ಅಪ್ಪು ನೆನೆದು ಬಾಲರಾಜ್ ಕಣ್ಣೀರು - ಮೋಹನ್ ಸಾಯುವ ಮುನ್ನ ಹೇಗಿದ್ದರು? | Kapali Mohan | Puneet | Balaraj 17

แชร์
ฝัง
  • เผยแพร่เมื่อ 2 มี.ค. 2023
  • ಕಪಾಲಿ ಮೋಹನ್ ಜೊತೆ ಆತ್ಮೀಯರಾದ್ದ ಬಾಲರಾಜ್ ಅವರಿಗೆ ಮೋಹನ್ ಆತ್ಮಹತ್ಯ ಮಾಡಿಕೊಂಡಿದ್ದು ಆಘಾತವಾಯಿತಂತೆ. ಸಾಯವ ಕೆಲ ದಿನಗಳ ಮುಂಚೆ ಕಪಾಲಿ ಮೋಹನ್ ಜೊತೆ ಏನೇನಾಗಿತ್ತು ಎಂದು ವಿವರಿಸಿದ್ದಾರೆ ಬಾಲರಾಜ್. ಜೊತೆಗೆ ಅಪ್ಪುವನ್ನ ನೆನೆದು ಭಾವುಕರಾದರು... ಕಣ್ಣೀರಿಟ್ಟರು ಬಾಲರಾಜ್ ವಿಡಿಯೋ ನೋಡಿ,,,
    Click here To Subscribe to Channel -- / chitraloka
    #chitraloka #balaraj #rajkumar #rajsisterson #kapalimohan #kapalitheater #puneethrajkumar #suicide #heartattack #suddendeathchallenge
    Also See
    ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ...
    ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 • ಆನಂದ್ ಚಿತ್ರದಲ್ಲಿ ಪಾತ್ರ...
    ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 • ಮಾಲಾಶ್ರೀಗೆ ಕಿಂಡಾಲ್ ಮಾಡ...
    ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04 • ಬಾಲರಾಜ್ ಗೆ ಅಂದು ದಿನಕ್ಕ...
    ಸಮಾದಿ ಕಟ್ಟೆ ಮೇಲೆ ಊಟ ಮಾಡಿದ್ದೇಕೆ ಬಾಲರಾಜ್? Graveyard | Shruthi | Balaraj Movies | Ep 05 • ಸಮಾದಿ ಕಟ್ಟೆ ಮೇಲೆ ಊಟ ಮಾ...
    ರಾಜಣ್ಣ ಮನೆಯಲ್ಲಿ ಬಾಲರಾಜ್ ಮಾಡಿದ ದೊಡ್ಡ ತಪ್ಪೇನು? ಕಾರು ಕಲ್ತಿದ್ದೇಗೆ ಬಾಲರಾಜ್? Raj House | Balaraj Ep 06 • ರಾಜಣ್ಣ ಮನೆಯಲ್ಲಿ ಬಾಲರಾಜ...
    ರಾಜಣ್ಣ ಹೊಡೆದಿದ್ದೇಕೆ ಬಾಲರಾಜ್ ಗೆ? ಪೊಲೀಸ್ ಸ್ಟೇಷನ್ ಗೆ ಹೋಗಿದ್ದೇಕೆ? Puneeth | Rajkumar Hitting Balaraj 07 • ರಾಜಣ್ಣ ಹೊಡೆದಿದ್ದೇಕೆ ಬಾ...
