ಹಿಂದಿ ಅಲ್ಲಿ ಕೇಳಿದಾಗ ಕಿವಿ ತಟ್ಟಿತ್ತು ಆದರೆ ಕನ್ನಡದ ಈ ಹಾಡು ಕೇಳಿದಾಗ ಮನ ಮುಟ್ಟಿದೆ ಅದಕ್ಕೆ ಹೇಳುದು ಮತ್ರುಭಾಷೆ ಮನಸ್ಸಿಗೆ ಯಾವಾಗಲು ಹತ್ತಿರ ಇರುತ್ತೆ ಅಂತ...ಎಂತ ಒಳ್ಳೆ ಪ್ರಯತ್ನ.. ಕನ್ನಡವೇ ಒಂದು ಕ್ಷಣ ತನ್ಮಯ ಗೊಂಡಿದೆ..❤
ಒಬ್ಬ ನಿಜವಾದ ಪ್ರೇಮಿ ಬಯಸೋದು ಹುಡುಗಿ ಏಲ್ಲೆ ಇರ್ಲಿ ಖುಷಿಯಾಗಿ ಇರ್ಲಿ ಅಂತ ಯಾವಾಗಲೂ ಬಯಸ್ತಾನೆ ಬಟ್ ಈ ಹಾಡ್ ಪ್ರತಿಯೊಂದು ಸಾಲು ಅರ್ಥಪೂರ್ಣವಾಗಿವೆ 🫰🏻 ಲವ್ ಬ್ರೇಕ್ಅಪ್ ಆಗಿರೋರಿಗೆ ತುಂಬಾ ಫೀಲ್ ಆಗೋ ಸಾಂಗ್ ಇದು 👌🏻👌🏻👌🏻👌🏻👌🏻👌🏻 ಇದೆ ಬ್ರೋ ಇದೆ ರೀತಿ ಇನ್ನು ಹೆಚ್ಚು ಸಾಂಗ್ಸ್ madi 💐
ಬ್ರದರ್ ಅದ್ಭುತವಾದ ಸಾಲುಗಳು..... ಹಾಡು ಕೇಳ್ತಾ ಕೇಳ್ತಾ ಎಲ್ಲರೂ ತುಂಬಾ ಭಾವುಕರಾಗುತ್ತಾರೆ.... ಒಂದು ಮಾತ್ ಹೇಳ್ಳ... ನೀ ಕಂಡಂತ ಕನಸೆಲ್ಲ ನನಸಾಗುತ್ತಿರಲಿ ಈ ಮುಗಿದ ಅಧ್ಯಾಯ ನೆನಪಾಗದೆ..... ತುಂಬಾ ಥ್ಯಾಂಕ್ಸ್ ಬ್ರೋ
E song estu adbhuthavagide andare manasige attiravagide endare nanu yavagalu kelidagalella manasige Eno onthara novu samadana super 😍😍😢😢😢😢feel the song e song keltha keltha Nana huduga nenapagutane
66 year old unforgettable tune all time hit in Hindi finally for Kannada ppl , everyone will love this tune .. superb voice superb lyrics.. thank you 🙏
Edu Hindi ye raatein ye mosam nadika kinara song Alva 💝🙈💖💖.......edu nan favourite song gotta tq for this song composed in kannada .........💖💝💝........
