ರಾಘವೇಂದ್ರ weds ಸುಮತಿ | ಮದುವೆಯ ನಂತರದ ಪ್ರೇಮಕಥೆ | Ningaraj Singadi | Bhumika | ಉತ್ತರ ಕರ್ನಾಟಕ ಕಿರುಚಿತ್ರ

แชร์
ฝัง
  • เผยแพร่เมื่อ 3 ก.พ. 2025

ความคิดเห็น • 868

  • @NingarajSingadiP
    @NingarajSingadiP  ปีที่แล้ว +335

    ಸಿನಿಮಾ ನೋಡಿದ್ರಾ.....? ಇಷ್ಟಾ ಆಯ್ತಾ....? ಹಾಗಿದ್ದರೆ ಸಿನಿಮಾ ಹೇಗಿದೆ ಅಂತ ಕಮೆಂಟ್ ಮಾಡಿ ತಿಳಿಸಿ. ಮತ್ತು ನಮ್ಮನ್ನು ಪ್ರೋತ್ಸಾಹ ಮಾಡಲಿಕ್ಕೆ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ ಮತ್ತು ವಿಡಿಯೋ ಶೇರ್ ಮಾಡಿ.

    • @basavarajsunkad6901
      @basavarajsunkad6901 ปีที่แล้ว +18

      ಸಿನಿಮಾ ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ತಮ್ಮ ಪ್ರಯತ್ನಕ್ಕೆ ಮತ್ತು ಈ ಕಿರುಚಿತ್ರಕ್ಕೆ ಒಳ್ಳೆಯದಾಗಲಿ, ಶುಭವಾಗಲಿ.
      ಈ ಕಿರುಚಿತ್ರದಲ್ಲಿ ಹೇಳಿರುವ ಸಂಭಾಷಣೆಯಲ್ಲಿ ಉಸಿರಿರುವತನಕ ಪ್ರೀತಿ, ಪ್ರೀತಿ ಇರುವ ತನಕ ಉಸಿರು ಇದು ನನಗೆ ತುಂಬಾ ಇಷ್ಟವಾಯಿತು. ಇದರಲ್ಲಿ ಬರುವ ಕೊನೇ ಸನ್ನಿವೇಶದಂತೆ ನಿಜ ಜೀವನದಲ್ಲೂ ತಾವಿಬ್ಬರೂ ಸತಿ ಪತಿಗಳಾಗಿ ಇರಬೇಕೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಶುಭವಾಗಲಿ

    • @chandrappaH-jp1bi
      @chandrappaH-jp1bi ปีที่แล้ว

      ​@@basavarajsunkad6901🎉😊 se

    • @sharanagoudampsharanagouda5641
      @sharanagoudampsharanagouda5641 ปีที่แล้ว +3

      ❤❤❤❤❤❤❤❤❤❤❤❤❤❤

    • @prakashdjagatap
      @prakashdjagatap ปีที่แล้ว +4

      Hale tana hosa ruchi

    • @maheshkalasannavar8390
      @maheshkalasannavar8390 ปีที่แล้ว +3

      Anna super aiyti movie anna ......❤😊

  • @balupujari5851
    @balupujari5851 ปีที่แล้ว +127

    ಈ ಸಿನಿಮಾ ಅತ್ತುತ್ಯಮ್ಮವಾಗಿ ಕಂಡು ಬರಲಿ ಎಂದು ಹಾರೈಸೋಣ...❤

    • @irayyamathapatiirayyamatha3287
      @irayyamathapatiirayyamatha3287 ปีที่แล้ว +1

      ಞ ಕನ್ನಡ ನನ್ನ ರಾಜಾ ಮುದ್ದು ಮತ್ತು ಅಮ್ಮ ನೀಡಿದ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಹುಟ್ಟಿದ 🙏 ಅವರು ಹುಟ್ಟಿದ 🙏 ಅವರು ಹುಟ್ಟಿದ 🙏 ಓಂ ಪ್ರಕಾಶ್ 🎉ರಾವ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾಗಿದ್ದು ನಾನು ನೋಡಿಕೊಂಡೆ 😂

    • @savitateli2652
      @savitateli2652 ปีที่แล้ว +2

      Nijavaglu yallara jeevanadalli ganda hendati sambhandagalella amma magan sambhandada tara idre yava hennu kuda gandan mane bittu tavarmanege baro agatyane irodilla alva. E chitradinda yalla ganda hendatige valle andrstanding irbeku anta etti torisi kottidira any way thanks Anna anda all tha best 👍💯

    • @sameerhipparagi5975
      @sameerhipparagi5975 ปีที่แล้ว

      ​@@savitateli2652❤

  • @prashanthprashu9069
    @prashanthprashu9069 ปีที่แล้ว +67

    ಈ ಪ್ರೀತಿ ಅಂದ್ರೇ ಎರಡು ದೇಹಗಳ ಮಿಲನ ಅಲ್ಲಾ
    ಎರಡು ಮನಸುಗಳ💞 ಮಿಲನ ಈ
    Line ತುಂಬಾ ಇಷ್ಟ ಆಯ್ತು 🔥🔥