    ವಿಷ್ಣು ಜೊತೆ ನಟಿಸಿದಾಗ ರಾಜಣ್ಣ ಹೇಳಿದ್ದೇನು? ಸೌಂದರ್ಯ ಕಣ್ಣು ನೋಡಿ ಬಾಲರಾಜ್ ಗೆ ಆಗಿದ್ದೇನು? | Balaraj 08 • ವಿಷ್ಣು ಜೊತೆ ನಟಿಸಿದಾಗ ರ...
    ಬಾಲರಾಜ್ - ಮೀನಾ ಮದುವೆ ಆಗಿದ್ದು ಹೇಗೆ? ಮಗಳು ಪೂರ್ಣಿಮಾ ಬಗ್ಗೆ ರಾಜಣ್ಣ ಕೇಳಿದ್ದೇನು ? | Balaraj Marriage - 09 • ಬಾಲರಾಜ್ - ಮೀನಾ ಮದುವೆ ಆ...
    ಆನೆಯಿಂದ ಬಚಾವಾಗಿದ್ದೇಗೆ ಬಾಲರಾಜ್?- ಮಾವ ಕೊಟ್ಟ ಹಣ ಏನು ಮಾಡಿದರು? | Elephant Attack | Balaraj Ep 10 • ಆನೆಯಿಂದ ಬಚಾವಾಗಿದ್ದೇಗೆ ...
    ಗೀತಕ್ಕ ಬೈದಿದ್ದು ಯಾರಿಗೆ? ಯಾಕೆ? ಬಾಲು ನೋಡಿ ಸುಧಾರಾಣಿ ನಕ್ಕಿದ್ದೇಕೆ? | Geetha Shivarajkumar | Balaraj Ep 11 • ಗೀತಕ್ಕ ಬೈದಿದ್ದು ಯಾರಿಗೆ...
    ಪಾರ್ವತಿಯಿಂದ ಬಾಲರಾಜ್ ಗೆ ಆಗಿದ್ದೇನು? ಬಾಲರಾಜ್ ಗೆ ಕನ್ನಡ ಕಲಿಸಿದ್ದು ಯಾರು? | S Narayan | Balaraj Ep 012 • ಪಾರ್ವತಿಯಿಂದ ಬಾಲರಾಜ್ ಗೆ...
    ಆಕ್ಸಿಡೆಂಟ್ ಮಾಡಿ ಓಡಿ ಹೋಗಿದ್ದೇಕೆ ಬಾಲರಾಜ್? | Ramachari | Car Accident | Hit and Run | Balaraj Ep 013 • ಆಕ್ಸಿಡೆಂಟ್ ಮಾಡಿ ಓಡಿ ಹೋ...
    ಅಮ್ಮ ಕೊಡಿಸಿದ ಬೈಕ್ ಮಾರಿದೇಕೆ? ಬಾಲರಾಜ್ ಗೆ ಲಕ್ಕ್ ಹೋಗಿದ್ದು ಹೇಗೆ? Bike Sold | Luck | Balaraj Ep 014
    • ಅಮ್ಮ ಕೊಡಿಸಿದ ಬೈಕ್ ಮಾರಿ...
    ಬಾಲರಾಜ್ ಕೈಯಲ್ಲಿ ಹುಡುಗಿ ನಂಬರ್ ನೋಡಿ ಅಂಬಿ ಹೇಳಿದ್ದೇನು? ಅಂಬಿ ಬಲವಂತಕ್ಕೆ ರಾಜಣ್ಣ ಮಾಡಿದ್ದೇನು? | Balaraj Ep 15 • ಬಾಲರಾಜ್ ಕೈಯಲ್ಲಿ ಹುಡುಗಿ...
    ಕಪಾಲಿ ಮೋಹನ್ ರೌಡಿ ಆಗಿದ್ರ? ರಾಜ್ ಕುಟುಂಬಕ್ಕೆ ಆಪ್ತರಾಗಿದ್ದೇಗೆ?| Kapali Mohan | Raj Family | Balaraj Ep 16 • ಕಪಾಲಿ ಮೋಹನ್ ರೌಡಿ ಆಗಿದ್...
  • บันเทิง

