Hamsalekha composing

แชร์
ฝัง
  • เผยแพร่เมื่อ 20 ม.ค. 2025

ความคิดเห็น • 297

  • @rajendrakannada9797
    @rajendrakannada9797 2 ปีที่แล้ว +38

    ಹಂಸಲೇಖ ಸಾರ್....ಕನ್ನಡದ ಪ್ರಮುಖ ಸಂಗೀತ ನಿರ್ದೇಶಕ ಹಾಗೂ ಬರಹಗಾರರು...

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +22

    ನಿಮ್ಮ ಹಾಡು ಕೇಳಿ ಸಂತೋಷವಾಯ್ತು
    ಧನ್ಯವಾದಗಳು
    ಗುರುಗಳೆ 🙏

  • @prasad_kashyap5133
    @prasad_kashyap5133 3 ปีที่แล้ว +39

    ಹಿನ್ ಆಗದು, ಹಿನ್ನ ಆಗದು, ಹಿನ್ನಾಗದು .... ಅದ್ಬುತ 🙏🏼

    • @amoghanadig2704
      @amoghanadig2704 2 ปีที่แล้ว +7

      ಇನ್ನಾಗದು 😕

    • @ramsanjeevgowda9599
      @ramsanjeevgowda9599 5 หลายเดือนก่อน +3

      ​@@amoghanadig2704Yes. This is correct.

  • @martinminalkar8728
    @martinminalkar8728 2 หลายเดือนก่อน +4

    ಆನೆ ಸಾಗುತ್ತಿದೆ ನಾಯಿಗಳು ಬೊಗಳುತ್ತಿವೆ...ಭಾರತಕ್ಕೆ ಒಬ್ಬರೇ ಹಂಸಲೇಖ ಜೈ ಕನ್ನಡ ಜೈ ಹಂಸಲೇಖ💛♥️💛♥️🙏

    • @Jargal200
      @Jargal200 11 วันที่ผ่านมา

      @@martinminalkar8728 ಕನ್ನಡಕ್ಕೆ ಕಳಂಕ ಮಾಂಸಲೇಖ

  • @Paideditskannada
    @Paideditskannada 3 ปีที่แล้ว +62

    ಯಾರೆ ಹೊಸ ಸಂಗೀತ ಸಂಯೋಜಕರು ಬಂದರು..
    ಹಂಸಲೇಖ ಸರ್ ಕನ್ನಡ ಸಂಗೀತಲೋಕಕ್ಕೆ .. ಹೆಮ್ಮೆ 💓

  • @pebbles007
    @pebbles007 3 ปีที่แล้ว +9

    ಬಹಳ ಅಪರೂಪದ ವೀಡಿಯೋಗಳು. ಧನ್ಯವಾದಗಳು!

  • @ramnathraodkp8219
    @ramnathraodkp8219 3 ปีที่แล้ว +49

    హంస లేఖ గారికి నమస్కారములు సంగీత అభిమానులకు మీరు చేస్తూ ఉన్న సేవ మరచి పోలేము మీరు మధుగిరి లో ఉన్న అంధ కళాకారుల ను జి కన్నడ చానెల్ లో చూసి సంతోషించాను మీరు ఇటువంటి కార్యక్రమంలు చాలా చేయాలని ఆశిస్తూ మీ అభిమాని రామనాథశర్మ దేమకేతేపల్లి లేపాక్షి

    • @arunkumarn894
      @arunkumarn894 5 หลายเดือนก่อน

      KANNADADALLI BARIYO GULBALD

    • @ನರೇಂದ್ರಕನಸು
      @ನರೇಂದ್ರಕನಸು 3 หลายเดือนก่อน

      @@arunkumarn894 ನಿನ್ನಂಥೋರಿಂದಾನೆ ಕನ್ನಡದ, ಕನ್ನಡಿಗರ ಮರ್ಯಾದೆ ಹೋಗತಿರೋದು. ಒಬ್ಬ ತೆಲುಗಿನ ಅಭಿಮಾನಿ ತನ್ನ ಭಾಷೆಯಲ್ಲಿ ಹಂಸಲೇಖರ ಕುರಿತು ಹೊಗಳಿದ್ದಾರೆ. ಅದನ್ನ ಸಂಭ್ರಮಿಸು. ಅದು ಬಿಟ್ಟು ಬೈದರೆ ಹೇಗೆ?

  • @venkateshg8917
    @venkateshg8917 8 หลายเดือนก่อน +7

    Hamsalekha sir is a swarabrahma and good lyric and music directer kannada industry god bless you sir nimge

  • @Naveennaveen-rg7zs
    @Naveennaveen-rg7zs 3 ปีที่แล้ว +45

    ಹಂಸಲೇಖ ಸರ್ ಎಸ್ ಪಿ ಬಾಳಸುಬ್ರಮಣ್ಯಮ್ ಹಾಗೂ ಎಸ್ ಜಾನಕಿ ಅಮ್ಮ ಇವರ ಮ್ಯೂಸಿಕ್ ಹಾಡುಗಳು ಸೊಗಸಾಗಿದೆ

