1. ಗಂಡನ ಆಸ್ತಿ ಇದ್ದಾಗ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೆ ಕಾರಣಕ್ಕೂ ಪಾಲು ಕೊಡಬಾರದು. 2. ಗಂಡನ ಆಸ್ತಿ ಇಲ್ಲದಿದ್ದಾಗ ತಂದೆ ಆಸ್ತಿಯಲ್ಲಿ ಪಾಲು ಅಷ್ಟರಮಟ್ಟಿಗೆ ಕೊಡಬೇಕು. 3. ನಿಮ್ಮಂಥ ಅತಿ ಹುಷಾರ್ ಇದ್ದಿದ್ದರಿಂದ ನಮ್ಮ ಭಾರತ ಅಣ್ಣ ತಂಗಿಯರ ಬಾಂಧವ್ವನ್ನು ಹಾಳ್ಳಾ ಹಿಡಿಸಿದ್ದಿರಿ.
ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಸರಿ ಆದ್ರೆ ಅವರ ಮದುವೆ,ಸೀಮಂತ, ಬಾಣಂತನ, ಮಾಡಿ ಸಾಲ ಮಾಡಿರುವ ಗಂಡುಮಗ ಮತ್ತು ತಂದೆ... ಆಗ ಅದರಲ್ಲೂ ಸಮ ಭಾಗ ಮಾಡಿಕೊಳ್ಳಬೇಕು ಅಲ್ವಾ??? ಇದರ ಬಗ್ಗೆ ಕಾನೂನಿನಲ್ಲಿ ಉಲ್ಲೇಖ ಇದೆಯೇ???
ಗಂಡು ಮಗನ ಮದುವೆ ಹೆಣ್ಣು ಮಕ್ಕಳು ಮಾಡ್ತಾರಾ? ಅಥವಾ ಗಂಡು ಮಗನ ಮದುವೆ ಸಾಲನ ಹೆಣ್ಣು ಮಕ್ಕಳು ತೀರಿಸ್ತಾರಾ?.... ಇನ್ನು ಸೊಸೆ ಬಾಣಂತನ ತವರು ಮನೆಲಿ ಮಾಡ್ತಾರೆ ಸೊಸೆ ಯಿಂದ ಯಾವುದೇ ಸಾಲ ಆಗಲ್ಲ ಅರ್ಥ ಮಾಡಿಕೊಳ್ಳಿ.... ಸಾಲ ಆಗೋದು ತನ್ನ ಸಹೋದರಿಯರಿಂದ ಅದನ್ನ ಈವರೆಗೆ ಯಾರೂ ಕೇಳಿರಲಿಲ್ಲ ಆದರೆ ಇವತ್ತು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಅದು ಯಾರಿಂದ ಅನ್ನೊದನ್ನ ತಿಳ್ಕೋಳಿ.... ಹೆತ್ತ ತಂದೆ ತಾಯಿ ಬೇಡ, ಸಣ್ಣವಳಿದ್ದಾಗ ಬುಜದ ಮೇಲೆ ಹೊತ್ತು ತಿರುಗಿದ ಅಣ್ಣ ಬೇಡ ಆದರೆ ಅವರು ಗಳಿಸಿದ,ಉಳಿಸಿದ ಆಸ್ತಿ ಮಾತ್ರ ಬೇಕು....
ಗಂಡು ಮದುವೆ ಆದಮೇಲೆ ಹೆಣ್ಣು ಮಕ್ಕಳು ಸಾಲನು ಅವನೆ ತೀರಿಸಬೇಕು,ಅವನ ಮದುವೆ ಸಾಲನು ಅವನೆ ತೀರಿಸಬೇಕು.....ಒಂದು ಯೋಚನೆ ಮಾಡಿ...20 ವರ್ಷದ ಹಿಂದೆ ಒಬ್ಬ ಹೆಣ್ಣು ಮಗಳನ್ನು ಮದುವೆ ಮಾಡೋಕೆ ಎಷ್ಟು ಕಷ್ಟ ಇತ್ತು,,ಅಂತಹ ಕಾಲದಲ್ಲಿ ಅವರು ಮದುವೆ ಮಾಡದೆ ಅಣ್ಣ ಒಂದು ಕಡೆ ಅಪ್ಪ ಅಮ್ಮ ಇನ್ನೊಂದು ಕಡೆ ಹೋಗಿದ್ರೆ ಏನಾಗುತ್ತಿತ್ತು ಹೆಣ್ಣು ಮಕ್ಕಳ ಪರಿಸ್ಥಿತಿ,ಯೋಚನೆ ಮಾಡಿ,,, ಎಲ್ಲಾ ಮಾಡಿ ಈಗ ಆಸ್ತಿ ಕೇಳ್ತಾರಲ್ಲ ಅವರು ಯಾಕ್ ಸಾಲ ಮಾಡಿ ಮದುವೆ ,ಬಾಣಂತನ, ಮಾಡಬೇಕು...
