ಚಿಕ್ಕ ಅಣ್ಣ ಅವರು ಇ೦ದು "ಪುಟ್ಟಣ್ಣ ಕಣಗಾಲ್" ಅವರ ಬಗ್ಗೆ ಮಾತುಗಳು ಸೊಗಸಾಗಿದೆ. ಪುಟ್ಟಣ್ಣ ಅವರು ಸಹ ನಿದೇ೯ಶಕರಿಗೆ ಕಾದಂಬರಿ ಓದಿ ಎಂದು ಸಲಹೆ ಕೊಡುತ್ತಿದ್ದ ವಿಚಾರ ತುಂಬಾ ಇಷ್ಟವಾಯಿತು. ಧನ್ಯವಾದಗಳು🙏💕
ಅತ್ಯದ್ಭುತ ಹೃದಯಾಂತರಾಳದ ವರ್ಣನೆ ಶ್ರೀ ಚಿಕ್ಕಣ್ಣ ಸಾರ್ ಅವರಿಂದ..... ಅವರಿಗೆ ನಮಸ್ಕಾರಗಳು.......ಅವರಿಂದ ಅಂತಹ ಮಾಹಿತಿಯನ್ನು ನಮಗೆ ದೊರಕಿಸಿಕೊಟ್ಟ ಶ್ರೀ ಹರಿಹರಪುರ ಮಂಜುನಾಥ್ ಸಾರ್ ಅವರಿಗೆ ಅವರ 12:40 ಸುಂದರ ಸಂಚಿಕೆಗಾಗಿ ಧನ್ಯವಾದಗಳು....
You film people are speeking only about hero s why you all are not talking about actress ex arathi kalpana manjula they achieved lot in sandel wood but you film people won't speek singel word kalpana arathi manjula films like kalpana gejje pooje sharpanjara kappu bilupu Sita eradu kanasu arathi ranga nayaki upasane hombisilu ganesha.mahime mahatyaga Manjula eradu kanasu sampttige saval deepa kanasu nanasu all beautifull movies hats off to these hero ins please speek about about these legendrie actress amezing talented actress
Sir, when he was referring crows eating, another thing about a crow is if it notched the food item, it will not invite other crows, because it is stealer.
KFI stand agide Sir SR Puttanna kangal inda......masters directors....kannada ge bele bandide Sir SR Puttanna Kanagal inda ..........if he was there means he would have bought many kannada actors
PK is as a good director but had loads of bad attitude,he discriminated people,he supported castism in industry. He thought he is the great, eventually realised the truth. To take someone as a role model u need to consider their personal life off the screen character too.
ತಮ್ಮ ನೆನಪುಗಳನ್ನು ಹಂಚಿಕೊಂಡ ಚಿಕ್ಕಣ್ಣ ಸರ್ ಅವರಿಗೆ ಧನ್ಯವಾದಗಳು. ಮಂಜುನಾಥ ಸರ್ ಮತ್ತು ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು.
ನಮಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳನ್ನು ತಿಳಿಸ್ತಾ ಇದಾರೆ.... ಅವ್ರು ವಿಷಯವನ್ನು ಹೇಳುವ ರೀತಿ ತುಂಬಾ ಚೆನ್ನಾಗಿದೆ.....
Chikkanna is so smart, he catches small things so quickly and great memory! Hats off to you both!
ಚಿತ್ರ ಬ್ರಹ್ಮ ಪುಟ್ಟಣ್ಣ ಅವರ ಬಗ್ಗೆ ಚಿಕ್ಕಣ್ಣ ಅವರ ಅನಿಸಿಕೆ ಅದ್ಭುತವಾಗಿತ್ತು.
Plz continue chikkanna sir episodes about Sir SR Puttanna Kanagal
Puttanna Kangal evergreen Director ❤🙏👍👌
Ranga nayaki was a super duper lovely movie
I saw it matinee and 1st show continuously
Classic director🎉🎉🙏🙏
ಚಿಕ್ಕ ಅಣ್ಣ ಅವರು ಇ೦ದು "ಪುಟ್ಟಣ್ಣ ಕಣಗಾಲ್" ಅವರ ಬಗ್ಗೆ ಮಾತುಗಳು ಸೊಗಸಾಗಿದೆ.
