ಚಡ್ಡಿ, ಬಾಡಿ ಮಾತ್ರ ಹಾಕಿಕೊಂಡು ಬಾ ಎಂದಿದ್ದರು - They Told Wear Two Piece Dress And Come | Rekha Das Ep 02

แชร์
ฝัง
  • เผยแพร่เมื่อ 15 ต.ค. 2024
  • ಸಿನಿಮಾದಲ್ಲಿ ನಟಿಸುವ ಆಸಕ್ತಿ ಬಹಳ ಇತ್ತು. ಅದೊಂದು ದಿನ ಶೂಟಿಂಗ್ ನಲ್ಲಿ ನನಗೆ ಎರಡು ಫೀಸ್ ಬಟ್ಟೆ ಕೊಟ್ಟು ಇದನ್ನ ಹಾಕಿಕೊಂಡು ಬಂದ್ರೆ ಮಾತ್ರ ಅವಕಾಶ ಎಂದಿದ್ದರು. ಅದನ್ನ ನೋಡಿ ನಾನು ಶಾಕ್ ಆದೆ. ಲೈಟ್ ಬಿಟ್ರೆ ಮೈ ಒಳಿಗಿನದೆಲ್ಲಾ ಕಾಣುವಂತಹ ಬಟ್ಟೆ ಕೊಟ್ಟಿದ್ದರು ಎಂದರು ನಟಿ ರೇಖಾ ದಾಸ್
    Click here To Subscribe to Channel -- / chitraloka
    In the initial days when Rekha Das was searching for acting chance, in a movie they had told me to wear two piece dress if she wants to act. When Rekha Das saw the dress she got shocked.
    Watch Video
    #Chitraloka #Rekhadas #Two Piece Dress #Glamour #Nepali Girl
    Also Watch
    Rajkumar Kidnap Story Promo - • ಡಾ. ರಾಜಕುಮಾರ್ ಅಪಹರಣ ಆಗ...
    First Kannada Lip Lock Movie Swathi - • ಸುಧಾರಾಣಿ KISSING ಸೀನ್ ...
    Rekha Das Life Story - Ep1 • ಹೊಸ ಹುಡುಗೀನಾ ನೋಡು.. ವಿ...
    Rekha Das Real Story | Promo - • ನಾನು.. ಅವರು.. ನನ್ನ ಕಥೆ...
    Known Persons To Me Only Kidnaped Dr RAjkumar - • ನನಗೆ ಗೊತ್ತಿದ್ದ ವೀರಪ್ಪನ...
    Gandhada Gudi History Part 3 - • ಕನ್ನಡ ಮೊದಲ ಚಲನಚಿತ್ರದ ರ...
    Why Vishnu Did not Act In Sangolli Rayanna Movie? - • ಸಂಗೊಳ್ಳಿ ರಾಯಣ್ಣ ಚಿತ್ರದ...
    Geetha Trouble To Jaggesh Movie Ranganna - • ರಂಗಣ್ಣ ಚಿತ್ರಕ್ಕೆ ನಟಿ ಗ...
    Was Shivanna To Direct Vishnuvardhan Movie ? - • ಶಿವಣ್ಣ ವಿಷ್ಣು ಸಿನಿಮಾ ನ...
    Vijayalakshmi Attraction in Nagamandala - • ನಾಗಮಂಡಲ ಚಿತ್ರದಲ್ಲಿ ವಿಜ...
    Malavika Gave One Crore To Jayalalitha. Why? - • ಜಯಲಲಿತಾರಿಗೆ ಮಾಳವಿಕಾ ಒಂ...
    Dr Rajkumar House at Tiptur - • ತಿಪಟೂರಿನಲ್ಲಿದ್ದ ರಾಜಣ್ಣ...
    Should Be Ready For Everything In Film Industry Says MD Kowshik - • ಚಿತ್ರರಂಗದಲ್ಲಿ ಎಲ್ಲದಕ್ಕ...
    What prakash raj did in Avinash Malavika Marriage - • ಅವಿನಾಶ್ ಮಾಳವಿಕಾ ಮದುವೆಯ...
    What happed to Kari Subbu From Rajinikanth - • ರಜನಿಕಾಂತ್‌ರ ನಾಟಕದಿಂದ ಕ...
    Gandhada Gudi History Part 1 - • ಗಂಧದಗುಡಿ - ಕನ್ನಡ ಚಲನಚಿ...
    Whom Did Avinash Kidnaped - • ನಟ ಅವಿನಾಶ್ KIDNAP ಮಾಡಿ...
    What Yajamana Producer Rehman Got from Movie - • ಯಜಮಾನ ಚಿತ್ರದಿಂದ ನಿರ್ಮಾ...
    Sridhar is my Son said Vishnuvardhan - • ವಿಷ್ಣು ಚಿತೆಗೆ ಬೆಂಕಿಯಿಟ...
    Jesudas Gave Answer on Behalf of SBP - • ಎಸ್ಪಿಬಿಗೆ ಶಾಸ್ತ್ರೀಯ ಸಂ...
    Yajamana Producer Rehman Story EP 2 - • ಯಜಮಾನ ಮುಂಚೆ ರೆಹಮಾನ್ ಕಳ...
    Rajinikanth Used to Go To Singing and Dancing club - • ರಜನಿಕಾಂತ್ ಕ್ಯಾಬರೆ ಕ್ಲಬ...
    Tiptur Ramaswamy on Dr Rajkumar Swimming - • ಡಾ. ರಾಜ್ ಈಜಾಡುತ್ತಿದ್ದ ...
    Shailendra Babu Hosa Jeevana Story Ep 1- • ಮಾಲಾಶ್ರೀ ಚಿತ್ರದ ಎದುರು ...
    Bharathi Vishnuvardhan Speaks • ಭಾರತಿ ವಿಷ್ಣುವರ್ಧನ್ ಮನದ...
    Shock To Avinash from Raj Banner - • ಅವಿನಾಶ್ ಗೆ ರಾಜ್ ಸಂಸ್ಥೆ...
    What Vishnuvardhan Used to Like? - Bharathi Vishnuvardhan Explains • ವಿಷ್ಣುಗೆ ಏನು ಇಷ್ಟ ? - ...
    Vishnuvardhan And Indian Culture - • ಹೆಣ್ಣು ಮಕ್ಕಳ ಹಣೆಯಲ್ಲಿ ...
    Director H Vasu on Bhanda Alla Bhaddhur - Ep 1 - • ಭಂಡ ಅಲ್ಲ ಬಹದ್ದೂರು ಚಿತ್...
    Tiptur Ramaswamy Talks On Raj | ರಾಜ್ ಜೀವನಚೈತ್ರ EP-1 • ರಾಜಣ್ಣರ ಆಪ್ತ ಸ್ನೇಹಿತ ತ...
    Yajamana Producer Rehman Life Story Ep1 - • ಹುಡುಗಾಟ ಮಾಡಲು ಹೋಗಿ ಏನೋ...
    Z Movie Interesting Story - • Z : ಉಪ್ಪಿಗೆ ಪ್ರೇಮಾ ತಿರ...
    Tiptur Ramaswamy on Rajkumar - • ರಾಜಣ್ಣರ ಬಗ್ಗೆ 90 ರ ಅಜ್...
    M D Koushik Life Experience - Episode 1 - • ಮಾನಸ ಸರೋವರ ಎಂ ಡಿ ಕೌಶಿಕ...
    Why Did Soundarya Asked for Kumkuma ? - • ಸೌಂದರ್ಯ ಆ ದಿನ ಕುಂಕುಮ ಕ...
    Vishnu and Dwarakish Relationship - • ವಿಷ್ಣು - ದ್ವಾರಕೀಶ್ ಸಂಬ...

