ಸರ್ ನಮ್ಮ ತಂದೆಗೆ 1994 ರಲ್ಲಿ ಒಟ್ಟು ಕುಟುಂಬದ ಆಸ್ತಿಯಲ್ಲಿ ವಿಭಜನೆ ಆಗಿದೆ ಖಾತೆ ಮಿಟೇಶನ್ ಪಹಣಿ ಆಗಿದೆ ಆದರೆ ಈಗ ನನ್ನ ತಂದೆಯ ತಂಗಿಯರು ನಮಗೂ ಹಕ್ಕಿದೆ ಎಂದು ದಾವೆ ಹೂಡಿದ್ದಾರೆ ಇಂಥ ಕೇಸುಗಳನ್ನು ಕೋರ್ಟಿನಲ್ಲಿ ದಾಖಲೆಗಳನ್ನು ನೋಡದೇನೆ ಕೋರ್ಟಿನಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ ದಾಖಲೆಗಳನ್ನು ನೋಡಿ ಕೇಸುಗಳನ್ನು ಆಹ್ವಾನಿಸಬೇಕು ಇದನ್ನು ಮಾಡಿದೆ ಸುಖ ಸುಮ್ಮನೇ ಕೇಸುಗಳು ಹಾಕುತ್ತಿದ್ದರೆ ನ್ಯಾಯಾಲಯದ ಸಮಯ ಹಾಳಾಗುತ್ತದೆ ಅಲ್ಲವೇ
ಕಾನೂನು ಇರುವುದು ಹಕ್ಕುಗಳ ರಕ್ಷಣೆಗೆ. ಆ ಹಕ್ಕು ಇದೆಯೋ ಅಥವಾ ಇಲ್ಲವೋ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ವೈಯಕ್ತಿಕ ಪ್ರಶ್ನೆಗೆ ಹತ್ತಿರದ ವಕೀಲರನ್ನು ಸಂಪರ್ಕಿಸಿ. ನಮ್ಮ ಸಲಹೆಗೆ 8762492089,9964546763 ಸಂಪರ್ಕಿಸಿ. ರೂ.500 ಶುಲ್ಕ ಅನ್ವಯಿಸುತ್ತದೆ.
ದಾಖಲಾತಿಗಳನ್ನು ಅಧ್ಯಯನ ಮಾಡದೇ ಉತ್ತರಿಸಲು ಸಾಧ್ಯವಿಲ್ಲ. ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ನಂತರ ಎಲ್ಲ ಪೇಪರ ವಾಟ್ಸಪ ನಂಬರ 8762492089 ಕಳಿಸಿ. ಸಮಸ್ಯೆಯನ್ನು ಕಾಲ್ ಮಾಡಿ ತಿಳಿಸಿ.
Sir, as per your interpretation, daughter has to alive on 9.9.2005 to claim her property rights. Is any decission has taken place on this. If yes case no. Please
Namma kutumbadalli 6jana makkalu adaralli 3 hennu 3 gandu modala magalu 1996 ralli death agiruthare eva😮ra makkalige asthi baruttadeya sir please answer madi sir pleaseeee
ಸರ್ ನಮ್ಮ ತಂದೆಗೆ 1994 ರಲ್ಲಿ ಒಟ್ಟು ಕುಟುಂಬದ ಆಸ್ತಿಯಲ್ಲಿ ವಿಭಜನೆ ಆಗಿದೆ ಖಾತೆ ಮಿಟೇಶನ್ ಪಹಣಿ ಆಗಿದೆ ಆದರೆ ಈಗ ನನ್ನ ತಂದೆಯ ತಂಗಿಯರು ನಮಗೂ ಹಕ್ಕಿದೆ ಎಂದು ದಾವೆ ಹೂಡಿದ್ದಾರೆ ಇಂಥ ಕೇಸುಗಳನ್ನು ಕೋರ್ಟಿನಲ್ಲಿ ದಾಖಲೆಗಳನ್ನು ನೋಡದೇನೆ ಕೋರ್ಟಿನಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ ದಾಖಲೆಗಳನ್ನು ನೋಡಿ ಕೇಸುಗಳನ್ನು ಆಹ್ವಾನಿಸಬೇಕು ಇದನ್ನು ಮಾಡಿದೆ ಸುಖ ಸುಮ್ಮನೇ ಕೇಸುಗಳು ಹಾಕುತ್ತಿದ್ದರೆ ನ್ಯಾಯಾಲಯದ ಸಮಯ ಹಾಳಾಗುತ್ತದೆ ಅಲ್ಲವೇ
ಕಾನೂನು ಇರುವುದು ಹಕ್ಕುಗಳ ರಕ್ಷಣೆಗೆ. ಆ ಹಕ್ಕು ಇದೆಯೋ ಅಥವಾ ಇಲ್ಲವೋ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ವೈಯಕ್ತಿಕ ಪ್ರಶ್ನೆಗೆ ಹತ್ತಿರದ ವಕೀಲರನ್ನು ಸಂಪರ್ಕಿಸಿ. ನಮ್ಮ ಸಲಹೆಗೆ 8762492089,9964546763 ಸಂಪರ್ಕಿಸಿ. ರೂ.500 ಶುಲ್ಕ ಅನ್ವಯಿಸುತ್ತದೆ.
2004 before revenue records agide,daughters ge rights barrutta
ದಾಖಲಾತಿಗಳನ್ನು ಅಧ್ಯಯನ ಮಾಡದೇ ಉತ್ತರಿಸಲು ಸಾಧ್ಯವಿಲ್ಲ. ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ನಂತರ ಎಲ್ಲ ಪೇಪರ ವಾಟ್ಸಪ ನಂಬರ 8762492089 ಕಳಿಸಿ. ಸಮಸ್ಯೆಯನ್ನು ಕಾಲ್ ಮಾಡಿ ತಿಳಿಸಿ.
ಸರ್ ನಮ್ಮ ಅಕ್ಕ ತಂಗಿ ಪಾಲು ಕೇಳಿದರೆ ಅವರಿಗೆ ನಮ್ಮ ಮನೆಯಲ್ಲೇ ಸಾಲಧಲ್ಲಿ ಬಾಗಿ ಆಧರ್ ನಾವು ಕೂಡಾ ಪಾಲು ಕೊಡಲೂ ಸಿದ್ಧ ಎಂದು ತಮ್ಮಲ್ಲಿ ಕೇಳಲು ನನ್ನ ವಿನಂತಿ
ಹೊಸ ಕಾಯ್ದೆಯ ಪ್ರಕಾರ, ಮಗಳು ಮತ್ತು ಮಗನ ನಡುವೆ ವ್ಯತ್ಯಾಸ ಇಲ್ಲ. ಹಕ್ಕಿನ ಜೊತೆ ಬಾಧ್ಯತೆ ಕಡ್ಡಾಯವಾಗಿದೆ.
Sir, as per your interpretation, daughter has to alive on 9.9.2005 to claim her property rights. Is any decission has taken place on this. If yes case no. Please
No
Or can you refer any advocate in Bangalore to prove your point in high court
Call me 8762492089
1992 ralli hennu makkalige hakku etha
yes
th-cam.com/video/NjISxnQCeuY/w-d-xo.html