ಹೃದಯದ ಬಡಿತ ಜೋರಾಗಿದೆ | ಹೊಸ ಕನ್ನಡ ಹಾಡು | New Love Song | Love Status Feelings | Ningaraj Singadi | 4K

แชร์
ฝัง
  • เผยแพร่เมื่อ 16 ม.ค. 2025

ความคิดเห็น • 535

  • @NingarajSingadiP
    @NingarajSingadiP  2 ปีที่แล้ว +181

    ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಮತ್ತು ಅಭಿಮಾನಕ್ಕೆ ನಾವೆಂದು ಚಿರಋಣಿ. ವಿಡಿಯೋಗಳು ಇಷ್ಟ ಆದ್ರೆ ಲೈಕ್ ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ. ✨️😍🙏

    • @manjunathamanju5621
      @manjunathamanju5621 2 ปีที่แล้ว +5

      iam ur big fan sir nice attitude

    • @anilwalikar4036
      @anilwalikar4036 2 ปีที่แล้ว +2

      ಸೂಪರ್ ಹಿಟ್ ಬ್ರೋ ಸಾಂಗ್ 👌👌🥰🥰

    • @StudyStudio18
      @StudyStudio18 2 ปีที่แล้ว +2

      I'm a big fan of u sir I want to meet u at once of my lifetime before my death.love u sir

    • @dinesh1470
      @dinesh1470 2 ปีที่แล้ว +1

      Super bro..❤️❤️❤️❤️❤️❤️❤️

    • @manjunathamanju5621
      @manjunathamanju5621 2 ปีที่แล้ว +2

      replay me sir

  • @shivachandan8654
    @shivachandan8654 2 ปีที่แล้ว +21

    ಅಬ್ಬಬ್ಬಾ ಏನು ಬ್ರೋ ಯಾವ ಸಿನಿಮಾ ಹಾಡು ಸಹ ಈ ಹಾಡಿನಸ್ಟು ಕೇಳಿಲ್ಲ ಅಷ್ಟು ಸರಿ ದಿನ ಕೇಳುತ್ತಾ ಇದೀನಿ ಇನ್ನು ಸಮಾಧಾನ ಆಗುತ್ತಾ ಇಲ್ಲ ಇನ್ನು ಕೇಳಬೇಕು ಅಂಥ ಆಸೆ ವ್ಹಾವ್ ಸೂಪರ್

    • @prakashampprakashamp2868
      @prakashampprakashamp2868 5 หลายเดือนก่อน

      💞💚♥️💚💞ಕೇಳಿದಷ್ಟು ಕೇಳಬೇಕೆನ್ನುವ ಹಾಡು 💞💞💞💞

  • @chandrkanthmustari4064
    @chandrkanthmustari4064 2 ปีที่แล้ว +12

    ಈ ಸಾಂಗ್ ಯಾರು ಬರೆದರೂ ಗೊತ್ತಿಲ್ಲ ಮ್ಯೂಸಿಕ್ ಕೂಡ ತುಂಬಾ ಚನ್ನಾಗಿದೆ ಇದೆ ತರ ಇನ್ನು ಹೆಚ್ಚು ಹೆಚ್ಚು ಹಾಡುಗಳು ಬರಲ್ಲಿ 🙏💐💐

  • @akshayakumargothe4050
    @akshayakumargothe4050 2 ปีที่แล้ว +45

    ಬಾವಿ ಉತ್ತರ ಕರ್ನಾಟಕದ ಹಿರೋ all the best👍💯 ಒಳ್ಳೆಯದಾಗಲಿ ಎಂದು ಹಾರೈಸುವೆನು ಸಹೋದರ 💐💐

  • @yogeshraj2512
    @yogeshraj2512 2 ปีที่แล้ว +7

    ಅಣ್ಣ ನೀವು ಅವರನ್ನೇ ಮದುವೆ ಮಾಡ್ಕೊಳ್ಳಿ.... ತುಂಬಾ ಚನ್ನಾಗಿ ಇರುತ್ತೆ.. ಜೀವನ

  • @ವಿಸ್ಮಯ
    @ವಿಸ್ಮಯ 2 ปีที่แล้ว +24

    ಎನ್ ಅದ್ಬುತ ಹಾಡು , ಎನ್ ಸಾಹಿತ್ಯ, ಎನ್ ಸಂಗೀತ, ಈ ಹಾಡು ಕೇಳುತ್ತಾ ಮರೆತೇ ಹೋದೆ ನಾ ಜಗವಾ, ❤️ better feeling use 🎧.👍