  • @sidagoudapatil9097
    @sidagoudapatil9097 ปีที่แล้ว +12

    ದೇವರ ಮೇಲಿನ ಭಕ್ತಿ ಮತ್ತು ಹೆಂಡತಿಯ ಮೇಲಿನ ನಂಬಿಕೆ ಹಾಗೂ ಪ್ರೀತಿಯನ್ನು ತೋರಿಸುವ ಈ ನಿಮ್ಮ ಕಿರು ಚಿತ್ರ ತುಂಬಾ ಚೆನ್ನಾಗಿದೆ ನಿಮಗೆ ಒಳ್ಳೆಯದಾಗಲಿ ನಿಮ್ಮ ಎಲ್ಲಾ ಪ್ರಯತ್ನಗಳು ಯಶಶಶ್ವಿಯಾಗಲಿ.🙏😊

  • @mscreationsA1
    @mscreationsA1 ปีที่แล้ว +11

    ಉತ್ತಮವಾದ ಕಥೆ ಅತ್ಯುತ್ತಮವಾದ ಚಿತ್ರಕಥೆ ಮನಸಿಗೆ ನಾಟುವ ಸಂಭಾಷಣೆ...ನಿಮ್ಮಂತ ಪ್ರತಿಭಾವಂತ ನಿರ್ದೇಶಕರು ನಟರು ಚಿತ್ರರಂಗದಲ್ಲಿ ಬೆಳೆಯಬೇಕು .ನಿಮ್ಮ .ತಂಡಕ್ಕೆ ..ಅಭಿನಂದನೆಗಳು

  • @muttuangadi7197
    @muttuangadi7197 ปีที่แล้ว +217

    ಅಣ್ಣಾ ಎಲ್ಲಾ ಕರ್ನಾಟಕ ಜನತೆಗೆ ಒಂದು ಆಸೆ ಎನ್ ಗೊತ್ತಾ ನೀವು ಇಬ್ರೂ ಜೋಡಿ ಆಗಬೇಕು ಅಣ್ಣಾ😢😢❤❤❤❤❤

    • @RenukaShivu-kl9sk
      @RenukaShivu-kl9sk ปีที่แล้ว

      ಕರೆಕ್ಟ್ ಆಗಿ ಹೇಳಿರಿ ಆದರೆ ಬ್ರದರ್ ನಾವು ಅಂದು ಕೊಳ್ಳೋತರ ಆಗ್ಬೇಕಲ್ಲ ಅದು ಅವರ ಲೈಫ್ ಅವರ ಇಷ್ಟ ಬಂದಂತೆ ನಡೆಯುತ್ತದೆ ಅಲ್ಲ ತೆರೆ ಮೇಲೆ ಇದ್ದಂತೆ ತೆರೆ ಹಿಂದೆ ಇರಲು ಆಗುವುದಿಲ್ಲ ಹೌದೋ ಇಲ್ಲೋ ಏನಂತೀರಿ

    • @shankarns6702
      @shankarns6702 ปีที่แล้ว

      Ni

    • @shankarns6702
      @shankarns6702 ปีที่แล้ว +1

      Nooo

    • @rameshbhavikatti6302
      @rameshbhavikatti6302 ปีที่แล้ว +2

      Yesssss

    • @chethanachethanasg2249
      @chethanachethanasg2249 ปีที่แล้ว

      Noo

  • @kadashiddeshwarkamatagi2083
    @kadashiddeshwarkamatagi2083 ปีที่แล้ว +3

    ಈಗಿನ ಯುವಪೀಳಿಗೆಗೆ ಸುಂದರವಾದ ತಿಳುವಳಿಕೆಯ ಕಥಾಹಂದರ
    ವಿರುವ ಫಿಲ್ಮ್ .ಈ ಕಥಾಹಂದರ ವೀರುವ ಚಿತ್ರಕಥೆ ನಮ್ಮ ಎಲ್ಲಾ ಯುವ ಪೀಳಿಗೆಗೆ ಒಳ್ಳೆಯ ವಿಷಯ ವಾಗುತ್ತದೆ ತಾವು ನಿರ್ದೇಶಿಸಿದ ಈ ಚಿತ್ರ ತುಂಬಾ ಯಶಸ್ವಿಯಾಗಲಿ ಎಂದು ಹಾರೈಸುವೆ.ಮತ್ತು ಬಳಗದ ಅಭಿನಯ ಚೆನ್ನಾಗಿದೆ ಒಳ್ಳೆಯದಾಗಲಿ.

  • @mallikarjunbm1805
    @mallikarjunbm1805 ปีที่แล้ว +5

    ಸಮಾಜಕ್ಕೆ ಒಂದ್ ಒಳ್ಳೆ msg ಅಣ್ಣಾ, superb ಸ್ಕ್ರಿಪ್ಟ್, ಹಾಗೂ ನಿಮ್ಮಿಬರ ಆಕ್ಟಿಂಗ್ also ಸೂಪರ್

  • @Queen_preethi_krushika2019
    @Queen_preethi_krushika2019 ปีที่แล้ว +3

    Nijvaglu ondu arta poorna movie ❤❤❤yallaru hige artha madkondu badukidare tumba chanagirutte ❤

  • @MrJore1110
    @MrJore1110 ปีที่แล้ว +53

    ದೋಸೆ ಮೇಲೆ ಬರೆದು ಪ್ರೀತಿಯನ್ನು ವ್ಯಕ್ತಪಡಿಸುವ ಈ ನಿಮ್ಮ ಯೋಚನೆಗೆ ನನ್ನದೊಂದು ಪುಟ್ಟ ಸಲಾಂ...

