ಕಾಡಿನ ಅನಾಥ ಮಕ್ಕಳ ತಾಯಿ ಸಾವಿತ್ರಮ್ಮ | Bannerghatta Biological Park | Savitramma

แชร์
ฝัง
  • เผยแพร่เมื่อ 29 พ.ค. 2023
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಭಾಗವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ 731 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿನ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ 21 ವರ್ಷಗಳಿಂದ ಪ್ರಾಣಿ ಪಾಲಕಿಯಾಗಿ ಕೆಲಸ ಮಾಡುತ್ತಿರುವ ಸಾವಿತ್ರಮ್ಮ, ತಾಯಿ ಇಲ್ಲದ ಹುಲಿ, ಚಿರತೆ, ಜಿಂಕೆ, ಕರಡಿ, ಸಿಂಹದ ಮರಿಗಳಿಗೆ ತಾಯಿಯಾಗಿದ್ದಾರೆ.
    #bannerghattabiologicalpark #bannerghatta #leopard #tiger #lion
    #Karnataka #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

ความคิดเห็น • 587

  • @aimisias.8953
    @aimisias.8953 ปีที่แล้ว +491

    ಎಲ್ಲರಿಗೂ ಮಹಾ ಭಾಗ್ಯ ಹಾಗೂ ಯೋಗ ಸಿಗುವುದಿಲ್ಲ ತಾಯಿ..
    ನಿಮಗೆ ಕೋಟಿ ಪ್ರಣಾಮಗಳು ನನ್ನವ್ವ.😊

    • @madhugowda8201
      @madhugowda8201 ปีที่แล้ว

      Cccccccfcccfcccfcfffcffffcfcfffcfcfcccfcfcfcffcfcccfcfccccfffccccccccccccccccccccccccccccfccccc ffffc fcfccfc tgcccf

    • @rangeshpb6015
      @rangeshpb6015 ปีที่แล้ว +3

      ಮಗುವಿನ ಅವ್ವ

    • @sagadevan2373
      @sagadevan2373 ปีที่แล้ว

      ​@@rangeshpb6015mnnnn uunuunun jcanu you 😮uk juju .jiiijkjkimbmmmmmmmmni😮😮😮i? My😮 dhk inka😮time😮😮I😢

    • @naveentej4596
      @naveentej4596 ปีที่แล้ว +2

      ​rangeshpb6015p

    • @naveentej4596
      @naveentej4596 ปีที่แล้ว

      😊PP
      L

  • @iampaatil
    @iampaatil ปีที่แล้ว +339

    ಪದ್ಮಶ್ರೀ ಗೆ ಅರ್ಹರು 🌱🙏

    • @keerthikumarc5894
      @keerthikumarc5894 ปีที่แล้ว

      ಭಾರತ ರತ್ನ,ಕರ್ನಾಟಕ ರತ್ನ ಕೊಟ್ರು ಕಡಿಮೇನೆ 🙏🙏🙏🙏

    • @beinghumble77
      @beinghumble77 ปีที่แล้ว +1

      So true she's really taking care animals like her own kids

    • @newtech9448
      @newtech9448 19 วันที่ผ่านมา

      Neeja

  • @rajathudaykumar9444
    @rajathudaykumar9444 ปีที่แล้ว +177

    ಇಂತಹವರನ್ನು ಗುರುತಿಸಿ ಸೂಕ್ತ ಪ್ರಶಸ್ತಿ ಹಾಗೂ ಆರ್ಥಿಕ ಸಹಾಯವನ್ನು ಸರ್ಕಾರದಿಂದ ಕೊಡಿಸುವಂತಹ ಕೆಲಸವನ್ನು ಮೃಗಾಲಯದ ಅಧಿಕಾರಿಗಳು ಮಾಡಬೇಕು.

