ಇರಬೇಕು ಇರುವಂತೆ ತೊರೆದು ಸಾವಿನ ಚಿಂತೆ | ಭಾವನಾತ್ಮಕ ಪ್ರೇಮಕಾವ್ಯ | Emotional | Sathish Ninasam | Feelings

แชร์
ฝัง
  • เผยแพร่เมื่อ 9 ม.ค. 2025

ความคิดเห็น • 1.1K

  • @NingarajSingadiP
    @NingarajSingadiP  2 ปีที่แล้ว +447

    ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹವನ್ನು ತೋರಿದ್ದೀರಿ. ಸಾಕಷ್ಟು ಜನ ಪ್ರೋತ್ಸಾಹಧನವನ್ನೂ ನೀಡಿದ್ದೀರಿ. ಸತೀಶ್ ನೀನಾಸಂ ಅವರು ಪ್ರೀತಿಪೂರ್ವಕವಾಗಿ ಅಭಿನಯಿಸಿ ನಮ್ಮ ತಂಡಕ್ಕೆ ಬೆಂಬಲವನ್ನು ನೀಡಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಮನದಾಳದ ನಮನಗಳು.
    ಜೈ ಹಿಂದ್ ಜೈ ಕರ್ನಾಟಕ ಮಾತೆ. ✨️📖🙏

  • @ಕನ್ನಡಿಗ-ಢ7ನ
    @ಕನ್ನಡಿಗ-ಢ7ನ 2 ปีที่แล้ว +297

    ಇರೊದು ಒಂದೇ ಹೃದಯ ಅಣ್ಣ ನಮ್ಮದು ಎಷ್ಟು ಸರಿ ಗೆಲ್ಲತಿಯಾ ಅಣ್ಣ 🙏🙌

  • @vivekg5463
    @vivekg5463 2 ปีที่แล้ว +98

    Superb ನಿಂಗರಾಜ್ ಅವ್ರೆ, ನೀನಾಸಂ ಸತೀಶ್ ಸರ್ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಹೀಗೆ ಇರಲಿ 🙏🏻🙏🏻🙏🏻🙏🏻🙏🏻

  • @manjunathh9585
    @manjunathh9585 2 ปีที่แล้ว +68

    ಕಿರು ಚಿತ್ರ ಸೂಪರ್ ನಿನಾಸಂ ಸತೀಶ್ ಸರ್ ಎಂಟ್ರಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಒಂದು ಕ್ಷಣ ಕಣ್ಣಲಿ ನೀರು ಬಂತು ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ👌✍️👌👌👌👌👍👍👍⭐

  • @helloeducationyatra
    @helloeducationyatra 2 ปีที่แล้ว +180

    *starting ಕೌಂಟರ್ ಡೈಲಾಗ್ ಸೂಪರ್, ಅದ್ಭುತ ಸಹಜ ನಟನೆ, ಅತಿರೇಖವಿಲ್ಲದ ಅತೀ ಸುಂದರ ಚಿತ್ರ*

  • @baalunadaf545
    @baalunadaf545 2 ปีที่แล้ว +4

    ನಿಂಗರಾಜ್ ಸಿಂಗಡಿ ನೀವು ಮಾಡುವ ವಿಡಿಯೋ ಜನರ ಮನಸ್ಸಿಗೆ ಹಾಗೂ ಸಮಾಜಕ್ಕೆ
    ಅರ್ಥ ಆಗುವಹಾಗೆ ವಿಡಿಯೋ ಮಾಡ್ತೀರಿ ನಿಮ್ಮ ವಿಡಿಯೋಗೇ ನನ್ನ ಕಡೆಯಿಂದ 👌&👍👏👏👏🙏

  • @hanamanthhattikatagi4040
    @hanamanthhattikatagi4040 2 ปีที่แล้ว +20

    ಒಳ್ಳೆಯ ಸಂದೇಶವನ್ನು ನೀಡುವ ನಿಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು ಗುರುಗಳೆ

  • @vijayakumarnayak4650
    @vijayakumarnayak4650 ปีที่แล้ว +13

    ನಿಂಗರಾಜ್ ಸರ್ ದಯವಿಟ್ಟು ಭೂಮಿಕಾ ಮೇಡಂ ಅವರನ್ನು ನಿಮ್ಮ ನಿಜ ಜೀವನದ ಬಾಳ ಸಂಗಾತಿಯನ್ನು ಮಾಡಿಕೊಳ್ಳಿ 🙏🏻

  • @amareshreddy9596
    @amareshreddy9596 2 ปีที่แล้ว +7

    ನಾನು ಲವ್ ಸ್ಟೋರಿ ನೋಡೋದು ಕಡಿಮೆ....ನಿಮ್ಮ ಕಥೆ ನನಗೆ ತುಂಬ ಇಷ್ಟ ಆಯಿತು

  • @umeshbiradar2165
    @umeshbiradar2165 2 ปีที่แล้ว +20

    Heart touching video ಅಣ್ಣ, ಕೊನೆಯಲ್ಲಿ ಸತೀಶ್ ನೀನಾಸಂ ಅವರ ಸ್ಫೂರ್ತಿದಾಯಕ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದಿವು..

