ಸಾಂಖ್ಯ ಯೋಗ | ಭಗವದ್ಗೀತಾ - ಅಧ್ಯಾಯ 2 | Bhagavad Gita in kannada | Chapter 2

แชร์
ฝัง
  • เผยแพร่เมื่อ 10 ก.พ. 2023
  • #ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.
    ಯುದ್ಧ ಮಾಡುವುದಿಲ್ಲ ಎಂದು ಕೈಚೆಲ್ಲಿ ರಥದಲ್ಲಿ ಕುಸಿದು ಕುಳಿತ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಎರಡನೇ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯ ಇಡೀ ಭಗವದ್ಗೀತೆಗೆ ಪಂಚಾಂಗ ರೂಪದಲ್ಲಿದ್ದು, ಸಮಗ್ರ ಸಂದೇಶದ ಸಾರವನ್ನು ವ್ಯಾಸರು ಇಲ್ಲಿ ಸೆರೆ ಹಿಡಿದಿದ್ದಾರೆ.ಇಲ್ಲಿ ಬರುವ ಉಪದೇಶದ ವಿಸ್ತಾರ ರೂಪವೇ ಇತರ ಹದಿನಾರು ಅಧ್ಯಾಯಗಳು.
    More videos -
    🔰 ಭಗವದ್ಗೀತಾ 🔰
    👉 ಅರ್ಜುನ ವಿಷಾದ ಯೋಗ - • ಅರ್ಜುನ ವಿಷಾದ ಯೋಗ | ಭಗವ...
    👉 ಕರ್ಮ ಯೋಗ - • ಕರ್ಮ ಯೋಗ | ಭಗವದ್ಗೀತಾ -...
    👉 ಜ್ಞಾನ ಯೋಗ - • ಜ್ಞಾನ ಯೋಗ | ಭಗವದ್ಗೀತಾ ...
    🔰 ರಮಣ ಮಹರ್ಷಿ 🔰
    👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - • ಶ್ರೀ ರಮಣ ಮಹರ್ಷಿ - ಜೀವನ...
    👉 ರಮಣ ಮಹರ್ಷಿ ಸೂಕ್ತಿಗಳು - • ರಮಣ ಮಹರ್ಷಿ ಸೂಕ್ತಿಗಳು |...
    👉 ರಮಣ ಮಹರ್ಷಿ ಜೊತೆ ಮಾತುಕತೆ - • ರಮಣ ಮಹರ್ಷಿ ಜೊತೆ ಮಾತುಕತ...
    👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು - • ಧ್ಯಾನದ ಬಗ್ಗೆ ರಮಣ ಮಹರ್ಷ...
    👉ರಮಣ ಮಹರ್ಷಿ ವಿರಚಿತ ಸತ್ ದರ್ಶನ - • ರಮಣ ಮಹರ್ಷಿ ವಿರಚಿತ ಸತ್ ...
    🔰 ಆಧ್ಯಾತ್ಮ 🔰
    👉 ಆಧ್ಯಾತ್ಮಿಕ ಎಂದರೇನು ? - • ಆಧ್ಯಾತ್ಮಿಕ - ಎಂದರೇನು ?...
    🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
    👉 ಏಕಾಗ್ರತೆ - • ಸ್ವಾಮಿ ವಿವೇಕಾನಂದರ ಉಪನ್...
    👉 ಗುರುವಿನ ಅವಶ್ಯಕತೆ - • ಸ್ವಾಮಿ ವಿವೇಕಾನಂದರ ಪ್ರಕ...
    👉 ಜನನ ಮರಣಗಳ ನಿಯಮಗಳು - • ಸ್ವಾಮಿ ವಿವೇಕಾನಂದರ ಉಪನ್...
    👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು - • ಸ್ವಾಮಿ ವಿವೇಕಾನಂದರ - ಚೈ...
    #bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

ความคิดเห็น • 50

  • @dkgombi6444
    @dkgombi6444 วันที่ผ่านมา

    Namaste, Dhanyavadah,
    Excellent explanations and presentation. Background melodious music and recitation by
    Sri Guruvarya makes the hearing pleasurable.
    What is more appreciable is short and precise explanation.
    We shall be very thankful if such presentation is made regarding 10 great ,population Upanishats. What is expected is recitation and Padched and their meaning with explanation as thought in colleges. No more references be made to other like Geeta or puranas etc. Direct explation as mentioned in Upanishad books.
    We earnestly hope you will venture to make vedious on Upanishda for learners. Because Pravachnas by great scholars who make elaborate explanations is time consuming. Direct explanation as did in your Bhagwad Geeta is just enough.