    • @rangeshpb6015
      @rangeshpb6015 8 หลายเดือนก่อน +1

      ಸಾವಿತ್ರಮ್ಮ ಅವರ account kottre nanu nanna kailada help made madtini

  • @bashabasha7471
    @bashabasha7471 ปีที่แล้ว +243

    ಅಮ್ಮ..ತಾಯಿ💐🙏 ಈ ಜಗತ್ತು ನಿಮ್ಮ ಯಾವತ್ತೂ ಮರಿಯಲ್ಲ.

  • @forestkiran7219
    @forestkiran7219 ปีที่แล้ว +164

    ಈ ತಾಯಿ ಮೃಗಾಲಯದಲ್ಲಿ ಇರುವವರೆಗೂ ಯಾವುದೇ ಪ್ರಾಣಿಗಳು ಅನಾಥವಲ್ಲ...
    🙏🙏🙏
    ಪದ್ಮ ಪ್ರಶಸ್ತಿಗಳಿಗೆ ಸೂಕ್ತ ವ್ಯಕ್ತಿ...
    ಇಂತಹ ವ್ಯಕ್ತಿಗಳಿಗೆ ಪ್ರಶಸ್ತಿ ಕೊಟ್ಟಲ್ಲಿ...
    ಪ್ರಶಸ್ತಿಯ ಗೌರವ ಹೆಚ್ಚುತ್ತದೆ...
    ಪ್ರಶಸ್ತಿಯ ಗೌರವವನ್ನೆ ಹೆಚ್ಚಿಸುವಂತಹ ವ್ಯಕ್ತಿಗಳು...

  • @vinaykumart8071
    @vinaykumart8071 ปีที่แล้ว +14

    ಇಂತವರನ್ನ ವೀಕೆಂಡ್ ವಿಥ್ ರಮೇಶ್ ಗೆ ಅರ್ಹರು . ಸಾಧಕರ ಕುರ್ಚಿ ಯಲ್ಲಿ ಕೂರಿಸಿ ... 🙏🏻

  • @akashgowda1742
    @akashgowda1742 ปีที่แล้ว +63

    ಹೆಮ್ಮೆಯ ಕನ್ನಡತಿ ನೀವು ❤❤ ನಿಮ್ಮ ಈ ನಿಸ್ವಾರ್ಥ ಸೇವೆಗೆ ನನ್ನ ನಮಸ್ಕಾರಗಳು ❤❤

  • @preethiyakarnataka7019
    @preethiyakarnataka7019 ปีที่แล้ว +86

    ಈ ತಾಯಿ ಹ್ರದಯಕ್ಕೆ ಕೋಟಿ ನಮನಗಳು

  • @abhicreastions1887
    @abhicreastions1887 ปีที่แล้ว +25

    🥺ಮುಂದಿನ ಜನ್ಮ ಪ್ರಾಣಿ ಆದರೆ ಈ ತಾಯಿ ಕೈಯಿಂದನೆ ಜೋಪಾನ ಆಗಬೇಕು ಆ ತಾಯಿ💖 ಆಯಸ್ಸು 100+ ಆಗಬೇಕು 🙏❤🌍...

  • @lalithas7220
    @lalithas7220 ปีที่แล้ว +60

    , ಸಾವಿತ್ರಮ್ಮ ನವರ ಸೇವೆಗೆ ಕೋಟಿ ಕೋಟಿ ಅಭಿನಂದನೆಗಳು

  • @chandrashekararaj6989
    @chandrashekararaj6989 ปีที่แล้ว +105

    ಅದ್ಭುತ ಕಾರ್ಯ ಮಾಡುತ್ತಿರುವ ನಮ್ಮ ಸಾವಿತ್ರಮ್ಮ ನವರ ಟೀಂ ಗೆ ನನ್ನ ಅನಂತ ಅನಂತ ವಂದನೆಗಳು. ಇಂತಹ ವಿಡಿಯೋ ವೀಕ್ಷಿಸಲು ಸಹಾಯ ಮಾಡಿದ ತಮಗೂ ಹಾಗೂ ಬನ್ನೇರುಘಟ್ಟದ ಎಲ್ಲಾ ಶ್ರಮಿಕ ರಿಗೂ ನನ್ನ ಧನಾತ್ಮಕ ಧನ್ಯವಾದಗಳು❤