  • @Revnuviji
    @Revnuviji 5 หลายเดือนก่อน +2

    ಇ ಹಾಡನ್ನು ನನ್ನ ಪ್ರೀತಿಗೆ ಉಡುಗೋರೆ ಕೊಡಬಯಸುವೆ❤❤

  • @praveenapavi8550
    @praveenapavi8550 2 ปีที่แล้ว +1

    Bro lovely song bro daily onsala kele beku ansute ❤❤

  • @gadilingappakurubar7398
    @gadilingappakurubar7398 2 ปีที่แล้ว +6

    ನಿನ್ನ ಮೇಲಿರುವ ಪ್ರೀತಿ ಎಂದು ಸಾಯಲ್ಲ..
    ಆ ಪ್ರೀತಿ ಇನ್ನೊಬ್ಬರ ಮೇಲೆ ಹುಟ್ಟಲ್ಲ...
    ಬಹಳ ಬಹಳ ಅತ್ಯಮೂಲ್ಯವಾದ ಅಕ್ಷರಗಳು ಸಾಲುಗಳಿವು❤️

  • @manjunathgurusiddanavar8749
    @manjunathgurusiddanavar8749 2 ปีที่แล้ว +52

    ಅದ್ಭುತ ಸಂಗೀತ ಅದ್ಭುತ ಸಾಹಿತ್ಯ ಗಾಯನ ಮಂಜುನಾಥ ಸರ All the very best you ❤

  • @ravibaragi8981
    @ravibaragi8981 2 ปีที่แล้ว +24

    ಅದ್ಭುತ,ಅತಿ ಅಧ್ಭುತ, ಅತ್ಯದ್ಭುತ,,,
    Hats off you bro,,,congrats bro,,,
    ಹೊಗಳಬೇಕು ಅಂದರೆ ಪದಗಳೇ ಇಲ್ಲ bro,,,

  • @ರಾಜುಹಗ್ಗದ
    @ರಾಜುಹಗ್ಗದ 2 ปีที่แล้ว +4

    ಆಹಾ! ತುಂಬಾ ಖುಷಿಯಾಯ್ತು..... ಬಿರುಬಿಸಿಲಲ್ಲೂ ತುಂತುರು ಮಳೆಯಂತೆ.... ಭಾವಬೆರೆತ ಮಧುರ ಗೀತೆ........

  • @gokuljgokul164
    @gokuljgokul164 7 หลายเดือนก่อน

    ನಿಮ್ಮ ವಿಡಿಯೋ ನನಗೆ ಬಹಳ ಇಷ್ಟವಾಗಿದೇ.
    ನಿಮ್ಮ ಚಿತ್ರಗಳು ಸಹ ನಮ್ಮ ಹೃದಯವನ್ನು ಮುಟ್ಟುವಂತಿರುತ್ತದೆ.ನೀವು ಒಂದಲ್ಲ ಒಂದು ದಿನ ಈ ಕನ್ನಡ ಚಿತ್ರರಂಗದಲ್ಲಿ ಹಾಜರಾಮರವಾಗಿ ಉಳಿತೀರ

  • @siddukatabugol1624
    @siddukatabugol1624 2 ปีที่แล้ว +11

    ಅಣ್ಣಾ ನಿಮ್ಮ ಪ್ರತಿಭೆಯನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ನಿಮ್ಮ ಈ ಪ್ರತಿಭೆಯನ್ನು ಕಂಡು ನಾನು ನಿಮಗೆ ಶರಣಾಗಿದ್ದೇನೆ. ಹೀಗೆ ಜೀವನದಲ್ಲಿ ಮುಂದೆ ಬನ್ನಿ. ನಿಮ್ಮ ಕನಸುಗಳು ಆದಷ್ಟು ಬೇಗ ನನಸಾಗಲಿ ಅಣ್ಣಾ 😘❤😍🙏

  • @prasannakumarbg5208
    @prasannakumarbg5208 2 ปีที่แล้ว +7

    ಸೂಪರ್ ಉತ್ತಮ ಸಾಹಿತ್ಯ, ಸಂಗೀತ ಗಾಯನ, ಮತ್ತು ಉತ್ತಮ ಅಭಿನಯ, ಇನ್ನೂ ಹೆಚ್ಚಿನ ಎತ್ತರಕ್ಕೆ ನೀವು ಏರಬೇಕು, ಟಿವಿ, ಸಿನಿಮಾಗಳಲ್ಲಿ ಅಭಿನಯಿಸಬೇಕು, ಬಾನೆತ್ತರಕ್ಕೆ ಬೆಳಯಬೇಕು ಎಂದು ಹಾರೈಸುವೆ

  • @CK-ts8ex
    @CK-ts8ex 2 ปีที่แล้ว +10

    ಹಾಡು ನನಗೆ ತುಂಬಾ ಇಷ್ಟವಾಯಿತು ನೀವು ಇತರ ವೀಡಿಯೊ ಮಾಡಿ ನಿಮಗೆ ನಮ್ಮ ಬೆಂಬಲ ಸದಾ ಇರುತ್ತೆ ನಿಮಗೆ ಇದೇ ತರ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತನೆ 💯🙏🏻☝🏻😍😍😍😍😍😍

