ಇಲ್ಲಿ ನಿಮಗೂ ನಿಮ್ಮ ಮಕ್ಕಳಿಗೂ ಆಶ್ರಯ ಉಂಟು.ಯಾವುದೇ ಶುಲ್ಕವಿಲ್ಲ!!Air Humanitarian homes!! ph: 9739544444

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 219

  • @badukinabutthi5385
    @badukinabutthi5385  ปีที่แล้ว +73

    ಈ ಸಂಸ್ಥೆಗೆ ನಿಮ್ಮ ಕೈಯಲ್ಲಾದ ಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ವಿವರಗಳನ್ನು ಸಂಪರ್ಕಿಸಬಹುದು 🙏🏻🙏🏻
    Adderss: A.i.R Transit Home location
    Survey no. 34\2 Chikkagubbi Village,, Dodda Gubbi, Near Alpha Engineering College, Bengaluru, Karnataka 560077
    Phone no,
    91 9739544444
    Map:maps.app.goo.gl/Huo5MZsg25kG9D6bA
    Name: Friends of Sick Association
    *Union Bank of India
    *Account No: 331201010035726
    *IFSC Code: UBIN0533122
    *Branch: Domlur
    website:www.airhumanitarianhomes.org

    • @roopakkkudugalmane3527
      @roopakkkudugalmane3527 ปีที่แล้ว +5

      ಕೋಟಿ ಕೊಟ್ಟರು ಈ ಕೆಲಸ ಮಾಡುವವರಿಲ್ಲ ನಿಮಗೆ ರಣ ಮಗಳು ತಾಯಿ ಚೆನ್ನಾಗಿದೆ ನಿಗೆ ಬಂದ ಕಾರ್ಯಕ್ರಮ ಚೆನ್ನಾಗಿ ನಡೆಯಲಿ

    • @sundarbr8685
      @sundarbr8685 ปีที่แล้ว +2

      Very wonderful good social services greatest job. With your sevice God bless you🙏

    • @harshabhoomika8472
      @harshabhoomika8472 10 หลายเดือนก่อน +2

      7

    • @harshabhoomika8472
      @harshabhoomika8472 10 หลายเดือนก่อน

      ​@@roopakkkudugalmane3527😅😅😅

    • @UmaBai-z5h
      @UmaBai-z5h 9 หลายเดือนก่อน +1

      L0

  • @bharatigudagur9069
    @bharatigudagur9069 ปีที่แล้ว +37

    ಈ ಸಂಸ್ಥೆ ಪರಿಚಯ ಮಾಡಿಸಿದ್ದಕ್ಕೆ ಕೋಟಿ ನಮನಗಳು. ಎಲ್ಲ ಸಿಬ್ಬಂದಿ ವರ್ಗ ದವರಿಗು ಕೋಟಿ ಕೋಟಿ ನಮನಗಳು .

  • @shakuntalaramu193
    @shakuntalaramu193 ปีที่แล้ว +45

    ತುಂಬಾ ನೋವಾಗುತ್ತೆ ಸರ್ 😢 ಆದ್ರೆ ನೀವು ಒಳ್ಳೆ ❤ ವಂತ ಮನುಷ್ಯ ನೀವು ದೇವ್ರು ಒಳ್ಳೇದು ಮಾಡಲಿ ಇಂತಹ ಒಳ್ಳೆ ವಿಡಿಯೋ ಕೊಡಿ ವಂದನೆಗಳು 🙏💐

  • @nagavenik8407
    @nagavenik8407 ปีที่แล้ว +17

    ನಾನು ನಿಮ್ಮ ಜೊತೆ ಬಂದು ಇವರ ಸೇವೆಯನ್ನು ಮಾಡುತ್ತ ಕೊನೆ ವರೆಗೂ ಇರುವ ಆಸೆ 🙏🙏🙏🙏ಕಂಡಿತ ಬರ್ತೇನೆ

  • @rudreshahs5793
    @rudreshahs5793 ปีที่แล้ว +11

    ದೇವರಿದ್ದಾನೆ... ನಂಬಬೇಕು,ನಂಬಿದರೆ ಸ್ವರ್ಗ, ನಂಬದಿದ್ದರೆ ನರಕ...! ಇಲ್ಲಿ ದಯೆ ಇದೆ, ಅದು ದೇವರಿಂದ❤