  • @damodarpoojary4651
    @damodarpoojary4651 ปีที่แล้ว +68

    ಅ ಚಿಕ್ಕ ಚಿಕ್ಕ ಮರಿಗಳು ಅ ತಾಯಿ ಯೊಂದಿಗೆ ಆಟವಾಡುವಾಗ ಮನಸ್ಸಿಗೆ ಎಷ್ಟು ಆನಂದವಾಗುತ್ತದೆ 🙏❤️

  • @prakashj6269
    @prakashj6269 หลายเดือนก่อน +1

    ದಯೆ ಮತ್ತು ಪ್ರೀತಿಗಳನ್ನು ಹೇರಳವಾಗಿ ತುಂಬಿರುವ ಈ ಮಾತೆಗೆ ಅಂತರ ರಾಷ್ಟ್ರೀಯ ಪರಿಸರ ಸಂರಕ್ಷಣೆಯ ಮತ್ತು ಪ್ರಾಣಿ ದಯಾ ಸಂಸ್ಥೆಗಳ ವತಿಯಿಂದ ಶಾಂತಿ ಪುರಸ್ಕಾರಕ್ಕೆ ಶಿಫಾರಸ್ಸು ಆಗಲಿ! ಈ ವಿಶ್ವದಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ದಯೆ ಮತ್ತು ಪ್ರೀತಿಯಿಂದ ಕಾಣುವವರು ಅತ್ಯಂತ ಶ್ರೇಷ್ಠರು ಎಂಬುದು ಒಮ್ಮೆ ಸಾಬೀತಾಗಲಿ!👌👌👍👍

  • @dhruvadhruva9375
    @dhruvadhruva9375 ปีที่แล้ว +53

    ಸಾವಿತ್ರಮ್ಮ ನಿಮಗೆ ಮತ್ತು ನಿಮ್ಮ ಹೃದಯವಂತಿಕೆಗೆ ಶತಕೋಟಿ ನಮನಗಳು ♥️🙏

  • @malleshsd8934
    @malleshsd8934 ปีที่แล้ว +10

    ತಾಯಿ ನಿನ್ನ ಹೃದಯ ಶ್ರೀಮಂತಿಕೆಗೆ ಹಾಗೂ ನಿನ್ನ ತಾಯಿ ವಾತ್ಸಲ್ಯಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏🙏

  • @hanumeshlb9673
    @hanumeshlb9673 5 หลายเดือนก่อน +2

    Hatsupyou 🙏 ಅಮ್ಮ ದೇವ್ರು ನಿಮಗೆ ಒಳ್ಳೇದು ಮಾಡ್ಲಿ ತಾಯಿ

  • @prasn9476
    @prasn9476 ปีที่แล้ว +28

    ಸಾವಿತ್ರಮ್ಮವ್ರುದು ತುಂಬಾ ಪುಣ್ಯದ ಕೆಲಸ, ನೋಡಿ ತುಂಬಾನೇ ಖುಷಿ ಆಯ್ತು... 💖

  • @nimmashivu
    @nimmashivu ปีที่แล้ว +49

    ಬರುವ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು
    ನಡುವೆ ಕಾಯುವುದು ತಾಯ ಕಣ್ಣು !!