ನಮ್ಮ ತಂದೆ ಗೆ ಇಬ್ಬರು ಪತ್ನಿರು ಮೊದಲ ಹೆಂಡತಿಗೆ ಹೆಣ್ಣು ಮಕ್ಕಳು ಎರಡು ಜನ ಇನ್ನು ಎರಡನೇ ಹೆಂಡತಿಗೆ ಮೂರು ಜನ ಮಕ್ಕಳು ಎರಡು ಗಂಡು ಒಂದು ಹೆಣ್ಣು ಇವರಿಗೆ 6ಎಕರೆ ಜಮೀನು ಇದ್ದು ಎರಡನೇ ಹೆಂಡತಿ ಮಕ್ಕಳು ಹಂಚಿಕೊಂಡಿದ್ದಾರೆ ವಂಶಋಕ್ಷ ದಲ್ಲಿ ಮೊದಲ ಹೆಂಡತಿ ಮಕ್ಕಳನ್ನು ಬಿಟ್ಟಿದ್ದಾರೆ ನಾನು ಮತ್ತೆ ನನ್ನ ತಂಗಿ ಗೆ 60 ವಯಸ್ಸು ನಾವು ಯಾವ ರೀತಿಯ ಕಾನೂನು ಹೋರಾಟ ಮಾಡಬಹುದು ದಯವಿಟ್ಟು ತಿಳಿಸಿ
Namm ajjanvru andre nann mother father avr swayarjita aasti iddu ondu mane namm mother hesrle madiddu innodu mane namm maman hesrle madi will madi ittiddare aadre ivag avnige hego gottagi aa will raddu madi ella tann hesrle madu anta ajjanvrige forse madtiddane so eg navu en madbeku sir pz
Sir i think one wrong that if partion deed done before 2004 there no right but not partion done as per law there is right of property is good thing really unfortunte
Dear sir Please enlighten the Madras Aliyasanthana Act whether the act still it is in enforce. Any decided any cases with respect to Aliyasanthana Act .
As the property partioned after 20 dec 2004 i.e. after the cutoff date set by the supreme court then the females are entitled for an equal right in the ancestral property. FYI
@@rcnethreshgowda6347 thank you gowdre adre 5th generation navaru 4th generation mukhantara gpa mele case nadiyatta adre land jaminina mele case hakiddarr adare jaminu site agi manegalu agive
Palu Patti n public document,pls explain in detail.what the recent sc judge ment of 3 bench says about it. Pls make program on these two subjects,bcaz majarity of partition in Karnataka has taken place ,based on panchayati palupatti to avoid registration fees.
I come from Kerala Christian Catholic background where it is much evident that women don't get any rights in the ancestral property. And it still continues discrimination and the denial of such rights
It is the rules and regulations for property division but money already spent on the property by male is not protected. Why?it's a political party and government of India 🇮🇳 and state government has to do good things to peoples in our country 🙄. Definitely.