  • @martinminalkar8728
    @martinminalkar8728 4 หลายเดือนก่อน +15

    ಜೈ ಹಂಸಲೇಖ 💛♥️ಕೆಲವು ಕ್ರಿಮಿಗಳು ಹಂಸಲೇಖರ ಸಾಧನೆ ಕಂಡು ಉರಿದುಕೊಳ್ಳುತ್ತಿವೆ ಅವು ಖಂಡಿತ ಕನ್ನಡದ ಅನ್ನ ತಿಂದ ಕನ್ನಡಿಗರಲ್ಲ...ನಲವತ್ತು ಐವತ್ತು ವರ್ಷದಿಂದ ಕನ್ನಡಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ..ನಾಲ್ಕು ಸಾವಿರಕ್ಕೂ ಹೆಚ್ಚು ಅದ್ಭುತ ಹಾಡು ಹಂಸಲೇಖ ಬರೆದಿದ್ದಾರೆ ಅವುಗಳ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ..ಅವರು ಹಾಡು ಬರೆದರೆ ನಾಡಗೀತೆ ಆಗುತ್ತದೆ ಅದಕ್ಕೆ ಆಕಸ್ಮಿಕ ಸಿನಿಮಾದ ಹಾಡೇ ಸಾಕ್ಷಿ..ಬೇರೆ ಭಾಷೆಯ ಸಾಹಿತಿಗಳು ಹತ್ತು ಸಿನಿಮಾಕ್ಕೆ ಹತ್ತು ಹಿಟ್ ಹಾಡು ಕೊಟ್ಟರೆ ಇವರು ಒಂದೇ ಸಿನಿಮಾದಲ್ಲಿ ಹತ್ತು ಹಿಟ್ ಹಾಡು ನೀಡಿದ್ದಾರೆ. ಬರೀ ಇವರ ಹಾಡಿನಿಂದ ತಮ್ಮ ಚಿತ್ರ ಗೆಲ್ಲಿಸಿಕೊಂಡು ನಾಯಕ ಪಟ್ಟ ಉಳಿಸಿಕೊಂಡಿದ್ದಾರೆ..ಬೇರೆ ಭಾಷಿಕರು ಇವರ ಹಾಡಿಗೆ ಆಕರ್ಷಿತರಾಗಿದ್ದಾರೆ.. ನಮಗೆ ಒಂದು ಜನ್ಮ ಕೊಟ್ಟರು ಇವರ ಹಾಗೆ ಒಂದು ಹಾಡು ಬರೆಯಲು ಸಾಧ್ಯವಿಲ್ಲ..ಇವರ ಹಾಡಿನಿಂದ ಎಷ್ಟೋ ಮುರಿದ ಮನಗಳು ಮುರಿದ ಸಂಸಾರಗಳು ಒಂದಾಗಿವೆ ಲಕ್ಷಾಂತರ ಯುವಕರು ಜೀವನದಲ್ಲಿ ಸ್ಫೂರ್ತಿ ಪಡೆದಿದ್ದಾರೆ, ಲಕ್ಷಾಂತರ ಕನ್ನಡಿಗರು ಕನ್ನಡ ಅಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆ ನೆಲ ಜಲ ಕಾಯುವ ಯೋಧರಾಗಿದ್ದಾರೆ ಬರೀ ಇವರ ಹಾಡಿನಿಂದ ಅನೇಕ ಸಿನಿಮಾಗಳು ಗೆದ್ದಿವೆ ಒಬ್ಬ ವ್ಯಕ್ತಿ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ?? ಇಂತವರು ಪಕ್ಕದ ರಾಜ್ಯದಲ್ಲಿ ಇದ್ದಿದ್ದರೆ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡಿಸಿ ಬಿಡುತ್ತಿದ್ದರು..ನಮ್ಮವರಿಗೆ ನಾಚಿಕೆ ಆಗಬೇಕು ಕನ್ನಡಿಗರಾಗಿ ಕನ್ನಡದ ಅನ್ನ ತಿಂದು ಕನ್ನಡದವರನ್ನೇ ಹಿಯಾಳಿಸುತ್ತೇವೆ...ಇವರಂತ ಸಾಹಿತಿ ಮುಂದೆ ಹುಟ್ಟಿ ಬರಲು ಸಾಧ್ಯವೇ ಇಲ್ಲ ಅದರಲ್ಲೂ ನಾಲ್ಕು ಪದ ಕನ್ನಡ ನೆಟ್ಟಗೆ ಮಾತನಾಡಲು ಬಾರದ ಇಂದಿನ ಇಂಗ್ಲಿಷ್ ಮಾಧ್ಯಮದ ಪೀಳಿಗೆಯಿಂದ ಇಂತಹ ಸಾಹಿತಿ ರೂಪುಗೊಳ್ಳಲು ಸಾಧ್ಯವೇ?? ಭೂಮಿ ಇರುವವರೆಗೆ ಹಂಸಲೇಖರ ಹಾಡುಗಳು ಜನರನ್ನು ರಂಜಿಸುತ್ತವೆ...ಇವರ ಮೇಲೆ ಭುವನೇಶ್ವರಿಯ ಆಶೀರ್ವಾದವಿದೆ..ಕನ್ನಡಕ್ಕೆ ದೇವರು ಕೊಟ್ಟ ಕಾಣಿಕೆ ಹಂಸಲೇಖಾ💛♥️💛♥️💛♥️💛♥️💛♥️

    • @Jargal200
      @Jargal200 11 วันที่ผ่านมา

      ಎಲ್ಲಿ ಹೋದರೂ ಜಾತಿ ಜಾತಿ ಕನ್ನಡಿಗರನ್ನು ಬೇರೆ ಮಾಡುವ ಇವನು ಯೆಂದು ಒಳ್ಳೆಯ ಸಾಹಿತಿ ಎಲ್ಲ, ನಮಗೆ ಕನಕ ದಾಸ, ಪುರಂದರ ದಾಸರ, ಅಕ್ಕ ಮಹಾದೇವಿಯ ವಚನಗಳೇ ಸಾಕು.
      ಇವನು ಕನ್ನಡಿಗರಿಗೆ ಕಪ್ಪು ಚುಕ್ಕೆ.