  • @umeshbiradar2165
    @umeshbiradar2165 2 ปีที่แล้ว +9

    ಅತ್ಯದ್ಭುತ ಸಂಗೀತ ಸಂಯೋಜನೆ ಮತ್ತು ಹಾಡಿರುವ ವ್ಯಕ್ತಿಯ ಧ್ವನಿ

  • @shreedevi7876
    @shreedevi7876 2 ปีที่แล้ว +1

    ನಿಮಗೂ ಸಿನಿಮಾ dalli chans ಸಿಗಲಿ anta ದೇವರ hattira ಕೆಲ್ಕೊತಿವಿ god blessed you sir

  • @ayushjatti7889
    @ayushjatti7889 2 ปีที่แล้ว +11

    "Ninna mele eru Preeti yandigu sayalla,. Aa Preeti enobara mele huttala"
    That line has hit me so hard ,i cried.

  • @JyotiJyoti-lu2de
    @JyotiJyoti-lu2de ปีที่แล้ว +1

    ಸರ್ ನೀವು ಮಾಡುವ ಪ್ರತಿ ಒಂದು ಚಿತ್ರ ಸೂಪರಗಿ ಬಂದಿದೆ ನಿಂಗರಾಜು ಸರ್ ನಿಮ್ಮಗೆ ಕರ್ನಾಟಕದಲ್ಲಿ ತುಂಬಾ ಹೆಸರು ಮಾಡಿ ನಾಮ್ ಪ್ರೀತಿ ವಿಶ್ವಾಸ ನಿಮ್ಮಗೆ ಯಾವಾಗಲೂ ಇರುತ್ತೆ 👌👌👍👍👍👍

  • @ismailmujawar4969
    @ismailmujawar4969 2 ปีที่แล้ว +2

    ಅದ್ಭುತ ಸಂಗೀತ ಬ್ರದರ್ ಮೂವಿ ಸಾಂಗ್ ಗಿಂತಲೂ ತುಂಬಾ ಚನ್ನಾಗಿದೇ

  • @SantoshAngadi020
    @SantoshAngadi020 2 ปีที่แล้ว +1

    ಸರ್ ನೀವು ಜೋಡಿಹಕ್ಕಿ ಸಿರಿಯಲ ತರಾ ಒಂದು ಸಿರಿಯಲ್ ಮಾಡಿ ಸೂಪರ್ ಆಗಿರುತ್ತದೆ, ನಿಮ್ಮ ಟೀಮ್ ವರ್ಕ್ ಸೂಪರ್ ಆಗಿದೆ. ಎಲ್ಲಾ ಒಳ್ಳೆದಾಗಲಿ ಆ ದೇವರು ಒಳ್ಳೆದ ಮಾಡಲಿ...💐💐

  • @Dvgcinema
    @Dvgcinema ปีที่แล้ว +2

    ಈ ಅದ್ಭುತಮಾಯಾಲೋಕದಲ್ಲಿ ಪ್ರೀತಿ ಎಂಬ ಮಾಯೆ ಎಲ್ರಿಗು ಬಡಿದೆಬ್ಬಿಸುವ ಗೀತೆ..💯❤️

  • @rameshkalakeri1232
    @rameshkalakeri1232 2 ปีที่แล้ว +2

    ನಿಮ್ಮ ಕಲೆಗೆ ಆ ದೇವರು ಇನ್ನು ಹೆಚ್ಚಿನ ಜ್ಞಾನ ಸಂಪತ್ತು ನೀಡಲಿ ನಿಮ್ಮ ವಿಚಾರಗಳು ಇಡಿ ಜಗತ್ತಿಗೆ ಮುಟ್ಟಲಿ ಸೂಪರ್ ಬ್ರದರ್

  • @patilajaypatilajay8835
    @patilajaypatilajay8835 2 ปีที่แล้ว +1

    Super brother nimdu nim hella video super hit .🔥🔥🔥🔥🔥🔥

  • @guddappamastarofficial389
    @guddappamastarofficial389 2 ปีที่แล้ว +14

    ಸರ್ ನನಗ೦ತೂ ಈ ಸಾ೦ಗ್ ಕ೦ಪೋಜಿ೦ಗ್ ತು೦ಬಾ ಇಷ್ಟಾ ಆಯ್ತು ಸರ್ 🙏🙏👌👌❤️

  • @devuguttedar1596
    @devuguttedar1596 2 ปีที่แล้ว +1

    ❤️Bro song kelidare tale kedutte nidde🌹 ❤️madilla idi dina raatri❤️

  • @18VishVK
    @18VishVK 2 ปีที่แล้ว +17

    ಈ ಹಾಡು ಕೇಳಿ ನನ್ನ ಹೃದಯದಲಿ ಹೂವು ಅರಳಿದೆ ❤️

    • @Middleclassman29
      @Middleclassman29 2 ปีที่แล้ว +1

      ಗುಲಾಬಿನಾ ಬ್ರದರ್?

