ಗಗನದ ಸೂರ್ಯ ಮನೆ ಮೇಲೆ ನೀ ನಮ್ಮ ಸೂರ್ಯ ಇಳೆ ಮೇಲೆ ಕನ್ನಡತಿ ಕರುಣೆ ನಿನ ಮೇಲೆ ಪದಗಳ ಸುಧೆಯೋ ಅದು ಮಧುಮಾಲೆ ಹಾಡು ಹಾಡು ನಿನ್ನ ಹಾಡು ಪ್ರೀತಿ ತುಂಬಿದೆಯೋ ಭಾವ ತುಂಬಿ ಮಾಡಿ ಮೋಡಿ ಉಸಿರಲ್ಲಿ ಕರಗಿದಿಯೋ ನಿನ್ನ ಮನಸ್ಸೆ ಒಂದು ಪ್ರೇಮಾಲಯ ನಿನ್ನ ಬದುಕೆ ಒಂದು ಗೀತಾಲಯ... ಹೃನ್ಮನದ ಶುಭಾಷಯ ಗುರುವೇ... - ಮಸಿಯಣ್ಣ ಆರನಕಟ್ಟೆ
ನಮ್ಮ ಕನ್ನಡ ನಾಡಿಗೆ ಇಬ್ಬರು ಪ್ರೇಮ ಕವಿಗಳು ಒಬ್ಬರು ಭಾವಗೀತೆಯ ಪ್ರೇಮ ಕವಿ ಕೆ. ಎಸ್. ನರಸಿಂಹಸ್ವಾಮಿ ಹಾಗು ಚಿತ್ರರಂಗದ ಪ್ರೇಮ ಕವಿ ಕೆ. ಕಲ್ಯಾಣ್. ಈ ಇಬ್ಬರನ್ನು ಪಡೆದ ಕನ್ನಡಿಗರು ಧನ್ಯ. ❤❤❤❤
ಸರ್ ಈ ಹಾಡುಗಳು ನೂರಾರು ವರ್ಷ ಆದ್ರೂ ಸಹ ಶೋತೃಗಳ ಕಿವಿಗೆ ಇಂಪನ್ನೇ ನೀಡುತ್ತವೆ ಇಂದಿಗೂ ಸಹ ಪ್ರತಿ ಹಾಡುಗಳು ಹೊಸದಾಗಿ ಕೇಳಿದಂತೆ ಭಾಷವಾಗುತ್ತವೆ ಕೆಲವೇ ದಿನಗಳ ಹಿಂದೆ ನಿಮ್ಮನ್ನ ಮೈಸೂರಿನಲ್ಲಿ ಭೇಟಿಯಾಗಿದ್ದೆ ಅದೊಂದು ಅದ್ಭುತವಾದ ಕ್ಷಣ ಒಬ್ಬ ಅಭಿಮಾನಿಯಾಗಿ ನನಗೆ ನಿಮ್ಮನ್ನ ಪಡೆದ ಕರುನಾಡು ಧನ್ಯ ನಿಮ್ಮನ್ನ ಕಂಡ ಚಿತ್ರರಂಗ ಧನ್ಯ ಕರುನಾಡ ಚಿತ್ರರಂಗ ನಿಮ್ಮನ್ನ ಉತ್ತಮವಾಗಿ ಬಳಸಿಕೊಳ್ಳಲಿ...ಧನ್ಯವಾದಗಳು
ಸರ್ ನೀವು ತುಂಬಾ ಪ್ರತಿಭಾವಂತ ಸಾಹಿತಿ....ಅದರ ಜೊತೆಗೆ ನೀವು ನನ್ನ ಅಚ್ಚುಮೆಚ್ಚಿನ ಎಸ್.ಪಿ.ಬಿ.ಸರ್ ಬಗ್ಗೆ ಮಾತನಾಡಿದ ರೀತಿ ನನಗೆ ತುಂಬಾ ಖುಷಿ ಕೊಟ್ಟಿದೆ... ನೀವೆಲ್ಲರೂ ದೈವಸ್ವರೂಪಿಗಳು ನಮ್ಮೆಲ್ಲರ ಬಗ್ಗೆ ಮಾತನಾಡಲು ಪದಗಳೇ ಸಾಲದು. ಪ್ರೇಮ ಕವಿ,ಭಾವಕವಿ ನೀವು... ನಾನು ಮೂರು ವರ್ಷಗಳ ಮಗುವಿದ್ದಾಗಲೇ ಎಸ್.ಪಿ.ಬಿ ಸರ್ ಧ್ವನಿಯನ್ನು ಮೊದಲ ಸಲ ಕೇಳಿ ಅವರ ಅತೀ ದೊಡ್ಡ ಅಭಿಮಾನಿಯಾಗಿಬಿಟ್ಟೆ....ಸರ್ ನಾನು ಸಾಧನಾ ಸಂಗೀತ ಶಾಲೆಯ ವಿದ್ಯಾರ್ಥಿನಿ ಯಾಗಿದ್ದಾಗ ಆ ಶಾಲೆಯ ದಶಮಾನೋತ್ಸವ ಸಮಾರಂಭದಲ್ಲಿ ನಿಮ್ಮನ್ನು ನೋಡಿದ್ದೃ...ನೀವು,ವಿ. ಮನೋಹರ್ ಸರ್,ರಮೇಶ್ ಅರವಿಂದ್ ಸರ್ ಜೊತೆಗೆ ನಿಮ್ಮಂಥ ಅನೇಕ ದಿಗ್ಗಜರನ್ನು ಒಟ್ಟಿಗೆ ನೋಡಿದ್ದೆ ಅಲ್ಲಿ ... ಆ ನೆನಪು ಯಾವಾಗಲೂ ನನ್ನ ಜೊತೆಯಿರುತ್ತದೆ. ಏಕೆಂದರೆ ನಾನು ಮೊದಲೇ ಹೇಳಿರುವಂತೆ ನೀವೆಲ್ಲರೂ ಸಾಮಾನ್ಯ ವ್ಯಕ್ತಿಗಳಲ್ಲ... ಸಾಧನೆಯ ಮೇರು ಶಿಖರವಾಗಿದ್ದರೂ ಸೀದಾ ಸಾದಾ.🙏🙏
ಅದ್ಬುತ ಕಲ್ಯಾಣ್ ಸರ್, ನಿಮ್ಮ ಹಾಡುಗಳು ಈ ಭೂಮಿ ಇರೋವರೆಗೂ ಮರೆಯೊಕಾಗಲ್ಲ, always ever green ಹಂಸಲೇಖ ಮತ್ತು ನಿಮ್ಮಂತಹ ಸಾಹಿತಿ ಮೆಧಾವಿಗಳನ್ನ ಪಡೆದಿರೋ ಈ ಕನ್ನಡ ಭೂಮಿ, ಮತ್ತು ನಾವು ಧನ್ಯ, ಧನ್ಯವಾದ ನಿಮಗೆ 🙏
🙏🙏..... ನಮಸ್ಕಾರಮ್...... ನೀವು ಮತ್ತು ನಿಮ್ಮ ಕುಟುಂಬ ಯಾವಾಗಲೂ ಆರೋಗ್ಯಕರವಾಗಿ ಇರಲಿ.... ಕಷ್ಟ ಪಟ್ಟರೆ ಸುಖ ಮತ್ತು ಈ ಸುಖ ಪಡೆದವರು ಯಾವಾಗಲು ಯಶಸ್ವಿಗಲಾಗುತ್ತಾರೆ..... ಇದುವೇ ನಿಮ್ಮ ಜೀವನ..... ದೇವರ, ಪಿತೃಗಳ ಮತ್ತು ನಿಮ್ಮ ಅಭಿಮಾನಿಗಳ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ.....🙏🙏
ನನಗೆ ತುಂಬಾ ಇಷ್ಟವಾದ ಹಾಡಿನ ಹಿನ್ನಲೆ ಕಥೆ ಕೇಳಿ ತುಂಬಾ ಖುಷಿ ಆಯಿತು. ಈ ಚಿತ್ರದ ಎಲ್ಲಾ ಹಾಡುಗಳು ಸ್ವಾರಸ್ಯಕರವಾಗಿದೆ, ಇದನ್ನು ರಚಿಸಿದ ನಿಮಗೆ ನಮ್ಮ ನಮನಗಳು. ಎಸ್ಟು ಸಲ ಕೇಳಿದರೂ ಇನ್ನೂ ಕೇಳಬೇಕೆನ್ನುವ ಬಯಕೆ, ಶಬ್ದಗಳನ್ನು ಇಷ್ಟು ಚೆನ್ನಾಗಿ ಜೋಡಣೆ ಮಾಡಿದ ನಿಮಗೆ ಆ ತಾಯಿಯ ಅನುಗ್ರಹ ಸದ ಇರಲಿ. ನಿಮ್ಮ ಚಾನೆಲ್ ಇನ್ನೂ ಮುಂದೆ ಬರಲಿ. ಶುಭವಾಗಲಿ
ನಿಮ್ಮ ಹಾಡಿನ ಒಂದೊಂದು ಸಾಲು ಶಿಲೆಯನ್ನು ಕೆತ್ತುವ ಹುಳಿ ಪೆಟ್ಟಿನಂತೆ, ಭಾವನೆಗಳೇ ಇಲ್ಲದ ಮನುಷ್ಯನು ಕೂಡ ನಿಮ್ಮ ಹಾಡಿನ ಬಲೆಯಲ್ಲಿ ಸಿಲುಕಿ, ಹೊಡೆಯಿತು ಅವನ ಜ್ಞಾನದ ಮೊಳಕೆ.... ಅದರಲ್ಲಿ ನಾನು ಒಬ್ಬ.....sir 🙏
ಅಮೃತ ವರ್ಷಿಣಿ ಚಲನಚಿತ್ರ ಕನ್ನಡ ಚಿತ್ರರಂಗದ ಅತ್ಯುತ್ತಮ ಚಿತ್ರ, ಅದರ ಸಾಹಿತ್ಯ ಹಾಗೂ ಸಂಗೀತ ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ, ಅಂತಹ ಹಾಡನ್ನು ಕೊಟ್ಟ ನಿಮಗೆ ನಾವೆಲ್ಲ ಸದಾ ಆಭಾರಿ...... ಕಲ್ಯಾಣ್ ಸರ್ ನಿಮಗೊಂದ್ ಸಲಾಂ🙏
@@premakavikkalyan ಆಹಾ ನಾನೆಂತಾ ಭಾಗ್ಯಶಾಲಿ 🙏.ನಾನು ಪ್ರತಿ ದಿನ ಆರಾಧಿಸುವ ಕವಿ ಇಂದು ನನಗೆ ರಿಪ್ಲೇ ಕಾಮೆಂಟ್ ಮಾಡಿದ್ದಾರೆ, ಧನ್ಯೋಸ್ಮಿ ಗುರುಗಳೇ ಧನ್ಯೋಸ್ಮಿ.ನಿಮ್ಮ ಕವಿತೆಗಳನ್ನ ಆರಾಧಿಸಿಯೇ ,ಇಂದು ನಾನು ಒಬ್ಬ ಕವಿಯಾಗಿದ್ದು. ನಿಮ್ಮ ಸ್ವಚ್ಚಂದ ಪದಗಳು ಪ್ರಾಸಸಬದ್ದ ಸಾಲುಗಳು, ಸರಳವಾಗಿ ಸುಲಭವಾಗಿ ಕೈಗೆ ಸಿಗದಂತಹ ಅಮೃತದಂತೆ ನಿಮ್ಮ ಪದಗಳು.ಅಂತಹ ಅದ್ಭುತ ಪದಗಳನ್ನು ನೀವು ಬರೆಯುತ್ತೀರಿ ಗುರುಗಳೆ🙏. ನಿಮ್ಮ ಕಾವ್ಯ ಕಲ್ಪನೆಯ ಕಾವ್ಯ ದೇವತೆಯ ಮೂರ್ತಿಯೇ ನನಗೆ ಸ್ಫೂರ್ತಿ ಗುರುಗಳೆ. ನಿಮ್ಮ ಜೊತೆ ಒಂದು ಬಾರಿ ಭೇಟಿಯಾಗಬೇಕು ಮಾತಾಡಬೇಕು ನಿಮ್ಮ ಜೊತೆ ಸ್ವಲ್ಪ್ ಸಮಯ ಕಳೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂಬ ಆಸೆ ಇದೆ ಸರ್. ನೀವು ಒಪ್ಪುವುದಾದರೆ ನನಗೆ ನಿಮ್ಮ ಫೋನ್ ನಂಬರ್ ಕೊಡ್ತೀರಾ. ನಾನು ಯಾರಿಗೂ ಕೊಡುವುದಿಲ್ಲ, ತಪ್ಪಾಗಿ ಬಳಸಿಕೊಳ್ಳಲ್ಲ .ಇದು ನನ್ನ ಕಾವ್ಯದೇವತೆಯ ಮೇಲಾನೆ. ನಿಮಗೆ ನನ್ನ ಮೇಲೆ ನಂಬಿಕೆ ಬಂದರೆ ನಿಮ್ಮ ಆರಾಧಕ ನಿಮ್ಮ ಶಿಷ್ಯನಾದ ನನ್ನ 8296441603 ಈ ನಂಬರಗೆ ಒಂದು ಸಲ ವಾಟ್ಸಾಪ್ ಮೆಸೇಜ್ ಮಾಡಿ ಪ್ಲೀಸ್ ಸರ್. ಇದರ ಮೇಲೆ ನಿಮ್ಮ ಇಚ್ಛೆ🙏🙏🙏🙏🙏🤝🤝🤝
ಕಲ್ಯಾಣ್ ಸರ್ ಧನ್ಯೋಸ್ಮಿ, ನ.ಮಂ.ಹೂವಿನ ಹಾಡಿನಂತೆ ಈ ಸಿನಿಮಾದ ಎಲ್ಲಾ ಹಾಡುಗಳ ಪ್ರತಿಪದಗಳ ಬಳಕೆಯ ಅರ್ಥ ಸಾಹಿತ್ಯ ಮತ್ತು ಸಂಗೀತ ಎಲ್ಲವೂ ವಿಶಿಷ್ಟ ವಾಗಿತ್ತು. ಈ ಹಾಡುಗಳನ್ನು ಸಾವಿರಾರು ಸಾರ್ತಿ ಕೇಳಿದ್ದೇನೆ. 😍👌🏻