  • @veerubhadra1290
    @veerubhadra1290 10 หลายเดือนก่อน +3

    ಇಂತಹ ಒಳ್ಳೆ ಕಾರ್ಯಕ್ರಮ ಕೊಡ್ತಾ ಇರೋ ನಿಮಗೆ ಧನ್ಯವಾದಗಳು 🙏🙏🙏

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +23

    ಅದ್ಭುತ ಮಹಾ ಗುರುಗಳೆ
    ನಿಮ್ಮ ಆರೋಗ್ಯ ದ ಕಡೆ ಗಮನ ಕೊಡಿ
    ಧನ್ಯವಾದಗಳು 🙏🕉️

  • @gangadharak2125
    @gangadharak2125 4 หลายเดือนก่อน +4

    ಅದ್ಭುತ ಸಂಗೀತ ನಿರ್ದೇಶಕ ಹಂಸಲೇಖ

  • @martinminalkar8728
    @martinminalkar8728 4 หลายเดือนก่อน +4

    GOD OF LYRICS AND MUSIC HAMSAKEKA 💛♥️💛♥️💛♥️JAI KANNADA JAI KARNATAKA 🙏

  • @dboss8372
    @dboss8372 3 ปีที่แล้ว +52

    ಇವತ್ತು one ಆಸೆ ತೀರಿತು ಎಂಗೆ ಹಂಸಲೇಖ ಗುರುಗಳು song compogitation ಮಾಡ್ತಾರೆ ಅಂಥ ಸೂಪರ್ 🙏🙏🙏💐💐💐💐

  • @mk-gandhii
    @mk-gandhii 4 ปีที่แล้ว +176

    Hamsalekha will forever be the greatest music composer in kannada film industry

    • @sudhirkarennavar5238
      @sudhirkarennavar5238 3 ปีที่แล้ว +6

      No doubt

    • @vinodvinu9029
      @vinodvinu9029 3 ปีที่แล้ว +12

      Not only in karnataka he is Indians top music director no ar Rehman

    • @marcusthejoodasmacker1221
      @marcusthejoodasmacker1221 3 ปีที่แล้ว +2

      @@vinodvinu9029 😂😂😂 what a joke bro

    • @vinodvinu9029
      @vinodvinu9029 3 ปีที่แล้ว +12

      @@marcusthejoodasmacker1221 not joke it's the fact... I think u don't know who is HAMSALEKHA sir 😄😄😄😄

    • @vikasv4054
      @vikasv4054 3 ปีที่แล้ว +13

      @@marcusthejoodasmacker1221 ARR is nothing in front of hamsalekha sir.. hamsalekha is 2nd to none..

  • @ManjeshKn-gw6ru
    @ManjeshKn-gw6ru 5 หลายเดือนก่อน +8

    ಹಂಸಲೇಖ ಸಂಗೀತ ಸಾಹಿತ್ಯದ ದೇವರು ❤

  • @manjunibam
    @manjunibam 5 หลายเดือนก่อน +4

    ಇವ್ರನ್ನ ಪಡೆದ ನಾವೇ ಧನ್ಯ❤

  • @srinathguru2553
    @srinathguru2553 3 ปีที่แล้ว +45

    Hamsalekha sir is legend forever. Greatest music director.

  • @martinminalkar8728
    @martinminalkar8728 5 หลายเดือนก่อน +18

    ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ💛♥️ ಯಾವ ನಾಯಿಗಳು ಎಷ್ಟೇ ಬೊಗಳಿದರು ಕೋಟ್ಯಂತರ ಕನ್ನಡಿಗರು ದಿನವೂ ಅವರ ಹಾಡುಗಳನ್ನು ಕೇಳುವುದು ಬಿಡುವುದಿಲ್ಲ....

  • @dr.m.shankar9125
    @dr.m.shankar9125 4 หลายเดือนก่อน +4

    He is mixture of talent and humanity❤❤❤

  • @janyabheemesh
    @janyabheemesh 3 ปีที่แล้ว +18

    ನೋಡೋದು ಕಣ್ಣಿನಿಂದ ಕೊಲ್ಲೋದು ಮನಸಿನಿಂದ amazing

  • @martinminalkar8728
    @martinminalkar8728 ปีที่แล้ว +19

    ಭಾರತರತ್ನ ಹಂಸಲೇಖ❤🙏👏

    • @vshashankholla6980
      @vshashankholla6980 4 หลายเดือนก่อน

      ಬಿರಿಯಾನಿ ರತ್ನ ಮಾಂಸ ಲೇಖ

    • @Bhojaraja-dy7mj
      @Bhojaraja-dy7mj 14 วันที่ผ่านมา

      ​@@vshashankholla6980 Shatank thulla 😂

  • @dboss8372
    @dboss8372 ปีที่แล้ว +38

    ಸರಸ್ವತಿ ತಾಯಿಯ ಪ್ರೀತಿಯ ಪುತ್ರ ಹಂಸಲೇಖ ಮಹಾ ಗುರುಗಳು ❤🙏🙏💐💐💐

  • @scenicdrives2912
    @scenicdrives2912 4 ปีที่แล้ว +55

    Combination of a true genius Hamsalekha and a drama genius Prem.

    • @krishnamukundhgowda
      @krishnamukundhgowda 3 ปีที่แล้ว +7

      6 heroes film, Hollywood range, Mia item song, 2 years publicity

    • @amoghanadig2704
      @amoghanadig2704 3 ปีที่แล้ว +2

      Haavli comment😂😂

    • @Rakesh_S5
      @Rakesh_S5 ปีที่แล้ว +1

      Nam Jana haage Excuse Me Jogi bandaga what a Director andru, eega Drama antara naale olle film maddaga en Director Antare, edre kaal hidyodu bidre juttu hidyodu, Nam deshada satparje galu 😂😂 elladakku sumne react madodu bittu swalpa respond madodu kalirappa...😅

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +7

    ಹಂಸ ಪ್ರೇಮ್ ಗಾನ
    ಸಂಗೀತ ಲೋಕಕ್ಕೆ ಸನ್ಮಾನ
    ನಮಸ್ಕಾರಗಳು ಗುರುಗಳಿಗೆ 🙏🕉️

  • @madhuaryan1605
    @madhuaryan1605 2 หลายเดือนก่อน +3

    Uridukolloru urkoli jai ಹಂಸಲೇಖ

  • @martinminalkar8728
    @martinminalkar8728 2 หลายเดือนก่อน +3

    ಸಾಹಿತ್ಯ ಸಂಗೀತದ ದೇವರು ಕರ್ನಾಟಕ ರತ್ನ ಹಂಸಲೇಖ 💛♥️🙏💛♥️💛♥️🙏

  • @srinatham4796
    @srinatham4796 3 ปีที่แล้ว +94

    ನಾದಬ್ರಹ್ಮ, ಕನ್ನಡದ ಸಂಗೀತದ ಮೇರು ಶಿಖರ ಹಂಸಲೇಖ ಸರ್...