    • @manjunayak8131
      @manjunayak8131 2 ปีที่แล้ว +1

      @@Middleclassman29 ದಾಸವಾಳ

  • @malluhiremath8759
    @malluhiremath8759 2 ปีที่แล้ว +2

    ಅಣ್ಣ ಈ ಹಾಡು ಕೇಳ್ತಾ ಇದ್ರೆ ನನ್ನ ಮನಸ್ಸು ಪದೇ ಪದೇ ಇದೇ ಹಾಡು ಹೇಳಬೇಕೆಂದು ಅನಿಸುತ್ತಿದೆ super song anna

  • @guruupari8225
    @guruupari8225 2 ปีที่แล้ว

    Superb 👌🏼👌🏼 en guru est chand
    Ide song . Keltiddare prem lokakke higtivi...

  • @shreedevi7876
    @shreedevi7876 2 ปีที่แล้ว +1

    Niv ತುಂಬ ಚೆನ್ನಾಗಿ ಆಕ್ಟ್, ಮಾಡ್ತಿರಾ ನಿವು ಮೈ ಫೇವರೆಟ್ ಶಾರ್ಟ್ ಪಿಲಂ hearo

  • @akashsoraganvi9757
    @akashsoraganvi9757 2 ปีที่แล้ว +6

    ನಿಂಗರಾಜ್ ಅಣ್ಣಾ💞 ಏನ್ ಸಾಹಿತ್ಯ ಅದ್ಬುತ ಹಾಡಿದವರಿಗೂ ಧನ್ಯವಾದಗಳು 🙏

  • @Shivanandak1996
    @Shivanandak1996 2 ปีที่แล้ว +1

    ಎಲ್ಲಾ ಪ್ರೇಮಿಗಳಿಗೂ ಹೃದಯ ಮುಟ್ಟುವ ಅಂತ ಸಾಂಗ್ ಈ ಸಾಂಗ್ಲಿಗೆ ನನ್ನ ಹೃದಯಪೂರ್ವಕ ನಮನಗಳು ಈ ಸಾಂಗ್ ಬರೆದವರಿಗೆ ಈ ಸಾಂಗ್ ಆಡಿದವರಿಗೆ ಈ ಸಾಂಗ್ ವಿಡಿಯೋ ಮಾಡಿದವರಿಗೆ ಈ ಸಾಂಗಿಗೆ ವಿಡಿಯೋ ಕಾಣುವಂತಹ ನಿಂಗರಾಜ್ ಸಿಂಗಾಡಿ ಅಣ್ಣನವರಿಗೆ ಹಾಗೂ ಅವರ ಪ್ರೇಯಸಿಗೆ ಇವರೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು 💐🙏🏻

  • @basavarajrk720
    @basavarajrk720 หลายเดือนก่อน

    ನಿಮ್ಮ ಸಾಧನೆಯ ಹಾದಿ ಹೀಗೆ ಸಾಗಲಿ ಅಣ್ಣಾ❤❤

  • @shivukumbar4708
    @shivukumbar4708 2 ปีที่แล้ว +3

    ಈ ಹಾಡು ನಮಗೆ ಕೊಟ್ಟಿದ್ದಕ್ಕೆ ಕೋಟಿ ಧನ್ಯವಾದಗಳು ❤️❤️

  • @vinayaksatenahalli2406
    @vinayaksatenahalli2406 2 ปีที่แล้ว +2

    ಎಸ್ಟು ಸಾರಿ ಕೇಳಿದ್ರು ಸಾಕಾಗೋಲ್ ಈ ಸಾಂಗ್ ರಿಯಲಿ ಮಸ್ತ್

  • @hamsakiccha...1965
    @hamsakiccha...1965 2 ปีที่แล้ว +2

    ಅಣ್ಣಾ ತುಂಬಾ ಚೆನ್ನಾಗಿ ಇದೆ ಸಾಂಗ್ ಧ್ವನಿ ತುಂಬಾ ಸೊಗಸಾಗಿದೆ ಎಷ್ಟು ಸಾರಿ ಕೇಳಿದ್ರು ಕೇಳಬೇಕು ಅನುಸುತ್ತೆ..... 😘🥰👌👌😘💐

  • @PrabhuPrabhu-xw5ws
    @PrabhuPrabhu-xw5ws 2 ปีที่แล้ว +12

    ನಿಶ್ಕಲ್ಮಶವಾದ ಹಾಡು........ 💗💙

  • @sureshk3270
    @sureshk3270 2 ปีที่แล้ว +4

    ಸಾಹಿತ್ಯ ಸಂಗೀತ ಅದ್ಭುತ

  • @annapurnachatrabana5068
    @annapurnachatrabana5068 2 ปีที่แล้ว

    Nim jodi super brother nivu namm jamkandi awru ant helodu dodda kushi. Wish you very all the best for yur projects 👍 ❤️

