ಕರ್ಮ ಯೋಗ | ಭಗವದ್ಗೀತಾ - ಅಧ್ಯಾಯ 3 | Bhagavad Gita in kannada | Chapter 3

แชร์
ฝัง
  • เผยแพร่เมื่อ 14 ก.พ. 2023
  • #ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.
    ಈ ಅಧ್ಯಾಯದಲ್ಲಿ ಒಂದು ಕಡೆ ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠ, ಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ ಕೃಷ್ಣ. ಇನ್ನೊಂದು ಕಡೆ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಎನ್ನುತ್ತಾನೆ ! ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಏಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ ಯುದ್ಧ ? ಮೂರನೇ ಅಧ್ಯಾಯವು ಅರ್ಜುನನ ಈ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ.
    More videos -
    🔰 ಭಗವದ್ಗೀತಾ 🔰
    👉 ಅರ್ಜುನ ವಿಷಾದ ಯೋಗ - • ಅರ್ಜುನ ವಿಷಾದ ಯೋಗ | ಭಗವ...
    👉 ಸಾಂಖ್ಯ ಯೋಗ - • ಸಾಂಖ್ಯ ಯೋಗ | ಭಗವದ್ಗೀತಾ...
    👉 ಜ್ಞಾನ ಯೋಗ - • ಜ್ಞಾನ ಯೋಗ | ಭಗವದ್ಗೀತಾ ...
    🔰 ರಮಣ ಮಹರ್ಷಿ 🔰
    👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - • ಶ್ರೀ ರಮಣ ಮಹರ್ಷಿ - ಜೀವನ...
    👉 ರಮಣ ಮಹರ್ಷಿ ಸೂಕ್ತಿಗಳು - • ರಮಣ ಮಹರ್ಷಿ ಸೂಕ್ತಿಗಳು |...
    👉 ರಮಣ ಮಹರ್ಷಿ ಜೊತೆ ಮಾತುಕತೆ - • ರಮಣ ಮಹರ್ಷಿ ಜೊತೆ ಮಾತುಕತ...
    👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು - • ಧ್ಯಾನದ ಬಗ್ಗೆ ರಮಣ ಮಹರ್ಷ...
    👉ರಮಣ ಮಹರ್ಷಿ ವಿರಚಿತ ಸತ್ ದರ್ಶನ - • ರಮಣ ಮಹರ್ಷಿ ವಿರಚಿತ ಸತ್ ...
    🔰 ಆಧ್ಯಾತ್ಮ 🔰
    👉 ಆಧ್ಯಾತ್ಮಿಕ ಎಂದರೇನು ? - • ಆಧ್ಯಾತ್ಮಿಕ - ಎಂದರೇನು ?...
    🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
    👉 ಏಕಾಗ್ರತೆ - • ಸ್ವಾಮಿ ವಿವೇಕಾನಂದರ ಉಪನ್...
    👉 ಗುರುವಿನ ಅವಶ್ಯಕತೆ - • ಸ್ವಾಮಿ ವಿವೇಕಾನಂದರ ಪ್ರಕ...
    👉 ಜನನ ಮರಣಗಳ ನಿಯಮಗಳು - • ಸ್ವಾಮಿ ವಿವೇಕಾನಂದರ ಉಪನ್...
    👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು - • ಸ್ವಾಮಿ ವಿವೇಕಾನಂದರ - ಚೈ...
    #bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

ความคิดเห็น • 22

  • @vasantishetty6276
    @vasantishetty6276 3 วันที่ผ่านมา +1

    Excellent presentation of Dr vidhyabhushan ,s beautiful devine voice with kannada anuvadh that every one should easily realise the meaning of shlokas Thanks sir u r great

  • @santhoshisanthu3387
    @santhoshisanthu3387 5 วันที่ผ่านมา +1

    Hare Krishna 🙏🏾🙏🏾🙏🏾

  • @srivallit.s749
    @srivallit.s749 24 วันที่ผ่านมา

    It is excellent Dr.srivalli.

  • @pushpakrishna6633
    @pushpakrishna6633 14 วันที่ผ่านมา

    👌👏

  • @user-ee3xv5ly2m
    @user-ee3xv5ly2m 19 วันที่ผ่านมา +4

    Dr Vidhyabhushana is agift to all music lovers, rasikarige. Dhanyavaadhagalu

  • @diitthebestspokenenglishce7528
    @diitthebestspokenenglishce7528 วันที่ผ่านมา

    ಕೃಷ್ಣಾರ್ಪಣಮಸ್ತು

  • @kanthakumar5130
    @kanthakumar5130 20 วันที่ผ่านมา

    It's Exalant Translation

  • @bhavanar7739
    @bhavanar7739 5 วันที่ผ่านมา

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ರಾಮ ರಾಮ ಹರೇ ಹರೇ 🙏

  • @vedabe6904
    @vedabe6904 11 วันที่ผ่านมา

    Thank you 🎉🎉

  • @hariniashok296
    @hariniashok296 8 วันที่ผ่านมา

    🙏🙏🙏 The rendition of Bhagavath geetha & teanslation is beyond words.

  • @user-ee3xv5ly2m
    @user-ee3xv5ly2m 19 วันที่ผ่านมา +2

    Devine voice of Dr Vidyabhishana along with beautiful and perfect explanation, we are fortunate to experience this Gita. Dhanyavaadha

    • @llbbangalore5857
      @llbbangalore5857 2 วันที่ผ่านมา

      Vivarane kotta voice yaraddu. ?

  • @user-bp8wu8mf2f
    @user-bp8wu8mf2f 29 วันที่ผ่านมา +1

    💐💐💐Jai sri krishna💐💐💐🙏🙏🙏🙏🙏

  • @jayalaksmibhandary344
    @jayalaksmibhandary344 หลายเดือนก่อน

    ಜೈ ಶ್ರೀ ಕೃಷ್ಣ ❤

  • @sugaiahsugaiahmathpahi1710
    @sugaiahsugaiahmathpahi1710 6 วันที่ผ่านมา

    🙏🌹ಕೃಷ್ಣಾರ್ಪಣಮಸ್ತು 🌹🙏

  • @kanthakumar5130
    @kanthakumar5130 20 วันที่ผ่านมา

    Jai Krishna

  • @DyamannaTeggi
    @DyamannaTeggi 23 วันที่ผ่านมา

    Jay Shri Krishna

  • @dkgombi6444
    @dkgombi6444 6 วันที่ผ่านมา

    Excellent presentation sir,short but sweet explanations of sloka makes the reader to learn the meaning of Geeta.
    On the same line ,may we request to commence Upanishs. Short but sweet explanation of Upnishads enables the common man to know what are the teachings of Upnishads.

  • @nagarajappatagi-pd7fi
    @nagarajappatagi-pd7fi 20 วันที่ผ่านมา

    🌹🪔🍎🙏