  • @shivanandshiraguppi2471
    @shivanandshiraguppi2471 3 ปีที่แล้ว +31

    Indian most easily composer our Hamslekha sir

  • @martinminalkar8728
    @martinminalkar8728 3 ปีที่แล้ว +15

    No1 music composer in India❤️

  • @chandrun7766
    @chandrun7766 3 ปีที่แล้ว +16

    ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಸರ್ ಜೈ ಹಂಸಲೇಖ ಸರ್

  • @vinaykumarhk4618
    @vinaykumarhk4618 3 ปีที่แล้ว +6

    Hamsalekha sir nimage koti koti namanagalu... Nimage a devaru ayassu aroghya kottu kapadali.. 🙏🙏🙏

  • @gvkcon77
    @gvkcon77 3 ปีที่แล้ว +2

    Aagina anthantha ollolle haadugalu hege srusti aagirbeku...Ondondu Haadina hinde ondondhu adbutha kathe. Amazing talent of Kannada industry...

  • @umeshbaali3011
    @umeshbaali3011 ปีที่แล้ว +3

    ನಾದಬ್ರಹ್ಮ ಕನ್ನಡಿಗರ ಹೆಮ್ಮೆ 👌👌ಸರ್

  • @gkenterprises6487
    @gkenterprises6487 3 ปีที่แล้ว +5

    ನಾನು ತುಂಬಾ ಇಷ್ಟ ಪಡುವ ವ್ಯಕ್ತಿ ಹಂಸಲೇಖಾ

  • @MadhuJadar-gi2wj
    @MadhuJadar-gi2wj 7 หลายเดือนก่อน +7

    Super sir the legend❤

  • @Navin-nw6iu
    @Navin-nw6iu ปีที่แล้ว +4

    Gurubhyo Namaha Hari Om Namaha 🙏

  • @Dcomedy43353
    @Dcomedy43353 3 ปีที่แล้ว +9

    ನೀವು ಬುದ್ದಿ,ನಿಜವಾದ ಶಾರದಾಂಬೆಯ ಮಾನಸ ಪುತ್ರ...ನೆಲದ ಕಂಪಿನ, ಸೊಗಡಿನ, ಸುಮಧನಿ ನಿಮ್ಮಸಂಗೀತ ಸಾಹಿತ್ಯ..

  • @mithunraj823
    @mithunraj823 4 หลายเดือนก่อน +5

    ಸರಸ್ವತಿ ಪುತ್ರ.
    ಇವ್ರು ಮಾಡಿರೋ ಸಾಧನೆ ಬಗ್ಗೆ ಕಾಮೆಂಟ್ ಮಾಡೋದು ಇರ್ಲಿ, ಇವ್ರ ಸಾಧನೆ ಸುಮ್ನೆ ಹಂಗೆ ನೋಡ್ಕೋ ಬರೋಕು , ಒಂದು ಜನ್ಮ ಸಾಲಲ್ಲ..

  • @vinayakam9693
    @vinayakam9693 3 ปีที่แล้ว +7

    Hamsalekha v crazy 🌟= industry hit of all time

  • @tipinguppa
    @tipinguppa 21 วันที่ผ่านมา +2

    2:41 Love Huwa, Chaandni songs tune 👁👃👁💀

  • @muddahanumaiahvenkatesh
    @muddahanumaiahvenkatesh ปีที่แล้ว +3

    ಹಂಸಲೇಖ ಸರ್ ಗೆ ಕೋಟಿ ಕೋಟಿ ನಮಸ್ಕಾರ 🙏🏻🙏🏻🙏🏻

  • @bharathih6407
    @bharathih6407 4 ปีที่แล้ว +24

    Nadabrahma sir . Legend of India .

    • @c.dayananda8191
      @c.dayananda8191 4 ปีที่แล้ว +3

      ಭಾರತೀ.... ನಿಮ್ಮ ಮಾತು ನಿಜ

    • @bharathih6407
      @bharathih6407 4 ปีที่แล้ว +1

      @@c.dayananda8191 thank you sir

    • @c.dayananda8191
      @c.dayananda8191 4 ปีที่แล้ว +11

      @@bharathih6407 ಯಾಕಂದರೆ ಒಬ್ಬ ವ್ಯಕ್ತಿ ಶ್ರೇಷ್ಠ ಕವಿಯಾಗಬಲ್ಲ.....ಒಬ್ಬ ವ್ಯಕ್ತಿ ಶ್ರೇಷ್ಠ ಸಂಗೀತಗಾರನಾಗಬಲ್ಲ.....ಎರಡೂ ಆಗೋದು ಇದೆಯಲ್ಲ ಅದು ಅದ್ಭುತ.....ಹಾಗಾಗಿ ಹಂಸಲೇಖ ಅವರು ಅದ್ಭುತನೆಸಿಕೊಳ್ಳುತ್ತಾರೆ

  • @HH-qr4vt
    @HH-qr4vt 3 ปีที่แล้ว +5

    ನಾನು ಸಹ ಸ್ವಂತ ಹಾಡುಗಳನ್ನು ಬರೆದು ಇಟ್ಟಿನಿ ಆದರೆ ಜಗತ್ತಿಗೆ ಪರಿಚಯಿಸುವ ಆಸೆ ಇದೆ ಅದಕ್ಕೆ ಏನು ಮಾಡಬೇಕು ಅಂತ ಗೊತ್ತಿಲ್ಲ ನೀವೆ ಸಹಾಯ ಮಾಡಿ ಸಾರ್ ಪ್ಲೀಸ್ ಪ್ಲೀಸ್