ความคิดเห็น • 66

  • @chandraiahvenkatalavm242
    @chandraiahvenkatalavm242 ปีที่แล้ว +23

    ಅಪ್ಪು ಸಾರ್ ಶಾಶ್ವತ ರಾಜಕುಮಾರ ನಮ್ಮ ಹೃದಯದಲ್ಲಿ ಅಜರಾಮರ

  • @nagendras7814
    @nagendras7814 ปีที่แล้ว +22

    ಮಿಸ್ ಯು ಅಪ್ಪು ಬಾಸ್ ❤❤❤❤😭😭😭

  • @bjayaramraghavendra8319
    @bjayaramraghavendra8319 ปีที่แล้ว +13

    ಅತ್ಯಂತ ಸಹೃದಯ ವ್ಯಕ್ತಿ ಬಾಲರಾಜ್ ರವರು

  • @nithinkumar-uq8em
    @nithinkumar-uq8em ปีที่แล้ว +7

    Iam happy to be Appu boss devru fan.❤️❤️❤️❤️❤️❤️❤️❤️❤️❤️❤️👃👃👃👃👃👃

  • @MANJUshetty597
    @MANJUshetty597 ปีที่แล้ว +7

    Hi ಬಾಲು ಸರ್ 🙋🌹💐🙏
    ನಮ್ಮ ಕನ್ನಡ ಚಿತ್ರರಂಗದ ಅದ್ಬುತ ಪ್ರತಿಭೆ ನೀವು 😍
    ಒಳ್ಳೆದಾಗಲಿ ಸರ್ 🤗
    ಹೋಟೆಲ್ ಲಾಸ್ ಅಂತಾ ತಾನೇ ಅವ್ರು ಆತ್ಮಹತ್ಯೆ ಮಾಡ್ಕೊಂಡಿದ್ದು ಸರ್ ಪಾಪಾ

  • @vijaykumar-xv8cb
    @vijaykumar-xv8cb ปีที่แล้ว +14

    ಎಂದೆಂದಿಗೂ ಅಮರ ಅಪ್ಪು ಬಾಸ್

  • @prsd387
    @prsd387 ปีที่แล้ว +12

    Appu ❤️ sir ❤️true legend 😭 miss u sir ❤️

  • @chandanapple2935
    @chandanapple2935 ปีที่แล้ว +8

    Super sandarsana devara bage heluvaga namagu kanniru tumbhi bantu jai Karnataka

  • @charlesaldrin8630
    @charlesaldrin8630 ปีที่แล้ว +7

    Thank U So Much Great full Golden interview Veeresh Ji & Balaraj Ji.
    Kannada industry Onely Two Big Legendary`s Karnataka Ratna
    Dr. Puneeth Rajkumar. Brother & Sahasa Simha
    Dr. Vishnuvaradhan. Sir.
    Great Diamond interview. Ji.
    🙏🌷🙏

    • @manjugowdagowda3395
      @manjugowdagowda3395 11 หลายเดือนก่อน

      ಲೋ ಬೇಕುಪ್ಪಾ ಪುನೀತ್ ಓಕೆ ವಿಷ್ಣುವರ್ಧನ್ ಯಾಕೋ ಮುಂಡೇದೇ

  • @vasudevraghvendra6428
    @vasudevraghvendra6428 ปีที่แล้ว +8

    Very open hearted person

  • @pralak5587
    @pralak5587 ปีที่แล้ว +6

    ಅಪ್ಪು ದೇವ್ರು 🙏

  • @chaitanyareddy3177
    @chaitanyareddy3177 ปีที่แล้ว +7

    Miss you appu sir

  • @sahanachougale7106
    @sahanachougale7106 ปีที่แล้ว +5

    Miss you appu boss 😔😔

  • @powerstarmaradi1242
    @powerstarmaradi1242 ปีที่แล้ว +1

    Miss You Dr Appu and Dr Raj 😥😥😥😥😥😥😥😥😥😥😥😥

  • @amrithdeenraj2398
    @amrithdeenraj2398 ปีที่แล้ว +2

    Such a real genuine person balraj. Would love to meet him over a cofee or lunch at bengaluru.