ಸರ್, ಈ ಹಿಂದಿ ಹಳೆಯ ಹಾಡನ್ನು ನಿಮ್ಮ ಮದುರ ಕಂಠದಿಂದ ಸುಂದರವಾಗಿ ಹೇಳಿರುವಿರಿ. ಅನೇಕ ಬಾರಿ ಕೇಳುವಂತೆ ಇದೆ. Lyrics ಸಹ ತುಂಬಾ ಹೃದಯ ಮುಟ್ಟುವಂತಿದೆ. ನನಗೆ ತುಂಬಾ ಇಷ್ಟವಾದ ಹಾಡು. ಧನ್ಯವಾದಗಳು ಸರ್ 🙏🙏🙏
Such a beautiful composition I really had 💧tears your lyrics will touch the soul I can only thank you through this mode but....... Really no words thank you bro I am waiting for more such songs
ಒಂದು ಒಂದು ಲೈನ್ಸ್ ಅದ್ಬುತ ಇದು ಬರಿ ಒಂದು ಹುಡುಗಿ ಲವ್ ಅಷ್ಟೇ ಸೀಮಿತ ಅಲ್ಲ ಕಳೆದು ಹೋದ ಪ್ರತಿ ಒಂದು ಇಷ್ಟದ ಜೀವ ಕ್ಕೆ ಅನ್ವಯ ಆಗುತ್ತೆ 🙏🙏🙏🙏🙏🫂🫂🫂🫂🫂🫂🫂🫂🫂🫂❤️❤️❤️❤️❤️❤️❤️ಒಳ್ಳೇದು ಆಗ್ಲಿ ಬ್ರೋ
Wow super voice basu..❤❤❤ ನಂಗೆ ನಿಜಕ್ಕೂ ಹೆಮ್ಮೆ ಅನಿಸ್ತಾ ಇದೆ, ನಾನು ನಿನ್ನ ಗೆಳೆಯನಾಗಿರುವದು.. ಜೊತೆಗೆ ಶಿಕ್ಷಣ ಮುಗಿಸಿದ್ದು ❤❤❤❤❤ nice memories with you dear 🥰🥰 basu
💗💗💗💗💗💗💓💓💓💓💓sakhat agide... Year ending l e song bandirodrinda love agirorge, agdiddorge, break up agirorg yelrigu ishta agide bro... Yelru ee song na feel madta keltiddare💓💓💓💓💓 💗💗💗💗💗
ನಿಮ್ಮ ಸಪೋರ್ಟ್ ಬೇಕು share ಮಾಡಿ ಎಲ್ಲಾರು ❤️🤗
Super voice ❤
Anna nin songs ಎಲ್ಲ ಸೂಪರ್
👍👍👍
Really became a fan of u,u have a great future.. voice is really amazing
Hi bro you pone nomder send
ಹಿಂದಿ ಅಲ್ಲಿ ಕೇಳಿದಾಗ ಕಿವಿ ತಟ್ಟಿತ್ತು ಆದರೆ ಕನ್ನಡದ ಈ ಹಾಡು ಕೇಳಿದಾಗ ಮನ ಮುಟ್ಟಿದೆ ಅದಕ್ಕೆ ಹೇಳುದು ಮತ್ರುಭಾಷೆ ಮನಸ್ಸಿಗೆ ಯಾವಾಗಲು ಹತ್ತಿರ ಇರುತ್ತೆ ಅಂತ...ಎಂತ ಒಳ್ಳೆ ಪ್ರಯತ್ನ..
ಕನ್ನಡವೇ ಒಂದು ಕ್ಷಣ ತನ್ಮಯ ಗೊಂಡಿದೆ..❤
Wonderful lyrics and singing.
ಹಿಂದಿ ಸಾಹಿತ್ಯ ಬೇರೆ ಇದೆ
ತುಂಬಾ ಒಳ್ಳೆಯ ಮಾತು, ಇಷ್ಟ ಆಯ್ತು ❤
Name of hindhi song?
@@mohammadazhar2302 yeh ratein yeh Mausam.....
ನೀ ಕಂಡಂತ ಕನಸೆಲ್ಲ ನನಸಾಗುತಿರಲಿ....
ನೀ ಕಂಡಂತ ಕನಸೆಲ್ಲ ನನಸಾಗುತಿರಲಿ
ಈ ಮುಗಿದೋದ ಅಧ್ಯಾಯ ನೆನಪಾಗದಿರಲಿ
ದೂರಾದರೇನು? ಮರೆತೊದರೇನು?
ನಿನ್ನ ನೆನಪೇ ಚಿರ ಔಷಧಿ......
❤️❤️
❤
Kannal neer tumbutte bro e line 🥺
😢bro ❤
ಸುಪರ್ ಸಾಂಗ್
Super
ಒಬ್ಬ ನಿಜವಾದ ಪ್ರೇಮಿ ಬಯಸೋದು ಹುಡುಗಿ ಏಲ್ಲೆ ಇರ್ಲಿ ಖುಷಿಯಾಗಿ ಇರ್ಲಿ ಅಂತ ಯಾವಾಗಲೂ ಬಯಸ್ತಾನೆ ಬಟ್ ಈ ಹಾಡ್ ಪ್ರತಿಯೊಂದು ಸಾಲು ಅರ್ಥಪೂರ್ಣವಾಗಿವೆ 🫰🏻 ಲವ್ ಬ್ರೇಕ್ಅಪ್ ಆಗಿರೋರಿಗೆ ತುಂಬಾ ಫೀಲ್ ಆಗೋ ಸಾಂಗ್ ಇದು 👌🏻👌🏻👌🏻👌🏻👌🏻👌🏻 ಇದೆ ಬ್ರೋ ಇದೆ ರೀತಿ ಇನ್ನು ಹೆಚ್ಚು ಸಾಂಗ್ಸ್ madi 💐
Nija bro 😔
💔 ನಿಜ.