  • @agni_stars_movie
    @agni_stars_movie ปีที่แล้ว +30

    ಸೂಪರ್ ಮೂವಿ ಅಣ್ಣಾಜಿ ❤️..... ಕರ್ನಾಟಕದ ಹುಲಿಗಳು ನಿಂಗರಾಜ್ ನಿಂಗಾಡಿ ಟೀಮ್ ❤️

  • @raghavendraupari4808
    @raghavendraupari4808 ปีที่แล้ว +1

    ಪೂರ್ತಿ ವಿಡಿಯೋವನ್ನು ಚೆನ್ನಾಗಿ ಮಿಸ್ ಮಾಡ್ದೆ ನೋಡಿ ಒಂದೊಳ್ಳೆ ವಿಡಿಯೋ ಜೊತೆ ಒಂದೊಳ್ಳೆ ಮೆಸೇಜ್ ಕೂಡ ಕೊಟ್ಟಿದ್ದೀರಾ ನಿಂಗರಾಜ್ ಧನ್ಯವಾದಗಳು ಹೀಗೆ ಇರಲಿನಿಮ್ಮ ಮುಂದಿನ ಪಯಣ

  • @prakashkharviprakashkharvi866
    @prakashkharviprakashkharvi866 ปีที่แล้ว +21

    Supr movi ನೀವು ನಿಜ ಜೀವನದಲ್ಲಿ ಮದುವೆ ಹಾಗಿ ನೀವು ನಿಮ್ಮ ಜೋಡಿ supr ❤️❤️❤️❤️❤️

  • @jaganhs9003
    @jaganhs9003 ปีที่แล้ว +1

    ಅದ್ಭುತ ನೆಕ್ಸ್ಟ್ ಲೆವೆಲ್ ಆಕ್ಟಿಂಗ್ ತುಂಬಾ ತುಂಬಾ ಅದ್ಭುತವಾಗಿ ಫ್ಯಾಮಿಲಿ ಬಗ್ಗೆ ಮೂಡಿಬಂದಿದೆ ತಂಡದ ಎಲ್ಲರಿಗೂ ಒಳ್ಳೆಯದಾಗಲಿ

  • @basubasu5890
    @basubasu5890 ปีที่แล้ว +51

    ✨ವಿಡಿಯೋ ಯಾವುದೇ ಫಿಲಂ ಕಿಂತ ಕಡಿಮೆನ್ ಇಲ್ಲ 🎉 ನಿಂಗರಾಜ್ ಅಣ್ಣ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿದೆ ❤👑🥰
    🙌ಕಾಮೆಂಟ್ ಓದಲಿಕ್ಕೆ ಬಂದವರಿಗೆ ತುಂಬು ಹೃದಯದಿಂದ ಧನ್ಯವಾದಗಳು😊

  • @Dacchuboyadhi
    @Dacchuboyadhi ปีที่แล้ว +26

    ಅದ್ಭುತ ನಟನೆ ಮಾಡಿದ ನಿಂಗರಾಜ್ ಸಿಂಗಾಡಿ ಟೀಮ್ ಗೆ ಭರ್ಜರಿ ಜಯವಾಗಲಿ❤❤

  • @Duniya.420
    @Duniya.420 ปีที่แล้ว +11

    ಅಣ್ಣ, Hats off Ur Story, Concept, Acting , Amazing
    ಫಿದಾ ಆಗಿ ಬಿಟ್ಟೆ ನಾನು
    ❤❤❤

  • @jayalakshmigaonkar2890
    @jayalakshmigaonkar2890 7 หลายเดือนก่อน +1

    ಹೃದಯದ ಭಾವನೆಗಳನ್ನು ಈ ರೀತಿಯಲ್ಲೂ ಹೇಳಬಹುದಾ? ಉತ್ತಮ ಸಂದೇಶ ಸೂಪರ್ ನಿಂಗರಾಜ್ ಸಿಂಗಾಡಿ🎉🎉❤❤🎉🎉❤❤