  • @sujathak1201
    @sujathak1201 ปีที่แล้ว +20

    ಆಶ್ರಮದ ವರಿಗೆ ಒಳ್ಳೆಯದು ಆಗಲಿ

  • @jyothibandodkar7123
    @jyothibandodkar7123 ปีที่แล้ว +89

    ದೇವರ ಹೆಸರಿನಲ್ಲಿ ಪೂಜೆ ಮಾಡಿಸುವ ಬದಲು ಇಲ್ಲಿ ಖರ್ಚು ಮಾಡಬಹುದು ಖಂಡಿತವಾಗಿ ನಾನು ಇಲ್ಲಿ ಗೆ ಬರುತ್ತೇನೆ

    • @roopakkkudugalmane3527
      @roopakkkudugalmane3527 ปีที่แล้ว +3

      ಹೌದು ಆದರೆ ಅದು ಬೇಕು ಇದು ಬೇಕು

    • @user-fdm2yf7dpm8c
      @user-fdm2yf7dpm8c ปีที่แล้ว +2

      Really 👍🏼✨...... 100% true

    • @sahukarbrodhers4281
      @sahukarbrodhers4281 ปีที่แล้ว

      ಒಳ್ಳೆ ಕೆಲಸ ಧನ್ಯವಾದಗಳು ತಮಗೆ

    • @roopakkkudugalmane3527
      @roopakkkudugalmane3527 ปีที่แล้ว +2

      ದೇವರ ದರ್ಶನ ಪಡೆಯುವ ದಾರಿಯಲ್ಲಿ ಇದೂ ಒಂದು ಮಾರ್ಗ ❤

    • @santhoshansaiyur8736
      @santhoshansaiyur8736 ปีที่แล้ว

      ಅ ದೇವರು ಇರೋದಕ್ಕೆ ಅವರು ಮಾಡ್ತಾ ಇರೋದು

  • @nanjapparbtalur4477
    @nanjapparbtalur4477 ปีที่แล้ว +20

    ಓದೇವರೇ ಇವರನ್ನೆಲ್ಲ ನೋಡಿಕೊಳ್ಳುವುದು ಸುಲಬದ ಮಾತಲ್ಲ.

  • @ningammaab6199
    @ningammaab6199 ปีที่แล้ว +11

    ನೋಡುತಿದ್ದರೆ ಕಣ್ಣು ತುಂಬಿ ಬರುತ್ತದೆ ಮಾ . ದೇವತೆ ನೀವು. ನಾವು ಒಮ್ಮೆ ಖಂಡಿತ ಇಲ್ಲಿಗೆ ಬರುತ್ತೇವೆ.

  • @prakashhalagali2289
    @prakashhalagali2289 ปีที่แล้ว +9

    ದೇವರ ಮಕ್ಕಳು ಒಳ್ಳೆಯದಾಗಲಿ

  • @muthuraju4006
    @muthuraju4006 4 หลายเดือนก่อน +5

    ಬದುಕಿನ ಬುತ್ತಿ sir ತಾವು ಚೀಕ್ಕಾಗುಬ್ಬಿ ಯಲ್ಲಿ ಆಶ್ರಮದ ಬಗ್ಗೆ ವಿಡಿಯೋ ತುಣುಕುಗಳು ಮನಕುಳುಕುವಂತದು ತುಂಬಾ ಧನ್ಯವಾದಗಳು ಸರ್

  • @appajappar8349
    @appajappar8349 ปีที่แล้ว +24

    ಎಲ್ಲಾ ಇದ್ದು ಏನೂ ಇಲ್ಲದಂಥಹ ನನ್ನಂಥವರ ಕಡೇ ವಾಸ ಸ್ಥಳ.

