ಅರ್ಜುನ ವಿಷಾದ ಯೋಗ | ಭಗವದ್ಗೀತಾ - ಅಧ್ಯಾಯ 1 | Bhagavad Gita in kannada | Chapter 1

แชร์
ฝัง
  • เผยแพร่เมื่อ 3 ก.พ. 2023
  • #ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.
    ಮೊದಲ ಅಧ್ಯಾಯದಲ್ಲಿ ಮನಃಶಾಸ್ತ್ರಕ್ಕೆ (psychology) ಸಂಬಂಧಪಟ್ಟ ಅನೇಕ ವಿಷಯಗಳಿವೆ. ಈ ಅಧ್ಯಾಯದಲ್ಲಿ ಯುದ್ಧ ನಡೆಯುವ ಪೂರ್ವ ಕ್ಷಣದಲ್ಲಿ ಯುದ್ಧ ಭೂಮಿಯಲ್ಲಿ ನಿಂತಿದ್ದ ಅರ್ಜುನ ಹಾಗೂ ದುರ್ಯೋಧನರ ಮನಸ್ಥಿತಿ ಹೇಗಿತ್ತು ಎನ್ನುವ ಅಪೂರ್ವ ವಿಶ್ಲೇಷಣೆ ಅಡಗಿದೆ. ಇಲ್ಲಿ ಹೇಳಿರುವ ಮನ:ಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ ಮಾತ್ರ ಸಂಬಂಧಪಟ್ಟದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟದ್ದು. ಈ ಎಚ್ಚರದಿಂದ ಇಲ್ಲಿ ಬರುವ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಮಗೆ ಈ ಅಧ್ಯಾಯ ಅರ್ಥವಾಗುತ್ತದೆ.
    More videos -
    🔰 ಭಗವದ್ಗೀತಾ 🔰
    👉 ಸಾಂಖ್ಯ ಯೋಗ - • ಸಾಂಖ್ಯ ಯೋಗ | ಭಗವದ್ಗೀತಾ...
    👉 ಕರ್ಮ ಯೋಗ - • ಕರ್ಮ ಯೋಗ | ಭಗವದ್ಗೀತಾ -...
    👉 ಜ್ಞಾನ ಯೋಗ - • ಜ್ಞಾನ ಯೋಗ | ಭಗವದ್ಗೀತಾ ...
    🔰 ರಮಣ ಮಹರ್ಷಿ 🔰
    👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - • ಶ್ರೀ ರಮಣ ಮಹರ್ಷಿ - ಜೀವನ...
    👉 ರಮಣ ಮಹರ್ಷಿ ಸೂಕ್ತಿಗಳು - • ರಮಣ ಮಹರ್ಷಿ ಸೂಕ್ತಿಗಳು |...
    👉 ರಮಣ ಮಹರ್ಷಿ ಜೊತೆ ಮಾತುಕತೆ - • ರಮಣ ಮಹರ್ಷಿ ಜೊತೆ ಮಾತುಕತ...
    👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು - • ಧ್ಯಾನದ ಬಗ್ಗೆ ರಮಣ ಮಹರ್ಷ...
    👉ರಮಣ ಮಹರ್ಷಿ ವಿರಚಿತ ಸತ್ ದರ್ಶನ - • ರಮಣ ಮಹರ್ಷಿ ವಿರಚಿತ ಸತ್ ...
    🔰 ಆಧ್ಯಾತ್ಮ 🔰
    👉 ಆಧ್ಯಾತ್ಮಿಕ ಎಂದರೇನು ? - • ಆಧ್ಯಾತ್ಮಿಕ - ಎಂದರೇನು ?...
    🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
    👉 ಏಕಾಗ್ರತೆ - • ಸ್ವಾಮಿ ವಿವೇಕಾನಂದರ ಉಪನ್...
    👉 ಗುರುವಿನ ಅವಶ್ಯಕತೆ - • ಸ್ವಾಮಿ ವಿವೇಕಾನಂದರ ಪ್ರಕ...
    👉 ಜನನ ಮರಣಗಳ ನಿಯಮಗಳು - • ಸ್ವಾಮಿ ವಿವೇಕಾನಂದರ ಉಪನ್...
    👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು - • ಸ್ವಾಮಿ ವಿವೇಕಾನಂದರ - ಚೈ...
    #bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

