Aa Tune Heliddu Vishnu Dada | ಆ ಟ್ಯೂನ್‌ ಹೇಳಿದ್ದು ವಿಷ್ಣು ದಾದ | Article - 3 | Premakavi K Kalyan |

แชร์
ฝัง
  • เผยแพร่เมื่อ 18 ธ.ค. 2022
  • ARTICLE - 3 ಮೇರುನಟ ಡಾ|| ವಿಷ್ಣುವರ್ಧನ್‌ ರವರ ಅಭಿನಯದ ʼಕೋಟಿಗೊಬ್ಬʼ ಚಲನಚಿತ್ರದ ಜನಪ್ರಿಯ ಗೀತೆಯಾದ "ಕಾವೇರಿಗೆ ಕಾಲುಂಗುರ ತೊಡಿಸಿ" ಎಂಬ ಹಾಡು ಹುಟ್ಟಿದ ಸಂದರ್ಭದ ವಿವರಣೆ..
    .
    .
    ಹೃದಯಪೂರ್ವಕ ಕೃತಜ್ಞತೆಗಳು :
    ಡಾ|| ವಿಷ್ಣುವರ್ಧನ್‌ ಸರ್‌ ರವರ ಗೌರವಾನ್ವಿತ ಕುಟುಂಬ ವರ್ಗಕ್ಕೆ
    .
    .
    ಆತ್ಮಪೂರ್ವಕ ಕೃತಜ್ಞತೆಗಳು :
    ವಿಶ್ವದೆಲ್ಲೆಡೆ ಇರುವ ವಿಷ್ಣು ಸರ್‌ ರವರ ಹೃದಯವಂತ ಅಭಿಮಾನಿ ಬಳಗಕ್ಕೆ.
    .
    .
    ಗೌರವಪೂರ್ವಕ ಕೃತಜ್ಞತೆಗಳು :
    ʼಕೋಟಿಗೊಬ್ಬʼ ಚಲನಚಿತ್ರ ತಂಡದ ಸರ್ವರಿಗೂ..
    .
    .
    Technical Team :
    Snehamayi Salian, Megharaj(Maani), Vijaykrishna D, Vinu Manassu, Ganapathi Bhat(Kodagu), GS Shivananda, Harikavya, Anil kumar (Mysore), Venki UDV, Ganesha (Bantwala).
    .
    .
    Follow us on :
    Facebook : / premakavikkalyan1
    Instagram : premakavi?...
    Wikipedia : en.wikipedia.org/wiki/K._Kalyan
    .
    .
    Special Regards :
    Aishwarya (Ashwini Sathwik. Belgaum)
    .
    .
    Respectful Regards :
    T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
    .
    .
    Special Thanks to :
    Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Anjaneya(Prashanth Naik), Vinay Jadhav & Sukruthi Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar.
    .
    .
    Legal Advisors :
    Karthik Sudhan & Sandeep Ravi.
    .
    .
    Academical Consultancy :
    Vinay Jadhav & team
    .
    .
    Photo credits : Internet
    .
    .
    Content, Music and Presented by : K Kalyan
    .
    .
    Please watch full video and do Subscribe, Like, comment and Share
    .
    .
    Thank you
    .
    .
    #vishnuvardhan #kkalyan #kotigobba #youtubeshorts #kotigobba movie #dada #vishnudada #vishnu #yajamana #song #love #kaverige #kalungura #spbalusongs #musician #hitsongs #favourite #kannadiga #abhinayabhargava #nagarahavu #vishnuvardhana #life #vishnuvardhan #deva #rajanikanth #basha #rajani #superstar #spb #spbalasubrahmanyam #ilayaraja #nammooramandarahoove #raceview #hotel #drvishnuvardhan #annamalai #music #artist #studio #chitra #kschithra #bandhana #rajkumar #drrajkumar #punithrajkumar #appu #punithfans #instagram #video #vlog #live #life #youtubechannel #memes #twitch #premakavithalu #premakaavikkalyan #kkalyan #k #kalyan #love #lovesongs #kannadafilms #kannadafilmindustry #lovesongs #motivation #inspiration #kannada #kannadalyricstrending #lyrics #lyricist #instagram #youtubeshorts #twitter #facebook #telegram #tunturu #neeneneene #usireusire #araluvahoovugale #spb #sjanaki #kannadafilms #movies #kannadamovies #kannadamovies #love #lovesongs #astrology #kannadaliterature #literature #karnataka #india #youtubeshorts #video #vlog #live #life #youtubechannel #memes #twitch #viral #lol #trending #newvideo #motivation #motivationalvideos #motivational #kranti #ui #upendra #motivationalspeaker #motivationalvideo #inspiration #success #inspirational #nevergiveup #life #lifestory #lifehacks #lifetips #lifegyan #lifestory #lifegoeson #lifestyle #lifestylevlog #trending #happiness #fashion #shorts #nammakarnataka #bengaluru #bangalore #kannadiga #politics #loveyourself #firstlove #poetry #poetry #music #muscians #heart #manase #meditation #mediationmusic #lucky #cricket #psychology #spirituality #drrajkumar #puneethrajkumar #darshan #dboss #medication #planets #earth #calender #youtubeislife #subscriber #youtubeguru #youtubecontent #newvideo #subscribers #youtubevideo #youtub #youtuber #youtubevideos #youtubeguru #youtubecontent #newvideo #subscribers #youtubevideo #youtub #youtuber #viral #subscribe #gamer #rap #facebook #explore #ps #art #soundcloud #k #artist #trending #newmusic #likeforlikes #followforfollowback #photography #fun #live #funny #comedy #lol #life #fun #memes #trending

ความคิดเห็น • 367

  • @suryakumarkumar9290
    @suryakumarkumar9290 ปีที่แล้ว +5

    ನನ್ನ ದಿಲ್ ಗೆ ತುಂಬಾ ಖುಷಿ ಪಟ್ಟಿದೆ ಸರ್.... ಲವ್ ದಾದಾ...ಧನ್ಯವಾದಗಳು ತುಂಬಾ ಇಷ್ಟ ನೀವು ಕೂಡ...... ಸರ್

