ಎಲ್ಲೇ ಇದ್ದರು ಬಾರಯ್ಯ ಭಕ್ತರ ಸಲಹುವ ಗುರುವರ್ಯ| Elle iddaru baarayya bhaktara salahuva guruvarya |

แชร์
ฝัง
  • เผยแพร่เมื่อ 14 ต.ค. 2024
  • ಎಲ್ಲೇ ಇದ್ದರು ಬಾರಯ್ಯ ಭಕ್ತರ ಸಲಹುವ ಗುರುವರ್ಯ|
    elle iddaru baarayya bhaktara salahuva guruvarya|
    Shridharaswamigala haadu | Shridhara stuthi
    sung by : Smt.Pallavi Krishna
    ಸದ್ಗುರು ಶ್ರೀಧರ ಸ್ವಾಮಿಗಳಿಗೆ ಅರ್ಪಿತ🙏😇
    lyrics :
    ಎಲ್ಲೇ ಇದ್ದರು ಬಾರಯ್ಯ ಭಕ್ತರ ಸಲಹುವ ಗುರುವರ್ಯ
    ಕರುಣಾಮಯನು ನೀನಯ್ಯಾ ವರದಹಳ್ಳಿಯ ಯತಿವರ್ಯ
    ಹರಿ ಹರ ಬ್ರಹ್ಮ ನೀನಾಗಿ
    ದತ್ತಾವತಾರೀಯಾಗಿರುವೇ
    ಪರಿ ಪರಿ ಕಷ್ಟವ ಪರಿಹರಿಸಿ
    ಪರಿಸರದಲ್ಲೇ ನೆಲೆಸಿರುವೆ || ಎಲ್ಲೇ ಇದ್ದರು ಬಾರಯ್ಯ||
    ದಾನ ಧರ್ಮವ ಮಾಡೆನುತ
    ಸುಖ ಸಮೃದ್ಧಿಯ ನೀಡೆನುತ
    ಸಿದ್ಧಿಗೆ ಬುದ್ಧಿಯ ನೀಡೆನುತ
    ಬೇಡುವೆ ನಿನ್ನಾ ಅನವರತ ||ಎಲ್ಲೇ ಇದ್ದರು ಬಾರಯ್ಯ ||

ความคิดเห็น •