ಇದೇ ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ರೇಖಾದಾಸ್ Biggest Mistake In My Life | Rekha Das Life Story Ep 4

แชร์
ฝัง
  • เผยแพร่เมื่อ 19 ต.ค. 2020
  • ಪರಭಾಷೆಯಿಂದ ಕರ್ನಾಟಕಕ್ಕೆ ಬಂದ ನಟಿ ರೇಖಾದಾಸ್. ನಂತ್ರ ಕನ್ನಡ ಕಲಿತು ಕನ್ನಡದ ಹುಡುಗ ಓಂ ಪ್ರಕಾಶ್ ಅವರನ್ನ ಮದುವೆಯಾದರು. ಆ ಮದುವೆಯ ನಂತ್ರ ರೇಖಾ ದಾಸ್ ಬದುಕು ಏನಾಯಿತು ನೋಡಿ.
    Click here To Subscribe to Channel -- / chitraloka
    Actress Rekha Das came to Karnataka from other state and learnt to speak Kannada fluently. Later She got married to Kannadiga Om Prakash Rao. After the marriage what happened to her life.. watch Video
    #Chitraloka #Rekha Das #Om Prakash Rao #Wedding #Marriage
    Also Watch
    Nagappa Hits Veerappan and Escape - • ನಾಗಪ್ಪನ ಮಚ್ಚಿನೇಟು ಬಿದ್...
    Yogaraj Bhat Rejected Darshan For Mani - • ಮಣಿ ಚಿತ್ರಕ್ಕೆ ದರ್ಶನ್ ಬ...
    Dont Spread Rumors on Me Said Nagappa | Ep 4 -
    Gandhada Gudi Ep 6 - • ಮೊದಲ ಸಾಮಾಜಿಕ ಚಿತ್ರ ಸಂಸ...
    Why Rajkumar Cried In Forest? - • ಕಾಡಿನಲ್ಲಿ ರಾಜ್ ಅತ್ತಿದ್...
    Vajramuni Troubles Shailendra Babu - • ನಟ ವಜ್ರಮುನಿ ಸ್ವಾತಿ ನಿರ...
    ಗಂಧದಗುಡಿ - ಕನ್ನಡ ಚಲನಚಿತ್ರ ಚರಿತ್ರೆ Part 5 - Gandahagudi Part 5 - • ಗುಬ್ಬಿ ವೀರಣ್ಣನವರು ನಿರ್...
    What Happened at Gajanuru before Raj Kidnap - • ಅಣ್ಣಾವ್ರ ಅಪಹರಣಕ್ಕೂ ಮು...
    They Told Wear Two Piece Dress And Come - Rekha Das • ಚಡ್ಡಿ, ಬಾಡಿ ಮಾತ್ರ ಹಾಕಿ...
    Rajkumar Kidnap Story Promo - • ಡಾ. ರಾಜಕುಮಾರ್ ಅಪಹರಣ ಆಗ...
    First Kannada Lip Lock Movie Swathi - • ಸುಧಾರಾಣಿ KISSING ಸೀನ್ ...
    Rekha Das Life Story - Ep1 • ಹೊಸ ಹುಡುಗೀನಾ ನೋಡು.. ವಿ...
    Rekha Das Real Story | Promo - • ನಾನು.. ಅವರು.. ನನ್ನ ಕಥೆ...
    Known Persons To Me Only Kidnaped Dr RAjkumar - • ನನಗೆ ಗೊತ್ತಿದ್ದ ವೀರಪ್ಪನ...
    Gandhada Gudi History Part 3 - • ಕನ್ನಡ ಮೊದಲ ಚಲನಚಿತ್ರದ ರ...
    Why Vishnu Did not Act In Sangolli Rayanna Movie? - • ಸಂಗೊಳ್ಳಿ ರಾಯಣ್ಣ ಚಿತ್ರದ...
    Geetha Trouble To Jaggesh Movie Ranganna - • ರಂಗಣ್ಣ ಚಿತ್ರಕ್ಕೆ ನಟಿ ಗ...
    Was Shivanna To Direct Vishnuvardhan Movie ? - • ಶಿವಣ್ಣ ವಿಷ್ಣು ಸಿನಿಮಾ ನ...
    Vijayalakshmi Attraction in Nagamandala - • ನಾಗಮಂಡಲ ಚಿತ್ರದಲ್ಲಿ ವಿಜ...
    Malavika Gave One Crore To Jayalalitha. Why? - • ಜಯಲಲಿತಾರಿಗೆ ಮಾಳವಿಕಾ ಒಂ...
    Dr Rajkumar House at Tiptur - • ತಿಪಟೂರಿನಲ್ಲಿದ್ದ ರಾಜಣ್ಣ...
    Should Be Ready For Everything In Film Industry Says MD Kowshik - • ಚಿತ್ರರಂಗದಲ್ಲಿ ಎಲ್ಲದಕ್ಕ...
    What prakash raj did in Avinash Malavika Marriage - • ಅವಿನಾಶ್ ಮಾಳವಿಕಾ ಮದುವೆಯ...
    What happed to Kari Subbu From Rajinikanth - • ರಜನಿಕಾಂತ್‌ರ ನಾಟಕದಿಂದ ಕ...
    Gandhada Gudi History Part 1 - • ಗಂಧದಗುಡಿ - ಕನ್ನಡ ಚಲನಚಿ...
    Whom Did Avinash Kidnaped - • ನಟ ಅವಿನಾಶ್ KIDNAP ಮಾಡಿ...
    What Yajamana Producer Rehman Got from Movie - • ಯಜಮಾನ ಚಿತ್ರದಿಂದ ನಿರ್ಮಾ...
    Sridhar is my Son said Vishnuvardhan - • ವಿಷ್ಣು ಚಿತೆಗೆ ಬೆಂಕಿಯಿಟ...
    Jesudas Gave Answer on Behalf of SBP - • ಎಸ್ಪಿಬಿಗೆ ಶಾಸ್ತ್ರೀಯ ಸಂ...
    Yajamana Producer Rehman Story EP 2 - • ಯಜಮಾನ ಮುಂಚೆ ರೆಹಮಾನ್ ಕಳ...
    Rajinikanth Used to Go To Singing and Dancing club - • ರಜನಿಕಾಂತ್ ಕ್ಯಾಬರೆ ಕ್ಲಬ...
    Tiptur Ramaswamy on Dr Rajkumar Swimming - • ಡಾ. ರಾಜ್ ಈಜಾಡುತ್ತಿದ್ದ ...
    Shailendra Babu Hosa Jeevana Story Ep 1- • ಮಾಲಾಶ್ರೀ ಚಿತ್ರದ ಎದುರು ...
    Bharathi Vishnuvardhan Speaks • ಭಾರತಿ ವಿಷ್ಣುವರ್ಧನ್ ಮನದ...
    Shock To Avinash from Raj Banner - • ಅವಿನಾಶ್ ಗೆ ರಾಜ್ ಸಂಸ್ಥೆ...
    What Vishnuvardhan Used to Like? - Bharathi Vishnuvardhan Explains • ವಿಷ್ಣುಗೆ ಏನು ಇಷ್ಟ ? - ...
    Vishnuvardhan And Indian Culture - • ಹೆಣ್ಣು ಮಕ್ಕಳ ಹಣೆಯಲ್ಲಿ ...
    Director H Vasu on Bhanda Alla Bhaddhur - Ep 1 - • ಭಂಡ ಅಲ್ಲ ಬಹದ್ದೂರು ಚಿತ್...
    Tiptur Ramaswamy Talks On Raj | ರಾಜ್ ಜೀವನಚೈತ್ರ EP-1 • ರಾಜಣ್ಣರ ಆಪ್ತ ಸ್ನೇಹಿತ ತ...
  • บันเทิง