  • @girijahavanagi5398
    @girijahavanagi5398 5 หลายเดือนก่อน +2

    Sinima tuba, suparagittu, satoshavare👌👌

  • @ಶಿವಾನಂದಚಮಕೇರಿ-ತ3ರ
    @ಶಿವಾನಂದಚಮಕೇರಿ-ತ3ರ ปีที่แล้ว +2

    ಒಬ್ಬ ಸಿನಿಮಾ ಹೊರೊಗಿಂತ ಹೆಚ್ಚು❤❤ನಿವು ನಿಂಗು ಅಣ್ಣ

  • @ambujasimha5361
    @ambujasimha5361 ปีที่แล้ว +18

    ಕಥೆ ತುಂಬಾ ಚೆನ್ನಾಗಿದೆ ಅಣ್ಣ, ಪ್ರತಿಯೊಂದು ಹೆಣ್ಣು ಬಯಸೋದು ಅರ್ಥ ಮಾಡಿಕೊಳ್ಳುವ ಗಂಡನನ್ನ. ಈ ನಿಮ್ಮ ಜೋಡಿ ನೂರು ಕಾಲ ಹೀಗೆ ಖುಷಿಯಾಗಿ ಗಂಡ ಹೆಂಡತಿಯಾಗಿ ಜೊತೆಯಾಗಿ ಬಾಳಿ

  • @parvatiodeyar363
    @parvatiodeyar363 ปีที่แล้ว +1

    Very very super bro....colourfull thoughts.......bhumi madam dress sense tumba channagi ide

  • @ravihpujar1192
    @ravihpujar1192 ปีที่แล้ว +2

    ತುಂಬಾ ಇಷ್ಟ ಆಯ್ತು
    ನಿಮ್ಮ ಮುಂದಿನ ವೀಡಿಯೋಗಳು ಚೆನ್ನಾಗಿ ಮೂಡಿಬರಲಿ.
    ಎಲ್ಲರಿಗೂ ಒಳ್ಳೇಯದಾಗಲಿ.

  • @suryanarayankunabi144
    @suryanarayankunabi144 ปีที่แล้ว +2

    ತಾಳ್ಮೆ ಮತ್ತು ಹೊಂದಾಣಿಕೆ ಜೀವನದ ಅತ್ಯುತ್ತಮ ಮೌಲ್ಯಗಳು...ಅವುಗಳನ್ನ ಚೆನ್ನಾಗಿ ತೋರಿಸಿದ್ದೀರಿ.

  • @pinku-hp5xq
    @pinku-hp5xq ปีที่แล้ว +4

    ಇದೆ ನಿಜ ಆದ್ರೆ ಎಷ್ಟು ಚೆನ್ನಾಗಿ ಇರುತ್ತೆ ✨️🥰🥰🥰🥰🤗🤗💐💐ಆ ದೇವರು ಇದೆ ನಿಜ ಮಾಡಲ್ಲಿ ಪಾ 🤗

  • @yamanuranayak9553
    @yamanuranayak9553 ปีที่แล้ว +8

    ಉತ್ತರ ಕರ್ನಾಟಕದ ಅತ್ಯುತ್ತಮ ಪ್ರತಿಭೆ.... ನೈಸ್ ಸರ್....❤❤❤❤

  • @chetangadeppa1441
    @chetangadeppa1441 ปีที่แล้ว +6

    ಅದ್ಭುತ ಪ್ರತಿಭೆ ನಿಂಗರಾಜ್ ಅಣ್ಣಾ ಒಳ್ಳೆದಾಗ್ಲಿ 🙏🙏❤❤

  • @sachinlamani2579
    @sachinlamani2579 ปีที่แล้ว +3

    ಈ ಸಿನಿಮಾ ಅತ್ಯುತ್ತಮ ವಾಗಿದೆ ಮತ್ತಷ್ಟು ಮಾಡಿ ಎಂದು ಹಾರೈಸುತ್ತೇನೆ... ಅಣ್ಣಾ

  • @Bharatiya15847
    @Bharatiya15847 ปีที่แล้ว +4

    ಸೂಕ್ಷ್ಮ ವಿಷಯವನ್ನು ತುಂಬಾ ಚೆನ್ನಾಗಿ ರಚಿಸಿದ್ದೀರಾ❤❤❤

  • @swapnalifekannadavlogs3736
    @swapnalifekannadavlogs3736 ปีที่แล้ว +5

    ಸೂಪರ್ 👌ಬ್ರದರ್ ಮದುವೆಯಾದ ಮೇಲೆ ಅಡ್ಜಸ್ಟ್ಮೆಂಟ್ ಅನಿವಾರ್ಯ ಆಗಬಹುದು ಆದರೆ ಪ್ರೀತಿ ತೋರಿಸುವುದಕ್ಕೆ ಪ್ರೀತಿ ತುಂಬಿದ ಮನಸ್ಸುಗಳು & ನೋವು ನಲಿವುಗಳಲ್ಲಿ ಸದಾ ಜೊತೆಯಾಗಿ ಇರುವುದೇ ನಿಜವಾದ ಪ್ರೀತಿ ನಿಜವಾಗಲೂ ಕಥೆ ತುಂಬಾ😍 ಚೆನ್ನಾಗಿ ಮೂಡಿಬಂದಿದೆ ಅಣ್ಣ ಆಲ್ ದ ವೆರಿ ಬೆಸ್ಟ್ 👍

  • @anandcm3515
    @anandcm3515 ปีที่แล้ว +4

    ಅಣ್ಣ ಈ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು😃 ನಿಮ್ಮ ಈ ಟೀಮಗೆ ಅಭಿನಂದನೆಗಳು ❤️

  • @surajpawarpawar7391
    @surajpawarpawar7391 ปีที่แล้ว +12

    ಕಿರು ಪಾತ್ರದ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ್ದಿರಿ ಸರ ನೀವು ಇನ್ನು ಮುಂದೆ ಬೆಳೆಯಬೇಕು ❤❤❤❤❤

  • @MrJore1110
    @MrJore1110 ปีที่แล้ว +5

    ನಿಮ್ಮ ವಿಡಿಯೋ ನೋಡಬೇಕು ಅಂತಾ ಅರ್ಧ ಗಂಟೆಯಿಂದ Wait ಮಾಡಿದೆ...