ความคิดเห็น • 478

  • @srisurabhivahini6459
    @srisurabhivahini6459 4 ปีที่แล้ว +106

    ನಮ್ಮ ತುಳುನಾಡಿನ ತುಳು ಸಿನಿಮಾ ದಲ್ಲಿ ನಟಿಸಿದಾಕೆ ತುಂಬಾ ಧನ್ಯವಾದ ಅಮ್ಮ 🙏
    ಆದ್ರೆ ನಿಮಿಗೆಲ್ಲ ಇಷ್ಟುದು ನೋವು ಅಗಿದು ತುಬಾನೇ ಬೇಜಾರ್ ಆಗ್ತಾ ಇದೆ 😭

  • @manooru34
    @manooru34 4 ปีที่แล้ว +290

    ನೀವು ಕನ್ನಡದವರೇ ಅಂದ್ಕೊಂಡಿದ್ದೆನಲ್ಲಾ....! ಕನ್ನಡಕ್ಕೆ ಬಂದು ಕನ್ನಡವನ್ನು ಕಲಿತು ಹುಟ್ಟು ಕನ್ನಡಿಗರೂ ನಾಚುವಂತೆ ಕನ್ನಡ ಮಾತಾಡ್ತೀರಲ್ಲಾ.. ತಮ್ಮ ಕನ್ನಡ ಪ್ರೀತಿಗೆ ಪ್ರಣಾಮಗಳು.

