ಬಾಯ್ಫ್ರೆಂಡ್ಗೆ Living Relationship ಬೇಕು ಮಧುವೆ ಬೇಡ | Baduku Jataka Bandi | Full Ep 6 - Zee Kannada

แชร์
ฝัง
  • เผยแพร่เมื่อ 5 ม.ค. 2025

ความคิดเห็น • 824

  • @arpithag140
    @arpithag140 5 หลายเดือนก่อน +507

    Any one in 2024😅

    • @DummyDummy-fh1vc
      @DummyDummy-fh1vc 5 หลายเดือนก่อน +10

      Mee

    • @mariya7470
      @mariya7470 5 หลายเดือนก่อน +6

      Nan ನೋಡ್ತೀನಿ

    • @Ammu_401
      @Ammu_401 5 หลายเดือนก่อน

      Meee😂😂

    • @AshaAsha-ez3cf
      @AshaAsha-ez3cf 5 หลายเดือนก่อน

      I am here

    • @mahadevak5862
      @mahadevak5862 5 หลายเดือนก่อน

      ​@@DummyDummy-fh1vc💚🎉

  • @nagappapatil
    @nagappapatil 5 หลายเดือนก่อน +51

    ಇವನೆಲ್ಲೋ ಉಪೇಂದ್ರ ಸರ.ಫಿಲಂ ನೋಡ್ಕೊಂಡು ಬಂದಿರಬೇಕು😂😂

  • @veeramuthrynaik574
    @veeramuthrynaik574 5 หลายเดือนก่อน +118

    ಮಾಳ್ವಿಕಾ ಅವರೇ ಈ ಪ್ರೋಗ್ರಾಮ್ ನೋಡಿ ತುಂಬಾನೇ ಖುಷಿಯಾಯಿತು ಇನ್ನ ಮುಂದೆ ನಡೆಸಿಕೊಂಡು ಹೋಗಬೇಕು ಅಂತ ನನ್ನ ಆಸೆ

  • @sunilkm9489
    @sunilkm9489 5 หลายเดือนก่อน +97

    ಇಂತವರು ನಾಲ್ಕು ಜನ ಸಾಕು ನಮ್ಮ ಸಮಾಜ ಅಳು ಮಾಡೋಕೆ 😂😂😂😂🙏🏻🙏🏻🙏🏻🙏🏻

    • @VijayalaxmiM-dl2hd
      @VijayalaxmiM-dl2hd 5 หลายเดือนก่อน +6

      ತುಂಬಾ ಚೆನ್ನಾಗಿ ಹೇಳಿದ್ರಿ ಅಣ್ಣ 😅

    • @harishbankapur9023
      @harishbankapur9023 5 หลายเดือนก่อน +2

      correct sir

    • @Tech_Talker333
      @Tech_Talker333 4 หลายเดือนก่อน +1

      Ebru saku bro

    • @MohammedIsmail-z9k
      @MohammedIsmail-z9k 4 หลายเดือนก่อน

      Mosa maadoa paarti

    • @MisriyaM-zy3cc
      @MisriyaM-zy3cc 4 หลายเดือนก่อน

      Nijja 💯

  • @kothval5379
    @kothval5379 3 หลายเดือนก่อน +14

    8:30 ಪ್ರವೀಣ್ ಹೌದು ಡೆವೆಲಪ್ ಆಗಿದೆ ಅಂತ ಕಾಚ ಹಾಕೊಂಡು ಓಡಾಡು ಶಾಟ ಕೀಳಕ್ಕೆ ಶರ್ಟ್ ಪ್ಯಾಂಟ್ ಹಕ್ತಿಯ ಚಿನ್ನ😂