  • @marutigurikar4746
    @marutigurikar4746 ปีที่แล้ว +7

    ನಿಮ್ಮ ಬಗ್ಗೆ ಹೇಳುವುದಕ್ಕೆ ಮಾತುಗಳು ಬರುತ್ತಿಲ್ಲ ತಾಯಿ. Hats of to you ❤❤💐💐

  • @dr.narayankyasamballi4336
    @dr.narayankyasamballi4336 ปีที่แล้ว +21

    ಅದ್ಭುತ... ಸಾವಿತ್ರಮ್ಮನಿಗೆ ನಮಸ್ಕಾರಗಳು

  • @pradeephithaishi158
    @pradeephithaishi158 ปีที่แล้ว +15

    ಪ್ರಾಣಿಗಳೇ ಗುಣದಲಿ ಮೇಲು...♥️
    ತಾಯಿ ತಾಯಿಯೇ...🙏🏻🙏🏻🥺
    ಅಧ್ಭುತ ನೂರಾರು ಕಾಲ ಬಾಳಿ ತಾಯಿ
    ಕಾಡುಪ್ರಾಣಿ ನಿಮ್ಮೊಂದಿನ ಬಾಂಧವ್ಯಕ್ಕೆ ಶಿರಬಾಗುವೆ...❤️
    ತಾಯಿನೆ ಎಲ್ಲಾ, ಬದಲಾಗೊದಿಲ್ಲ
    ಯುಗವುರುಳಿ ಕಳೆದುಹೋದರೂ
    ಹಣೆಬರಹ ಬದಲಾದರೂ...🙏🏻🙏🏻❣️

  • @manjunathas5501
    @manjunathas5501 ปีที่แล้ว +18

    💛❤ಕರುನಾಡ ಕಾಡಿನ ಹೆಮ್ಮೆಯ ಕನ್ನಡತಿ🙏🙏

  • @manum7960
    @manum7960 ปีที่แล้ว +32

    ತಾಯಿ ಪ್ರೇಮ😢😢😢

  • @meenapatil8976
    @meenapatil8976 ปีที่แล้ว +11

    ದೇವತೆ !ಈ ತಾಯಿಯ ಜನ್ಮ ಸಾರ್ಥಕ !

  • @sapnabaliga5080
    @sapnabaliga5080 ปีที่แล้ว +7

    ಇವರಿಗೆ ನಮ್ಮ ಕೋಟಿ ಕೋಟಿ ನಮಸ್ಕಾರಗಳು ❤❤

  • @arjunaaimers8829
    @arjunaaimers8829 ปีที่แล้ว +33

    Good work, savitraamma your contribution to bio diversity is Huge, hats off 🎉🎉🎉

  • @SreevathsaHirehal
    @SreevathsaHirehal ปีที่แล้ว +6

    మనుషులకైనా, మృగాలకైనా అతి ముఖ్యమైనది అమ్మ ప్రేమ
    మీ మాతృత్వం ఎందరికో స్ఫూర్తిదాయకం అమ్మ.
    🥳🥳🥳🥳🥳

  • @dontbeafraidimhere5421
    @dontbeafraidimhere5421 ปีที่แล้ว +7

    ತಾಯಿ ನಿನಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏

  • @kanchanayadhu92
    @kanchanayadhu92 ปีที่แล้ว +23

    You are an angels of animals ❤

  • @vasanthiculleton2298
    @vasanthiculleton2298 ปีที่แล้ว +42

    Beautiful documentary about this remarkable place. The caregiver Savitramma shows the power of love in caring for these cubs.
    Please consider adding subtitles in English so more people can see and appreciate this powerful video. It will be similar to the Oscar-winning documentary on the elephant whisperers.

    • @gouthamr9640
      @gouthamr9640 ปีที่แล้ว

      th-cam.com/video/cjP8hn_iIwI/w-d-xo.html

    • @Samarth0001
      @Samarth0001 ปีที่แล้ว

      th-cam.com/video/cjP8hn_iIwI/w-d-xo.html
      The English version is here.

  • @dhananjayac9404
    @dhananjayac9404 ปีที่แล้ว +18

    ಮಹಾಮಾತೆ ಸಾವಿತ್ರಮ್ಮ ❤

  • @mallikabalu2032
    @mallikabalu2032 ปีที่แล้ว +26

    True heroes without capes in this country.🙏

  • @sugandinishivaraj1249
    @sugandinishivaraj1249 ปีที่แล้ว +5

    ನಿಮ್ಮ ಹೃದಯವಂತಿಕೆಗೆ, ನಿಮ್ಮ ಸೇವೆಗೆ ಕೋಟಿ ನಮಗಳು ಅಮ್ಮ

  • @vasanthats3612
    @vasanthats3612 ปีที่แล้ว +9

    ನಿಜವಾದ ತಾಯಿ.... God bless you...