  • @jagadishhbjagadish6869
    @jagadishhbjagadish6869 ปีที่แล้ว +2

    Miss u appu boss 😭😭😭😭❤️🙏

  • @bjayaramraghavendra8319
    @bjayaramraghavendra8319 ปีที่แล้ว +2

    ಧನ್ಯವಾದಗಳು ವೀರೇಶ್ ರವರಿಗೆ

  • @shanthasudhirshanthasudhir7151
    @shanthasudhirshanthasudhir7151 ปีที่แล้ว +5

    Appi. Sir we miss u. ...

  • @RameshRamesh-nl5my
    @RameshRamesh-nl5my ปีที่แล้ว +4

    ಅಮರಶ್ರೀ ಅಪ್ಪು❤😘👍

  • @likithappu8197
    @likithappu8197 ปีที่แล้ว +4

    Appu appu appu ❤❤❤❤❤

  • @sunilgowdar357
    @sunilgowdar357 ปีที่แล้ว +4

    Miss you bosd😭❤

  • @write2ragavan
    @write2ragavan ปีที่แล้ว

    Balraj narration with emotion on fate and ,Puneet Rajkumar's good deeds and if he would have continued more good deeds he will deliver to the society was nice and true also.Appu was liked by one and all especially to his mother was expressed by Balraj with emotion.Appu will be remembered for ever.

  • @jagadishhbjagadish6869
    @jagadishhbjagadish6869 ปีที่แล้ว +2

    Anna appu boss na nam maneli devru photo athra appu boss photo ittu poje madthidivi yak andre namge avr devru gintha jasthi namge😭🙏❤️

  • @madansingh5872
    @madansingh5872 ปีที่แล้ว +5

    🙏🙏🙏🙏

  • @NarayanGG-gh7cg
    @NarayanGG-gh7cg ปีที่แล้ว

    Miss you appu devaru

  • @manjulakishorkumarmanjula.3651
    @manjulakishorkumarmanjula.3651 ปีที่แล้ว +2

    RAJKUMAR SAHAJA SOWNDARYADA BAGGE
    SARALATEYA BAGGE
    Avara dinachariya bagge dayavittu heli Balaraj sir

  • @manjunathagh8112
    @manjunathagh8112 ปีที่แล้ว +1

    Love you appu boss

  • @Ravikumar-dn2mn
    @Ravikumar-dn2mn ปีที่แล้ว +2

    Ri veeresh nimge editing matte typing maadakku baralva episode 17 ge episode 7 anta hakidiralla 💀💀💀

  • @krishnamurthykrishnamurthy1785
    @krishnamurthykrishnamurthy1785 ปีที่แล้ว +1

    Appu 🙏🙏🙏😭😭😭

  • @kushaalkumar2513
    @kushaalkumar2513 ปีที่แล้ว +2

    Appu❤❤❤

  • @narasimhamurthy8955
    @narasimhamurthy8955 ปีที่แล้ว +1

    Appu Anna forever

  • @husseinsab6590
    @husseinsab6590 ปีที่แล้ว +3

    😭😭😭🙏🙏🙏🙏😭😭😭

  • @chandrashekarvishnavi4300
    @chandrashekarvishnavi4300 ปีที่แล้ว +2

    ಸರ್ 🙏🙏🙏🙏🙏

  • @kavitamaheshmadival7163
    @kavitamaheshmadival7163 ปีที่แล้ว

    Houdu sir abhimanigalagi namgu hage anistade yavdadru hattirada hospital hogidre avru irtidru anta anistade innu nam jote irbekittu avranna uliskollekke yar hatranu agilvalla nijvaglu nenapu madidre alu bartade hero andre ಪುನೀತ್ ರಾಜಕುಮಾರ್❤️

  • @goofy3073
    @goofy3073 ปีที่แล้ว +2

    Appu😭😭

  • @sreenivasmurthy5376
    @sreenivasmurthy5376 ปีที่แล้ว

    Supr.. ♥

  • @sasakannadiga8246
    @sasakannadiga8246 ปีที่แล้ว

    Balraj sir super Sir nivu.