  • @shivakumart7378
    @shivakumart7378 4 หลายเดือนก่อน +20

    ಬದುಕು ಜಟಕಾ ಬಂಡಿ ನ್ಯೂ 2024😮ಪ್ಲೇಸ್😂 ಇನ್ ಕರ್ನಾಟಕ 😢😢😢 ತಾಳಿ ಇಂಪಾರ್ಟೆಂಟ್ ❤

  • @basavamadiwalraj3709
    @basavamadiwalraj3709 5 หลายเดือนก่อน +33

    ಇವ್ನ್ ಯಾರ್ ಗುರು ಸೈಕೊಪಾತ್ ತರ ಅವ್ನೆ😂😂😂😂

  • @chakrakeerthi_voice2134
    @chakrakeerthi_voice2134 2 ปีที่แล้ว +11

    36:50
    Appa ಬೃಹಸ್ಪತಿ ನೀನ್ ಒಬ್ನೆ constitution tilkondirovnu

  • @veereshsr8935
    @veereshsr8935 3 ปีที่แล้ว +117

    ತಿಕಾ ಮುಚ್ಕೊಂಡು ತಾಳಿ ಕಟ್ಟು ಮಗನೆ.. ತಾಳಿ ಗೆ ನಮ್ಮ ಹೆಮ್ಮೆಯ ಭಾರತದಲ್ಲಿ ಮಹತ್ವದ ಬೆಲೆ ಇದೆ

  • @vijayalakshmisp4012
    @vijayalakshmisp4012 3 ปีที่แล้ว +15

    It's really very meaningful heart touching episode and I learn this episode thanks to understand between living together and marriage

  • @manjusk1849
    @manjusk1849 2 ปีที่แล้ว +23

    ಸೂಪರ್ ಮಾಲಾವೀಕಾ ಮೇಡಂ 👍

  • @vitthaldasar215
    @vitthaldasar215 2 หลายเดือนก่อน +4

    Hat's of this show mam, ❤❤idu bhartiya culture

  • @ChandrashakerChandrashaker-b7g
    @ChandrashakerChandrashaker-b7g 4 หลายเดือนก่อน +17

    ನಾವೆಲ್ಲ ಭಾರತೀಯರು ನಮ್ಮ್ ಸಂಸ್ಕೃತಿ ಗೌರವಿಸಬೇಕು

  • @ramyaramya1494
    @ramyaramya1494 5 ปีที่แล้ว +56

    I am missing the show a lot maam😥😫😓😭😭
    Plzzzzzzzz start it againnnn💓💓💓💓💓

  • @ZohanKhan-ml2hq
    @ZohanKhan-ml2hq 5 หลายเดือนก่อน +47

    ನಮ್ಮ ಹಿಂದೂ ಧರ್ಮ ಅಂದ್ರೆ ಎಲ್ಲ ಶ್ರೇಷ್ಠ ಆಚರಣೆಗಳು ಮನುಷ್ಯನ ಒಳ್ಳೇ ಸಂಸ್ಕಾರ ಗುಣ ಸ್ವಭಾವಗಳನ್ನು ಕಲಿಸುತ್ತದೆ ಸೂರ್ಯ ಯ ಚಂದ್ರಾಯ ಮಂಗಳ ಯ bbhudaya ಚ ಗುರು ಶುಕ್ರ ಶನಿ ಬ್ರಶ್ಚ ರಹವೇ ಕೆತುವೆ namha ವೈಜ್ಞಾನಿಕ ವಾಗಿ ಇದೆ ಧರ್ಮವಾಗಿ ಇದೆ ಹಾಗಾಗಿ ಸನಾತನ ಧರ್ಮ ನಮ್ಮ ಹಿಂದೂ ಧರ್ಮ ತುಂಬಾ ಪುಣ್ಯ ಮಾಡಿರಬೇಕು ❤❤❤❤❤❤❤❤❤❤❤🎉🎉🎉🎉

  • @Mahesh-ge3pk
    @Mahesh-ge3pk 4 ปีที่แล้ว +69

    ಜೊತೆಯಲ್ಲಿ ಬಾಳೋಕೆ ಆಗುತ್ತೆ ,ಆದರೆ ತಾಳಿ ಕಟ್ಟೋಕೆ ಏನು ತೊಂದರೆ ನಿಮಗೆ.