ಪ್ರೇಮ ಕವಿ ಕಲ್ಯಾಣ್ ಸರ್ ನಿಮ್ಮ ಒಂದೊಂದು ಸಾಂಗ್ ಕೂಡ ಒಂದೊಂದು ಎಪಿಸೋಡ್ ಆಗುತ್ತೆ ಕೇಳೋಕೆ ತುಂಬಾ ಇಂಪು ಕಂಪನ.... ನಿಮ್ಮ ಕನ್ನಡ ಅದ್ಭುತ 👌👌👌👌👌....... ಈಗಿನ ಹಾಡುಗಳು ಬರಿ ಇಂಗ್ಲೀಷ್ ಶಬ್ದ ಮಿಕ್ಸ್ ಆಗಿರುತ್ತೆ ಸರ್
ನಿಜಕ್ಕೂ ನೀವೊಬ್ಬರು ಅದ್ಬುತ ಪ್ರೇಮಕವಿಗಳು ಸರ್. ಏನಂದ್ರೆ ನಾವು ಮ್ಯೂಸಿಕ್ ಇಷ್ಟ ಪಡ್ತೀವಿ ಮೊದಲು ಮೊದಲು ಆದರೆ ನಮಗೆ ಪ್ರೀತಿ ಅನ್ನೋದು ಸ್ವಂತ ಅನುಭವ ಅದಾಗ್ಲೇ ಅದರೊಳಗಿನ ಪದದ ಪ್ರತಿಯೊಂದು ಭಾವನೆಗಳು ನಮ್ಮ ಮನಸಲ್ಲಿ ತುಂಬಿಕೊಳುತ್ತೆ. ನಾನು 4 ಸಾಲಿನ ಚುಟುಕು ಕವನಗಳು ಬರಿತಿದ್ದೆ, ಹಾಡುಗಳನ್ನ ಹಾಡ್ತಿದ್ದೆ ನನ್ನ ಫೇವರಿಟ್ ಹಾಡು ತುಂತುರು ಅಲ್ಲಿ ನೀರ ಹಾಡು... ಎಲ್ಲೋದ್ರು ಅದನ್ನೇ ಹಾಡ್ತಿದ್ದೆ. ಆದರೆ ನನ್ನನ್ನ ನಾನು ಹೆಚ್ಚಿಗೆ ಸಾಹಿತ್ಯಕ್ಕೆ ಒಗ್ಗಿಸ್ಕೊಳ್ತಿದಿನಿ ಈಗ ಈಗ... ಒಂದು 4 - 5 ಹಾಡುಗಳನ್ನ ಬರ್ದೇ..ಒಂದು ಕಾರೋನ ಹೋರಾಟಗಾರರಿಗೆ ಮತ್ತೊಂದು ಅಪ್ಪು ಸರ್ ಗೆ ಇನ್ನೊಂದು ಪ್ರೀತಿಗೆ... ಒಲವಿಗಾಗಿ ಬರೆದಿದ್ದು ಮೊದಲ ಹಾಡು ಇಲ್ಲಿದೆ. ( ಹಿಂದಿ ಭಾಷೆಯ ತುಮಿಲೇ ಹಾಡಿನ ರಾಗಕ್ಕೆ ಸಾಹಿತ್ಯ ಬರೆದಿದ್ದೇನೆ ) ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ.. ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ.. ನನ್ನ ಜೀವನದ ಎಲ್ಲ ಖುಷಿಯನಿಂದು ಧಾರೆ ಎರೆವೆ ನಿನಗೆ! ನಿನ್ನ ಮನದ ಪುಟ್ಟ ಗೂಡಿನಲ್ಲಿ ಜಾಗವಿದೆಯೆ ನನಗೆ! ಮುದ್ದು ಮಗುವಿನ ಮುಗ್ಧನಗು ನಿನ್ನಲ್ಲೇ ಕಂಡೆ ಕೇಳೋ.! ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ.. ಈ ಜಗವು ನಿನಗಾಗಿ...... ನನಗೆ ಜಗವೇ ನೀನೇ ಎಂದಿರುವೆ.. ಮನಸಿನ ದೊರೆಯಾಗು.... ಮುಡಿಪಾಗಿ ಇಡುವೆ ಜೀವವೆ ನಿನಗಾಗಿ.. ನಾನೆ ಕಣ್ಣು ನೀನು ರೆಪ್ಪೆ, ನೀನು ಭಾನು.. ನಾನು ಭೂಮಿ ಪ್ರಕೃತಿ ನಮ್ಮನ್ನು ನೋಡಿ ಬೆರಗಾಗಿ ನಿಂತಿಹುದು ಚೆಲುವ. ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ.. ನೀನೆ ನನ್ನ ಕನಸು.... ನಿನಗಾಗಿ ಇಹುದು ಒಂದು ಹುಸಿಮುನಿಸು.. ಸ್ವಪ್ನದ ಚೋರನು ನೀನು.... ನನ್ನ ಕನಸ ಪ್ರತಿ ಪುಟವು ನಿನದಿನ್ನು.. ನಿನ್ನ ಮನದ ಅರಸಿಯಾಗಿ ಜೊತೆಯೇ ಬರಲೇ.. ನಿನ್ನವಳಾಗಿ.. ನನ್ನ ಜೀವನದ ಖುಷಿಯೆಲ್ಲಾ ನಿನ್ನಲ್ಲೆ ಇದೆಯೋ ಚೆಲುವ ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ.. ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ.. ನನ್ನ ಜೀವನದ ಎಲ್ಲ ಖುಷಿಯನಿಂದು ಧಾರೆ ಎರೆವೆ ನಿನಗೆ! ನಿನ್ನ ಮನದ ಪುಟ್ಟ ಗೂಡಿನಲ್ಲಿ ಜಾಗವಿದೆಯೆ ನನಗೆ! ಮುದ್ದು ಮಗುವಿನ ಮುಗ್ಧನಗು ನಿನ್ನಲ್ಲೇ ಕಂಡೆ ಕೇಳೋ.! ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ.. ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಿದೆ ಒಬ್ಬರು ಹಿಂದಿಯ ಹಾಡಿನ ರಾಗಕ್ಕೆ ಕನ್ನಡ ಲಿರಿಕ್ಸ್ ಬರ್ದು ಹಾಡುತ ಇದ್ರೂ ನಾನ್ಯಾಕೆ ಟ್ರೈ ಮಾಡ್ಬಾರ್ದು ಅಂತ ಬರೆದ ಮೊದಲ ಸಾಲುಗಳು ಸರ್. ನಾವು ಶಾಲೆಯಲ್ಲಿ ಪ್ರಥಮವಾಗಿ ಕಲಿಯುವ ಅ ಆ ಇ ಈ ತರ ಇದುನು... ಆದ್ರೆ ನಿಮ್ಮ ವಿಡಿಯೋ ನೋಡೋವಾಗಲೇ ನನಗೆ ಗೊತ್ತಾಗಿದ್ದು ಫಸ್ಟ್ ಮ್ಯೂಸಿಕ್ compose ಆಗುತ್ತೆ ನಂತರ ಆ ಮ್ಯೂಸಿಕ್ ಗೆ ಸಾಂಗ್ ಬರ್ಯೋದು ಅಂತ... ಇದು ನನಗೆ ತುಂಬಾ ಉಪಯುಕ್ತ ಮಾಹಿತಿ ಯಾಕಂದ್ರೆ ಬರ್ಯೋವಾಗ ಮೈಂಡ್ ನಲ್ಲಿ ಒಂದ್ ಟ್ಯೂನ್ ಇದ್ರೆ ಪದ ಜೋಡಣೆ ಚೆನ್ನಾಗಿ ಮಾಡೋಕೆ ಸುಲಭ ಆಗುತ್ತೆ. ನಿಮ್ಮ ಅನುಭವಗಳ ಜೊತೆಗೆ ಕೆಲವೊಂದು ಕಲಿಯೋದಕ್ಕೂ ನಮಗೆ ಅನುಕೂಲ ಮಾಡಿ ಕೊಡ್ತಿದೆ. ಇನ್ನು ಹೆಚ್ಚು ಹೆಚ್ಚಿಗೆ ನಿಮ್ಮ ಅನುಭವಗಳು ಕಲಿಯೋರಿಗೆ ಸ್ವಲ್ಪ tips ಸಿಗ್ಲಿ ಅಂತ ಆಶೀಸ್ತೀನಿ. Thank you ಸರ್ 😊😊😊😊
Sir, amrutavarshini still remains one of my favourite movies and all its songs are my favourites. Your humble nature brings out the best in you sir. Hats off to your humble nature. I have never seen you speaking a single negative word about anyone. Hats off to you sir
Oct 8th 2024 morning 8.10 I started watching ur videos n I subscribed around 8.50am....later stared watching every videos....neevu varnane maadodhu kaviyanthe,nirdeshakananthe ...really I got inspired sir....n I am addicted to speach coz of the words u use in kannada....thank u sir...kannada maathe punya maadidhe nimantha kaviyannu padedidakke...jai Karnataka ...danyavaadagalu
One of my classmate manoj srivatsa...he won yedhetumbi aadivenu ...n also singer ...passed away before a year....v use to force him to sing all amrutha varshini songs ,bale bale chandulli chandulli yennu neenu...i listened in his voice more than 100times...