  • @nrranga
    @nrranga ปีที่แล้ว +11

    ಚಿಕ್ಕ ವಯಸ್ಸಿನಲ್ಲಿ ನನಗೆ ಈ ಸಾಹಿತ್ಯ ಕೆ ಕಲ್ಯಾಣ್ ಅಂತ ಕ್ಯಾಸೆಟ್ ಬರೋದು ಯಾರು ಅಂತ ತಲೆಕೆಡಿಸಿಕೊಳ್ಳುತ್ತಿದೆ ಇವಾಗ ಖುಷಿಯಾಯ್ತು ಧನ್ಯವಾದಗಳು ಶುಭವಾಗಲಿ ಬ್ರದರ್

  • @manjurayanna26
    @manjurayanna26 ปีที่แล้ว +7

    ವಾವ್ ಅಣ್ಣಾಜಿ ನಿಮ್ಮ ಮಾತುಗಳ ವೈಶಿಷ್ಟ್ಯತೆಗೆ ಸೃಷ್ಟಿಯೇ ತಲೆದೂಗಿದರೂ ಅತಿಶಯೋಕ್ತಿಯೇನಾಗಲಾರದೆಂಬುದೊಂದು ಅನಿಸಿಕೆ ನನ್ ಅಂತರಂಗದ ಭಾವನೆ..
    ನನ್ನ ಮಾನಸಿಕ ಗುರುಗಳು ನೀವು.. ಕೋಟಿ ನಮಸ್ಕಾರಗಳು ನಿಮಗೆ 🙏🙏🙏🌹❤

  • @shashikumar-hn1ub
    @shashikumar-hn1ub ปีที่แล้ว +12

    ಜೈ ವಿಷ್ಣುದಾದ 🦁🦁 ಸರ್ ನಿಮ್ಮ ಸಾಹಿತ್ಯಕ್ಕೆ .SPBಯವರ ಧ್ವನಿಗೆ ಕೋಟಿ ಕೋಟಿ ನಮಸ್ಕಾರಗಳು👏👏👏

  • @rukminicr8248
    @rukminicr8248 ปีที่แล้ว +6

    ನಿಮ್ಮ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ ಸರ್ ಧನ್ಯವಾದಗಳು

  • @BossBoss-lx6xy
    @BossBoss-lx6xy ปีที่แล้ว +20

    ಎಲ್ಲಿ ಇಟ್ಟೀರ್ತಿರ ದೊರೆ ಗಳೇ ಈ ಕನ್ನಡ ಪದ ಗಳ ನಿಮಗೊಂದು ಕೋಟಿ ನಮನ 🙏🙏🙏🙏🙏

  • @nihalg10
    @nihalg10 ปีที่แล้ว +9

    ಪ್ರೇಮ ಕವಿ ಕೆ ಕಲ್ಯಾಣ್😘😘
    ಪ್ರಕೃತಿ ಕವಿ

  • @bheemas7092
    @bheemas7092 ปีที่แล้ว +5

    Karnatakada hemme namma vishnu daada

  • @malleshvishnudada
    @malleshvishnudada ปีที่แล้ว +6

    🙏🙏🙏ಅಬ್ಬಾ ನೀವು ಹೇಳೊದು ನೋಡಿದ್ರೆ ಕಣ್ಣಲ್ಲಿ ನೀರು ತುಂಬಿ ಬರುತ್ತೆ ಸರ್🙏🙏🙏

  • @parashivamurthyb9899
    @parashivamurthyb9899 ปีที่แล้ว +5

    ನಿಮ್ಮ ಅನುಭವಗಳನ್ನು ಕೇಳುತ್ತ ಇದ್ರೆ.... ರೋಮಾಂಚನ ಆಗ್ತಿದೆ... ಸರ್.... ನಿಮ್ಮ ಸಾಹಿತ್ಯ... ಭೂಮಿ ಇರೋವರೆಗೂ... ಜೀವಂತ ಸರ್... ಆ ದಿನಗಳೇ ಬೇರೆ..... 😘💐💐💐ನಿಮ್ಮನ್ನು ಪಡೆದ ಕನ್ನಡಿಗರು ನಾವೇ ಧನ್ಯ...

  • @vivekanandabj8472
    @vivekanandabj8472 ปีที่แล้ว +64

    ವಿಷ್ಣು ಸಾರ್ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು

  • @icannigeri5494
    @icannigeri5494 ปีที่แล้ว +8

    ಶ್ರೀ ವಿಷ್ಣುವಧ೯ನರ ಬಾಧ್ಯತೆ ಈ ಹಾಡಿನ ಬಗ್ಗೆ ಕೇಳಿ ತುಂಬಾ ಸಂತೋಷ ವಾಯಿತು. ಧನ್ಯವಾದಗಳು🌹

  • @laxshmirao6966
    @laxshmirao6966 ปีที่แล้ว +72

    ಹೃದಯವಂತನ ಕವಿ ಹೃದಯಕ್ಕೆ ಒಂದು ನಮನ..

  • @seasonalfruit1673
    @seasonalfruit1673 ปีที่แล้ว +14

    ಕರುನಾಡಿನ ಭೂಪಟ ಅಂತ ಬಂದ ತಕ್ಷಣ ಬ್ಯಾಕ್ ಗ್ರೌಂಡ್ ಅಲ್ಲಿ ಕರ್ನಾಟಕ ಮ್ಯಾಪ್ ಬರುತ್ತೆ. ಜೊತೆಗೆ ವಿಷ್ಣುವರ್ಧನ್ ಬಂದಾಗ ಇವತ್ತಿಗೂ ಮೈ ಜುಮ್ಮ್ ಅನ್ನುತ್ತೆ. ಇದನ್ನು ಬರೆಯಬೇಕಿದ್ರೆ ಕಣ್ಣು ವದ್ದೆ ಆಗಿವೆ. I Love Vishnuvardhan.... Such a stylish and smooth heart person.