  • @ranjithathippeswamy2962
    @ranjithathippeswamy2962 5 ปีที่แล้ว +15

    Best episode f baduku jataka nandu😍

  • @kannadigagirishkannadiga8481
    @kannadigagirishkannadiga8481 7 ปีที่แล้ว +190

    ಬಾರತ ಸಂಸ್ಕೃತಿಯನ್ನು ಗೌರವಿಸೋ ದೇಶ ನಮ್ಮದು ನಮ್ಮ ಆಚಾರ ವಿಚಾರ ಶಾಸ್ತ್ರ ಸಂಪ್ರದಾಯಕ್ಕೆ ನಾವು ಬಾರತೀಯರಾಗಿ ಬೆಲೆ ಕೊಡಬೇಕು

  • @babub1398
    @babub1398 5 หลายเดือนก่อน +6

    ತುಂಬಾ ಸಂತೋಷದ ಕಂತು ಇದು🎉🎉🎉🎉

  • @lidiabizza4609
    @lidiabizza4609 2 ปีที่แล้ว +4

    Very good .madam good judgement by you and audiance

  • @KCR_771
    @KCR_771 5 หลายเดือนก่อน +37

    ಇವನು ಯಾರೋ ಉಪೇಂದ್ರ ಮೂವಿ ನೋಡಿ ಪ್ರೇರಣೆ agiddane ಅನ್ಸುತ್ತೆ

    • @rameshtabbannavar3906
      @rameshtabbannavar3906 4 หลายเดือนก่อน

      😂😂😂

    • @MadhuMadhu-iq3ws
      @MadhuMadhu-iq3ws 4 หลายเดือนก่อน

      🤣🤣🤣

    • @uniqueness1998
      @uniqueness1998 4 หลายเดือนก่อน +1

      ಪ್ರೇರಣೆ ಅದ ಪ್ರವೀಣಾ 🤩🤩🤩🤩😂😂😂😂😂

  • @anandtondihal7802
    @anandtondihal7802 4 ปีที่แล้ว +65

    ಮತ್ತೆ ಸ್ಟಾರ್ಟ ಮಾಡಿ ಈ ಬದುಕು ಜಟಕಾ ಬಂಡಿ

  • @ಓಂನಮಶಿವಾಯ-ನ3ಙ
    @ಓಂನಮಶಿವಾಯ-ನ3ಙ 4 หลายเดือนก่อน +31

    ಈಗ ಇವ್ರು ಜೊತೇಲಿ ಇರೋಲ್ಲ ಅನ್ನೋರು ಲೈಕ್ ಮಾಡಿ..

  • @SampathByrappa
    @SampathByrappa 6 ปีที่แล้ว +85

    ಸಂವಿಧಾನದ ಬಗ್ಗೆ ಮಾತನಾಡಿದಕ್ಕೆ ಧನ್ಯವಾದಗಳು

    • @psshivalingegowdapssgowda1449
      @psshivalingegowdapssgowda1449 2 ปีที่แล้ว

      Psshivalingeg0wda
      ಈ ಮಹಿಳೆ ಆಗುತ್ತಿರುವ ದೌರ್ಜನ್ಯ ಗಂಡೆ ಕಾರಣ ಆ ಹುಡುಗ ಹೇಳ್ತಾ ಇರುವುದು ಸರಿಯಿಲ್ಲ ನಮ್ಮ ಭಾರತದ ಸಂಸ್ಕೃತನು ಅಲ್ಲ ಒಂದು ವಿಷಯ ಈಗ ನಾವು ಬಸ್ಸು ಲಾರಿ ಸ್ಕೂಟರ್ ತೆಗೆದುಕೊಳ್ಳುತ್ತೇವೆ ಆದರೆ ಸರ್ಕಾರ ಏನು ಕೇಳುತ್ತದೆ ಲೈಸೆನ್ಸ್ ಇನ್ಸೂರೆನ್ಸ್ ಡ್ರೈವರ್ ಡ್ರೈವಿಂಗ್ ಲೈಸೆನ್ಸ್
      ಕೇಳುತ್ತದೆ ಆದರೆ ಹೆಣ್ಣಿಗೆ ತಾಳಿ ಇಲ್ಲ ಅಂದರೆ ಅದಕ್ಕೆ ಬೆಲೆ ಇಲ್ಲ ಒಂತರಾ ಲೆಸಿನ್ಸ್ ಇದ್ದಹಾಗೆ

  • @jagannathbpoojari8859
    @jagannathbpoojari8859 5 ปีที่แล้ว +80

    ಮೆಡಂ🙏💐💐💐🌷🌷🌹🌹
    ಮತ್ತೆ ಈ ಕಾರ್ಯ ಕ್ರಮವನ್ನು ಆರಂಭಿಸಿ

  • @SKBN302
    @SKBN302 5 ปีที่แล้ว +29

    ನಿಮ್ಮ ಅಭಿಪ್ರಾಯ ತುಂಬಾ ಅರ್ಥಪೂರ್ಣವಾಗಿದೆ ಸರ್

  • @rahul_setty-solo_rider9325
    @rahul_setty-solo_rider9325 3 ปีที่แล้ว +13

    Yeste forward adhru we need to follow our traditional values and we need to respect to india.