ಪುಟ್ಟಣ್ಣ ಅವರು ಸಹ ನಿದೇ೯ಶಕರಿಗೆ ಕಾದಂಬರಿ ಓದಿ ಎಂದು ಸಲಹೆ ಕೊಡುತ್ತಿದ್ದ ವಿಚಾರ ತುಂಬಾ ಇಷ್ಟವಾಯಿತು.
ಧನ್ಯವಾದಗಳು🙏💕
ಪುಟ್ಟಣ್ಣ ಕಣಗಾಲ್ ಬಗ್ಗೇ ಓಂದು ಸರಣಿ ರೀತಿ episode ಮಾಡಿ 👍
ಸಿನಿಮಾಕೆ ಸಂಬಂಧ ಪಟ್ಟು ವಿಚಾರವಾಗಿ ಮನಬಿಚ್ಚಿ ಮಾತಾಡೋ ನಮ್ಮ ಚಿಕ್ಕಣ್ಣನವರಿಗೆ.
❤ಹೃದಯಪೂರ್ವಕ 🙏ಗಳು 👍
ಚಿಕ್ಕಣ್ಣ ರವರಿಗೆ ಧನ್ಯವಾದಗಳು.
Manjanna sir chitrangada kurithu nimma prabhtvakke hatsoff ❤
Sir ಚಿಕಣ್ಣ ಮತ್ತು ಮಂಜುನಾಥ ರವರಿಗೆ ದೇವರು ನೂರಾರು ಕಾಲ ಸುಖವಾಗಿ ಸಂತೋಷವಾಗಿ ಬಾಳಿ
ಅಭಿನಂದನೆಗಳು ನಿಮಗೆ ಹಾಗೆ ಡಾ ರಾಜಕುಮಾರ್ ರವರ ಕುಟುಂಬ ಸದಸ್ಯರ ಮತ್ತೆ ಇತರ ಆಪ್ತರ ಸಂದರ್ಶನ ಮಾಡಿ ದಯವಿಟ್ಟು.
ಅತ್ಯದ್ಭುತ ಹೃದಯಾಂತರಾಳದ ವರ್ಣನೆ ಶ್ರೀ ಚಿಕ್ಕಣ್ಣ ಸಾರ್ ಅವರಿಂದ..... ಅವರಿಗೆ ನಮಸ್ಕಾರಗಳು.......ಅವರಿಂದ ಅಂತಹ ಮಾಹಿತಿಯನ್ನು ನಮಗೆ ದೊರಕಿಸಿಕೊಟ್ಟ ಶ್ರೀ ಹರಿಹರಪುರ ಮಂಜುನಾಥ್ ಸಾರ್ ಅವರಿಗೆ ಅವರ 12:40 ಸುಂದರ ಸಂಚಿಕೆಗಾಗಿ ಧನ್ಯವಾದಗಳು....
my village kenchanagoda siruguppa taluk ballary district one song chanda chanda manasa sarovara movie
Nijavada kannadigara hemmeya nayaka namma Rajanna jai Karnataka
Thanks to Aditya
H. Manjunath Sir, nimma sweater tumba chennagi ide.🎉
Super speech sir
Puttana sir legend director
If we hear the humming in the beginning of uttara druvadhim song, u ll relax like anything, u r soul will become pure
Namaskara ebrugu.. puttannaji❤❤❤❤
ಪುಟ್ಟಣ್ಣ ಕಣಗಾಲ್ ಚಿತ್ರಾ ನಿರ್ಮಾಪಕರನ್ನ ಕೇಳಿ ನೋಡಿ
ಅವರಾ ಎಂAತುಗಳು ಅತೀ ಮುಖ್ಯ
77 age ? Doubt ansutte
KBalachander sir is pioneer in direction
Maybe in Tamil industry , but puttanna had done many pioneering before any other directors
K balachander... ಮರೋಚರಿತ್ರ...ಹಲವಾರು ಸೀನ್ಸ್...ನಾಗರ ಹಾವು ಚಿತ್ರದ ದೃಶ್ಯಗಳು ಇವೆ...
ಮೊದಲು ಬಂದ ಚಿತ್ರ ನಾಗರಹಾವು ಮರೋ ಚರಿತ್ರೆ ಆಮೇಲೆ ಬಂದಿದ್ದು ಅದ್ಹೇಗೆ ಮರೋಚರಿತ್ರೆ ಚಿತ್ರದ ಸನ್ನಿವೇಶಗಳು ನಾಗರಹಾವು ಚಿತ್ರದಲ್ಲಿ ಬರಲು ಸಾಧ್ಯ? ರೀ...
