ಸಮಾದಿ ಕಟ್ಟೆ ಮೇಲೆ ಊಟ ಮಾಡಿದ್ದೇಕೆ ಬಾಲರಾಜ್? Graveyard | Shruthi | Balaraj Movies | Ep 05

แชร์
ฝัง
  • เผยแพร่เมื่อ 2 ก.พ. 2023
  • ಚಿತ್ರಗಳಲ್ಲಿ ನಟೆ ಮಾಡುತ್ತಿದ್ದಾಗೆ ನಂಬಿದರೆ ನಂಬಿ ಬಿಟ್ರೆ ಬಿಡಿ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದರು ಬಾಲರಾಜ್. ನಾಯಕಿಯಾಗಿ ಪ್ರಿಯದರ್ಶಿನಿ ನಂತರ ಹೆಸರು ಬದಲಾವಣೆ ಮಾಡಿಕೊಂಡು ಶೃತಿ ಆದರು. ಒಮ್ಮೆ ಶೂಟಿಂಗಾ ಮಾಡುವಾಗ ಹಸಿವಾಯಿತು. ಅಲ್ಲೆ ಕಟ್ಟೆಯ ಮೇಲೆ ಕುಳಿತು ಊಟ ಮಾಡಿದರು. ಒಬ್ಬರು ಬಂದು ಹೇಳಿದಾಗಲೇ ಗೊತ್ತಾಗಿದ್ದು ಅವರು ಮಾಡಿದ್ದು ಸಮಾದಿ ಕಟ್ಟೆ ಮೇಲೆ. ವಿಡಿಯೋ ನೋಡಿ,,,
    Click here To Subscribe to Channel -- / chitraloka
    #chitraloka #balaraj #rajkumar #rajsisterson #shivarajkumar #rajfamilymember #samyukta #nambidarenambibittarebidi #graveyard #eatingfood #priyadarshini #shruthi
    ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ...
    ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 • ಆನಂದ್ ಚಿತ್ರದಲ್ಲಿ ಪಾತ್ರ...
    ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 • ಮಾಲಾಶ್ರೀಗೆ ಕಿಂಡಾಲ್ ಮಾಡ...
    ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04 • ಬಾಲರಾಜ್ ಗೆ ಅಂದು ದಿನಕ್ಕ...
  • บันเทิง

ความคิดเห็น • 31

  • @ambujaambuja8616
    @ambujaambuja8616 ปีที่แล้ว +1

    Neevu tumba channagi mataduttira

  • @kowshikmd
    @kowshikmd ปีที่แล้ว +3

    Nice memories. Congrats Balaraj.

  • @Princepreethish
    @Princepreethish ปีที่แล้ว +1

    Sir silli hege itu helli please die hard fan of silli lalli

  • @vedanthdev8202
    @vedanthdev8202 ปีที่แล้ว +4

    I liked your role in Vasantha poornima, and especially in police mathu daada because ur role in the movie is equal to hero role, ur dance and ur fights and comedy timings and emotional scenes etc , alround good performance in the movie, share experiences about police mathu daada movie

    • @Mohit_kumar68
      @Mohit_kumar68 ปีที่แล้ว +5

      You are 💯 True 🙏. ವಸಂತ ಪೂರ್ಣಿಮಾ Balraj got a good opportunity. .

  • @devuraju7636
    @devuraju7636 ปีที่แล้ว +3

    You are great 👍 sir

  • @KrishnaKumar-do5we
    @KrishnaKumar-do5we ปีที่แล้ว +13

    ಬಾಲರಾಜ್ ತರಹ ಸ್ಮಾರ್ಟ್ ಕಲಾವಿದರಿಗೆ ಬೆಳೆಯುವ ಅವಕಾಶಗಳು ಸಿಗಲಿಲ್ಲ. His looks and talent has been wasted for the kannada film industry

  • @maneadige1890
    @maneadige1890 ปีที่แล้ว +2

    ಬಾಲ ರಾಜ್ ಸರ್ ನೀವು ನಗರದಲ್ಲಿ ನಾಯಕರು ಮತ್ತು ಸಂಯುಕ್ತ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಡೆಸಿದ್ದೀರಾ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು...