  • @aspandav5687
    @aspandav5687 ปีที่แล้ว +2

    ಕಲ್ಯಾಣ ಸರ್ ನಮ್ಮ ಸಾಹಸಸಿಂಹ ರ ಬಗ್ಗೆ ಮತ್ತೊಮ್ಮೆ ನೆನಪಿಸಿ ಮಾತಾಡಿದ್ದು ತುಂಬಾ ಸಂತೋಷ ಆಗಿದೆ ನಮ್ಮ ವಿಷ್ಣು ದಾದಾ ಅಂದ್ರೇನೆ ಹಾಗೆ ಅವರಂತ ಹೃದಯವಂತ ಮಾಣಿಕ್ಯ ಮತ್ತೇ ಸಿಗಬೇಕಾದರೆ ಮತ್ತೇ ಅವರೇ ಹುಟ್ಟಿ ಬರಬೇಕು ಜೈ ವಿಷ್ಣು ದಾದಾ 🙏🙏🌹🌹🙏🙏

  • @Peaceful_Soul.....
    @Peaceful_Soul..... ปีที่แล้ว +9

    ದಾದಾ ಅವರ ಚಿತ್ರದ ಹಾಡುಗಳಲ್ಲಿ ಕಾವೇರಿಗೆ ಕಾಲುಂಗುರ ತೊಡಿಸಿ ಈ ಒಂದು ಹಾಡು ಸಹ ನನ್ನ ಅಚ್ಚುಮೆಚ್ಚಿನ ಹಾಡು.... ಈ ಹಾಡಿನ ಸಾಲುಗಳನ್ನು ಬರೆದ ನಿಮಗೆ ತುಂಬು ಹೃದಯದ ಧನ್ಯವಾದಗಳು🙏😇

  • @siddhaarthkb117
    @siddhaarthkb117 ปีที่แล้ว +4

    ನಮಸ್ತೆ ಪ್ರೀತಿಯ ಕೆ. ಕಲ್ಯಾಣ್ sir ಗೆ, ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ವಿಡಿಯೋ ನೋಡಿ ನೋಡಿ ನಿಮ್ಮ ಅಭಿಮಾನಿ ಅದೆ. ಎಷ್ಟೋ ಸಾರಿ ನಿಮ್ಮ ಹೆಚ್ಚು ಹೆಚ್ಚು ಮಾತು ಕೇಳ್ಬೇಕು ಅಂತ ತುಂಬಾ ಅನ್ಕೋತ ಇದ್ದೆ, ಈಗ ನೀವೇ ಯೌಟ್ಯೂಬ್ ವಿಡಿಯೋ ಮಾಡ್ತಾ ಇರೋದು ನಂಗಂತ್ತು ಬಹಳ ಖುಷಿ ಆಯಿತು. ಈಗೆ ಬರ್ತಾ ಇರ್ಲಿ sir. ನಿಮ್ಮ ಬಗ್ಗೆ ತುಂಬಾ ಹೇಳ್ಬೇಕು ಅನ್ಸುತ್ತೆ ಏನ್ ಹೇಳೋದ್ ಗೊತ್ತಾಗ್ತಾ ಇಲ್ಲ ಅಷ್ಟು ಖುಷಿ ಆಗ್ತಾ ಇದೆ. ನಿಮ್ಮ ವಿಡಿಯೋ ಗೆ ಯಾವಾಗ್ಲೂ ಸಕರಾತ್ಮಕ ಕಾಮೆಂಟ್ ಮಾಡ್ತಾನೆ ಇರ್ತೀನಿ ❤️❤️❤️❤️❤️❤️❤️❤️❤️

  • @aspandav5687
    @aspandav5687 ปีที่แล้ว +3

    ಕಲ್ಯಾಣ್ ಸರ್ ನಿಮಗೆ ಸಾಹಸಸಿಂಹ ಡಾ ವಿಷ್ಣು ದಾದಾ ಅಭಿಮಾನಿಯಿಂದ ತುಂಬಾ ಧನ್ಯವಾದಗಳು. 🙏🙏ಜೈ ಕೋಟಿಗೊಬ್ಬ ಡಾ. ವಿಷ್ಣು ದಾದಾ 🙏🙏🌹🌹🙏🙏

  • @raghavasr5878
    @raghavasr5878 ปีที่แล้ว +5

    ಅದ್ಭುತ ಸನ್ನಿವೇಶ

  • @subhashnagargonibeedu5874
    @subhashnagargonibeedu5874 ปีที่แล้ว +3

    ವಿಷ್ಣು ಸರ್ ರವರ ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು...

  • @surendrah3033
    @surendrah3033 ปีที่แล้ว +9

    ಎಸ್ ಪಿ ಬಾಲಸುಬ್ರಹ್ಮಣ್ಯ ಸರ್ ವಿಷ್ಣು ಸರ್ ಕೆ ಕಲ್ಯಾಣ್ ಸರ್ ನಿಮಗೆ ಕೋಟಿ ನಮನ ❤️❤️🌹💐♥️🙏🏾

  • @raghud84
    @raghud84 ปีที่แล้ว +8

    ಕಲ್ಯಾಣ್ ಸಾರ್ ನಮ್ಮ ದಾದ ಅವರ ಬಗ್ಗೆ ನೀವು ಹೇಳ್ತಿದ್ರು ಮೈ ಜುಮ್ ಎನ್ನುತೆ ಸಾರ್...love you both of you always......

  • @sanjaysanju8221
    @sanjaysanju8221 ปีที่แล้ว +3

    ನಿಮ್ಮ ಲೇಖನದ ಸಾಲುಗಳು ನಮಗೆ ಅತ್ಯಅಮೂಲ್ಯವಾಗಿದೆ ❤️❤️ಈಗಿನ ಸಿನಿಮಾದ ಹಾಡುಗಳಗೆ ನಿಮ್ಮ ಸಾಹಿತ್ಯ ಬೇಕು ಸರ್ we all waiting sir❣️❣️❣️

  • @shalinigkundapura
    @shalinigkundapura ปีที่แล้ว +6

    ಎಂಥ ಒಂದು ಅದ್ಭುತ ಅನುಭವದ ಮಾತು ನಮ್ಮ ವಿಷ್ಣು ಅಪ್ಪಾಜಿ ಕುರಿತು ಹೇಳಿದ್ದಿರ ಸರ್.. ನಿಮಗಿದೋ ಕೋಟಿ ನಮನ 😊🙏

  • @shreesanjeev1094
    @shreesanjeev1094 ปีที่แล้ว +5

    ಸರ್ ನಿಮ್ಮದೆ ಚಾನಲ್ ಅಂತಾ ನೋಡಿದಾಗ ತುಂಬಾ ಖುಷಿ ಯಾಯಿತು. ನಿಮ್ಮ ಚಾನಲ್ ತುಂಬಾ ಲೇಟಾಯ್ತು.....ಇನ್ನು ಬೇಗಾ ಮಾಡಬೇಕಿತ್ತು...ಅದರು ಪರವಾಗಿಲ್ಲ ನಿಮ್ಮಂತ ಸರಸ್ಪತಿ ಪುತ್ರರು ಇನ್ನು ಹೆಚ್ಚು- ಹೆಚ್ಚು ಬೆಳೆಯಲೇ ಬೇಕು.. ಶುಭವಾಗಲಿ.