ความคิดเห็น • 374

  • @manooru34
    @manooru34 3 ปีที่แล้ว +134

    ಕನ್ನಡ ನಾಡಿನಲ್ಲೇ ಹುಟ್ಟಿ, ಕನ್ನಡದಲ್ಲೇ ಕಲಿತು ಕನ್ನಡದಲ್ಲಿಯೇ ಮಾತಾಡಲು ಬರದವರು ರೇಖಾ ದಾಸ್ ಅವರನ್ನು ನೋಡಿ ಕಲಿಯಬೇಕು..!! ಎಷ್ಟು ಚಂದ ಮಾತಾಡ್ತಾರಲ್ವಾ....😍

  • @divyasdivya8860
    @divyasdivya8860 ปีที่แล้ว +9

    ನಗೊ ಮುಖದ ಹಿಂದೆ ಇಷ್ಟೋಂದು ನೋವು ಇದೆ ಆದರೂ ನೀವು ನಗುತ ನಮ್ಮನ್ನು ಕೂಡ ನಗೂಸ್ತ ಇದಿರ ನಿಮಗೆ ದೇವರು ಒಳ್ಳಯದು ಮಾಡಲಿ 🙏 ನಿಮಗೆ ಇನ್ನಷ್ಟು ಸಿನಿಮಾ ರಂಗದಲ್ಲಿ ಅವಕಾಶ ಸಿಗಲಿ ಮೇಡಂ all the best👍👍👍