❤
100%
ಎಲ್ಲೊ ಚನಾಗಿರರ್ಬೇಕು ಅಷ್ಟೇ ಆದರೆ ಈ ಪ್ರಪಂಚ ದಲ್ಲೇ ಇಲ್ಲ ಅಂದ್ರೆ ನೋವ್ವಗುತ್ತೆ
ಗುರು ಒಂದು ರಿಲ್ಸ್ ನಲಿ ಎರಡು ಲೈನ್ ಕೆಳೀ ಆ ಕ್ಷಣನೆ ಸರ್ಚ್ ಮಾಡಿ ಕೇಳಿದೆ ಹಾಡು ನೈಸ್ ಲೈನ್ ಗುರು ಹಿಂದಿಯಲ್ಲಿ ಇರೋ ಹಾಡು ಬಹಳ ಸಾರಿ ಕೇಳಿದ್ದಿನಿ ಕನ್ನಡ ಭಾವಾರ್ಥ ಸೂಪರ್ ❤
Nijja bro 😢
ಕನ್ನಡ ದಲ್ಲಿ ಇರುವುದರಿಂದ ಮನ ಮುಟ್ಟುವುದು
ಏನ್ ಫೀಲ್ ಇದೆ ಗುರು 😥
ಇದುವರೆಗೂ 100 ಸಾರಿ ಮೇಲೆ ಕೇಳಿದ್ದಿನಿ ಮತ್ತೆ ಕೇಳಬೇಕು ಅಂತ ಅನ್ನಿಸುತ್ತೆ@@nagalakshmithangale3632
@@ranjak3897ಎಸ್ ಕಲೆಗೆ ಬೆಲೆ ಇದೆ
ಆ ಸಾಲುಗಳು ನೀವು ಹಾಡಿದ ಹಾಡು ಎಲ್ಲವು ತುಂಬಾ ಇಷ್ಟಾ ಆಯ್ತು ಬ್ರದರ್ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ ನಿಮಗೆ ಒಳ್ಳೆಯದಾಗಲಿ 👌❤️
ಅದ್ಭುತ ಹಾಡು ಮೂಡಿ ಬಂದಿದೆ ಬ್ರೋ ❤
S
Yea Raataai Yea Mausam...Super Sung Bhai Jai Karnataka
ಏನು ಹಾಡು ಅಣ್ಣಾ ಲೆಕ್ಕವಿಲ್ಲದಷ್ಟು ಕೇಳಿ ಮನಸೋತೆ ❤️❤️
True bro
Send me bro
2006 ರಲ್ಲಿ ನಾನು ಮುಂಗಾರು ಮಳೆ ಚಿತ್ರದಲ್ಲಿ ಈ ರೀತಿಯ ಸಾಹಿತ್ಯವನ್ನು ಕೇಳಿದೆ. ಈಗ 2024 ಅದೇ ಭಾವನೆ ವಾವ್ ಸುಂದರ ಧ್ವನಿ 😊.