Sir nanna hesaru Ananda shimoga endha nanna amman thande avaru syarjitha swttu ettu avru 1994 nalli thiri hidro avrige 3 jana gandhu maklu 2 Hennu maklu nanna thayi 3 ne avru 3 jana ajja tiri hoda nanthara 1997 nalli nanna ajji Mattu 3 jana mavndhuru seri vibhaga pathra madkondru agalu Saha henumaklige yenu koblilla amele adralli last mava monne 21 November nalli nan amma hatra bandhu matadi akka nange hakku kulase madikodu antha keludru amma nange gothilada hage hogi sub rigistar nalli hakku kulase madi kotru avru helide draft bere sig madsiro draft bere nan ega keludre adella sari ede aden makothiyo madko hogu antha edare avru ge mathara asthi henmaklige asthi agli kottilla matte madeve kuda nam ajja ne madsirobu nam amma ge nav muru jana maklu amma huttirodhu 1962 Ave madeve agirodhu 1978 adhu kuda nam ajja ne madsirobu ega adralli 2014 nalli kela jaminu Marta madiddare adru ennnu jamin ede ega amma enadru kanunu more hogabhuda adrindha naya siguttha Ega appa kuda ella 19/1/2020 appa thirihodru nane manege adhara amma ge avru hedarsthare nenendru madudre navu 6 jana seri ninna maganna sayisthivi antha heltha edahre adukke amma Koda manasika vagi kuggi hogidhare nanu edhara bagge horata hege madli nange Jaya siguttha nimma salahe Mattu margadarshana needi adhu namatharegi sahaya agutte nanna adress Ananda B N s/o late A Ningappa Medarkeri 2 nd cross vinobanagara shimoga Phone number 9900538599
Hello, Right to possess and dispose of property under the Constitution article 19 (1) (f) and compulsary acquisition of property of article 31 was been fundamental right, but this has been repealed by the Parliament through the 44th amendment to the Constitution in 1978. As of now citizens of the country are open with Article 300A of the Constitution which is absolutely Constitutional right but is not enforceable in the court of law as earlier. Thus we are open to suit any disputes under legal right.
Sir my brother taken property from my mother by the gift dead in the gift dead he is not shown my name and he didn't not given me property what I can do how can I take property from my brother please tell me answer sir
If it is a self acquired property of ur mother than she can give it to anybody as she likes, if this is the case u are not entitled to get the property as ur mother has gifted his property to ur brother by executing the gift deed. If its an amcestral property then u are elgible to get it If ur father were dead then it was passed to ur mother in this case she has the right to gift it to anybody so if this the case also u are not entitled to ask now as she transfered the property by executing the gift deed.