  • @ranjithag9987
    @ranjithag9987 4 ปีที่แล้ว +72

    ಆದರೆ ಈಗ ನಿಮ್ಮ ಬಾಯಿಂದ ಕನ್ನಡ ಭಾಷೆಯ ಮುತ್ತುಗಳೇ ‌‌ ನಲಿಯುತಿದೆ. ದೇವರು ಒಳ್ಳೇದು ಮಾಡಲಿ ನಿಮಗೆ

  • @Bharat_Naik
    @Bharat_Naik 4 ปีที่แล้ว +239

    ಕರ್ನಾಟಕದಲ್ಲೇ ಇದ್ದು ಕನ್ನಡ ಮಾತಾಡದೆ ಇರುವ ಕೆಲವರಿಗಿಂತ ನೀವೇ ಎಷ್ಟು ವಾಸಿ 🙏

    • @nagarajagowda8037
      @nagarajagowda8037 4 ปีที่แล้ว +1

      hai barath

    • @Bharat_Naik
      @Bharat_Naik 4 ปีที่แล้ว

      @@nagarajagowda8037 ಹಾಯ್..

    • @nagarajagowda8037
      @nagarajagowda8037 4 ปีที่แล้ว

      @@Bharat_Naik how are you bro

    • @Bharat_Naik
      @Bharat_Naik 4 ปีที่แล้ว

      @@nagarajagowda8037 ಚೆನ್ನಾಗಿದ್ದೇನೆ... ನೀವು?

    • @nagarajagowda8037
      @nagarajagowda8037 4 ปีที่แล้ว

      @@Bharat_Naik fine bro, ur from

  • @moonstruckrevera6861
    @moonstruckrevera6861 4 ปีที่แล้ว +338

    ಕನ್ನಡದವರು ನಾಚುವಷ್ಟು ಚೆನ್ನಾಗಿ ಕನ್ನಡ ಮಾತಾಡ್ತೀರ ಅಕ್ಕ

    • @deepikadiaries5306
      @deepikadiaries5306 4 ปีที่แล้ว +5

      ನಮಸ್ತೆ ..ದಯವಿಟ್ಟು ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಒಂದು ಭೇಟಿ ಕೊಡಿ..ಇಷ್ಟ ಆದ್ರೆ ಬೆಂಬಲಿಸಿ😊..ಧನ್ಯವಾದಗಳು

    • @moonstruckrevera6861
      @moonstruckrevera6861 4 ปีที่แล้ว +2

      @Gireesh Sk ಯಾಕೋ ಕೊಂಗ್ ಮುಂಡೆ ಮಗನೆ ಉರಿತ

    • @kanthraj4234
      @kanthraj4234 4 ปีที่แล้ว

      @Gireesh Sk mucchakondu idre ssri

    • @moonstruckrevera6861
      @moonstruckrevera6861 4 ปีที่แล้ว

      @Gireesh Sk ಏನೋ ಬೆರ್ಕೆ ಬೇವರ್ಸಿ? ಕೊಂಗರಿಗೆ ಹುಟ್ಟಿದ್ಯ

    • @moonstruckrevera6861
      @moonstruckrevera6861 4 ปีที่แล้ว

      @Gireesh Sk ಲೋ ಹಳೆ ಬೇವರ್ಸಿ ನಿನ್ ಹೆಂಡ್ತಿನ ಕೇಳು ಚಕ್ಕ ಯಾರು ಅಂತ ಗೊತಾಗುತ್ತೆ. ಹಾದರಕ್ಕೆ ಹುಟ್ಟಿದ ಪಾಪ ಪಿಂಡ ನೀನ್ನು. 🤣

  • @chandrika9510
    @chandrika9510 3 ปีที่แล้ว +5

    ನಿಜವಾಗ್ಲೂ ನಿಮ್ಮ ಕಥೆ ಕೇಳಿ ತುಂಬಾ ಬೇಜಾರಾಯ್ತು.. ದುಃಖ ಪಡಬೇಡಿ ದೇವರು ಒಳ್ಳೇದು ಮಾಡಲಿ.. ಈಗ ನಿಮ್ಮ ಕನ್ನಡ ಕೇಳಿದ್ರೆ ನಂಗೆ ನಂಬೋಕೆ ಆಗ್ತಿಲ್ಲ ನೀವು ಕನ್ನಡದವರು ಅಲ್ಲ ಅಂತ..👍👍

  • @jn04
    @jn04 4 ปีที่แล้ว +136

    ರೇಖಾದಾಸ್ ರವರೆ ನಿಮ್ಮನ್ನ ಕನ್ನಡದವರಲ್ಲ ಎಂದವರು ಯಾರು.ನಿಮ್ಮನ್ನು ಹಾಗೆ ಅಂದವನು ಯಾವನೋ ಲೋಫರ್ ಇರಬೇಕು.

