ಸಂಕ್ಷಿಪ್ತವಾದ ನಿತ್ಯ ಪೂಜೆಯ ವಿಧಾನ ತುಂಬಾ ಸರಳವಾಗಿದೆ, ಉಚ್ಚಾರ ತುಂಬಾ ಸ್ಪಷ್ಟವಾಗಿದೆ. ಹಾಗೂ ಉಪಯುಕ್ತವಾಗಿದೆ. ಧನ್ಯವಾದಗಳು🙏ಈ ಬಗ್ಗೆ ಮುಂದೆ ಹತ್ತು ನಿಮಿಷಗಳ text ಮತ್ತು audio ರೂಪದಲ್ಲಿ ಪೂಜಾ ಪದ್ದತಿಯನ್ನು ಪ್ರಕಟಿಸಿದರೆ ಉಪಕಾರ ಎನ್ನುವುದು ಅಭಿಪ್ರಾಯ
Briefly you have narrated poojavidhanam hats off to you it has turned out me reminder tome since long time Iwas not able to do forgive me I shall follow the same henceforth guruji.
ಸ್ವಾಮಿ ನಮಸ್ತೆ 🙏🏼 ಶಿವ ಪೂಜಾ ವಿಧಾನ ತಿಳಿಸಿಕೊಡಿ. ನಾವು ಜಂಗಮರು ಆದರೆ ನನಗೆ ನಮ್ಮ ಪೂಜಾ ವಿಧಾನದ ಬಗ್ಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗಲೇ ನಮ್ಮ ತಂದೆ ತೀರಿಕೊಂಡ್ರು. ಹಾಗಾಗಿ ನನಗೆ ಯಾವ guidance ಕೂಡಾ ಸಕ್ಕಿಲ್ಲ. ದಯವಿಟ್ಟು ತಿಳಿಸಿಕೊಡಿ
ಜ್ಞಾನದಲ್ಲಿ ಸರಸ್ವತಿ ಪುತ್ರರು ನಡವಳಿಕೆಯಲ್ಲಿ ಸರಳ ವ್ಯಕ್ತಿತ್ವ 🙏 ಜಾತಿ ಇಲ್ಲದ ಸಾಮರಸ್ಯ ಬದುಕು 🙏 ಎಲ್ಲರನ್ನು ದೇವರ ಸಾಮಿಪ್ಯ ತರುವ ಗುರು🙏 ಬ್ರಾಹ್ಮಣ ಎನ್ನುವ ಶಬ್ದಕ್ಕೆ ಪರಿಪೂರ್ಣ 🙏 ಗುರುಭ್ಯೋ ನಮಃ 🙏
ತುಂಬಾ ಧನ್ಯವಾದಗಳು ಸತ್ಯಕೃಷ್ಣ ಗುರುಗಳೇ ನಮ್ಮ ಹಿರಿಯರಿಂದ ಪೂಜಿಸಿಕೊಂಡು ಬಂದ ಸಾಲಿಗ್ರಾಮ ಗಳು ಅವು ಈಗ ನಮ್ಮ ಯಜಮಾನರು( ಅವರ ಹೆಸರೂ ಕೂಡ ನಿಮ್ಮ ಹೆಸರೇ) ಪೂಜಿಸುತಿದ್ದಾರೆ ಕೆಲವರು ಸಮಸಂಖ್ಯೆಯಲ್ಲಿ ಇರಬೇಕು ಎಂದು ಹೇಳುತ್ತಾರೆ ನಿಮ್ಮ ಉತ್ತರ ಕೇಳಿ ಸಮಾಧಾನವಾಯಿತು ನಮಸ್ಕಾರಗಳು.