  • @Mohit_kumar68
    @Mohit_kumar68 ปีที่แล้ว +14

    ಸರ್, ನಿಮ್ಮ ಪ್ರತಿಭೆಗೆ ತಕ್ಕಂತೆ ಅವಕಾಶಗಳು ಸಿಗಲಿಲ್ಲ. ಕೇವಲ ನಾಯಕನ ತಮ್ಮ, ಸ್ನೇಹಿತ ತರಹದ ಪಾತ್ರಗಳಿಂದ ಹಿನ್ನಡೆ ಆಯಿತು ಅನಿಸ್ತಿದೆ. ತಮ್ಮ ಕಾವ್ಯಾಂಜಲಿ ಧಾರವಾಹಿ ಮಾತ್ರ all time favourite 🌹❤️🙏

  • @sandalwoodsongssg
    @sandalwoodsongssg ปีที่แล้ว +5

    First comment first like💖

  • @nethravathikrishnappa6962
    @nethravathikrishnappa6962 ปีที่แล้ว +2

    Yes sir I saw the filam.

  • @bharthibharthi8498
    @bharthibharthi8498 ปีที่แล้ว +3

    👌⭐👌⭐👌⭐👌

  • @basavarajugowdam8927
    @basavarajugowdam8927 ปีที่แล้ว +1

    ambi boss ❤️

  • @snrn4084
    @snrn4084 ปีที่แล้ว +3

    Balraj sir nimma famous film galu sipayi hendathi helidre kelabeku olu sir olu aunty preethse films bagge experience share madi plz

  • @devarajgavanikardevarajgav2618
    @devarajgavanikardevarajgav2618 ปีที่แล้ว +1

    Cennagidri sir. Olle kalavidaru nivu

  • @nethravathikrishnappa6962
    @nethravathikrishnappa6962 ปีที่แล้ว +2

    Nima episode bandidake tthubba kusi haithu sir.

  • @seasonalfruit1673
    @seasonalfruit1673 6 หลายเดือนก่อน

    ನಿಮ್ಮ ನಟನೆಯಲ್ಲಿ ಕನ್ನಡ ಚೆನ್ನಾಗಿಯೇ ಇದೆ. ಆದ್ರೆ ಇಲ್ಲಿನ ಇಂಟರ್ವ್ಯೂ ಅಲ್ಲಿ ಯಾಕೋ ಕನ್ನಡ ಸರಿಯಾಗಿ maataadtilla.

  • @user-oz7li8ch3g
    @user-oz7li8ch3g ปีที่แล้ว +3

    ದೊಡ್ಡ ಕಲಾವಿದ

  • @arunakumarin9627
    @arunakumarin9627 ปีที่แล้ว +4

    Evru Rajkumar tangi maga andre yake evranna belsbhodittu alva evranna

  • @hemanthhemanth7578
    @hemanthhemanth7578 ปีที่แล้ว +2

    Haagiddali nevu yake Tamil nalli try madlilla nimma time nalli Tamil lalli vale vale cinema bandvu nimmgilla anthiddra ...... kannada daa hemanth Bangalore 🙏🙏🌎🌎

  • @lakshmeeshchandrakala856
    @lakshmeeshchandrakala856 ปีที่แล้ว +1

    Hadhbhuthavadhaabhienayavasanthapoornimafilmactingsir

  • @rajanikanthrp9755
    @rajanikanthrp9755 ปีที่แล้ว +1

    ಡಿಪರೆಂಟ್ ವಿಜಿ

  • @kubernaik2156
    @kubernaik2156 ปีที่แล้ว +1

    Balraj ravaru yake mulegumpu adru, technical field ge Adru continue agbekittu good actor

    • @Mohit_kumar68
      @Mohit_kumar68 ปีที่แล้ว

      You are 💯 True 🙏. ಪ್ರತಿಭೆ ಇದ್ದರೂ ಅವಕಾಶ ಸಿಗಲು ಅದೃಷ್ಟ ಇರಬೇಕು.

    • @krishnabn2712
      @krishnabn2712 ปีที่แล้ว

      0

  • @prashanthpacchu2440
    @prashanthpacchu2440 ปีที่แล้ว

    Evru tamilavraaaaaa ☹️☹️☹️