  • @veermadakari4746
    @veermadakari4746 2 ปีที่แล้ว +5

    ನಿಂಗರಾಜ್ ನಿನ್ನನ್ನು ಹೊಗಳೋಕೆ ಪದಗಳು ಸಿಗುತ್ತಿಲ್ಲ 👌🥰🙏🙏 ಪದಗಳು ಸಾಲದ ಸಾಧಕ ನೀನು

  • @naveenchougala6068
    @naveenchougala6068 2 ปีที่แล้ว +1

    ಯಾವ್ ಮೂವಿ ಸಾಂಗ್ ಗೆ ಕೂಡಾ ಕಮ್ಮಿ ಇಲ್ಲಾ ಗುರು 😍👑🔥

  • @shankarrayannavar6873
    @shankarrayannavar6873 2 ปีที่แล้ว

    ಅತ್ಯುತ್ತಮ ಸಾಹಿತ್ಯ ‌ಒಳ್ಳೆಯದಾಗಲಿ

  • @sunilhaveri6307
    @sunilhaveri6307 2 ปีที่แล้ว +1

    ಅದ್ಬುತ ಸಾಹಿತ್ಯ ಹಾಗೂ ಸಂಗೀತ ಪ್ರತಿ ಹೃದಯವನ್ನ ಮುಟ್ಟುವಹಾಗಿದೆ ನಿಮ್ಮ ಶುಭವಾಗಲಿ 💐💐🙏🙏

  • @manjuangdimvangadi6501
    @manjuangdimvangadi6501 ปีที่แล้ว +2

    "ನನ್ನಾಣೆಗೂ ನಿನ್ನೋನೆ ನಾ,ನಾ ಕಾಣದ ಕಣ್ಣಾನೆ ನೀ,ನೀನಿಲ್ಲದಾಸಮಯವೇ ನೀರಸ,ಕಂಡಾಗನೀ ಅದೇ ಪಾಯಸಾ"

  • @puneethrajpunith9877
    @puneethrajpunith9877 2 ปีที่แล้ว

    ಹೃತ್ಪೂರ್ವಕ ಅಭಿನಂದನೆಗಳು ನಿಂಗರಾಜ ಅವರೇ ನಾನು ಒಬ್ಬ ರಂಗಭೂಮಿ ನಟನಾಗಿ ನಿಮ್ಮನ ತುಂಬಾ ಇಷ್ಟ ಪಟ್ಟು ನೋಡ್ತಾ ಇದೀನಿ ಹೃದಯ ತುಂಬಿ ಬರುವ ಸಾಹಿತ್ಯ ಸಂಭಾಷಣೆ ಸಂಗೀತ ಉತ್ತಮವಾಗಿದೆ ಹಾಡಿನಲ್ಲಿ ಅಡಗಿರೂ ಪದಗಳು ಚನ್ನಾಗಿ ಇವೆ ಹಾಡಿನಲ್ಲಿ ಇರುವ ಧ್ವನಿ ಚನ್ನಾಗಿ ಇದೆ ಅವರಿಗೂ ಧನ್ಯವಾದ ಹೇಳಿ

  • @rahuljadhav1194
    @rahuljadhav1194 2 ปีที่แล้ว

    identha film and song paa ..idakke pratirupavaagi en kodalu sadyavilla....nodi manasote....all best annna continue

  • @lingarajbiradar4388
    @lingarajbiradar4388 2 ปีที่แล้ว +8

    ಅಣ್ಣಾ ತುಂಬಾ ಚನ್ನಾಗಿದೆ ಹಾಡು 💐💐💐💐

  • @Mahesh_Naik_K
    @Mahesh_Naik_K 2 ปีที่แล้ว +1

    ನಿನ್ನಾ ಮೇಲಿರೋ ಪ್ರೀತಿ ಎಂದೂ ಸಾಯಲ್ಲ
    ಆ ಪ್ರೀತಿ ಇನ್ನೊಬ್ಬರ ಮೇಲೆ ಹುಟ್ಟಲ್ಲ... ವಾವ್ ಎಷ್ಟು ಅರ್ಥಪೂರ್ಣವಾಗಿದೆ ಈ ಸಾಲು..
    ನಿಜ ಅಲ್ವಾ.. ನಾವು ಮನಸಾರೆ ಇಷ್ಟ ಪಟ್ಟ ಪ್ರೀತಿ, ಯಾವುದೋ ಕಾರಣದಿಂದ ದೂರವಾಗಿದ್ದರೆ ,ನಾವು ಇಷ್ಟ ಪಟ್ಟ ಪ್ರೀತಿ ನಮ್ಮಿಂದ ದೂರವಾದರೆ, ಆ ಪ್ರೀತಿ ಸಾಯೋದು ಇಲ್ಲ ಮತ್ತೆ ನಿಜವಾಗಲು ಬೇರೆಯವರ ಮೇಲೆ ಹುಟ್ಟೋದು ಇಲ್ಲ.. ಅದರಲ್ಲಿ ನಾನು ಒಬ್ಬ.. ಅವಳು ಇನ್ನು ಸಿಗಲ್ಲ ಅಂತ ಗೊತ್ತಿದ್ದರೂ ಅವಳ ಪ್ರೀತಿಗೆ ಕಾಯುತ್ತಿರುವ ಹುಚ್ಚು ಪ್ರೇಮಿ ನಾನು..
    ಈಗ ನನ್ನ ಬದುಕಲ್ಲಿ ಏಕಾಂಗಿ ಪಯಣ..😥😥