  • @t_geditor
    @t_geditor 2 ปีที่แล้ว +90

    3 minute ಗೆ 10k likes ಅಂದ್ರೆ ಯಾವ್ world wide movie ಗಳಿಗೇನ ಕಮ್ಮಿ ಇಲ್ಲ bro ನಿಮ್ಮ videos 😍

    • @rock_star_sallu_143
      @rock_star_sallu_143 2 ปีที่แล้ว

      th-cam.com/video/XwX9P7nOl2U/w-d-xo.html&feature=share

  • @sunilkumarycsiddu1979
    @sunilkumarycsiddu1979 2 ปีที่แล้ว +7

    ಅದ್ಭುತ ನಟನೆ ಕಥೆ ಎಲ್ಲವೂ ಬಹಳ ಇಷ್ಟವಾಯಿತು ನಿಜ ಜೀವನದ ಅರ್ಥ ಪೂರ್ಣ ಕಥೆ ಒಳ್ಳೆದಾಗಲಿ ನಿಮಗೂ ನಿಮ್ಮ ತಂಡಕ್ಕೂ

  • @ajitbellagi7796
    @ajitbellagi7796 2 ปีที่แล้ว +13

    ಈ‌ ನೀಮ್ಮ ಅದ್ಭುತ ಸಾಧನೆಗೆ ಮುಂದೋದಿನ ಅದ್ಭುತ ಯಶಸ್ಸನ್ನು ಗಳಸುತ್ತಿರಿ
    ನಮುಗು ಒಂದು ಅವಕಾಶ ಕೋಡಿ ಜೈ ಹಿಂದ್ ಜೈ ಕರ್ನಾಟಕ

  • @Rmsi25
    @Rmsi25 2 ปีที่แล้ว +6

    ಅಣ್ಣಾ ನನ್ನೊಂದು ಕಲ್ಪನೆಯೋ ನೋಟನೋ ಗೊತ್ತಿಲ್ಲ ಅದರೆ ನೀಜ ಜೀವನದಲ್ಲಿಯು ನಿಮ್ಮ ಜೋಡಿ ಅತ್ಯದ್ಭುತ. ಒಳ್ಳೆಯ ಜೋಡಿ ಒಂದಾಗು ಕಾಲ ಇದ್ದರೆ ಈ ಜನ್ಮದಲ್ಲಿ 🙏😊

  • @vp_beats3587
    @vp_beats3587 2 ปีที่แล้ว +7

    ಇವತ್ತಿನ ಈ ನಿಮ್ಮ ಕಿರು ಚಲನಚಿತ್ರ ನಮ್ಮ ಮನಸಿನ ಮೇಲೆ ತುಂಬಾ ಸಂದೇಶವನ್ನು ನೀಡಿದೆ .... ✨👌ಈ ನಿಮ್ಮ ಇಗಿನ ಕಿರು ಚಿತ್ರಗಳು ಮುಂದೆ ಒಂದು ದೊಡ್ಡ ಚಲನಚಿತ್ರ ವಾಗುದರ ಮೂಲಕ ನಿಮ್ಮ ಕನಸುಗಳು ನನಸಾಗಲಿ ಎಂದು ನಮ್ಮೆಲ್ಲರ ಕಡೆಯಿಂದ ಶುಭಾಶಯಗಳು✨... 🤩💛❤

  • @manjulaml4729
    @manjulaml4729 2 ปีที่แล้ว +19

    ನೋಡಿ ಕಣ್ಣಲ್ಲಿ ನೀರು ಬಂತು..🥺😔😭😟 ಧನ್ಯವಾದಗಳು.. ಕಥೆ ತುಂಬಾ ಇಷ್ಟವಾಯ್ತು..

  • @shivananddoddamani7045
    @shivananddoddamani7045 2 ปีที่แล้ว +7

    ನಿಂಗರಾಜ ರವರೇ ನಾನು ನೋಡಿರುವ ನಿಮ್ಮ ಎಲ್ಲಾ ಸಿನಿಮಾಗಳಲ್ಲೂ ನನಗೆ ತುಂಬಾ ಇಷ್ಟವಾದ ಸಿನಿಮಾ ಇದು.
    ಕಥೆ ತುಂಬಾ ಚನ್ನಾಗಿದೆ.
    ದೇವರು ಒಳ್ಳೆಯದು ಮಾಡಲಿ ನಿಮಗೆ ಮತ್ತು ತಂಡಕ್ಕೆ.
    🙏🙏🙏🙏

  • @channuneelagund1186
    @channuneelagund1186 2 ปีที่แล้ว +2

    ಎಂಥ ಸಮಸ್ಯೆಗಳಿದ್ದರೂ ಕೂಡ ಧೈರ್ಯದಿಂದ ಎದುರಿಸಿದರೆ ಅದರಿಂದ ಗೆದ್ದು ಬರ್ತೀವಿ ಅಂತ ಈ ಕಿರುಚಿತ್ರದ ಮೂಲಕ ತೋರಿಸಿಕೊಟ್ಟಿದ್ದಿರಿ, ಅದ್ಭುತವಾಗಿದೆ ಧನ್ಯವಾದಗಳು.

  • @murgesharaganji4678
    @murgesharaganji4678 2 ปีที่แล้ว +4

    Adbuthathavagi mudi bandide super ಗುರುವೇ

  • @mallesham9612
    @mallesham9612 2 ปีที่แล้ว +2

    ಸಿನಿಮಾ ಚಿತ್ರವನ್ನು ನೋಡಿ ತುಂಬಾ ಖುಷಿಯಾಯಿತು ನಾನು ನಿಮಗೆ ಅಪ್ಪಟ ಅಭಿಮಾನಿ. ನಿಂಗರಾಜ್ ಅಣ್ಣ ನಮ್ಮ ಸಪೋರ್ಟ್ ಯಾವಾಗಲೂ ಇರುತ್ತದೆ 👍👍👍🙏🙏🙏