  • @gunagowda9447
    @gunagowda9447 ปีที่แล้ว +22

    ನನ್ ದೇವರು ವಿಷ್ಣು ಸರ್ ನೀವು ನೀವು ಮಹಾ ಪುಣ್ಯವಂತರು🙏🙏🙏🙏

  • @vidhyal223
    @vidhyal223 ปีที่แล้ว +8

    ಚಿ ಉದಯಶಂಕರ್ ಬಿಟ್ಟರೆ ಅದ್ಬುತ ಸಾಹಿತಿ ಕವಿ ನೀವೇ ಎಂಥ ಒಳ್ಳೆಯ ಹಾಡುಗಳು ,ವಿಷ್ಣುವರ್ಧನ್ ಸಾರ್ 😍

  • @nammakarunadu5770
    @nammakarunadu5770 ปีที่แล้ว +8

    ಕಲ್ಯಾಣ್ ಸರ್ ನಿಮ್ಮಲ್ಲಿ ಒಂದು ಮನವಿ.... 🦁ವಿಷ್ಣು ಸರ್ ಹಾಗೂ 🎤s p ಬಾಲು ಸರ್ ಒಡನಾಟ ಯಾಗಿತ್ತು ತಿಳಿಸ್ತೀನಿ.... 💛❤️

  • @nagarajanagaraja9168
    @nagarajanagaraja9168 ปีที่แล้ว +4

    ಸರ್ ನಮಸ್ತೆ ಸರ್ ನಿಮ್ಮ ಅವಶ್ಯಕತೆ ಕನ್ನಡ ಚಿತ್ರರಂಗಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ ಆದರೆ ನಿಮ್ಮನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಮನಸ್ಸಿಗೆ ನೋವು ಇದೆ ನೀವು ಸುಮ್ಮನೆ ಇರಬೇಡಿ ದಯವಿಟ್ಟು ನಿಮ್ಮಲ್ಲಿರೋ ಸರಸ್ವತಿ ನಮಗೆ ಮತ್ತೆ ಕೊಡಿ ಅಂತ ಕೇಳಿಕೊಳ್ಳುತ್ತೇವೆ ನಿಮ್ಮನ್ನು ಒಂದು ಹಾಡು ಕೂಡ ಇತಿಹಾಸ ಮತ್ತೆ ಆತರ ಸಾಹಿತ್ಯ ನ ಕೊಡಬೇಕು ಅಂತ ನಿಮ್ಮಲ್ಲಿ ಕಳಕಳಿಯ ಮನವಿ. 🙏🙏🙏🙏🙏

  • @087srikantha
    @087srikantha ปีที่แล้ว +3

    ಅದರಾಳ ಗೌರೀಶಂಕರ ಏನ್ ಬರಿತೀರಿ ನೀವು ವಾವ್...🙏🙏

  • @Mrkotigobba4503
    @Mrkotigobba4503 ปีที่แล้ว +4

    ಧನ್ಯವಾದಗಳು ಸರ್, ಪ್ರೇಮ ಕವಿ ಕಲ್ಯಾಣ್...

  • @shreekanthhiremathdj7604
    @shreekanthhiremathdj7604 ปีที่แล้ว +3

    ಸರ್ ಪ್ಲೀಸ್ ವಿಷ್ಣು ಸರ್ ಜೊತೆ ನೀನು ಇದ್ದಂಥ ಅನುಭವ ಹೇಳಿ ಸರ್ ಮತ್ತೆ ಅವರ ಜೊತೆ ಮಾಡಿದಂತ ಹಾಡುಗಳ ಬಗ್ಗೆ ಹೇಳಿ ಸರ್ ಜೈ ವಿಷ್ಣು ದಾದಾ🙏🙏🙏🙏🙏

  • @kgfilmyklub132
    @kgfilmyklub132 ปีที่แล้ว +3

    ನಮ್ಮೆಲ್ಲರ ಹೃದಯ ಸಿಂಹಾಸನದ ಬಂಧ ನೀವೂ
    ಜೀವನಕ್ಕೆ ದಾರಿದೀಪದಂತೆ ನಿಂತ ಕರ್ಣ ನೀವೂ
    ಆತ್ಮಕ್ಕೆ ಆತ್ಮಸ್ಥೈರ್ಯ ನೀಡಿದವರೂ ನೀವೂ
    ಹೆಸರೆಳುತ್ತಿದ್ದಂತೆ ಮೈ ರೋಮಾಂಚನವಾಗಿ ಜೀವಕ್ಕೆ ಹೊಸ ಹುರುಪು ನೀಡುವ ಹೆಸರೆ
    ಅಭಿಮಾನಿಗಳ ಅಪ್ಪಾಜಿ,ಪ್ರೇಮಕ್ಕೆ ಈ ಬಂಧನ,ಅಭಿನಯಕ್ಕೆ ಭಾರ್ಗವ ಸಾಹಸಸಿಂಹ ಡಾ ವಿಷ್ಣು ದಾದಾ 🔥🔥

  • @varunibr8215
    @varunibr8215 ปีที่แล้ว +3

    ಕವಿ ಮುಖದಿಂದ ಕವಿಸಮಯಗಳ ವಿವರಣೆ ಮನಮುಟ್ಟುವಂತಿದೆ. ನಿಮ್ಮ ರಸಸಮಯಗಳ ನಿರೂಪಣೆಯ ಧಾರೆ ಮುಂದುವರಿಯಲಿ. ಅದನ್ನು ಸವಿಯುವ ಭಾಗ್ಯ ನಮಗಿರಲಿ .ತುಂಬು ಹೃದಯದ ಧನ್ಯವಾದಗಳು.