  • @manoharmugadi1248
    @manoharmugadi1248 ปีที่แล้ว +3

    ಸೂಪರ್ ಮೂವೀಸ್ ಅಣ್ಣಾ ಜಿ ಒಳ್ಳೆ ಕಥೆ ಇದೆ ನಿಂಗರಾಜ ಅಣ್ಣಾ ಅಂಡ್ ಭೂಮಿಕಾ ವೈನಿ ಹೀಗೆ ನೀವು ನಿಜ ಜೀವನದಲ್ಲಿ ಗಂಡ ಹೆಂಡತಿ ಆಗಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತೇನೆ ❤️❤️💐💐🥰🥰💙💙

  • @ManjuManju-pd1kc
    @ManjuManju-pd1kc ปีที่แล้ว +1

    Mutinda uttu what a line super bro best of luck super concept

  • @ukudalteam01
    @ukudalteam01 ปีที่แล้ว +11

    ದೋಸೆಯಲ್ಲಿ ತೋರಿಸಿದ ಪ್ರೀತಿ ತುಂಬಾ ಚೆನ್ನಾಗಿದೆ... ❤️🧡

  • @Parashuram741
    @Parashuram741 ปีที่แล้ว

    ಸೂಪರ್ ಅಣ್ಣ, ಒಳ್ಳೆ ಸಂದೇಶ. ಈ ತರ ಅರ್ಥ ಮಾಡ್ಕೊಂಡು ಜೀವನ ಮಾಡಿದ್ರೆ ಇಲ್ಲೇ ಸ್ವರ್ಗ ಕಾಣಬೋದು 🙏🙏💐💐🤝🤝

  • @lokeshb6946
    @lokeshb6946 ปีที่แล้ว +2

    ತುಂಬಾ ಇಷ್ಟ ಆಯ್ತು. ಬೆಸ್ಟ ನ್ಯಾಚುರಲ್ ಆ್ಯಕ್ಟಿಂಗ್.

  • @tanishkavita4316
    @tanishkavita4316 ปีที่แล้ว +1

    Superb video....all the best 🎉🎉 muttinolage huttu matu antu tumba chenagide....nija...prati situation tumba chenag moodi bandide...

  • @Nagendrachinnu645
    @Nagendrachinnu645 ปีที่แล้ว +1

    🤝👌ತುಂಬಾ ಅದ್ಭುವಾಗಿ ಮೂಡಿ ಬಂದಿದ್ದೆ ಶುಭವಾಗಲಿ ನಿಮ್ಮ ಚಿತ್ರಕ್ಕೆ ❤🙏🤝

  • @basavvabudihal1868
    @basavvabudihal1868 ปีที่แล้ว +5

    ನೀವು ಈ ವಿಡಿಯೋ ಮುಂದುವರಿಯಲಿ ನಿಮಗೆ ಶುಭವಾಗಲಿ ತುಂಬಾ ಅದ್ಬುತವಾಗಿತ್ತು ಮತ್ತೆ ಭಾಗ 2 ಬರಲಿ ಅಣ್ಣಯ್ಯ..... 🥰

  • @mahanteshmutnal3128
    @mahanteshmutnal3128 ปีที่แล้ว +2

    Anna nimma ella story yallu ondu meaning ede, storyalli eshtu meaning ede, understand madikondare life 24 gold agudarali no dout..thanks both of u❤❤

  • @KidsGamemusic
    @KidsGamemusic ปีที่แล้ว +3

    ಅಣ್ಣಾ ನಿಮ್ಮ ಒಂದೊಂದು ಚಿತ್ರಗಳು ಬೆಂಕಿ 🔥🔥🔥 ರಿ ನಿಮ್ಮ ಪ್ರತಿ ಚಿತ್ರ ದಲ್ಲು ಈ ಸಮಾಜಕ್ಕೆ ಒಂದು ಉತ್ತಮ ಸಂದೇಶ ಇದೆ 🙏🙏🙏🙏🙏🙏