  • @NSN125
    @NSN125 ปีที่แล้ว +11

    ಎಲ್ಲರಿಗೂ ಹೇಳೋದು ಇಷ್ಟೇ , ಅವ್ರ ಜಾಗದಲ್ಲಿ ನಮ್ಮನ್ನು ನಾವು ಒಮ್ಮೆ ನೋಡಿಕೊಂಡರೆ ಸಾಕು ಕಣ್ಣೀರು ಜಿನುಗುತ್ತೆ 😢😢😢😢

  • @nagarajanhv7880
    @nagarajanhv7880 4 หลายเดือนก่อน +2

    Hatsof to Mr. Sonu Sood, kind hearted man. God bless the staff for their services.

  • @shakunthalaacharya6991
    @shakunthalaacharya6991 ปีที่แล้ว +11

    ದೇವರು ನಿಮ್ಮನ್ನು ಕಾಪಾಡಲಿ.

  • @saraswathimr8303
    @saraswathimr8303 ปีที่แล้ว +9

    A great humanirarian institution,heartfelt thanks to the staff for their patience and hardwork.Very much touched by the video.

  • @lakshmivijaykumar9849
    @lakshmivijaykumar9849 ปีที่แล้ว +8

    Hats off to the people who are managing ashram...their patience is very appreciated.everyone has to visit this place and help them.🙏

  • @vinayak.preprimary.school
    @vinayak.preprimary.school ปีที่แล้ว +2

    Very good job sir , there is God in this institution.

  • @vijayalakshmihn9603
    @vijayalakshmihn9603 9 หลายเดือนก่อน +1

    Good job Sir

  • @nagarajabyndoor3208
    @nagarajabyndoor3208 ปีที่แล้ว +9

    ತುಂಬಾ ಒಳ್ಳೆಯ ಕೆಲಸ ಸರ್

  • @lakshmivenkateshlakshmiven4259
    @lakshmivenkateshlakshmiven4259 2 หลายเดือนก่อน

    ಇಲ್ಲಿ ಸೇವೆ ಮಾಡುತ್ತಿರುವ ಪ್ರತಿಯೊಬ್ಬ ರಿಗೂ ತುಂಬಾ ಧ್ಯವಾದಗಳು

  • @chanasabappamalegoudar3883
    @chanasabappamalegoudar3883 ปีที่แล้ว +1

    You are great people to take care of so many needy people. God bless the Aashram

  • @Divineenergy551
    @Divineenergy551 ปีที่แล้ว +5

    All of those people who comment, please take care of your parents,respect elders, children who have issues, help around you to those, who are need of assistance, this world would be better off, if we love all, those who do not have any means to help them please serve one day a month by feeding, cleaning, help in kitchen, etc in the ashram, no amount prayer would bring benefits, but for helping these people with kind heart, all our miseries will end and one may not suffer like those divine souls.

  • @somnathn553
    @somnathn553 11 หลายเดือนก่อน +1

    Very excellent work. God bless you.

  • @bhagyalakshmim9862
    @bhagyalakshmim9862 หลายเดือนก่อน

    ದೇವರ ನಿಮಗೆ ಬಹಳ ಒಳ್ಳೆಯದನ್ನು ಮಾಡಲಿ ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಮೇಡಂ

  • @nainavasantjoshi1801
    @nainavasantjoshi1801 ปีที่แล้ว +8

    Really awesome n hatsoff to the workers of ashram

  • @darlingsanthu5377
    @darlingsanthu5377 ปีที่แล้ว +1

    Olledagli medum nimge sonu sudh is great man🙏🏻🙏🏻🙏🏻😊👌👌

  • @yogalakshmihg8414
    @yogalakshmihg8414 ปีที่แล้ว +2

    No words . May god bless them always for service. Hare Krishna 🙏🙏🙏

  • @kumars6807
    @kumars6807 2 หลายเดือนก่อน +2

    ಸೋನು ಸೂಧ ಸರ್ ಗ್ರೇಟ್ ಪರ್ಸನ್ 🙏🙏🙏🙏🙏🙏👌👌👍🇮🇳🇮🇳

  • @gangadharaiahs2259
    @gangadharaiahs2259 ปีที่แล้ว +5

    I HAVE WONDERED SUCH PUBLIC SERVING GODS ARE RUNNING HELPING CENTERS GOD BLESSYOU MADAM ,THANKS FOR SERVING MOTTO.

  • @varadarajaluar2883
    @varadarajaluar2883 ปีที่แล้ว +4

    ಕಣ್ಣು ತೆರೆಸುವ ವಿಡಿಯೋ, ನಮಸ್ತೆ 🙏.

  • @jayppagb7437
    @jayppagb7437 ปีที่แล้ว +1

    Great. Job. Dhanyavadagalu

  • @yashodhakv5683
    @yashodhakv5683 2 หลายเดือนก่อน

    🙏🏻🥰
    ನನಗೆ ಸೇವೆ ಮಾಡೋ ಮನಸ್ಸಿದೆ. ಕಾಲ ಕೂಡಿ ಬರಬೇಕು. ಸಂಸಾರಡಲ್ಲಿ ಸಿಕ್ಕಿಹಾkiಕೊಂಡಿದ್ದೇನೆ. ಮುಂದೆ ಅವಕಾಶ ಸಿಗಬೋದು ಅವಾಗ ಬರುತೇನೆ ❤

  • @RajkumarRaj-dz2ji
    @RajkumarRaj-dz2ji 2 หลายเดือนก่อน +2

    ಈ ಅನಾಥಾಶ್ರಮವನ್ನು ನಡೆಸುವ ಧರ್ಮ ಅಧಿಕಾರಿಗಳಿಗೆ ಸಹಸ್ರ ಪ್ರಣಾಮಗಳು ಈ ವಿಷಯವನ್ನು ಕಂಡು ನಮಗೆ ತುಂಬಾ ಸಂತೋಷವಾಯಿತು ದೇವರು ನಿಮಗೆ ಆಯಸ್ಸು ಆರೋಗ್ಯ ಚೆನ್ನಾಗಿದ್ದರಲ್ಲಿ

  • @vasuk5291
    @vasuk5291 ปีที่แล้ว +4

    Was in Tears God has given a hope & lot of learning to lead a fruit ful life

  • @venkatagirideshapande6352
    @venkatagirideshapande6352 2 หลายเดือนก่อน

    ನಿಮ್ಮ ಈ ಕಾರ್ಯವೇ ನಿಜವಾದ ದೇವರ ಪೂಜೆ. ಒಂದು ಸಲ ತಮ್ಮಈ ಕಾರ್ಯ ( ತೀರ್ಥ) ಕ್ಷೇತ್ರಕ್ಕೆ ಭೇಟಿ ನೀಡುವ ಆಸೆ 🙏

  • @bvk6822
    @bvk6822 ปีที่แล้ว +9

    These teachers are great, because to handle these special talented kids need a lot of patience and these type of children's have hidden talent....

  • @kanmanisg7755
    @kanmanisg7755 ปีที่แล้ว +3

    Wow great God bless you all

  • @dakshayiniartandcraft6696
    @dakshayiniartandcraft6696 ปีที่แล้ว +2

    Very very very so sad but ❤ looking heardle. Good work🙏🙏🙏🙏🙏

  • @niranjanrgowda9796
    @niranjanrgowda9796 ปีที่แล้ว +4

    Very,very great job sir🙏🙏🙏🙏

  • @shimaj7628
    @shimaj7628 ปีที่แล้ว +4

    😢😢😢😢😢😢😢😢 speach less 🙏💐♥️♥️💐👏💐 we all must support to this kind of God works

  • @robertwilliams3530
    @robertwilliams3530 ปีที่แล้ว +10

    For those who have not seen this Air or rvm ashram s u must see it's silently being run by this team dedicatedly and honestly thanks to rvm for staring this

