ಶೂಟಿಂಗ್‌ನಲ್ಲಿ ನಡೆಯುವ ಕಾಮಿಡಿ ಪ್ರಸಂಗಗಳು.. | Aditya Chikkanna | Ep 23

แชร์
ฝัง
  • เผยแพร่เมื่อ 16 ต.ค. 2024

ความคิดเห็น • 60

  • @sudheerkumarlkaulgud7521
    @sudheerkumarlkaulgud7521 ปีที่แล้ว +21

    ತುಂಬಾ ಖುಷಿ ಕೊಟ್ಟ ಸಂದರ್ಶನ.‌‌‌... ಇವರ ಸರಣಿ ಮುಗಿಯುವುದೇ ಬೇಡ ಅನಿಸಿದೆ

  • @natarajbapat8577
    @natarajbapat8577 ปีที่แล้ว +6

    ಚಿಕ್ಕಣ್ಣ ನೀವು ಚಿಕ್ಕಣ್ಣ ನೀವು ಅಲ್ಲ ಕಾಮಿಡಿ ಮಾಡುವುದರಲ್ಲಿ ದೊಡ್ಡಣ್ ಎಪಿಸೋಡ್ ನೋಡಿ ನಕ್ಕು ನಕ್ಕುಹೊಟ್ಟೆ ಹುಣ್ಣು ಆಯಿತು ನಿಮ್ಮ ಮಾತು ಕೇಳುವುದೇ ಚೆನ್ನ ಧನ್ಯವಾದಗಳು

  • @manjunathan4680
    @manjunathan4680 ปีที่แล้ว +9

    ಚಿಕ್ಕಣ್ಣನವರ ಆಡು ಭಾಷೆ ಬಹಳ ಇಷ್ಟ್ಟ ಆಯ್ತು ಸರ್.
    ಅವರ ಮಾತು ಕಥೆ ಸರಣಿ ಮುಂದುವರಿಸಿ

  • @GopalchGk
    @GopalchGk ปีที่แล้ว +7

    ಅಣ್ಣಾವ್ರ ಮತ್ತು ಸಾಹಿತಿ ಲೇಖಕರ ನಡುವಿನ ಸಂಬಂಧ ಹೇಗಿತ್ತು ತಿಳಿಸಿ

  • @MrVaibhhav
    @MrVaibhhav ปีที่แล้ว +8

    ಚಿಕ್ಕಣ್ಣ ನವರೇ ಇನ್ನಷ್ಟು ಸ್ವಾರಸ್ಯಕರ ವಿಷಯಗಳನ್ನೂ ಕೇಳಲು ತುಂಬಾ ಕುತೂಹಲ ಇದೆ ನಮಗೆ.

  • @suniljavali
    @suniljavali ปีที่แล้ว +8

    ಸೂಪರ್ ಸರ್.. ಎಲ್ಲಾ ಸಂಚಿಕೆಗಳಂತೆ ಈ ಸಂಚಿಕೆಯೂ ಸಹ ಬಹಳ ಇಷ್ಟವಾಯ್ತು...

  • @dharmasena3532
    @dharmasena3532 ปีที่แล้ว +7

    Today s Kannada Cinema Hero Sri Chikkanna ji
    Really Wonderful 😂❤

  • @varadarajaluar2883
    @varadarajaluar2883 ปีที่แล้ว +4

    ಸರ್, ತುಂಬಾ ಕುತೂಹಲಕಾರಿ ಮತ್ತು ತಿಳಿವಳಿಕೆ. ತಮ್ಮ ನೆನಪುಗಳನ್ನು ಹಂಚಿಕೊಂಡ ಚಿಕ್ಕಣ್ಣ ಸರ್ ಅವರಿಗೆ ಧನ್ಯವಾದಗಳು. ನಮಸ್ತೆ ಮಂಜುನಾಥ್ ಸರ್ & ಟೋಟಲ್ ಕನ್ನಡ ವಾಹಿನಿ.

  • @harishmanju12
    @harishmanju12 ปีที่แล้ว

    ನಮ್ ಚಿಕ್ಕಣ್ಣ ಅವರು ನಗೋದೇ ಚೆಂದ 👌👌🙏🙏🙏ಹಿಂಗೇ ಖುಷಿಯಾಗಿರಿ 💐🙌

  • @jeethus5
    @jeethus5 ปีที่แล้ว +2

    Wow Super mahiti sir Kannda kanmani Dr Rajkumar Annavaru Jai Karnataka

  • @ravindrahk8676
    @ravindrahk8676 ปีที่แล้ว

    Chikkanna ಚೆನ್ನಾಗಿ ವಿವರಣೆ ನೀಡಿದರು...ಧನ್ಯವಾದಗಳು

  • @nagarajudv8353
    @nagarajudv8353 ปีที่แล้ว

    Very good and keen observation of Sri Manjunath sir.
    Sri Chikkanna's memory is great.