ತುಂಬಾ ಧನ್ಯವಾದಗಳು ಗುರುಗಳೇ, ಪೂಜಾವಿಧಾನವನ್ನು ಬಹಳ ಸುಲಭವಾಗಿ ವಿವರಿಸಿದ್ದೀರಿ. ನನ್ನ ವಿನಂತಿಯೇನೆಂದರೆ, ಮಂತ್ರಗಳನ್ನು Description Boxನಲ್ಲಿ ತೋರಿಸಿದರೆ ಮಂತ್ರವನ್ನು ಸರಿಯಾದ ರೀತಿಯಲ್ಲಿ ಉಚ್ಛರಿಸಲು ಸಹಾಯವಾಗುತ್ತದೆ.👋🙏
ನಮಸ್ಕಾರ ಸ್ವಾಮಿ 🙏🏻 ನಿರ್ಮಾಲ್ಯವನ್ನು ವಿಸರ್ಜಿಸುವಾಗ ಯಾವ ಸೂಕ್ತ ಹೇಳಬೇಕು ಎಂಬುದನ್ನು ತಿಳಿಕೊಡಬೇಕಾಗಿ ವಿನಂತಿ 🙏🏻ಅಂಭ್ರೃಣೀ ಸೂಕ್ತ ಹೇಳಬೇಕು ಎಂದು ಕೆಲವರು, ಪ್ರಾತಃ ಸೂಕ್ತ ಹೇಳಬೇಕು ಎಂದು ಕೆಲವರು ಹೇಳುತ್ತಾರೆ. ಯಾವುದು ಸರಿ?
Gurugalige vandaneglu 🌹🙏
ಗುರುಗಳೇ ಈ ಮಂತ್ರವನ್ನು ಬರವಣಿಗೆ ಮೂಲಕ ಕಳಿಸಬಹುದೇ 🙏
Rumba seala hagu mantropadesh danyvadagalu gurugale 🙏
ಅತ್ಯುತ್ತಮ ಪ್ರಯತ್ನ ಯೆಲ್ಲರು ಇವರ ಉಪಯೋಗವನ್ನು ಪಡೆಯಬೇಕು, ಸತ್ಯಕೃಷ್ಣ ಬಟ್ಟರಿಗೆ ದೇವರು ಒಳ್ಳೆ ಆರೋಗ್ಯ ಕರುಣಿಸಲಿ
Shri Gurubhyo Namaha dhanyavadagalu
ಭಟ್ರೆ ನಮಸ್ತೆ ಪೂಜಾ ವಿಧಾನ ನೋಡಿ ನಮ್ಮನೆಗೆ ನೀವೇ ಬಂದು ಪೂಜೆ ಮಾಡಿದ ಭಾಗ್ಯ ನಮಗೆ ಸಿಕ್ಕಿ ದಷ್ಟು ಸಂತೋಷವಾಗಿದೆ ಭಟ್ರೆ 🙏
@@rajeshwaria6998 ಧನ್ಯವಾದಗಳು
ಆಚಾರ್ಯರೆ, ದೇವರ ಪೂಜಾವಿಧಿವಿಧಾನಗಳನ್ನು ತುಂಬಾ ಸರಳವಾಗಿ, ಸುಂದರವಾಗಿ, ಸುಸ್ಪಷ್ಟವಾಗಿ ವಿವರಣೆ ಸಹಿತ ಮಾಡಿತೋರಿಸಿದ್ದೀರಿ. ತಮಗೆ ನಮ್ಮ ಅನಂತ ನಮನಗಳು.
ಧನ್ಯವಾದಗಳು
.
Hare shrinivas
ಗುರುಗಳೇ ಈ ಮಂತ್ರವನ್ನು ಬರೆವಣಿಗೆ ಮೂಲಕ ಬರೆದು ಕಳುಹಿಸಬಹುದಾಗಿದೆ ನಿಮ್ಮ ಪೂಜೆ ಇಷ್ಟವಾಗಿದೆ ಕಲಿಯಬೇಕೆಂಬ ಆಸಕ್ತಿ 🙏
@@LaxmankharviLaxman ಪ್ರಯತ್ನ ಮಾಡುತ್ತೇನೆ
ಧನ್ಯವಾದಗಳು ವಿದ್ವಾನ್ ಸತ್ಯಕೃಷ್ಣಯವರಿಗೆ!!
ಸರಳ,ಸುಂದರ.
ಸಕಲ ಹಿಂದೂ ಧರ್ಮಿಯರಿಗೆ ಅತ್ಯವಶ್ಯಕ.
ಉತ್ತಮ ಮಾರ್ಗದರ್ಶನಕ್ಕೆ ನನ್ನ ವಂದನೆಗಳು.
ಧನ್ಯವಾದಗಳು.
ಹಿನ್ನೆಲೆ ಸಂಗೀತ ರಹಿತವಾಗಿದ್ದರೆ ಚೆನ್ನಾಗಿತ್ತು.