Super sir chikkana ravara bagge hechhu interview madi plz Manjunatha..
ಇಳಯರಾಜ ಅವರ ಕನ್ನಡ ಸಂಬಂದದ ಬಗ್ಗೆ ತಿಳಿಸಿ ಕೊಡಿ
ವರದಪ್ಪನವರು ಮಕ್ಕಳ ಸಂದರ್ಶನ ಮಾಡಿ
ದೊರೈ ಭಗವಾನ ರವರ ಬಗ್ಗೆ ಹೇಳಿ ಸರ್
ಧನ್ಯವಾದಗಳು
ಬೆಂಗಳೂರು ನಾಗೇಶ್ ಅವರನ್ನು ಕೂಡ ಇಂಟರ್ವ್ಯೂ ಮಾಡಿ sir
Super
Pls share annavra discipline and organised life with friends and relatives, kindly ask chikkannaji
😊😊 0:21 0:21 😅😅 0:22 😮😮the 😅😅😅😅😅😅😅😅😅😅😅😅😊😅😅😅😅😅😅😅😅😅😅😅😅😅
❤❤❤❤❤
Puttanna is a dare devil
Perfect director for all time.
You film people are speeking only about hero s why you all are not talking about actress ex arathi kalpana manjula they achieved lot in sandel wood but you film people won't speek singel word kalpana arathi manjula films like kalpana gejje pooje sharpanjara kappu bilupu Sita eradu kanasu arathi ranga nayaki upasane hombisilu ganesha.mahime mahatyaga
Manjula eradu kanasu sampttige saval deepa kanasu nanasu all beautifull movies hats off to these hero ins please speek about about these legendrie actress amezing talented actress
ಚಿಕ್ಕಣ್ಣ ಅವರು ಏನ್ ಎಸ ರಾವ್ ತರಹ ಕಾಣ್ತಾರೆ
Yes you’re right (serial to)
Honna valli krishna interview madi sir...
Raj mouli ega 10 koti cinema Madi 100 Coti duddu madudre great.
Chikkana.(Pandu)sir..shivanna..mathenedesela..hanthie..howeda
Belli terege chinnada kanike bellimoda ondu vrutha patrikeya anisike thanks a lot to all
Sir, when he was referring crows eating, another thing about a crow is if it notched the food item, it will not invite other crows, because it is stealer.
ನಾವೆಲ್ ಇಲ್ಲದಾ ಸಿನೆಮಾ ಕನ್ನಡ ಸಾಹಿತ್ಯಕ್ಕೆ, ಪದಗಳಿಗೆ ಕಪ್ಪು ಮಸಿ ಇದ್ದ ಹಾಗೆ..
KFI stand agide Sir SR Puttanna kangal inda......masters directors....kannada ge bele bandide Sir SR Puttanna Kanagal inda ..........if he was there means he would have bought many kannada actors
ನೋಡಿ ಹಂಪಿ ಯೂನಿವರ್ಸಿಟಿ ಯ ಭಾಷಣದ ಬಗ್ಗೆ ಚಿಕ್ಕಣ್ಣನವರು ಹೇಳತಿದ್ದರು.ಆದರೆ ನೀವು distract ಮಾಡಿದಿರಿ.
PK is as a good director but had loads of bad attitude,he discriminated people,he supported castism in industry. He thought he is the great, eventually realised the truth. To take someone as a role model u need to consider their personal life off the screen character too.
KFI market less agide,kannada kannada anno daddru illiterate avrindha selfish circl and family
KB sir, K vishwanath, sridhar all were equal & better than puttanna sir
Keep dreaming ,
ಅಣ್ಣಾವ್ರ 21 ನೇ ಚಿತ್ರ ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಸಾಕಷ್ಟು ಹೊರಾಂಗಣ ಚಿತ್ರ ಮಾಡಿದ್ದಾರೆ
ಹಾಗೆ
ಸಾಕು ಮಗಳು ಚಿತ್ರದಲ್ಲಿ ಹಂಪಿಯನ್ನ ಮೊದಲ ಬಾರಿಗೆ ಚಿತ್ರಿಸಿದ್ದಾರೆ
ಪದ್ಮಿನಿ ಪಿಕ್ಚರ್ಸ್ ನಿರ್ಮಾಣ...panthalu ಡೈರೆಕ್ಟರ್... ಪುಟ್ಟಣ್ಣ ಅಸಿಸ್ಟೆಂಟ್ ಡೈರೆಕ್ಟರ್