Sir nivu barediro ella songs galu tumba adbutavaada haadugalu nimma haadugalella kivige muttodalla sir namma hridayada olage muttutte sir nimma abhimaani sir nanu amrutha varshini song keludru eglu este savira laksha varsha galadru aa songs na mareyolla sir 🥰♥️♥️💗💗🎶🎶💓💓💓
ಕಲ್ಯಾಣ್ ರವರೆ ಈ ದಿನ ನಿಮ್ಮ ವಿಡಂಬನೆ ಹಾಡು ಉದಯಿಸಿದ ದಾರಿ ಸಂದರ್ಭ ರೀತಿ ಎಲ್ಲವೂ ಇಷ್ಟವಾಯ್ತು ಇಲ್ಲಿ ನನಗನಿಸಿದ್ದನ್ನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ ಇದೊಂದು ರೀತಿ ಮೊದಲಿಂಗನ ಬಿಟ್ಟು ಮದುವೆ ದಿಬ್ಬಣ ಹೊರಡ್ತು ಅನ್ನೋಹಾಗಾಯ್ತು ವಿವರಣೆಯ ಹಿನ್ನೆಲೆಯಲ್ಲಿ ಸಣ್ಣದಾಗಿ ಆ ಹಾಡು ಮೂಡಿ(ಕೇಳಿ) ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತಲ್ಲವೇ ಹಾಲುಜೇನಿನ ಜೊತೆಗೆ ತುಪ್ಪ ಸೇರಿದಂತಾಗುತ್ತಿತ್ತೇನೊ ಅಂಥಾ ಅನಿಸ್ತು ಮುಂದಾದರೂ ಈ ರೀತಿಯ ಪ್ರಯತ್ನದಲ್ಲಿ ಹಾಡನ್ನೊಮ್ಮೆ ಮೆಲಕು ಹಾಕುವರೀತಿಯಲ್ಲಿ ಮೂಡಬಂದರೆ ಚೆಂದೆನಿಸಿತು ನನಗೆ... ನಿಮ್ಮ ರಸಮಯ ಸಮಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ತಮಗೆ ಧನ್ಯವಾದಗಳು ಈಗ ನಾನು ಆಹಾಡನ್ನೊಮೆ ಕೇಳಿ ಆನಂದಿಸುವೆ.... ಇಂತಿ. ಹೊ ರಾ ಕೃಷ್ಣಕುಮಾರ್ ಕಡೂರು
Kalyan sir , there is no words to explain your lyrics, they are all from your heart 😊 Musical therapy is the best therapy and for best music best lyrics is needed. 🙏🙏
You will always be our great song writer ❤ but sad now that those people have come now are forgetting a legend song writer..... The song which u told if we listen tears will roll down like anything,
ಸರ್ ನಾನು ಕಲ್ಯಾಣ ಕರ್ನಾಟಕದಲ್ಲಿರೊದು,,,,ನೀವು ಇಡಿ ಕರ್ನಾಟಕದ ಎಲ್ಲರ ಮನದಲ್ಲಿ, ಕರ್ನಾಟಕದ ಎಲ್ಲ ವನದಲ್ಲಿದ್ದಿರಿ.... ಸರ್ ಇನ್ನೊಂದು ಮಾತು.....ನಮ್ಮ ಅಪ್ಪುಸರ್ ಅಭಿನಯದ ಆಕಾಶ ಚಿತ್ರದ ಹಾಡುಗಳ ಅನುಭವವನ್ನು ಹಂಚಿ ದಯವಿಟ್ಟು. ನಿಮ್ಮ ಸಾಹಿತ್ಯದ ಮೆರವಣಿಗೆ ಹಾಗು ನಿಮ್ಮ ಹಾಡುಗಳ ಬರವಣಿಗೆ, ಎಂದೆಂದಿಗು ದಣಿವಾಗದಿರಲಿ ಪದಗಳದಣಿಗೆ ಶುಭವಾಗಲಿ ಸರ್..
ನಿಮ್ಮ ಹಾಡುಗಳು ಅದ್ಭುತ ಸರ್ . ನಿಮ್ಮ ಸಾಹಿತ್ಯ ಪಯಣ ಹೀಗೆ ಮುಂದುವರಿಯಲಿ . ನಿಮ್ಮ ಎಲ್ಲ ಸಾಹಿತ್ಯ ನನಗೆ ತುಂಬಾ ಇಷ್ಟ . ಚಂದ್ರಮುಖಿ ಪ್ರಾಣಸಖಿ ಚಿತ್ರದ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ . ಈ ಚಿತ್ರದ ಹಾಡುಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಿ
ನೀವು ತುಂಬಾ ಭಾವಜೀವಿ ಸಾರ್.... ನಿಮ್ಮ ಈ ಭಾವನೆ ತುಂಬಿದ ಪದಗಳಿಗೆ ಸದಾ ನಾನು ಚಿರಋಣಿ, ನಿಮ್ಮ ಭಾವನೆಗಳು ತುಂಬಿದ ಪದಗಳು ಸದಾ ಕನ್ನಡ ದಲ್ಲಿ ಹರಿತಿರಲಿ, ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ ಕೀರ್ತಿ ತಂದು ಕೊಡಲಿ, ನಿಮಗೆ ಧನ್ಯವದಗಳು ಗುರುವೇ ...😍🚩💐💐💐
Just wow..... Amazing birth of tunthuru song.... So minute details..... The journey of lyrics of this song.... How each and every word come and sit in its place perfectly is beyond imagination... Only a person who enjoys literature and it's deep meaning can deliver these kind of words..... Hats off to Kalyan.... Look forward to many more GEMS from you in kannada.... Please enrich KFI
ತುಂತುರು ಅಲ್ಲಿ ನೀರ ಹಾಡು ನನ್ ಫೇವರಿಟ್ ಸಾಂಗ್ ಅಂಡ್ ಅಮೃತವರ್ಷಿಣಿ ನನ್ನ ಫೇವರಿಟ್ ಮೂವಿ ❤️. ಎಷ್ಟೋ ವರ್ಷಗಳಿಂದ ನನ್ನ ಕಾಲರ್ ಟ್ಯೂನ್ ತುಂತುರು ಸಾಂಗ್. ಡೈಲಿ ಈ ಸಾಂಗ್ ಕೇಳದೆ ನನ್ನ ದಿನ ಮುಗಿಯೋದಿಲ್ಲ. ❤️
ಪ್ರೇಮಕವಿಗಳೇ, ನಮಸ್ಕಾರ 💐💐❤🙏 ತುಂತುರು ಅಲ್ಲಿ ನೀರ ಹಾಡು ನಿಮ್ಮದು ಸದಾ ಪ್ರೇಮದ ಹಾಡು. 👌👌💐💐 ಬತ್ತದಿರಲಿ ನಿಮ್ಮ ಬತ್ತಳಿಕೆ. ಕವಿಗಳೇ,, ಒಂದು ಪ್ರಶ್ನೆ, ಹಾಗೆ ಮನವಿಯೂ ಕೂಡ 'ತುಂತುರು ಅಲ್ಲಿ ನೀರ ಹಾಡು, ಕಂಬನಿ ಇಲ್ಲಿ ಪ್ರೀತಿ ಹಾಡು' ಈ ಹಾಡು ಹುಟ್ಟಿದ್ದು ಮತ್ತಹ ಇದರ ಸಾಹಿತ್ಯದ ಬಗ್ಗೆ ಒಂದೆರಡು ಮಾಹಿತಿ ಕೊಡಿ. ಕನ್ನಡ ಉಸಿರಾಗಲಿ ಪ್ರೇಮ ಕವಿಗಳು ಮತ್ತೆ ತುಂತುರು ಹರಿಸಲಿ. 💐💐🙏🙏
ಈಗ ಬರುವ ಲಿರಿಕ್ಸ್ ನೋಡಿದ್ರೆ ವಾಂತಿ ಬರುತ್ತೆ sir, ಕನ್ನಡದ ಕೊಗ್ಗಲೆ ಮಾಡಿದ್ದಾರೆ, ನಿಮ್ಮ ಪ್ರತಿಯೊಂದು ಬರಹ ಕೂಡ ಹೃದಯಕ್ಕೆ ಹತ್ತಿರವಾದವು
ದೇವರು ನಿಮಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ ಇನ್ನು ಹೆಚ್ಚು ಅವಕಾಶಗಳು ದೊರೆಯಲಿ ಕನ್ನಡ ಚಂದನವನದಲ್ಲಿ ನಿಮ್ಮ ಹಾಡುಗಳು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ 🙏🌹
ಗಗನದ ಸೂರ್ಯ ಮನೆ ಮೇಲೆ
ನೀ ನಮ್ಮ ಸೂರ್ಯ ಇಳೆ ಮೇಲೆ
ಕನ್ನಡತಿ ಕರುಣೆ ನಿನ ಮೇಲೆ
ಪದಗಳ ಸುಧೆಯೋ ಅದು ಮಧುಮಾಲೆ
ಹಾಡು ಹಾಡು ನಿನ್ನ ಹಾಡು ಪ್ರೀತಿ ತುಂಬಿದೆಯೋ
ಭಾವ ತುಂಬಿ ಮಾಡಿ ಮೋಡಿ ಉಸಿರಲ್ಲಿ ಕರಗಿದಿಯೋ
ನಿನ್ನ ಮನಸ್ಸೆ ಒಂದು ಪ್ರೇಮಾಲಯ
ನಿನ್ನ ಬದುಕೆ ಒಂದು ಗೀತಾಲಯ...