ಸಂಕ್ಷಿಪ್ತವಾದ ನಿತ್ಯ ಪೂಜೆಯ ವಿಧಾನ ತುಂಬಾ ಸರಳವಾಗಿದೆ, ಉಚ್ಚಾರ ತುಂಬಾ ಸ್ಪಷ್ಟವಾಗಿದೆ. ಹಾಗೂ ಉಪಯುಕ್ತವಾಗಿದೆ. ಧನ್ಯವಾದಗಳು🙏ಈ ಬಗ್ಗೆ ಮುಂದೆ ಹತ್ತು ನಿಮಿಷಗಳ text ಮತ್ತು audio ರೂಪದಲ್ಲಿ ಪೂಜಾ ಪದ್ದತಿಯನ್ನು ಪ್ರಕಟಿಸಿದರೆ ಉಪಕಾರ ಎನ್ನುವುದು ಅಭಿಪ್ರಾಯ
Awesome ❤🙏🏻🙏🏻🙏🏻🙏🏻💐
ಚೆನ್ನಾಗಿ ಪೂಜೆ ಹೇಳಿದ್ದೀರಿ ಧನ್ಯವಾದಗಳು 🌹🙏🙏🙏🌹
ತುಂಬಾ ಚನ್ನಾಗಿ ಹೇಳಿ ಕೊಟ್ಟಿದ್ದೀರಿ ಗುರುಗಳೇ, ಧನ್ಯವಾದಗಳು 👌👌🙏🙏🙏
ಗುರುಗಳೇ ಪೂರ್ವಕೆ ಅಭಿಮುಖವಾಗಿ ಯಾವ ದಿಕ್ಕಿಗೆ ಅಂತ ಗೊತಾಗಲಿಲ್ಲ
@@dilipkumarkumar7093 ಪೂರ್ವ or ಉತ್ತರ
ಧನ್ಯವಾದಗಳು
ಗುರುಬ್ಯೋ ನಮಃ, ಉತ್ತಮ ಪ್ರಯತ್ನ, ಧಾನ್ಯವಾದಗಳು, 🙏
Briefly you have narrated poojavidhanam hats off to you it has turned out me reminder tome since long time Iwas not able to do forgive me I shall follow the same henceforth guruji.
ದಯವಿಟ್ಟು ಈ ಶ್ಲೋಕ ಮಂತ್ರ ಗಳನ್ನೂ ಹಾಕಿ ಆಚಾರ್ಯ ರೆ.
Tamage pratha sandyavandane maaduva vidana bekaadare illi nodi
th-cam.com/video/ZdDP2uuwk4A/w-d-xo.htmlsi=wDQ-tTpu_7C8QReI
iddikke bekaguva pustaka description link-alli ide.
ನಮಸ್ತುಭ್ಯಂ.
ಅನಂತ ಧನ್ಯವಾದಗಳು.
ಅತ್ಯಂತ ಉಪಯುಕ್ತವಾಗಿದೆ.
ತುಂಬಾ ಚೆನ್ನಾಗಿದೆ ನಿಮ್ಮ ಪೂಜಾ ವಿಧಾನ.