Sir namm tande avaru in service job le thire hogiddare avarige naavu 3 Jana makkalu adaralli henna mogu modalaneyavlu avalige maduve aage 10 year aytha ennulida 2 jana tammandiru edara yarige job baruthi heli plz
Sir nan Ganda sattu 3 years aytu sir ...nange maklu agilla nanna avru mane enda kalsidare ...evag nanu nam appa maneli ideni nan appa kuda nange yenu help madta illa ....nan evag nan gandan maneve mele case hakidre nange aasti barutta ??? Or nam appa Mel case hakidre nange aasti barutta???? Plzzz dayavittu answer madi sir 😓😓😓
Sir oral partation done in 1990 but got title deed and passbook got before 2004 so to prove we have only title deed and passbook issued by mro,then daughters will have property share.
ಸರ್ 1971 ರಲ್ಲಿ ಗಂಡನಿಂದ ಆಸ್ತಿ ತಾಲುಕ ಮುನ್ಸಿಪಲ ಕೋರ್ಟನಲ್ಲಿ ಗಂಡುಮಗ ಅಲ್ಪ ವಯಿ ಮಗನ ಹೆಸರಲ್ಲಿ ದಾವೆ ಮಾಡಿದಳು ಇವನಿಗೆ 1974 ರ ಕೋರ್ಟ ಡಿಕ್ರಿಯಲ್ಲಿ ವಗೈರೆ ಅಂತ ಆಡ್ರ ಮಾಡಿದಂತೆ ಡ ಮಾಡಿಸಿ ಹಕ್ಕ ರೆಸ್ಟದಲ್ಲಿ ಹೆಸರು ಒಬ್ಬನೆ ಇದ್ದು 2013 ರಲ್ಲಿ ಒಂದು ಈ ಆಸ್ತಿಯ ಮೇಲೆ ಕೋರ್ಟ ಕೇಸ್ ಚಾಲ್ತಿ ಇದ್ದರು ಸಹ ಖರಿದಾರರನ್ನೆ ಸೆಕ್ಷನ್ 6 ಪ್ರಕಾರ ಇವರನ್ನೆ ಎಂಜೊಯಮೆಂಟ್ ಎಂದು ಜೆಎಮ್ ಎಪ್ ಕೋರ್ಟ ಹಿರಿಯ ಶ್ರೆಣಿ ಆದೇಶಿಸಿದೆ ಸರ್ ಹೆನ್ನು ಮಕ್ಕಳನ್ನು ವಿರೊದಿಸಿದೆ ಸರ್
ನಿಮ್ಮ ಸ್ವಂತ ತೆಗೆದುಕೊಂಡ ಆಸ್ತಿ ಕೊಡಬೇಕಾಗಿಲ್ಲ, ಆದರೆ ಅಪ್ಪನ ಆಸ್ತಿಯಲ್ಲಿ ಸಮಪಾಲು ಕೊಟ್ಟು ಅಕ್ಕತಂಗಿಯರ ಪ್ರೀತಿ ಮತ್ತು ಸಂಭಂಧವನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ. ಇಲ್ಲಿ ಹೆಣ್ಣು ಮಕ್ಕಳು ಯಾವನೊ ಕಟ್ಟಿಕೊಂಡು ಹೋಗಿರುವುದು ಅಲ್ಲ,.. ಅವರ ಗಂಡನನ್ನು ಕಟ್ಟಿಕೊಂಡಿರುವುದು
Sir ONSISTER PROPERTY RIGHT CEASES IN 3 THREE YEARS, THAT IS 3YEARS FROM THE DATE OF ATTAINING MAJORITY, IF THE PROPERTY HOLDS BOTH THE POWERS ONSISTER AND SELF ACQUIRED, WHAT WILL BE THE TIMEBOUND LIMIT TO THE GRANDSON FOR LODGING THE COMPLAINTS
ಗಂಡ ಹೆಂಡತಿಯೇ ಮಧ್ಯದಲ್ಲಿ ಒಂದು ಮಗುವಿದ್ದಾಗ ಹೆಂಡತಿ ಮರಣಹೊಂದುತ್ತಾಳೆ ನಂತರ ಗಂಡನಾದವನು ಎರಡನೇ ಮದುವೆ ಮಾಡಿಕೊಳ್ಳುತ್ತಾನೆ ಅವಳಿಗೆ ಮಕ್ಕಳಾಗುವುದಿಲ್ಲ ಆ ಮಾಡಿಕೊಂಡ ಎರಡನೇ ಹೆಂಡತಿಗೆ ಮೊದಲೇ ಗಂಡ ತೀರಿಕೊಂಡಿದ್ದಾರೆ ಎರಡನೇ ಗಂಡನ ಜೊತೆ ರಜಿಸ್ಟರ್ ಕೂಡ ಆಗಿದೆ. ಆಗ ಮೂರನೇ ಗಂಡನ ಜೊತೆಯಲ್ಲಿ ಡ್ರೈವರ್ಸ್ ಗೆ ಸಜ್ಜಾಗುತ್ತಾರೆ ಆಗ ಅವಳಿಗೆ ಆಸ್ತಿಪಾಲು ಹೋಗುತ್ತಾ
ನಮ್ಮ ತಂದೆ ತೀರಿಕೊಂಡಿದ್ದಾರೆ ನಮ್ಮ ತಂಗಿಗೆ ಏನು ಬೇಕೋ ಎಲ್ಲಾ ಕೊಟ್ಟಿದ್ದಾರೆ ಇನ್ನು ಮಿಕ್ಕಿರುವ ಆಸ್ತಿ ಜಮೀನು ಮತ್ತು ಮನೆ ಇನ್ನು ತಂದೆಯ ಹೆಸರಿನಲ್ಲಿದೆ ಅದರಲ್ಲೂ ಪಾಲು ಕೇಳ್ತಿದ್ದಾರೆ ನನಗೆ ಮಕ್ಕಳಿಲ್ಲ ನಿನಗೆ ಯಾಕೆ ಆಸ್ತಿ ಅಂತ ಕೇಳಿ ಪಾಲು ಕೇಳ್ತಿದ್ದಾರೆ ಪಾಲು ಕೊಡಬೇಕಾ ನಾನು ಸತ್ತರೆ ನನ್ ಹೆಂಡತಿಗೆ ಆಸ್ತಿ ಸಿಗುತ್ತಾ ತಿಳಿಸಿ
9/9/2005ರಾ ಹಿಂದೆಯೂ 9/9/2005 ರಾ ಮುಂದೆಯೂ ಮಗಳು ಬದುಕಿರಬೇಕು ಎಂದು ಬಹುತೇಕರಿಗೆ ಗೊತ್ತೇ ಇಲ್ಲ.. ವಿನಿತಾ ಶರ್ಮ vs ರಾಕೇಶ್ ಶರ್ಮಾ ಕೇಸ್ ನಲ್ಲಿ ಅದನ್ನು ಸುಪ್ರೀಮ್ ಸ್ಪಷ್ಟವಾಗಿ ಹೇಳಿದ್ದಾರೆ.. ತಂದೆಯು ಬದುಕಿರಬೇಕಿಲ್ಲ..ಇದನ್ನು ಯಾರೂ ಹೇಳೋದೇ ಇಲ್ಲ... ಇಲ್ಲೇ ಅನೇಕ ಗೊಂದಲ ಜನ ಮಾಡಿಕೊಂಡಿದ್ದಾರೆ.. ವ್ಯಾಜ್ಯಗಳು ಉತ್ಪತ್ತಿ ಆಗೀ ತಾಯಿ ಮನೆ..ಹೆಣ್ ಮಕ್ಳು ಸಂಬಂಧ ಮಸುಕಾಗುತ್ತಿದೆ..