    • @prajwal5919
      @prajwal5919 4 ปีที่แล้ว +2

      Heldhonu nim appa

    • @prajwal5919
      @prajwal5919 4 ปีที่แล้ว +2

      Heldhonu nim appa

    • @prajwal5919
      @prajwal5919 4 ปีที่แล้ว

      Nim appa

    • @ಟ್ರೋಲರ್ಸ್ತುಳುನಾಡ್
      @ಟ್ರೋಲರ್ಸ್ತುಳುನಾಡ್ หลายเดือนก่อน

      ಸರ್ ಇವ್ರಿಗೆ ಒಂದು ಕಾಲದಲ್ಲಿ ಕನ್ನಡ ಬರ್ತಾ ಇರ್ಲಿಲ್ಲ ಹಿಂದಿ ಮಾತ್ರ ಮಾತನಾಡ್ತಾ ಇದ್ರು. ಇವರು ಹಠ ಮಾಡಿ ಕನ್ನಡ ಸಿನಿಮಾ ಮಾಡ್ಬೇಕು ಅಂತ ಬಂದು ಈ ತರ ಆಗಿದ್ದು ಅಷ್ಟೇ 🙏

  • @Divineenergy551
    @Divineenergy551 4 ปีที่แล้ว +26

    Madam, don't cry, just think where you are today, where are those who.humilated you,
    Proud of you, you speak kannada better than most of kannadigas, that itself is a tribute to you, pity that a talented actor like you are not given an opportunity by the industry today.

  • @venkateshsv2355
    @venkateshsv2355 4 ปีที่แล้ว +15

    Sister Rekha Das God bless you I couldn't stop my tears your cinema journey is Very tragidy

  • @shridharak
    @shridharak 3 ปีที่แล้ว +6

    Very brave of you madam. Respect your journey in Kannada industry🙏 ನೀವು ಕನ್ನಡಿಗರು, ನಮ್ಮವರು.

  • @buddamsharanam2899
    @buddamsharanam2899 3 ปีที่แล้ว +7

    SHE IS VERY SIMPLE HONEST LOVING ♥️ HUMAN BEING ♥️👍🙏LOVE U AKKA 💝

  • @santhoshpoojary5131
    @santhoshpoojary5131 4 ปีที่แล้ว +19

    Great medam devaru olledu madali god bless you.. Nanna favourite actor neevu..

  • @kalpataruideasbecomerich921
    @kalpataruideasbecomerich921 ปีที่แล้ว +2

    ನಿಜವಾಗ್ಲು ನೀವು ಮಾತನಾಡುವ ಕನ್ನಡ ತುಂಬಾ ಚೆನ್ನಾಗಿದೆ. ನೀವು ನಿಜಕ್ಕೂ ಕನ್ನಡದವರೇ ಆಗಿದ್ದಿರ.

  • @jameskr9339
    @jameskr9339 4 ปีที่แล้ว +35

    I always enjoyed your acting, I appreciate the way u talk Kannada, in your movie's I never you r from north, hat's off to your commitment

  • @tejasadscreations9241
    @tejasadscreations9241 3 ปีที่แล้ว +2

    ಯಾರೋ ಕೆಲವರು ಮಾಡಿದ ತಪ್ಪಿಗೆ ಎಲ್ಲಾ ಕನ್ನಡ ದವರನ್ನು ನಿಂದಿಸ ಬೇಡಿ ಎಲ್ಲರು ಅದೇ ರೀತಿ ಇದ್ದೀದಾದ್ರೆ ನೀವು ಬೆಳೆಯೋದ್ಕೆ ಆಗ್ತಿರ್ಲಿಲ್ಲ ನೀವು ನಮ್ಮ ಕನ್ನಡ ದವರೇ. ತುಂಬಾ ಸಂತೋಷ ಮೇಡಂ.....

  • @parvathab989
    @parvathab989 4 ปีที่แล้ว +40

    Meda hegidera beautiful nevu kannada thumba chanagi matadutira jeevanadali kasta barute adre nevu thumbne face madidera hatsof mam

  • @rajeshrashinkar2731
    @rajeshrashinkar2731 4 ปีที่แล้ว +27

    Class as Actressss Rekha Das Beautiful Maaam Neeeeeevu God Blessssss You

  • @madhusudanvagata4060
    @madhusudanvagata4060 4 ปีที่แล้ว +34

    Mrs Rekha , you have indeed walked a long way. Hats off to you for your sincere and dedicated services to Kannada movie world. Your contribution is enormous . I don't know who all have actually put you down ,but we will always keep you in our hearts. God bless you . You are indeed a gem to our Kannada industry.