  • @manjunathbekwadkar5177
    @manjunathbekwadkar5177 ปีที่แล้ว +4

    🥰😍🤩ಹೃದಯ ಪೂರ್ವಕ ಧನ್ಯವಾದಗಳು ಅಮ್ಮ❤️

  • @kanchanayadhu92
    @kanchanayadhu92 ปีที่แล้ว +16

    Kind hearted person and animals ❤ lovely. humanity still alive ❤❤❤❤ good job

  • @vasjshs723
    @vasjshs723 ปีที่แล้ว +18

    She deserves award 🥰

  • @geethabasalingappa7702
    @geethabasalingappa7702 ปีที่แล้ว +2

    ಸಾವಿತ್ರಮ್ಮ ನಿಮಗೆ ಕೋಟಿ ಕೋಟಿ. ವಂದನೆಗಳು

  • @girijad8946
    @girijad8946 ปีที่แล้ว +12

    We say animals dont express love, but it is very evident and heartening to see how each cub was so affectionate and even demanding love from their mother. Very cute and affectionate kids (I dont want to say animals). Saavithriamma, she is no less than an angel. The kids found true love in her, from an angel mother. I wish let almighty give her everything in life.

  • @shridevishridevi4991
    @shridevishridevi4991 ปีที่แล้ว +5

    ತಾಯಿ ಸಾವಿತ್ರಿ ಅಮ್ಮ್ ನೀವೇ ಗ್ರೇಟ್ 🙏🏻🙏🏻🙏🏻🙏🏻

  • @pradeepkamalakkanavar7557
    @pradeepkamalakkanavar7557 ปีที่แล้ว +3

    ನಿಮ್ಮ ಪ್ರೀತಿಗೇ 🙏🙏🙏 , ಸರ್ಕಾರ ನಿಮ್ಮಂತಹವರನ್ನು ಗುರುತಿಸಬೇಕು., ನೀವು ಇತರರಿಗೆ ಪ್ರೇರಣೆ..😇

  • @Asur-slayer
    @Asur-slayer ปีที่แล้ว +21

    Namaskara Amma...May God bless you with all the happiness and prosperity for the dedication you have towards your service for the betterment of the animals and nature...Thank you team for introducing this amazing soul..All the best

  • @prasking675
    @prasking675 ปีที่แล้ว +11

    Water comes from eyes after watching this episode ❤ so much love ❤

  • @user-zh5qv8hx5r
    @user-zh5qv8hx5r ปีที่แล้ว +16

    Really savitramma is doing a great job .she loves animals so much and that is needed in the forest.A great solute to savitramma from me.❤

  • @shamanthgowda5396
    @shamanthgowda5396 ปีที่แล้ว +5

    ಕೊಡ್ರಿ ಈ ತಾಯಿಗೆ ಒಂದು ಅವಾರ್ಡ್... 😍💋💋💜

  • @kurpadmurthy5466
    @kurpadmurthy5466 ปีที่แล้ว +4

    awesome!! ಸಾವಿತ್ರಮ್ಮನ ಕರುಣೆ ಅಪೂರ್ವ..!!

  • @chaitranaik154
    @chaitranaik154 ปีที่แล้ว +2

    @4.20 Rajuu appu oonee magne...jagla adbarduu❤❤❤Savitramma, pranigala melina nimma e vatsalya preeti nodii kantumbi bantuu❤

  • @lakshmanashetty3621
    @lakshmanashetty3621 ปีที่แล้ว +1

    ಇತ್ತೀಚೆಗೆ ಬನ್ನೆರು ಘಟ್ಟ ನ್ಯಾಷನಲ್ ಪಾರ್ಕ್ ಸಾಕಷ್ಟು ಚೆನ್ನಾಗಿದೆ. ಮೊಸಳೆ ಗಳಿಗೆ ವಾಸಿಸಲು ಪ್ರದೇಶ ಕಡಿಮೆಯಾಗಿದೆ. ದಯವಿಟ್ಟು ಸೂಕ್ತ ವ್ಯವಸ್ಥೆ ಮಾಡಿ.