  • @kamalammas4897
    @kamalammas4897 3 ปีที่แล้ว +15

    ರೇಖಾಮ್ಮ ಈಗ ಕೆಲಸ ಇಲ್ಲ. ಅಂತ ಹೇಳ್ತೀರಿ ಮತ್ತೆ ಜೀವನ ನಡೆಸಲು ಏನು ಮಾಡ್ತೀರಿ ಆರ್ಥಿಕ ವಾಗಿ ನಮ್ಮ ಕೈ ಯಲ್ಲಾದ ಸಹಾಯ ಮಾಡ್ತೀವಿ ಹೇಗೆ ಮಾಡಬೇಕು ಅಂತ ಹೇಳಿ

  • @Philodona
    @Philodona 3 ปีที่แล้ว +25

    ಮೇಡಂ ನಿಮ್ಮ ಮಗಳಿಗೆ ಒಳ್ಳೆಯ ಜೀವನ ಕೊಡಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @nickbell3052
    @nickbell3052 3 ปีที่แล้ว +116

    She is from tibet. She talks very pure kannada.no English in between. Nowdays some of the kannada actresses speak little kannada but more butler English to get attention.

    • @user-bh3jb1yh5d
      @user-bh3jb1yh5d 3 ปีที่แล้ว +12

      ನೀವು ಮೊದಲು ಕನ್ನಡ ಬಳಸಿ ಕನ್ನಡ ಲಿಪಿಯಲ್ಲೇ ಬರೆಯಿರಿ.
      ಕನ್ನಡವೇ ಸತ್ಯ ಕನ್ನಡವೇ ನಿತ್ಯ.

    • @roseweltdhage7829
      @roseweltdhage7829 3 ปีที่แล้ว +4

      @@user-bh3jb1yh5d 😂😂

    • @mkalavathi1506
      @mkalavathi1506 3 ปีที่แล้ว +2

      ಬೇರೆಯವರಿಗೆ ಹೇಳುವ ಮೊದಲು ನೀವು ಕನ್ನಡ ಮಾತಾಡಿ 🤦

    • @Shrav-sj2cv
      @Shrav-sj2cv 21 วันที่ผ่านมา

      Tibetans look different. Rekha das not Tibetan

  • @manyathadb305
    @manyathadb305 3 ปีที่แล้ว +66

    ಅಳಬೇಡಿ pls, ನಿಮ್ಮ ಸುಂದರವಾದ ಮುಖಕ್ಕೆ ಅಳು ಹೊಂದಿಕೆ ಆಗಲ್ಲ, ಇದೆ ಜೀವನ. ಮುಂದೆ ಹೋಗ್ತಾ ಇರಬೇಕು

  • @ravikumarm1400
    @ravikumarm1400 3 ปีที่แล้ว +29

    ಎಷ್ಟು ಚನ್ನಾಗಿ ಕನ್ನಡಾನ ಕಲಿತು ಮಾತನಾಡುತಿದಾ ರೇ. ಧನ್ಯವಾದಗಳು ಮೇಡಂ

  • @bharateshs_d1293
    @bharateshs_d1293 2 ปีที่แล้ว +3

    ದೇವರು ನಿಮ್ಮ ಮುಂದಿನ ದಿನಗಳು ಹಾಗೂ ನಿಮ್ಮ ಮಗಳ ಭವಿಷ್ಯ ಉಜ್ವಲವಾಗಿಸಲಿ. ಸುಖ, ಸಂತೋಷ, ನೆಮ್ಮದಿ, ಆರೋಗ್ಯ, ಆಯಸ್ಸು, ನಿಂದ ನಿಮ್ಮ ನಾಳೆಗಳೆಲ್ಲ ಸ್ವರ್ಣಮಯ ವಾಗೀರಲಿ. ಮೇಡಂ 🙏🙏 ಕರುನಾಡಿನ ಚಿತ್ರಲೋಕದಲ್ಲಿ ನೀವು ಪಟ್ಟ ಶ್ರಮ, ನಿಮ್ಮ ಸಾಹಸ ನಿಮ್ಮ ತುಂಬಾ ಹೆಚ್ಚು. ದೇವರು ನಿಮ್ಮೊಂದಿಗೆ ೧ ಭಾವಚಿತ್ರ ಕ್ಕೆ ನನಗೊಂದು ಅವಕಾಶ ಕೊಡಲಿ 📸🙏🙏💐💐

  • @mangalagowrimariyappa5331
    @mangalagowrimariyappa5331 3 ปีที่แล้ว +140

    ಎಷ್ಟು ಚಂದ ಮಾತನಾಡುತ್ತೀರಿ,ಅಚ್ಚ ಕನ್ನಡಿಗರ ತರಹ,ಕನ್ನಡದವರೂ ಇಷ್ಟು ಸುಲಲಿತವಾಗಿ ಮಾತನಾಡುವುದಿಲ್ಲ!

