ಸೆರೆ ಸಿಕ್ಕು ಕ್ರಾಲ್ ಸೇರಿದ ಎರಡೇ ತಿಂಗಳಿಗೆ ಬಬ್ರುವಾಹನ ಮತ್ತು ರಾಜನ್ ಎರಡು ಆನೆಗಳು ಸಂಪೂರ್ಣ ಮಾವುತರ ಮಾತು ಕೇಳುತ್ತಿವೆ. ಕ್ರಾಲ್ ನಿಂದ ಹೊರಗೆ ಬಿಡಲು ಸಿದ್ಧತೆ ನಡೆದಿದ್ದು, ಎಲ್ಲಾ ಆನೆಗಳೊಂದಿಗೆ ಕ್ಯಾಂಪ್ ಸೇರಲಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ. Kathahandara TH-cam channel subscribe ಮಾಡಿ ವಿಡಿಯೋಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿ ಧನ್ಯವಾದಗಳು 😊 .
Hands up sir forest officer ge.. nimma antha forest officers beku sir namma elephant camp ge..... baburvahan na capture ge ready madi sir..200 persent abhimanyu na jaga na awanu thumbi kolluthane sir......
ಸರ್ ದಯವಿಟ್ಟು ದಸರಗೆ ಬರಬೇಕು ಬಬ್ರುವಾಹನ ರಾಜನ್ ಮಹೇoದ್ರ, ಅಭಿಮನ್ಯು ಕoಜನ್ ಸಾರಥಿ ಭೀಷ್ಮ ಮಾಸ್ತಿ ಕರ್ಣ ಸುಗ್ರೀವ ದನoಜಯ ಭೀಮ ಪಾರ್ಥ ಪ್ರಶ್oನತ, ಒಳ್ಳೆ ಆನೆಗಳು ಮುಂದೆ ಬರುವ ಕೆಲಸಗಳಿಗೆ ಆನೆಗಳು ಬೇಕು ಸರ್ ಒಳ್ಳೆ ಆನೆಗಳು ಮುಂದೆ ಈ, ಆನೆಗಳು ದಸರಾಗೆ ಬರಬೇಕು ಸರ್ ಸಪೊಟ್ ಮಾಡಿ ಸರ್
Yes ದಸರಾ ಗೆ ಬಂದ ಮೇಲೆ 5000 kg ಮೇಲೆ ಆಗುತ್ತೆ ಅಭಿಮನ್ಯು😊ವಸಂತ್ ಅಣ್ಣ ಕೂಡ ಹೇಳಿದ್ರು ಒಂದು ಇಂಟರ್ವ್ಯೂ ಅಲ್ಲಿ ಕ್ಯಾಂಪ್ ಅಲ್ಲಿ 4800 ಇರ್ತಾನೆ ದಸರಾದಲ್ಲಿ ಸ್ಪೆಷಲ್ ರೇಷನ್ ಅಲ್ಲಿ 5000 ಮೇಲ್ ಆಗುತ್ತಾನೆ ಅಂತ🙌
ಸೆರೆ ಸಿಕ್ಕು ಕ್ರಾಲ್ ಸೇರಿದ ಎರಡೇ ತಿಂಗಳಿಗೆ ಬಬ್ರುವಾಹನ ಮತ್ತು ರಾಜನ್ ಎರಡು ಆನೆಗಳು ಸಂಪೂರ್ಣ ಮಾವುತರ ಮಾತು ಕೇಳುತ್ತಿವೆ. ಕ್ರಾಲ್ ನಿಂದ ಹೊರಗೆ ಬಿಡಲು ಸಿದ್ಧತೆ ನಡೆದಿದ್ದು, ಎಲ್ಲಾ ಆನೆಗಳೊಂದಿಗೆ ಕ್ಯಾಂಪ್ ಸೇರಲಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ. Kathahandara TH-cam channel subscribe ಮಾಡಿ ವಿಡಿಯೋಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿ ಧನ್ಯವಾದಗಳು 😊
.
Abhimaanyu alla madam
Abhimanyu antha heli
Old videos lu Abhimaanyu anthidhira
Abhi❤manyu💪🔥🔥🔥🔥🔥🔥💯🤘
ಈ ಬಬ್ರುವಾಹನ ಆನೆ ನ ವಿನು ಗೇ ಕೊಡ್ತಾರಾ ಕೇಳಿ ಮೇಡಂ
ಕರಡಿನ ಅರ್ಜುನನ ಮಾವುತಂಗೆ ಕೊಡಿ ಪ್ಲೀಸ್ 🙏🏻🙏🏻🙏🏻🙏🏻🙏🏻
ನಮ್ಮೂರ ಕಾಡಾನೆಗಳೂ. Powerful Elephants🐘🐘 ಕರಡಿ ಮತ್ತು ಸಿಗೆಗುಡ್ಡ miss you🤗
Sigegudda alla bro
ಅವನು 5300 ಕೆಜಿ ಇದ್ದಾನೆ ಅಂದರೆ 360 ಕೆಜಿ ಒಂದು ದಿನಕ್ಕೆ ಆಹಾರ ಬೇಕೆ ಬೇಕು. ಎರಡು ಆನೆಗಳನ್ನು ಚೆನ್ನಾಗಿ ಸಾಕಿ 🎉
Karnataka.has the best elephant trainers in the country....
