ಒಂದುವರೆ ತಿಂಗಳ ಹಿಂದೆ ಸೆರೆಹಿಡಿದು ಕ್ರಾಲ್ ನಲ್ಲಿ ಪಳಗಿಸುತ್ತಿರುವ ರಾಜನ್, ಬಬ್ರುವಾಹನ ಆನೆಗಳು ಈಗ ಸ್ನೇಹಿತರಾಗಿವೆಯಂತೆ. ಮುಂದೆ ಕಾರ್ಯಾಚರಣೆಗೂ ಹೋಗುವಂತಹ ಧೈರ್ಯಶಾಲಿಯಾಗಿರುವ ಇವು ಒಳ್ಳೆಯ ಮುಖಶೈಲಿ ಹೊಂದಿದ್ದು ದಸರಾಕ್ಕೂ ಆಯ್ಕೆಯಾಗಬಹುದಾಗಿಯಂತೆ. ಈ ಕುರಿತು ಹಿರಿಯ ಮಾವುತ ಡೋಬಿ ಮಾತನಾಡಿದ್ದಾರೆ. Kathahandara TH-cam channel subscribe ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳಿ ಧನ್ಯವಾದಗಳು 😊
ಸೂಪರ್ ವಿಡಿಯೋ ಬಬ್ರುವಾಹನ ಇಷ್ಟೊಂದು ಅದ್ಭುತ ಆನೆ ಎನ್ನುವುದು ಗೊತ್ತಾಗುತ್ತಿದೆ. ಡೋಬಿಯವರು ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ದಸರಾಕ್ಕೂ ಹೋಗುವಂತಹ ಆನೆಗಳಾಗಲಿ. ವಿಡಿಯೋ ಮಾಡಿದ ನಿಮಗೂ ಧನ್ಯವಾದಗಳು 🎉
ಒಂದುವರೆ ತಿಂಗಳ ಹಿಂದೆ ಸೆರೆಹಿಡಿದು ಕ್ರಾಲ್ ನಲ್ಲಿ ಪಳಗಿಸುತ್ತಿರುವ ರಾಜನ್, ಬಬ್ರುವಾಹನ ಆನೆಗಳು ಈಗ ಸ್ನೇಹಿತರಾಗಿವೆಯಂತೆ. ಮುಂದೆ ಕಾರ್ಯಾಚರಣೆಗೂ ಹೋಗುವಂತಹ ಧೈರ್ಯಶಾಲಿಯಾಗಿರುವ ಇವು ಒಳ್ಳೆಯ ಮುಖಶೈಲಿ ಹೊಂದಿದ್ದು ದಸರಾಕ್ಕೂ ಆಯ್ಕೆಯಾಗಬಹುದಾಗಿಯಂತೆ. ಈ ಕುರಿತು ಹಿರಿಯ ಮಾವುತ ಡೋಬಿ ಮಾತನಾಡಿದ್ದಾರೆ. Kathahandara TH-cam channel subscribe ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳಿ ಧನ್ಯವಾದಗಳು 😊
0⁸
ಕರ್ನಾಟಕದ ಇತಿಹಾಸದಲ್ಲಿ ಇನ್ನೊಮ್ಮೆ ಅರ್ಜುನ ಮತ್ತು ಅಭಿಮನ್ಯುನಂತಹ ಆನೆಗಳು ಬರಲಾರವು.
ಮುಂದೆ ಒಳ್ಳೆಯ ಗೆಳೆಯರು ಆಗತಾರೆ.. ಇವರು ಇಬ್ಬರೂ ಮುಂದೆ ತಮ್ಮ ಹೆಸರನ್ನು ಅರ್ಜುನ್ ಮತ್ತು ಅಭಿಮನ್ಯು ನತರಹ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡತಾವೆ ❤❤❤
ನಿಜ,ಕನ್ನಡಿಗರ ಆಶೀರ್ವಾದ
Correct ❤ may b next captains
ಸೂಪರ್ ವಿಡಿಯೋ ಬಬ್ರುವಾಹನ ಇಷ್ಟೊಂದು ಅದ್ಭುತ ಆನೆ ಎನ್ನುವುದು ಗೊತ್ತಾಗುತ್ತಿದೆ. ಡೋಬಿಯವರು ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ದಸರಾಕ್ಕೂ ಹೋಗುವಂತಹ ಆನೆಗಳಾಗಲಿ. ವಿಡಿಯೋ ಮಾಡಿದ ನಿಮಗೂ ಧನ್ಯವಾದಗಳು 🎉
ಬಬ್ರುವಾಹನನ ಬಗ್ಗೆ ಹೀಗೆ ಬರ್ತಾ ಇರಲಿ ಮಾಹಿತಿ 🎉❤😘
ಮಹಾನ್ ಜನಗಳು ಅದ್ಬುತ ಅನುಭವ ಮಾತು ಇವರ ನಡವಳಿಕೆ ಮುಗ್ದತೆ 🙏🙏🙏🙏
Babruvaahan ondu adbhut shakti.. Avarannu chennagi nodkolli avar sharirakke yavude tondare agadante nodikolli.. Dayavittu.. 🙏🙏🥺🥰🥰💯💯💯😍😍😍
ನನ್ನ ಫೇವರೆಟ್ ಆನೆಗಳು =
1)ದ್ರೋಣ 🙏
2)ರಾಜೇಂದ್ರ 😍
3)ಬಲರಾಮ 🥰
4)ಅರ್ಜುನ❤️👑
5)ಅಭಿಮನ್ಯು🔥🤗
6)ಮಹೇಂದ್ರ ☺️
6)ರಾಜನ್ 😘
7)ಬಬ್ರುವಾಹನ 🤩
❤good
ಪ್ರಶಾಂತ
Nange alla annegalu esta
U can add Vikram
@@Madu-pc ಭೀಮಾ
ಒಳ್ಳೆ ಒಳ್ಳೆ ವಿಡಿಯೋ ಮಾಡ್ತಾ ಇದ್ದೀರಾ ಅಕ್ಕ ಒಳ್ಳೆ ಮಾಹಿತಿ ನೀಡುತ್ತ ಇದ್ದೀರಾ ಧನ್ಯವಾದ ❤
Arjuna Abimanyu , next Bhabruvahana and Rajan ❤
Abhimanyu,babruuvaahana and wild bheema the most powerful elephants currently.