  • @lavrao
    @lavrao 3 ปีที่แล้ว +3

    You're from a clan of brave people. Tibetians are world famous for bravery and a fit to live in low altitude atmosphere like top of the mountains, that is not possible for others. You also showed your bravery in opposing people who wanted to exploit you on the screen. Hats off to you Madam. Your Kannada skills are exemplary. Please accept my respects.

  • @Manitashomekitchen
    @Manitashomekitchen 4 ปีที่แล้ว +34

    Don’t worry nimge ennu hechu success sigli, yavaglu chennagiri love from Mumbai

  • @roopendrawardlaw
    @roopendrawardlaw 4 ปีที่แล้ว +35

    The truth and honesty in every word from u madam

  • @sangappaallavanavaru7305
    @sangappaallavanavaru7305 4 ปีที่แล้ว +247

    ನೀವು biggboss ಗೆ ಬನ್ನಿ ಮೇಡಂ ನಾವು ನಿಮ್ಮನ್ನ ಗೆಲ್ಲುಸ್ತಿವಿ...

  • @shwethas1768
    @shwethas1768 3 ปีที่แล้ว +4

    I love ur voice mam and ur way of acting also I like 😘wonderfull actress

  • @krishnakrrish578
    @krishnakrrish578 4 ปีที่แล้ว +8

    Madam hats off no words madam god bless u with all the happiness and success from now mam really inspiring life story madam 🙏🙏😔❤

  • @geethaschalam1531
    @geethaschalam1531 4 ปีที่แล้ว +37

    ಉಮಾಶ್ರೀ ನಂತರ lady commedian ಅಂದ್ರೆ ನೀವೇ

  • @meenakshikumar1317
    @meenakshikumar1317 2 ปีที่แล้ว +1

    Great actor maam longlive she look cute i am fan of her

  • @chandrakalakattimani3999
    @chandrakalakattimani3999 4 ปีที่แล้ว +8

    ಕನ್ನಡ ಸೂಪರ್ ಆಗಿ ಮತಡತಿರ ನೀವು ಕನ್ನಡಿಗರೇ ನಾಚುಕೋ ಬೇಕು ಆತರ ಮತಡತಿರ ನಿಮ್ಮ ಜೀವನದ ಕಷ್ಟ ನೋಡಿ ತುಂಬಾ ಬೇಜರ ಆಗುತೆ ನಿಮಗೆ ಎಷ್ಟು ಬೇಜರ ಆಗಿರಬೇಡ ಅಲ್ಬೇಡಿ ಮಾ ಒಳ್ಳೇದು ಆಗುತೆ ನಿಮ್ಮಗೂ ಅಂತ ಜನ ಇರೋದ್ದಕ್ಕೆ ಜಗತ್ತಲ್ಲಿ ವಿಚಿತ್ರ ರೋಗ ಬರತಿದೆ ಕರೊನ ಹಾಗೆ ಎಲ್ಲ ಕಡೆ ಜನ ಹಾಗೆ ಇರತರೆ ಪ್ರತಿಭೆ ನೋಡುದಿಲ್ಲ ಪ್ರತಿಭೆ ಒಂದಿಲ್ಲಒಂದು ದಿನ ಪುರಸ್ಕರಸಿಗುತೆ

  • @farmanpasha9168
    @farmanpasha9168 3 ปีที่แล้ว +6

    Great sister may God bless you I saw your face impression

  • @bhaskarmp5994
    @bhaskarmp5994 4 ปีที่แล้ว +2

    Very good , kind hearted , and bold lady.

  • @thiluyadav4360
    @thiluyadav4360 4 ปีที่แล้ว +31

    ಅಮ್ಮ ನಿಮ್ಮ strugle ಈಗ ಗೊತ್ತಾಯ್ತು ಅಮ್ಮ 🙏🙏

  • @keerthana-02M
    @keerthana-02M 4 ปีที่แล้ว +7

    Every word every emotion Rekha mam told, i could feel it!! Really mam tumba bejar aytu!! ❤️amazing artist nevu hats off🙏🙏

  • @girishachargiliyar2254
    @girishachargiliyar2254 3 ปีที่แล้ว +3

    ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತೀರಿ ಮೇಡಮ್ ಗ್ರೇಟ್🙏🙏🙏💟

  • @kanasuvadkanasu9636
    @kanasuvadkanasu9636 4 ปีที่แล้ว +2

    Madam you're great...😢😢 your story made me sad but your achievements made me happy ever,🤩🤩 good luck mam......wish you all the best..😍😍

  • @shivaprakasht5265
    @shivaprakasht5265 3 ปีที่แล้ว +3

    Great Madam. Hats off to your work dedication .