  • @siddaramaiah5306
    @siddaramaiah5306 ปีที่แล้ว +4

    Good morning Gidachhi sir, Great work, God bless you and your family,Keep surging agead, Prof Y M SIDDARAMAIAH CIVIL PROFESSOR

  • @seanbellfort2298
    @seanbellfort2298 ปีที่แล้ว +5

    👌🕉️👌🇮🇳👌 Honourable initiative. Jai Hind.

  • @muthuraju4006
    @muthuraju4006 4 หลายเดือนก่อน

    ಧನ್ಯ ವಾದಗಳು sir ತುಂಬು ಹೃದಯದ ಧನ್ಯವಾದಗಳು ಸರ್

  • @bhuvanabhuvanas4402
    @bhuvanabhuvanas4402 ปีที่แล้ว +5

    Happy to this family members ❤❤❤❤❤❤❤❤❤❤❤❤❤❤❤❤❤god bless you always keep smile

  • @shivaputhrappaitigi3802
    @shivaputhrappaitigi3802 ปีที่แล้ว +2

    ತುಂಬಾ ಉಪಯುಕ್ತ ಮಾಹಿತಿಗಳು ಸರ್.ಧನ್ಯವಾದಗಳು.

  • @pushpa9997
    @pushpa9997 ปีที่แล้ว +1

    😊❤nimge tq maahiti tilisiddakke naau elli bandu hogtivi kandita

  • @prakashshivapura7431
    @prakashshivapura7431 ปีที่แล้ว +1

    Thanks!

  • @pramilaanand1953
    @pramilaanand1953 ปีที่แล้ว +5

    Great soul hat's off to you sir.

  • @sandeepraj8476
    @sandeepraj8476 ปีที่แล้ว +5

    😍 I Will Come This Place Very Soon

  • @seethammaob7571
    @seethammaob7571 ปีที่แล้ว +2

    Koti koti vandanegalu🙏🙏

  • @SomashekarGowda-s5i
    @SomashekarGowda-s5i ปีที่แล้ว +6

    ನಾವು ನಿಮ್ಮ ಆಶ್ರಮಕ್ಕೆ ಬರಬಹುದೇ ಸೇರಿಕೊಳ್ಳು ದಕ್ಕೆ

  • @madhumathymanoranjan4600
    @madhumathymanoranjan4600 3 หลายเดือนก่อน

    ನಿಮಗೆ ದೇವರು ಒಳ್ಳೆಯದು ಮಾಡಲಿ

  • @roopakkkudugalmane3527
    @roopakkkudugalmane3527 ปีที่แล้ว +14

    ಯಾರಪ್ಪ ಈ ದೇವಿ ಈ ಕಾಲದಲ್ಲಿ ನಮ್ಮ ಕರ್ನಾಟಕದಲ್ಲಿ

  • @sunitasalian5014
    @sunitasalian5014 2 หลายเดือนก่อน

    Good job, God bless you always.

  • @premagopal1238
    @premagopal1238 ปีที่แล้ว +3

    Great job.

  • @sabithasamuel9054
    @sabithasamuel9054 ปีที่แล้ว +8

    Hi brother ur doing great job god bless ur family how many places ur showing for the poor people tq so much lots of love tc ❤❤

  • @rajashekharayyagavimath3092
    @rajashekharayyagavimath3092 2 หลายเดือนก่อน

    Thanks for yours Sir.