  • @anandracchu744
    @anandracchu744 3 ปีที่แล้ว +7

    One of the fantastic episode

  • @nishitaalmeida7855
    @nishitaalmeida7855 3 ปีที่แล้ว +21

    This is one of the best episode.... Which is inspiring for any couple/friend. .. who are in live-in relationship. 👌👍

  • @shrishailtalakeri8523
    @shrishailtalakeri8523 5 หลายเดือนก่อน +7

    ಕಿಶೋರ್ ಮಾತು ಸೂಪರ್

  • @channabasayyadanagodimath8729
    @channabasayyadanagodimath8729 3 ปีที่แล้ว +20

    ಮತ್ತೆ ಸ್ಟಾರ್ಟ್ ಮಾಡಿ ಮೇಡಮ್ ಈ ಪ್ರೋಗ್ರಾಮ್

  • @KARNATAKALOSTTEMPLES
    @KARNATAKALOSTTEMPLES 4 หลายเดือนก่อน +7

    ಇವನಿಗೆ ಹಿಂದೂ ಸಂಪ್ರದಾಯ ಇಷ್ಟ ಇಲ್ಲ ಅದಕ್ಕೆ ಹೀಗೆ ಆಡ್ತಿದಾನೆ ಮತ್ತೆ ಇವ ಅತೀ ಬುದ್ದಿವಂತ.... ✍️🤦‍♂️

  • @ashwatpoojari2141
    @ashwatpoojari2141 4 ปีที่แล้ว +10

    Thank you so much Pramod muthalik sir and thanks for malavika amma took a good suggestion

  • @siddalingaiahsiddu4670
    @siddalingaiahsiddu4670 3 ปีที่แล้ว +6

    ಅಣ್ಣ ನಿನಗೆ ಮಾತ್ರ ಗೊತ್ತಾಗುತ್ತೆ ಅಷ್ಟೇಒಂದು ಹೆಣ್ಣಿನ ಕೊಳ್ಳಲಿಲ್ಲ ಅಂದರೆ ನೂರಾರು ದೃಷ್ಟಿ ನೋಡಿದ್ರೆಅದು ನಿನಗೆ ಇಷ್ಟನಾ ನಿನ್ನ ಹೆಂಡತಿ ಇದ್ದರೆ ದೃಷ್ಟಿ ನೋಡಕ್ಕೆನೀನಿನ್ನು ಹಳೆಯ ಸಂಪ್ರದಾಯ ಅಂತ ಹೇಳಕ್ ಹೋಗಬೇಡ ಹಳೆಯ ಸಂಪ್ರದಾಯ ಇದ್ರೇನೇ ಹೆಣ್ಣಿಗೆ ಸೌಭಾಗ್ಯ ತಿಳ್ಕೋನೀನಿನ್ನೂ ಕಲ್ತಿಲ್ಲ ಸ್ಟೆಲ್ಲಾ ಸ್ಟೈಲ್ ನೋಡಿದ್ರೆ ಬಿಡಲ್ಲ ಹಳೆಯ ಸಂಪ್ರದಾಯ ಏನು ಬೇಕು ಹಳೆ ಸಂಪ್ರದಾಯ ಇಲ್ಲ ಅಂತ ಹೇಳಿ ಅಪ್ಪನ ಬೇರೆ ಮಾಡುತ್ತೀಯಾ ಅಮ್ಮನ ಹೆಂಡ್ತಿ ಮಾಡ್ಕೊಂತೀಯಾ ಇಲ್ಲ ಅಪ್ಪ ನಮ್ಮಮ್ಮ

