ರಾಜಣ್ಣ ಅವರ ಶಬರಿಮಲೈ ಯಾತ್ರೆ ಹೇಗಿರುತ್ತಿತ್ತು? | Shabarimala Aiyappa Pooja Rajkumar | Puneet | Balaraj 18

แชร์
ฝัง
  • เผยแพร่เมื่อ 4 ต.ค. 2024
  • ಡಾ ರಾಜ್ ಕುಮಾರ್ ಅವರ ಕುಟುಂಭದ ಪ್ರತಿಯೊಬ್ಬರು ಅಯ್ಯಪ್ಪ ಸ್ವಾಮಿ ಭಕ್ತರು. ಅವರ ಮನೆಯಲ್ಲಿ ನಡೆಯುವ ಪೂಜೆ ಮತ್ತು ರಾಜ್ ಜೊತೆ ಶಬರಿಮಲೈ ಯಾತ್ರೆ ಯಾವ ರೀತಿ ಇರುತ್ತಿತ್ತು ಎಂದು ವಿವರಿಸಿದ್ದಾರೆ ಬಾಲರಜಾ್. ವಿಡಿಯೋ ನೋಡಿ,,,
    Click here To Subscribe to Channel -- / chitraloka
    #chitraloka balaraj #rajkumar #rajsisterson #shabarimale #ayyappapooja #rajkumar #puneethrajkumar #ಅಯ್ಯಪ್ಪಪೂಜೆ #swamiye saranam ayyappa #irumudikattu sabarimalaikki #shivaram #guruswamy
    Also See
    ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ...
    ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 • ಆನಂದ್ ಚಿತ್ರದಲ್ಲಿ ಪಾತ್ರ...
    ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 • ಮಾಲಾಶ್ರೀಗೆ ಕಿಂಡಾಲ್ ಮಾಡ...
    ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04 • ಬಾಲರಾಜ್ ಗೆ ಅಂದು ದಿನಕ್ಕ...
    ಸಮಾದಿ ಕಟ್ಟೆ ಮೇಲೆ ಊಟ ಮಾಡಿದ್ದೇಕೆ ಬಾಲರಾಜ್? Graveyard | Shruthi | Balaraj Movies | Ep 05 • ಸಮಾದಿ ಕಟ್ಟೆ ಮೇಲೆ ಊಟ ಮಾ...
    ರಾಜಣ್ಣ ಮನೆಯಲ್ಲಿ ಬಾಲರಾಜ್ ಮಾಡಿದ ದೊಡ್ಡ ತಪ್ಪೇನು? ಕಾರು ಕಲ್ತಿದ್ದೇಗೆ ಬಾಲರಾಜ್? Raj House | Balaraj Ep 06 • ರಾಜಣ್ಣ ಮನೆಯಲ್ಲಿ ಬಾಲರಾಜ...
    ರಾಜಣ್ಣ ಹೊಡೆದಿದ್ದೇಕೆ ಬಾಲರಾಜ್ ಗೆ? ಪೊಲೀಸ್ ಸ್ಟೇಷನ್ ಗೆ ಹೋಗಿದ್ದೇಕೆ? Puneeth | Rajkumar Hitting Balaraj 07 • ರಾಜಣ್ಣ ಹೊಡೆದಿದ್ದೇಕೆ ಬಾ...