    • @deepikadiaries5306
      @deepikadiaries5306 3 ปีที่แล้ว +4

      ನಮಸ್ತೆ..ನಾನು ಗಡಿನಾಡ ಕನ್ನಡತಿ, ಉಪನ್ಯಾಸಕಿ.ಮನಸ್ಸು ವ್ಯಕ್ತಿತ್ವ ವಿಕಸನ ಜೀವನ ಮೌಲ್ಯ vlogging ಆರೋಗ್ಯಕ್ಕೆ ಸಂಬಂಧಿಸಿದ video ಗಳನ್ನು ನೋಡಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಭೇಟಿ ಕೊಡಿ😊thank you

  • @shankar2193
    @shankar2193 3 ปีที่แล้ว +21

    You were very young at that time. At least your parents had they gone to police at that time your life would not have been spoiled. Very sorry madam. ಎಷ್ಟೊಂದು ಸುಂದರವಾಗಿ ಕನ್ನಡ ಭಾಷೆಯನ್ನು ಮುದ್ದು ಮುದ್ದಾಗಿ ಮಾತ್ನಾಡತೀರಿ. ಆಶ್ಚರ್ಯ ಆಗುತ್ತೆ. ನೀವು ಕೂಡ ಸುಂದರವಾಗಿದ್ದೀರಿ. ಸಮಾಧಾನ ಮಾಡಿಕೊಳ್ಳಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

  • @DeepikaRaghu33
    @DeepikaRaghu33 3 ปีที่แล้ว +37

    ರೇಖಾಮ ದೇವರು ನಿಮಗೂ ಶ್ರವ್ಯಗು ಒಳ್ಳೇದು ಮಾಡ್ಲಿ ಒಳ್ಳೊಳ್ಳೆ ಪಾತ್ರ ಗಳು ಸಿಗಲಿ all the best

  • @mangalagowrimariyappa5331
    @mangalagowrimariyappa5331 3 ปีที่แล้ว +51

    So 😔😔😔! ಆದರೂ ನಿಮ್ಮ ಧೈರ್ಯ ಮೆಚ್ಚುವಂತಹದ್ದು! Hats off to you madam! Be bold and cheerful! Life is yours !

  • @chaitanyashriharsha9271
    @chaitanyashriharsha9271 3 ปีที่แล้ว +22

    Happy to see strong women like you.

  • @deepikadiaries5306
    @deepikadiaries5306 3 ปีที่แล้ว +41

    ನಿಮ್ಮ ಕನ್ನಡಾಭಿಮಾನಕ್ಕೆ ತುಂಬಾ ಇಷ್ಟವಾಗುತ್ತೀರಿ ರೇಖಾ mam
    ನಮಸ್ತೆ..ನಾನು ಗಡಿನಾಡ ಕನ್ನಡತಿ, ಉಪನ್ಯಾಸಕಿ.ಮನಸ್ಸು ವ್ಯಕ್ತಿತ್ವ ವಿಕಸನ ಜೀವನ ಮೌಲ್ಯ vlogging ಆರೋಗ್ಯಕ್ಕೆ ಸಂಬಂಧಿಸಿದ video ಗಳನ್ನು ನೋಡಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಭೇಟಿ ಕೊಡಿ😊thank you

  • @lastbenchparty
    @lastbenchparty 3 ปีที่แล้ว +15

    ಹೆಣ್ಣನ್ನು ಗೌರವಿಸದ ಗಂಡು ತೃಣಕ್ಕೂ ಸಮನಾಗಲಾರ

  • @mahesh.hgudisili968
    @mahesh.hgudisili968 3 ปีที่แล้ว +20

    Sahanubhoothi......mahile..stands in the legend's list

  • @sudhamani3297
    @sudhamani3297 3 ปีที่แล้ว +29

    You are suffering lot but you give good life to your daughter

  • @monumonu2517
    @monumonu2517 3 ปีที่แล้ว +7

    God Bless Mam🙏🙏🙏

  • @roopadarshsagar7088
    @roopadarshsagar7088 3 ปีที่แล้ว +2

    Kannada heroin he nachike agbeku astu channagi kannada mathadthira really great Rekha daas

  • @healthy_yummy
    @healthy_yummy 3 ปีที่แล้ว +5

    Really u r a great human....hats upmadam🙏

  • @beingordinary6560
    @beingordinary6560 3 ปีที่แล้ว +18

    Yestu spasta vagi kannnada matadtare madam hatsoff

  • @parimalaar2746
    @parimalaar2746 3 ปีที่แล้ว +11

    You were then,an innocent victim of circumstances. Got trapped into a web of planned deceit. Pl forget the past. Live in the present.faith in God , support of your grown up children and your sincere work will keep you steadfast.you have a large fan following who like you.Be positive.