ನಮ್ಮ ಅರ್ಜುನ ತರ ಆಗ್ಬೇಕು ಬಲಶಾಲಿ ❤️💖
ನಿಮ್ಮ ಶ್ರಮಕ್ಕೆ ನಮ್ಮ ಅಭಿನಂದನೆಗಳು ಮೇಡಂ.
Thank you sir
ಸೂಪರ್ ಸೂಪರ್ ವಿಡಿಯೋ ಬಬ್ರುವಾಹನ ರಾಜನ್ ❤
MY BOSS KING IS ALWAYS KING ABHIMANYU LOVE YOU BOSS ABHIMANYU ❤ ❤ ❤ ❤ ❤ ❤ ❤ ❤ ❤ ❤ don't match any elephant to my boss Abhimanyu🔥🔥🔥
ಕರಡಿ ❤❤❤ ಸೀಗೆ ❤️❤️❤️
Thanks madam for beautiful video...pls update 15 days once karadi and sege elephant videos
Thank you sir
ಚೆನ್ನಾಗಿ ಮಕ್ಕಳ ತರ ಸಾಕಿ ಸಾರ್
Verigood. Chandan. Sir.
Thankyou mam nimma video Ella chanagi barthavi thumba chanagi program nadesi kodtha eddira karadi sige super ❤
ಒಳ್ಳೆಯ ಮಾಹಿತಿ❤
ಭಯಂಕರ ಫೈಟ್
Kushi aythu but ಅಭಿಮನ್ಯು ಬಗ್ಗೆ solpa ನೋಡ್ಕೊಂಡು ಮಾತಾಡಿ sir ಅವನು ಮುಂದೆ ಯಾವನು illa namma boss ಅವರು
Thika muchkond kelsa nodko hooo munde hogo thold Ela mavutha illdange thindu malkolod kalthko jasti emotions beda
Super madam
Good interview
Babruvahana ❤❤❤❤❤
ಎರಡು ಆನೆಗಳನ್ನು ಸ್ಟ್ರಾಂಗ್ ಮಾಡಿ ಹಾಗೆ ಆದಷ್ಟು ಬೇಗ ದಸರಾ ಗೆ ಬರುವ ಹಾಗೆ ಆಗಲಿ😊❤
ಅಭಿಮನ್ಯು ಸಹೋದರ ನಮ್ಮ ಕರ್ನಾಟಕ ದ ಬಬ್ರುವಾಹನ next ಲೆವೆಲ್ ಹೆಸರು ಮಾಡುವ ಆನೆ ಬಬ್ರುವಾಹನ
Jai shree Ganesh ❤
Nim ವಾಯ್ಸ್ ಸೂಪರ್
Hands up sir forest officer ge.. nimma antha forest officers beku sir namma elephant camp ge..... baburvahan na capture ge ready madi sir..200 persent abhimanyu na jaga na awanu thumbi kolluthane sir......
Hands up haa
ಸರ್ ನಿಮ್ಮ ಅಭಪ್ರಾಯವೇನು ಸರಿ ಸರ್ ಒಳ್ಳೆ ಆನೆಗಳು ಮುಂದೆ ಬೇಕು ಸರ್
Abimanyu bagge keliadum plzz
Om namo kaveri maatheye namaha🙏🙏🙏🙏🙏 babhruvaahanaya namaha 🐘🙏rajanaya namaha 🐘🙏
With so much effort in rain also u r making videos to show us karade n sege.. Thank you madam
Thank you..
Sir tumba valle reetiyinda heliddira sir
Abhimanyu nearly 6000 kgs now.. please check
Abimanyu 5350kg
Ivaga 6ton agidhe
Babruvahana 🚩 Rajan🚩
Waaaahhh...
Super❤
Gm boss Arjunaa,abhimAnuee boss❤❤❤❤❤❤❤❤
Nice👌
Evragintha almost q nali tumba hanne ready edave eradu 5/6 beku
Karadi croll inda ache tegiyo long video madi mdm its my request🙏
ಖಂಡಿತ ಮಾಡುತ್ತೇನೆ ಸರ್ thank you
ಸರ್ ವಯಸು 35, 34ಸರ್ ಬಬ್ರುವಾಹನ
Madam video nangi thumba ista aythu madam mahutaro yaru ata video madi❤
OK sir... Thank you
ಸೂಪರ್ ಅಕ್ಕ ಇನ್ನು ಕರಡಿ ಆನೆ ವಿಡಿಯೋ ಮಾಡಿ ಅಕ್ಕ 🙏
Thank you sir
ಕರಡಿ❤ಸೀಗೆ❤
Ega nodlike sanna agidane babruvahana anusute
Akka vinu anna avrdu video madi akka nanu arjuna fan ❤❤❤❤
ಸರ್ ನಮ್ಮ ಆನೆಗಳಿಗೆ
Yav anna bandru abhimanyu super
ಅರ್ಜುನ 🥹🫀🐘
Namma anne namma hemme
👌🙏
Arjun bage abhimanyu mavutha Vasant avra athra keli plz
Kombu alla guru, Kore! Danta!