ความคิดเห็น • 82

  • @jspatil5869
    @jspatil5869 ปีที่แล้ว +18

    Explain with music it sounds good and once I watch a video, it feels very happy.thank you

    • @sachin_kumar1214
      @sachin_kumar1214 23 วันที่ผ่านมา +3

      Hare Krishna pramatama❤🚩

    • @vinuthakeshava102
      @vinuthakeshava102 11 ชั่วโมงที่ผ่านมา

      1111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111114😢011​@@sachin_kumar1214

  • @madhusudhan2156
    @madhusudhan2156 9 วันที่ผ่านมา +7

    ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ 🙏🙏

  • @shrikantboryal2692
    @shrikantboryal2692 2 วันที่ผ่านมา +1

    ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.

  • @satheeshms6484
    @satheeshms6484 17 วันที่ผ่านมา +9

    ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಇವತ್ತಿನ. ಓಡುವ ಜಗತ್ತಿಗೇ ಉಪಯುಕ್ತವಾಗಿದೆ,🎉

  • @pushpapalaksha2678
    @pushpapalaksha2678 2 วันที่ผ่านมา +1

    ತುಂಬಾ ಚೆನ್ನಾಗಿದೆ ಶ್ಲೋಕ ಮತ್ತು ಅರ್ಥ ಇರುವುದರಿಂದ ಕೇಳಲು ಸಂತೋಷ ಆಯಿತು.ನಮಸ್ಕಾರಗಳು

  • @shrikantboryal2692
    @shrikantboryal2692 2 วันที่ผ่านมา +1

    ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ

  • @rameshkumbar5592
    @rameshkumbar5592 19 วันที่ผ่านมา +4

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🛕🌹🌷🚩🚩🙏🏻🙏🏻

    • @lakshmihs6370
      @lakshmihs6370 5 วันที่ผ่านมา

      🙏🙏🙏🙏🙏

  • @manasaswamy8956
    @manasaswamy8956 4 วันที่ผ่านมา +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕೇಳುತ್ತಿದ್ದಾರೆ ತುಂಬಾ ಖುಷಿ ಅನಿಸುತ್ತಿದೆ

  • @bhavya7381
    @bhavya7381 5 วันที่ผ่านมา +17

    ನಾನು 6mnth preg. ನಾನು ಕೇಳ್ತಾ ಇರೋವಾಗ ಮಗು movement ಮಾಡುತ್ತೆ.. ಏನೋ ಒಂಥರಾ ಕೇಳಿ ದಾಗ ಖುಷಿ, ಸಮಾಧಾನ... ಸಿಗುತಿದ್ದೆ. ಧನ್ಯವಾದಗಳು 🙏🏻

  • @jayppagb7437
    @jayppagb7437 7 วันที่ผ่านมา +2

    ತುಂಬಾ. ಚನ್ನಾಗಿದೇ. ಮುಂದುವರೆಸಿ. ಕೊನೆಯವರೆಗೆ. ಮೂಡಿ ಬರಲಿ. ಧನ್ಯವಾದಗಳು

  • @veenabn1182
    @veenabn1182 2 วันที่ผ่านมา +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು

  • @ss-hy5nm
    @ss-hy5nm 5 วันที่ผ่านมา

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣಾ ಕೃಷ್ಣ ಹರೇ ಹರೇ🙏🙏🙏🙏🙏

  • @user-my4pn7oy8n
    @user-my4pn7oy8n 16 วันที่ผ่านมา

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ🙏🙏🙏🙏🙏🙏🙏🙏🙏❤❤❤❤❤❤❤❤❤❤

  • @Ramakrishna-1967
    @Ramakrishna-1967 วันที่ผ่านมา

    ತುಂಬ ಸುಮಧುರವಾಗಿದೆ. ಧನ್ಯವಾದಗಳು🙏🙏🙏

  • @sadappajakanur-dm3sp
    @sadappajakanur-dm3sp 2 วันที่ผ่านมา

    Shubhavagali 🙏🙏🙏🙏🙏 hege munduvariyali.

