ವಿಷ್ಣು ಜೊತೆ ನಟಿಸಿದಾಗ ರಾಜಣ್ಣ ಹೇಳಿದ್ದೇನು? ಸೌಂದರ್ಯ ಕಣ್ಣು ನೋಡಿ ಬಾಲರಾಜ್ ಗೆ ಆಗಿದ್ದೇನು? | Balaraj 08
ฝัง
- เผยแพร่เมื่อ 9 ก.พ. 2023
- ವಿ ರವಿಚಂದ್ರನ್ ಸಿಪಾಯಿ ಚಿತ್ರಕ್ಕೆ ಬಾಲರಾಜ್ ಅವರನ್ನ ಆಯ್ಕೆ ಮಾಡಿದಾಗ ಬಾಲರಾಜ್ ಗೆ ಶಾಕ್. ವಿಭಿನ್ನ ಗೆಟಪ್ ನಲ್ಲಿ ನಟಿಸಲು ಹೇಳಿದರು ರವಿಚಂದ್ರನ್. ಆ ಚಿತ್ರದಲ್ಲಿ ಸೌಂದರ್ಯ ಮುಖ ನೋಡಿ ನಟಿಸಬೇಕಾಗಿತ್ತು. ಸೌಂದರ್ಯ ಕಣ್ಣು ನೋಡಿ ಬಾಲರಾಜ್ ಗೆ ಆಗಿದ್ದೇನು? ವಜ್ರಮುನಿ ಡೋರ್ ಮುಂದೆ ಶ್ರೀನಾಥ್ ಗಾಬರಿ ಆಗಿದ್ದು ಯಾಕೆ ವಿಗ್ ಇಲ್ಲದ ಶ್ರೀನಾಥ್ ಅವನ್ನ ನೋಡಿದೋರು ಯಾರು? ವಿಷ್ಣು ಜೊತೆ ನಟಿಸಿದಾಗ ರಾಜಣ್ಣ ಹೇಳಿದ್ದೇನು ಎಂದು ವಿವರಿಸಿದ್ದಾರೆ ಬಾಲರಾಜ್..... ವಿಡಿಯೋ ನೋಡಿ,,,
Click here To Subscribe to Channel -- / chitraloka
#chitraloka #balaraj #rajkumar #rajsisterson #srinathwig #vajramuni #vishnumovie #parvarthammarajkumar #sipayi #soundaryaeyes #soundarya #vravichandran
Also See
ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ...
ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 • ಆನಂದ್ ಚಿತ್ರದಲ್ಲಿ ಪಾತ್ರ...
ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 • ಮಾಲಾಶ್ರೀಗೆ ಕಿಂಡಾಲ್ ಮಾಡ...
ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04 • ಬಾಲರಾಜ್ ಗೆ ಅಂದು ದಿನಕ್ಕ...
ಸಮಾದಿ ಕಟ್ಟೆ ಮೇಲೆ ಊಟ ಮಾಡಿದ್ದೇಕೆ ಬಾಲರಾಜ್? Graveyard | Shruthi | Balaraj Movies | Ep 05 • ಸಮಾದಿ ಕಟ್ಟೆ ಮೇಲೆ ಊಟ ಮಾ...
ರಾಜಣ್ಣ ಮನೆಯಲ್ಲಿ ಬಾಲರಾಜ್ ಮಾಡಿದ ದೊಡ್ಡ ತಪ್ಪೇನು? ಕಾರು ಕಲ್ತಿದ್ದೇಗೆ ಬಾಲರಾಜ್? Raj House | Balaraj Ep 06 • ರಾಜಣ್ಣ ಮನೆಯಲ್ಲಿ ಬಾಲರಾಜ...