ಧನ್ಯವಾದಗಳು ಡಾ,ವಿದ್ವಾನ್ ಸತ್ಯಕೃಷ್ಣ
ಪೂಜ್ಯರಿಗೆ. ಸಾಧಾರಣ ರೀತಿಲಿ ಬೇಶಾಗಿದೆ ಸ್ವಾಮಿ
🙏
ಬಹಳ ಉಪಯುಕ್ತ ಮಾಹಿತಿಯನ್ನು neediddiri ವಂದನೆಗಳು🌹 🙏🙏🙏🙏🙏
🙏🏼🙏🏼
ಸ್ವಾಮಿ ನಮಸ್ತೆ 🙏🏼 ಶಿವ ಪೂಜಾ ವಿಧಾನ ತಿಳಿಸಿಕೊಡಿ. ನಾವು ಜಂಗಮರು ಆದರೆ ನನಗೆ ನಮ್ಮ ಪೂಜಾ ವಿಧಾನದ ಬಗ್ಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗಲೇ ನಮ್ಮ ತಂದೆ ತೀರಿಕೊಂಡ್ರು. ಹಾಗಾಗಿ ನನಗೆ ಯಾವ guidance ಕೂಡಾ ಸಕ್ಕಿಲ್ಲ. ದಯವಿಟ್ಟು ತಿಳಿಸಿಕೊಡಿ
ಇದೇ ರೀತಿ ಪೂಜೆ ಮಾಡಿ, ಶಿವನಿಗೂ ಇದೇ ಪೂಜೆ, ಭಕ್ತಿಯಿಂದ ಮಾಡಿ, ದೇವರು ಒಳ್ಳೇದು ಮಾಡ್ಲಿ 🙏🏼
ಜ್ಞಾನದಲ್ಲಿ ಸರಸ್ವತಿ ಪುತ್ರರು
ನಡವಳಿಕೆಯಲ್ಲಿ ಸರಳ ವ್ಯಕ್ತಿತ್ವ 🙏
ಜಾತಿ ಇಲ್ಲದ ಸಾಮರಸ್ಯ ಬದುಕು 🙏
ಎಲ್ಲರನ್ನು ದೇವರ ಸಾಮಿಪ್ಯ ತರುವ ಗುರು🙏
ಬ್ರಾಹ್ಮಣ ಎನ್ನುವ ಶಬ್ದಕ್ಕೆ ಪರಿಪೂರ್ಣ 🙏
ಗುರುಭ್ಯೋ ನಮಃ 🙏
ಧನ್ಯವಾದಗಳು
ಧನ್ಯವಾದಗಳು
ನಿಜ
ಧನ್ಯವಾದಗಳು ವಿದ್ವಾನ್ ಸತ್ಯಕೃಷ್ಣರವರೇ❤
ತುಂಬಾ ಚೆನ್ನಾಗಿ ಕಲಸಿ ಕೊಟ್ಟಿದ್ದಿ
ಬಟ್ಟರೆ
ನಮ್ಮ ಮಕ್ಕಳಾದರೂ ಇದನ್ನು ನೋಡಿ
ಕಲಿತು ಮಾಡಲಕ್ಕು
ಧನ್ಯವಾದಗಳು
ಇಷ್ಟು ಜ್ಞಾಪಕ ನಾ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ ಸ್ವಾಮಿ ನಿಮ್ಮ ಪಾದಕ್ಕೆ ನಮಸ್ಕಾರಗಳು ಜೈ ಶ್ರೀ ರಾಮ್ ಜೈ ಚಾಮುಂಡೇಶ್ವರಿ ಜೈ ಭಾರತ್ ಮಾತಾ ಕಿ ಜೈ
ಯಾರಿಗೆ ಯಾಗಲಿ ಮೊದಲಿಗೆ ಕಷ್ಟ ಎನ್ನಿಸಿದರು ನಿತ್ಯ ಅಭ್ಯಾಸ ಮಾಡುವುದರಿಂದ್ದ ಎಲ್ಲರು ಕೂಡ ಮಾಡಬವುದಾದ ಕರ್ಮ ವಾಗಿದೆ
ಗುರುಗಳಿಗೆ ನಮಸ್ಕಾರ.
ಸರಳವಾಗಿ, ಪೂಜಾ ವಿಧಾನ ವಿವರಿಸಿದ್ದೀರಿ.
ಅನಂತ ವಂದನೆಗಳು.
ರಾಮಚಂದ್ರ.
Tumba tumba chennagittu vivarane 🙏🙏🙏 dhanyavaad gurugale
Thanks
Purohithare.
God Bless you and your family
ಪೂಜಾ ಮಂತ್ರಗಳು ಶ್ಲೋಕಗಳು ಚೆನ್ನಾಗಿದೆ ಗುರು ಗಳೆ❤
Very Nicely narrated and easy to follow. It will be helpful to all. Thanks for coming up with this idea.
ಪೂಜಾ ವಿಧಾನದ ಬಗ್ಗೆತಿಳಿಯ ಬೇಕೆಂದ್ಧಿದ್ದ ನನಗೆ ತುಂಬಾ ಮಾಹಿತಿ ತಿಳಿಸಿದಿರಿ ಧನ್ಯವಾದಗಳು🙏🙏🙏🙏
🙌❤️
ಚಿಕ್ಕದಾಗಿ ಹಾಗೂ ಚೊಕ್ಕವಾಗಿ ವಿವರಿಸಿದ್ದೀರಿ. ಧನ್ಯವಾದಗಳು. ನಮಸ್ಕಾರ.