  • @poornimashetty1448
    @poornimashetty1448 3 วันที่ผ่านมา +1

    ತುಂಬಾ ಚೆನ್ನಾಗಿದೆ 🎉

  • @cnvenkatesh8198
    @cnvenkatesh8198 วันที่ผ่านมา

    ಕೇಳುತ್ತಿದ್ದರೆ ಮೈ ನವಿರೇಳುತ್ತದೆ.🙏.🙏

  • @bhavanar7739
    @bhavanar7739 5 วันที่ผ่านมา

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ವೆಂಕಟ 🙏

  • @shantharao71
    @shantharao71 15 วันที่ผ่านมา +2

    I am glad I cam across this video. In my opinion, it would be better if Slokas are rendered without raga. And back ground music is not necessary. One can focus better on the explanation.
    Such discourses must become a regular program in any place it can be conducted. At least once a week. Saturday could be the day.
    Less Puja rituals and more time devoted to educate public the inner meanings of the Baghwadgita. This itself Is puja to lord Krishna.

  • @lalitharao22
    @lalitharao22 5 วันที่ผ่านมา +1

    ನಮೋ ನಮಃ 🙏🙏🙏

  • @prabharmurthy2384
    @prabharmurthy2384 4 วันที่ผ่านมา +1

    Thumba chennagide❤

  • @user-wv7xc2lx6p
    @user-wv7xc2lx6p 3 วันที่ผ่านมา

    ❤🙏 ಶ್ರೀ ಕೃಷ್ಣ ಪರಮಾತ್ಮ

  • @rekhashreechandranrekhashr6933
    @rekhashreechandranrekhashr6933 3 วันที่ผ่านมา

    Inthaha olleya prayathnakke dhanyavaadagalu

  • @mruthunjayahegde6950
    @mruthunjayahegde6950 4 วันที่ผ่านมา

    🎉🎉🎉 deerga danda namaskaragalu.

  • @HamsikajkHamsika
    @HamsikajkHamsika 3 วันที่ผ่านมา

    Hare krishna

  • @vasanthishetty305
    @vasanthishetty305 6 วันที่ผ่านมา

    Hare krishna Hare krishna Krishna Krishna hare hare ,🙏🙏🙏🙏

  • @rekhashreechandranrekhashr6933
    @rekhashreechandranrekhashr6933 3 วันที่ผ่านมา

    Jai raadhekrishna

  • @nagaveni5653
    @nagaveni5653 วันที่ผ่านมา

    ತುಂಬಾ ಚೆನ್ನಾಗಿದೆ ಯಾರು ಹೇಳಿದ್ದಾರೆ ಅಂತ ಹಾಕಿಲ್ಲ

  • @user-xm2ox8rv6l
    @user-xm2ox8rv6l 19 วันที่ผ่านมา

    Hare Krishna hare Krishna Krishna Krishna hare hare hare Rama hare Rama Rama Rama hare hare