  • @harshavardhan7382
    @harshavardhan7382 2 ปีที่แล้ว +1

    ತುಂಬಾ ಚೆನ್ನಾಗಿದೆ ಅತ್ಯುತ್ತಮವಾಗಿ ಆಡಿದ್ದಾರೆ super super👌👌

  • @MeghaMetri-cy4mx
    @MeghaMetri-cy4mx 10 หลายเดือนก่อน

    ಸಾಹಿತ್ಯ ಸಂಗೀತ ಅದ್ಬುತ 🥰👏👏

  • @sharanswamyrevoor8342
    @sharanswamyrevoor8342 2 ปีที่แล้ว

    ಸೂಪರ್ ಹಾಡು ಸೂಪರ್ ಸಂಗೀತ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ

  • @parashuramnidashesieducato1508
    @parashuramnidashesieducato1508 2 ปีที่แล้ว +2

    ಸಾಹಿತ್ಯ ತುಂಬಾ ಹಿತವಾಗಿ, ಹೃದಯಕ್ಕೆ ಹತ್ತಿರವಾಗಿದೆ...

  • @HanamantappaBB
    @HanamantappaBB 2 ปีที่แล้ว

    ನಾಗರಾಜ ಸರ್, ಸಾಹಿತ್ಯ ಸಂಗೀತ ಹಾಡುಗಾರಿಕೆ ತುಂಬಾ ಚೆನ್ನಾಗಿ ಬಂದಿದೆ,
    ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ

  • @anilwalikar4036
    @anilwalikar4036 2 ปีที่แล้ว +3

    💐🌺🌷 ಅದ್ಭುತವಾದ ಈ ಹಾಡು ಸೂಪರ್ ಅಣ್ಣ
    ಇದೆ ತರ ಇನ್ನಷ್ಟು ಹಾಡನ್ನು ಹಾಕತಿರು 💐🥰

  • @sharanswamyrevoor8342
    @sharanswamyrevoor8342 2 ปีที่แล้ว

    ಹಾಡು ಸಂಗೀತ ತುಂಬಾ ಚೆನ್ನಾಗಿದೆ ನಿಮ್ಮ ತಂಡಕ್ಕೆ ಶುಭವಾಗಲಿ ಹೀಗೆ ಮುಂದುವರಿಸಿ

  • @nagarajtalawar4439
    @nagarajtalawar4439 2 ปีที่แล้ว +2

    Film nalli kooda ee tara song madillaa superb Ningaraj bro and team❤️🙏

  • @bibijaanmullar4774
    @bibijaanmullar4774 2 ปีที่แล้ว

    Adduta song anna supar etara song mansige tat anta mututi anna all the best all time

  • @madhavanandmali1150
    @madhavanandmali1150 2 ปีที่แล้ว +3

    ಸಕ್ಕತ್ ಹಿಟ್ಸ್ ವಿಡಿಯೋ 💛❤️ 💯 ಕನ್ನಡ ಸಾಹಿತ್ಯ ಸಕ್ಕತ್🔥🔥

  • @SangayyaN
    @SangayyaN 5 หลายเดือนก่อน

    Namma hudagige e song tunba esta ❤

  • @rajusnaduvinahalli5605
    @rajusnaduvinahalli5605 2 ปีที่แล้ว

    Brother nijvaglu song tumba channagide hige mund varisi super song super acting bro

  • @rajrathod2365
    @rajrathod2365 2 ปีที่แล้ว

    ಅಣ್ಣಯ್ಯ ತುಂಬಾ ಎತ್ತರಕ್ಕೆ ಬೆಳಿತೀಯಾ ❤❤️❤👍🏻👍🏻🥰🥰

  • @ukudalteam01
    @ukudalteam01 2 ปีที่แล้ว +3

    ನಿಮ್ಮ ಈ ಶ್ರದ್ಧೆಯ ಕಲೆಯನ್ನು ವರ್ಣಿಸಲು ವ್ಯಾಕರಣದಲ್ಲಿ ಪದಗಳೆ ಇಲ್ಲ, ಸಹೋದರ...🙏 ಹೀಗೆ ನಿಮ್ಮ ಯಶಸ್ಸು ಬೆಳ್ಳಿ ಪರದೆಯ ವರೆಗೂ ಸಾಗಲಿ, ಎಂದು ದೇವರಲ್ಲಿ ಪ್ರಾರ್ಥಿಸುವೆ...💐