  • @Rajakumaravarajkumar
    @Rajakumaravarajkumar 2 ปีที่แล้ว +6

    ಸತೀಶ್ ಸರ್ ನಿಮ್ಮ ಮಾತು ನಿಜಕ್ಕೂ ಸತ್ಯ motivation

  • @channayyaswamy3812
    @channayyaswamy3812 2 ปีที่แล้ว +1

    ಚೆನ್ನಾಗಿದೆ ಸಂದೇಶ ಸರ್ ಈ ಜೋಡಿ ಸದಾ ಮುಂದುವರಿಯಲಿ ಹಾಗೂ ವಿವಾಹ ದಾಂಪತ್ಯದ ಜೀವನ ನಿಮ್ಮದಾಗಲಿ

  • @parashuramkoli8131
    @parashuramkoli8131 2 ปีที่แล้ว +91

    💖💝 ನಿಮ್ಮ ಈ ಕಿರು ಚಿತ್ರವನ್ನು ನೋಡಿ ಪ್ರೀತಿ ಮಾಡಿದವರಿಗೆ ಪ್ರೋತ್ಸಾಹ ನೀಡುತ್ತದೆ 💖💝🥰

  • @maheshappu1646
    @maheshappu1646 2 ปีที่แล้ว +1

    ಒಳ್ಳೆಯ ಚಿತ್ರ ದೊಡ್ಡ ಪ್ರಯತ್ನ ಮಾಡಿದಿರಾ, ಒಳ್ಳೆಯದಾಗಲಿ ಎಲ್ಲಾ ದೇವರ ಆಶೀರ್ವಾದ ನಿಮ್ಮ ಮೇಲಿರಲಿ

  • @hbjanapadaaudiosuksaptaswa3995
    @hbjanapadaaudiosuksaptaswa3995 2 ปีที่แล้ว +3

    ಎಂತಹ ಅದ್ಭುತ ಸಂದೇಶ ನೊಡ್ತಿದ್ದ ಹಾಗೆ ಮನಸ್ಸು ಬಿಗಿಯಾಗಿ ಕಣ್ಣಲ್ಲಿ ನೀರು ತುಂಬಿತ್ತು

  • @laxmannayak9022
    @laxmannayak9022 2 ปีที่แล้ว +2

    ಹೇಯ್ ಕ್ವಾಟ್ಲೆ ಸತೀಶ್ ಗುರು .... ತುಂಬಾ ಚೆನ್ನಾಗಿ ಮಾಡಿದಿರಾ .... ನಿಮ್ಮ ಪಯಣ ಹೀಗೆ ಏರು ದಾರಿಯಲಿ ಸಾಗಲಿ..

  • @mangolassi7892
    @mangolassi7892 2 ปีที่แล้ว +5

    ನಿಮ್ಮ ವೀಡಿಯೋಗಳು ಅಸಾಧಾರಣವಾಗಿವೆ ಮತ್ತು ಶಿವಪುತ್ರ ಯಶೋಧರ ಮತ್ತು ಮಲ್ಲು ಜಮಖಂಡಿಗಿಂತಲೂ ಉತ್ತಮವಾಗಿವೆ

  • @mounesh.kmounesh.k9134
    @mounesh.kmounesh.k9134 2 ปีที่แล้ว +1

    ಸತೀಶ್ ಸರ್ ನೀವು ಎಂದೆಂದಿಗೂ ಎಂದಿಗೂ ಭಾವನಾತ್ಮಕವಾಗಿ ಎಲ್ಲರಿಗೂ ಪ್ರೋತ್ಸಾಹ ಕೊಟ್ಟಿದ್ದೀರಿ ನಿಮ್ಮ ಹಿತ ನುಡಿಗಳು ನನಗೆ ತುಂಬಾ ಇಷ್ಟವಾಯಿತು 🙏🙏🙏🙏

  • @shivukannadiga8007
    @shivukannadiga8007 2 ปีที่แล้ว +162

    ಈ ಕಿರುಚಿತ್ರದ ಮೂಲಕ ಇದಂತೂ ಸತ್ಯ ನಾಳೆಯ ಚಿಂತೆಯಲ್ಲಿ, ಇವತ್ತಿನ ಸಂತೋಷ್ ಮಾತ್ರ ಕಳೆದು ಕೊಳ್ಬಾರ್ದು, ನಮ್ಮ ಜೀವನದಲ್ಲಿ ಏನೇ ಬರಲಿ ನಗು ನಗುತ್ತ ಖುಷಿ ಇಂದ ಇರಬೇಕು 🥰❤

  • @jagathgowda9311
    @jagathgowda9311 2 ปีที่แล้ว

    ತುಂಬಾ ಹೇಳೋಕೆ ನಿಮ್ಮಷ್ಟು ತಿಳಿದುಕೊಂಡವರು ಅಲ್ಲ ಆದರೆ ತುಂಬಾ ಒಳ್ಳೆ ಒಳ್ಳೆಯ ಮೂವಿ ಮಾಡ್ತೀರಾ ಸೂಪರ್ ಸೂಪರ್ ಸೂಪರ್ ಒಳ್ಳೆದಾಗಲಿ ಇನ್ನೂ ಹೆಚ್ಚೆಚ್ಚು ಒಳ್ಳೆಯ ಮೂವಿಗಳನ್ನು ಮಾಡಿಸಿ

  • @kannadacryptoraj6227
    @kannadacryptoraj6227 2 ปีที่แล้ว +3

    ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕಷ್ಟ ಪಡುತ್ತಾ ಇರುವ ಜನಗಳ ಬಗ್ಗೆ ಈ ಕಿರು ಚಿತ್ರ ಬಹಳ ಚನ್ನಾಗಿ ಮೂಡಿ ಬಂದಿದೆ ❤️❤️❤️😘😘😘 waiting for DEAR VIKRAM film na