  • @kempegowda2224
    @kempegowda2224 3 ปีที่แล้ว +14

    ಮ್ಯೂಸಿಕ್ ಮಾಂತ್ರಿಕ ನಮ್ಮ ಹಂಸಲೇಖಸರ್ ಯಾವುದೇ ಟ್ರೆಂಡ್ ಬಂದರೂ ನಿಮ್ಮ ಸಾಂಗ್ ಬೆಲೆ ಯಾವತ್ತು ಕಮ್ಮಿ ಆಗಲ್ಲ ಆಗಿನ ಕಾಲದ ರೀತಿಯಲ್ಲಿ ನಮ್ಮ ಡಿ ಬಾಸ್ ಗೆ ಒಂದು ಒಳ್ಳೆ ಮೂವಿ ಕೊಡಿ ಸರ್

  • @vale46cb
    @vale46cb 5 หลายเดือนก่อน +4

    ನಾದಬ್ರಹ್ಮ❤

  • @HemanthGowda-k7j
    @HemanthGowda-k7j 2 หลายเดือนก่อน +1

    The musical legend ❤❤

  • @gururajky4364
    @gururajky4364 11 หลายเดือนก่อน +5

    ❤Hamsalekha sir❤🎉🎉🎉

  • @chandrashekar5631
    @chandrashekar5631 ปีที่แล้ว +2

    Sakkath-aagithu,,,, hamsalekha boss-ge jai 🐯🕉️💯

  • @MunnaBinnal-d7f
    @MunnaBinnal-d7f 5 หลายเดือนก่อน +2

    ನಿಮಗೆ ನೀವೇ ಸಾಟಿ. ಮಾಹಾಗುರು 🙏🏾🙏🏾

  • @khaleelu9012
    @khaleelu9012 3 ปีที่แล้ว +37

    He is a legend 🙏

  • @munivenkataswamyt1879
    @munivenkataswamyt1879 3 ปีที่แล้ว +8

    ಸೂಪರ್ ಸಾರ್. ನಿಮ್ಮ ಹಾಡುಗಳ ರಚನೆಗೆ ಮತ್ತು ಸಂಗೀತಕ್ಕೆ ನಾವು ಫಿದಾ ಆಗಿದ್ದೇವೆ.. ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ನೀಡಿ ಸಾರ್, ನಾನು ನಿಮ್ಮ ಜೊತೆ ಮಾತನಾಡಬೇಕು ಸಾರ್.

  • @yellowNred
    @yellowNred 3 ปีที่แล้ว +18

    Legend. Kannada Cinema Rathna. 🙏🤟❤️🌹

  • @manjunathk1295
    @manjunathk1295 3 ปีที่แล้ว +7

    1 million likes for this video should be our target 👍👍👌

  • @yahvinilaya711
    @yahvinilaya711 5 หลายเดือนก่อน +5

    ನಾದಕ್ಕೆ ಬ್ರಹ್ಮ ಒಬ್ಬನೇ. ಯಾಕೆ ಈ ಮಹಾಶಯನಿಗೆ ನಾದ ಬ್ರಹ್ಮ ಅಂತಾರೋ ಗೊತ್ತಿಲ್ಲ, ಆ ಅರ್ಹತೆ ಇವನಿಗಿಲ್ಲ. ಈತನನ್ನು ಹಾಗೆ ಕರೆದರೆ ಅದು ನಮ್ಮ ಮಾನಸಿಕ ದಿವಾಳಿತನ ವನ್ನು ತೋರಿಸುತ್ತದೆ ಅಷ್ಟೇ. ಇದಕ್ಕಿಂತ ಉತ್ತಮ ಸಂಗೀತ ವನ್ನು ನಾನು ಎಲ್ಲಾ ಸಾಹಿತ್ಯ, ಸುಗಮ ಸಂಗೀತ ಹಾಗೂ ಎಲ್ಲಾ ಪ್ರಕಾರ ಗಳಲ್ಲಿಯೂ ತೋರಿಸಬಲ್ಲೆ ಹಾಗೂ ಕೇಳಬಲ್ಲೆ. ಇತನದ್ದು ಬರೇ ಬೊಗಳೆ ಪುರಾಣ ಹಾಗೂ ಮೋಸದ ವ್ಯವಹಾರ, ಅಹಂಕಾರದ ಮತ್ತೊಂದು ಮುಖ. ಇವನ ಅಹಂಕಾರಕ್ಕೆ ಕನ್ನಡ ಸಿನಿಮಾ ಲೋಕದಲ್ಲಿ ಅದಕ್ಕೆ ಕರಣೀಭೂತರಾದವರಲ್ಲಿ ಅನೇಕ ಉದಾಹರಣೆ ಇವೆ. ಸಾಕ್ಷಿ ಸಮೇತ youtube ನಲ್ಲಿ ಸಿಗುತ್ತವೆ.