  • @seenuz1
    @seenuz1 ปีที่แล้ว +5

    She's great..Our Congress Government should reward her and the innocent Animal's..🙏

  • @vishala5064
    @vishala5064 ปีที่แล้ว +4

    The way she address them ಚಿನ್ನಿ, ಬಂಗಾರು ❤

  • @jasminerose704
    @jasminerose704 ปีที่แล้ว +5

    God bless you all doing job with lots of love 💕 and dedication..Amma is mother of mother🙏

  • @nandhamaninandhamani381
    @nandhamaninandhamani381 ปีที่แล้ว +1

    ನನ್ನ ಸಾವಿತ್ರಮ್ಮನಿಗೆ ನಮನ 💓💓💓💓💓🙏🙏🙏🙏💐💐💐

  • @mahadevis506
    @mahadevis506 ปีที่แล้ว +17

    ತಾಯಿ ಪ್ರೀತಿಗೆ ಬೇರೆ ಏನು ಸಾಟಿಯಿಲ್ಲ🙏

  • @radhabiradar423
    @radhabiradar423 ปีที่แล้ว +1

    It's rare bonding Amma...you are such a great example for whole Humanity world...🙏💐

  • @sane2158
    @sane2158 ปีที่แล้ว +20

    I have seen a similar animal loving person in Tyavarekoppa safari in shivamogga. His name is some....Nayak. The way leapards play with him is amazing. Please make videos of him too. The man deserves some recognition too.

  • @ravichandra7527
    @ravichandra7527 ปีที่แล้ว +8

    ನಿಜವಾದ ಮಮತೆಯ ತಾಯಿ ❤

  • @shivakumarhiremath9805
    @shivakumarhiremath9805 ปีที่แล้ว +2

    ವರ್ಣಿಸಲು ಪದಗಳೇ ಸಿಗುತ್ತಿಲ್ಲ ತಾಯಿಯ ಪ್ರೀತಿ ದೊಡ್ಡದು 🙏🙏🙏🙏❤️❤️

  • @iosuser1174
    @iosuser1174 ปีที่แล้ว +7

    To Karnataka govt and all organisations, plz plz plz recognise these kind of ppl and support them with rewards

  • @sowbhagyadurga8318
    @sowbhagyadurga8318 ปีที่แล้ว +3

    Animals instinctively know who love them and who have a clear conscience...This lady is a real gentle soul ...that's why these orphaned babies 👶 treat her as their mother...God Bless her...I stay in Bangalore only...hope I would get the opportunity of meeting her on some day...thanks for the video...

  • @deekshithtulunaad5072
    @deekshithtulunaad5072 ปีที่แล้ว +1

    ಅತ್ಯದ್ಭುತ ❤..

  • @venkatramvenkatram6684
    @venkatramvenkatram6684 ปีที่แล้ว +6

    ಸೂಪರ್ ಅಮ್ಮ 🙏

  • @kavithan1213
    @kavithan1213 ปีที่แล้ว +4

    Beautiful video...magical voice...nice accent...superb information

  • @maheshkumarts2860
    @maheshkumarts2860 ปีที่แล้ว +1

    You are so great savitramma, keep it up, nimma ee Preethi matthu kaalaji pranigala mele heege irli antha aashisthene. Thank u for your love towards the cubs 💝😚🙏🙏🙏

  • @mohanm1587
    @mohanm1587 ปีที่แล้ว +2

    Thank you prajavani. Nice work Amma

  • @Ganavi_santhosh
    @Ganavi_santhosh 5 หลายเดือนก่อน

    ಸಾವಿತ್ರಮ್ಮಅವ್ರೆ ನೀವು ನಿಜವಾಗ್ಲೂ ತುಂಬಾ ಪುಣ್ಯವಂತರು. ಆ ಮುಖ ಪ್ರಾಣಿಗಳನ ಇಷ್ಟು ಪ್ರೀತಿಯಿಂದ ನೋಡ್ಕೊಳ್ತೀರಾ ದೇವರು ನಿಮಗೆ ಒಳ್ಳೆದು ಮಾಡಬೇಕು❤❤❤