Sir namaste ನಮ್ ಅತ್ತೆ ಈಗ ಬದುಕಿಲ್ಲ ಅವರು 1956ಕ್ಕೂ ಮುಂಚೆ ಹುಟ್ಟಿದ್ದು, 2 ವರ್ಷದ ಹಿಂದೆ ಮರಣ ಹೊಂದಿರುತ್ತಾರೆ ಈಗ ಆವರ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತ? ನಮ್ಮ ತಂದೆಗೆ (ಒಬ್ಬರಿಗೆ)1960 ನಲ್ಲಿ ಪಾಲು ವಿಭಾಗದಲ್ಲಿ ಆಸ್ತಿ ಬಂದಿದೆ.
Property rights for women are destroying d relationship of 2 families(husband and parent).Women are going extremly greedy.They are leaving their husband and settle in parent's house.They claim for property rights both in husband and parent.Shame it is!
Sir my husband is in my name but his brother is not willing to give me because for me no child what we should when he has given injection order so what we should do property in Salem please let me know.
ನಾವು ಚಿಕ್ಕೋರಾಗಿದ್ದಾಗಲೇ ವೀಲ್ ಆಗಿದೆ ನಮ್ಮ ತಾತ ಮಾಡಿದರೆ ಈಗ ನನ್ನ ತಂದೆ ಇಲ್ಲ ನನ್ನ ಅಣ್ಣ ಮತ್ತೇ ನನ್ನ ದೊಡ್ಡಪ್ಪನ ಮಕ್ಕಳ ಹೆಸರಲ್ಲಿ ವೀಲ್ ಮಾಡಿದರೆ ನಮ್ಮ ತಾತ ಎರಡು ಭಾಗ ಮಾಡಿದರೆ ಈಗಾ ನನ್ನ ಅಣ್ಣ ನನ್ನ ಜೊತೆ contacts ನಲ್ಲಿ ಇಲ್ಲ ಈಗ ನಾನು ನನ್ನ ಅಣ್ಣ ನಾ ಭಾಗ ದಲ್ಲಿ ನನ್ನ ಭಾಗ ಕೇಳುವ ಬಗ್ಗೆ ನಾನು ಏನು ಮಾಡಬೇಕು ಅಂತ ತಿಳಿಸಿ ಪ್ಲೀಸ್
This is very good प्रोग्रम 🙏🙏🙏
1. ಗಂಡನ ಆಸ್ತಿ ಇದ್ದಾಗ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೆ ಕಾರಣಕ್ಕೂ ಪಾಲು ಕೊಡಬಾರದು.
2. ಗಂಡನ ಆಸ್ತಿ ಇಲ್ಲದಿದ್ದಾಗ ತಂದೆ ಆಸ್ತಿಯಲ್ಲಿ ಪಾಲು ಅಷ್ಟರಮಟ್ಟಿಗೆ ಕೊಡಬೇಕು.
3. ನಿಮ್ಮಂಥ ಅತಿ ಹುಷಾರ್ ಇದ್ದಿದ್ದರಿಂದ ನಮ್ಮ ಭಾರತ ಅಣ್ಣ ತಂಗಿಯರ ಬಾಂಧವ್ವನ್ನು ಹಾಳ್ಳಾ ಹಿಡಿಸಿದ್ದಿರಿ.