  • @harikrishna00200
    @harikrishna00200 2 วันที่ผ่านมา +1

    Wow

  • @anithavasudev9551
    @anithavasudev9551 13 วันที่ผ่านมา

    Hare krishna pahimam rakshamam 🙏🙏🙏🙏🙏⚘️⚘️⚘️⚘️⚘️

  • @Karnataka7777
    @Karnataka7777 2 หลายเดือนก่อน +1

    Hare ram hare krishna

  • @shreemathihebbar308
    @shreemathihebbar308 11 วันที่ผ่านมา +1

    🙏🙏🙏🙏🙏

  • @puttammaradhe9612
    @puttammaradhe9612 19 วันที่ผ่านมา

    Harekrishna

  • @saraswathich951
    @saraswathich951 4 วันที่ผ่านมา

    🙏🏻🙏🏻🙏🏻

  • @Nationalist914
    @Nationalist914 4 วันที่ผ่านมา

    💕🕉️🙏💞💕

  • @pallavigandolkar2186
    @pallavigandolkar2186 2 วันที่ผ่านมา

    👌👌

  • @SunilNayak-jf3pq
    @SunilNayak-jf3pq 3 วันที่ผ่านมา

    🙏🙏🙏🙏🙏🙏🙏🙏🙏🙏

  • @Lachamanna.1975
    @Lachamanna.1975 3 วันที่ผ่านมา

    🙏🙏🙏

  • @SubhashKumbar-sf9no
    @SubhashKumbar-sf9no 4 วันที่ผ่านมา

    🙏🏼🙏🏼🙏🏼

  • @vishnumoorthyvarambally9885
    @vishnumoorthyvarambally9885 17 วันที่ผ่านมา

    Very much informative

  • @user-xl8jn1ml8h
    @user-xl8jn1ml8h วันที่ผ่านมา

    Dhvani tumbaa channagide keeltaane irabeeku anta anisuttade vandanegalu

  • @kavithaprasad6101
    @kavithaprasad6101 4 วันที่ผ่านมา

    Nice 🙏🙏🙏🙏

  • @mallikarjunapujar7209
    @mallikarjunapujar7209 หลายเดือนก่อน +2

    ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ

  • @karna.l5199
    @karna.l5199 3 วันที่ผ่านมา

  • @viswanathsk206
    @viswanathsk206 2 วันที่ผ่านมา

    🙏🙏🙏🏼

  • @kala6423
    @kala6423 16 วันที่ผ่านมา

    🙏🏻🙏🏻🙏🏻🙏🏻🙏🏻💐

  • @bhaskaranaik6672
    @bhaskaranaik6672 5 วันที่ผ่านมา

    ,🙏

  • @Kamadenu-rh8lg
    @Kamadenu-rh8lg 18 วันที่ผ่านมา

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @pratibhanayak7393
    @pratibhanayak7393 8 วันที่ผ่านมา

    🙏🙏🙏🙏🙏👏🏻👏🏻👏🏻👏🏻👏🏻

  • @rajanikulkarni4225
    @rajanikulkarni4225 15 วันที่ผ่านมา

    ❤❤ 6:09

  • @sugaiahsugaiahmathpahi1710
    @sugaiahsugaiahmathpahi1710 6 วันที่ผ่านมา

    💐🌹🙏🙏🙏🌹💐

  • @ChandraShekhar-jt1ly
    @ChandraShekhar-jt1ly 23 วันที่ผ่านมา

    HARIOM
    🙏🙏🙏🙏🙏

  • @sandhyags5105
    @sandhyags5105 5 วันที่ผ่านมา

    Nice 👍

  • @kamaladc7759
    @kamaladc7759 5 วันที่ผ่านมา

    🎉🎉🎉🎉🎉

  • @netravatigouda6886
    @netravatigouda6886 3 วันที่ผ่านมา

    Nice

  • @nagarajraj8474
    @nagarajraj8474 12 วันที่ผ่านมา

    ❤🎉❤

  • @priyaharihar3876
    @priyaharihar3876 15 วันที่ผ่านมา

    Wonderful

  • @veenan.d9743
    @veenan.d9743 หลายเดือนก่อน

    🙏🙏

  • @VinodVinod-il2op
    @VinodVinod-il2op 4 หลายเดือนก่อน

    🙏💐🙏

  • @sujathavasudeva9402
    @sujathavasudeva9402 5 วันที่ผ่านมา +1

    V.good & super Daily Barali

  • @guruprince8665
    @guruprince8665 3 หลายเดือนก่อน

    ❤❤❤❤

  • @TheArtistAlliance9405
    @TheArtistAlliance9405 5 หลายเดือนก่อน

    Thank you sir 🙏🙏

  • @sadasivaahobala7853
    @sadasivaahobala7853 3 วันที่ผ่านมา +1

    Is this the voice of Swamy Vidya Bhushana doing Bhagavad Gita Pravachana? Hare' Krishna

  • @rangoli_rush53
    @rangoli_rush53 2 หลายเดือนก่อน

    Nicely explained 🙏🏻🙏🏻

  • @hemavathirai8634
    @hemavathirai8634 11 วันที่ผ่านมา +1

    🪔🪔🙏🙏🙏

  • @vijayakumarikp1649
    @vijayakumarikp1649 17 ชั่วโมงที่ผ่านมา +1

    Idu vidyabhushnaru hadidantide

  • @tmsatheesha
    @tmsatheesha หลายเดือนก่อน +3

    Please remove the background music ( especially during explanation).
    Please consult ENT scientist how brain works. Parallel activities for brain is not good

  • @kavyahd8106
    @kavyahd8106 7 วันที่ผ่านมา

    🙏🙏🙏🙏🙏

  • @PrasannaKumar-pf4vj
    @PrasannaKumar-pf4vj 3 วันที่ผ่านมา

    🙏🙏🙏🙏🙏