S karadi na vinu Anna ge kodi
Sir Arjuna na konda aane na idiyalva😢
Ah ane yavdu bro adesrenu
ಸರ್ ದಯವಿಟ್ಟು ದಸರಗೆ ಬರಬೇಕು ಬಬ್ರುವಾಹನ ರಾಜನ್ ಮಹೇoದ್ರ, ಅಭಿಮನ್ಯು ಕoಜನ್ ಸಾರಥಿ ಭೀಷ್ಮ ಮಾಸ್ತಿ ಕರ್ಣ ಸುಗ್ರೀವ ದನoಜಯ ಭೀಮ ಪಾರ್ಥ ಪ್ರಶ್oನತ, ಒಳ್ಳೆ ಆನೆಗಳು ಮುಂದೆ ಬರುವ ಕೆಲಸಗಳಿಗೆ ಆನೆಗಳು ಬೇಕು ಸರ್ ಒಳ್ಳೆ ಆನೆಗಳು ಮುಂದೆ ಈ, ಆನೆಗಳು ದಸರಾಗೆ ಬರಬೇಕು ಸರ್ ಸಪೊಟ್ ಮಾಡಿ ಸರ್
ಕೇಳಿದೆ ಪ್ರಶ್ನೆ ಕೇಳಿತಿರಾ ಕೇಳೋಕ್ಕೆ ಆಗಲಾ ಇನ್ನು ಹೋಗುವಾಗ ಪ್ರಶ್ನೆ ಮುಂಚಿತವಾಗಿ ತಯಾರಿಸಿ ಬನ್ನಿ ..
OK sir thank you
Darting expert ranjan evre ?
❤
mam dubare elephant camp open edya ? and elephant nodoke bidtara
Open ede howdu biduthare entry fee per head 100 boating 50 eruthe
@@Kathahandara mam what about water jasti edya we need to go jungle lodge and elephant bathing edya mam
❤❤❤❤❤
Hi
ಬೆಲ್ಲ ಬೇಕು ಬೆಲ್ಲ, ಆನೆಗೆ ಬೇಕು ಎಲ್ಲಾ 😂😂😂
Nammura raja karadi . seege
❤🎉
Sharp shooter ranjan and Docter Ramesh both r reason v lost namma King Arjuna
Arjuna na kolegara na yavaga ediyodu
Mam eduke ans siguta
ಮುಂದಿನ ಸಾರಿ ಹೋದಾಗ ಅಧಿಕಾರಿಗಳನ್ನ ಕೇಳಿ ಹೇಳುತ್ತೇನೆ ಬ್ರದರ್
@@Kathahandara ok mate babruvahana na yavaga toristira
Komballa ansutte adhu dhantha
Hage karadi mayutaranna matadsi mdm
ಕರ್ಣ ಆನೆ ಎಲ್ಲಿದೆ
ಹಾರಂಗಿ ಕ್ಯಾಂಪಿನಲ್ಲಿದ್ದಾನೆ
Karadi new video madu
Abhimanyu 4800kg na?🤔
Yes ದಸರಾ ಗೆ ಬಂದ ಮೇಲೆ 5000 kg ಮೇಲೆ ಆಗುತ್ತೆ ಅಭಿಮನ್ಯು😊ವಸಂತ್ ಅಣ್ಣ ಕೂಡ ಹೇಳಿದ್ರು ಒಂದು ಇಂಟರ್ವ್ಯೂ ಅಲ್ಲಿ ಕ್ಯಾಂಪ್ ಅಲ್ಲಿ 4800 ಇರ್ತಾನೆ ದಸರಾದಲ್ಲಿ ಸ್ಪೆಷಲ್ ರೇಷನ್ ಅಲ್ಲಿ 5000 ಮೇಲ್ ಆಗುತ್ತಾನೆ ಅಂತ🙌
Abhimanyu ivaga 6000 kg agide@@ManjulaR-nx6de
@@ManjulaR-nx6de abhimanyu 5560 kg
..
Madum nim hesaru yenu
ಸುಪ್ರೀತ ಅಂತ ಸರ್
Nim kannada Dali Halli sogadede. . 👍
ನಾವು ಹಳ್ಳಿಯವರೇ ಸರ್ ಧನ್ಯವಾದಗಳು