ಹೃನ್ಮನದ ಶುಭಾಷಯ ಗುರುವೇ...
- ಮಸಿಯಣ್ಣ ಆರನಕಟ್ಟೆ
ತುಂಬಾ ಚೆನ್ನಾಗಿ ಬರೆದಿದ್ದೀರಿ. ಸರ್ ಸೂಪರ್
ಭಾಳ Chandade
Praveen
ಇ ಹಾಡಿನ ಬಗ್ಗೆ ವರ್ಣಿಸಲು ಬಹುಶಃ ಪದಗಳೇ ಇಲ್ಲ ಅನಿಸುತ್ತದೆ ❤❤
ಕನ್ನಡಕ್ಕೆ ನೀವು ಒಂದು ಅಭೂತಪೂರ್ವ ಕೊಡುಗೆ. ನಿಮ್ಮನ್ನು ಪಡೆದಿರುವ ನಾವೆಲ್ಲಾ ಅದ್ರುಷ್ಟವಂತರು. ಧನ್ಯೋಸ್ಮಿ🙏🙏
ನಮ್ಮ ಕನ್ನಡ ನಾಡಿಗೆ ಇಬ್ಬರು ಪ್ರೇಮ ಕವಿಗಳು
ಒಬ್ಬರು ಭಾವಗೀತೆಯ ಪ್ರೇಮ ಕವಿ ಕೆ. ಎಸ್. ನರಸಿಂಹಸ್ವಾಮಿ ಹಾಗು ಚಿತ್ರರಂಗದ ಪ್ರೇಮ ಕವಿ ಕೆ. ಕಲ್ಯಾಣ್. ಈ ಇಬ್ಬರನ್ನು ಪಡೆದ ಕನ್ನಡಿಗರು ಧನ್ಯ. ❤❤❤❤
ಸಮ….ಸಮ……ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು....ಸಮಾಗಮ ಅಮೃತವರ್ಷಿಣಿ ಆಗಿದ್ದು ಅದ್ಬುತ.....ಪ್ರೇಮಕವಿಗಳಿಗೆ ನಮನಗಳು 🙏❤
ಸರ್ ಈ ಹಾಡುಗಳು ನೂರಾರು ವರ್ಷ ಆದ್ರೂ ಸಹ ಶೋತೃಗಳ ಕಿವಿಗೆ ಇಂಪನ್ನೇ ನೀಡುತ್ತವೆ ಇಂದಿಗೂ ಸಹ ಪ್ರತಿ ಹಾಡುಗಳು ಹೊಸದಾಗಿ ಕೇಳಿದಂತೆ ಭಾಷವಾಗುತ್ತವೆ ಕೆಲವೇ ದಿನಗಳ ಹಿಂದೆ ನಿಮ್ಮನ್ನ ಮೈಸೂರಿನಲ್ಲಿ ಭೇಟಿಯಾಗಿದ್ದೆ ಅದೊಂದು ಅದ್ಭುತವಾದ ಕ್ಷಣ ಒಬ್ಬ ಅಭಿಮಾನಿಯಾಗಿ ನನಗೆ ನಿಮ್ಮನ್ನ ಪಡೆದ ಕರುನಾಡು ಧನ್ಯ ನಿಮ್ಮನ್ನ ಕಂಡ ಚಿತ್ರರಂಗ ಧನ್ಯ ಕರುನಾಡ ಚಿತ್ರರಂಗ ನಿಮ್ಮನ್ನ ಉತ್ತಮವಾಗಿ ಬಳಸಿಕೊಳ್ಳಲಿ...ಧನ್ಯವಾದಗಳು
Sir super …. If don’t mind tell ur remuneration for each songs u took at that time … please sir 🙏
ಕನ್ನಡ ನಾಡಿಗೆ ಕನ್ನಡದ ಕಂಪನ್ನು ಸೂಸುವ ಸಾಹಿತ್ಯ ನೀಡಿದ ತಮಗೆ, ಅನಂತ ಧನ್ಯವಾದಗಳು ಸರ್ ❤️🙏
ಧನ್ಯವಾದಗಳು ❤🙏
ಸರ್ ನೀವು ತುಂಬಾ ಪ್ರತಿಭಾವಂತ ಸಾಹಿತಿ....ಅದರ ಜೊತೆಗೆ ನೀವು ನನ್ನ ಅಚ್ಚುಮೆಚ್ಚಿನ ಎಸ್.ಪಿ.ಬಿ.ಸರ್ ಬಗ್ಗೆ ಮಾತನಾಡಿದ ರೀತಿ ನನಗೆ ತುಂಬಾ ಖುಷಿ ಕೊಟ್ಟಿದೆ... ನೀವೆಲ್ಲರೂ ದೈವಸ್ವರೂಪಿಗಳು ನಮ್ಮೆಲ್ಲರ ಬಗ್ಗೆ ಮಾತನಾಡಲು ಪದಗಳೇ ಸಾಲದು. ಪ್ರೇಮ ಕವಿ,ಭಾವಕವಿ ನೀವು... ನಾನು ಮೂರು ವರ್ಷಗಳ ಮಗುವಿದ್ದಾಗಲೇ ಎಸ್.ಪಿ.ಬಿ ಸರ್ ಧ್ವನಿಯನ್ನು ಮೊದಲ ಸಲ ಕೇಳಿ ಅವರ ಅತೀ ದೊಡ್ಡ ಅಭಿಮಾನಿಯಾಗಿಬಿಟ್ಟೆ....ಸರ್ ನಾನು ಸಾಧನಾ ಸಂಗೀತ ಶಾಲೆಯ ವಿದ್ಯಾರ್ಥಿನಿ ಯಾಗಿದ್ದಾಗ ಆ ಶಾಲೆಯ ದಶಮಾನೋತ್ಸವ ಸಮಾರಂಭದಲ್ಲಿ ನಿಮ್ಮನ್ನು ನೋಡಿದ್ದೃ...ನೀವು,ವಿ. ಮನೋಹರ್ ಸರ್,ರಮೇಶ್ ಅರವಿಂದ್ ಸರ್ ಜೊತೆಗೆ ನಿಮ್ಮಂಥ ಅನೇಕ ದಿಗ್ಗಜರನ್ನು ಒಟ್ಟಿಗೆ ನೋಡಿದ್ದೆ ಅಲ್ಲಿ ... ಆ ನೆನಪು ಯಾವಾಗಲೂ ನನ್ನ ಜೊತೆಯಿರುತ್ತದೆ. ಏಕೆಂದರೆ ನಾನು ಮೊದಲೇ ಹೇಳಿರುವಂತೆ ನೀವೆಲ್ಲರೂ ಸಾಮಾನ್ಯ ವ್ಯಕ್ತಿಗಳಲ್ಲ... ಸಾಧನೆಯ ಮೇರು ಶಿಖರವಾಗಿದ್ದರೂ ಸೀದಾ ಸಾದಾ.🙏🙏
ಈ ಫಿಲ್ಮ್ ಅಲ್ಲಿ ಇರುವ ಎಲ್ಲಾ ಹಾಡುಗಳು ಅದ್ಭುತ ...ಭೂಮಿ ಇರುವವರೆಗು ಈ ಹಾಡುಗಳು ಸ್ಮರಣೀಯ..ಧನ್ಯವಾದ ಗುರುಗಳೇ...