  • @hemabn2508
    @hemabn2508 3 ปีที่แล้ว +4

    Dnt cry mam ... yu really such a good actress god vl see

  • @lucky.labrador
    @lucky.labrador 3 ปีที่แล้ว

    True words mam you're really great.... jeevanadalli atyanta kashta patta natiyaralli ivaru obru ansutte

  • @rashmi1014
    @rashmi1014 3 ปีที่แล้ว +4

    I love u mam
    U r inspiration to every women

  • @rajshekar007
    @rajshekar007 3 ปีที่แล้ว +128

    ಇನ್ಯಾರು...!? ಓಂ ಪ್ರಕಾಶ್ ರಾವ್ ನೇ ಧಮಕಿ ಹಾಕ್ಸಿರೋದು....

    • @sajithap.j6028
      @sajithap.j6028 3 ปีที่แล้ว +7

      Avnalla obba manushyana...manushathva annodikke arthane gothilde ondu henmaglina life na halmado entha nyina hogi hogi madve adralla😡😡😡😡😡😡😡😡😡😡😡😡😡🙄😡..aaa kachada nayige bekiddiddu nim preethi alla bidi....nam kannada dalli ero henmakluge chance kodbeku shravya thumba chenagidare good acting kooda...niv albedima please thumba hurt agtgide...nim kashtagal adasht bega theerli antha devralli kelkothin...be strong Amma..

    • @sandesh9240
      @sandesh9240 3 ปีที่แล้ว +2

      @@sajithap.j6028very true madam, ...avanige mooru madve bere kedu.

  • @kumarbs352
    @kumarbs352 3 ปีที่แล้ว +4

    U speak very soft i like Ur voice mam v proud of U

  • @ShivaKumar-ko5zo
    @ShivaKumar-ko5zo 3 ปีที่แล้ว +3

    Rekha Madam eventhough your life is miserable presently, will turn to Good life later, because all the Bad experiences you have already facing. Those who have created problems to you have to face it later and can't escape from their Karma. So Rekha Madam believe in God and he will surely show you the proper route of life and open Good doors, may God bless you and all Good people blessings will be with you.

  • @vidyavidya2534
    @vidyavidya2534 3 ปีที่แล้ว +2

    Amma nivu jivanadalli yestondu nondidira nim maglu inda nimge yella tara da sukha sigli all the very best ma

  • @Adam-ou3dl
    @Adam-ou3dl 3 ปีที่แล้ว +94

    You don't have to give him respect. He is, was, and will be a loafer.

  • @meenakshikp5452
    @meenakshikp5452 3 ปีที่แล้ว +10

    Very tragedy life story madam so sad

  • @sudharshannarasimhamurthy2615
    @sudharshannarasimhamurthy2615 3 ปีที่แล้ว +1

    Niimma dhukka Yella marethu nimma muddina magalu jothey eruvastu Dina khushiyagiri madam , nimage nannkadeinda namaskara

  • @SD-lm8fv
    @SD-lm8fv 3 ปีที่แล้ว +11

    Sad story..... Film industry spoilied our culture..

  • @pushpalathabs3200
    @pushpalathabs3200 3 ปีที่แล้ว +5

    ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ನೂರು ವರ್ಷ ಸುಖಃವಾಗಿ ಬಾಳುಬೆಳಗಲಿ ಎಂದು ಆಶಿಸುತ್ತೇನೆ

  • @riadas1027
    @riadas1027 ปีที่แล้ว +1

    So sad. Om Prakash in real life did such grave mistakes but spoiling another girls life is in itself extreme. She is so beautiful she could have got much better husband with better life. Feel sad for her hope she gets happiness now onwards

  • @soubhagyahosamani9933
    @soubhagyahosamani9933 3 ปีที่แล้ว +12

    Devru nimag olled maadli madam 🙏

  • @keerthivardhan1538
    @keerthivardhan1538 3 ปีที่แล้ว +10

    Don't very Madam don't cry some times we all chooses wrong person causes our whole life got ruined but GOD seeing everything

  • @chethank.mchethu1998
    @chethank.mchethu1998 3 ปีที่แล้ว

    God bless you madam for your future life

  • @pradeep4714
    @pradeep4714 3 ปีที่แล้ว

    Super strong human madam nivu.

  • @jyothikurubaktd3263
    @jyothikurubaktd3263 3 ปีที่แล้ว

    Good luck mam....nam Kannada davru naachkobeku astu chenagide nim Kannada

  • @sharanupujari2930
    @sharanupujari2930 3 ปีที่แล้ว +2

    ನಿಮ್ಮ ಮದ್ಯ ಏನಾಗಿದೆ ಅಂತ ನಮಗೆ ಗೊತ್ತಿಲ್ಲ ಮತ್ತು ನಾವು ನೋಡಿಲ್ಲ ಕೇವಲ ನೀವು ಹೇಳದನ್ನ ಮಾತ್ರ ಕೇಳ್ತಿದ್ದೀವಿ ಈ ವಿಷಯವಾಗಿ ಅವ್ರು ಮಾತಾಡ್ಬೇಕು ಅಂದಾಗ ಮಾತ್ರ ಯಾರದು ತಪ್ಪು ಅಂತ ಗೊತ್ತಾಗುತ್ತೆ....... any way ಇವಾಗ್ಲೂ ಒಂದಾಗೋ chance edre ಒಂದಾಗಿ

