ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುವ ಯೋಗನಿದ್ರಾ ಧ್ಯಾನ.

แชร์
ฝัง
  • เผยแพร่เมื่อ 24 พ.ค. 2021
  • ಮನುಷ್ಯನ ಮನಸ್ಸಿನ ಆಳದಲ್ಲಿ ಅಪಾರವಾದ ಶಕ್ತಿ ಇದೆ. ಅದನ್ನು ಸುಪ್ತಮನಸ್ಸು ಎಂದು ಬಲ್ಲವರು ಕರೆಯುತ್ತಾರೆ. ಸುಪ್ತ ಮನಸ್ಸು ನಮ್ಮ ಶರೀರದ ಎಲ್ಲಾ ಚಟುವಟಿಕೆಗಳಿಗೆ ಮೂಲ ಕಾರಣವಾಗಿರುತ್ತದೆ . ಆದುದರಿಂದ ನಮ್ಮ ಸುಪ್ತ ಮನಸ್ಸಿನ ಆಳದಲ್ಲಿ ಬಿದ್ದಿರುವಂತಹ ಸೂಚನೆಗಳು ನಮ್ಮ ಶರೀರದ ಸೂಕ್ಷ್ಮತರವಾದ ಚಟುವಟಿಕೆಗಳಲ್ಲಿ ತುಂಬ ಪ್ರಬಲವಾಗಿ ಕಾರ್ಯನಿರ್ವಹಿಸುತ್ತದೆ.
    ಈ ನಂಬಿಕೆಯ ಆಧಾರದ ಮೇಲೆ ಈ ಧ್ಯಾನಾಭ್ಯಾಸವನ್ನು ರಚಿಸಲಾಗಿದೆ.
    ನೀವು ತೆಗೆದುಕೊಳ್ಳುವ ಇತರ ಮುಂಜಾಗ್ರತೆಗಳ ಜೊತೆಗೆ ಇದೂ ಕೂಡ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಎನ್ನುವುದು ನಮ್ಮ ವಿಶ್ವಾಸ .
    ಮನಶ್ಯಾಂತಿಗಾಗಿ ಯೋಗನಿದ್ರಾ ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳುವ ಲಿಂಕ್ ;
    academy.sarvasamriddhi.com/l/...
    One more Yoganidra audio
    • ಮನಸ್ಸಿನ ಒತ್ತಡವನ್ನು ಕಳೆ...

ความคิดเห็น • 50

  • @bhaskarbv8694
    @bhaskarbv8694 24 วันที่ผ่านมา

    Dhanyawadgalu Sir Chennagide 🙏

  • @usharao7591
    @usharao7591 3 หลายเดือนก่อน

    ಅಪೂರ್ವ ಅನುಭವ, ಧನ್ಯವಾದಗಳು ಗುರೂಜಿ

  • @shobhapawar4222
    @shobhapawar4222 2 ปีที่แล้ว +2

    Very nice and usefull for peace of mind and relaxation 👌👌

  • @joshshashi
    @joshshashi 2 ปีที่แล้ว +3

    ಕೆಲವು ದಿನಗಳಿಂದ ಉಷಾರಿಲ್ಲದ್ದರಿಂದ ಪ್ರಾಣಾಯಾಮ ಮಾಡ್ತಿಲ್ಲ ನಾನು. ಆದರೆ ಈ ವೀಡಿಯೋ ಹಾಕಿ ಯೋಗನಿದ್ರೆಯನ್ನು ದಿನಾಲೂ ಮಾಡುತ್ತಿದ್ದೇನೆ. ಅತ್ಯಂತ ಪರಿಣಾಕಾರಿಯಾಗಿದೆ. ಒಂದು ವೇಳೆ ರಾತ್ರಿ ಸರಿಯಾಗಿ ನಿದ್ದೆ ಆಗಿಲ್ಲದಿದ್ದರೂ ಈ ಯೋಗನಿದ್ರೆ ಮಾಡಿದಾಗ ದೇಹ ಹಾಗೂ ಮನಸ್ಸು ವಿಶ್ರಾಂತಿ ಹೊಂದಿ ಉಲ್ಲಸಿತಗೊಳ್ಳುತ್ತದೆ. ಹೃತ್ಪೂರ್ವಕ ಧನ್ಯವಾದಗಳು ಸರ್ 🙏😊

    • @shashishashi2975
      @shashishashi2975 ปีที่แล้ว

      Uta admele madbudha

    • @varijas8785
      @varijas8785 7 หลายเดือนก่อน

      Danyavaadagalu guruji.