  • @anandbandal4657
    @anandbandal4657 4 ปีที่แล้ว +27

    ಆ ಬೋಸಡಿ ಮಗನಿಗೆ ತಾಳಿ ಕಟ್ಟೋಕೆ ಏನು ಪ್ರಾಬ್ಲಮ್

  • @suresh990
    @suresh990 4 หลายเดือนก่อน +14

    ಲಾಸ್ಟ ಅಲ್ಲಿ ಒಬ್ಳು ಕೇಳಿದ್ನಲ್ಲ ಗಾಡಿಗೆ ಇನ್ಶೂರೆನ್ಸ್ ಇದ್ಯಾ ಅಂತ ಸೂಪರ್

  • @nagappavalikar716
    @nagappavalikar716 3 หลายเดือนก่อน +5

    ಧನ್ಯವಾದಗಳು ಮೇಡಂ ನಿಮಗೆ ಧನ್ಯವಾದಗಳು 💐🙏 ಬೋರ್ಡ್ ಇಲ್ಲದ ಬಸ್ಸಿಗೆ ಬೋರ್ಡ್ ‌ಹಾಕಿಸಿ ಡ್ರೈವರನ ಜೊತೆಗೆ ಲೇಡಿ ಕಂಡಾಕ್ಟರ್ ಇಬ್ಬರೂ ಸೇರಿ ಒಂದು ಊರಿಗೆ ಹೋಗಿ ಸೇರುವಂತೆ ಮಾಡದ್ದಿರಾ ಬೋರ್ಡ್ ಇಲ್ಲದ ಬಸ್ಸು ಯಾವ ಊರಿಗೆ ಹೋಗುತ್ತದೋ ಹೇಳೋಕಾಗಲ್ಲ😅😅

  • @kavithanagaraju9485
    @kavithanagaraju9485 วันที่ผ่านมา +1

    ಸಂಬಂಧ ಅನ್ನೋದು illegal ಅಂತ ಅನ್ನಿಸಿಕೊಳ್ಳುತ್ತೇ. ಗಂಡ ಹೆಂಡತಿ ಅನ್ನೋದು ಪವಿತ್ರವಾದದ್ದು

  • @murageshpatil906
    @murageshpatil906 4 หลายเดือนก่อน +23

    Any one in 2024

  • @yamnoormnayak8856
    @yamnoormnayak8856 2 ปีที่แล้ว +8

    ಈ ಹೆಣ್ಣು ಮಗಳು ಮಾತನಾಡಿದ ರೀತಿ ನೋಡಿದರೆ. ತುಂಬಾ ಚೆನ್ನಾಗಿದೆ ಸರ್ ಆದರೆ ನಮ್ಮ ಹೆಣ್ಣಿಗೆ ತಾಳಿ ಇದ್ದರೆ ಮಾತ್ರ ನಮ್ಮ ಸಮಾಜದಲ್ಲಿ ತಾಳಿಗೆ ಅದರೆ ಗೌರವವಾಗಿದೆ. ಅದನ್ನು ಗೌರವವಿದೆ.ಸರ್ ಮೊದಲು ತಾಳಿ ಕಟ್ಟಿ ಸರ್

  • @NewRock-y9u
    @NewRock-y9u 10 วันที่ผ่านมา +1

    Mromod mutalik sir ❤❤good work

  • @Lalithachandru1234
    @Lalithachandru1234 5 หลายเดือนก่อน +5

    Supper Jodi nimmadu .dayavittu thali katti

  • @PadmachandrshekarPadmach-nj9hu
    @PadmachandrshekarPadmach-nj9hu 2 หลายเดือนก่อน +3

    Thali eldhe magu agidhe andhre nimmanna ananthare gotha beda nan helodhu i am a recepected teacher 🎉🎉🎉

  • @sudnyanikavalapure3380
    @sudnyanikavalapure3380 3 ปีที่แล้ว +12

    Beautiful and meaningful episode mam I'm requesting you to give such inspirational episodes more and more...