  • @birappanatikar9406
    @birappanatikar9406 10 หลายเดือนก่อน

    ಸೂಪರ್ ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಸಿ ❤❤

  • @manjumurgod94
    @manjumurgod94 ปีที่แล้ว +4

    ಸೂಪರ್ ಬ್ರದರ್. ಒಳ್ಳೆಯ ಸಂದೇಶ ಸಾರುವ ಕಥೆ. ದೋಸೆಯ ಪ್ರಪೋಸ್ ಸೀನ್ ತುಂಬಾ ಚೆನ್ನಾಗಿದೆ.❤️❤️👍👍

  • @srishiva108
    @srishiva108 ปีที่แล้ว +4

    ಇದ್ರಲ್ಲಿ ನೋಡಿರೋ ಆಗೆನೆ ನಿಮ್ಮ ನಿಜ ಜೀವನದಲ್ಲಿ ಇದೆ ತರ ಖಶಿಯಗಿರಿ ಅಣ್ಣ❤

  • @sathyabhama4200
    @sathyabhama4200 10 หลายเดือนก่อน

    Supper nim yalla film kuda tumbha channagide. ❤

  • @shreemantrathod5004
    @shreemantrathod5004 ปีที่แล้ว +1

    ಈ ನಿಮ್ಮ ಕಿರು ಚಿತ್ರ ತುಂಬಾ ಅದ್ಭುತವಾಗಿ ವಿಚಾರಗಳನ್ನು ಒಳಗೊಂಡಿದೆ ಈ ಆಧುನಿಕ ಯುಗದಲ್ಲಿ ನವ ವಿವಾಹಿತರಿಗೆ ಒಳ್ಳೆಯ ಮಾರ್ಗದರ್ಶಕ ಪ್ರತಿ ಒಬ್ಬ ಪುರುಷನು ಹೆಣ್ಣಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು... ಅಣ್ಣಾ ನಿಮ್ಮ ಈ ಕಿರು ಚಿತ್ರ 1ತಿಂಗಳು ಮುಂಚೆ ಬೀಡುಗಡೆ ಆದಿದ್ದರೆ ಈ ಕಿರು ಚಿತ್ರ ನವ ವಿವಾಹಿತರು ನೊಡಿದ್ರೆ ಒಂದು ಹೆಣ್ಣಿನ ಪ್ರಾಣ ಉಳಿತಿತ್ತು ಅಂತಾ ನನ್ನ ಅನಿಸಿಕೆ

  • @naguhirekurabar4474
    @naguhirekurabar4474 ปีที่แล้ว +2

    ತುಂಬಾ ಒಳ್ಳೆಯದು ಸಂದೇಶ ಕೊಡುವ movie super acting

  • @manasas5977
    @manasas5977 ปีที่แล้ว +1

    Tumba chennagide... super movie 👏

  • @ಶಿವಹರಿಭಕ್ತನಿಮ್ಮಗೆಳೆಯ

    ಸೂಪರ್ ವೀಡಿಯೋ ಚೆನ್ನಾಗಿದೆ 👌 ನನ್ನ ಮುದ್ದು ಅವ್ವ ಸಿನಿಮಾ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಲೇ👌👌👌🤝🫂

  • @nagarajtalikoti1605
    @nagarajtalikoti1605 ปีที่แล้ว

    ತುಂಬಾ ಅಭೂತಪೂರ್ವವಾಗಿ ಇಷ್ಟವಾಯಿತು.

  • @aishwarya6145
    @aishwarya6145 ปีที่แล้ว +1

    Story tumba ne channagide plz episodes tara continue madi....

  • @mallannagoudamalipatil6137
    @mallannagoudamalipatil6137 ปีที่แล้ว

    🙏🏻🙏🏻 nimma sinimada hesaru tumba chennagide adarolagiruva sandeshanu aste chennagide anna 🙏🏻🙏🏻🙏🏻

  • @AshokAshok-yi1ef
    @AshokAshok-yi1ef ปีที่แล้ว

    ಐ ಲವ್ ಇಸ್ ಶಾರ್ಟ್ ಮೂವಿ ನಾಗರಾಜ್❤❤❤❤😢

  • @sumajoshi9017
    @sumajoshi9017 ปีที่แล้ว +3

    ಉತ್ತಮವಾದ ಸಿನಿಮಾ.ನಿಮ್ಮ ಕೀರ್ತಿ ಇನ್ನೂ ಹೆಚ್ಚು ಹೆಚ್ಚು ಬೆಳೆಯಲಿ.ಎಂದು ಸದಾ ಆಶೀರ್ವವಾದಮಾಡುತ್ತೇನೆ.

  • @rameshmangudappanavar6635
    @rameshmangudappanavar6635 ปีที่แล้ว +9

    So nice film brother s all the best🎉🎉🎉

  • @vishuvernekar2302
    @vishuvernekar2302 ปีที่แล้ว +2

    Anna I video continue agutta
    Super story ❤🎉🎉❤❤❤

  • @anandpattar5188
    @anandpattar5188 5 หลายเดือนก่อน

    Very nice story you have given a good massage to newly married couple about patience and tolerance

  • @bhumikamalipatil9236
    @bhumikamalipatil9236 ปีที่แล้ว +3

    ತುಂಬಾ ಚೆನ್ನಾಗಿದೆ ಅಣ್ಣ movie.❤

  • @ravikumarsanadi8365
    @ravikumarsanadi8365 ปีที่แล้ว +6

    ಒಳ್ಳೆಯ ಮನಸ್ಸು ಇರೋರಿಗೆ ಒಳ್ಳೆಯದೇ ಆಗುತ್ತೆ ಅನ್ನೋದಕ್ಕೆ ಇದೊಂದು ಉತ್ತಮ ಉದಾಹರಣೆ ಅಣ್ಣಾ ❤️❤️❤️❤️