🙏
ನಿಮಗೆ ಗುರುಗಳ ಧ್ವನಿ ಕೇಳಿಸಿದೆಯಾ...?
All the best 🙏 simplest pooja vidhi i ever seen easy to follow very useful to all 🙏
Bahala chenagi tilisikittiddira danyavadagalu . Hengasaru e pooje madabahuda aachamana madboda dayvittu heli 🙏🙏🙏
ಖಂಡಿತ ಮಾಡಬಹುದು, ಏನೂ ತೊಂದರೆ ಇಲ್ಲ
Blessed to have you as our Guide.🙏🏼
Sincere Pranams and seek valuable videos in the future 🙏🏼🙏🏼
ಭಟ್ಟರೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು.
🙏🙏🙏
Thks for guidance grateful obliged
ಗುರುಗಳೇ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ
Pooja vidhana uttamavagide dhanyavadagalu.
Dhanyavadagalu 🙏 dev barein koro 🙏
❤
Pujeya vidana shuksma vagi tumba olledu un🙏🙏🙏🙏🙏🙏🙏🙏🙏🙏🙏🙏🙏 guruji
🙏🙏🙏🙏🙏 very helpful video archakare. khandita alavadisikollottene.
Aacharyare saralawagi ಸುಂdaravagi ! ಸೂಲಲಿತವಾಗಿ ಸುಮನೋಹರವಾಗಿ sushrvaywagi SWAGASAGI saralawagi swachhawagi eallaru maychhuvahage ಕೋಟಿ ಪ್ರಾಣಾಮಗಳು ,,,,,,,,,,,,,,,nithaya pooja ವಿಸ್ತಾರವಾಗಿ klisiri ಭಟ್ಟರೇ,,,,,,, dhanayvadaglu
ಗುರುಗಳೆ ನಿಮಗೆ ಅನಂತ ನಮಸ್ಕಾರಗಳು
Namaste acharyare!
Tumba chennagide adre edu baraha rupadalliddare lyrics namage uccharisuvudu sulabhavaguttade.
Thank you.
Poojeya sukshma reethya gi face bookli aor u. Tublli. Baravanigeli kalisi gurugale. Plz
Dhanywadagalu Gurugale!
ತುಂಬಾ ಧನ್ಯವಾದಗಳು ಗುರುಗಳೆ.🙏
ಧನ್ಯವಾದಗಳು❤ ಉತ್ತಮ ಧರ್ಮ ಕಾರ್ಯ ಹೀಗೆ ಸಾಗಲಿ ❤
ಶ್ರೀ ಹರಿ ಓಂ. ಆಚಮನ, ಪ್ರದಕ್ಷಿಣ ವಿಧಾನ, ಷೋಡಶ ಉಪಚಾರ. ಹೊಸಬರಿಗೆ ತಿಳಿಸಿ ಕೊಡಬೇಕು. ಎಲ್ಲ ವಿಷಯ ವಿವರಿಸಿದ್ದೀರಿ. ಸಂತೋಷ. ಹರೇ ಶ್ರೀನಿವಾಸ.
ಧನ್ಯವಾದಗಳು
Dhanyosmi Acharyare.
Please send this pooja Vidhan in textual form.
Very well shown . Mantras are so clear .
ಗುರೂಜಿ ತುಂಬಾ ಧನ್ಯವಾದಗಳು
ಗುರುಗಳೇ ನನಗೆ ಪೂಜೆ ಯ ಪುಸ್ತಕಬೇಕು ಮಂತ್ರ ಅರ್ಥ ಸಹಿತ ಬೇಕು ಪುಸ್ತಕದ ಹೆಸರು ಹೇಳಿ ಗುರುಗಳೆ
ಉತ್ತಮವಾದ ಮಾಹಿತಿ ತುಂಬಾ ಧನ್ಯವಾದಗಳು
ವನದುರ್ಗ ಪೂಜಾ ವಿಧಾನ ತಿಳಿಸಿ ಗುರುಗಳೇ ❤
Thank you very much. Very useful
ಶಿಕ್ಷಣವೇ ಶಕ್ತಿ ,..... ಸ್ಪಷ್ಟವಾಗಿದೆ ಮಂತ್ರ. ಇನ್ನಷ್ಟು ಮಾಹಿತಿ ಒದಗುವಂತಾಗಲಿ....