ರಾಜಣ್ಣ ಹೊಡೆದಿದ್ದೇಕೆ ಬಾಲರಾಜ್ ಗೆ? ಪೊಲೀಸ್ ಸ್ಟೇಷನ್ ಗೆ ಹೋಗಿದ್ದೇಕೆ? Puneeth | Rajkumar Hitting Balaraj 07 • ರಾಜಣ್ಣ ಹೊಡೆದಿದ್ದೇಕೆ ಬಾ... - บันเทิง
ರವಿ ಸರ್ ಬಗ್ಗೆ ಇಷ್ಟೊಂದು ಒಳ್ಳೆ ಮಾತುಗಳು ಬಹುಶಃ ಯಾರೂ ಹೇಳಿಲ್ಲವೇನೋ ಧನ್ಯವಾದಗಳು ಸರ್ ನಿಮ್ಮ ನೇರ ಮಾತುಗಳಿಗೆ 🙏🙏🙏🌹❤🌹
ನಿಜ ಅಣ್ಣ...
Exactly 💯
ಡಾ. ವಿಷ್ಣುವರ್ಧನ್ ಅಣ್ಣ ರವರ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಸರ್.
Vishnuvardhan faced lot of hazard. Now clear that who is behind all incidents. Dr. Raj is nice person.
Hi bro PrajaKeeya bagge gotta
ಅಣ್ಣಾವ್ರು ಹೃದಯ ಸೂಪರ್
ಅಣ್ಣಾವ್ರು ವಿಷ್ಣು ಸಾರ್ ಇಬ್ರು ಸೂಪರ್
ರಾಜ್ಕುಮಾರ್ ಬಿಟ್ರೆ ..ಅಪ್ಪು ..ರವೀಚಕದ್ರನ್ ..ಒಳ್ಳೆ ನಟ ಮತ್ತು ..no .smoking..no ಡ್ರಿಂಕ್ಸ್...
ebru kannada da eradu kannu
Jai Annavru Jai DadaJai Karnataka
PrajaKeeya gotta
ಸಿಪಾಯಿ ಚಿತ್ರದಲ್ಲಿ ನಿಮ್ಮ ಹಾಗೂ ರಮೇಶ್ ಭಟ್ ಆಕ್ಟಿಂಗ್ ಅದ್ಭುತ.
ರವಿಚಂದ್ರನ್ ಕನ್ನಡದ ಒಬ್ಬ ಅತ್ಯುತ್ತಮ ಕಲಾವಿದ. ತಂತ್ರಜ್ಞಾ. ಕನ್ನಡದ ಲೆಜೆಂಡ್.
PrajaKeeya gotta
Adralle gothgutge nam dada bagee avargiro bhavane gothaguthe.. Vishnu dada allways lion...
ನಮ್ಮ ಕನ್ನಡ ಚಿತ್ರರಂಗದ ಸಿಪಾಯಿ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ 👌👌
Du u know praaaeeya
ತುಂಬಾ ಚೆನ್ನಾಗಿ ಬರ್ತಿದೆ...
ಧನ್ಯವಾದಗಳು
ವಿಷ್ಣುವರ್ಧನ್ ಅವರ ಜೊತೆ ನಟಿಸೋಕೆ ಪಾರ್ವತಮ್ಮ ಅವರು ಅಡ್ಡಿಪಡಿಸಿಲ್ಲ ಅಂದ್ರೇ ಗೊತ್ತಾಗುತ್ತೆ ಅವರ ವಿಷ್ಣುವರ್ದನ್ ಅವರ ಸಂಬಂಧ ಹೇಗೆ ಇತ್ತು ಅನ್ನೋದು ಗೊತ್ತಾಗುತ್ತೆ ಈ ದುರಭಿಮಾನ ಇರೋರು ಸುಮ್ಮನೆ ಗಾಳಿ ಸುದ್ದಿ ಹಬ್ಬಿಸು್ತಿದ್ದಾರೆ
ಶ್ರೀನಾಥ್ ಸರ್ ಇಂಟರ್ ವ್ಯೂವ್ ಮಾಡಿ.
Jai vishnu appaji
That's is ravichandran sr❤️❤️
ಜೈ ವಿಷ್ಣು ಅಣ್ಣ ನಾ ಅಭಿಮಾನಿಗಳ ಪರವಾಗಿ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ
🙏🙏🙏💞💞💞 thanks ಬಾಲರಾಜ್ 🙏🙏🙏🌟 🌟🌟🌟
Jai rajanna, jai vishnuji,
It shows who was behind all the bad incidents..