ಮುಂಗಾರುಮಳೆಲಿ ಯಾವ್ ಸಾಂಗ್
ಲೆಕ್ಕಕೆ ಸಿಗದಷ್ಟು ಬಾರಿ ಕೇಳಿರುವೆ ❤❤❤ superb vibe and voice
ನೀ ಕಂಡಂತ ಕನಸೆಲ್ಲಾ ನನಸಾಗುತಿರಲಿ
ಈ ಮುಗಿದೋದ ಅಧ್ಯಾಯ ನೆನಪಾಗದಿರಲಿ. ✨gloden lines🥰
Yeh Raatein Yeh Mausam Nadi ka Kinara Hindi ❤ dubbing 💛Kannada love you, bro, nice singing✨
ಹಿಂದಿ ಹಾಡಿಗಿಂತಲೂ ಅದ್ಭುತವಾಗಿದೆ. ಒಂದಕ್ಕಿಂತ ಒಂದು ಸಾಲುಗಳು ಅತೀ ಸುಂದರ, ಭಾವನಾತ್ಮಕವಾಗಿವೆ..❤
ಈ ಹಾಡು ಕೇಳಿ ತುಂಬಾ ಬೇಜಾರಾಯಿತು ತುಂಬಾ ತುಂಬಾ ಚನ್ನಾಗಿದೆ ಒಳ್ಳೆದಾಗಲಿ ನಿಮಗೆ ಅಣ್ಣ 😢😢😢
Anna ಫಸ್ಟ್ ಟೈಮ್ ನನ್ ಜೀವನದಲ್ಲಿ ಕಾಮೆಂಟ್ ಮಾಡಿರೋದು , ಸಾಹಿತ್ಯ ಸೂಪರ್ ಈ ತರ ಹಾಡು ಕೇಳೋಕೆ ತುಂಬಾ ಖುಷಿ ಆಗುತ್ತೆ ❤️👍
ಬ್ರದರ್ ಅದ್ಭುತವಾದ ಸಾಲುಗಳು..... ಹಾಡು ಕೇಳ್ತಾ ಕೇಳ್ತಾ ಎಲ್ಲರೂ ತುಂಬಾ ಭಾವುಕರಾಗುತ್ತಾರೆ.... ಒಂದು ಮಾತ್ ಹೇಳ್ಳ... ನೀ ಕಂಡಂತ ಕನಸೆಲ್ಲ ನನಸಾಗುತ್ತಿರಲಿ ಈ ಮುಗಿದ ಅಧ್ಯಾಯ ನೆನಪಾಗದೆ..... ತುಂಬಾ ಥ್ಯಾಂಕ್ಸ್ ಬ್ರೋ
I think this go more reviews in 2025 ❤❤❤❤❤
ನೀ ಕಂಡಂಥ ಕನಸೆಲ್ಲ ನಸಾಗಲಿ....... ❤❤❤❤
🎉 ಸೂಪರ್ ವಾಯ್ಸ್ ಎಷ್ಟು ಸತ್ಯ ಕೇಳಿದರು ಈ ಹಾಡು ಬೇಜಾರಾಗಲ್ಲ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ 👌🏻👌🏻👌🏻🥰😇💛❤️💛💐💐
Yes bró
🥳🥳🥳
Hwdu
🤦♂️ಕನ್ನಡ ನೀಟಾಗಿ ಬರೆಯಿರಿ
@@RajuSV-ir6uw ನಾನು ಉತ್ತರ ಕರ್ನಾಟಕ ಭಾಷೆಯಲ್ಲಿ ಬರೆದಿರುವೆ ನೀಟಾಗಿ ಬರೆದಿದ್ದೇನೆ.. ಇದರಲ್ಲಿ ಏನು ತಪ್ಪು ಕಂಡು ಹಿಡಿದಿರಿ ನೀವು
ತುಂಬಾ ಚೆನ್ನಾಗಿದೆ ಹಳೆ ಹಿಂದಿ ಸಾಂಗ್ ಟ್ಯೂನ್ ಅಲ್ಲಿ ಕನ್ನಡ ಪಡಗುಂಚ ಸೂಪರ್ ಆಗಿ ಬಂದಿದೆ ಕೇಳ್ತಾನೆ ಇರ್ಬೇಕು ಅನಿಸ್ತು
👌🏻ಬ್ರೋ,,,, ಮುಂದೆ ಬರ್ತೀಯ ಬಿಡು 💐💐💐
ಈ ಹಾಡು ಎಷ್ಟು ಕೇಳಿದ್ರು ಸಾಕಾಗ್ತಿಲ್ಲೋ ಅಣ್ಣಾ, ತುಂಬಾ ಅದ್ಭುತವಾಗಿ ಹಾಡಿದಿರ🔥
ತುಂಬಾ ಚೆನ್ನಾಗಿದೆ ಮನಸ್ಸು ಹಗುರವಾಯಿತು❤❤❤❤
ಮನಸು ಎಲ್ಲಾ ಒಂತರಾ ಆಯ್ತು ಬ್ರೋ ಈ ಸಾಂಗ್ ಕೇಳಿ....... 😔
Nija
ಸೂಪರ್ ಹಾಡು ಒಳ್ಳೇ ಫೀಲಿಂಗ್ ಇದೆ ನಿಜ್ವಾಲ್ಗ್ ನನ್ ಹುಡುಗಿ ನೆನಪಾದಳು ಅವಳು ಎಲ್ಲೇ ಇದ್ದರೂ ಚೆನ್ನಾಗಿರಲಿ...❤❤❤❤❤❤😢😢❤❤❤❤ Love you ಕಣೆ....