ಧನ್ಯವಾದಗಳು ❤🙏
ನಿಮ್ಮ ಕನ್ನಡ ಕೇಳೋಕೆ ಎಷ್ಟು ಚಂದ 🙏 ಒಬ್ಬ ವ್ಯಕ್ತಿಯ ಸಂಬೋಧನೆ ಆ ವ್ಯಕ್ತಿಯ ಮನಸ್ಸನ್ನು ಪ್ರತಿಬಿಂಬಿಸುತ್ತೆ, ತಾಯಿ ಸರಸ್ವತಿ ನಿಮಗೆ ಒಲಿದಿರೋದು ನಮ್ಮಂತ ಕನ್ನಡಿಗರ ಅದೃಷ್ಟ,☺️
ಶತಕೋಟಿ ನಮನಗಳು, ನಿಮ್ಮನ್ನು ಪಡೆದ ನಾವೇ ಧನ್ಯರು, ನಿಮ್ಮ ಹಾಡುಗಳನ್ನು ಕೇಳುತ್ತಿದ್ದರೆ, ಆ ಕಂಪನ ನಮ್ಮಲ್ಲೂ ಅಡಿಯಿಂದ ಮುಡಿ ತನಕ ಸಂಚರಿಸುತ್ತದೆ 🙏❤
ಅದ್ಬುತ ಕಲ್ಯಾಣ್ ಸರ್, ನಿಮ್ಮ ಹಾಡುಗಳು ಈ ಭೂಮಿ ಇರೋವರೆಗೂ ಮರೆಯೊಕಾಗಲ್ಲ, always ever green ಹಂಸಲೇಖ ಮತ್ತು ನಿಮ್ಮಂತಹ ಸಾಹಿತಿ ಮೆಧಾವಿಗಳನ್ನ ಪಡೆದಿರೋ ಈ ಕನ್ನಡ ಭೂಮಿ, ಮತ್ತು ನಾವು ಧನ್ಯ, ಧನ್ಯವಾದ ನಿಮಗೆ 🙏
ಅದ್ಭುತ ಬರಹ ಹಾಗೂ ಸಂಗೀತ ನನ್ನ ಫೋನಿನ ರಿಂಗ್ ಟೋನ್ ❤🎉
ಈ ಒಂದು ಹಾಡು ತುಂಬ ಹಾಡುಗಳಿಗೆ ಸ್ಫೂರ್ತಿ ತುಂಬಿದೆ 💯
ಒಂದು ಮಾತು ಹೇಳ್ಬೇಕು ಅಂದ್ರೆ ತುಂಬಾ ಕಡಿಮೆ ಬರಹಗಾರರಿಗೆ ಈ ಬರವಣಿಗೆ ಬರೋದು ಧನ್ಯವಾದ 🙏
🙏🙏..... ನಮಸ್ಕಾರಮ್...... ನೀವು ಮತ್ತು ನಿಮ್ಮ ಕುಟುಂಬ ಯಾವಾಗಲೂ ಆರೋಗ್ಯಕರವಾಗಿ ಇರಲಿ.... ಕಷ್ಟ ಪಟ್ಟರೆ ಸುಖ ಮತ್ತು ಈ ಸುಖ ಪಡೆದವರು ಯಾವಾಗಲು ಯಶಸ್ವಿಗಲಾಗುತ್ತಾರೆ..... ಇದುವೇ ನಿಮ್ಮ ಜೀವನ..... ದೇವರ, ಪಿತೃಗಳ ಮತ್ತು ನಿಮ್ಮ ಅಭಿಮಾನಿಗಳ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ.....🙏🙏
ಎವರ್ಗ್ರೀನ್ ಹಾಡು..ತುಂಬು ಹೃದಯದ ಅಭಿನಂದನೆಗಳು ನಿಮಗೆ
ಕಲ್ಯಾಣ್ ಸರ್ ನಿಮ್ಮ ಸಾಹಿತ್ಯ ತುಂಬಾ ಹಿತವಾಗಿ, ನವಿರಾಗಿ ಮೂಡಿ ಬರಿತ್ತಿದೆ
ನನಗೆ ತುಂಬಾ ಇಷ್ಟವಾದ ಹಾಡಿನ ಹಿನ್ನಲೆ ಕಥೆ ಕೇಳಿ ತುಂಬಾ ಖುಷಿ ಆಯಿತು. ಈ ಚಿತ್ರದ ಎಲ್ಲಾ ಹಾಡುಗಳು ಸ್ವಾರಸ್ಯಕರವಾಗಿದೆ, ಇದನ್ನು ರಚಿಸಿದ ನಿಮಗೆ ನಮ್ಮ ನಮನಗಳು. ಎಸ್ಟು ಸಲ ಕೇಳಿದರೂ ಇನ್ನೂ ಕೇಳಬೇಕೆನ್ನುವ ಬಯಕೆ, ಶಬ್ದಗಳನ್ನು ಇಷ್ಟು ಚೆನ್ನಾಗಿ ಜೋಡಣೆ ಮಾಡಿದ ನಿಮಗೆ ಆ ತಾಯಿಯ ಅನುಗ್ರಹ ಸದ ಇರಲಿ. ನಿಮ್ಮ ಚಾನೆಲ್ ಇನ್ನೂ ಮುಂದೆ ಬರಲಿ. ಶುಭವಾಗಲಿ
ಕಲ್ಯಾಣದಲ್ಲಿ ವರ್ಷಿಣಿಯ ತುಂತುರು ಅಮೃತವಾಯಿತು ..ದೇವ ದೇವಾ..!!
Stay blessed sir..👏👏🙏🤘
ತುಂಬಾ ಅಧ್ಭುತ ವಾದ ಹಾಡು ಸರ್
ನಿಮ್ಮ ಹಾಡಿನ ಒಂದೊಂದು ಸಾಲು ಶಿಲೆಯನ್ನು ಕೆತ್ತುವ ಹುಳಿ ಪೆಟ್ಟಿನಂತೆ, ಭಾವನೆಗಳೇ ಇಲ್ಲದ ಮನುಷ್ಯನು ಕೂಡ ನಿಮ್ಮ ಹಾಡಿನ ಬಲೆಯಲ್ಲಿ ಸಿಲುಕಿ, ಹೊಡೆಯಿತು ಅವನ ಜ್ಞಾನದ ಮೊಳಕೆ.... ಅದರಲ್ಲಿ ನಾನು ಒಬ್ಬ.....sir 🙏
ಧನ್ಯವಾದಗಳು ❤🙏
@basav
*ಉಳಿ ಪೆಟ್ಟಿನಂತೆ
*ಒಡೆಯಿತು ಅವನ
ಕ್ಷಮಿಸಿ, ನಿಮ್ಮ ಆಸಕ್ತಿಯನ್ನು ಅಲ್ಲಗಳೆಯುತ್ತಿಲ್ಲ, help ಆಗಬಹುದು ಅಂತ ಬರೆದೆ.
ಉಳಿ
ಅಮೃತ ವರ್ಷಿಣಿ ಚಲನಚಿತ್ರ ಕನ್ನಡ ಚಿತ್ರರಂಗದ ಅತ್ಯುತ್ತಮ ಚಿತ್ರ, ಅದರ ಸಾಹಿತ್ಯ ಹಾಗೂ ಸಂಗೀತ ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ, ಅಂತಹ ಹಾಡನ್ನು ಕೊಟ್ಟ ನಿಮಗೆ ನಾವೆಲ್ಲ ಸದಾ ಆಭಾರಿ...... ಕಲ್ಯಾಣ್ ಸರ್ ನಿಮಗೊಂದ್ ಸಲಾಂ🙏
ನಿಮ್ಮ ಎಲ್ಲಾ ಹಾಡುಗಳು ತುಂಬಾ ಸುಂದರವಾಗಿ ಕಾಣುತ್ತದೆ, 70 ರ ವಯೋಮಿತಿ ಯಿಂದ ಇಲ್ಲಿ ಯವರೆಗೇ ಇರುವವರು ಕೂಡ ಆನಂದಿಸುತ್ತಾರೆ ಧನ್ಯಾ ವಾದ ಗಳು.
🌸💐🌻🌺 🌹❤💛💜
ಇದೇ ರೀತಿ ನಿಮ್ಮ ಸಾಹಿತ್ಯ ಮೆರವಣಿಗೆ ಸಾಗಲಿ ಗುರುಗಳೇ ನಿಮ್ಮ ಎಲ್ಲ ಸಾಹಿತ್ಯ ನನಗೆ ತುಂಬಾ ಇಷ್ಟ
ಧನ್ಯವಾದಗಳು ❤🙏
ಸರ್ ನೀವೇ ರಚಿಸಿದ ಹಾಡಿನ ಹುಟ್ಟಿನ ಗುಟ್ಟನ್ನು ನಿಮ್ಮ ಮಾತಿನಲ್ಲಿ ಕೇಳುವ ಭಾಗ್ಯ ಸಿಕ್ಕಿದ್ದಕ್ಕೆ ಧನ್ಯವಾದಗಳು. ಇನ್ನೂ ಹೆಚ್ಚಿನ ಅವಕಾಶಗಳು ನಿಮಗೆ ಸಿಗಲಿ.💐💐💐💐💐💐
ಸೂಪರ್ 💞💞💞💞💞 iam big ಫ್ಯಾನ್
ಎಲ್ಲಾ ಕಾಲಕ್ಕೂ ನನ್ನ ಫೇವರೇಟ್ ಹಾಡುಗಳು ಅಮೃತ ವರ್ಷಿಣಿ ಸಿನಿಮಾದ ನಿಮ್ಮ ಹಾಡುಗಳು ಸರ್. ನಿಮಗೆ ಧನ್ಯವಾದಗಳು❤️🙏🙏👏👏👏
ನಿರಂತರ ಪ್ರೀತಿಯಿರಲಿ ❤🙏
@@premakavikkalyan ಆಹಾ ನಾನೆಂತಾ ಭಾಗ್ಯಶಾಲಿ 🙏.ನಾನು ಪ್ರತಿ ದಿನ ಆರಾಧಿಸುವ ಕವಿ ಇಂದು ನನಗೆ ರಿಪ್ಲೇ ಕಾಮೆಂಟ್ ಮಾಡಿದ್ದಾರೆ, ಧನ್ಯೋಸ್ಮಿ ಗುರುಗಳೇ ಧನ್ಯೋಸ್ಮಿ.ನಿಮ್ಮ ಕವಿತೆಗಳನ್ನ ಆರಾಧಿಸಿಯೇ ,ಇಂದು ನಾನು ಒಬ್ಬ ಕವಿಯಾಗಿದ್ದು. ನಿಮ್ಮ ಸ್ವಚ್ಚಂದ ಪದಗಳು ಪ್ರಾಸಸಬದ್ದ ಸಾಲುಗಳು, ಸರಳವಾಗಿ ಸುಲಭವಾಗಿ ಕೈಗೆ ಸಿಗದಂತಹ ಅಮೃತದಂತೆ ನಿಮ್ಮ ಪದಗಳು.ಅಂತಹ ಅದ್ಭುತ ಪದಗಳನ್ನು ನೀವು ಬರೆಯುತ್ತೀರಿ ಗುರುಗಳೆ🙏. ನಿಮ್ಮ ಕಾವ್ಯ ಕಲ್ಪನೆಯ ಕಾವ್ಯ ದೇವತೆಯ ಮೂರ್ತಿಯೇ ನನಗೆ ಸ್ಫೂರ್ತಿ ಗುರುಗಳೆ.