  • @marutibeleri6028
    @marutibeleri6028 3 ปีที่แล้ว +10

    One of the best episode in this programme

  • @KirankumarkumarKumar
    @KirankumarkumarKumar 5 หลายเดือนก่อน +3

    ಥ್ಯಾಂಕ್ಯೂ ಮೇಡಮ್

  • @manjunathdindoor1300
    @manjunathdindoor1300 3 ปีที่แล้ว +11

    ಜೀ ವಾಹಿನಿಗೆ ಹಾಗೂ 🚩🚩💐🙏💐ಪ್ರಮೋದ ಮುತಾಲಿಕ್ ಸರಗೆ ರ್ಪ್ರಣಾಮಗಳು💐💐🙏🙏💐💐🚩🚩

  • @ajjujyo7586
    @ajjujyo7586 7 ปีที่แล้ว +11

    plz come back baduku jataka bandi

  • @jaanskp3906
    @jaanskp3906 5 หลายเดือนก่อน +2

    pramod ji verry good Statement

  • @swathihegde6427
    @swathihegde6427 7 ปีที่แล้ว +16

    wow superb episode mam gud discussions,opinions,pains wow......

  • @sunithas9470
    @sunithas9470 3 ปีที่แล้ว +7

    ಮಾಲವಿಕಾಮೆಡಂ,ಟಿವಿಯಲ್ಲಿಮುಂದೆಬದುಕುಜಟಕಾಬಂಡಿಪ್ರಸಾರಮಾಡಿ,ದಯವಿಟ್ಟು

  • @mohammad_umar_sharif
    @mohammad_umar_sharif 5 หลายเดือนก่อน +2

    Muthalik sir's suggestion is perfectly fine.

  • @nnagannamv4587
    @nnagannamv4587 3 หลายเดือนก่อน +2

    E reethi sho jasthi beku e samajakke thanku

  • @savithriraghu7641
    @savithriraghu7641 หลายเดือนก่อน +1

    Super mom thanks

  • @PadmachandrshekarPadmach-nj9hu
    @PadmachandrshekarPadmach-nj9hu 2 หลายเดือนก่อน +2

    E thara alla ban madi medum nam karnataka dhalli🎉🎉🎉

  • @thippeswamy.s.b6941
    @thippeswamy.s.b6941 4 หลายเดือนก่อน +7

    ಹತ್ತು ವರ್ಷದ ಹಿಂದಿನ ಕಥೆ ಈಗ ಇವರು ಎಲ್ಲಿ ಇದ್ದಾರೆ ಹೇಗೆ ಇದ್ದಾರೆ

    • @VaniR-g8p
      @VaniR-g8p 4 หลายเดือนก่อน +2

      ಯಾರಿಗೆ ಗೊತ್ತು ಕೊರನ ಬಂದು ಎಲ್ಲೂ hugidara

  • @ShakunthalaMulki
    @ShakunthalaMulki 5 หลายเดือนก่อน +3

    Very. Nice. Programme

  • @yashodayashoda4513
    @yashodayashoda4513 4 หลายเดือนก่อน +4

    ಮಾಳವಿಕಾ ಮೇಡಂ ಈ ಒಂದು ಕಾರ್ಯಕ್ರಮದಿಂದ ಎಷ್ಟೋ ಜನ ದಾರಿತಪ್ಪಿದ್ದ ಗಂಡು ಹೆಣ್ಣು ಗಳಿಗೆ ಒಳ್ಳೆಯ ದಾರಿಯನ್ನು ತೋರಿಸುತ್ತದೆ ಈ ಕಾರ್ಯಕ್ರಮ 2024 ರಂದು ಆಶೀರ್ವಾದರೇ ಇನ್ನಷ್ಟು ಸಂಸಾರಗಳು ಒಳ್ಳೆಯದಾಗುತ್ತದೆ ಪಾಠವಾಗುತ್ತದೆ ದಯವಿಟ್ಟು ದೊಡ್ಡ ಮನಸು ಮಾಡಿ ಈ ಕಾರ್ಯಕ್ರಮವನ್ನು ಮತ್ತೆ ನಡೆಸುವಂತೆ ಮಾಡಿ ಧನ್ಯವಾದಗಳು

  • @devamanikumar9315
    @devamanikumar9315 3 ปีที่แล้ว +11

    ಸೂಪರ್ ಗುರು ಮುತ್ಲೀಕ್ ಬಟ್ಟಣಿಗೆ ಸರಿಯಾಗ್ ಹೇಳಿದೀರಾ ಸಂಮಿದನ ಬಗ್ಗೆ ಜೈಭೀಮ್ 🙏🙏

  • @anjum199
    @anjum199 16 ชั่วโมงที่ผ่านมา

    ನಂಗೆ ಅನ್ಸುತ್ತೆ... ಅವನು... ಸಮಸ್ಸೆ ಇಂದ... ಓಡ್ತೀದಾನ್...