    • @sarojasaroja7148
      @sarojasaroja7148 5 หลายเดือนก่อน +1

      ಅನುಶ್ರೀ ಕೊಟ್ಟ ಬಿರುದು ಅನ್ನಿಸುತ್ತೆ 😂

    • @luxorianlx9070
      @luxorianlx9070 5 หลายเดือนก่อน +4

      ninge yakappa thika uri ... elli comment madodu bittu enadru sadhisu

    • @martinminalkar8728
      @martinminalkar8728 4 หลายเดือนก่อน +1

      Le ಹುಚ್ಚಾ ನಿನ್ನ ಮಾತುಗಳು ನಿನ್ನ ಬೌದ್ಧಿಕ ದಿವಾಳಿ ತೋರಿಸುತ್ತದೆ..,ನೀನು ಸಾವಿರ ಪುರಾವೆ ಕೊಟ್ಟರು ಅದರಲ್ಲಿ ಸತ್ವ ಇರೋದಿಲ್ಲ..ಕನ್ನಡದ ಅನ್ನ ತಿಂದು ಒಬ್ಬ ಕನ್ನಡದ ಸಾಧಕನ ಬಗ್ಗೆ ಮಾತನಾಡುತ್ತಿಯಲ್ಲ ನೀನು ನಿಜವಾದ ಕನ್ನಡಿಗನಾ ?? ನಿಜವಾಗಿಯೂಕೋಟ್ಯಂತರ ಜನ ದಿನವೂ ಅವರ ಹಾಡು ಕೇಳಿ ಆನಂದಿಸುತ್ತಾರೆ..ನೀನೇನೋ ಅವರಿಗೆ ಹೇಳೋದು?? ನಿನಗೆ ಹತ್ತು ಜನ್ಮ ಕೊಟ್ಟರು ಅವರ ಹಾಗೆ ಒಂದು ಹಾಡು ಬರೆಯಲು ಯೋಗ್ಯತೆ ಇಲ್ಲ..ಅವರ ಹಾಡಿನ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ...ಕನ್ನಡ ತಾಯಿಯ ಆಶೀರ್ವಾದ ಅವರ ಮೇಲಿದೆ ಅಂತಹ ಹಿರಿಯ ಸಾಧಕನ ಬಗ್ಗೆ ಮಾತನಾಡಿದರೆ ಕನ್ನಡ ತಾಯಿಯ ಶಾಪಕ್ಕೆ ಗುರಿಯಾಗಿ ಬಾಯಲ್ಲಿ ಹುಳ ಬಿದ್ದು ಸಾಯಬೇಕಾಗುತ್ತದೆ...ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ 💛♥️

    • @martinminalkar8728
      @martinminalkar8728 3 หลายเดือนก่อน

      ​@@sarojasaroja7148ನಿನಗೆ ಯಾರು ಕೊಟ್ಟಿದ್ದಾರೆ

    • @martinminalkar8728
      @martinminalkar8728 3 หลายเดือนก่อน +1

      ಜೈ ಹಂಸಲೇಖ ಜೈ ಕನ್ನಡ 💛♥️ಯಾವ ಹಾಡು ಹಂಸಲೇಖರ ಸಂಗೀತ touch ಮಾಡುವುದಕ್ಕೆ ಸಾಧ್ಯವಿಲ್ಲ ...ಕರ್ನಾಟಕದಲ್ಲಿ ದಿನವೂ ಕೋಟ್ಯಂತರ ಜನ..ಅವರ ಹಾಡು ಕೇಳುವುದನ್ನು ನಿಲ್ಲಿಸಲು ಯಾ ಸಾಧ್ಯವಿಲ್ಲ..ಭೂಮಿ ಇರುವವರೆಗೆ ಅವರ ಹಾಡು ಕೀರ್ತಿ ಶಾಶ್ವತ...ಯುಗಕ್ಕೆ ಒಬ್ಬರೇ ಹಂಸಲೇಖ ...ಅವರ ಹೆಸರು ಕೆಡಿಸಲು ಹೊರಟಿರುವ ಕುತಂತ್ರಿಗಳೇ ಮಾನ ಕಳೆದುಕೊಳ್ಳುತ್ತಾರೆ...ಅವರ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲೂ ಹುಡುಕಿದರೂ ಸಿಗುವುದಿಲ್ಲ.ಕನ್ನಡಿಗರಿಗೆ ಅವರ್ ಹಾಡು ಕೇಳದೇ ಬದುಕಲು ಸಾಧ್ಯವಿಲ್ಲ ಬೇರೆ ಭಾಷಿಕರು.ಅವರ ಹಾಡಿಗೆ ಆಕರ್ಷಿತರಾಗಿದ್ದಾರೆ......ಜೈ ಹಂಸಲೇಖ ಜೈ ಕನ್ನಡ

  • @amaresh.prajadehalipressku6479
    @amaresh.prajadehalipressku6479 ปีที่แล้ว +2

    ಗ್ರೇಟ್ ಸರ್ ಹಂಸಲೇಖ ಯುವರ್ ಗ್ರೇಟ್ ಮ್ಯೂಸಿಯಂ

  • @Deeraj6645
    @Deeraj6645 3 ปีที่แล้ว +9

    Legend ಹಂಸಲೇಖ

  • @rajannayarappagowda5739
    @rajannayarappagowda5739 ปีที่แล้ว +4

    Very fine composition.

  • @c.dayananda8191
    @c.dayananda8191 ปีที่แล้ว +2

    ಹಂಸಲೇಖ ಅವರು ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ

  • @n.k.murthy88
    @n.k.murthy88 5 หลายเดือนก่อน +1

    ಇನ್ನಾಗದು... ಇನ್ನಾಗದು...ಆದಮೇಲೆ ಪಲ್ಲವಿಗೆ ಬರುವಾಗ ಶ್ರುತಿ ಬದಲಾದಂತಿದೆ.

  • @maheshgowdack2604
    @maheshgowdack2604 4 ปีที่แล้ว +10

    Desi Dore naada Brahma hamsalekharige yaaru saati

  • @natarajriya5550
    @natarajriya5550 ปีที่แล้ว +1

    Legend Composer...❤❤❤❤🎉🎉🎉🎉🎉Our Hamsaleka Sir ❤❤❤🎉🎉🎉

  • @punithkumar572
    @punithkumar572 3 ปีที่แล้ว +4

    Guruji 🎉❤️ hats off i love you sir

  • @chethansgowda6777
    @chethansgowda6777 3 ปีที่แล้ว +2

    ಹಂಸಲೇಖ ನೀವು ಕನ್ನಡ ತಾಯಿಯ ವರ ಪುತ್ರ 🙏🙏🙏🙏🙏🙏

  • @7411062104
    @7411062104 3 ปีที่แล้ว +6

    Really hats off ur line's and music superbbbbbbbbbbbbbb sir 🙏🙏🙏🙏🙏

  • @lakshminarayan6234
    @lakshminarayan6234 3 ปีที่แล้ว +5

    My favourite song. Its just brilliant.