  • @nicenithya2484
    @nicenithya2484 3 ปีที่แล้ว +2

    Anubhava paata jotege, sanmana nu tandkodutte annodakke neeve uttama example sister,godbless u🙏😍

  • @ritagunadavid8864
    @ritagunadavid8864 4 ปีที่แล้ว +12

    Heart breaking ma'am... God bless you ....

  • @GALAXYBOY_15
    @GALAXYBOY_15 4 ปีที่แล้ว +8

    ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯೋಸ್ಮಿ..

  • @khatunbi5124
    @khatunbi5124 4 ปีที่แล้ว +5

    Ma'am you are a great god bless you

  • @jottijyo1136
    @jottijyo1136 2 ปีที่แล้ว +1

    Great madam
    Be confident and brave

  • @pallavitr3865
    @pallavitr3865 3 ปีที่แล้ว +2

    O god super kannada bandru matadak avrge roga egin hiroingalu Tu nimun nod kalibeku mam u r so great humen

  • @nicenithya2484
    @nicenithya2484 3 ปีที่แล้ว +1

    Nimge yar yaru avamaana maadidro ivattu avrella naachkolohaag kannada matadtidiralla hats off sister😍😍😘

  • @singarvelu2222
    @singarvelu2222 4 ปีที่แล้ว +2

    Very nicely kannada speaking. I pray to God. You will get all good things.

  • @prashantakaramadi5021
    @prashantakaramadi5021 4 ปีที่แล้ว +2

    Nimm jeevanad kathe heli namig spurthi agidikke danyavaadgalu amma 🙏🙏🙏🙏🙏enn adru olledagli nimge

  • @shafisheikh7527
    @shafisheikh7527 3 ปีที่แล้ว +1

    Yo great madam....I hv seen most of yo films ...

  • @deepikadiaries5306
    @deepikadiaries5306 4 ปีที่แล้ว +47

    ನಿಮ್ಮ ಬದುಕು ಬವಣೆ ಹಲವರಿಗೆ ಸ್ಪೂರ್ತಿಯಾಗಲಿ ..ಭರವಸೆಯಾಗಲಿ😊

  • @sunitaawatimath6076
    @sunitaawatimath6076 4 ปีที่แล้ว +9

    Mam your loves in Kannada language is really great and you are hardworker gbu mam please live long

  • @sahanams8663
    @sahanams8663 3 ปีที่แล้ว +3

    Nimma interview super agide I love u mam

  • @VijayKumar-qj2sh
    @VijayKumar-qj2sh 3 ปีที่แล้ว +4

    Respect this lady 🙏

  • @gayathrigayi3501
    @gayathrigayi3501 4 ปีที่แล้ว +45

    As she is sharing her pain plz give her at least karcheef or napkin if any other big star means u could have provided her ryt.

  • @hasini.gowtham5188
    @hasini.gowtham5188 3 ปีที่แล้ว +4

    Great madam u have a success now ur kannada also good no body can't say that ur not kanndega now

  • @manvanth2973
    @manvanth2973 ปีที่แล้ว +3

    Many women face similar experiences in their life, it is bitter truth of our society......

  • @manteshjyayi2374
    @manteshjyayi2374 4 ปีที่แล้ว +75

    ಬೇಜಾರ ಆಗ್ಬೇಡಿ ರೇಖಾ ಜೀ ದೇವರಿದಾನೆ

  • @kruthikalale4310
    @kruthikalale4310 3 ปีที่แล้ว +3

    gottildero bhashe li bandu hesru madirodu tumba dodda vishaya really great

  • @ShivaKumar-uw2ty
    @ShivaKumar-uw2ty 3 ปีที่แล้ว +2

    am also non kannadiga
    .I have also face like this problem when starting entrance to karnataka