  • @gunduraokulkarni7208
    @gunduraokulkarni7208 ปีที่แล้ว

    L am proud such noble u are doing Bless you

  • @chandrakalapaniraj5610
    @chandrakalapaniraj5610 ปีที่แล้ว +1

    Great job god bless you

  • @swamyiswamyi-hm3fx
    @swamyiswamyi-hm3fx ปีที่แล้ว +2

    Great job👌👍👏

  • @anandakumarkasumshetty3815
    @anandakumarkasumshetty3815 ปีที่แล้ว +1

    Idannu nadisalu tumba Sahane dedicated staff tumba duddu beku .God bless you .koti koti vandanegalu

  • @rasoolkhan2173
    @rasoolkhan2173 3 หลายเดือนก่อน

    Good deed almighty bless you all

  • @LeelaVenkatesh-ye1sf
    @LeelaVenkatesh-ye1sf ปีที่แล้ว +8

    ಪರಮಾತ್ಮನ ಸೇವೆ ಮಾಡುತ್ತಿರುವ ನಿಮ್ಮೆಲ್ಲರಿಗೂ ಅನಂತಾನಂತ ನಮಸ್ಕಾರಗಳ.

  • @prakashhiriyannaiah5687
    @prakashhiriyannaiah5687 ปีที่แล้ว +2

    Great service to the society

  • @nandeeshkn8479
    @nandeeshkn8479 ปีที่แล้ว +1

    Great job god works 👏,

  • @keertihiremath6530
    @keertihiremath6530 4 หลายเดือนก่อน +1

    ಹೃದಯ ತುಂಬಿದ ನಮಸ್ಕಾರಗಳು

  • @chandramurulik1267
    @chandramurulik1267 ปีที่แล้ว +6

    ಒಳ್ಳೆಯದಾಗಲಿ

  • @rachagondapatil5473
    @rachagondapatil5473 ปีที่แล้ว +2

    Supper nice sir👌👍👌👍❤

  • @mamathabntumkur5152
    @mamathabntumkur5152 ปีที่แล้ว +1

    Naanu barabahude akka 🙏

  • @ashokkumarcr3262
    @ashokkumarcr3262 ปีที่แล้ว +1

    Prey almighty to give full strength to these people are in distress.I deeply thanks to the people who are nursing these people in distress.🙏🙏🙏🙏❤️🙏🙏🙏🔥

  • @rameshbv2864
    @rameshbv2864 3 หลายเดือนก่อน

    ತುಂಬಾ ಉತ್ತಮ ಕೆಲಸ ಮಾಡ್ತಿದ್ದಾರೆ. ದೇವರ ಕೃಪೆ ಸದಾ ಇರಲಿ. ಆದರೆ ಬೆಂಗಳೂರಿನಲ್ಲೇ ಇದ್ದರೂ ಎಲ್ಲಾ ಕಡೆ ಇಂಗ್ಲಿಷ್ ಫಲಕಗಳೇ ಇವೆಯಲ್ಲಾ.... ಕನ್ನಡ ಬಳಕೆ ಯಾಕೆ ಇಲ್ಲ ಅಂತಲೂ ಅನಿಸಿತು. ನಾನೂ ಖಂಡಿತಾ ಸಹಾಯ ಮಾಡುತ್ತೇನೆ.

    • @leelavatileelavati2657
      @leelavatileelavati2657 หลายเดือนก่อน

      ಕನ್ನಡ ಪದ ಒನ್ ಎಕರ್ ವಿದಾನ ಸಬಾ ತಪ್ಪು ಒಂದು ಎಕರೆ ವಿದಾನ ಸೌದಾ ಇದು ಸರಿ ಕನ್ನಡ ಸರಿಯಾಗಿ ಮಾತನಾಡಿ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ 🎉❤