Nee. Nan inda duragi mareyadarene .......!
Nan ...nin alle ...iruvaga ..... ಆತಂಕ ವೇನು ...... !❤.......🤗😍
ಈ ಹಾಡನ್ನು ಕೇಳ್ತಾ ಇದ್ರೆ ಪುನಃ ಪುನಃ ಕೇಳಬೇಕು ಅನಿಸುತ್ತೆ ಅಣ್ಣ ಅಭಿನಂದನೆಗಳು🎉
E song estu adbhuthavagide andare manasige attiravagide endare nanu yavagalu kelidagalella manasige Eno onthara novu samadana super 😍😍😢😢😢😢feel the song e song keltha keltha Nana huduga nenapagutane
ಈ ಹಾಡು ಮತ್ತೆ ಮತ್ತೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಇನ್ನು ಹೆಚ್ಚು ಕನ್ನಡ ಸಾಂಗ್ಸ್ ಹಾಡಿ ಬ್ರದರ್ ನಿಮ್ಗೆ ಒಳ್ಳೆದ ಆಗ್ಲಿ
What a beautiful voice superb ultimate lyrics n melodious madness ❤
66 year old unforgettable tune all time hit in Hindi finally for Kannada ppl , everyone will love this tune .. superb voice superb lyrics.. thank you 🙏
Goood superb🥳😍
ಅಣ್ಣ ನಿಮ್ಮ ಧ್ವನಿ ಎಲ್ಲೋ ಕಳೆದುಕೊಂಡ ಅಂತೇ ಮಾಡಿತ್ತು ಹಾ... ಹಾ... ತುಂಬಾ ಚೆನಾಗಿದೆ 👍👍
For the first time comments , really i love this solo song bro
Never thought this song would be soo good n soothing in my Mother tongue 😊 thank you so much sir 😊🎉
ಈ ಹಾಡು ಕೇಳಿ ಇದೆ ದಾಟಿಲಿ ನಾನು ಒಂದೂ ಹಾಡು ಬರ್ದಿನಿ ಅಣ್ಣಾ
Heli bro 😊
Heli bro hegide antha naavu keltivi .
Haki bro 😊. Super 😍
Haktini wait
@@madeshdacchu222 😍
💔💔💔heart breaking
ಅದ್ಬುತ ಹಾಡು, ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ.
Edu Hindi ye raatein ye mosam nadika kinara song Alva 💝🙈💖💖.......edu nan favourite song gotta tq for this song composed in kannada .........💖💝💝........
"ಎದೆ ಆಳ ಹೇಳೋದು ನಾ ಒಂಟಿ ಅಲ್ಲ
ನೀ ಕುಳಿತಾಗ ನನ ಸನಿಹ ಜಗವೇ ಬೇಕಿಲ್ಲ "
ಬೆಸ್ಟ್ ಲಿರಿಕ್ಸ್ ಎವರ್
😊❤😊❤😊😊❤😊❤😊😊😊😊❤😊😊😊😊😊❤😊😊😊😊😊
Super sir pade pade keltirtinini e songs. Superrrrrr👌👌👌👌
Nice song bro👌👌
Super voice brother keep it up all the best 😍👍🔥
Sir nim voice woww ❤.
Your lines woww ❤ .
Heart touching song sir .❤🥺
ಸರ್, ಈ ಹಿಂದಿ ಹಳೆಯ ಹಾಡನ್ನು ನಿಮ್ಮ ಮದುರ ಕಂಠದಿಂದ ಸುಂದರವಾಗಿ ಹೇಳಿರುವಿರಿ. ಅನೇಕ ಬಾರಿ ಕೇಳುವಂತೆ ಇದೆ. Lyrics ಸಹ ತುಂಬಾ ಹೃದಯ ಮುಟ್ಟುವಂತಿದೆ. ನನಗೆ ತುಂಬಾ ಇಷ್ಟವಾದ ಹಾಡು.