ನಿಮ್ಮ ಜೊತೆ ಒಂದು ಬಾರಿ ಭೇಟಿಯಾಗಬೇಕು ಮಾತಾಡಬೇಕು ನಿಮ್ಮ ಜೊತೆ ಸ್ವಲ್ಪ್ ಸಮಯ ಕಳೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂಬ ಆಸೆ ಇದೆ ಸರ್. ನೀವು ಒಪ್ಪುವುದಾದರೆ ನನಗೆ ನಿಮ್ಮ ಫೋನ್ ನಂಬರ್ ಕೊಡ್ತೀರಾ. ನಾನು ಯಾರಿಗೂ ಕೊಡುವುದಿಲ್ಲ, ತಪ್ಪಾಗಿ ಬಳಸಿಕೊಳ್ಳಲ್ಲ .ಇದು ನನ್ನ ಕಾವ್ಯದೇವತೆಯ ಮೇಲಾನೆ. ನಿಮಗೆ ನನ್ನ ಮೇಲೆ ನಂಬಿಕೆ ಬಂದರೆ ನಿಮ್ಮ ಆರಾಧಕ ನಿಮ್ಮ ಶಿಷ್ಯನಾದ ನನ್ನ 8296441603 ಈ ನಂಬರಗೆ ಒಂದು ಸಲ ವಾಟ್ಸಾಪ್ ಮೆಸೇಜ್ ಮಾಡಿ ಪ್ಲೀಸ್ ಸರ್. ಇದರ ಮೇಲೆ ನಿಮ್ಮ ಇಚ್ಛೆ🙏🙏🙏🙏🙏🤝🤝🤝
ತುಂತೂರಲ್ಲಿ ನಿಂತು..
ಹಾಡಲ್ಲಿ ಬೆರೆತು..
ಮೈ ಮರೆತು..
ತುಂತುರು ನಿಂತರು..
ಹಾಡಾಗಿ..
ಕಚಗುಳಿ ಇಟ್ಟು
ಹೃದಯಕ್ಕೆ ತಾಕಿತು.
🙏
Va va 👌❤️
ಕಲ್ಯಾಣ್ ಸರ್ ಧನ್ಯೋಸ್ಮಿ,
ನ.ಮಂ.ಹೂವಿನ ಹಾಡಿನಂತೆ ಈ ಸಿನಿಮಾದ ಎಲ್ಲಾ ಹಾಡುಗಳ ಪ್ರತಿಪದಗಳ ಬಳಕೆಯ ಅರ್ಥ ಸಾಹಿತ್ಯ ಮತ್ತು ಸಂಗೀತ ಎಲ್ಲವೂ ವಿಶಿಷ್ಟ ವಾಗಿತ್ತು. ಈ ಹಾಡುಗಳನ್ನು ಸಾವಿರಾರು ಸಾರ್ತಿ ಕೇಳಿದ್ದೇನೆ. 😍👌🏻
ಪ್ರೇಮ ಕವಿ ಕಲ್ಯಾಣ್ ಸರ್ ನಿಮ್ಮ ಒಂದೊಂದು ಸಾಂಗ್ ಕೂಡ ಒಂದೊಂದು ಎಪಿಸೋಡ್ ಆಗುತ್ತೆ ಕೇಳೋಕೆ ತುಂಬಾ ಇಂಪು ಕಂಪನ.... ನಿಮ್ಮ ಕನ್ನಡ ಅದ್ಭುತ 👌👌👌👌👌....... ಈಗಿನ ಹಾಡುಗಳು ಬರಿ ಇಂಗ್ಲೀಷ್ ಶಬ್ದ ಮಿಕ್ಸ್ ಆಗಿರುತ್ತೆ ಸರ್
ನಿಮ್ಮ ಹಾಡುಗಳು ಸದಾ ಮಧುರ ಹಾಗೂ ಅಮರ.. ನಮ್ಮ ಕಾಲೇಜಿನ ದಿನಗಳು ಹಾಗೂ ಪ್ರಸ್ತುತ ದಿನಗಳಿಗೂ ಹೋಗುವಂತಹ ಇಂತಹ ಸಾಹಿತ್ಯ ಸದಾ ಅಮರವಲ್ಲವೇ... 👌👌👌
ನಿಜಕ್ಕೂ ನೀವೊಬ್ಬರು ಅದ್ಬುತ ಪ್ರೇಮಕವಿಗಳು ಸರ್. ಏನಂದ್ರೆ ನಾವು ಮ್ಯೂಸಿಕ್ ಇಷ್ಟ ಪಡ್ತೀವಿ ಮೊದಲು ಮೊದಲು ಆದರೆ ನಮಗೆ ಪ್ರೀತಿ ಅನ್ನೋದು ಸ್ವಂತ ಅನುಭವ ಅದಾಗ್ಲೇ ಅದರೊಳಗಿನ ಪದದ ಪ್ರತಿಯೊಂದು ಭಾವನೆಗಳು ನಮ್ಮ ಮನಸಲ್ಲಿ ತುಂಬಿಕೊಳುತ್ತೆ. ನಾನು 4 ಸಾಲಿನ ಚುಟುಕು ಕವನಗಳು ಬರಿತಿದ್ದೆ, ಹಾಡುಗಳನ್ನ ಹಾಡ್ತಿದ್ದೆ ನನ್ನ ಫೇವರಿಟ್ ಹಾಡು ತುಂತುರು ಅಲ್ಲಿ ನೀರ ಹಾಡು... ಎಲ್ಲೋದ್ರು ಅದನ್ನೇ ಹಾಡ್ತಿದ್ದೆ. ಆದರೆ ನನ್ನನ್ನ ನಾನು ಹೆಚ್ಚಿಗೆ ಸಾಹಿತ್ಯಕ್ಕೆ ಒಗ್ಗಿಸ್ಕೊಳ್ತಿದಿನಿ ಈಗ ಈಗ...
ಒಂದು 4 - 5 ಹಾಡುಗಳನ್ನ ಬರ್ದೇ..ಒಂದು ಕಾರೋನ ಹೋರಾಟಗಾರರಿಗೆ ಮತ್ತೊಂದು ಅಪ್ಪು ಸರ್ ಗೆ ಇನ್ನೊಂದು ಪ್ರೀತಿಗೆ... ಒಲವಿಗಾಗಿ ಬರೆದಿದ್ದು ಮೊದಲ ಹಾಡು ಇಲ್ಲಿದೆ.
( ಹಿಂದಿ ಭಾಷೆಯ ತುಮಿಲೇ ಹಾಡಿನ ರಾಗಕ್ಕೆ ಸಾಹಿತ್ಯ ಬರೆದಿದ್ದೇನೆ )
ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ..
ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ..
ನನ್ನ ಜೀವನದ ಎಲ್ಲ ಖುಷಿಯನಿಂದು ಧಾರೆ ಎರೆವೆ ನಿನಗೆ!
ನಿನ್ನ ಮನದ ಪುಟ್ಟ ಗೂಡಿನಲ್ಲಿ ಜಾಗವಿದೆಯೆ ನನಗೆ!
ಮುದ್ದು ಮಗುವಿನ ಮುಗ್ಧನಗು ನಿನ್ನಲ್ಲೇ ಕಂಡೆ ಕೇಳೋ.!
ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ..
ಈ ಜಗವು ನಿನಗಾಗಿ...... ನನಗೆ ಜಗವೇ ನೀನೇ ಎಂದಿರುವೆ..
ಮನಸಿನ ದೊರೆಯಾಗು.... ಮುಡಿಪಾಗಿ ಇಡುವೆ ಜೀವವೆ ನಿನಗಾಗಿ..
ನಾನೆ ಕಣ್ಣು ನೀನು ರೆಪ್ಪೆ, ನೀನು ಭಾನು.. ನಾನು ಭೂಮಿ
ಪ್ರಕೃತಿ ನಮ್ಮನ್ನು ನೋಡಿ ಬೆರಗಾಗಿ ನಿಂತಿಹುದು ಚೆಲುವ.
ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ..
ನೀನೆ ನನ್ನ ಕನಸು.... ನಿನಗಾಗಿ ಇಹುದು ಒಂದು ಹುಸಿಮುನಿಸು..
ಸ್ವಪ್ನದ ಚೋರನು ನೀನು.... ನನ್ನ ಕನಸ ಪ್ರತಿ ಪುಟವು ನಿನದಿನ್ನು..
ನಿನ್ನ ಮನದ ಅರಸಿಯಾಗಿ ಜೊತೆಯೇ ಬರಲೇ.. ನಿನ್ನವಳಾಗಿ..
ನನ್ನ ಜೀವನದ ಖುಷಿಯೆಲ್ಲಾ ನಿನ್ನಲ್ಲೆ ಇದೆಯೋ ಚೆಲುವ
ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ..
ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ..
ನನ್ನ ಜೀವನದ ಎಲ್ಲ ಖುಷಿಯನಿಂದು ಧಾರೆ ಎರೆವೆ ನಿನಗೆ!
ನಿನ್ನ ಮನದ ಪುಟ್ಟ ಗೂಡಿನಲ್ಲಿ ಜಾಗವಿದೆಯೆ ನನಗೆ!
ಮುದ್ದು ಮಗುವಿನ ಮುಗ್ಧನಗು ನಿನ್ನಲ್ಲೇ ಕಂಡೆ ಕೇಳೋ.!
ಒಲವೇ... ನಿನಗೆ... ಒಂದು ಆತ್ಮೀಯ ಆಹ್ವಾನವೇ..
ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಿದೆ ಒಬ್ಬರು ಹಿಂದಿಯ ಹಾಡಿನ ರಾಗಕ್ಕೆ ಕನ್ನಡ ಲಿರಿಕ್ಸ್ ಬರ್ದು ಹಾಡುತ ಇದ್ರೂ ನಾನ್ಯಾಕೆ ಟ್ರೈ ಮಾಡ್ಬಾರ್ದು ಅಂತ ಬರೆದ ಮೊದಲ ಸಾಲುಗಳು ಸರ್. ನಾವು ಶಾಲೆಯಲ್ಲಿ ಪ್ರಥಮವಾಗಿ ಕಲಿಯುವ ಅ ಆ ಇ ಈ ತರ ಇದುನು... ಆದ್ರೆ ನಿಮ್ಮ ವಿಡಿಯೋ ನೋಡೋವಾಗಲೇ ನನಗೆ ಗೊತ್ತಾಗಿದ್ದು ಫಸ್ಟ್ ಮ್ಯೂಸಿಕ್ compose ಆಗುತ್ತೆ ನಂತರ ಆ ಮ್ಯೂಸಿಕ್ ಗೆ ಸಾಂಗ್ ಬರ್ಯೋದು ಅಂತ... ಇದು ನನಗೆ ತುಂಬಾ ಉಪಯುಕ್ತ ಮಾಹಿತಿ ಯಾಕಂದ್ರೆ ಬರ್ಯೋವಾಗ ಮೈಂಡ್ ನಲ್ಲಿ ಒಂದ್ ಟ್ಯೂನ್ ಇದ್ರೆ ಪದ ಜೋಡಣೆ ಚೆನ್ನಾಗಿ ಮಾಡೋಕೆ ಸುಲಭ ಆಗುತ್ತೆ. ನಿಮ್ಮ ಅನುಭವಗಳ ಜೊತೆಗೆ ಕೆಲವೊಂದು ಕಲಿಯೋದಕ್ಕೂ ನಮಗೆ ಅನುಕೂಲ ಮಾಡಿ ಕೊಡ್ತಿದೆ. ಇನ್ನು ಹೆಚ್ಚು ಹೆಚ್ಚಿಗೆ ನಿಮ್ಮ ಅನುಭವಗಳು ಕಲಿಯೋರಿಗೆ ಸ್ವಲ್ಪ tips ಸಿಗ್ಲಿ ಅಂತ ಆಶೀಸ್ತೀನಿ. Thank you ಸರ್ 😊😊😊😊
Very nice 👍
@@HimeshKumar-c3z thank you
ನಿಮ್ಮ ಮಾತುಗಳು ನಮ್ಮ ಕವನಗಳು 🎉
ಕನ್ನಡದ ಪ್ರೀತಿಯನ್ನು ಎಲ್ಲ ಕನ್ನಡ ಪ್ರೇಮಿಗಳಿಗೆ ಹಂಚಿದ ತಮಗೆ ಕೋಟಿ ಕೋಟಿ ನಮನಗಳು..
ಅಮೃತವರ್ಷಿಣಿ ಚತ್ರದ ಹಾಡುಗಳ ದೊಡ್ಡ ಅಭಿಮಾನಿ♥️♥️♥️♥️
ಎಷ್ಟು ಸಲ ಕೇಳಿದರು ಬೋರ್ ಆಗೋಲ್ಲ ಈ ಚಿತ್ರದ ಹಾಡುಗಳು. ಸಿನಿಮಾ ಕೂಡ ಅದ್ಭುತವಾಗಿದೆ .
Sir, amrutavarshini still remains one of my favourite movies and all its songs are my favourites.
Your humble nature brings out the best in you sir. Hats off to your humble nature. I have never seen you speaking a single negative word about anyone.
Hats off to you sir
ನಿಮ್ಮೆಲ್ಲಾ ಹಾಡುಗಳ ಮೆಚ್ಚಭಿಮಾನಿ.. 👍🌹👍
ಅಮೃತವರ್ಷಿಣಿ ಚಿತ್ರ ಒಂದು ಸುಂದರ ಜೀವನದ ಭಾವಗೀತೆಗಳ ಆಲ್ಬಮ್... ಹ್ಯಾಟ್ಸಾಫ್ ಟು ದೇವ & ಕಲ್ಯಾಣ್ ಸರ್ 🌹👍👍❤️👏🌹👍❤️👏🌹
Tunturu is my all time favorite song tnq for giving such a melody song sung by chitra amma.
Oct 8th 2024 morning 8.10 I started watching ur videos n I subscribed around 8.50am....later stared watching every videos....neevu varnane maadodhu kaviyanthe,nirdeshakananthe ...really I got inspired sir....n I am addicted to speach coz of the words u use in kannada....thank u sir...kannada maathe punya maadidhe nimantha kaviyannu padedidakke...jai Karnataka ...danyavaadagalu
One of my classmate manoj srivatsa...he won yedhetumbi aadivenu ...n also singer ...passed away before a year....v use to force him to sing all amrutha varshini songs ,bale bale chandulli chandulli yennu neenu...i listened in his voice more than 100times...
ತಮ್ಮ ತುಂತುರು ಹಾಡಿನ ಕಥಾನಕ ಮತ್ತು ಮತ್ತು ಕೇಳಬೇಕೆಂದು ಕುತೂಹಲ....ಅಂತೂ ಮುಗಿದೇ ಹೋಯಿತು..☺️.. ಮತ್ತೆ ಮತ್ತೆ ತಮ್ಮ ಮಾತುಗಳನ್ನು ಕೇಳುತ್ತಲೇ ಇರಬೇಕೆಂದು ಹಾರೈಸುತ್ತೇವೆ.. 🙏🙏🙏
ನಿಮ್ಮ ಅದ್ಭುತವಾದ ಸಾಹಿತ್ಯಕ್ಕೆ ನಾನು ಶರಣು. ಸೂಪರ್ ಸರ್.
ಈ ಸಿನಿಮಾ ಮತ್ತು ಸಾಹಿತ್ಯ ಸಂಗೀತ ಎಲ್ಲವೂ ಅದ್ಬುತ, ಇಂಥ ಸಮಾಗಮ ದ ಸಿನಿಮಾಗಳು ಇಂದಿನ ದಿನಗಳಲ್ಲಿ ತೀರ ಕಡಿಮೆ
ನಿಮ್ಮ ಆಪ್ತ ಮಿತ್ರ ಚಿತ್ರದ ಗಾಳಿಪಟ ಗೀತೆ ನನ್ನ ಮೆಚ್ಚಿನ ಗೀತೆ..🎉
ಈ ಹಾಡಿನ ಹಿಂದೆ ನಿಮ್ಮ ಶ್ರಮ ಎದ್ದು ಕಾಣ್ತಿದೆ ಸರ್ 👏👏👏👏👏👏👏👏👏👉✍️👌👌👌👌👌ಸರ್
Sir nivu barediro ella songs galu tumba adbutavaada haadugalu nimma haadugalella kivige muttodalla sir namma hridayada olage muttutte sir nimma abhimaani sir nanu amrutha varshini song keludru eglu este savira laksha varsha galadru aa songs na mareyolla sir 🥰♥️♥️💗💗🎶🎶💓💓💓
ಸರ್ ತಾವು ಕನ್ನಡ ದೇವಿಯ ಸುಪುತ್ರ ಮತ್ತು ಕರುನಾಡಿಗೆ ದೇವರೇ ಕರುಣಿಸಿದ ಕಂದ. Love you ever sir 🙏🙏🙏
ನಿಜವಾದ ಪ್ರೇಮಕವಿ ನೀವು 🙏
ಸದಾ ನಿಮ್ಮ ಅಭಿಮಾನಿ 💞
ಕಲ್ಯಾಣ್ ರವರೆ ಈ ದಿನ ನಿಮ್ಮ ವಿಡಂಬನೆ ಹಾಡು ಉದಯಿಸಿದ ದಾರಿ ಸಂದರ್ಭ ರೀತಿ ಎಲ್ಲವೂ ಇಷ್ಟವಾಯ್ತು ಇಲ್ಲಿ ನನಗನಿಸಿದ್ದನ್ನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ ಇದೊಂದು ರೀತಿ ಮೊದಲಿಂಗನ ಬಿಟ್ಟು ಮದುವೆ ದಿಬ್ಬಣ ಹೊರಡ್ತು ಅನ್ನೋಹಾಗಾಯ್ತು ವಿವರಣೆಯ ಹಿನ್ನೆಲೆಯಲ್ಲಿ ಸಣ್ಣದಾಗಿ ಆ ಹಾಡು ಮೂಡಿ(ಕೇಳಿ) ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತಲ್ಲವೇ ಹಾಲುಜೇನಿನ ಜೊತೆಗೆ ತುಪ್ಪ ಸೇರಿದಂತಾಗುತ್ತಿತ್ತೇನೊ ಅಂಥಾ ಅನಿಸ್ತು ಮುಂದಾದರೂ ಈ ರೀತಿಯ ಪ್ರಯತ್ನದಲ್ಲಿ ಹಾಡನ್ನೊಮ್ಮೆ ಮೆಲಕು ಹಾಕುವರೀತಿಯಲ್ಲಿ ಮೂಡಬಂದರೆ ಚೆಂದೆನಿಸಿತು ನನಗೆ... ನಿಮ್ಮ ರಸಮಯ ಸಮಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ತಮಗೆ ಧನ್ಯವಾದಗಳು ಈಗ ನಾನು ಆಹಾಡನ್ನೊಮೆ ಕೇಳಿ ಆನಂದಿಸುವೆ.... ಇಂತಿ.
ಹೊ ರಾ ಕೃಷ್ಣಕುಮಾರ್ ಕಡೂರು
ನಿಮ್ಮ ಹಾಡಿನ ಸಾಹಿತ್ಯ ಕೇಳುತ್ತಿದ್ದರೆ ಕನ್ನಡದ ಸೌಂದರ್ಯ ಲೋಕದಲ್ಲಿ ತೇಲಾಡಿದಂತೆ
ಭಾವನೆಗಳನು ಪಸರಿಸುವ ಪರಿ ಎಂತಹ ಅದ್ಭುತ..💛❤️.
ಧನ್ಯವಾದಗಳು ❤🙏
Kalyan sir , there is no words to explain your lyrics, they are all from your heart 😊
Musical therapy is the best therapy and for best music best lyrics is needed. 🙏🙏
ಈ ಸಂಚಿಕೆ ತುಂಬಾ ಚೆನ್ನಾಗಿಇದೆ 🙏🙏🙏🙏🙏🙏🙏👌👌👌👌👌🙏🙏🙏🙏🙏🙏🙏🌹🌹🌹🌹🌹🌹🌹👌👌👌👌Dr. ಸಾಯಿ ಮುಕುಂದ ಮಂಡ್ಯ 🙏🙏👍🙏🙏
Very beautiful lyrics congratulations & all the best sir 🎉🎉
ಊಟ ಚೆನ್ನಾಗಿತ್ತು ಸರ್. ಧನ್ಯೋಸ್ಮಿ.
You will always be our great song writer ❤ but sad now that those people have come now are forgetting a legend song writer.....
The song which u told if we listen tears will roll down like anything,
Really brother..we are very much enjoyed that song now only..for every moment,..