    ವಿಷ್ಣು ಜೊತೆ ನಟಿಸಿದಾಗ ರಾಜಣ್ಣ ಹೇಳಿದ್ದೇನು? ಸೌಂದರ್ಯ ಕಣ್ಣು ನೋಡಿ ಬಾಲರಾಜ್ ಗೆ ಆಗಿದ್ದೇನು? | Balaraj 08 • ವಿಷ್ಣು ಜೊತೆ ನಟಿಸಿದಾಗ ರ...
    ಬಾಲರಾಜ್ - ಮೀನಾ ಮದುವೆ ಆಗಿದ್ದು ಹೇಗೆ? ಮಗಳು ಪೂರ್ಣಿಮಾ ಬಗ್ಗೆ ರಾಜಣ್ಣ ಕೇಳಿದ್ದೇನು ? | Balaraj Marriage - 09 • ಬಾಲರಾಜ್ - ಮೀನಾ ಮದುವೆ ಆ...
    ಆನೆಯಿಂದ ಬಚಾವಾಗಿದ್ದೇಗೆ ಬಾಲರಾಜ್?- ಮಾವ ಕೊಟ್ಟ ಹಣ ಏನು ಮಾಡಿದರು? | Elephant Attack | Balaraj Ep 10 • ಆನೆಯಿಂದ ಬಚಾವಾಗಿದ್ದೇಗೆ ...
    ಗೀತಕ್ಕ ಬೈದಿದ್ದು ಯಾರಿಗೆ? ಯಾಕೆ? ಬಾಲು ನೋಡಿ ಸುಧಾರಾಣಿ ನಕ್ಕಿದ್ದೇಕೆ? | Geetha Shivarajkumar | Balaraj Ep 11 • ಗೀತಕ್ಕ ಬೈದಿದ್ದು ಯಾರಿಗೆ...
    ಪಾರ್ವತಿಯಿಂದ ಬಾಲರಾಜ್ ಗೆ ಆಗಿದ್ದೇನು? ಬಾಲರಾಜ್ ಗೆ ಕನ್ನಡ ಕಲಿಸಿದ್ದು ಯಾರು? | S Narayan | Balaraj Ep 012 • ಪಾರ್ವತಿಯಿಂದ ಬಾಲರಾಜ್ ಗೆ...
    ಆಕ್ಸಿಡೆಂಟ್ ಮಾಡಿ ಓಡಿ ಹೋಗಿದ್ದೇಕೆ ಬಾಲರಾಜ್? | Ramachari | Car Accident | Hit and Run | Balaraj Ep 013 • ಆಕ್ಸಿಡೆಂಟ್ ಮಾಡಿ ಓಡಿ ಹೋ...
    ಅಮ್ಮ ಕೊಡಿಸಿದ ಬೈಕ್ ಮಾರಿದೇಕೆ? ಬಾಲರಾಜ್ ಗೆ ಲಕ್ಕ್ ಹೋಗಿದ್ದು ಹೇಗೆ? Bike Sold | Luck | Balaraj Ep 014
    • ಅಮ್ಮ ಕೊಡಿಸಿದ ಬೈಕ್ ಮಾರಿ...
    ಬಾಲರಾಜ್ ಕೈಯಲ್ಲಿ ಹುಡುಗಿ ನಂಬರ್ ನೋಡಿ ಅಂಬಿ ಹೇಳಿದ್ದೇನು? ಅಂಬಿ ಬಲವಂತಕ್ಕೆ ರಾಜಣ್ಣ ಮಾಡಿದ್ದೇನು? | Balaraj Ep 15 • ಬಾಲರಾಜ್ ಕೈಯಲ್ಲಿ ಹುಡುಗಿ...
    ಕಪಾಲಿ ಮೋಹನ್ ರೌಡಿ ಆಗಿದ್ರ? ರಾಜ್ ಕುಟುಂಬಕ್ಕೆ ಆಪ್ತರಾಗಿದ್ದೇಗೆ?| Kapali Mohan | Raj Family | Balaraj Ep 16 • ಕಪಾಲಿ ಮೋಹನ್ ರೌಡಿ ಆಗಿದ್...
    ಅಪ್ಪು ನೆನೆದು ಬಾಲರಾಜ್ ಕಣ್ಣೀರು - ಮೋಹನ್ ಸಾಯುವ ಮುನ್ನ ಹೇಗಿದ್ದರು? | Kapali Mohan | Puneet | Balaraj 17 • ಅಪ್ಪು ನೆನೆದು ಬಾಲರಾಜ್ ಕ...