Vishnu sir always great 👍 person
PrajaKeeya gotta bro
Vishnu sir what great artist
Manassinalli kalmasha illade mataduttira tumba khushi aythu Balaraj sir
ಹೌದು ದೊಡ್ಡ ವ್ಯಕ್ತಿತ್ವ 🙏
ಬಾಲ್ ರಾಜ್ ಸರ್ ನಿಮ್ಮ ನಟನೆ ಬಹಳ ಸುಂದರ😍
Hello prajakeeya gotta
Balaraj is very Frank. Even that time also Parvathamma having different feelings about Vishnu. But Raj is not like that. Anyhow Shivraj Kumar can help Balaraj. He is his atthe maga.
💯
Shivraj Kumar is big fan of vishnu dada
He wont help
vishu dada
Lovely crazy Star ⭐✨
Ravichandran is nice person
Jai Vishnu Dada
Legend Dr.V.Ravichandran Sir...❤️❤️
ಸೌಂದರ್ಯ ಮೇಡಂ ನನ್ನ ನೆಚ್ಚಿನ ನಟಿ 😍😍
ಸೌಂದರ್ಯ ಹೆಸರಿಗೆ ತಕ್ಕ ಸೌಂದರ್ಯವತಿ ❤️
PrajKeeya goyta
Yesss
Sipayi movie Ramkrishna acting super
ವಿಷಯವನ್ನು ಹೇಳುವಾಗ ಸ್ವಲ್ಪ ಸ್ಪಷ್ಟವಾಗಿ ಹೇಳಬೇಕು ಇಲ್ಲದಿದ್ದರೆ ನಮ್ಮ ಜನ ರಾಜ್ ಕುಟುಂಬದ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ನೀನು ಅವರ ಮನೆ ಉಪ್ಪು ತಿಂದಿದ್ಯಾ ಅನ್ನುವುದನ್ನು ಮರೀಬೇಡ.
ನೀವು ಸೂಪರ್ರು ನಿಮ್ಮ ಮನಸ್ಸು ಸೂಪರ್ ಸರ್
ನಿಜವಾಗಿಯೂ ಬಾಲು ಸಾರ್ ತುಂಬಾ ಮಿರ್ಮಲವಾದ ಮನಸಿಂದ ಮಾತಾಡಿದ್ದೀರಾ ಇನ್ನೂ ನಿಮ್ಮ ಮಾತು ಕೇಳಬೇಕು ಅನಿಸುತ್ತಿದೆ, ನಿಮ್ಮ ಮಾತಿಂದ ಗೊತ್ತಾಗುತ್ತದೆ ರಾಜ್ ಕುಟುಂಬ ಎಷ್ಟು ಒಳ್ಳೆ ಕುಟುಂಬ ಅಂತ ಅದಕ್ಕೆ ಸಾರ್ ನೀವು ಇಷ್ಟು ಒಳ್ಳೆ ವ್ಯಕ್ತಿ ಆಗಿದ್ದೀರಾ... ಲವ್ ಯು ಬಾಲು ಸಾರ್, ಇನ್ನೂ ಹೆಚ್ಚು ವಿಚಾರ ತಿಳಿಸಿ ಉತ್ಸುಕಾರಾಗಿದ್ದೇವೆ ನಿಮ್ಮ ಮಾತು ಕೇಳಲು.
It shows there is difference in vishnu and raj family not raj
Dr rajanna ❤️❤️❤️
India great person in sandalwood
Super jai vishnu dada 👌👌🙏🏻🙏🏻
Day and Night Kannada chitrarang ke belaku nido Dr ..Dr.. Ravichandran sir...obbare..
Super sir
Balaraj sir matthe cinemagalalli busy aagi... Olledagli ... Nimma natane miss madkothivi...