  • @poornima2218
    @poornima2218 ปีที่แล้ว

    Amma you are great 👍 nimma masau toomba olledu nishkalmasa preethi nimdu

  • @akshaynayaka4708
    @akshaynayaka4708 ปีที่แล้ว +2

    4:30 Made me smile more.....

  • @ashwiniashu6
    @ashwiniashu6 ปีที่แล้ว +2

    ನಿಜವಾಗಲೂ ಸ್ವರ್ಗ 😍

  • @ninguraj4042
    @ninguraj4042 ปีที่แล้ว +3

    ಮಹಾತಾಯಿ 🙏

  • @ravidoli669
    @ravidoli669 ปีที่แล้ว +1

    ಅಮ್ಮ ನೀವೂ ನಮ್ಮ ಮೂಕ ಬಾಲಕರ ತಾಯಿ ನಿಮಗೆ ನೀವೇ ಸಾಟಿ😘🥰🙏💚💐

  • @GirishsRaj
    @GirishsRaj ปีที่แล้ว +2

    ನಮ್ಮ ದರ್ಶನ್ ಸರ್ ( D Boss) ಗೆ ಈ ವಿಡಿಯೋ ತಲುಪಿಸಿ

  • @shankaryadhav3378
    @shankaryadhav3378 ปีที่แล้ว +3

    ಮಹಾಮಾತೆ ಸಾವಿತ್ರಮ್ಮ 🙏💐

  • @severeenceciliamathew7778
    @severeenceciliamathew7778 ปีที่แล้ว +1

    Very good relationship with Animals you are showing love and compassion to them . very good.God bless you people.🎉❤

  • @ICONIC_TRADER_SHARWIN
    @ICONIC_TRADER_SHARWIN ปีที่แล้ว +5

    real mother in the world what a sensitive soul of heart love you amma ji

  • @narendrangbs.
    @narendrangbs. ปีที่แล้ว +3

    Love , affection and fasionate of her job .....
    It gives above the satisfaction..❤❤

  • @shashikumar9634
    @shashikumar9634 ปีที่แล้ว

    Super savitramma👏👏yelrigu nim anta hrudaya iralla great nivu hats off

  • @theptube8749
    @theptube8749 ปีที่แล้ว +2

    This is beyond humanity ❤️ savithramma should be honoured with padmashri the animals we call wild are like babies in her lap and they respond to her with such love ❤️ tears in my eyes

  • @cvarvind137
    @cvarvind137 ปีที่แล้ว

    ಎಲ್ಲಾ ಸಿಬ್ಬಂದಿಯ ಅವಿರತ ಶ್ರಮಕ್ಕೆ ನನ್ನ ವಂದನೆಗಳು

  • @prashanthsubramanaya2781
    @prashanthsubramanaya2781 ปีที่แล้ว +2

    It's good videos about forest animals you are treating hats of to you savitharama

  • @janardhant3222
    @janardhant3222 หลายเดือนก่อน +1

    Amma nimmantha amma ellarigu sigabekamma 😢😢😢😢😢🙏🙏🙏🙏🙏❤❤❤❤❤💯💯💯💯💯✌✌✌✌✌

  • @prahladadn5130
    @prahladadn5130 ปีที่แล้ว +8

    I will really salute this animal lover savithramma

  • @shilpahj8908
    @shilpahj8908 ปีที่แล้ว +1

    God give her all blessings..... A true mother..... ❤

  • @somegowdasomegowda7985
    @somegowdasomegowda7985 ปีที่แล้ว +2

    ಅಮ್ಮಾ......ಐ ಲವ್ ಯೂ..😢😊😔🙏

  • @sathish4201
    @sathish4201 9 หลายเดือนก่อน

    ಕೋಟಿ ಕೋಟಿ ನಮನಗಳು ತಾಯಿ

  • @findX_DC
    @findX_DC ปีที่แล้ว

    Mother's love has no Language. Such a great mother, protect her at any cost 🙏

  • @ningrajhulakund
    @ningrajhulakund ปีที่แล้ว

    Amma u r God gifted to the nature ..
    I love you Amma❤❤❤
    Your kind heart is always be happy to stay...