  • @manjudeepu3256
    @manjudeepu3256 ปีที่แล้ว +4

    😭😭😭😭😭😭😭😭

  • @lathavijayakumar1798
    @lathavijayakumar1798 ปีที่แล้ว

    Miss you Appu

  • @manjunathdas.lokalmovi82
    @manjunathdas.lokalmovi82 ปีที่แล้ว

    🙏🙏🙏

  • @rameshsrrachannavar9993
    @rameshsrrachannavar9993 ปีที่แล้ว

    Devaru sir appu sir

  • @NarayanGG-gh7cg
    @NarayanGG-gh7cg ปีที่แล้ว

    🙏🙏🙏🙏🙏

  • @KELITILI
    @KELITILI ปีที่แล้ว

    🙏🙏🙏🙏🙏🙏🙏

  • @dhanrajtpdhanrajtpdhanrajt9758
    @dhanrajtpdhanrajtpdhanrajt9758 ปีที่แล้ว

    Super power Boss

  • @akhileshd3682
    @akhileshd3682 ปีที่แล้ว +3

    mIss you Appu boss

  • @jayashankarkr4738
    @jayashankarkr4738 ปีที่แล้ว

    My God boss appu

  • @bjayaramraghavendra8319
    @bjayaramraghavendra8319 ปีที่แล้ว +1

    ಅಪ್ಪು ಅಮರ ಜೀವಿ

  • @nagabhushana8613
    @nagabhushana8613 ปีที่แล้ว +1

    Devru appu sir ashte.

  • @puneethpowerstarsandu8145
    @puneethpowerstarsandu8145 ปีที่แล้ว

    Appu.........entha novidu kammi agtane illa....

  • @pralak5587
    @pralak5587 ปีที่แล้ว +2

    ಸರ್ ತುಂಬಾ ಅಳು ಬಂತು

  • @lakshmis4962
    @lakshmis4962 ปีที่แล้ว +1

    Bala raj avre iglu nivu prk li kelsa madi ashvini madam sahaya togond munde banni

  • @raguchilak5561
    @raguchilak5561 4 หลายเดือนก่อน

    Avnu ivnu anbeda
    Adu devru

  • @NotaBelaku
    @NotaBelaku ปีที่แล้ว +4

    nimmana belsilla raj family bari avre erbeku antha enteha kelsa madidare .lorry accisdents etc no help for relatives ex see parvathamma brother son going with DBOSS for movie related when shivanna should be helping him.

    • @lakshmis4962
      @lakshmis4962 ปีที่แล้ว +5

      Tayi ilada maguna tandu saki mane kodsidare car bike ela kodsidare inu en madbekitu

    • @sandilkumar2888
      @sandilkumar2888 ปีที่แล้ว

      @@lakshmis4962 ಮನೆ ಕೊಡಿಸಿಲ್ಲ.. ಕಾರು ಬೈಕ್ ಕೊಡಿಸಿದ್ದಾರೆ.. ಆದ್ರೆ ಅವರ ಬ್ಯಾನೆರ್ ಅಲ್ಲಿ ನಟಿಸಿದ ಚಿತ್ರ ಗಳಿಗೆ ಯಾವುದೇ ಸಂಭಾವನೆ ಕೊಟ್ಟಿಲ್ಲ..

    • @jayashankarkr4738
      @jayashankarkr4738 ปีที่แล้ว +3

      Ninu anna thinnad matadu, Annuru family bage matadtiya, , estu janana mele thandidare, Jayamala, Ananthnag, bayaldari movie, Malashree, sudharani, prema, anu prabhakar, rakshita and ramya, thugadeepa srinivas, shivarammanna, balanna, annuru movie irlebekitu,

    • @shankart1249
      @shankart1249 ปีที่แล้ว +1

      Then why Dinakar went behind Puneeth to direct his movies? why your DBoss didn't give opportunity to direct another movie?