  • @keerthukeerthu8836
    @keerthukeerthu8836 ปีที่แล้ว

    yen spr bro song nan full song keloke munchene ringtone hakonde ❤️❤️❤️❤️❤️

  • @vinodkoravar8589
    @vinodkoravar8589 2 ปีที่แล้ว +2

    ಹಾಡು ತುಂಬಾ ಅದ್ಬುತವಾಗಿದೆ 👌👌😍😍

  • @hanmanthhonnikeri7780
    @hanmanthhonnikeri7780 2 ปีที่แล้ว

    ಅದ್ಭುತ ಸಾಹಿತ್ಯ ಸಂಗೀತ

  • @anjinappap3944
    @anjinappap3944 2 ปีที่แล้ว +1

    ಅದ್ಭುತ ಸೂಪರ್ ಸರ್ ಸೂಪರ್ ಥ್ಯಾಂಕ್ಸ್ ಅಣ್ಣ ಹಾಡು

  • @rahularahula62211
    @rahularahula62211 2 ปีที่แล้ว +2

    Superb lyrics and singing very well 🥰 ALL THE DAY BEST all of you 🥰

  • @mvijaykumarmvijaykumar9873
    @mvijaykumarmvijaykumar9873 2 ปีที่แล้ว

    ಸಂಗೀತ,ಮತ್ತು,ಹಾಡು,,ತುಂಬಾ,ಸೊಗಸಾಗಿದೆ

  • @devud5632
    @devud5632 2 ปีที่แล้ว

    ಕ್ಯೂಟ್ ಲವ್ ಸ್ಟೋರಿ ನಿಂಗರಾಜು ಅಣ್ಣ

  • @ಸುದ್ದಿಗಧೆ
    @ಸುದ್ದಿಗಧೆ 2 ปีที่แล้ว

    ಅದ್ಭುತವಾದ ಭಾವನೆಗಳ ಸಾಹಿತ್ಯ..

  • @jaganboss
    @jaganboss 2 ปีที่แล้ว

    Lyric nd Singer Yaru Guru osmm
    Zum Zum Whhhhh keloke tumba muda nidutte

  • @prakashl2347
    @prakashl2347 2 ปีที่แล้ว

    ಅದ್ಭುತ ಗಾಯನ ಸಾರ್. ಸೂಪರ್

  • @shivubadiger877
    @shivubadiger877 2 ปีที่แล้ว

    ವಾ ವಾ ವಾ ಅಣ್ಣಾ ಏನ್ ಲಿರಿಕ್ ಏನು ಮ್ಯೂಸಿಕ್ ಸೂಪರ್ ಅಣ್ಣಾ ನಿನ್ನ ಅಭಿಮಾನಿ ಆಗುವ ಅಸೆ ❤️

  • @premamodle3311
    @premamodle3311 2 ปีที่แล้ว +1

    Wonderful Sahitya Sir . Really I don't words to say about your Voice and lyrics fantastic.🥰💗

  • @basavarajgd6855
    @basavarajgd6855 2 ปีที่แล้ว

    Tq u anna e song ge wiat madta eddeni anna

  • @chidanandanagaraju5291
    @chidanandanagaraju5291 2 ปีที่แล้ว

    ಅದ್ಬುತ ನಿಮ್ಮ ವೀಡಿಯೋಗಳು ನಾನು ನಿಮ್ಮ ಅಭಿಮಾನಿ

  • @swamygaja.swamygaja.9017
    @swamygaja.swamygaja.9017 2 ปีที่แล้ว

    ನಿಜವಾಗಿಯೂ ತುಂಬಾ ಚೆನ್ನಾಗಿ ಇದೆ..ಮ್ಯೂಸಿಕ್,ಸಾಂಗ್ Extraordinary.. Its really Suuuperb...❤❤❤❤❤❤❤❤❤❤❤❤❤❤❤..ಇನ್ನು ಹೆಚ್ಚು ಹೆಚ್ಚು ಇದೆ ತರಹದ ಚಿತ್ರಗಳು ಬರ್ತಾಇರಲಿ..!!Wish You all the best...,ನಿಂಗರಾಜು And ಟೀಮ್.