  • @vidyadeshpande4966
    @vidyadeshpande4966 ปีที่แล้ว +2

    ಚಿಕ್ಕಣ್ಣ ಅವರ ಸಂದರ್ಶನ ತುಂಬಾ ಸ್ವಾರಸ್ಯಕರವಾಗಿದೆ.

  • @ನಮ್ಮಮಾಧ್ಯಮ
    @ನಮ್ಮಮಾಧ್ಯಮ ปีที่แล้ว +2

    ಚಿಕ್ಕಣ್ಣ ಅವರ ಎಲ್ಲಾ ಸಂದರ್ಶನಗಳೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ. ಇವರು ರಾಜಕುಮಾರ್ ಅವರ ಕಂಪನಿಯಲ್ಲಿ ಕೆಲಸ ಮಾಡಿರೋದ್ರಿಂದ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಸಂಬಂಧಿತ ಕೆಲವು ವಿಷಯಗಳು ಹಾಗೂ ಘಟನೆಗಳು ಗೊತ್ತಿರಬಹುದು. ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿ ಸರ್.

  • @creative_minds1770
    @creative_minds1770 ปีที่แล้ว +3

    I can listen abt Dr Rajkumar sir all day...pls continue these episodes sir...will be preserved till the end❤

  • @kishengindhe2031
    @kishengindhe2031 ปีที่แล้ว +3

    Treat to watch Chikanna's interview and hearty laugh of Sri Harihara Manjunath.Thankyou.

  • @jeethus5
    @jeethus5 ปีที่แล้ว +3

    Ivathu technology yaste munduvaridru avathu annavaru kottantha cinimagala quality ❤❤

  • @prakashwodeyar5192
    @prakashwodeyar5192 ปีที่แล้ว +7

    This episode is also filled with humour.The one which ignited more fun was the incident of horse dung.....Even by visualising that I laughed loudly😅😅.The heroine character made redundant by the director was highly smart move.Kudos Chikkanna the way in which you narrate the story is awesome.Both are excellent.Sir try to squeeze Chikkanna as much as you can, so that humourous elixir comes out.I am sure about it.😅😅😅😅

  • @thanujabangera6477
    @thanujabangera6477 ปีที่แล้ว +2

    ಚಿಕ್ಕಣ್ಣ ನೀವು ದೊಡ್ಡಣ್ಣ.,.❤

  • @narayanappas5792
    @narayanappas5792 ปีที่แล้ว +1

    ಚಿಕ್ಕಣ್ಣನವರ ಸರಣಿ ಅದ್ಬುತ ಇದು ಈಗೆ ಮುಂದುವರಿಯಲಿ ಸರ್

  • @sravi4895
    @sravi4895 ปีที่แล้ว +3

    Another Super Episode revealing the FACTS connected with the film making vis-a-vis ANNaavru...Thanks to Shri CkikkaNNa Sir and awaiting more and more...... PraNaams to Shri Hariharapura Manjunath Sir also for facilitating....

  • @vasanthakumara6583
    @vasanthakumara6583 ปีที่แล้ว +1

    Nanna jeevana nimminda saarthakavaytu chikkanna sir nannantha annavra abhimanigalige hrudaya thumbi banthu

  • @seasonalfruit1673
    @seasonalfruit1673 ปีที่แล้ว

    Who else always wait for Chikkana's smile. So sweet and innocent smile ansutthe

  • @icannigeri5494
    @icannigeri5494 ปีที่แล้ว

    ತುಂಬಾ ಸ್ವಾರಸ್ಯಕರ ವಾದ ಸಂಚಿಕೆ. ಶ್ರೀ ಚಿಕ್ಕಣ್ಣರ ನೆನಪಿನಲ್ಲಿ ನ ಸನ್ನಿವೇಶಗಳು ಮಾಹಿತಿಪೂರ್ಣ ಹಾಗೂ ರೋಚಕ. ಧನ್ಯವಾದಗಳು🌹🌹

  • @seasonalfruit1673
    @seasonalfruit1673 ปีที่แล้ว +2

    Dupe ಬಗ್ಗೆ ಹೇಳಬೇಕು. ಅದನ್ನು ಯಾಕೆ ತಡೆಯಬೇಕು.