  • @priyankadeshpande6618
    @priyankadeshpande6618 ปีที่แล้ว +2

    Lovely❤ ಸೂಪರ್ ಹಿಟ್ ಪ್ರೇಮಕಥೆ
    ತುಂಬಾ ಸೊಗಸಾಗಿ ಮೂಡಿಬಂದ ಅದ್ಭುತ ಚಿತ್ರಣ 😍👌

  • @parvthi.b4712
    @parvthi.b4712 ปีที่แล้ว +6

    ತುಂಬಾ ಚೆನ್ನಾಗಿದೆ ಮೂವಿ ❤❤❤

  • @sumithraniranjan7783
    @sumithraniranjan7783 ปีที่แล้ว +6

    ಸಕ್ಕತ್ತಾಗಿ ಸೂಪರ್ story ❤❤❤❤❤❤ all the best

  • @hemahemalatha2326
    @hemahemalatha2326 ปีที่แล้ว

    Olle msg bro hennu andre adige madodu manekelasa madodu makkalu herodu ankolorige super agi helidira bro 💐💐

  • @sudhabasagondanavar
    @sudhabasagondanavar ปีที่แล้ว +4

    ರಾಯರು ಪೂಜಾ ಭಾಳ್ ಇಷ್ಟ ಆಯ್ತು ಅಣ್ಣಾ 😍ನಾನು ರಾಯರ ಭಕ್ತೆ 🙏🏻🙏🏻🥰🥰

  • @PRAVEENKUMAR-dr3ed
    @PRAVEENKUMAR-dr3ed ปีที่แล้ว +2

    ಅದ್ಭುತವಾದ ಮೂವೀ
    ಮನಸ್ಸಿಗೆ ತುಂಬಾ ಇಷ್ಟ ಆಯ್ತು....
    ಮುಂದೆ ಇದೇ ತರಹದ ಚಿತ್ರಗಳು ಮೂಡಿ ಬರಲಿ💐

  • @janapadalover56
    @janapadalover56 ปีที่แล้ว +3

    Super video Anna nimma all team members super good ❤❤❤❤❤❤

  • @Prashant_Prasara
    @Prashant_Prasara ปีที่แล้ว +1

    ನಿಜವಾಗಲೂ ಇದು ಶಾರ್ಟ್ ಮೂವೀ ಮನಸ್ಸು mattutade. ನಂಗ್ಗೆ ತುಂಬಾ ಇಷ್ಟವಾಯಿತ್ತು❤. ಮತ್ತು ಮೂವೀ ಬೇಗ ಮುಗಿಯಿತು ಎಂದು ಬೇಸರ 😢 ವಾಯಿತು I really like this movie A lot All the best to your team ರಾಘವೇಂದ್ರ ನಿಮಗೆ ಅರೋಗ್ಯ ಮತ್ತು ಆಯಸ್ಸು ನೀಡಲಿ ❤😊ಎಂದು ಬೇಡಿಕೊಳ್ಳುತ್ತೇನೆ .

  • @somshekharnil4818
    @somshekharnil4818 ปีที่แล้ว +17

    ಮದುವೆ ಭಾವನೆಗಳು ಮೂಡಿರುವ ಕಿರುಚಿತ್ರ ಸೂಪರ್ ನಿಂಗರಾಜ್ ಸಿಂಗಡಿ ಅಣ್ಣ 🎉🎉❤

  • @Kalmeshkale
    @Kalmeshkale ปีที่แล้ว +5

    Nise movie ಸಿನಿಮಾ ಜೊತೆಗೆ ಒಂದು ಒಳ್ಳೆಯ ಸಂದೇಶ ನು ಕೊಟ್ಟಿರಿ ಅಣ್ಣ ❤️😊

  • @anilkumargudur5761
    @anilkumargudur5761 ปีที่แล้ว +3

    ❤ಜೀವನ ನಡೆಸಲು ಬೇಕು Comfort,❤
    😂ಬಟ್ಟೆ ಒಗೆಯುವಾಗ ನನ್ನ ಹೆಂಡತಿ ಕೇಳ್ತಾಳೆ Comfort😂

  • @AdrushHalki2952
    @AdrushHalki2952 ปีที่แล้ว +3

    ಡಿಪೇರೆಂಟ್ ಲವ್ ಸ್ಟೋರಿ..ತುಂಬಾ ಇಷ್ಟ ಆಯ್ತು..❤

  • @NaveenKumar-tp4lv
    @NaveenKumar-tp4lv ปีที่แล้ว +1

    ಕೆಂಪು ದ್ರಸಗಾ ಸುಪರ್ ಸುಪರ್ ಕಾಣಿಸ್ತಿರಿ🥰🥰❤️❤️

  • @BharatPareet-ix6wj
    @BharatPareet-ix6wj ปีที่แล้ว +5

    Supb..... There are no Words to say about this Short Film....❤️😍🙏🏻💌

  • @juttu-d5s
    @juttu-d5s ปีที่แล้ว +1

    ಅಣ್ಣ ಸೂಪರ್ ❤... 🌎

  • @drbrosiddu
    @drbrosiddu ปีที่แล้ว +7

    ಅಣ್ಣ ನಿಜವಾದ ಜೀವನದಲ್ಲಿ ಸಹ ನೀವು ಮದುವೆ ಆಗಿ 🙏🙏😊😊

  • @amitkulkarni4479
    @amitkulkarni4479 ปีที่แล้ว +1

    ತುಂಬ ಅರ್ಥ ಗರ್ಭಿತವಾದ ಸಂದೇಶ..
    ಎಲ್ಲರೂ ಆಸೆ ಪಡೋದು ಒಂದೇ ಅಲ್ಲವೇ..
    ಅದುವೇ ಪ್ರೀತಿ..