  • @manjunathvataparavi6403
    @manjunathvataparavi6403 3 ปีที่แล้ว +6

    Nimma creative mindge nann namana

  • @nadeemuddin6661
    @nadeemuddin6661 ปีที่แล้ว +2

    My Fevrate musician

  • @valmikichanel5538
    @valmikichanel5538 3 ปีที่แล้ว +14

    ಕರ್ನಾಟಕದ ಡೈಮ್ಯಾಂಡ್ ಹಂಸಲೇಖ ಸರ್

  • @kcsundaresh6646
    @kcsundaresh6646 5 หลายเดือนก่อน +2

    This movie not started. Movie title was kalki. Unfortunately not started.😢( Prem's)

  • @VNK5490
    @VNK5490 3 ปีที่แล้ว +2

    HAMSALEKHA DIR RA PADA PAANDITYA KE SASHTANAGA NAMANA.... 🙏🏻🙏🏻🙏🏻

  • @dinakaranr5408
    @dinakaranr5408 3 ปีที่แล้ว +2

    Hamsalekha sir I love u sir

  • @martinminalkar8728
    @martinminalkar8728 3 หลายเดือนก่อน +2

    ಜೈ ಹಂಸಲೇಖ💛♥️ಯಾವ ನಾಯಿ ಬೋಗಳಿದರು ದೇವಲೋಕಕ್ಕೆ ಹಾನಿ ಇಲ್ಲ...ಯಾರು ಎಷ್ಟೇ ಹೊಯ್ಕೊಂಡ್ರು ಭೂಮಿ ಇರುವವರೆಗೆ ಹಂಸಲೇಖರ ಹಾಡು ಕೇಳುವುದು ಜನ ಬಿಡುವುದಿಲ್ಲ...ಭೂಮಿ ಇರುವವರೆಗೆ ಅವರ ಹಾಡು ಅವರ ಜನಪ್ರಿಯತೆ ಶಾಶ್ವತ... ಭಾರತಕೊಬ್ಬರೆ ಹಂಸಲೇಖ💛♥️🙏💛♥️🙏💛♥️🙏

    • @Jargal200
      @Jargal200 3 หลายเดือนก่อน

      ಕನ್ನಡಿಗರನ್ನು ಜಾತಿ ಆದರಮೇಲೆ ಈ ವ್ಯಕ್ತಿ ವಿಭಜಿದಾಗಲೇ ಹಾಡನ್ನು ಕೇಳುವುದು ಬಿಟ್ಟಾಗಿದೆ.
      ಯಾವ ಕಲೆ ಇದ್ದರೇನು , ಸಮಾಜದ ಶಾಂತಿ ಕದಡುವ ಕಲ್ಮಶ ಮನಸಿನ ವ್ಯಕ್ತಿ ಕರ್ನಾಟಕಕ್ಕೆ ಕಪ್ಪು ಚಿಕ್ಕಿ.
      ಕನ್ನಡಿಗರಿಗೆ ವಚನಗಳು, ದಾಸ ಸಾಹಿತ್ಯ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತದ ಆಶೀರ್ವಾದ ಇದೆ.
      ಕಂಸಲೇಖ ಹಾಗೂ ಅವನ ತುಚ್ಛ ಮನಸ್ಸಿಗೆ ಧಿಕ್ಕಾರ.

    • @martinminalkar8728
      @martinminalkar8728 2 หลายเดือนก่อน

      ​​ಇಡೀ ಭೂಮಿ ಇರುವವರೆಗೆ ದಿನವೂ ಕೋಟ್ಯಂತರ ಜನ ​ಅವರ ಹಾಡುಗಳನ್ನು ಕೇಳುತ್ತಾರೆ..ಅದನ್ನು ನಿಲ್ಲಿಸಲು ಯಾವನಿಂದಲೂ ಸಾಧ್ಯವಿಲ್ಲ ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ....ತಮ್ಮ ಹಾಡಿನಿಂದ ಮನೆ ಮನಸ್ಸು ಜಾತಿ ಭಾಷೆ ಒಂದು ಮಾಡಿದ ಶಕ್ತಿ ಅವರಿಗಿದೆ ಮೇಲು ಜಾತಿಯ ದೇವರ ಬಗ್ಗೆ ಇವರು ಬರೆದ ಹಾಡು ಕೇಳಿ ನಲಿಯುವ ಜನ ನಾಚಿಕೆ ಇಲ್ಲದೆ ತಿರುಗಿ ಇವರ ಬಗ್ಗೆ ಮಾತನಾಡುತ್ತಾರೆ..ಅವರಿಲ್ಲದ ಕನ್ನಡ ಚಿತ್ರರಂಗ ಕಲ್ಪಿಸಲು ಸಾಧ್ಯವಿಲ್ಲ..ಅವರ ಹಾಡಿನ ಮುಂದೆ ಬೇರೆ ಯಾವ ಭಾಷೆಯ ಹಾಡುಗಳು ನಿಲ್ಲುವುದಿಲ್ಲ...ಸತ್ಯಕ್ಕೆ ಸಾವಿಲ್ಲ ಹಂಸಲೇಖಾರ ಕೀರ್ತಿ ಅಳಿಸಲು ಸಾಧ್ಯವಿಲ್ಲ....ಜೈ ಕನ್ನಡ ಜೈ ಹಂಸಲೇಖ@@Jargal200

    • @Ravikumar-pd2do
      @Ravikumar-pd2do 19 วันที่ผ่านมา

      ​@@Jargal200, ಗೂಬೆ ನನ್ಮಗನೇ... ದಲಿತ ಮತ್ತು ಒಕ್ಕಲಿಗ ಮಹಿಳೆಯರ ಬಗ್ಗೆ ತುಚ್ಛವಾಗಿ ಒಬ್ಬ ಎಂ.ಎಲ್.ಎ ಮಾತಾಡಿದ್ನಲ್ಲ, ಅಂತ ಕೆಲಸವನ್ನು ನಮ್ಮ ಹಂಸ ಮಾಡಿಲ್ಲ.
      ತಾಕತ್ತಿದ್ದರೆ ಆ mla ಬಗ್ಗೆ ಮಾತಾಡಿ ನಿನ್ನ ಗಂಡಸ್ತನ ತೋರಿಸಿ, ಅದಕ್ಕೆ ಮೀಟರ್ ಇಲ್ಲ ಅಲ್ವಾ?
      ತಾವೊಬ್ಬರೇ ಹಿಂದೂಪರ ಅಂತ ಬೊಗಳೆ ಕೊಚ್ಚುವ ಅವನ ಪಕ್ಷದವರು ಏನು ಗೆಣಸು ಕೀಳ್ತಿದ್ದಾರಾ?