  • @gowdamv2493
    @gowdamv2493 ปีที่แล้ว +3

    ಪ್ರೇಮ ಕವಿಗೆ ನನ್ನದೊಂದು ಸಲಾಂ.

  • @dharanijain7364
    @dharanijain7364 ปีที่แล้ว +8

    ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಸಾಹಿತ್ಯ ಕೆ. ಕಲ್ಯಾಣ್ ಅಂತ ಬಂದಾಗ್ಲೇ ಹಾಡುಗಳ ಬಗ್ಗೆ ಕುತೂಹಲ ಬರ್ತಿತ್ತು 👍🏼👌🥰💐

  • @prasn9476
    @prasn9476 ปีที่แล้ว +8

    Sir ತುಂಬಾ ಖುಷಿ ಆಯ್ತು, ನಮ್ಮ ವಿಷ್ಣು ಸರ್ ಬಗ್ಗೆ ಕೇಳಿ. ಇನ್ನೂ ಅವರ ಬಗ್ಗೆ ಗೊತ್ತಿರದ ಹಲವಾರು ವಿಷಯಗಳ ತಿಳಿಸಿ... ❤️

  • @Bluesoulrecord
    @Bluesoulrecord ปีที่แล้ว +4

    Nema vistaraneya yochane apara Kalyan sir Jai Vishnu dada 🦁

  • @maheshhg5914
    @maheshhg5914 ปีที่แล้ว +6

    ಸೂಪರ್ ಸ್ಟಾರ್ ವಿಷ್ಣುವರ್ಧನ್ ಅಭಿನಯ ಭಾರ್ಗವ

  • @jagadeesh.cmusickannadacha4088
    @jagadeesh.cmusickannadacha4088 ปีที่แล้ว +10

    ಎಷ್ಟು ಚೆನ್ನಾಗಿ ಹೇಳಿದ್ದಿರಿ ತುಂಬಾ ಧನ್ಯವಾದಗಳು ಕೆ ಕಲ್ಯಾಣ್ ಸರ್ 💐💐💐👌👌👌👏👏👏😍😍😍🙏🙏🙏

  • @vasanthhk1614
    @vasanthhk1614 ปีที่แล้ว +4

    ನನ್ನ ಈ ಸಬ್ಸ್ಕ್ರೈಬ್ ನನ್ನ ಪ್ರೀತಿಯ ವಿಷ್ಣು ದಾದಾ ಗೋಸ್ಕರ 😍😍😍😍

  • @shruthibhat6878
    @shruthibhat6878 ปีที่แล้ว +8

    ಸರ್ ನಿಮ್ಮ ಸಾಹಿತ್ಯ ನನಗೆ ತುಂಬಾ ಇಷ್ಟ, ಅದರಲ್ಲೂ ಅಮೃತ ವರ್ಷಿಣಿ ಚಿತ್ರದ ಹಾಡುಗಳು ಚಿಕ್ಕ ವಯಸ್ಸಿನಿಂದ ನನಗೆ ತುಂಬಾ ತುಂಬಾ ಇಷ್ಟ, ಸಿನಿಮಾ ದಲ್ಲಿ ನಿಮಗೆ ಹೆಚ್ಚು ಅವಕಾಶ ಸಿಗಲಿ, ವಿಷ್ಣು ಅಪ್ಪಾಜಿ ಯವರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಿ, ಧನ್ಯವಾದಗಳು ಸರ್ ನಿಮಗೆ 🙏🏻💐🦁

  • @AnikethanASharma
    @AnikethanASharma ปีที่แล้ว +81

    ಕಾವೇರಿಗೆ ಕಾಲುಂಗುರ ತೊಡಿಸೋದು ಎಂಥಾ ಕಲ್ಪನೆ ಅದರಾಳ ಗೌರಿಶಂಕರ.. ಈ ಹಾಡನ್ನು ಕೊಟ್ಟ ನಿಮಗೂ ದೇವ ಅವರಿಗೂ ಹೃತ್ಪೂರ್ವಕ ವಂದನೆಗಳು ಅಭಿನಂದನೆಗಳು 🙂💐👏👏👏👏🙏 ನೀವು ಕನ್ನಡ ದ ಹೆಮ್ಮೆ ನಿಮಗೆ ಕೊಟಿ ನಮನ.

    • @premakavikkalyan
      @premakavikkalyan  ปีที่แล้ว +8

      ನಿಮ್ಮ ಆಶೀರ್ವಾದ ನಿರಂತರವಾಗಿರಲಿ... ಧನ್ಯವಾದಗಳು ❤🙏

    • @basavarajmgodiyavar2674
      @basavarajmgodiyavar2674 ปีที่แล้ว +1

      Super lines sir

    • @kiranraj9171
      @kiranraj9171 ปีที่แล้ว +1

      @@premakavikkalyan Nam Boss 🦁🥰

  • @mahadevnagouda7460
    @mahadevnagouda7460 ปีที่แล้ว +1

    Entry &Exit Silver jubly star one &Only Vishnu sir. (Naagarahavu &Aptarakshaka).

  • @Israelrasya3209
    @Israelrasya3209 ปีที่แล้ว +4

    Jai Vishnu daada lion is a lion.........