ಧನ್ಯವಾದಗಳು ಆಚಾರ್ಯರೆ.. ಉಪಯುಕ್ತ ಮಾಹಿತಿ 😊
Good Thoughts shared... Many daily rituals missing or lack of knowledge
.Many ignored altogether..
One should follow the same to get mukuti in lifeyhanks THANKS GURUGALE nimma paadarandagalige deergrga danda NANNA NAMASKARAGALUe
ಧನ್ಯವಾದಗಳು
ನಮಸ್ಕಾರಗಳು.
ಬಹಳ ಶುದ್ಧ ವಾದ ಸ್ಪಷ್ಟ ವಾದ ಉಚ್ಚಾರಣೆ . ಖಂಡಿತಾ ನಮ್ಮ ಮನೆಯಲ್ಲಿ ನಿತ್ಯ ಪೂಜೆ ಗೆ ಇದನ್ನೇ follow ಮಾಡುತ್ತೇವೆ. ಧನ್ಯವಾದಗಳು. 🙏🙏
ಧನ್ಯವಾದಗಳು
ನಮ್ಮ ಮನೆಯಲ್ಲಿ 3 ಸಾಲಿಗ್ರಾಮ ಗಳು ಇವೆ ಸಮ ಸಂಖ್ಯೆಯಲ್ಲಿ ಇರಬೇಕಾ ಭಟ್ಟರೇ
@@vasundharasatyakrishna3879 ಎಷ್ಟು ಸಂಖ್ಯೆಯಲ್ಲಿದ್ಧಾರೂ ಪರವಾಗಿಲ್ಲ, ಪೂಜೆ ತಪ್ಪದೆ ಮಾಡಿ
ತುಂಬಾ ಧನ್ಯವಾದಗಳು ಸತ್ಯಕೃಷ್ಣ ಗುರುಗಳೇ ನಮ್ಮ ಹಿರಿಯರಿಂದ ಪೂಜಿಸಿಕೊಂಡು ಬಂದ ಸಾಲಿಗ್ರಾಮ ಗಳು ಅವು ಈಗ ನಮ್ಮ ಯಜಮಾನರು( ಅವರ ಹೆಸರೂ ಕೂಡ ನಿಮ್ಮ ಹೆಸರೇ) ಪೂಜಿಸುತಿದ್ದಾರೆ ಕೆಲವರು ಸಮಸಂಖ್ಯೆಯಲ್ಲಿ ಇರಬೇಕು ಎಂದು ಹೇಳುತ್ತಾರೆ ನಿಮ್ಮ ಉತ್ತರ ಕೇಳಿ ಸಮಾಧಾನವಾಯಿತು ನಮಸ್ಕಾರಗಳು.
ಪೂಜೆ ನಂತರ ದೇವರ ವಿಗ್ರಹ ಮಂಟಪದಲ್ಲಿ ಯಾವಾಗ ಇಡಬೇಕು
Namaskara Gurugaly 🙏🙏🙏
Swataha bhagavantanannu aahwanisi kullirisi shodasjopachsragalannu samarpisi poojisidantaitu gurugale.
ಧನ್ಯವಾದಗಳು
ತುಂಬಾ ಸರಳ ವಾಗಿ ಪೂಜೆ ಮೂಡಿಬಂದಿದೆ
ಧನ್ಯವಾದಗಳು
ಅನಂತ ನಮನಗಳು
Jai shri krishna
Gurugale namaste nyasa maduvdu hege endu video madi
Thankyou
ಗುರುಗಳೇ ಸೂತಕದ ಬಗ್ಗೆ ಅಂದರೆ ಹೆತ್ತ ಸೂತಕ ಸತ್ತ ಸೂತಕ ಎಷ್ಟು ದಿನ ಮತ್ತು ಯಾರಿಗೆಲ್ಲ ಸೂತಕ ಉಂಟು ಎಂಬುದನ್ನು ಒಂದು ವಿಡಿಯೋ ಮಾಡಿ ತಿಳಿಸ ಬೇಕಾಗಿ ವಿನಂತಿ
Namaskara bhahala chennagi de mattu chikkadagi idhe sir
@@prabhakars1163 ಧನ್ಯವಾದಗಳು
Deeparadhane bagge tilisi acharyre thanks
Thanks guruji you are tell us pooja vidhana
ಧನ್ಯವಾದಗಳು 🙏🙏
ಧನ್ಯವಾದಗಳು, ಸಮರ್ಪಕವಾಗಿ ತಿಳಿಸಿದ್ದೀರಿ.