  • @harinathaharinatha7631
    @harinathaharinatha7631 3 ปีที่แล้ว +5

    ಹಂಸಲೇಖನಿಯಿಂದ ಅಂತರಂಗದೊಳಗೆ ಅಲ್ಲೋಲ ಕಲ್ಲೋಲ,ಮನಸ್ಸಿಗೆ ಮುದ.

  • @Shank1qq
    @Shank1qq 4 ปีที่แล้ว +9

    Hamsalekha yugapurusha

  • @prakashgk1131
    @prakashgk1131 3 ปีที่แล้ว +6

    melodiously superb!

  • @chandusadda5815
    @chandusadda5815 3 ปีที่แล้ว +4

    ಹಂಸಲೇಖರಿಗೆ ಕೈ ಕೊಟ್ಟು ದಿ ವಿಲನ್ ಸಿನಿಮಾ ಸಂಗೀತವನ್ನು ಅರ್ಜುನ್ ಜನ್ಯ ಇಂದ ಮಾಡಿಸಿದ ಪ್ರೇಮ್ಸ್ ಗೆ 💥💥💥💥

  • @ThorofAsgard71
    @ThorofAsgard71 11 หลายเดือนก่อน +1

    Hamsalekha voice heegittha 😮

  • @fakeerappahadli1386
    @fakeerappahadli1386 3 ปีที่แล้ว +16

    Hamsaleka sir has composed a song in prem's presence. I would like to know which movie has this song?

    • @guruprasadn.r.3421
      @guruprasadn.r.3421 3 ปีที่แล้ว +6

      ಕಲಿ ಚಿತ್ರ, ಸೆಟ್ ಏರಲಿಲ್ಲ. ಅದರ ಬದಲು ವಿಲನ್ ಬಂದದ್ದು.

  • @dinakaranr5408
    @dinakaranr5408 3 ปีที่แล้ว +3

    Tamilige isai gnani ilayaraja Andhare kannadakke naadha brahma hamsalekha ibbaru nanage pancha praana

  • @lokeshvenkatesh1423
    @lokeshvenkatesh1423 8 หลายเดือนก่อน +2

    Love uuuu Boss ❤❤❤❤❤❤❤❤

  • @deekshithtumkur9618
    @deekshithtumkur9618 3 ปีที่แล้ว

    Nimma Jothege Kelasa madovaase nanagide Sir...Kaala yendu kaigooduvudo tiliyadu....Anta Kaala koodibandare aa santhosha yenu yembbudu nanagariyadu....🙏

  • @NatarajARaj-mp5mc
    @NatarajARaj-mp5mc 3 ปีที่แล้ว +6

    Legend ✨✨✨✨❤️❤️❤️🎉🎉

  • @mahendramahisonu9409
    @mahendramahisonu9409 3 ปีที่แล้ว +2

    Kitta kanbitta....song bandre chennagirutte

  • @sangeethalakkaraju1888
    @sangeethalakkaraju1888 3 ปีที่แล้ว +3

    Hatsof to u,sir

  • @sunijanardhana628
    @sunijanardhana628 3 ปีที่แล้ว +1

    Hare krishna....hamsalekha

  • @raithamithrataruntvkannada2548
    @raithamithrataruntvkannada2548 3 ปีที่แล้ว +1

    Namma hemmeya Hamsalekha Sir.

  • @v123a-e9h
    @v123a-e9h 3 ปีที่แล้ว +3

    Inta obba apratima vyaktige kettu apavada antutalla annodu tumba novagtide

  • @AasaithambiK-m4d
    @AasaithambiK-m4d 4 หลายเดือนก่อน +1

    Kannada Ilayaraja in hamsaleka

    • @martinminalkar8728
      @martinminalkar8728 4 หลายเดือนก่อน +1

      ತಮಿಳಿನ ಹಂಸಲೇಖ ಇಳಯರಾಜ

  • @SAMARTHSajjan-l3b
    @SAMARTHSajjan-l3b หลายเดือนก่อน

    Excellent hamsleka sir

  • @NagarajaP-tr6hp
    @NagarajaP-tr6hp 6 หลายเดือนก่อน +1

    Ee prem willen film gurugala hatra song composion madsida. Aamele avara haadu ishta vaagalilla ansutte hogi arjun janyana hattira music maadsida

    • @Fugazi77
      @Fugazi77 5 หลายเดือนก่อน +1

      This was for Kali, it was announced with Shivanna and sudeep but they later made villain instead

  • @knf2488
    @knf2488 3 ปีที่แล้ว +2

    ಸಂಗೀತ ರತ್ನ ಹಂಸಲೇಖ

  • @shrishailhatti2539
    @shrishailhatti2539 3 ปีที่แล้ว +6

    Altimate Compose Sir🙏💐

  • @aasaithambi2095
    @aasaithambi2095 3 ปีที่แล้ว +2

    Kannada music god hamsaleka

  • @manjunathmanju4362
    @manjunathmanju4362 ปีที่แล้ว +1

    You voice is super

  • @RamaKrishna-nb8fe
    @RamaKrishna-nb8fe 3 ปีที่แล้ว +2

    Nimage innobba saati I'll a gurugale yaakandre naadha saraswathi brahmaputraru nimmolage kaddhu much I koothiddhare ansuthe

  • @Gurukrupa91
    @Gurukrupa91 3 ปีที่แล้ว +5

    born legend

  • @ashokkumarg6277
    @ashokkumarg6277 5 หลายเดือนก่อน +1

    Super

  • @veerubhadra1290
    @veerubhadra1290 9 หลายเดือนก่อน +1

    ಪ್ರೇಮ್ ಹಂಸಲೇಖ ಸಿನಿಮಾ ಯಾಕೆ ನಿಂತು ಹೊಯ್ತೋ ಗೊತ್ತಿಲ್ಲ 🤔🤔🤔