  • @balubelagavi177
    @balubelagavi177 2 ปีที่แล้ว +16

    ಸತೀಶ ಸರ್ ಅದ್ಭುತ ಸಂದೇಶ ನೀಡಿದ್ದಿರಿ 🙏🙏

  • @andu2001
    @andu2001 2 ปีที่แล้ว +4

    ಸೂಪರ್ ಅಣ್ಣಾ
    ಅಣ್ಣಾ ನಿಮ್ಮ ವಿಡಿಯೋ ನೋಡೋಕಿಂತಾ ಮುಂಚೆನೇ ಲೈಕ್ ಕೊಡ್ತೀನಿ ಯಾಕ್ ಅಂದ್ರೆ ನಂಗ ಗೊತ್ತು ನೀವ್ ಮಾಡಿರೋ ವಿಡಿಯೋದಲ್ಲಿ ಏನಾದ್ರು ಒಂದು ಸಂದೇಶ ಇದ್ದೇ ಇರುತ್ತೆ ಅಂತಾ ಸೂಪರ್ ಅಣ್ಣಾ ♥️♥️ lv u brother

  • @piyupradhane9107
    @piyupradhane9107 2 ปีที่แล้ว

    Ningaraj avare nim fan nanu nim maatu acting tumba ista aagutte

  • @prasannakumarhb2632
    @prasannakumarhb2632 2 ปีที่แล้ว +8

    🔥🔥🔥🔥🔥ಓ ಗುಣವಂತ ನಿಮ್ಮ ಗುಣಗಾನ ಮಾಡಲು ಪದಗಳೆ ಸೆಗುತಿಲ್ಲ 👍👏👏👏💐🎊🎉🔥

  • @gangababagol4013
    @gangababagol4013 2 ปีที่แล้ว +2

    ಅದ್ಭುತವಾಗಿ ಮೂಡಿಬಂದಿದೆ ನಿಂಗರಾಜ್ ಸರ್..👌
    ಕೊನೆಯಲ್ಲಿ ಸತೀಶ್ ಸರ್ ಸ್ಪೂರ್ತಿದಾಯಕ ಮತುಗಳಂತು ಇನ್ನೂ ಅತ್ಯತ್ಭುತ.🙏🙏

  • @praveenkallimath9477
    @praveenkallimath9477 2 ปีที่แล้ว +46

    ನಾನೇನ್ ಜಾಸ್ತಿ ಮಾತಾಡಕ್ ಹೋಗಲ್ಲ ಗುರುವೇ ಸೂಪರ್ ಅಂಡ್ ವಂಡರ್ಫುಲ್ ಸಕತ್ತಾಗಿತ್ತು ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

    • @rock_star_sallu_143
      @rock_star_sallu_143 2 ปีที่แล้ว

      th-cam.com/video/XwX9P7nOl2U/w-d-xo.html&feature=share

  • @nanjunanju-ht2uf
    @nanjunanju-ht2uf ปีที่แล้ว +1

    Nimma mathe bhoomi avara pair chanda ayti ❤❤❤❤ u look good pair

  • @praveenprave7742
    @praveenprave7742 2 ปีที่แล้ว +12

    ಮನಸ್ಸಿಗೆ ತುಂಬಾ ಬಾರ ವಾಯ್ತು ಈ ವಿಡಿಯೋ ಒಳ್ಳೆ ಕಥೆ ಮತ್ತೆ ಒಂದು ಸಂದೇಶ ನು ಇದೆ . ಹೀಗೆ ಇನ್ನೂ ಅನೇಕ ವಿಚಾರಗಳ ಬಗ್ಗೆ ವಿಡಿಯೋ ಮಾಡಿ . 🙏

  • @vijayalaxmivijju1244
    @vijayalaxmivijju1244 2 ปีที่แล้ว +2

    ಭೂಮಿಕಾ ನಿನ್ನ ಅಭಿನಯ ತುಂಬಾ ಚೆನ್ನಾಗಿದೆ ಮುಂದೆ ನೀನು ಕನ್ನಡ ಚಲನಚಿತ್ರರಂಗದಲ್ಲಿ ಖಂಡಿತ ನೀನೊಬ್ಬ ದೊಡ್ಡ ಹೀರೋಯಿನ್ ಆಗ್ತಿಯ ಆಗಲಿ ಅನ್ನೋದೇ ನನ್ನ ಹಾರೈಕೆ

  • @informationer8505
    @informationer8505 2 ปีที่แล้ว +10

    10:33 - 11:41 what a feelings... nijavaglu ಕಣ್ಣಂಚಲಿ ನೀರು ತುಂಬಿಕೊಂಡಿತು♥️❤️

  • @yashavanth7279
    @yashavanth7279 2 ปีที่แล้ว +2

    ಅದ್ಬುತ ಸಂದೇಶ ಕಿರು ಚಿತ್ರ ನಿಂಗರಾಜ್
    ಸತೀಶ್ ನೀನಾಸಂ ಅವರ ಪಾತ್ರ ಚೆನ್ನಾಗಿ ಮಾಡಿದ್ದಾರೆ

  • @ಮನಸ್ಸಿನಮಾತುಕತೆ
    @ಮನಸ್ಸಿನಮಾತುಕತೆ 2 ปีที่แล้ว +6

    ಈ ರೀತಿಗಿಂತ ಪ್ರೇಮ ವಿರಹದ ಕತೆಗಳು super bro

  • @sridhararb5941
    @sridhararb5941 2 ปีที่แล้ว

    ಗುರುವೇ ಸಮಾಜಕ್ಕೆ ಒಂದು ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದಿರಾ ನನ್ನ ಅನಂತ ಅನಂತ ಧನ್ಯವಾದಗಳು ಗುರುವೆ ಈ ಸಂದೇಶದ ಅವಶ್ಯಕತೆ ಬೇಕಿತ್ತು ಬಾಸ್