    • @shankart1249
      @shankart1249 ปีที่แล้ว +1

      @@sandilkumar2888 ಮನೆಯಲ್ಲಿ ಇಟ್ಟುಕೊಂಡು ಸಾಕಿದ್ದಾರೆ ಹಾಗೆ ಬಾಲ್ರಾಜ್ ಅವರಿಗೆ ಒಂದು ಐಡೆಂಟಿಟಿ ಸಿಕ್ಕಿರೋದೇ ಅಣ್ಣಾವ್ರ ಮನೆ ಇಂದ ಬಂದ ಹುಡುಗ ಅಂತ. ನಿನಗೆ ಅಣ್ಣಾವ್ರ ಕಂಡರೆ ಆಗಲ್ಲ ಅಂತ ಗೊತ್ತು, ಅದಕ್ಕೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಾ ಇದ್ದೀಯ ಅಷ್ಟೇ.

  • @krishnarajendrakrishnaraje2888
    @krishnarajendrakrishnaraje2888 ปีที่แล้ว +4

    ಎಂಥಾ ಅದ್ಭುತ ಎಂಥ ಅದ್ಭುತ ಅಷ್ಟೆಲ್ಲ ಸಮಾಜ ಸೇವೆ ಮಾಡಿದವರು ನಿಮಗೊಂದು ಮನೆ ಕಟ್ಟಿಸಿ ಕೊಡುಬೋದಿತ್ತಲ್ಲ ಯಾಕೆಂದರೆ ನೀವು ಸ್ವಂತ ಅವರ ಸೋದರ ಮಾವ ಇರಲಿ ಬಿಡಿ ಹೊನ್ನವಳ್ಳಿ ಕೃಷ್ಣ ಅವರಿಗೂ ಯಾಕೆಂದರೆ ಅವರು ಒಂದು ಜೀವನಕ್ಕೆ ದಾರಿ ಮಾಡಬಹುದಿತ್ತಲ್ಲ ಅವರ ಮಗನಿಗೆ 5 ಲಕ್ಷ ಕೊಡ್ತೀನಿ ಅಂತ ಹೇಳಿ ಆಮೇಲೆ ಇರಲಿ ಬೇಡ ತನ್ನ ಸಂಸ್ಥೆಯಲ್ಲಿ ಕೆಲಸ ಕೊಡ್ತೀನಿ ಅಂತ ಹೇಳಿ ಯಾವುದು ನೆರವೇರಿಸಲ್ಲ 8 ರಿಂದ 10 ತಿಂಗಳು ಅವರ ಮಗ ಅಂದರೆ ಹೊನ್ನವಳ್ಳಿ ಕೃಷ್ಣನವರ ಮಗ ಅವರ ಮನೆಗೆ ಅಲೆದಾಡಿದ್ದಾರೆ ಆದರೂ ಮಾಡಿಲ್ಲ ದಯವಿಟ್ಟು ಅವರು ಸಹಾಯ ಮಾಡಿರುವ ಅಡ್ರೆಸ್ ಕೊಡಿ ನಮ್ಮ ಡಿ ಬಾಸ್ ಬರ್ತಡೆಗೆ ಬಂದಿರುವ ಅಕ್ಕಿ ಮೂಟೆ ಬೇಳೆ ಎಣ್ಣೆ ಎಲ್ಲಾ ಆಶ್ರಮಕ್ಕೂ ದಾನ ಮಾಡಿದ್ದೀವಿ ನೀವು ಅಡ್ರೆಸ್ ಕೊಟ್ರೆ ನಮ್ಮ ದರ್ಶನ್ ಅಣ್ಣ ಹಾಗೂ ಅವರೆಲ್ಲ ಅಭಿಮಾನಿಗಳು ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇವೆ ದಯವಿಟ್ಟು ಸರ್ ಅವರೆಲ್ಲ ಆಶ್ರಮಗಳ ಅಡ್ರೆಸ್ ಕೊಡಿ ಪ್ಲೀಸ್ D Boss 🐘🇮🇳 no1 star