  • @thippeswamymaskal2444
    @thippeswamymaskal2444 ปีที่แล้ว +6

    ನಮ್ಮ ಕನ್ನಡ ನಾಡಿಗೆ ಕನ್ನಡ ನುಡಿಗೆ ನಿಮ್ಮ ಸಾಹಿತ್ಯ ಸಂಗೀತ ಸೇವೆ ಹೀಗೆ ನಿರಂತರವಾಗಿ ಸಾಗುತಿರಲಿ sir 🙏🙏ಓ ಕನ್ನಡದ ಕವಿಯೇ ನಿಮಗೆ ಕೋಟಿ ನಮನ 🙏

  • @bhovi2
    @bhovi2 ปีที่แล้ว +5

    ನಾವು ನಿಮ್ಮ ವ್ಯಕ್ತಿತ್ವ ನಿಮ್ಮ ಜೊತೆ ಬಂದು ನೋಡಬೇಕಾಗಿಲ್ಲ ನಿಮ್ಮ ಒಂದೊಂದು, ಚಿತ್ರಕ್ಕೆ ಬರೆದ ಸಾಲುಗಳೇ ಸಾಕು

  • @rajus4512
    @rajus4512 ปีที่แล้ว +39

    ಕನ್ನಡದ ಪ್ರೇಮಕವಿ ಕೆ ಕಲ್ಯಾಣ್ ಸರ್ ಅನಂತ ಅನಂತ ಧನ್ಯವಾದಗಳು ಸರ್ ನಿಮ್ಮ ಅಪ್ಪಟ ಅಭಿಮಾನಿ

  • @shreedhars397
    @shreedhars397 ปีที่แล้ว +10

    ಕಲ್ಯಾಣ್ ಸರ್ ನೀವು ಹೆಚ್ಚಿನ ಹೆಚ್ಚಿನ ಹಾಡುಗಳನ್ನು ಬರೀಬೇಕು ಸರ್......

  • @magratesajani2651
    @magratesajani2651 ปีที่แล้ว +1

    Naanu ಈ ಹಾಡನ್ನು estu saari keltini andre . Saaku ansalla.. EGA NIV Vishnu sir tune heliddu nodi thumba Khushi aithu.. naanu Vishnu sir avra pakka abhimaani.🥰🥰

  • @rudreshr2987
    @rudreshr2987 ปีที่แล้ว +7

    ತುಂಬು ಹೃದಯದ ಸ್ವಾಗತ ಮರುಕಳಿಸಿದ ನೆನಪಿಗೆ

  • @chethankumar1418
    @chethankumar1418 ปีที่แล้ว +6

    ಕೋಟಿಗೊಬ್ಬ ಚಿತ್ರಕ್ಕೆ ಒಳ್ಳೆ ಸಾಹಿತ್ಯ ಕೊಟ್ಟಿದಿರಾ Sir Super👌🙏🙏🙏

  • @venkateshvenkatesh8891
    @venkateshvenkatesh8891 หลายเดือนก่อน

    ಸರ್ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಇದು ಇನ್ನೂ ತುಂಬಾ ಚೆನ್ನಾಗಿತ್ತು ಜೈ ವಿಷ್ಣು ದಾದಾ

  • @madhusr.sushisamara7691
    @madhusr.sushisamara7691 ปีที่แล้ว +7

    ನಿಮ್ಮ ಬಾಯಲ್ಲಿ ದಾದ ಬಗ್ಗೆ ಕೇಳೋದೆ ಒಂತರಾ ಹಿತ. ಹೇಳೋಕೆ ಪದ ಪುಂಜ ಸಿಗತಿಲ್ಲ 🥰🥰🥰

    • @prashantnaik1248
      @prashantnaik1248 ปีที่แล้ว +2

      ಚೆನ್ನಾಗಿದೆ...ಸುಂದರವಾಗಿ ಮೂಡಿ ಬರುತ್ತಿದೆ.

    • @premakavikkalyan
      @premakavikkalyan  ปีที่แล้ว +2

      ಅವರೆಂದರೆ ನಮಗೆ ಪ್ರಾಣ..

    • @MANJUVISHNUJI..
      @MANJUVISHNUJI.. ปีที่แล้ว

      ​​@@premakavikkalyanದಕ್ಕೆ ನಮಗೂ ನೀವೆಂದರೆ ಇಷ್ಟ ಸರ್... ನಾನು ವಿಷ್ಣುಜೀ ಅಪ್ಪಟ ಅಭಿಮಾನಿ..ಅವರ ಬಗ್ಗೆ ನೀವು ಹೇಳಿದ ಎಲ್ಲಾ ವಿಷಯ ಕೂಡ ಇಷ್ಟ... ನೀವೆಂದರೂ ಅಷ್ಟೆ ಇಷ್ಟ ಅಷ್ಟೆ ಗೌರವ...❤❤❤❤❤we love you sir....

  • @nadagoudabiradar6416
    @nadagoudabiradar6416 ปีที่แล้ว +2

    Thank you very much because tell you vishnuvardhan sir peaces and attitude thanku thanku sir I have nice day

  • @kannadiga0821
    @kannadiga0821 ปีที่แล้ว +4

    🙏 Subscribed
    ಜೈ ವಿಷ್ಣು ದಾದಾ!

  • @messagefullstorieschannel7379
    @messagefullstorieschannel7379 ปีที่แล้ว +6

    ದಾದಾ greatest star

  • @shibocreation8851
    @shibocreation8851 ปีที่แล้ว +9

    ದಾದಾರ ಬಗ್ಗೆ ಇನ್ನೂ ಹೇಳಿ ಸರ್🥰❤️🥺

  • @nagrajh5104
    @nagrajh5104 ปีที่แล้ว +1

    Kalyan sir nimma prathibhe koodaa Gowri shankaradashte yetthara👍🎼🎼🎼🎼🎼🎶🎶🎶🎶🎶🎶🎶🎶🎵🎵🎵🎵🎵🎵🎵🎵🎵🎵👍👍👍👍👍👍👍👍👍👍
    nimma vyakthithwa koodaa Gowri shankarakkintha yetthara
    🙏🙏🙏🙏🙏🙏🙏🙏🙏🙏🙏🙏🙏🙏

  • @jagadishvishnu2684
    @jagadishvishnu2684 ปีที่แล้ว +5

    🙏ದೇವಮಾನವ ವಿಷ್ಣುಬಾಸ್ 🙏❤

  • @prajwaln2609
    @prajwaln2609 ปีที่แล้ว +7

    ನಮ್ಮ ಕನ್ನಡದ ಬಗ್ಗೆ, ನಮ್ಮ ವಿಷ್ಣುದಾದ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ ಸರ್... 🙏🙏🙏

  • @gu7203
    @gu7203 ปีที่แล้ว +5

    ಕಲ್ಯಾಣ್ ಸಾರ್ ನಿಮ್ಮ ಹಾಡುಗಳು ತುಂಬಾ ಇಷ್ಟ ಅದರಲ್ಲಿ ಮೊದಲು ಚಂದ್ರಮುಖಿ ಪ್ರಾಣಸಖಿ ಅಮೃತ ವರ್ಷಾಣಿ ಇಷ್ಟ