  • @smiley_creation4761
    @smiley_creation4761 2 ปีที่แล้ว +6

    Bro and bhuuumiii please..... ಹೀಗೆ emotional ಮಾಡಿ alsabediiii😭😭😭 please🙏🙏🙏🙏🙏🙏🙏🙏🙏🙏🙏🙏🙏

  • @manjunathrh8257
    @manjunathrh8257 2 ปีที่แล้ว +1

    ಅಣ್ಣ ಕಥೆ ತುಂಬಾ ಚೆನ್ನಾಗಿದೆ ಈ ನಿಮ್ಮ ಕಿರು ಚಿತ್ರದ ಪಯಣ ಮುಂದೆ ನಿಮಗೆ ಚಿತ್ರ ರಂಗದಲ್ಲಿ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ನಮಗೆ ಮಾಡಿ ಕೊಡಿ

  • @pushpaknpushpakn3782
    @pushpaknpushpakn3782 2 ปีที่แล้ว +4

    ಸೂಪರ್ ಬ್ರದರ ನಿಮ್ಮ ವಿಡಿಯೋ ಬಹಳ ಇಷ್ಟು ಮತ್ತು ಕಷ್ಟ ಆಯಿತು ನೋಡಲು ಯಾಕಂದರೆ ಸ್ವಲ್ಪ ದಿನಗಳ ಹಿಂದೆ ನನ್ನ ಗೆಳತಿಯರು ಇದೆ ಖಾಯಿಲೆ ಇಂದ ನಮ್ಮನ್ನು ಬಿಟ್ಟು ಹೋದಳು....

  • @kempannasgoudanavar2475
    @kempannasgoudanavar2475 2 ปีที่แล้ว

    ಮತ್ತೊಂದು ಒಳ್ಳೆಯ ಕಿರು ಚಿತ್ರ ಗುಡ್ ಲಕ್ ಆಲ್ ದಿ ಬೆಸ್ಟ್

  • @simplechidu1050
    @simplechidu1050 2 ปีที่แล้ว +3

    ಕಥೆ ತುಂಬಾ ಅದ್ಭುತವಾಗಿದೆ ಅಣ್ಣ, ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ, ಶುಭವಾಗಲಿ 🎊💐

    • @mahadevkarandi5794
      @mahadevkarandi5794 ปีที่แล้ว

      heart teaching move sir😭😭😭😭 alla video super

  • @CKM18CINEMAS
    @CKM18CINEMAS 2 ปีที่แล้ว

    ನಿಂಗರಾಜ್ ಸಿಂಗಡಿ ಸಾರ್ ನಿಮಗೆ ಒಳ್ಳೆಯದಾಗಲಿ

  • @shivah3788
    @shivah3788 2 ปีที่แล้ว +3

    ನಿಂಗರಾಜ ಅಣ್ಣ ಮೇಡಂ ಆಕ್ಟಿಂಗ್ ನೋಡಿ ಕಣ್ಣಲ್ಲಿ ನೀರು ಬಂತು ಅಣ್ಣ, ತುಂಬಾ ಮನಸಿಗೆ ಮುಟ್ಟಿತು....

  • @ukudalteam01
    @ukudalteam01 2 ปีที่แล้ว +2

    ಅವಳಿಗೆ ಕ್ಯಾನ್ಸರ್ ಆಗಿದೆ ಅಂತ ಅವರ ಮುಂದೆ ಯಾರ್ ಹೇಳಿದ್ರು, ಅಷ್ಟಕ್ಕೂ ಆ ಡಾಕ್ಟರ್ ಅವಳಿಗೆ ಹೇಳಬೇಡ ಅಂತಾ ಹೇಳಿದ್ರಲ್ಲ ಅದಕ್ಕೆ ಕೇಳ್ದೆ,,, ಇಡಿಯಾಗಿ ನೋಡಿದಾಗ ತುಂಬಾ ಒಳ್ಳೆಯ ಸಂದೇಶ ಇದರಲ್ಲಿದೆ, all the best....💐

  • @ಕುರುಬಗೌಡ-ಝ7ಚ
    @ಕುರುಬಗೌಡ-ಝ7ಚ 2 ปีที่แล้ว +14

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಎಂತಾ ಅದ್ಬುತ ಕತೆ ನಿಂಗರಾಜ್ ಅಣ್ಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @anilsavadi2355
    @anilsavadi2355 9 หลายเดือนก่อน +1

    ಸೂಪರ್❤❤❤❤❤

  • @santhoshsantu8207
    @santhoshsantu8207 2 ปีที่แล้ว +9

    ನಮ್ಮ ದೇಶದ ಲಂಚ ಯಂಬ ದರಿದ್ರ ದಿಂದಾ ಆಗುವ ತೊಂದ್ರೆ ಬಗ್ಗೆ ಒಂದು ಮೂವಿ ಮಾಡಿ ದಯವಿಟ್ಟು

  • @yankayankanna471
    @yankayankanna471 2 ปีที่แล้ว

    ಸೂಪರ್ ಅಣ್ಣ ತುಂಬಾ ಈಸ್ಟ್ ಆಯಿತು ಈ ಕೀರಿ ಚಿತ್ರ ನೋಡಿ

  • @akshaym759
    @akshaym759 2 ปีที่แล้ว +3

    ಮುಂದೆ ಒಂದು ದಿನ ಒಳ್ಳೆ ನಟಿ ನಟ ಆಗ್ತೀರಾ 🥰 all tha best akka and anna👍

  • @satish.msatish.m2372
    @satish.msatish.m2372 2 ปีที่แล้ว +1

    ಈ ಕಿರು ಚಿತ್ರ ಚೆನ್ನಾಗಿ ಮುಡಿಬಂದೀದೆ ವಂದನೆಗಳು

  • @akashbagevadi4589
    @akashbagevadi4589 2 ปีที่แล้ว +6

    ಪದೇ ಪದೇ ಹಾರ್ಟಗೆ ಟೇಚ್ಚ ಮಾಡತಾಯಿದಿಯ ಅಣ್ಣ ತುಂಬಾ ಚನ್ನಾಗಿ ವಿಡಿಯೋ ಮಾಡಿದಿರಾ ಅಣ್ಣ all the best brother 💐💐💐💐