100% true.Namaste
ಸರ್ ಇವರ ಪ್ರಕಾರ ಇನ್ನೂ ಮುಂದೆ ರೈತರು ಜಮೀನಿನಲ್ಲಿ ಕೃಷಿ ಮಾಡಬಾರದು ಎನೂ ಬೆಳೆಯಬಾರದು ಕೋಟ೯ ನಲ್ಲಿ ಅಲೆದಾಡುತ್ತಿರಾಬೇಕು
ಒಳ್ಳೆಯ ಮಾಹಿತಿ.. Tq
Good information thanks to tha llegalsdvizer
ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಿ ಸರ್, ಧನ್ಯವಾದಗಳು 🙏
1:17
Very usefull information
Very nice lnf
ಬಹಳ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಾಕ್ಕಾಗಿ ಧನ್ಯವಾದಗಳು ಹೆಚ್. ಹೆಚ್
O
ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಸರಿ ಆದ್ರೆ ಅವರ ಮದುವೆ,ಸೀಮಂತ, ಬಾಣಂತನ, ಮಾಡಿ ಸಾಲ ಮಾಡಿರುವ ಗಂಡುಮಗ ಮತ್ತು ತಂದೆ... ಆಗ ಅದರಲ್ಲೂ ಸಮ ಭಾಗ ಮಾಡಿಕೊಳ್ಳಬೇಕು ಅಲ್ವಾ??? ಇದರ ಬಗ್ಗೆ ಕಾನೂನಿನಲ್ಲಿ ಉಲ್ಲೇಖ ಇದೆಯೇ???
avella sigalla, gandu yenidru jeevana poorti dana tara duddidu sayabeku, ashte nam kaanoonu....
ಗಂಡು ಮಕ್ಕಳ ಮದುವೆ ಸೊಸೆ ಸೀಮಂತ ಬಾಣಂತನ ಎಲ್ಲಾದಕ್ಕೂ ಖರ್ಚು ಮಾಡಿರ್ತಾರಲ್ಲ ತಂದೆ ಅದರ ಭಾಗ ಯಾರು ಕೇಳುವರು ಸರ್
ಗಂಡು ಮಗನ ಮದುವೆ ಹೆಣ್ಣು ಮಕ್ಕಳು ಮಾಡ್ತಾರಾ? ಅಥವಾ ಗಂಡು ಮಗನ ಮದುವೆ ಸಾಲನ ಹೆಣ್ಣು ಮಕ್ಕಳು ತೀರಿಸ್ತಾರಾ?.... ಇನ್ನು ಸೊಸೆ ಬಾಣಂತನ ತವರು ಮನೆಲಿ ಮಾಡ್ತಾರೆ ಸೊಸೆ ಯಿಂದ ಯಾವುದೇ ಸಾಲ ಆಗಲ್ಲ ಅರ್ಥ ಮಾಡಿಕೊಳ್ಳಿ.... ಸಾಲ ಆಗೋದು ತನ್ನ ಸಹೋದರಿಯರಿಂದ ಅದನ್ನ ಈವರೆಗೆ ಯಾರೂ ಕೇಳಿರಲಿಲ್ಲ ಆದರೆ ಇವತ್ತು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಅದು ಯಾರಿಂದ ಅನ್ನೊದನ್ನ ತಿಳ್ಕೋಳಿ.... ಹೆತ್ತ ತಂದೆ ತಾಯಿ ಬೇಡ, ಸಣ್ಣವಳಿದ್ದಾಗ ಬುಜದ ಮೇಲೆ ಹೊತ್ತು ತಿರುಗಿದ ಅಣ್ಣ ಬೇಡ ಆದರೆ ಅವರು ಗಳಿಸಿದ,ಉಳಿಸಿದ ಆಸ್ತಿ ಮಾತ್ರ ಬೇಕು....