  • @venkatesh.n7196
    @venkatesh.n7196 3 ปีที่แล้ว +10

    Mr.Pramod Muthalic is An intelligent and sophisticated man , So take advice from them

  • @prasadb9728
    @prasadb9728 6 ปีที่แล้ว +6

    Nice concept

  • @annapurnamahantinmath3194
    @annapurnamahantinmath3194 หลายเดือนก่อน

    🙏🙏🙏❤️❤️ Super malavika medam

  • @thungeshvishwa08
    @thungeshvishwa08 5 หลายเดือนก่อน +2

    This program my favourite I like that

  • @manjuneeladyavappanavar9641
    @manjuneeladyavappanavar9641 3 ปีที่แล้ว +5

    Malvika amma really hats off to you

  • @udaychavalagi4810
    @udaychavalagi4810 5 ปีที่แล้ว +15

    ಪ್ರಮೋದ್ ಮುತಾಲಿಕ್ ಸರ್ ಒಳ್ಳೆಯ ಮಾತುಗಳು

  • @jagadishc9223
    @jagadishc9223 6 ปีที่แล้ว +75

    ಇವರು ಮನುಷ್ಯರೂಪದ ಪ್ರಾಣಿಗಳು ಅಷ್ಟೇ

  • @gangugangu112
    @gangugangu112 4 ปีที่แล้ว +12

    The best episode

  • @savithriraghu7641
    @savithriraghu7641 หลายเดือนก่อน

    Super ಬ್ರೋ viewers

  • @sananthgowda7697
    @sananthgowda7697 3 หลายเดือนก่อน

    Well said pramod ji 🙏🙏🙏👍

  • @chetanprakash6131
    @chetanprakash6131 4 หลายเดือนก่อน

    22.50 boy well said... Really like aaytu ❤️

  • @jayalakshmilavanya7114
    @jayalakshmilavanya7114 19 วันที่ผ่านมา

    ನಮ್ಮ ದೇಶದ ಸಂಸ್ಕೃತಿ ತುಂಬಾ ಒಳ್ಳೆಯದು ತಾಳಿ ಹೆಣ್ಣಿಗೆ ಮುಖ್ಯ

  • @daina9221
    @daina9221 4 ปีที่แล้ว +3

    Very nice episode 👌🇶🇦

  • @sabareddysagar7709
    @sabareddysagar7709 5 ปีที่แล้ว +5

    Good Ending with Good question madam 😍😍

  • @Athmasalian
    @Athmasalian 4 หลายเดือนก่อน

    The best episode ever❤️

  • @uniqueness1998
    @uniqueness1998 4 หลายเดือนก่อน

    Love is a special warm touching of heart 💛💛💛💛💛💛....

  • @PadmachandrshekarPadmach-nj9hu
    @PadmachandrshekarPadmach-nj9hu 2 หลายเดือนก่อน +1

    Thali ge recepect elva nam karnataka dhalli keli medum 🎉🎉🎉

  • @farnazsameer1395
    @farnazsameer1395 5 ปีที่แล้ว +16

    We are Indians pls dont forget our traditions and culture v r known for this

    • @ashuappi136
      @ashuappi136 4 ปีที่แล้ว

      Ya but wat to do court has given for living together relationship stupids🙄

    • @bheemupyapli6930
      @bheemupyapli6930 3 ปีที่แล้ว

      Yes

  • @prabhakarprabhu510
    @prabhakarprabhu510 3 ปีที่แล้ว

    Super malavika mam 🙏changi arta madisidri namgu happy aytu 🙏🙏🙏

  • @nirmalachandrashekar6253
    @nirmalachandrashekar6253 4 ปีที่แล้ว +1

    Wow super 👌😍🥰

  • @vbilibaykumar2799
    @vbilibaykumar2799 18 วันที่ผ่านมา

    Promod sir 🔥🔥🔥

  • @shilpagowda96
    @shilpagowda96 6 ปีที่แล้ว +3

    Super Episode

  • @MYSORERAJ999
    @MYSORERAJ999 ปีที่แล้ว +4

    must do rigister is good

    • @C0MM0N_MANN24
      @C0MM0N_MANN24 5 หลายเดือนก่อน

      Exactly 💯.