  • @rajagopal1767
    @rajagopal1767 วันที่ผ่านมา

    Harekrishna Hare krishna krishna krishnaHare Hare
    Hsre Rama Hare Rama Rama Rama Hare Hare

  • @sampangimmuniyappa4099
    @sampangimmuniyappa4099 4 วันที่ผ่านมา

    💐🙏💐🙏💐🙏💐 Tumba adbutavaagi Matthu Saralavaagi Vivarisddira Dhanyavadgalu....💐🙏💐🙏💐🙏💐

  • @vasantishetty6276
    @vasantishetty6276 3 วันที่ผ่านมา

    Thanks for sharing like this bhagavadgita with simple and clear shloka and anuvadha in kannada . All Hindus must listen such a holy Gita to get moksha and shanti

  • @prabhakararaogaddikeri2234
    @prabhakararaogaddikeri2234 วันที่ผ่านมา

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. HARI.OM.NAMO Sri.Laxmi. Sri.Rama Sri.Krishna Namo Namaha. 🕉🕉🕉🔔🔔🔔🚩🔯🚩💠🚩✡🎷🔔🔔🔔

  • @manjunathah1158
    @manjunathah1158 22 ชั่วโมงที่ผ่านมา

    ಭಗವದ್ಗೀತೆಯನ್ನು ಇಷ್ಟು ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಹೃತ್ಪೂರ್ವಕ ವಂದನೆಗಳು

  • @dvsshanbhag2068
    @dvsshanbhag2068 5 วันที่ผ่านมา +1

    ಇಷ್ಷು ಸ್ಪಷ್ಟ ನಾನು ಕೇಳಿಯೇ ಇಲ್ಲಾ.ನಮಗೆ ಇದು ಅಗತ್ಯ, ಒಳ್ಳೆಯ ಪ್ರಯತ್ನ

  • @user-wv7xc2lx6p
    @user-wv7xc2lx6p 5 วันที่ผ่านมา

    ❤🙏 ಶ್ರೀ ಕೃಷ್ಣ ಪರಮಾತ್ಮ

  • @user-un2vz6if8d
    @user-un2vz6if8d 22 ชั่วโมงที่ผ่านมา

    ಕೃಷ್ಣಂ ವಂದೇ ಜಗದ್ಗುರು

  • @veenabn1182
    @veenabn1182 4 วันที่ผ่านมา

    ವಿವರಣೆಯನ್ನು ಅದ್ಬುತವಾಗಿ ಕೊಟ್ಟಿದ್ದೀರ ಧನ್ಯವಾದಗಳು

  • @Gamershivani
    @Gamershivani 5 วันที่ผ่านมา

    So, beautiful explained,om namah shivay

  • @vasunavi4766
    @vasunavi4766 4 วันที่ผ่านมา

    Om eti yakaksharan bramha

  • @kalpanakv3546
    @kalpanakv3546 2 วันที่ผ่านมา

    🙏🏼🙏🏼🙏🏼🙏🏼🙏🏼🙏🏼🙏🏼

  • @pushpalathabai706
    @pushpalathabai706 วันที่ผ่านมา

    🙏🙏🙏❤️

  • @viswanathsk206
    @viswanathsk206 3 วันที่ผ่านมา

    🙏🏼🙏🏼🙏🏼

  • @leelavathimogera4883
    @leelavathimogera4883 6 วันที่ผ่านมา

    🙏🏻🙏🏻🙏🏻

  • @gurudevi.m.hhiremath4880
    @gurudevi.m.hhiremath4880 6 วันที่ผ่านมา

    🙏🙏🙏🙏

  • @Snagaraj-bg5hl
    @Snagaraj-bg5hl 9 วันที่ผ่านมา

    Nàmaste.jaisrikrishna

  • @allinone01237
    @allinone01237 6 วันที่ผ่านมา

    Jaisrikiana❤

  • @RangadhamaiahBudaal
    @RangadhamaiahBudaal 4 วันที่ผ่านมา

    ❤❤❤

  • @n4u4ever
    @n4u4ever 7 วันที่ผ่านมา

    🙏🙏❤️🙏❤️❤️

  • @Gamershivani
    @Gamershivani 5 วันที่ผ่านมา

    Pranam,

  • @vinodsafare6736
    @vinodsafare6736 ปีที่แล้ว +15

    ಈ ನಿಮ್ಮ ಪರಿಶ್ರಮಕ್ಕೆ ನನ್ನ ಒಂದು ಪ್ರಣಾಮ 🙏. ಸರಳವಾಗಿ, ಸವಿವರವಾಗಿ ತಿಳಿಸಿ ಕೊಟ್ಟಿದ್ದೀರಿ ಮತ್ತೆ ಕನ್ನಡ ಉಚ್ಚಾರಣೆ ಅತಿಸ್ಪಷ್ಟ್, ಮಧುರ. ನಿಮಗೆ ಜವಾಗಲಿ. ಯಾವುದೇ ಸಂಶಯಗಳಿಗೆ ಆಸ್ಪದ ಬಾರದಂತೆ ಹೇಳಿದ್ದೀರಿ ಧನ್ಯವಾದ 🙏