ಗಂಡು ಮದುವೆ ಆದಮೇಲೆ ಹೆಣ್ಣು ಮಕ್ಕಳು ಸಾಲನು ಅವನೆ ತೀರಿಸಬೇಕು,ಅವನ ಮದುವೆ ಸಾಲನು ಅವನೆ ತೀರಿಸಬೇಕು.....ಒಂದು ಯೋಚನೆ ಮಾಡಿ...20 ವರ್ಷದ ಹಿಂದೆ ಒಬ್ಬ ಹೆಣ್ಣು ಮಗಳನ್ನು ಮದುವೆ ಮಾಡೋಕೆ ಎಷ್ಟು ಕಷ್ಟ ಇತ್ತು,,ಅಂತಹ ಕಾಲದಲ್ಲಿ ಅವರು ಮದುವೆ ಮಾಡದೆ ಅಣ್ಣ ಒಂದು ಕಡೆ ಅಪ್ಪ ಅಮ್ಮ ಇನ್ನೊಂದು ಕಡೆ ಹೋಗಿದ್ರೆ ಏನಾಗುತ್ತಿತ್ತು ಹೆಣ್ಣು ಮಕ್ಕಳ ಪರಿಸ್ಥಿತಿ,ಯೋಚನೆ ಮಾಡಿ,,, ಎಲ್ಲಾ ಮಾಡಿ ಈಗ ಆಸ್ತಿ ಕೇಳ್ತಾರಲ್ಲ ಅವರು ಯಾಕ್ ಸಾಲ ಮಾಡಿ ಮದುವೆ ,ಬಾಣಂತನ, ಮಾಡಬೇಕು...
Hi
Thanks for given usefull information
About women property rights
Its. A. Great. Information. Espcially. Women. Established. By. Our. Leading. Case. Myself. Phulawati. V/s. Prakash. At. High. Court. Of. Dharwad. Many. Many. Thanks. For. Sir
,mñ
Thanks for you
Sir namma tayiya tandedu aasti ide iga namma tayi death aagiddare namma tayiya aasti palannu navu kellbahude
ಒಳ್ಳೆ ಮಾಹಿತಿ
Good information
ಒಳ್ಳೆಯ ಮಾಹಿತಿ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ
ಸಮಪಾಲು. ಕೊಡಬೇಕೆಂದು. ಸುಪ್ರೀಂ ಕೋರ್ಟಿನ ತೀರ್ಪು. 💯" ಸರಿಯಾಗಿದೇ.🙏🙏👍👍🙏🙏
Thank you sar
ನಮ್ಮ ತಂದೆ ಗೆ ಇಬ್ಬರು ಪತ್ನಿರು ಮೊದಲ ಹೆಂಡತಿಗೆ ಹೆಣ್ಣು ಮಕ್ಕಳು ಎರಡು ಜನ ಇನ್ನು ಎರಡನೇ ಹೆಂಡತಿಗೆ ಮೂರು ಜನ ಮಕ್ಕಳು ಎರಡು ಗಂಡು ಒಂದು ಹೆಣ್ಣು ಇವರಿಗೆ 6ಎಕರೆ ಜಮೀನು ಇದ್ದು ಎರಡನೇ ಹೆಂಡತಿ ಮಕ್ಕಳು ಹಂಚಿಕೊಂಡಿದ್ದಾರೆ ವಂಶಋಕ್ಷ ದಲ್ಲಿ ಮೊದಲ ಹೆಂಡತಿ ಮಕ್ಕಳನ್ನು ಬಿಟ್ಟಿದ್ದಾರೆ ನಾನು ಮತ್ತೆ ನನ್ನ ತಂಗಿ ಗೆ 60 ವಯಸ್ಸು ನಾವು ಯಾವ ರೀತಿಯ ಕಾನೂನು ಹೋರಾಟ ಮಾಡಬಹುದು ದಯವಿಟ್ಟು ತಿಳಿಸಿ
Ni
ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಬೇಕಾದರೆ ಆ ಹೆಣ್ಣು ಮಕ್ಕಳು ಎಲ್ಲಿಯ ವರೆಗೆ ಬದುಕಿರಬೇಕು ಎಂಬುದೆನಾದರೂ ಕಾನೂನು ಇದೆಯಾ ತಿಳಿಸಬೇಕಾಗಿ ವಿನಂತಿ.
Sir nam maneli hennu makke yalla tagondu nan gandange mosa madtidare eduke yen madbeku
ಉಪಯುಕ್ತ ಮಾಹಿತಿ.
ದಯವಿಟ್ಟು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ ಸಿದಲ್ಲಿ ಧನ್ಯವಾದಗಳು
Pl tell the Mohammaden inheritance as for limitation.And brothers made partition on 72 _73 and not showing theirs sisters .