Yake Andre Balraj Avaru Raj Avara Swantha Thangiya Maga.. Avaga Ithalla Bro Vishnu & Raj Fans War.. Adike.
the best movie of Balraj sir even though he acted as villain
Du u know prajaKeeya
Very Beautiful interview so Sweet of U Balaraj. Ji. 🙏
Dr rajanna ❤️❤️❤️
Golden heart 💝
Mouna Sangrama (1993) directed by mohan sir, really massive acting sir then raghuveer sir 👍🔥💥
Bro PrajaKeeya gotta
ಅದ್ಭುತ ಕಲಾವಿದ ನೀವು 😊
We miss you Soundarya ma'am 😔
PrajaKeeya concept gotta
Vishnu anna
Balu sir e episodenalli thumba nagsidhira🙏🙏🙏😍👍
Nija sipayi nodi nanagu nimma mele chikka vayasalli tumba sittu banditti.... super acting
Sir please check why he is not acting and currently what is he doing for leaving and about his family
Sipayi nim acting super sir..hage ravi sir ge one salam🙏
Balaraj such a nice gentleman
Living legend Dr Ravichandran
PrajKeeya bagge gotts
Wt a details sir too good
Congratulations🎉👏👏👏👏👏
Pls adarbagge detailed agi heli vishnu sir jote act madiddu parvathamma ge yake ishta aglilla anta
ಕರ್ನಾಟಕ ನಂ 1..*ಡಾ.ವಿಷ್ಣುವರ್ಧನ್ *
❤❤❤
ಬಾಲರಾಜ್ ಸರ್ 🙏
Ravichandran Sir is great
Nivu vishnuvardhan avara jote act madidre Parvatamma rajkumar avaru yake bejaru madikondru anta artha agalilla correct agi clarity kodi balraj sir sumne helabedi🙄😏
If he tells that family will hatm him brother so he will not give clarity
Vishnu was seen as a second to Rajkumar but Parvathamma wanted only her sons to replace Raj. That is the reason most of the talents in kannada industry were killed during that time (including Ramkumar), but she could not control Vishnu's growth hence the bitter rivalry. She maybe good in some aspects (like encouraging new talents) but when it comes to throne She only wanted her family to rule the industry forever and she knew Vishnu was an obstacle for that (because Vishnu's charm, acting, humility & his looks were unmatched)
@@hariprasad181 super u r telling the truth feel ashamed of our industry ruled by a wicked lady
@@hariprasad181 Ramkumar was her own son-in-law how would she do that. Can you say any 2 hit films of Ramkumar? You stupid person.
@@hariprasad181 well said💯💯👏 fact!!
ಸಾರ್ ದಯವಿಟ್ಟು ,ನಿಮ್ಮ ರುದ್ರ ತಾಂಡವ ಸಿನಿಮಾ ಯೂಟ್ಯೂಬ್ ಗೆ ಅಪ್ಲೋಡ್ ಮಾಡ್ಸಿ ,ಸಾರ್
Rudra taandava👌👌
Why was Parvathamma was unhappy if Balraj acts with Vishuvardhan. Why Rajkumaar sir has to console and convince her. What is he mean to say all those things got over and are we not happy now means???
It's not that she's unhappy ,nd moreover without knowing history of what all vishu has done to Dr Raj sir those days dont comment....evn though they forgave vishnu nd his fans did not leave that grudge towards Dr Raj sir....they tried to bring him down.
Bloody parvattmma jealous lady she didn't allow any one to come up full of politics
Raj family monopolies entire Kannada film industry.. especially all Karnataka theater's existence them hand and controlling them self .. With out permission them could not released any movie.
@@creative_minds1770 As if you have witnessed what Vishnu has done for Rajkumaar. Nonsense it's all rumours, how can Vishu try to kill or harm such a big superstar Rajkumaar sir and how can he survive after that. It's all just accident and nothing intentional, moreover These families are normal and might be meeting occasionally, however it's not completely by heart and there some people inside and outside the families who always unhappy of Vishu and Raj being together
@@sandilkumar2888 supper answer horrible politics
Look like D boss
elle arta agabeku janake dada and rajkuar bage
ಹೌದು... ತುಳಿಯುವ ಮಸಾಲತ್ತು ಜಾಸ್ತಿ ಇದೆ
Looks like Parvathamma had bad intentions towards Vishnu.
Parvathanmana hanebaraha nodi ille gothaguthe 😡😡😡
Boooooooooooooooooorrrrrrrrring