ಧನ್ಯವಾದಗಳು ಸರ್ 🙏🙏🙏
3:05 wow 😲🤩😍 Superb...
Yeah 😊
beautiful song bro..❤❤❤❤❤
ನೀ ಕಂಡಂತ ಕನಸೆಲ್ಲ ನನಸಾಗುತಿರಲಿ ❤😊
ತುಂಬಾ chenngide ಅಣ್ಣ ಈ song ನಂಗೆ ತುಂಬಾ eista eidu👌👌
Such a beautiful composition I really had 💧tears your lyrics will touch the soul
I can only thank you through this mode but....... Really no words thank you bro
I am waiting for more such songs
Really true
ಅದ್ಭುತವಾದ ಹಾಡು ಮೂಡಿ ಬಂದಿದೆ ಅಣ್ಣ ❤️
Ninu kandata kanasugulela nanasugutirali ,yavade addi antaka baradarali ninna kannali niru Baradarali ,ninna mukadali nagu konetanak irali , ninta Tumbha oleya manasiravalu ninu ...ninage Jayavagali❤😊🎉🎉Durgadevi Kapadali
Bro it's really touching broken hearts 🥺 it's really true bro😢
All the best bro ❤
ಒಂದು ಒಂದು ಲೈನ್ಸ್ ಅದ್ಬುತ ಇದು ಬರಿ ಒಂದು ಹುಡುಗಿ ಲವ್ ಅಷ್ಟೇ ಸೀಮಿತ ಅಲ್ಲ ಕಳೆದು ಹೋದ ಪ್ರತಿ ಒಂದು ಇಷ್ಟದ ಜೀವ ಕ್ಕೆ ಅನ್ವಯ ಆಗುತ್ತೆ 🙏🙏🙏🙏🙏🫂🫂🫂🫂🫂🫂🫂🫂🫂🫂❤️❤️❤️❤️❤️❤️❤️ಒಳ್ಳೇದು ಆಗ್ಲಿ ಬ್ರೋ
ಹಣೆಬರಹದಲ್ಲಿ ಇಲ್ಲದವಳು ಹೃದಯದಲ್ಲಿ ದೇವತೆಯಾಗಿ ಇರುವಳು❤
ತುಂಬಾ ಅದ್ಭುತವಾದ ಬರವಣಿಗೆ ಎಲ್ಲರಿಗೂ ಸಾಂಗ್ ಕೇಳ್ತಾ ಇದ್ರೆ ಪ್ರಪಂಚನೇ ಮರೆಯೊ ಅಷ್ಟು ಅದ್ಬುತ ಗಾಯನ 🙏🏼🙏🏼❤️❤️
😢s mam ❤
Rain + ksrtc bus+window seat +earphone+this song =Heaven
Such a beautiful composition and lyrics.....Kudos to the team💐🎉👌great job.....
ಜೀವ ಕೈ ಸೇರಿ ಮಗುವಂತೆ ನೀ ❤🎉
Excellent lines...ಕೇಳೋಕೆ ತುಂಬಾ ಇಂಪಾಗಿದೆ ❤❤❤
Wow super voice basu..❤❤❤ ನಂಗೆ ನಿಜಕ್ಕೂ ಹೆಮ್ಮೆ ಅನಿಸ್ತಾ ಇದೆ, ನಾನು ನಿನ್ನ ಗೆಳೆಯನಾಗಿರುವದು.. ಜೊತೆಗೆ ಶಿಕ್ಷಣ ಮುಗಿಸಿದ್ದು ❤❤❤❤❤ nice memories with you dear 🥰🥰 basu
THANK YOU Suneel 😍🤗
ಎರಡು ಜನ ಫ್ರೆಂಡ್ಸ್ ಹಾ 😮ಓ ಸೂಪರ್ ಯಾವಾಗ್ಲೂ ಜೊತೆಯಲ್ಲಿ ಇರಿ ಬ್ರದರ್ಸ್ ❤️
Sunil antha name haki bro suneel antha yenakke hakiddu
ಸುನಿಲ್ ಹಾ ಅತ್ವಾ ಸುನೀಲ್ ಹಾ 🤔🤔ಬ್ರೋ ನಿಮ್ಮ ನೇಮ್ 🤦♂️😂
Idu nan favorate song agide bro. 👌👌
💗💗💗💗💗💗💓💓💓💓💓sakhat agide... Year ending l e song bandirodrinda love agirorge, agdiddorge, break up agirorg yelrigu ishta agide bro... Yelru ee song na feel madta keltiddare💓💓💓💓💓 💗💗💗💗💗
👌👌👌👌👌
#_ನೀ ಕಂಡಂತ ಕನಸೆಲ್ಲ ನನಸಾಗುತಿರಲಿ...