ความคิดเห็น • 17

  • @maneadige1890
    @maneadige1890 ปีที่แล้ว +26

    ಬಾಲ್ರಾಜ್ ಸರ್ ನಾನು ಕ್ರಿಶ್ಚಿಯನ್ ಆದರೂ ನಿಮ್ಮ ಬಾಯಲ್ಲಿ ಅಯ್ಯಪ್ಪನ ಗುಣಗಾನ ಕೇಳಿದರೆ ನಾನು ಒಮ್ಮೆ ಅಯ್ಯಪ್ಪನನ್ನು ನೋಡಬೇಕು ಎಂಬ ಹಂಬಲ ನನ್ನದಾಗುತ್ತದೆ ನಿಮಗೆ ನನ್ನ ಕಡೆಯಿಂದ ನಮಸ್ಕಾರಗಳು.

    • @ambujaambuja8616
      @ambujaambuja8616 ปีที่แล้ว +2

      Thanks

    • @manjunathaks607
      @manjunathaks607 ปีที่แล้ว

      ಹೋಗಿ ಬನ್ನಿ... ಪರಮಾತ್ಮ ನಿಮ್ಮನ್ನು ಕಾಪಾಡಲಿ.. ದೇವರು ಒಬ್ಬನೇ, ಭಾರತದಲ್ಲಿ ಇರುವ 99% ಇಲ್ಲಿನ ಮೂಲ ವಾಸಿಗಳೇ ಹಿಂದೂಗಳು.. ಯಾರೂ ಬೇತಲ್ ಹ್ಯಾಂ ನಿಂದಾ ಬಂದವರಲ್ಲ.. ನಾವೂ ಚರ್ಚ್ ಗಳಿಗೂ ಹೋಗಿ ಕೂತು ಬರುತ್ತೇವೆ.
      ಹಿಂದೆ ಯಾವುದೋ ಕಾಲದಲ್ಲಿ ಯಾವುದೋ ಕಾರಣಕ್ಕೆ ಧರ್ಮಾಂತರ ಆಗೇ ಇರುತ್ತಾರೆ..n

  • @rajamk3490
    @rajamk3490 ปีที่แล้ว +6

    ನಿಮ್ಮ ಅಪ್ಪಾಜಿಯ ಜೊತೆಗಿನ ಅನುಭವಗಳು ಕೇಳುತ್ತಿದ್ದರೆ ಆ ದಿನಗಳು ತುಂಬಾ ಚೆನ್ನಾಗಿದ್ದವು ಅನಿಸತ್ತೆ ಬಾಲಣ್ಣ. ಎಷ್ಟೋ ಹುರುಪು ಬರುತ್ತದೆ ಮನಸ್ಸಿಗೆ. ಇನ್ನಷ್ಟು ಉತ್ತಮ ಅನುಭವ ತಮ್ಮಿಂದ ನಿರೀಕ್ಷಿಸುತ್ತೇವೆ

  • @manjunathaks607
    @manjunathaks607 ปีที่แล้ว +7

    Dr, ರಾಜ್ ರಾ ಅತ್ಯಂತ ಮುದ್ದಿನ ಪ್ರೀತಿಯ ತಂಗೀ ಶಾರದಮ್ಮರ ಮಗ ಬಾಲರಾಜ್..
    ಹಾವ ಭಾವ ನಗು ಹುಬ್ಬು ಮಾತಿನ ಶೈಲಿ ರಾಜ್ ಕುಮಾರ್ ಅಲ್ಲಲ್ಲಿ ಮೂಗು ತೂರಿಸಿ ಕಾಣುತ್ತಾರೆ.. ಪಾಪಾ ಬಾಲ ರಾಜ್ ಗೆ ಅವಕಾಶ ವಂಚಿತರಾಗಿದ್ದಾರೆ.. ಒಳ್ಳೆಯದಾಗಲಿ ಬಾಲ ರಾಜ್..

  • @guruswamym9879
    @guruswamym9879 ปีที่แล้ว +10

    ॐ𝐒𝐰𝐚𝐦𝐢𝐲𝐞 𝐒𝐚𝐫𝐚𝐧𝐚𝐦 𝐀𝐲𝐲𝐚𝐩𝐩𝐚ॐ

  • @charlesaldrin8630
    @charlesaldrin8630 ปีที่แล้ว +3

    The Best Wonderful Moment Created By Veeresh. Ji. Balaraj. Ji
    Thank to Lord. Please Continue......
    Golden Memories.
    🙏❤🙏

  • @vasudevraghvendra6428
    @vasudevraghvendra6428 ปีที่แล้ว

    ಅದ್ಭುತ ನಿರೂಪಣೆ ಬಾಲರಾಜ್ ಅವರೆ... ನೀವು ನಿರ್ದೇಶಕ ಆಗಬೇಕು

  • @VijayKumar-gg1tg
    @VijayKumar-gg1tg ปีที่แล้ว +5

    Swamiyeeee Saranam Aiyyappa!!!🙏🙏🙏

  • @ravihanmanal5264
    @ravihanmanal5264 ปีที่แล้ว +6

    ಒಳ್ಳೆ. ಫ್ಯಾ ಮೀ ಲಿ

  • @gururaj4913
    @gururaj4913 ปีที่แล้ว +3

    Hello sir. Your comedy scenes are super. V miss your acting these days

  • @ananthapadmanabharao8701
    @ananthapadmanabharao8701 ปีที่แล้ว +5

    🙏🙏

  • @sks4040
    @sks4040 ปีที่แล้ว +5

    Karnatakada karavaliyallu naavu Baale eleyalli oota madodu.

  • @DeepakSethRhea
    @DeepakSethRhea ปีที่แล้ว

    Adhu😄butha 😄

  • @jaykumarjaykumar-kl6vu
    @jaykumarjaykumar-kl6vu ปีที่แล้ว +1

    🙏🙏🙏