Ekalavya aane ಬಗ್ಗೆ ಒಂದು ವೀಡಿಯೋ ಮಾಡಿ ಮೇಡಂ
Madam nivu video chanagemadteri enu hecu video madi nangi nima video tumba esta aguti nima video super❤❤❤❤
ನಿಮ್ಮ ಫ್ರೋತ್ಸಾಹಕ್ಕೆ ಧನ್ಯವಾದಗಳು ಸರ್
Nice video different from all contents ❤
ಧನ್ಯವಾದಗಳು
ಒಳ್ಳೆ ವಿಡಿಯೋ ಮಾಡ್ತಾ ಇದ್ದೀರಾ ಮೇಡಂ ಆನೆಗಳ ಬಗ್ಗೆ ಒಳ್ಳೆ ಮಾಹಿತಿ ನೀಡುತ್ತಿದ್ದೀರಾ ನಿಮಗೆ ಧನ್ಯವಾದ ❤️❤️❤️🙏🙏 ಕಂಜನ್ ಆನೆ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ ಪ್ಲೀಸ್ 🙏🙏
ಧನ್ಯವಾದಗಳು ಸರ್ ಖಂಡಿತ ಮಾಡುತ್ತೇನೆ...
Thanks for video..pls update once week for baburvahan
Nice video. Nice information
Atyutthama artapoornavada sandarshana medam🙏🏻
ಧನ್ಯವಾದಗಳು ಸರ್
@@Kathahandara♥️
Looking nice
Arjuna balle camp ,Mysore (D) HD kote (T)
Im so impressed how. They take these dangerous animals and make them productive, excellent job 👍👍
Very nice video 👌👌
Nice❤
Super
Thank you madam
Dhobi Anna 👌🙏
ರಾಜನ್ ಅಂತ ತಮಿಳು ಹೆಸರು ಯಾಕೆ ಅಚ್ಚಕನ್ನಡದ ಹೆಸರು ಇಡಿ
👌🏻👌🏻❤
Madam croll inda eche tagedaga nu videos haki.waiting..............
ಖಂಡಿತಾ ಮಾಡುತ್ತೇನೆ ಸರ್ thank you
Coorg dubare camp
Dobbi anna super ❤
Namma captain Arjun bagge dobi Anna athira video madi.
th-cam.com/video/6O19gowpFZk/w-d-xo.html ಅರ್ಜುನನ ಬಗ್ಗೆ ಡೋಬಿಯಣ್ಣನ ಸಂದರ್ಶನ ದಯವಿಟ್ಟು ನೋಡಿ ಸರ್ ಧನ್ಯವಾದಗಳು
ಏಕಲವ್ಯ and ಈಶ್ವರ್ ಆನೆ ಸಂಪೂರ್ಣ ಮಾಹಿತಿ ನೀಡಿ
Latest video update maadi
❤❤❤
❤
❤❤❤❤❤
ಅಭಿಮನ್ಯು ಇರುವ ಕ್ಯಾಂಪ್ ಯಾವುದು, ನಮ್ಮ ಪ್ರೀತಿಯ ಅರ್ಜುನ ಇದ್ದ ಕ್ಯಾಂಪ್ ಯಾವುದು
Abhimanyu is in matthigodu camp near periapatna. U can visit morning b4 10.30am ND evening after 4.30pm I think. Entry tkt rs.100
Abhimanyu camp mathikodu.
Namma kabini captain Arjun boss balle camp hd kote.
ಲವ್ ಯು ಡೋಬಿ ಅಣ್ಣ
Adu Sigegudda alla today Morning Alur atra nane nodide 😊
ಚೆಟ್ಟಿಯಪ್ಪ ಡಾಕ್ಟರ್ ಕೂಡ ಸೀಗೆ ಆನೆ ಅಂತ ಹೇಳಿದ್ದಾರೆ ಸರ್
Video maadbekittu
Nija, ansutte Vikram gowdru heliddu adu seege alla anta
Hi
ಈಗ ಇನ್ನಷ್ಟು ಪಳಗಿದ್ದಾನೆ ಬಬ್ರುವಾಹನ
Arjuna abhimanyu jagakke ivaribbaru barthare ,
Plzzz mam ekalavya n ondu episode maadi plzzz
ಖಂಡಿತಾ ಮಾಡುತ್ತೇನೆ.. Thank you
Rajan allamma rajendre annu
Name rajan antha confirm madidare
ರಾಜನ್
Ekaloveya bage video ondu madi hage nam uralli ondu kadu hane idkondu hodru adru bage swalpa video madi aldur athra
ivara video gallannu innu hecchagi maadi ivarige aparavada anubhavavide
Dobi annanavara interview
Jai babruvahana ❤
Super
❤❤