ನಿನಗಾಗಿಯೇ ಈ ಜೀವ ಮುಡಿಪಾಗಿರಲಿ... 🖤🌍♾️👣🫂
ಮನಮುಟ್ಟುವ ಹಾಡು ತುಂಬಾ ಅಧ್ಬುತವಾಗಿದೆ 👌👌
Est Sala Keldruu Kelbekuu Ansutte Tumba Super Hadidiraa Brother.......❤
ನಿಮ್ಮ ಧ್ವನಿ ಅದ್ಭುತ ನಿಮ್ಮ ಹಾಡು ಅದ್ಭುತ💕😍
ಸೂಪರ್ ರಿಲಿಕ್ಸ್
Sentiment and emotional heart touching song beautiful bro all the best
Estu sala kelidaru kelbeku ano voice and lyrics super bro,😍
ಮನಮುಟ್ಟುವ ಹಾಡು❤ ಎಷ್ಟು ಅದ್ಭುತವಾಗಿದೆ❤❤❤
Pls make this type of feelings songs... It's so melodious.
Super song I love this song
"ಇಂದಾದರೇನು ಎಂದಾದರೇನು ನಾ ನಿನ್ನಾವನು"
More than 50 time i have heard this song. I am fan of your voice. superb bro.
ಹಾಯ್ ಬಸು ಕಾರ್ಟೂನ್ ಪ್ರದರ್ಶನ barli ಹಾಡ್ ಮಾತ್ರ ಬೆಂಕಿ
ಬೆಂಕಿ ಬಸು 🎉❤
Mesmerizing voice
Superb anna 🎉🎉
ನಿಜವಾಗಿ ತುಂಬಾ ಮನಸ್ಸಿಗೆ ಟಚ್ ಆಗಿದೆ ಸೂಪರ್ ಸಾಂಗ್
Line where the ❤️ heart is.. ನಿ ಕಂಡಂತ ಕನಸೆಲ್ಲ ನನಸಾಗುತಿರಲಿ 3:15
ಸೂಪರ್ ಸಾಂಗ್ ಬ್ರದರ್ 💙🙂😎😎😎🥰🥰🥰👌
Super sir.... Niv hadiro song nam manassina feelings anne helidage ettu...❤❤
Super voice.
ಒಳ್ಳೆಯ ಭವಿಷ್ಯ ನಿನ್ನದಾಗಲಿ.
Heart felting song brother keep going❤
❤The song filled with too many emotions
Ryl bro kannalli neeru banthu 😢😢❤ hrt touching song 😢
Super song broo❤🎉good bless you 🥰
ಅದ್ಭುತ ಸಂಗೀತ
Spr song 😢❤
What a song sir
ವಾವ್ ಎಂಥಾ ಸಯ್ಯಲೆಂಟ ಹಾಡಾಪಾ ಸೂಪರ್ ಹಿಟ್ ರಿ ಸರ್ ನಿಮ್ಮ ಹಾಡು 🎶🎤🎵✌👌💖💫👍😇
ಕೇಳ್ತಾನೆ ಇರ್ಬೇಕು ಮನಸ್ಸಿಗೆ ತುಂಬಾ ಸಮಾಧಾನ ಆಗುತ್ತೆ ❤ ❤
What a lyrics...hats off!
super anna
❤️💞💕🌼🌸ಸೂಪರ್ ಹಿಟ್ ಸಾಂಗ್ ❤❤💕💞❤️🌺🌹
Beautiful lyrics. Lovely music 🎶, keep going bright future ✨️
ಏನು ಹಾಡು ಅಣ್ಣ ಕೇಳಿ full sothogbite 😊❤❤
🎉congratulations bro ಸಾಹಿತ್ಯ ಚೆನ್ನಾಗಿದೆ