  • @manjulacs1401
    @manjulacs1401 3 ปีที่แล้ว +6

    Mam really u r such a strong lady

  • @bhagyatp8780
    @bhagyatp8780 3 ปีที่แล้ว +10

    Ondu hennina javana halu mad davaru halagi hogli medam yella kaldru yaranna nambthira

  • @shashikirancreations4925
    @shashikirancreations4925 3 ปีที่แล้ว +16

    We are proud of you 👍 You speak Kannada so well 👍

  • @saraswathibm3400
    @saraswathibm3400 3 ปีที่แล้ว +12

    Life ali ondsala decision tagondu halagi atiddu saku madam nenskondu irojeevnanu halmadkobedi. Ayyo papa ano karune beda istu varsha heg idre adana martu mudada malgu idare avr jote ire. Helkondre yalargu gotagute helila andre korgtira avkasha sikadaga miss madkobedi movies agli serials agli atva short films ilva vlogs madi hosa jeevna nedsi madam saku korgiddu istu varsha narka anbavsidu munde adru a devru nimge nim magalge nim maneavrge oled madli. Talent yar mane sotalla jeevna sundra sukhamaya agli

  • @shridharak
    @shridharak 3 ปีที่แล้ว +1

    ಓಂ ಪ್ರಕಾಶ್ ಒಬ್ಬ ಲೊಫರ್...

  • @hbhagya726
    @hbhagya726 3 ปีที่แล้ว +2

    So sad ma stay blessed

  • @savithakumar5389
    @savithakumar5389 3 ปีที่แล้ว +25

    You speak Kannada very well madam.

  • @danusworld5107
    @danusworld5107 3 ปีที่แล้ว +14

    Nim antorna bigboss ,,weekend with Ramesh ..Ali nodoke esta psdtivi mam

  • @vijayaa2648
    @vijayaa2648 3 ปีที่แล้ว +13

    Damaki hakidhu on Prakash, bere yaru ala, u also know this

  • @rajendrakumargj2378
    @rajendrakumargj2378 3 ปีที่แล้ว +7

    ರೇಖಾ ದಾಸ್ ಗ್ರೇಟ್ 💓💓🙏🙏🌹👌🤗👍

  • @Rk-xs6zf
    @Rk-xs6zf 3 ปีที่แล้ว +1

    Good actress madam neevu

  • @ravisetty4798
    @ravisetty4798 3 ปีที่แล้ว +4

    One sided stories are very good to listen and get emotional. She is not sathi savithri. Even he is worst. Filthy people

  • @Dilshad71783
    @Dilshad71783 3 ปีที่แล้ว +4

    I understand u r feeling... Dont cry for stupid decision. 😍 😍 😍

  • @NaveenNaveen-tw3yx
    @NaveenNaveen-tw3yx 3 ปีที่แล้ว

    Nice ❤️❤️👍🏼👍🏼

  • @savithachaithar8745
    @savithachaithar8745 3 ปีที่แล้ว

    Super mam

  • @triveniyoutubechannel881
    @triveniyoutubechannel881 3 ปีที่แล้ว

    Great madam👏👏👏👏👏👏👏👏👏

  • @bharathsy
    @bharathsy 3 ปีที่แล้ว

    God bless u mam aa devru chennagittirli

  • @sudhakarg7759
    @sudhakarg7759 3 ปีที่แล้ว +3

    she is already did 2 marriage and have son. its not only her Daughter ..... if Actors cries you people have soft corner but nobody knows the truth what happening inside there family.

  • @Suraj19863
    @Suraj19863 3 ปีที่แล้ว +3

    ಓಂ ಪ್ರಾಕಶ್ ರಾವ್ ದೊಡ್ಡ ಬೆವರ್ಸಿ

  • @kaverikmohan4415
    @kaverikmohan4415 3 ปีที่แล้ว +1

    So sad

  • @devarajdev4194
    @devarajdev4194 3 ปีที่แล้ว

    Nice

  • @pravattiherimata6650
    @pravattiherimata6650 2 ปีที่แล้ว

    Alla the best amma

  • @jottijyo1136
    @jottijyo1136 ปีที่แล้ว

    Don't worry madam
    Take care of your self

  • @WinUpdatesInKannada
    @WinUpdatesInKannada 3 ปีที่แล้ว +1

    Kannadada power adu.
    Neer kud dastu easy kannada kaliyodu🥰😇🙃

  • @ramyakannadavolgs5403
    @ramyakannadavolgs5403 3 ปีที่แล้ว

    Papa nivu tumba suffer madidira let got give happiness in u r life further

  • @harshithan4840
    @harshithan4840 3 ปีที่แล้ว +48

    8:45 for y u visit this vdo

  • @satwiksantannavar1577
    @satwiksantannavar1577 3 ปีที่แล้ว

    Amtha Daridra nann maganna maduve aagidde tappaithu nimge, it's okay ega adar bagge yochne maadi use ella. Nivu strong aagi eri and lead a happy life instead of getting stuck in his trap. Nimmna maduve agi life lead madak agade bitt hodavnu en sukvagi ertane