  • @sanathlucky3799
    @sanathlucky3799 ปีที่แล้ว +1

    This episode u doing is very good......Dr.rajkumar is great we can't forget all......but please ask chekanna about doing re recording experience

  • @rangaramum8241
    @rangaramum8241 ปีที่แล้ว

    Super speech

  • @ravikiransirsi
    @ravikiransirsi ปีที่แล้ว

    ಮಂಜುನಾಥ್ ಸರ್ ಗೇ ನನ್ನ ವಿನಯ ಪೂರ್ವಕ ನಮನಗಳು 🙏

  • @madhubajarangi9033
    @madhubajarangi9033 ปีที่แล้ว +2

    ಅಣ್ಣಾವ್ರು ಆಪ್ತ. ಅಂಗರಕ್ಷಕಬಗ್ಗೆ ಹೇಳಿ

  • @kalegowdamanjunath6201
    @kalegowdamanjunath6201 ปีที่แล้ว +1

    Super Anna neevu🙏🙏

  • @kumarkumar0987-gf2xy
    @kumarkumar0987-gf2xy ปีที่แล้ว +1

    Super

  • @mahadevna6713
    @mahadevna6713 ปีที่แล้ว

    ಸೂಪರ್ ಸರ್

  • @mahadevprasad8008
    @mahadevprasad8008 ปีที่แล้ว

    Super👍

  • @manjulaadavibhavi1097
    @manjulaadavibhavi1097 ปีที่แล้ว

    Wonderful sir ,do more vedeos with chikkanns sir

  • @Mysoreboyyy2006
    @Mysoreboyyy2006 ปีที่แล้ว +1

    2023 ra Shankar - guru 😂😍

  • @ravikumarrr190
    @ravikumarrr190 ปีที่แล้ว

    Thanks To Both Of You

  • @somashekhargurikar7404
    @somashekhargurikar7404 ปีที่แล้ว

    ❤👏

  • @madhubajarangi9033
    @madhubajarangi9033 ปีที่แล้ว

    ❤️❤️❤️

  • @frhosagoudar8669
    @frhosagoudar8669 9 หลายเดือนก่อน

    ಅಣ್ಣಾವ್ರ ಮಕ್ಕಳು ಮತ್ತು ಅಪ್ಪಣ್ಣನವರ ಮಕ್ಕಳ ಒಡನಾಟ ತಿಳಿಸಿರಿ

  • @frhosagoudar8669
    @frhosagoudar8669 9 หลายเดือนก่อน

    ಅಣ್ಣಾವ್ರು ಮಕ್ಕಳು ಮತ್ತು ಅಪ್ಪಣ್ಣ ಅವರ ಮಕ್ಕಳ ಇರುವ ಒಡನಾಟದ ಬಗ್ಗೆ ತಿಳಿಸಿರಿ

  • @maheshabnnag7111
    @maheshabnnag7111 ปีที่แล้ว

    👍

  • @sadashivasadashiva2258
    @sadashivasadashiva2258 ปีที่แล้ว

    👍❤️👍

  • @venkateshprasad220
    @venkateshprasad220 ปีที่แล้ว

    🙏🙏🙏🙏🙏

  • @ThanuchandraKadyada
    @ThanuchandraKadyada ปีที่แล้ว

    😊

  • @flossyveigas888
    @flossyveigas888 ปีที่แล้ว

    😂😂😂

  • @rangnathranganath9541
    @rangnathranganath9541 ปีที่แล้ว +9

    ನಿ ಜ , ನಿ ಮ್ಮ ಮಾ ತು ಸ ತ್ಯ
    ಚಿ ಕ್ಕ ಣ್ಣ ತ ಪ್ಪು ದೊಡ್ ಅ ಣ್ಣ ನ ವ ರೇ
    ಸಿ ನಿ ಮಾ ಅ o ದ ರೇ ನೆ ರ o ಜ ನೆ ಅ ದು
    ನ ಮ್ಮ ಬೇ ಸ ರ ವ ನ್ನು ನೀ ಗಿ ಸುವ
    " ಮ ನ ರ o ಜ ನೆ " ಯೂ ಹೌ ದು.
    ನ ಟ ಸಾ ವ ೯ ಭೌ ಮ ರ ಚಿ ತ್ರ ಗ ಳ ಲ್ಲಿ
    ಡ್ಯೂ ಪ್ ಇ ರು ತ್ತಿ ರ ಲಿ ಲ್ಲ ಎ o ದಾ ಗ
    ಅ ವ ರ ಲ್ಲಿ ಟ್ಟಿ ದ್ದ ಅ ಭಿ ಮಾ ನ
    ನೂ ಮು ೯ ಡಿ ಯಾ ಗಿ , ಸ o ತೋ ಷ ಪ ಟ್ದ
    ಸ o ದ ಭ ೯ ನೀ ವು ಹೇ ಳಿ ದಾ ಗ ತಿ ಳಿ ಯಿ ತು.
    ಅ ನ o ತಾ ನ o ತ ವ o ದ ನೆ ತ ಮ ಗೆ ಹಾ ಗೂ
    ನ ಮ್ಮ ಮ o ಜ ಣ್ಣ ನ ವ ರಿ ಗೆ.

  • @shashikanthashetty9536
    @shashikanthashetty9536 3 หลายเดือนก่อน

    ಸಖತ್ತಾಗಿದೆ 😂😂😂😂

  • @maritammappahaveri6091
    @maritammappahaveri6091 ปีที่แล้ว

    Super

  • @srivathssrivaths7267
    @srivathssrivaths7267 ปีที่แล้ว

    ❤❤❤❤❤