    • @SahadevIngali
      @SahadevIngali 6 หลายเดือนก่อน +1

      ಅಕಾ ಇದನ್ನು ದಿನಾಲು ಎಷ್ಟು ಸಲ ಮಾಡುವ ದು

  • @shashirekhata5105
    @shashirekhata5105 2 ปีที่แล้ว

    ತುಂಬಾ ಪರಿಣಾಮಕಾರಿ. ನಿಮಗೆ ಧನ್ಯವಾದಗಳು. ನಾನು ಪ್ರತಿದಿನ ಇದನ್ನು abhyasamaduttene 🙏🙏🙏

  • @satishhegde7171
    @satishhegde7171 7 หลายเดือนก่อน

    ತುಂಬಾ ಚೆನ್ನಾಗಿ ವಿವರಿಸಿ ಕೊಟ್ಟೀದ್ದೀರಿ.. ಧನ್ಯವಾದಗಳು 🙏🙏🙏

  • @kumars6807
    @kumars6807 หลายเดือนก่อน +1

    🙏🙏🙏🙏🙏

  • @prakashiranaik2218
    @prakashiranaik2218 ปีที่แล้ว

    Very good Guruji peaceful mind and Good health for daily use of youga nidra, By Prakash naik

  • @leelavathishivanna6730
    @leelavathishivanna6730 10 หลายเดือนก่อน

    Thumba ಧನ್ಯವಾದಗಳು ಗುರುದೇವ. 🙏🙏🙏

  • @user-yk9vb6cg5l
    @user-yk9vb6cg5l 6 หลายเดือนก่อน +1

    Super sir

  • @parameshwaraudupa9188
    @parameshwaraudupa9188 2 ปีที่แล้ว

    ಅತ್ಯಂತ ಪರಿಣಾಮಕಾರಿ. ತುಂಬಾ ಧನ್ಯವಾದಗಳು ಸರ್ 🙏

  • @hugoudaupgouda6214
    @hugoudaupgouda6214 ปีที่แล้ว +1

    ಸರ್ ಅದ್ಬುತವಾದ ಅನುಭವ
    ಸರ್ ದೊ.ನಮಸ್ಕಾರ

    • @hugoudaupgouda6214
      @hugoudaupgouda6214 ปีที่แล้ว

      ಅನುಭವದಲ್ಲಿ ಅಮೃತತ್ವವಿದೆ

  • @premashetty9380
    @premashetty9380 2 หลายเดือนก่อน +1

    🙏🙏🙏🙏

  • @venkateshmalavade8908
    @venkateshmalavade8908 ปีที่แล้ว

    Best solutions are super thank you

  • @vinayakkudva7149
    @vinayakkudva7149 3 ปีที่แล้ว

    ತುಂಬಾ ಸರಳ ಮತ್ತು ಸಹಜ ಉತ್ತಮ ದೀರ್ಘಕಾಲ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ನಾನು ಈಗ ದೀನಾಲು ಪ್ರಾಣ ವಾಯಮ ಮಾಡು ತಿದ್ದೇನೆ.

  • @namssujatha2178
    @namssujatha2178 2 ปีที่แล้ว +1

    Namaste Guruji 🙏🙏
    Very Relaxing & good Sleep
    Very nice Thanks Guruji🙏🙏

  • @ramakrishnag.v2267
    @ramakrishnag.v2267 3 ปีที่แล้ว +1

    A great service.