  • @bindunagaraj123
    @bindunagaraj123 3 ปีที่แล้ว +6

    Really I am feeling it's very difficult to believe what she is telling... How can someone force others to get marry and how can u agree just for a phone call.. She could have given police complaint or reject it because marriage is not a simple concept....kannada industry li ententavru edru Dr. rajkumar family ge swalpa helidru help madtidreno.. .. But see now ur life got spoiled..

  • @jagadeeshjagadeesh8479
    @jagadeeshjagadeesh8479 3 ปีที่แล้ว

    Super

  • @mangalorekidtaksh7328
    @mangalorekidtaksh7328 3 ปีที่แล้ว +1

    My god...

  • @murulim1965
    @murulim1965 3 ปีที่แล้ว

    So Sad

  • @shanavazshaikabdulshukur573
    @shanavazshaikabdulshukur573 3 ปีที่แล้ว +1

    I am sorry RekhaG, I feel a lot sorry for you.

  • @srisridharks351
    @srisridharks351 3 ปีที่แล้ว

    Keep it up

  • @Rk-xs6zf
    @Rk-xs6zf 3 ปีที่แล้ว +1

    Nimma kannada super madam

  • @raithamithrataruntvkannada2548
    @raithamithrataruntvkannada2548 3 ปีที่แล้ว +2

    B.Ramamurthy sir olleya director.

  • @bhoomikagm8638
    @bhoomikagm8638 3 ปีที่แล้ว +61

    Om prakash ge sir antella karibedi madam avnig ast maryade bekagilla.

  • @nayanashiva4411
    @nayanashiva4411 3 ปีที่แล้ว +2

    Om prakash interview madi

  • @SunilPrince
    @SunilPrince 3 ปีที่แล้ว +1

    👍

  • @manjulam1583
    @manjulam1583 3 ปีที่แล้ว

    Yestu stragal achev madiddera madam neevu life nalli. Keep it up madam.you are a great actar.your acting very well.nem life nalli Decatur yavaglu happy ne kodly.kannada yestu chennagi mathadtheera.so nice

  • @shubhanayak2852
    @shubhanayak2852 3 ปีที่แล้ว +15

    She could have given police complaint and rejected to marry.

    • @pavithramc956
      @pavithramc956 3 ปีที่แล้ว

      She was just 17 years old. 😢

  • @nandakagadal5925
    @nandakagadal5925 3 ปีที่แล้ว

    Super super super super super super

  • @jyothikurubaktd3263
    @jyothikurubaktd3263 3 ปีที่แล้ว

    Don't worry mam..............

  • @Turkeyjaam
    @Turkeyjaam 3 ปีที่แล้ว

    So sad 😘

  • @vijayalakshmivijayalakshmi2289
    @vijayalakshmivijayalakshmi2289 3 ปีที่แล้ว +44

    Bejar madkobedi mam. Henmaklu hedrubardu face madbeku. Nem magluge olledagutte.

    • @deepikadiaries5306
      @deepikadiaries5306 3 ปีที่แล้ว +1

      ನಮಸ್ತೆ..ನಾನು ಗಡಿನಾಡ ಕನ್ನಡತಿ, ಉಪನ್ಯಾಸಕಿ.ಮನಸ್ಸು ವ್ಯಕ್ತಿತ್ವ ವಿಕಸನ ಜೀವನ ಮೌಲ್ಯ vlogging ಆರೋಗ್ಯಕ್ಕೆ ಸಂಬಂಧಿಸಿದ video ಗಳನ್ನು ನೋಡಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ channel ಗೆ ಭೇಟಿ ಕೊಡಿ😊thank you

    • @puneethkumar982
      @puneethkumar982 3 ปีที่แล้ว +2

      @@deepikadiaries5306 medam interest idre nodtare force madbedi

    • @nagarajgowda9575
      @nagarajgowda9575 3 ปีที่แล้ว

      Super

  • @srinivasb7883
    @srinivasb7883 3 ปีที่แล้ว

    Chitrarangadavru sari maadbekittu nimma familina.