  • @rjvlogs1280
    @rjvlogs1280 ปีที่แล้ว +4

    ಜೈ ವಿಷ್ಣು ದಾದಾ ಕನ್ನಡಕ್ಕೆ ನೀವೊಬ್ಬರೇ ಕೋಟಿಗೊಬ್ಬ ಕಲ್ಯಾಣ್ ಸರ್ ಆಲ್ ದಿ ಬೆಸ್ಟ್ ಸರ್💐💐

  • @rhuala4280
    @rhuala4280 ปีที่แล้ว +1

    ನಮ್ ಬಾಸ್ ವಿಷ್ಣು ದಾದಾ

  • @doddabasappabadigera9076
    @doddabasappabadigera9076 ปีที่แล้ว +6

    ನಿರೂಪಣೆ ಬಹಳ ಸೊಗಸಾಗಿ ಮೂಡಿ ಬಂದಿದೆ ಸಾರ್

  • @gururajbagali2690
    @gururajbagali2690 หลายเดือนก่อน

    ನಿಮ್ಮ ಮಾತಿನಲ್ಲಿಯೂ ಕವಿತ್ವ ಅಡಗಿದೆ. ಅದ್ಭುತ. ಧನ್ಯವಾದಗಳು.

  • @brhamaphantajoshibrhamapha4382
    @brhamaphantajoshibrhamapha4382 20 วันที่ผ่านมา

    ಇದೇ ಕಾರಣಕ್ಕಾಗಿ ವಿಷ್ಣು ಸರ್ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿದೆ ಯಾಕೆ ಚೆನ್ನಾಗಿದೆ ಅಂದ್ರೆ ಅವರಿಗೆ ಸಾಹಿತ್ಯದ ಗಮಲು ಗೊತ್ತಿದೆ

  • @user-ry7ki6fs4s
    @user-ry7ki6fs4s ปีที่แล้ว +4

    ನಿಮ್ ಕನ್ನಡ ಸಾಹಿತ್ಯ ನಮಗೆ ತುಂಬಾ ಇಷ್ಟ ಸಾರ್....ಹೀಗೆ ಮುಂದುವರೆಸಿ....

  • @sampreetakb3427
    @sampreetakb3427 ปีที่แล้ว +1

    Great sir nivu super songs kottidira 🙏❤️💐thank u sir

  • @rameshpatil957
    @rameshpatil957 ปีที่แล้ว +6

    ಕಲ್ಯಾಣ್ ಸರ್ ನಾನು ಪೊಲೀಸ್ ಇಲಾಖೆ ಯಲ್ಲಿದ್ದು, ಸದಾ ನಿಮ್ಮ ಅಭಿಮಾನಿ ಆಗಿ ಇದ್ದೇನೆ

  • @kamalagovinda9615
    @kamalagovinda9615 ปีที่แล้ว +2

    Wow super namma Vishnu Anna

  • @siddhalingKamatagi
    @siddhalingKamatagi ปีที่แล้ว +7

    ನೀವು ಹೇಳಿದ ಪ್ರಸಂಗ ತುಂಬಾ ಚನ್ನಾಗಿತ್ತು ಸರ್ .ಅದ್ಭುತವಾದ ಸಂಗೀತ ಕೊಟ್ಟಿದ್ದೀರ ಕನ್ನಡ ಚಿತ್ರರಂಗಕ್ಕೆ , ನಿಮಗೆ ಅನಂತ ನಮಸ್ಕಾರಗಳು .
    ನೀವು ಹೇಳುವ ಪ್ರತಿ ಕಥೆ ಅಥವಾ ಸಂಗೀತ ಹುಟ್ಟಿದ ಪ್ರಸಂಗ ದಲ್ಲಿ ..ವಿಡಿಯೋದ ಕೊನೆಯಲ್ಲಿ ಆ ಹಾಡಿನ ಒಂದು ಸಣ್ಣ ತುಣುಕು ಹಾಕಿ ..ನಿಮ್ಮ ಯೌಟ್ಯೂಬ್ ವಿಡಿಯೋ ಇನ್ನು ಚನ್ನಾಗಿ ಹೊರ ಹೊಮ್ಮುತ್ತದೆ ಸರ್ , ಶುಭವಾಗಲಿ 😊🙏

  • @shivakumandyagwoda928
    @shivakumandyagwoda928 ปีที่แล้ว +3

    ಸೂಪರ್ ಸರ್..ಕೋಟಿಗೊಬ್ಬ ಫಿಲಂ ನೋಡಿದ ಹಾಗೆ ಅನಿಸಿತು

  • @raghavendratalawar8263
    @raghavendratalawar8263 ปีที่แล้ว +12

    ಧನ್ಯವಾದಗಳು ಸರ್.... ವಿಷ್ಣು ದಾದಾರ ಹಾಡುಗಳ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನ ನಿಮ್ಮಿಂದ ನಿರೀಕ್ಷೆ ಮಾಡ್ತಿದ್ದೇವೆ ಸರ್.....

    • @premakavikkalyan
      @premakavikkalyan  ปีที่แล้ว +2

      ಮುಂದಿನ ದಿನಗಳಲ್ಲಿ ನಿರೀಕ್ಷಿಸಿ.. ಧನ್ಯವಾದಗಳು ❤🙏

  • @bharathin5188
    @bharathin5188 ปีที่แล้ว +1

    Very interesting story behind this beautiful song..hats off to kalyan sir..deva sir...and my favourite Vishnu sir.