  • @shridarmurthy1996
    @shridarmurthy1996 7 หลายเดือนก่อน

    Very super sir

  • @jayashreemangasuli5752
    @jayashreemangasuli5752 2 หลายเดือนก่อน

    🙏🙏

  • @premashetty9380
    @premashetty9380 2 หลายเดือนก่อน

    English bhasheyalli Translation Maadi guruji yellarigu.upayukthavagutthade. 🙏🙏🙏

  • @malleshgowda1923
    @malleshgowda1923 ปีที่แล้ว

    Thank u gurugale thumba chennagidhe. Nicest

  • @SavitriRPatil
    @SavitriRPatil 2 หลายเดือนก่อน

    👌

  • @kalpabhat4636
    @kalpabhat4636 2 ปีที่แล้ว

    Very relaxing

  • @anjianjinappa3699
    @anjianjinappa3699 10 หลายเดือนก่อน +2

    ಅಭ್ಯಾಸ ಮಾಡುವಾಗ ಮದ್ಯದಲ್ಲಿ ಜಾಹಿರಾತು ಗಳು ಅಡ್ಡಪಡಿಸುತ್ತಿವೆ ಅದನ್ನು ಬರದೇ ಇರುವ ಹಾಗೆ ಮಾಡಿ ದಯವಿಟ್ಟು.

    • @sudha6988
      @sudha6988 5 หลายเดือนก่อน

      Video download madi kelisikolli

    • @yoganidratips
      @yoganidratips  3 หลายเดือนก่อน

      Done

  • @padmavathijayaprakash
    @padmavathijayaprakash 3 ปีที่แล้ว

    Tq sir🙏

  • @anushahebbar1810
    @anushahebbar1810 3 ปีที่แล้ว

    Thank u

  • @mamathasannagowder5459
    @mamathasannagowder5459 3 ปีที่แล้ว

    Thank you so

  • @raghureddy2541
    @raghureddy2541 2 ปีที่แล้ว +1

    💐💐♥️♥️🙏🙏

  • @mangalanaravani1768
    @mangalanaravani1768 2 ปีที่แล้ว

    ಸರ್ ನಮಸ್ತೆ ನನಗೆ ಈ ದಿನದ class ರಿಲ್ಯಾಕ್ಸ್ ಅನಿಸಿತು ನಾನು ತುಂಬಾ ಖುಷಿಯಾಗಿ ಅರೋಗ್ಯ ದಿಂದ ಇರುವೆ ಆದರೂ ಕೆಲವೊಮ್ಮೆ ಮೊಣಕಾಲು
    2 ಪೆನ್ ಬರುತ್ತೆ ಈಗ swlp ಬಲ ಬುಜ ನೋವು ಇದೇ. ಮನಸಿಗೆ ಸದಾ ಹೇಳುವೆ ನೋವು ಕಮ್ಮಿ ಯಾಗಬೇಕೆಂದು.🙏🏼🙏🏼

  • @dr.maheshdhorakeri974
    @dr.maheshdhorakeri974 ปีที่แล้ว +1

    Advertisement will disturb in between.

  • @jagadeeshtr9050
    @jagadeeshtr9050 3 ปีที่แล้ว

    👌🙏💐

  • @RajjabRajjab-vw9pb
    @RajjabRajjab-vw9pb 4 หลายเดือนก่อน

    ಯಾವಾಗ ಮಾಡಬೇಕು ಸರ್
    ಇದು

  • @darshandarshi8470
    @darshandarshi8470 5 หลายเดือนก่อน

    ಯಾವ ಸಮಯದಲ್ಲಿ ಮಾಡಬೇಕು

  • @shobhakadekoppala6418
    @shobhakadekoppala6418 ปีที่แล้ว +3

    Advertisement. ನಮ್ಮನ್ನು ಡಿಸ್ಟರ್ಬ್ ಮಾಡುತ್ತೆ. ವಿಡಿಯೋ ಉದ್ದೇಶ. Fail ಆಗುತ್ತೆ ಅಲ್ವಾ

    • @rudresh886naik
      @rudresh886naik ปีที่แล้ว

      Download ಮಾಡಿಕೊಳ್ಳಿ

  • @jayaseelareddy7185
    @jayaseelareddy7185 ปีที่แล้ว

    Yava timalli madabeku. Sir
    yoganidrabyasa

  • @jyothin3702
    @jyothin3702 6 หลายเดือนก่อน

    Why this irritating advertisement. It will be very adverse effect while practicing yoga.

  • @vasus6891
    @vasus6891 ปีที่แล้ว

    ಇದು ಯಾವ ಸಮಯದಲ್ಲಿಯಾದರೂ ಮಾಡಬಹುದಾ?

  • @SridharaLsridhar1988
    @SridharaLsridhar1988 4 หลายเดือนก่อน

    Disturbing music