  • @lokeshkerala
    @lokeshkerala 2 หลายเดือนก่อน

    Great

  • @BanaviBaduku
    @BanaviBaduku ปีที่แล้ว +4

    Great work 👏

  • @shobhajhawar5029
    @shobhajhawar5029 ปีที่แล้ว

    Very good job

  • @ramasubbaiahps6728
    @ramasubbaiahps6728 ปีที่แล้ว +1

    ಧನ್ಯವಾದಗಳು 🙏🙏🙏🙏🙏

  • @indarhosamani8370
    @indarhosamani8370 ปีที่แล้ว +1

    Good work Ravi sir

  • @rajeshwarisa2688
    @rajeshwarisa2688 3 หลายเดือนก่อน

    Sonu sood ge devaru ayushya aayassu kottu kaapadali.🙏

  • @devappawaghmare8762
    @devappawaghmare8762 2 หลายเดือนก่อน

    Devariginta dodda samsthe koti koti namaskaragalu

  • @sharanabasava4541
    @sharanabasava4541 ปีที่แล้ว

    Hatsup medam

  • @kowriguddakoppa2330
    @kowriguddakoppa2330 ปีที่แล้ว

    Nimage God bless you meadm

  • @prasadns1931
    @prasadns1931 ปีที่แล้ว +1

    Super sir.

  • @shridharshetty503
    @shridharshetty503 ปีที่แล้ว +1

    Thank you sonu sood sir

  • @gayithrigutti5038
    @gayithrigutti5038 ปีที่แล้ว +1

    super sir olle video maddidira

  • @RohiniSuresh-si2jq
    @RohiniSuresh-si2jq 2 หลายเดือนก่อน

    🙏ಯೋಗ, ಪ್ರಾಣಾಯಾಮ ಮಾಡ್ಸಿದ್ರೆ ಎಲ್ಲರಿಗೂ ಅನುಕೂಲ ಆಗುತ್ತೆ ಮೇಡಂ ದಯವಿಟ್ಟು ಇದನ್ನು ದಿನಚರಿಯಲ್ಲಿ ಸೇರಿಸಿ

  • @manjunath5657
    @manjunath5657 ปีที่แล้ว +2

    🙏🙏🙏🙏🙏we salute you all sir

  • @muraghendrabiradarpatil6512
    @muraghendrabiradarpatil6512 ปีที่แล้ว +3

    Super sir

  • @vasuk5291
    @vasuk5291 ปีที่แล้ว +1

    Sir thanks for covering this lot of inspiration

  • @Suma-r7f
    @Suma-r7f 4 หลายเดือนก่อน

    🙏pl more video good work sir God bless your family sir and ashram

  • @gayathrihs9931
    @gayathrihs9931 2 หลายเดือนก่อน

    ❤🎉😊 sonusudh sir 🙏

  • @JanyashreepatelJanya
    @JanyashreepatelJanya 3 หลายเดือนก่อน

    Koti koti namanagalu

  • @hemalataomshanthididijitha9169
    @hemalataomshanthididijitha9169 ปีที่แล้ว +1

    Omshathi didi🙏❤

  • @raoravip
    @raoravip ปีที่แล้ว

    Great service

  • @halammaammu2757
    @halammaammu2757 ปีที่แล้ว

    ❤🙏ಧನ್ಯವಾದಗಳು

  • @roopar8939
    @roopar8939 ปีที่แล้ว

    Bhagavantha nimmanna chanda ittirli nimminda ellargu olledagtha untu thumbane dhanyawadagalu

  • @TROLLCHATER2.O
    @TROLLCHATER2.O ปีที่แล้ว

    Thank.you.so.much..sir🙏🙏🙏👌👌👍👍👏👏👏💯💯

  • @cornerinkannada1282
    @cornerinkannada1282 ปีที่แล้ว +1

    ನಮಸ್ತೆ sir 🙏

  • @lmnrao
    @lmnrao ปีที่แล้ว +4

    Tinnuttidda tindi poori tinnalu aagle illa... ashtu novu.. sankata... idannu nodi naavu ivarige sahaaya maadade hodare... aa devaruu nammannu oppalaara... avru maadtidaare bidi anta naavu sumne kootodu beda... ashtu ishtu adu idu antilla... namge enaadre adu.... dayavittu elruu manassu maadi... avarige neravaagona... let's help them... 🙏🙏🙏🙏

  • @sangmeshah9093
    @sangmeshah9093 ปีที่แล้ว +3

    Om namah shivaya