  • @keerthisingh755
    @keerthisingh755 ปีที่แล้ว +2

    ಸಾಹಸ ಸಿಂಹ ಆಲ್ವೇಸ್ ❤🥰👌🔥

  • @MANJUshetty597
    @MANJUshetty597 ปีที่แล้ว +6

    ಕಾವೇರಿಗೆ ಕಾಲುಂಗುರ ತೊಡಿಸಿ... ಹಾಡು
    🤗👌👌👌👌💐👌👌👌👌😍

  • @sakleshpura7442
    @sakleshpura7442 ปีที่แล้ว +2

    Kalyan sir nimma sahithya adbhutha

  • @sudhindrarao9955
    @sudhindrarao9955 ปีที่แล้ว +1

    Vishnu & Kalyan & spb kotigobba super

  • @vidheeshkumark2013
    @vidheeshkumark2013 ปีที่แล้ว +3

    Super Kalyan sir Vishnu sir my fvrt actrs

  • @natarajriya5550
    @natarajriya5550 6 หลายเดือนก่อน

    🎉🎉🎉🎉❤❤❤❤ ನಮ್ಮ ಹೆಮ್ಮೆ..ನಿಮ್ಮ.. ಕನ್ನಡದ... ಸಾಹಿತ್ಯ... ಅದ್ಬುತ..❤❤🎉

  • @manjus3960
    @manjus3960 ปีที่แล้ว +2

    Guru nin bayalli vishu sir bagge hogakike keloke tumba esta agutte 😍

  • @narsimhasagar7767
    @narsimhasagar7767 ปีที่แล้ว +1

    ನಮಸ್ತೆ ಸರ್ ದೊಡ್ಡ ಸಾಹಿತ್ಯದ ಅಭಿಮಾನಿ ಸರ್ ನಾನು ದಯಮಾಡಿ ಒಂದು ಕ್ಷಣ ಆದ್ರೂ ಸಿಕ್ರೆ ಸಾಕು ಸರ್ ಬೌತಿಕವಾಗಿ ನಿಮನ್ನು ಕಾಣಲು 👏💐

  • @papiiish
    @papiiish ปีที่แล้ว +4

    ❤️ವಿಷ್ಣು ದಾದ ❤️
    ಧನ್ಯವಾದಗಳು ಸರ್ ನಿಮಗೆ ಈ ವಿಷಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ 🤝

  • @smilezmulti-specialitydent8681
    @smilezmulti-specialitydent8681 ปีที่แล้ว +10

    Very nice talk about Vishnu Vardhanar sir. ever green Hero .. ..

  • @umeshmysoreshivaraju26
    @umeshmysoreshivaraju26 ปีที่แล้ว +3

    Very nice explanation Vishnuvardhan - wow. what an actor, what a star!!.. .. Loved your video. Sir, you are a highly talented Kannadiga. Neevu kooda Namma hemme, Kalyan

  • @siddeshs1009
    @siddeshs1009 ปีที่แล้ว +2

    Dhanyavadagalu sir jai vishnu dada

  • @jayarajsolarjayarajbabuhas5008
    @jayarajsolarjayarajbabuhas5008 ปีที่แล้ว +7

    🙏 jai vishnudada 🐅 Sahasasimma 🦁 Jananayaka samajadevaka ivarige K, Kalyan sir 👍👌Neru beru Theru mathu 👍👌 Legends 👏

  • @yashodharakm251
    @yashodharakm251 ปีที่แล้ว +3

    ನಿಮ್ಮ ಕನ್ನಡ ಪ್ರೇಮಕ್ಕೆ ನಾ ಚಿರಋಣಿ.... ಜೈ ವಿಷ್ಣು 🌹

  • @prkentertainmentkote6226
    @prkentertainmentkote6226 3 หลายเดือนก่อน

    One of my favorite song & movie. Vishnu Sir avarige nijavaafalu sangeetha gnaana thumba ittu.

  • @malleshvishnudada
    @malleshvishnudada ปีที่แล้ว +1

    🙏🙏🙏🙏ದನ್ಯವಾದಗಳು ಕೆ ಕಲ್ಯಾಣ್ ಸರ್🙏

  • @prasannakumar1478
    @prasannakumar1478 10 หลายเดือนก่อน +1

    ಹೃದಯವಂತ... ವಿಷ್ಣು ದಾದ

  • @shreedhars397
    @shreedhars397 ปีที่แล้ว +3

    ನಿಮ್ಮ ಮಾನ್ಸೂನ್ ರಾಗ ಚಿತ್ರದ ಸಾಹಿತ್ಯ ತುಂಬಾ ಚೆನ್ನಾಗಿದೆ ಸರ್

  • @maheshkumar-jw7kt
    @maheshkumar-jw7kt ปีที่แล้ว +4

    Jai Vishnu dada

  • @raghavendranavalagund4430
    @raghavendranavalagund4430 ปีที่แล้ว

    Nimma Halli lavaniyalli laali....daily morning suprabhata nam maneli.........adann kelid mele Nam Dina start agatte sir.....i am big fan of u Kalyan sir......thank u for being a big and valuable person for our industry

  • @ajithind2102
    @ajithind2102 ปีที่แล้ว +3

    Vishnu sir bagge heliddakke ananta ananta ಧನ್ಯವಾದಗಳು KK Sir🙏🙏🙏l🙏🙏

  • @basavarajbasavaraj9905
    @basavarajbasavaraj9905 ปีที่แล้ว +3

    ಸರ್ ನಿಮ್ಮ ವಿಶ್ಲೇಷಣೆ ತುಂಬಾ ಚನ್ನಾಗಿದೆ
    ನಿಮ್ಮ ಮಾತು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ 🙏🏻🙏🏻 ತುಂಬಾ ದನ್ಯವಾದಗಳು

  • @jagguvanjabhvi2342
    @jagguvanjabhvi2342 ปีที่แล้ว +4

    ಎಲ್ಲ ನಟರ ಜೊತೆ ಕೆಲಸ ಮಾಡಿದ್ದೀರಿ.ನೀವೇ ದನ್ಯ sir 🙏

  • @nan...kannadiga...9533
    @nan...kannadiga...9533 ปีที่แล้ว +3

    ಕೊನೆ ಸಾಲು ಚನ್ನಾಗಿ ಹೇಳುದ್ರಿ...

  • @pradhyumnayuvi473
    @pradhyumnayuvi473 ปีที่แล้ว +1

    ಈ ಹಾಡು ಪ್ರತಿ ಕನ್ನಡಿಗನನ್ನು ಹೆಮ್ಮೆ ಗಳಿಸುವ ಹಾಡು
    ಧನ್ಯೋಸ್ಮಿ 🙏❤