  • @sathishjannady6441
    @sathishjannady6441 3 ปีที่แล้ว +3

    She speaks Kannada better than anyone

  • @sahan2866
    @sahan2866 4 ปีที่แล้ว +5

    Really great mam hats off to you

  • @shobhas.v5558
    @shobhas.v5558 หลายเดือนก่อน

    Proud of you dear Rekha Das madam❤

  • @chandrakala8022
    @chandrakala8022 หลายเดือนก่อน +1

    God bless you mam

  • @thulasiram6533
    @thulasiram6533 4 ปีที่แล้ว +1

    Madam I am saw serial in my child hood days,eeglu neevu aaga hegiddira eeglu haage Iddira,nimmanna nodidare thumba khusi aagutthe, aa dinagala Hale dooradarshana nenapu barutthe,eshtu sogasagitthu aa kaala,super kaala adu,eega loafer kaala,nimma hair style super aagi de madam,thumba gambiravagi mathadtira star anni aham illa,nimma dress sense,manarism voice super,i am fan of u still child hood days,mobile inda idonde olledu agodu,enendare Hale kaalada artist galannu,nodabahudu, madam onde ondu Sala nimma serial yavdu antha gotthilla,jingu chaka Jing,anno dialogue heli kelbeku antha annistha ide,anjali madam,vanitha vasu madam,avaranna interview maadi,nijavagu eegina hudugiru nimmanthavaranna nodi kalibeku, film,tv show nalli 20 Sala kuldlu hindakke antha irthare irritation agutthe,u r simply superb,film nalli act maadi madam,pl pl pl pl pl producers bere bhaashe janarige chance kodthira namma kannadada janarige chance Kodi madam avarige olle chance Kodi,bai mada,kannadambeya aashirvada nimmage matthu kutumbakke ide,JAI HIND JAI KARNATAKA.

  • @ashokpujeri4723
    @ashokpujeri4723 4 ปีที่แล้ว +5

    You are good actor in kannada cenema

  • @shreyasHR-zn9yo
    @shreyasHR-zn9yo 4 ปีที่แล้ว +2

    All the best to you mam....
    You are true artist....
    You are great........

  • @surendrakarkala6532
    @surendrakarkala6532 4 ปีที่แล้ว +20

    Rekhadas madam nimma nataneya abimani nanu 💕

    • @deepikadiaries5306
      @deepikadiaries5306 4 ปีที่แล้ว

      ನಮಸ್ತೆ ..ದಯವಿಟ್ಟು ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಒಂದು ಭೇಟಿ ಕೊಡಿ..ಇಷ್ಟ ಆದ್ರೆ ಬೆಂಬಲಿಸಿ😊..ಧನ್ಯವಾದಗಳು

  • @poojapooja.j6210
    @poojapooja.j6210 11 หลายเดือนก่อน +1

    Great mam u r ❤

  • @nomithanaik1503
    @nomithanaik1503 หลายเดือนก่อน

    Rekha u suffered a lot .hats off to ur parents who supported u always .jharna lots of love to u God bless u

  • @ThanvithPoorna
    @ThanvithPoorna 4 หลายเดือนก่อน +1

    Super amma❤

  • @yashodharakm251
    @yashodharakm251 หลายเดือนก่อน

    ಆಗಿದ್ದೆಲ್ಲ ಒಳ್ಳೆದ್ದುಕ್ಕೆ ಅಂದುಕೊಳ್ಳಿ ಇಲ್ಲಾಂದ್ರೆ ನೀವು ಕನ್ನಡ ಮಾತಾಡ್ತಾ ಇರ್ತಿರ್ಲಿಲ್ಲ.. ಅವಮಾನ ಆಮೇಲೆ ಸನ್ಮಾನ... 👍

  • @mohanhnk1981
    @mohanhnk1981 4 ปีที่แล้ว +25

    Sorry for madam who did you by that time, but finally people of Karnataka bring you here to take doctorate, initially straggle will be there in every field with your efforts you reached this level awsome madam

  • @umeshpujari2422
    @umeshpujari2422 4 ปีที่แล้ว +36

    ತುಂಬಾ ಕಷ್ಟ ಪಟ್ಟಿದ್ದಾರೆ ಮೇಡಂ 🙏🙏

  • @shaarika9761
    @shaarika9761 4 ปีที่แล้ว +4

    Rekha akka we are with u mam really felt bad n sad

  • @sandeshsomwarpet
    @sandeshsomwarpet 4 ปีที่แล้ว +8

    Great perseverance!
    I grew up watching a Kannada comedy serial where Rekha Das and Sarigama Viji were prime comedy characters!

  • @gr47922
    @gr47922 3 ปีที่แล้ว +2

    Very talented actor 👏 a brave women !!

  • @chakrapanims9005
    @chakrapanims9005 4 ปีที่แล้ว +8

    To whom else God will support? it's definitely you.

  • @lakshmishreeupadhya990
    @lakshmishreeupadhya990 4 ปีที่แล้ว +15

    ಇದು ಕಥೆಯಲ್ಲ ಜೀವನ 😟😰

  • @shivakambar1993
    @shivakambar1993 4 ปีที่แล้ว +10

    Kittod nan maklu irtare.. Ada avamanagalella metti nintu niv belididiiri.. U r great mam..💐🙏

  • @bilwaprasads
    @bilwaprasads 4 ปีที่แล้ว +7

    Tumba bejaar aythu mam...ur eyes look beautiful...ur comedy sense is great in d movies..god bless u🙏

  • @rathnapm8042
    @rathnapm8042 4 ปีที่แล้ว +8

    I never thought that you are a non kannadian. You are ready great.