  • @malininholla1645
    @malininholla1645 ปีที่แล้ว +1

    Neevu eshtu punyavantaru tayi....aa muddu marigalanna etti aadisuva bhagya nimagide❤❤....nimmannu nodidre nanage hotte uriyutte..neevu marigalannu nenesi kondu kanniru hakidaga nanagu dukha tadiyoke aaglilla😢😢

  • @Thebrush477
    @Thebrush477 ปีที่แล้ว

    So cute,AA thayige mattu nim Vanya damhamake nam abhinandanagalu❤

  • @omkareshss209
    @omkareshss209 ปีที่แล้ว +8

    Thats called Mother's 💕

  • @chandrashekhar3234
    @chandrashekhar3234 ปีที่แล้ว

    Amma thanks for your love. Keep going

  • @bhavanibs7065
    @bhavanibs7065 ปีที่แล้ว +1

    I feeling so greatful for your humble work 🎉❤

  • @joanmalathy4983
    @joanmalathy4983 ปีที่แล้ว +1

    Great Madam.God bless you abundantly

  • @kirank1012
    @kirank1012 16 วันที่ผ่านมา

    Wow great work

  • @nandishanandirs7636
    @nandishanandirs7636 ปีที่แล้ว +5

    ನಿಜವಾದ bhayavantaru ನೀವೆ ತಾಯಿ ❤

  • @madhumohan1239
    @madhumohan1239 28 วันที่ผ่านมา

    🙏🌼 ಅಮ್ಮ ತಾಯೇ ಜಗನ್ಮಾತೆ 🌼🙏

  • @Veena_6521
    @Veena_6521 ปีที่แล้ว

    Wow really great mam neevu ...

  • @kingmaker6197
    @kingmaker6197 ปีที่แล้ว +6

    ರಾಜಕೀಯ ಕಾರಣಕ್ಕೆ ಯವಲೋ ಕಂಗನಾ ರನಾವತ್ ರಂತಹ ನಾಲಾಯಕ್ ಗಳಿಗೆ ಪದ್ಮಶ್ರೀ ಪ್ರಶಸ್ತಿ ಕೊಡೋದರ ಬದಲು ಇಂತಹ ಮಹಾನ್ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ಕೊಡಿ. ಅವಾಗ ಆ ಪ್ರಶಸ್ತಿಗೆ ಒಂದು ಗೌರವಾ ವದರು ಇರತೆ.

    • @sureshpanicker9683
      @sureshpanicker9683 ปีที่แล้ว

      People get awards in different fields ....you cannot abuse someone getting an award in another field ...from your talks, looks like you are a big nalayak!

  • @punithkumar6330
    @punithkumar6330 ปีที่แล้ว

    Amma nimage koti koti vandanegalu nimage padmashri prashasthi sigbeku sarkkara ivarige yella soulabhya kodbeku antha kelkotini ❤

  • @venkateshkumarrs9948
    @venkateshkumarrs9948 ปีที่แล้ว +1

    Madam. U are very lucky to have sons and daughters like tiger, Lion, & Cheetah. U are real hero and heroine. Not like fake hero's like sharukh and Salman. Hats up to maa.

    • @sandesh9240
      @sandesh9240 ปีที่แล้ว

      Now a days humans are more dangerous ! Humans are greedy and self centred many a times.. Animals never back stab but humans do !!!

  • @chayabapat4948
    @chayabapat4948 ปีที่แล้ว +1

    Amazing Mother Savitramma🙏