ಅದ್ಭುತ ಸಾಹಿತಿ 🙏
ಕೆ ಕಲ್ಯಾಣ್ sir ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಿಕ್ಕ ಅದ್ಬುತ ಪ್ರೇಮ ಕವಿ
ನಿಮ್ಮ ಮಾತುಗಳು ಕೇಳಿ ಮನಸ್ಸು ಹಗುರವಾಯಿತು ಪ್ರೀತಿ ಹೆಚ್ಚಾಯಿತು 👍👌❤️ ನೀವು ಕೆ ಕಲ್ಯಾಣ ಅಲ್ಲ ಕಲ್ಲು ಸಕ್ಕರೆ ಕಲ್ಯಾಣ ಸರ್ ❤️🌹
ಖಂಡಿತವಾಗಲೂ ಕಲ್ಲು ಸಕ್ಕರೆಯ ಕಲ್ಯಾಣ.. 👌👌👌
ಸರ್ ನಾನು ಕಲ್ಯಾಣ ಕರ್ನಾಟಕದಲ್ಲಿರೊದು,,,,ನೀವು ಇಡಿ ಕರ್ನಾಟಕದ ಎಲ್ಲರ ಮನದಲ್ಲಿ, ಕರ್ನಾಟಕದ ಎಲ್ಲ ವನದಲ್ಲಿದ್ದಿರಿ.... ಸರ್ ಇನ್ನೊಂದು ಮಾತು.....ನಮ್ಮ ಅಪ್ಪುಸರ್ ಅಭಿನಯದ ಆಕಾಶ ಚಿತ್ರದ ಹಾಡುಗಳ ಅನುಭವವನ್ನು ಹಂಚಿ ದಯವಿಟ್ಟು. ನಿಮ್ಮ ಸಾಹಿತ್ಯದ ಮೆರವಣಿಗೆ ಹಾಗು ನಿಮ್ಮ ಹಾಡುಗಳ ಬರವಣಿಗೆ, ಎಂದೆಂದಿಗು ದಣಿವಾಗದಿರಲಿ ಪದಗಳದಣಿಗೆ ಶುಭವಾಗಲಿ ಸರ್..
ಒಂದು ಹಾಡಿಗೆ ಇಷ್ಟೆಲ್ಲಾ ಹಿನ್ನಲೆ ಇರುತ್ತದೆ ಎಂಬುದು ಗೊತ್ತಿರುವದಿಲ್ಲ ನೀವು ನಮ್ಮ ಪ್ರೇಮ ಕವಿ
ಕವನ ಹುಟ್ಟುವ ಘಳಿಗೆಯೇ ಅದ್ಭುತ. ನಿಮ್ಮ ಅನುಭವದ ನಿರೂಪಣೆಯೂ ಅದ್ಭುತ ವಾಗಿದೆ.
Really nice song sir ❤
Very much enjoyed with God's divine love also...we are meditate also with this Tunturi song....
Nanna manada besarakke Nimma akshra muttugala amrutavarshini pratiyondu saalu manasige aahaladakara tandu kodutte .... Nimma ee sahityakke taledooguve 💐
Amritavarshini songs nd lyrics are the BEST...❤ My all time favourite 🎉
ಹಾಡು ಕೇಳಿ ಏನ್ ಹೇಳೋಣ....
ಅಬ್ಬಬ್ಭಾ.... ಕೆ . ಕಲ್ಯಾಣ....❤️❤️❤️❤️❤️❤️
ಧನ್ಯವಾದಗಳು ❤🙏
ಬಹಳ ಚೆನ್ನಾಗಿದೆ, ಹಳೇ ನೆನಪುಗಳು ... ಅದ್ಭುತ ಕಲ್ಪನೆ.. ಅದ್ಭುತ ಮಾತುಗಳು ... ಆಹಾ .... Excelllent ... All the best...
ಧನ್ಯವಾದಗಳು ❤🙏
ಕಲ್ಯಾಣ್ ಸಾರ್ ನೀವು ಹೃದಯವಂತರ ನಾಡಿ ಮಿಡಿತ ❤❤
Great kalyan sir
ಸರ್ ನಿಮ್ಮ ಸಾಹಿತ್ಯ ಚೆನ್ನಾಗಿದೆ
ನಿಮ್ಮ ಹಾಡುಗಳು ಅದ್ಭುತ ಸರ್ . ನಿಮ್ಮ ಸಾಹಿತ್ಯ ಪಯಣ ಹೀಗೆ ಮುಂದುವರಿಯಲಿ .
ನಿಮ್ಮ ಎಲ್ಲ ಸಾಹಿತ್ಯ ನನಗೆ ತುಂಬಾ ಇಷ್ಟ . ಚಂದ್ರಮುಖಿ ಪ್ರಾಣಸಖಿ ಚಿತ್ರದ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ . ಈ ಚಿತ್ರದ ಹಾಡುಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಿ
th-cam.com/video/Rewa6pjqqz8/w-d-xo.html
ಧನ್ಯವಾದಗಳು ❤🙏
Sir even I keep singing this song.. But tdy i got n d depth f lyrics... Wat a beautiful lyrics.... Hats off to u.. God bless...
ನೀವು ತುಂಬಾ ಭಾವಜೀವಿ ಸಾರ್.... ನಿಮ್ಮ ಈ ಭಾವನೆ ತುಂಬಿದ ಪದಗಳಿಗೆ ಸದಾ ನಾನು ಚಿರಋಣಿ, ನಿಮ್ಮ ಭಾವನೆಗಳು ತುಂಬಿದ ಪದಗಳು ಸದಾ ಕನ್ನಡ ದಲ್ಲಿ ಹರಿತಿರಲಿ, ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ ಕೀರ್ತಿ ತಂದು ಕೊಡಲಿ, ನಿಮಗೆ ಧನ್ಯವದಗಳು ಗುರುವೇ ...😍🚩💐💐💐
Really suprabhatham song
Sir song super sir keltha irbeku ansutte😍
Lyricist ಅಂದರೆ ಸುಮ್ಮನೆ ಅಲ್ಲ 💥
Ur so Great sir♥️
ಇನ್ನು ಒಳ್ಳೆ ಹಾಡುಗಳು ಮೂಡಿ ಬರಲಿ ಸರ್ 🌹
ನಿಮ್ಮ ದೊಡ್ಡ ಅಭಿಮಾನಿ ಸಾರ್ ನಾನು ನಿಮ್ಮ ಎಲ್ಲ ಹಾಡುಗಳು ಇಷ್ಟ 🌹🙏🌹
Nim mathu adhutha
Nim varnane atyaadhutha
Nim hadu arthagarbitha
M hadu yavaglu shashvatha ,
Hrudaya purva namaskara premakavi yavarige
Nimma abimani
Mariswamy
Ballari
Big fun of K Kalyan sir I'm from raichur district
Sir change the word as fan not fun
ಧನ್ಯವಾದಗಳು ❤🙏
Anna, ninna ಭಾವನೆ ಅರ್ಥ ಆಯ್ತು, FUN ಅಲ್ಲಪ್ಪ ಅದು FAN
ನಾನೇನೋ ಅವರಿಗೆ ಈ ಸಂಚಿಕೆ ಕುಶಿ ಕೊಡ್ತು ಅಂತ ಅರ್ಥ ಮಾಡ್ಕೊಂಡೆ 🙂
Hello sir how r you? such simple person you are, we like ur simplicity..
Adbhut nimma hadin sahitya
Nivu hige chittragal hadin sahitya baritane erbeku sir ❤
Best of luck wish you
Just wow..... Amazing birth of tunthuru song.... So minute details..... The journey of lyrics of this song.... How each and every word come and sit in its place perfectly is beyond imagination... Only a person who enjoys literature and it's deep meaning can deliver these kind of words..... Hats off to Kalyan.... Look forward to many more GEMS from you in kannada.... Please enrich KFI
ತುಂತುರು ಅಲ್ಲಿ ನೀರ ಹಾಡು ನನ್ ಫೇವರಿಟ್ ಸಾಂಗ್ ಅಂಡ್ ಅಮೃತವರ್ಷಿಣಿ ನನ್ನ ಫೇವರಿಟ್ ಮೂವಿ ❤️. ಎಷ್ಟೋ ವರ್ಷಗಳಿಂದ ನನ್ನ ಕಾಲರ್ ಟ್ಯೂನ್ ತುಂತುರು ಸಾಂಗ್. ಡೈಲಿ ಈ ಸಾಂಗ್ ಕೇಳದೆ ನನ್ನ ದಿನ ಮುಗಿಯೋದಿಲ್ಲ. ❤️
ನಿಮ್ಮ ಕನ್ನಡ ಸಂಭಾಷಣೆ ಚೆನ್ನಾಗಿದೆ. ಈಗಿನ ಕಂಗ್ಲಿರ್ಷ್ ಪದ ಕೇಳಿ ಸಾಕಾಗಿದೆ.
Great writter🙏
Amrutha Varshini - all songs are beautiful sir ,thanks fr your contribution to the Kannada Music world .💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓
Excellent ......writer sir
ಪ್ರೇಮಕವಿಗಳೇ, ನಮಸ್ಕಾರ 💐💐❤🙏
ತುಂತುರು ಅಲ್ಲಿ ನೀರ ಹಾಡು
ನಿಮ್ಮದು ಸದಾ ಪ್ರೇಮದ ಹಾಡು. 👌👌💐💐
ಬತ್ತದಿರಲಿ ನಿಮ್ಮ ಬತ್ತಳಿಕೆ.
ಕವಿಗಳೇ,, ಒಂದು ಪ್ರಶ್ನೆ, ಹಾಗೆ ಮನವಿಯೂ ಕೂಡ
'ತುಂತುರು ಅಲ್ಲಿ ನೀರ ಹಾಡು,
ಕಂಬನಿ ಇಲ್ಲಿ ಪ್ರೀತಿ ಹಾಡು'
ಈ ಹಾಡು ಹುಟ್ಟಿದ್ದು ಮತ್ತಹ ಇದರ ಸಾಹಿತ್ಯದ ಬಗ್ಗೆ ಒಂದೆರಡು ಮಾಹಿತಿ ಕೊಡಿ.
ಕನ್ನಡ ಉಸಿರಾಗಲಿ
ಪ್ರೇಮ ಕವಿಗಳು ಮತ್ತೆ ತುಂತುರು ಹರಿಸಲಿ. 💐💐🙏🙏
Amruthavarshini songs antu wonderful songs. Nan car audio system on aada takshana baruve modala haade Tunturu Neear Haadu...........
ಪ್ರತಿಯೊಂದು ಸಂಧರ್ಭಗಳ ಅದ್ಭುತ ವಿವರಣೆ ಕೇಳಲು ತುಂಬಾ ಹಿತವಾಗಿದೆ
Super super last dialog. Mr kalyan
ಕಲ್ಯಾಣ್ ಸರ್ ಹಾಡುಗಳು ಅದ್ಬುತ... ಥಾಂಕ್ಸ್ ಸರ್.
Kalyan brother you are blessed 🎉🎉
Superb songs Sir
Evaro green super hit melodi song thanks for your writings and sharing feelings.❤❤🎉😂