  • @rakeshrajmedia6653
    @rakeshrajmedia6653 3 ปีที่แล้ว +2

    ನೈಜ ಕನ್ನಡಿತಿಗೆ ನನ್ನ ಪ್ರಣಾಮಗಳು...🙏🙏

  • @devarajgollarahatti8100
    @devarajgollarahatti8100 4 ปีที่แล้ว +23

    ನಮ್ಮ ಕನ್ನಡ ಮಾತೆ ನಿಮ್ಮನ್ನು ಕೈಬಿಡಲ್ಲ ಒಳ್ಳೆಯದು ಆಗುತ್ತದೆ ಚಿಂತೆ ಮಾಡಬೇಡಿ ಮೇಡಂ

  • @manjunathth3407
    @manjunathth3407 4 ปีที่แล้ว +7

    I thought you are kannadigas till now, great Madam , you talk very fluently.

    • @manjunathth3407
      @manjunathth3407 4 ปีที่แล้ว

      So much pain, even though succeeded, really Great q

  • @padmashreenagaraj8546
    @padmashreenagaraj8546 4 ปีที่แล้ว +4

    Mam Niv great and we respect u mam

  • @ushay8807
    @ushay8807 3 ปีที่แล้ว +2

    Superw Mam u struggle a lot

  • @chethancheth3600
    @chethancheth3600 4 ปีที่แล้ว +5

    Mam really awesome you learnt kannada and acted so many films. Congratulations mam

    • @mukthambatn1435
      @mukthambatn1435 3 ปีที่แล้ว

      Your story itself is a screen Play to a movie, you direct this movie and your daughter can act in this movie, it will be a great success, hats off to you mam, really felt like crying

  • @spanziointeriors1512
    @spanziointeriors1512 3 ปีที่แล้ว +3

    U r great mam

  • @liki4gowda
    @liki4gowda 4 ปีที่แล้ว +4

    really I am getting cry mam

  • @VijayGS-fe3bi
    @VijayGS-fe3bi 4 ปีที่แล้ว +4

    Great madam
    These are all memories
    Steps to success

  • @srujan5553
    @srujan5553 2 ปีที่แล้ว

    Super mam

  • @mvishvaacharya9796
    @mvishvaacharya9796 3 ปีที่แล้ว +4

    hats off 🙏❤️

  • @kidslove6954
    @kidslove6954 4 ปีที่แล้ว +18

    Please Dont cry man now Ur Best of Best Actresss

  • @shreyasc5009
    @shreyasc5009 2 ปีที่แล้ว

    Yav movie shooting Alli medam

  • @itsabouteverything1629
    @itsabouteverything1629 4 ปีที่แล้ว +13

    🙏 you are really great

  • @nithingowda7064
    @nithingowda7064 4 ปีที่แล้ว +6

    ದೇವರು ನಿಮಗೆ ಒಳ್ಳೇದು ಮಾಡ್ಲಿ ಮೇಡಂ

  • @madhukarkalnad4137
    @madhukarkalnad4137 4 ปีที่แล้ว +5

    Really inspiration video

  • @rekharani7946
    @rekharani7946 4 ปีที่แล้ว +15

    Film nododu eshtu easy....adra hinde nodi eshtu kathe vyathe avamana

  • @hemasankarsh2524
    @hemasankarsh2524 4 ปีที่แล้ว +4

    Great...you worked hard...

  • @vikassp8094
    @vikassp8094 4 ปีที่แล้ว +5

    ಖಂಡಿತ ಒಳ್ಳೆದಾಗುತ್ತೆ ಮೇಡಂ

  • @sharanswamyrevoor4341
    @sharanswamyrevoor4341 4 ปีที่แล้ว +9

    ಕನ್ನಡ ತುಂಬಾ ಚೆನ್ನಾಗಿ ಮಾತನಾಡತಿರಾ

  • @sathishjannady6441
    @sathishjannady6441 4 ปีที่แล้ว +5

    There is a pure heart in her 💙

  • @manjulahr7631
    @manjulahr7631 2 ปีที่แล้ว +4

    ಅಬ್ಬಾ!ಎಷ್ಟು ಕಷ್ಟ ಪಟ್ಟಿದಿರಾ.. ನಿಮ್ಮ ಕಣ್ಣೀರು ಅವರನ್ನು ಸುಮ್ಮನೆ ಬಿಡೋದಿಲ್ಲ 😪😪😪

  • @uv6973
    @uv6973 4 ปีที่แล้ว +2

    Truth will come one day out definitely 🙏🙏

  • @rajatsuriyaa5373
    @rajatsuriyaa5373 4 ปีที่แล้ว +7

    I couldn't stop my tears while watching this video.....