  • @parvathiparvathigowda7360
    @parvathiparvathigowda7360 3 ปีที่แล้ว

    Thumba olle hennumagalu hatesup mam

  • @srinivasb7883
    @srinivasb7883 3 ปีที่แล้ว +15

    N. S. Rao maga anta bahala janakke gotte illa.

  • @primekannada6646
    @primekannada6646 3 ปีที่แล้ว +3

    5:40 Not naveen mayur
    NAVEEN ASHTE
    shivanna, raganna films alli friend carecter madta idru...

    • @luckyv8410
      @luckyv8410 ปีที่แล้ว

      Naveen Yalanki

  • @akshayvishnusirfan1206
    @akshayvishnusirfan1206 3 ปีที่แล้ว +9

    Mr.Om Prakash - ಬೇವಾರ್ಸಿ

    • @chandu_yb7
      @chandu_yb7 3 ปีที่แล้ว

      Ninu?

    • @Gurukrupa91
      @Gurukrupa91 3 ปีที่แล้ว

      @@chandu_yb7 dodda bevarsi 😂🤣

    • @ArunaaGowda
      @ArunaaGowda 10 หลายเดือนก่อน

      ​@@chandu_yb7yako

  • @shilpagoudar4115
    @shilpagoudar4115 3 ปีที่แล้ว +26

    ಮುಂದಿನ ವಿಡಿಯೋ ಎಲ್ಲಿ ಸರ್ ಕಂಟಿನ್ಯೂ ಇಲ್ಲಾ ಏನು ಅರ್ಥ ಆಗಲ್ಲ

    • @chandracgowdas
      @chandracgowdas 3 ปีที่แล้ว

      You looking nice

    • @rameshmg94
      @rameshmg94 3 ปีที่แล้ว +2

      @@chandracgowdas ಅದು ರೋಹಿಣಿ ಸಿಂಧೂರಿ ಗುರು

    • @anilnaik740
      @anilnaik740 3 ปีที่แล้ว

      @@rameshmg94 😅 yaro kamuka ansatte bro...

  • @bindasammu39
    @bindasammu39 3 ปีที่แล้ว

    Paapa mam don't worry mam avn yavatthu Chennagi irolla aa lofar ge chappali pooje madbeku

  • @vvkv5617
    @vvkv5617 3 ปีที่แล้ว +1

    🙏🙏🙏

  • @SD-ld5lz
    @SD-ld5lz 3 ปีที่แล้ว +4

    Friendship lead to marriage ಅನ್ನಿಸುತ್ತೆ. Her suffering may be real, but ಚೂರು ಸತ್ಯಾಂಶ ಕಡಿಮೆ ಮಾಡಿ ಹೇಳಿರಬಹುದು

  • @prathibhabm5244
    @prathibhabm5244 3 ปีที่แล้ว

    Pain yalarigu Ede so be strong

  • @nagarathnay3185
    @nagarathnay3185 3 ปีที่แล้ว +1

    Albedi mam plz nivu namge nam kannada industry ge bandhu kannada kalthu istu olle hesru madidira danyavadagalu nimge kannada bandru mathadoke nachike pado e kaladali nivu namge sikkidu lucky

  • @vijayalakshmivijayalakshmi2289
    @vijayalakshmivijayalakshmi2289 3 ปีที่แล้ว +21

    Nem magluge olle life kodi.

  • @yogeshk.m1406
    @yogeshk.m1406 3 ปีที่แล้ว +1

    Sup madam

  • @Truthshouldwin
    @Truthshouldwin 3 ปีที่แล้ว +8

    Opkolbeku antakshna opkoloda?ಪೊಲೀಸ್ complaint kodbekalwa..athva nimna bitmele aadru police complaint kodbekalwa

    • @pisumathu
      @pisumathu 3 ปีที่แล้ว

      ಅಷ್ಟೆಲ್ಲ ತಿಳುವಳಿಕೆ, ಧೈರ್ಯ ಇರಲಿಲ್ಲ ಅವರಿಗೆ. ಬೇರೆ ರಾಜ್ಯದಿಂದ ಬಂದಿರುವ ಕಾರಣ ತುಂಬಾ ಹೆದರಿಕೆ ಇರುತ್ತೆ. ಪೊಲೀಸ್ ದೂರು ಕೊಟ್ಟರೆ ಇನ್ನು ಏನು ಮಾಡುತ್ತಾರೋ ಅಂತ.

    • @Truthshouldwin
      @Truthshouldwin 3 ปีที่แล้ว +1

      @@pisumathu ಅದೂ ನಿಜ...ಧೈರ್ಯ ಇರೋಲ್ಲ.sudden ಆಗಿ ಏನೇನೋ aagtiratte,ಏನ್ ಆಗ್ತಿದೆ ಅಂತ ಅರ್ಥ madkolodrolage ಏನೋ ಆಗತ್ತೆ

  • @sanUdupi
    @sanUdupi 3 ปีที่แล้ว +1

    Antha papigalig enu agudila devre ilwa ansate.nammantha henmaklu Novu anubavistirbeku