  • @hanamantmuttatti1266
    @hanamantmuttatti1266 ปีที่แล้ว

    ಈ ಕಿರು ಚಿತ್ರದ ಕಥೆಗೆ ನೀವು ತುಂಬಾ ಚೆನ್ನಾಗಿ ಜೀವ ತುಂಬಿದಿರಾ ಬ್ರದರ್, ನಿಜವಾಗಲೂ ಗೊತ್ತಿಲದೆ ಕಣ್ಣಿನಲ್ಲಿ ನೀರು ಜಾರಿತು ಬ್ರದರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🙏

  • @nagukurdikar2166
    @nagukurdikar2166 2 ปีที่แล้ว +7

    ಹರಿ ಓಂ ಅಣ್ಣಾ ನಮಸ್ತೇ..🙏
    ಈ ನಿಮ್ಮ ಎಲ್ಲಾ ಕಿರು ಚಿತ್ರಗಳು ಅದ್ಬುತ ಅಣ್ಣಾ..😍😍

  • @cmgagan1202
    @cmgagan1202 ปีที่แล้ว +1

    ನಿಮ್ಮ ವಿಡಿಯೋಗಳಿಗೆ ನಮ್ಮ ಪ್ರೋತ್ಸಾಹ ಇದೇ ರೀತಿ ಸಪೋರ್ಟ್ ಮಾಡ್ತಾ ಇರ್ತೀನಿ ಅಣ್ಣ ಜೈ ಹಿಂದ್ ಜೈ ಕರ್ನಾಟಕ 💛❤️

  • @keerthana_26
    @keerthana_26 2 ปีที่แล้ว +6

    Nivu next lvl bidi brrooo en talent guru nimduuu nananthu big fan agbittidini ❤️

  • @jyotibadhumale9305
    @jyotibadhumale9305 2 ปีที่แล้ว

    ಆದಷ್ಟು ಬೇಗ ಸಿನಿಮಾ ಮಾಡಲು ಆ ದೇವರು ನಿಮಗೆ ಶಕ್ತಿ ನೀಡಲಿ

  • @nagarajambigerambiger4798
    @nagarajambigerambiger4798 2 ปีที่แล้ว +35

    ನಿಜಕ್ಕೂ ಹೃದಯಕ್ಕೆ ಮುಟ್ಟಿತು 😭

  • @ramkumarmv13
    @ramkumarmv13 2 ปีที่แล้ว

    ಮನಸ್ಸಿಗೆ ಮುಟ್ಟುವ ಸಂದೇಶ ಸೂಪರ್ಬ್... ಬ್ರದರ್. ಮೊದಲ ಪ್ರೀತಿ ಕೊನೆಯ ತನಕ ಶಾಶ್ವತ... ನಂತರದ ಪ್ರೀತಿ ಕ್ಷಣ ಮಾತ್ರ.

  • @Uday_Kannada_Audio_s
    @Uday_Kannada_Audio_s 2 ปีที่แล้ว +26

    ನಿಮ್ಮಂತ ಕಲಾವಿದ ಸಿಗೋದು ಅಪರೂಪ ಅಣ್ಣಾ. ಜನರಲ್ಲಿ ಮೂಡುವ / ಆಗುವ ಅನುಭವ ತಿಳಿಸುವ ನಿಮ್ಮ ಶಕ್ತಿಗೆ ನನ್ನ ಕಡೆಯಿಂದ ಒಂದನೇ 🎁🎁🎁🎉🎉
    ಜೈ ಹಿಂದ್ ಜೈ ಕರ್ನಾಟಕ ಮಾತೆ

  • @preetibangali8088
    @preetibangali8088 2 ปีที่แล้ว

    Anna nijvaglu nodaka agtill Anna Alu barta Ede super Anna niva munde dodda actor agti Anna promise

  • @Specialckm
    @Specialckm 2 ปีที่แล้ว +42

    Super surprise ಕೊಟ್ಟಿದಿರ sir 🙏 supporting Sathish ninasan sir 💐

    • @Specialckm
      @Specialckm 2 ปีที่แล้ว +4

      Thank you all 🙏 ಹಾಗೆಯೇ ನಮ್ಮ ಯೂಟ್ಯೂಬ್ ಚಾನೆಲ್ ಗೆ ಇಂದೆ ಚಂದಾದಾರರಾಗಿ ನಿಮ್ಮ ಸಪೋರ್ಟ್ ಬೇಕು 👆 Subscribe ಮಾಡಿ 🙏 ಧನ್ಯವಾದಗಳು

    • @ChinnuCKM
      @ChinnuCKM 2 ปีที่แล้ว +4

      ಸೂಪರ್ ಸರ್ 🙏

    • @cinemabandinewschannel
      @cinemabandinewschannel 2 ปีที่แล้ว +3

      Super ❣️

    • @organicagriculture6658
      @organicagriculture6658 2 ปีที่แล้ว +3

      Super sir

    • @channakeshavamachannakesha3106
      @channakeshavamachannakesha3106 2 ปีที่แล้ว +4