    • @hemahegde8904
      @hemahegde8904 ปีที่แล้ว

      ನಿನ್ನ ಬಳಿ ಹೇಳಿದ್ದಾರೆ ..ಬಾಲರಾಜ್ ..ಅವರು ...ಸಹಾಯ ಮಾಡಿಲ್ಲ ಅಂತ ...ಹುಟ್ಟಿನಿಂದ ...ಮದುವೆ .ಆಗೋವರೆಗು ..ಸಾಕಿ ..ವಿದ್ಯೆ .ಕಲಿಸಿ ..ಸಿನೇಮಾದಲ್ಲು ..ಚಾನ್ಸ ಕೊಟ್ಟು ..ತಾಯಿ ..ತಂದೆ .ಕಿಂತಲೂ ..ಚನ್ನಾಗಿ ..ನೋಡಿದ್ದಾರೆ ..ಎಂದು ..ಸ್ವತಃ ಬಾಲ್ ರಾಜ್ ಅವರೇ ..ಹಿಂದಿನ ..ಸಂಚಿಕೆಯಲ್ಲಿ ಹೇಳಿದ್ದಾರೆ ..ಕೇಳಿಲ್ವಾ ...ಮತ್ತೆ ಬೈಕು .ಕಾರು ..ಎಲ್ಲಾ ..ಕೊಡ್ಸಿದ್ದಾರೆ ..ಪಾರ್ವತಮ್ಮ ಅವರು ಅಂತನೂ ..ಹೇಳಿದ್ದಾರೆ..ನಿನ್ನ. ಎಣ್ಣೆ ಬೋಸು ..ಏನು ಕೊಡ್ಬೇಕಿಲ್ಲ..

    • @sandilkumar2888
      @sandilkumar2888 ปีที่แล้ว +2

      ನಿಜಾ ಅವಶ್ಯಕತೆ ಗಿಂತ ಜಾಸ್ತಿ ಪ್ರಚಾರ ಸಿಕ್ತು..

    • @shankart1249
      @shankart1249 ปีที่แล้ว

      ನಿಮ್ಮ ಡಗಾರ್ ದಾಸ ಅಭಿಮಾನಿಗಳು ಕೊಟ್ಟ ಅಕ್ಕಿ ಮೂಟೆ, ಬೆಳೆ ಮತ್ತು ಎಣ್ಣೆ ಇಂದ ನಿಮಗೆಲ್ಲ ಊಟ ಹಾಕಿದ್ದು.
      ನಿಮ್ಮ ಡಗಾರ್ ದಾಸನ ತಮ್ಮ ತನ್ನ ಸಿನಿಮಾದ ಟೈಟಲ್ ಲಾಂಚ್ ಗೆ ಯಾಕೆ ಅಶ್ವಿನಿ ಪುನೀತ್ ರಾಜಕುಮಾರ್ ಕರೆದು ಲಾಂಚ್ ಮಾಡಿಸಿದ್ದು, ಯಾಕೆ ನಿಮ್ಮ ಡಗಾರ್ ದಾಸ ತಮ್ಮ ದಿನಕರ್ ಅವರನ್ನು ದೂರ ಮಾಡಿದಾನ?

    • @shankart1249
      @shankart1249 ปีที่แล้ว

      @@sandilkumar2888 ದರ್ಶನ್ ಅವರಿಗೂ ಟ್ಯಾಲೆಂಟ್ ಗಿಂತ ಜಾಸ್ತಿ ಸ್ಟಾರ್ ಗಿರಿ ಸಿಕ್ಕದ ಹಾಗೇನ?

  • @lathashivaji7039
    @lathashivaji7039 ปีที่แล้ว +3

    Miss you appu sir