  • @manugaja4109
    @manugaja4109 2 ปีที่แล้ว

    ನಿಜಕ್ಕೂ ಅದ್ಭುತ ಸಾಲುಗಳು ❤ ಕೇಳೋಕ್ ಇಂಪಾಗಿದೆ ಹಾಡು ಹೃದಯ ಕೆ ಮುಟ್ಟಿತು 🥰

  • @ಕನ್ನಡಿಗ-ಢ7ನ
    @ಕನ್ನಡಿಗ-ಢ7ನ 2 ปีที่แล้ว +1

    ಅಣ್ಣ ಹಾಡು ತುಂಬಾ ಸೋಗಸಾಗುದೆ ದಿನ ಎರಡು ಮೂರು ಸರಿ ಕೇಳಿಲ್ಲ ಅಂದರೆ ಸಮದಾನನೆ ಆಗಲ್ಲ

  • @parasaramsomanni6575
    @parasaramsomanni6575 2 ปีที่แล้ว

    ನಿಂಗರಾಜು ಅಣ್ಣ ಈ ಹಾಡು ತುಂಬಾ ಚನ್ನಾಗಿದೆ❤️❤️❤️❤️
    ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ 🙏🙏🙏

  • @dineshbk8956
    @dineshbk8956 2 ปีที่แล้ว

    ಯಾವ ಸ್ಟಾರ್ಸ್ಗೂ ಏನೂ ಕಮ್ಮಿ ಇಲ್ಲ ನಿಮ್ಮೆಲ್ಲರ overall performance.

  • @sking2458
    @sking2458 2 ปีที่แล้ว

    ನಿಮ್ಮದ ಪ್ರೀತಿಗೆ ಹೊಸ ಪಯಣ.. ❣️

  • @mahadevrane4020
    @mahadevrane4020 2 ปีที่แล้ว +2

    Super beautiful ❤️😍 heart touching song 💜

  • @punithkumarl3317
    @punithkumarl3317 2 ปีที่แล้ว +1

    ಮಂಜು ನಾಥ ಸರ್ ನನ್ನ ಕೋಟಿ ನಮನ 🙏

  • @HeartMusicBox21
    @HeartMusicBox21 2 ปีที่แล้ว

    All the best from ರಾಕಿಂಗ್ ಯಶ್ fans

  • @vijjuhosmath8310
    @vijjuhosmath8310 2 ปีที่แล้ว

    Nivu mund ond dina dodd hero agi belibeko anod nan ase anna niv age agtiri all the best anna👍👍

  • @hanamantmadar7417
    @hanamantmadar7417 2 ปีที่แล้ว

    ಸಾಹಿತ್ಯ ಅದ್ಭುತ ಅಣ್ಣಾ

  • @virughanti6944
    @virughanti6944 2 ปีที่แล้ว

    ಒಂದು ಸಾರಿ ಕೇಳಿದರೆ ಮನಸು ಹಾಗೆ ಸೆಳೆಯುತ್ತದೆ ಒಳ್ಳೆ ಸಾಂಗ್

  • @santoshhugar6779
    @santoshhugar6779 2 ปีที่แล้ว

    ಧನ್ಯವಾದಗಳು ಅಣ್ಣ ಈ ಹಾಡು ಅಪ್ಲೋಡ್ ಮಾಡಿದ್ದಕ್ಕೆ

  • @jaihindusunilkumarnayaka3301
    @jaihindusunilkumarnayaka3301 2 ปีที่แล้ว

    Super Anna jai Anjanaya 🙏

  • @nagayyaherematha68
    @nagayyaherematha68 2 ปีที่แล้ว

    ಅದ್ಭುತ ಸಾಂಗ್‌ ಸೂಪರ್

  • @bosssubas3068
    @bosssubas3068 2 ปีที่แล้ว

    Very Nice Ningaraj sir 👍👍👍all tha best

  • @bindushree8872
    @bindushree8872 2 ปีที่แล้ว

    Ninna hrudhayada baditha nanaguva ashe ❣

  • @VireshBadigerViroo
    @VireshBadigerViroo 2 ปีที่แล้ว +1

    ಧನ್ಯವಾದಗಳು ನಿಮ್ಮ video ಗಳಿಂದ್ದ ನಮ್ಮನ್ನು inspire ಮಾಡಿದಕ್ಕೆ🤝🤝🙏

  • @siddumath70
    @siddumath70 2 ปีที่แล้ว

    ಅದ್ಬುತ ಸಂಯೋಜನೆ ಗುರುವೆ

  • @skull__007__gaamer3
    @skull__007__gaamer3 2 ปีที่แล้ว

    ಅಣ್ಣ ನಿಮ್ಮ ಮೇಲಿರುವ ಪೀೃತಿ ಎ೦ದಿಗು ಸಾಯೋಲ ❤😍

  • @JDKNingarajhubaratti
    @JDKNingarajhubaratti 2 ปีที่แล้ว

    ಸುಂದರವಾದ್ ಸಾಂಗ್

  • @KrishnaKurdi
    @KrishnaKurdi ปีที่แล้ว

    ಸೂಪರ್ ಅಣ್ಣಾ ❤

  • @prashantambali7543
    @prashantambali7543 ปีที่แล้ว +1

    👌👌👌💐