Acharya ei kolala shabdda eirabaradu einnu swalpa sariyagi gamana kottu kelalu barutittu 🙏
ತುಂಬಾ ಧನ್ಯವಾದಗಳು❤
Dhanyavadagalu gurugale,
Dhanyavadagalu
Gurugale thumba chenagi helikotri danyavadhagalu bahala easy aythu pooje madodu. Aadre ondu prashne namma mane devru Laxmi Narasimha nanu e pooje abhisheka madboda . Nan husband ge shift Kelsa irodrinda awrige kasta agutte . Pls thilisi abhisheka madboda
@@nandithahs1234 kandita niv madabahudu, enu tondre ella, avrige aadaga avru madli
ಉತ್ತಮವಾದ ಮಾಹಿತಿ
ಅನಂತ ಧನ್ಯವಾದಗಳು, ಮೇಲೆ ಹೇಳಿದ ಪೂಜೆ ಸ್ತ್ರೀ ಯರಾದ ನಾವು ಮಾಡಬಹುದಾ ಮತ್ತು ನಾನು ವಿಧವೆ
Yavude veda mantra elli ellade eruvudarinda nivu e pooje madabahudu,
Very useful for daily Pooja.
ಗುರುಗಳೇ, ಪೂಜೆಗೆ ಹಾಗೂ ಪೂಜಾ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು🙏🙏🙏
@@sreenivasamalode9664 2 ದೀಪ ಹಚ್ಬೇಕು
@@sreenivasamalode9664 2 ದೀಪ ಹಚ್ಚಿ
ತುಂಬಾ ಧನ್ಯವಾದಗಳು ಗುರುಗಳೇ, ಪೂಜಾವಿಧಾನವನ್ನು ಬಹಳ ಸುಲಭವಾಗಿ ವಿವರಿಸಿದ್ದೀರಿ.
ನನ್ನ ವಿನಂತಿಯೇನೆಂದರೆ, ಮಂತ್ರಗಳನ್ನು Description Boxನಲ್ಲಿ ತೋರಿಸಿದರೆ ಮಂತ್ರವನ್ನು
ಸರಿಯಾದ ರೀತಿಯಲ್ಲಿ ಉಚ್ಛರಿಸಲು ಸಹಾಯವಾಗುತ್ತದೆ.👋🙏
ಹೌದು...
ನಮಸ್ಕಾರ ಸ್ವಾಮಿ 🙏🏻 ನಿರ್ಮಾಲ್ಯವನ್ನು ವಿಸರ್ಜಿಸುವಾಗ ಯಾವ ಸೂಕ್ತ ಹೇಳಬೇಕು ಎಂಬುದನ್ನು ತಿಳಿಕೊಡಬೇಕಾಗಿ ವಿನಂತಿ 🙏🏻ಅಂಭ್ರೃಣೀ ಸೂಕ್ತ ಹೇಳಬೇಕು ಎಂದು ಕೆಲವರು, ಪ್ರಾತಃ ಸೂಕ್ತ ಹೇಳಬೇಕು ಎಂದು ಕೆಲವರು ಹೇಳುತ್ತಾರೆ. ಯಾವುದು ಸರಿ?
@@sudarshanudupa6987 ಯಾವ ಸೂಕ್ತ ಬೇಕಾದರೂ ಹೇಳಬಹುದು
Really very good lesson
ಧನ್ಯವಾದಗಳು ಗುರುಗಳೇ, ಈ ವಿಧಾನದ ಪುಸ್ತಕಗಳನ್ನು ಪಡೆಯುವುದು ಹೇಗೆ, ದಯವಿಟ್ಟು ತಿಳಿಸಿ...
Thank you so much.. ನನಿಗೆ ಇದೆ ಬೇಕಿತ್ತು..
🙏
short and sweet...
ನಮಸ್ಕಾರ ಗುರುಗಳೇ
Gurugalige namaskare
ಧನ್ಯವಾದಗಳು
Namaskhaaragalu.
🙏
Namaskara bramanotamam
Loka kalyanarthe Idam sevam