  • @jayalaxmishettigar930
    @jayalaxmishettigar930 2 ปีที่แล้ว

    Super topic and super ending 👏👏

  • @shalinisr4256
    @shalinisr4256 4 หลายเดือนก่อน

    Wow happy ending ❤

  • @shivukumar467
    @shivukumar467 4 ปีที่แล้ว +1

    Nice acting sushma akka eega ellideera... 😇😇

  • @vinayhindustani
    @vinayhindustani 3 ปีที่แล้ว +5

    17:37 ಕೆರ ಕಿತೊಗೋವರೆಗೂ ಹೊಡಿಬೇಕು ಇವ್ರಿಬ್ರನು

  • @rohithmadhushreek.j9532
    @rohithmadhushreek.j9532 5 ปีที่แล้ว +3

    Super ☝

  • @sidramchudguppe516
    @sidramchudguppe516 5 ปีที่แล้ว +3

    Excellent question madam

  • @sharanabasappanidagundi3364
    @sharanabasappanidagundi3364 2 ปีที่แล้ว +1

    Super Praveen sir

  • @durgeshmadar2602
    @durgeshmadar2602 3 หลายเดือนก่อน

    Well said muthalikh jii nivu benkii❤

  • @radhan2967
    @radhan2967 5 ปีที่แล้ว +3

    Finally he agree .. bro ur good .. heege irri yaavaglu

  • @shivanandashivananda2879
    @shivanandashivananda2879 3 หลายเดือนก่อน +1

    ಬೋರ್ಡ್ ಇಲ್ಲದ ಬಸ್ ಹೊಡಿಯೋಕೆ ಆಗುತ್ತಾ. ತಾಳಿ ಇದ್ರೇನೆ ಹೆಣ್ಣಿಗೆ ಗೌರವ

  • @ajithgowda8866
    @ajithgowda8866 5 หลายเดือนก่อน +3

    ಇವಳಿಗೆ ಇಷ್ಟೇ ಗುರು ನೋಡಿ ಲಾಡ್ಜ್ ಅಲ್ಲಿ ಆಗಲ್ಲ ಮನೆ ಆಗಬೇಕು

  • @abdulraziq9425
    @abdulraziq9425 5 ปีที่แล้ว +20

    In this event Pramod Muthalik's opinion is right

  • @PerfectBibleStudy
    @PerfectBibleStudy 4 หลายเดือนก่อน +1

    Felt happy at the end, and thought of scripted looking at the dragging without asking the legal proof of marriage at the beginning itself, anyways surrenderedfinally, but the entire group spoke very well 👌

  • @mounecarzythalekhan4434
    @mounecarzythalekhan4434 4 ปีที่แล้ว +1

    Nice good job

  • @siddaraju2808
    @siddaraju2808 3 ปีที่แล้ว +3

    ನಮ್ ಸಮಾಜ ದಲ್ಲಿ ಲೀವಿಂಗ್ ಟುಗೆದರ್ ಅಂತ 1 ಲೈಫ್ ಇದೆ ಅದು ಇವತ್ತಿ ಗು ಇದೆ ಅಂತ ಅನ್ಕೊಂಡೆ ಇರ್ಲಿಲ್ಲ....

    • @MohanMohan-hl8du
      @MohanMohan-hl8du 5 หลายเดือนก่อน

      Houduu bro naanu ivaage keltiroduu

    • @GeethaGeetha-js3ok
      @GeethaGeetha-js3ok 4 หลายเดือนก่อน

      Ayyo devre onnond enmaklu kathenu bala goravagide 😢Bala dukka aguthe keltidre 😢😢😢

  • @sitaramnayak2195
    @sitaramnayak2195 5 หลายเดือนก่อน +1

    Thank you malavika madem for the special episode. People learnt alot from the episode.

  • @HEY_Bro_by_Ram
    @HEY_Bro_by_Ram 18 วันที่ผ่านมา

    Super mam