      Super sir ತುಂಬಾ ಚೆನ್ನಾಗಿದೆ ಸಿನಿಮಾ 🙏

  • @krishnab7800
    @krishnab7800 2 ปีที่แล้ว

    ಅದ್ಭುತ ತುಂಬಾ ಚೆನ್ನಾಗಿತ್ತು ನಿಮ್ಮ ಈ ಕಿರು ಚಿತ್ರಕ್ಕೆ ಶುಭವಾಗಲಿ ಇನ್ನೂ ಹೆಚ್ಚಾಗಿ ಹೆಚ್ಚು ಬರ್ತಾ ಇರಲಿ ನಿಮ್ಮ ಅಭಿನಯಗಳನ್ನು ಜಗತ್ತು ನೋಡಲಿ

  • @sandeepsande4029
    @sandeepsande4029 2 ปีที่แล้ว +5

    ❤️❤️ ತುಂಬಾ ಇಷ್ಟಾ ಆಯ್ತು ಅಣ್ಣಾ .. ಹೀಗೆ ಸಾಗಲಿ ನಿಮ್ಮ ಪಯಣ ❤️❤️

  • @ningarajsbiradar9390
    @ningarajsbiradar9390 2 ปีที่แล้ว

    ಕಿರುಚಿತ್ರ ತುಂಬಾ ಚೆನ್ನಾಗಿದೆ ಈಗ ಬೆಳೆಯಲಿ ನಿಮ್ಮ ಬಾಂಧವ್ಯ

  • @lakshmanlucky7664
    @lakshmanlucky7664 2 ปีที่แล้ว +4

    Anna super yava cinema gu kadime ella bro your bigg fan love storina estu chenagi teremele tartira ❤️❤️❤️🥰🥰🥰

  • @sadashivahadapad1299
    @sadashivahadapad1299 2 ปีที่แล้ว +1

    ಹೃತಪುರರ್ವಕ ಧನ್ಯವಾದಗಳು ಅಣ್ಣಾ ನಿಮ್ಮ ಪ್ರತಿಯೊಂದು ವಿಡಿಯೋ ನನ್ನ ಜೀವನದಲ್ಲಿ ಬಹಳಷ್ಟು ಅನುಕರಣೆಯಾಗಿವೆ ನಿಮ್ಮ ಮುಂದಿನ ಜೀವನ ಸುಖಕರ ವಾಗಲಿ ಹಿಂತ ವಿಡಿಯೋ ಚಿತ್ರೀಕರಣ ಜನರಿಗೆ ತಲುಪಿಸುವ ಕಾಳಜಿ ನಿಮ್ಮದಾಗಲಿ

  • @lakshmappajadar8480
    @lakshmappajadar8480 ปีที่แล้ว +4

    ನಿಜವಾಗಲೂ ಅಳು ಬಂತು ಬ್ರದರ್.🙏

  • @veerabhadrakamble9335
    @veerabhadrakamble9335 2 ปีที่แล้ว +1

    ಈ ಜಿವದಲ್ಲೀ ಕೆಲವೊಂದು ಸಲ ಕಣ್ಣಿರೇ ನಮ್ಮ ಜೋತೆಗೆ ಇರುತ್ತೆ ಅಷ್ಟೇ,

  • @ambikatalakeri5
    @ambikatalakeri5 2 ปีที่แล้ว +5

    Go ahead sir you are a Best actor, best motivation master and roal model, finally you are best person sir hats off you.

  • @rajubmappi1839
    @rajubmappi1839 ปีที่แล้ว +1

    ಬ್ರದರ್ ಅದ್ಬುತ ನಿಮ್ ಕಥೆ ನೋಡಿ ಕಣ್ಣಲ್ಲಿ ನೀರು ಬರುತ್ತೆ ಫೆಂಟಾಸ್ಟಿಕ್ ಬ್ರದರ್ 💐💐💐

  • @chethankg4866
    @chethankg4866 2 ปีที่แล้ว +3

    6:36 no words🙏 & Satish entry also.. good Team.. good messages in each productions

  • @nagarajb1721
    @nagarajb1721 2 ปีที่แล้ว

    ಅಣ್ಣ ನಿನ್ನ ಪ್ರತಿಯೊಂದು ವಿಡಿಯೋ ಚನ್ನಾಗಿದೆ ನಿಮ್ಮ ವಿಡಿಯೋ ಇಂದ ಸ್ಫೂರ್ತಿ ಬಂದಿದೆ ಅಣ್ಣ ಇಗೆ ಇನ್ನು ಮುಂದುವರಿಯಲಿ ಶುಭ ವಾಗಲಿ

  • @royalvkbeats
    @royalvkbeats 2 ปีที่แล้ว +5

    ಅದ್ಭುತವಾದ ನಟನೆ 💚⭐

  • @jayarammgaryaram3221
    @jayarammgaryaram3221 2 ปีที่แล้ว +2

    ಸಾವು ಅನ್ನೋದು ಒಂದೇ ಸಾರಿ ಬರ್ಬೇಕು ಬಟ್ ಗಂಡ -ಹೆಂಡತಿ ಭಾವನೆಗಳೊಂದಿಗೆ ಮನಸ್ಸು ಬದುಕು ನೆಡಿಸ್ತಾ ಇರುತ್ತೆ ಒಳ್ಳೆಯ ಕಿರು ಚಿತ್ರ