  • @vijayalakshmi3981
    @vijayalakshmi3981 6 วันที่ผ่านมา

    💐👃👃👃👃👃

  • @ranjitharanganath
    @ranjitharanganath 7 วันที่ผ่านมา +2

    ಆಹಾ ಆನಂದ ಆಗ್ತಿದೆ ತುಂಬು ಹೃದಯದ ಧನ್ಯವಾದಗಳು🙏🙏

  • @jaganmohanreddypenumuru6834
    @jaganmohanreddypenumuru6834 4 วันที่ผ่านมา

    Thank You

  • @kanthraajmd2534
    @kanthraajmd2534 ปีที่แล้ว +3

    "Hare Krishna"

  • @prabhakararaogaddikeri2234
    @prabhakararaogaddikeri2234 9 วันที่ผ่านมา +1

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. 🕉🕉🕉🔔🔔🔔✡✡✡🔯🔯🔯💠💠💠🚩🚩🚩

  • @Shruthi-tc6td
    @Shruthi-tc6td 6 วันที่ผ่านมา

    ,Sir thamage thumba dannyavadagalu

  • @bhavanar7739
    @bhavanar7739 6 วันที่ผ่านมา

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏

  • @sugaiahsugaiahmathpahi1710
    @sugaiahsugaiahmathpahi1710 7 วันที่ผ่านมา

    ನಿಮ್ಮ ಪರಿಶ್ರಮಕ್ಕೆ ನಾನು ಮಾಡುವ ತುಂಬು ಹೃದಯದ ವಂದನೆಗಳು ನಿನಗೆ ಶುಭವಾಗಲಿ 🌹🌼🙏🙏🌼🌹

  • @PoojaPooja-vv8nc
    @PoojaPooja-vv8nc 17 วันที่ผ่านมา +1

    So so beautiful explained sir tq you

  • @LakshmiVishwanath-le6eh
    @LakshmiVishwanath-le6eh 12 วันที่ผ่านมา +1

    🙏🙏🙏🙏🙏🙇

  • @prabhakararaogaddikeri2234
    @prabhakararaogaddikeri2234 15 วันที่ผ่านมา

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. HARI.OM.NAMO Sri.Laxmi. Mahalaxmi Marthandz Bhagavate Swamy Namo Namaha. 🕉🔕🔕🔔🔔🔔🎷🎷🎷🚩🚩🚩✡✡✡🔯🔯🔯💠💠💠

  • @jayppagb7437
    @jayppagb7437 8 วันที่ผ่านมา +2

    ದಯವಿಟ್ಟು. ಮುಂದಿನ. ಅದ್ಯಾಯಗಳನ್ನು. ಪ್ರಸಾರ. ಮಾಡಿ. ಧನ್ಯವಾದಗಳು

  • @puttammaradhe9612
    @puttammaradhe9612 20 วันที่ผ่านมา

    Sri krishnaya namah

  • @VinodVinod-il2op
    @VinodVinod-il2op 4 หลายเดือนก่อน +1

    Hare krishna

  • @Kamadenu-rh8lg
    @Kamadenu-rh8lg 19 วันที่ผ่านมา

    🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kanthakumar5130
    @kanthakumar5130 20 วันที่ผ่านมา

    So nice

  • @ParasannacsParasannacs
    @ParasannacsParasannacs 26 วันที่ผ่านมา +1

    ಶ್ರೀ ಹರಿ ಕೃಷ್ಣ ಪ್ರಸನ್ನ ಡೈವರ್ ♥️🌹🙏🌹♥️ಚಿಗಳ್ಳಿಕಟ್ಟೆ ಗ್ರಾಮ ಧ್ಯಾನ ಶ್ರೀ ಕೃಷ್ಣ ಹರಿ ❤️🙏♥️

  • @RangadhamaiahBudaal
    @RangadhamaiahBudaal 4 วันที่ผ่านมา

    2:32 2:34 😢😮😅😊

  • @gundappagoudajaraddi6546
    @gundappagoudajaraddi6546 ปีที่แล้ว +3

    Sir plz mundina adyagalagannu haaki

  • @nagarajappatagi-pd7fi
    @nagarajappatagi-pd7fi 20 วันที่ผ่านมา

    🌹🪔🍎🙏

  • @prabhakararaogaddikeri2234
    @prabhakararaogaddikeri2234 4 วันที่ผ่านมา

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. HARI.OM.NAMO Sri.Rama Sri.Krishna Namo Namaha. 🕉🔔🕉🔔🕉🔔🚩🔯💠🚩🚩🔔🔔🔔