  • @prajwalkumar1680
    @prajwalkumar1680 ปีที่แล้ว +3

    ಭೂಮಕ್ಕ ವಾಪಾಸ್ ಬಂದ್ರು 👌👌👌👌👌

  • @hemahemalatha2326
    @hemahemalatha2326 ปีที่แล้ว

    Appppo yenu anna ninu vedio nodtha nodtha kannali niru thanege barthide heart touching bro 💐💐💐❤️❤️

  • @Hridyanshu16
    @Hridyanshu16 ปีที่แล้ว +1

    ಸೂಪರ್ ಗುರು ಮಸ್ತ್ ಬೊಂಬಾಟ್ 🙄👌😊😇😍

  • @basavarajhullur7014
    @basavarajhullur7014 ปีที่แล้ว +1

    ಸೂಪರ್ ವಿಡಿಯೋ ಅಣ್ಣಾ all the ಬೆಸ್ಟ್

  • @manjupnayak4358
    @manjupnayak4358 ปีที่แล้ว +2

    ಮನಸುಗಳು ಬೆಸುಗೆ ಯಾವ ರೀತಿ ಆಗುತ್ತೆ ಅನ್ನೋ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸೂಪರ್ ದೋಸ್ತ್. All the best 💐

  • @worldsbestcomedies9245
    @worldsbestcomedies9245 ปีที่แล้ว +1

    ♥️ Nambi ♥️ kettavarillavo ♥️ e ♥️ gurugala ♥️ om ♥️ shree ♥️ guru ♥️ Raghavendraya ♥️ namaha ♥️

  • @premchandtlk1299
    @premchandtlk1299 ปีที่แล้ว +1

    ❤ಪವಿತ್ರ ಬಂಧನ ಈ ಗಂಡ ಹೆಂಡತಿ ಬಂಧ 💐👏👏🙏

  • @sanjotapasar6273
    @sanjotapasar6273 ปีที่แล้ว +2

    Super👌 agide sir

  • @Ravi.gaming.5
    @Ravi.gaming.5 ปีที่แล้ว +4

    ಸುಪರ್ ಅಣ್ಣ ವಿಡಿಯೋ

  • @adappakarigoudru5132
    @adappakarigoudru5132 ปีที่แล้ว +1

    ಈ ಸಿನಿಮಾ ಅದ್ಬುತ ಕಥೆ Super bro

  • @shrishailasiri6737
    @shrishailasiri6737 3 หลายเดือนก่อน +1

    ❤❤❤❤❤❤❤

  • @udaypatil3630
    @udaypatil3630 5 หลายเดือนก่อน

    Super Jodi...Super Talent 👍

  • @raghavendrasadashivagurav7171
    @raghavendrasadashivagurav7171 10 หลายเดือนก่อน

    Tumba chennagide sir 👌👌👌👌👌👌👌👌

  • @shilpahiremath6183
    @shilpahiremath6183 ปีที่แล้ว +12

    Nice to see u mam and sir as hubby and wife

  • @kashinatjirali8324
    @kashinatjirali8324 ปีที่แล้ว +3

    Ningaraj bro all videos are 👌👌

  • @tigervcfknaik4548
    @tigervcfknaik4548 ปีที่แล้ว +1

    Super niganna ebbara jodi super

  • @ShrihariTailang
    @ShrihariTailang ปีที่แล้ว

    ಸೂಪರ್ ಕಥೆ ಅಣ್ಣಾ ತುಂಬಾ ತುಂಬಾ ಇಷ್ಟ ಆಯ್ತು ಅಣ್ಣಾ

  • @naveenkumarts5142
    @naveenkumarts5142 ปีที่แล้ว

    Thumba chennagide ❤❤❤

  • @huchappamadar8971
    @huchappamadar8971 ปีที่แล้ว +1

    Super video ningraj anna boomika all the best next video waiting gbu from Goa

  • @bheemashankarjogin8084
    @bheemashankarjogin8084 ปีที่แล้ว +3

    Anna 1 ಕಾಮೆಂಟ್ ಅಣ್ಣ ನಂದು ❤

  • @worldsbestcomedies9245
    @worldsbestcomedies9245 ปีที่แล้ว +2

    Raghavendra Swamy sada kapadali ❤

  • @LokeshSomannavar
    @LokeshSomannavar ปีที่แล้ว

    Esta. Ayetu. 👍👍👍👌👌👌