  • @newmovieschannel3127
    @newmovieschannel3127 2 ปีที่แล้ว +13

    Anna ena helbek anta gotta agakattilla no words to describe 🤩

  • @prar4603
    @prar4603 2 ปีที่แล้ว

    ಸೂಪರಾ ಹಿಟ್ ಕಥೆಯಾಗಿತ್ತು ಅದ್ರಲ್ಲು ನಿಮ್ಮ ಪರ್ಪಾರ್ಮನ್ಸಂತು ಅಚ್ಚುಕಟ್ಟಾಗಿತ್ತು ಅದ್ರಲ್ಲು ಹಿರೋಯಿನ್ ಸೇಲೆಕ್ಸನ್ ಅದ್ಬುತ್ ಒಟ್ನಲ್ಲಿ ಎಲ್ಲವು ಸೂಪರ್ಬ ಪೆಂಟಾಸ್ಟಿಕ್ಕಾಗಿ ಮೂಡಿಬಂದಿದೆ ಅಣ್ಣಾ ಐ ಲವ್ ಯು ಆಕ್ಟೀಂಗ್ ಬ್ರೊ ಮೆಡಮ್ ನಿಮ್ಮ ಆಕ್ಟಿಂಗ್ಂತು ಸೂಪರ್

  • @madhuvishnu1066
    @madhuvishnu1066 2 ปีที่แล้ว +8

    ಸೂಪರ್ ಆಕ್ಟಿಂಗ್ ಅಂಡ್ ಸ್ಕ್ರಿಪ್ಟ್ 🥰🥰🥰🥰🥰

  • @lingrajpatil2934
    @lingrajpatil2934 2 ปีที่แล้ว

    Bro really u r super nim baggey yen helbeku goth Agatha illa super bro

  • @kchandrakanth9240
    @kchandrakanth9240 2 ปีที่แล้ว +6

    ಕಳಕೊತೀವಿ ಅಂತ ಗೊತ್ತಾದಾಗ ಆಗೋ ನೋವು....💔

    • @kntvkannada
      @kntvkannada 2 ปีที่แล้ว

      Amma na kalkondaga aagide bro nanage... E holasu cancer ge madde sigtill inna...

    • @kchandrakanth9240
      @kchandrakanth9240 2 ปีที่แล้ว

      @@kntvkannada nanagu avagale agide bro... Miss you mom😭

  • @gopalkamble5064
    @gopalkamble5064 2 ปีที่แล้ว

    ಹೃದಯ ತುಬುವ ವಿಡಿಯೋ ಕಣ್ಣಲ್ಲಿ ನೀರು ಬಂತು ಅಣ್ಣಾ ಬಾಳ ದುಃಖ ಆಯಿತು ನೋಡಿ

  • @dikshakiran5723
    @dikshakiran5723 2 ปีที่แล้ว +18

    Super anna.. Thumbane emotional agi etthu.. All the very best anna♥️♥️💐💐

  • @vanishrivinuth2238
    @vanishrivinuth2238 2 ปีที่แล้ว

    nija naan thumbaa feel madkonde nija ne ankond atthidhini.. and nimma Jodi super ,,cute and sweet and all the best sister and brother and nimma aella group ge and namgella thumbaa esta hagidhira,, and aella film (vedios) Super ennu hecchagi maadi

  • @mhcreativekannada
    @mhcreativekannada 2 ปีที่แล้ว +15

    Mind blowing concepts.... ಅಣ್ಣ ❤️❤️😍😍

  • @ningabasappatalawar2017
    @ningabasappatalawar2017 2 ปีที่แล้ว

    ಅಣ್ಣ ನಿಮ್ಮ ಕಿರು ಚಿತ್ರ ನನಗೆ ತುಂಬಾ ಇಷ್ಟಾ ಅಣ್ಣ ನಿನ್ನ ಪ್ರಯಾಣ ಹೀಗೆ ಮುದುವರಿಯಲಿ 💐

  • @yallappamadar6921
    @yallappamadar6921 2 ปีที่แล้ว +7

    ನಿನ್ನ್ ಫಿಲಂ ಗೆ ಏನ ಹೇಳೋಣ ಅಣ್ಣ 👌🥺

  • @chiragkl9048
    @chiragkl9048 2 ปีที่แล้ว

    ಅಣ್ಣ ನಮಿಗೆ ಗೊತಿಲ್ಡ್ಹೇನೆ ನಮ್ಮ ಕಣ್ಣಲಿ ನೀರು ಬರ್ಸಿದ್ರಿ ಸೂಪರ್

  • @lakkannapujari5059
    @lakkannapujari5059 2 ปีที่แล้ว +9

    Very heart touching 😭😭 and Satish sir speech super 🙏🙏

  • @sachinkhot9572
    @sachinkhot9572 2 ปีที่แล้ว

    ತುಂಬಾ ಚನ್ನಾಗಿ ವಿಡಿಯೋ ಮಡಿದಿರನ್ನಾ ಇದರಲ್ಲಿರೋ ಯಲ್ಲಾ ಮಾತಿನಲ್ಲೂ ತುಂಬಾ ಒಳ್ಳೆ ಮಾತುಗಳಿವೆ ನನಗೆ ನಿಮ್ಮ ವಿಡಿಯೋ ತುಂಬಾ ಹಿಡಿಸಿತನ್ನ 💫

  • @rangushwetharangu2350
    @rangushwetharangu2350 2 ปีที่แล้ว +4

    Hats of legend 💐🙏💐💥🔥 chithradurga huduga rangu congrats 💐 brother

  • @shivanandbadagi6845
    @shivanandbadagi6845 2 ปีที่แล้ว

    ಒಳ್ಳೆಯ ಸಂದೇಶ ಅಣ್ಣಾ

  • @somukoujalagi1045
    @somukoujalagi1045 2 ปีที่แล้ว +4

    ಅಣ್ಣಾವ್ರು ಹೇಳಿದ ಸಂಭಾಷಣೆ ನಮ್ಮ ಮನೆಗೆ ಬಂದು ಹಾಗೆ

  • @shreedevibilimaggad2780
    @shreedevibilimaggad2780 2 ปีที่แล้ว

    Super sir ಅಳಿಸಿ ಬಿಟ್ರಿ ಸರ್ really nice msg ಇದೆ