ಸರ್ ನಮ್ಮ ಅತ್ತೆಯ ತಂದೆ ತಾಯಿ ಅಣ್ಣನು ತೀರಿಕೊಂಡಿದರೆ ಆದರೆ ಅಣ್ಣನ ಮಕ್ಕಳ ಮೇಲೆ ನೋಟೀಸ್ ಕಲ್ಸಿದರೆ ನಮ್ಮ ಅಪ್ಪನ ಆಸ್ತಿಲಿ ಸಮಪಾಲು ಬೇಕು
Good imparmation sir....
Pitrarjit andre appandu matte ajjandu astili hennu makkalige palu idena
What about widow - daugjter,s rights? Constitution says ALL ATE EQUAL BEFORE LAW,irrespective of caste,vsex, etc.
Helpfully msgs
Thank you for given lot information....
Can woman have husband xgsre in case of joint property.
Details ekanorate please
Namaste sir
Nanna thatha vill nalli nanna thandhege bittu nanna Anna thammanige aasthi madiddhare idharalli hennu makkalige palu illave keluvudhu hege please thilisi sir
Thanks for giving information.
Nanu namma property case vicharavagi sir avaranna 3 time meet madidde but last time naliku agalla andhubittru tumba bejar aythu
Naliku andre ?
Thank u very much, ji. 🙏
You sir u didn't explained on liabilities part
Namm ajjanvru andre nann mother father avr swayarjita aasti iddu ondu mane namm mother hesrle madiddu innodu mane namm maman hesrle madi will madi ittiddare aadre ivag avnige hego gottagi aa will raddu madi ella tann hesrle madu anta ajjanvrige forse madtiddane so eg navu en madbeku sir pz
Good information sir....🙏
Sir already sign madi yella asti bittu bandidru ivag matte case haki asti tagoboda.? Alrdeady black mail madi sign madsgonidre yen madodu
Please explain expert.topic
Sir i think one wrong that if partion deed done before 2004 there no right but not partion done as per law there is right of property is good thing really unfortunte
Dear sir
Please enlighten the Madras Aliyasanthana Act whether the act still it is in enforce.
Any decided any cases with respect to Aliyasanthana Act .
To to
L
Z to to all do we
Supper
ಸರ್ ನಮ್ಮ ಅತ್ತೆಯವರಿಗೆ ಏಳು ಜನ ಹೆಣ್ಮಕ್ಕಳು, ಅವರಲ್ಲಿ ಐದನೇಯವರು ನಮ್ಮ ಅತ್ತೆಯತ್ರ ವಿಲ್ ಬರೆಸಿಕೊಂಡಿದ್ದಾಳೆ, ಈಗ ಏನ್ ಮಾಡಬೇಕು, ಸರ್.
ಅತ್ತೆಯ ಸ್ವಯಾಜಿತಾ ಯಾಗಿದ್ರೆ ಏನು ಮಾಡಕ್ಕೆ ಆಗಲ್ಲ
Sir after 2012 alli partition aagidre hennu makkalu rights idiya
Howdu edhe
As the property partioned after 20 dec 2004 i.e. after the cutoff date set by the supreme court then the females are entitled for an equal right in the ancestral property.
FYI
@@rcnethreshgowda6347 sir pitrarjitha astige yestu generation fight madbahudu
@@lakshmipammi3166 Upto 4 generation
@@rcnethreshgowda6347 thank you gowdre adre 5th generation navaru 4th generation mukhantara gpa mele case nadiyatta adre land jaminina mele case hakiddarr adare jaminu site agi manegalu agive
Thank you
Palu Patti n public document,pls explain in detail.what the recent sc judge ment of 3 bench says about it.
Pls make program on these two subjects,bcaz majarity of partition in Karnataka has taken place ,based on panchayati palupatti to avoid registration fees.
¹A1
À
A
ಪಂಚಾಯತ್ ಪರಿಕತ್ ಅಂದರೇನು sir
ಪಬ್ಲಿಕ್ ಡಾಕ್ಯುಮೆಂಟ್ ಅಂದರೆ ಏನು sir plz ಹೇಳಿ
I come from Kerala Christian Catholic background where it is much evident that women don't get any rights in the ancestral property. And it still continues discrimination and the denial of such rights
Sir namskara. Naanu SHANTHALA antha, Nanage nimma salahe beku. Naanu namma thandege 4 ne magalu Nanage asthiyalli baga beku dayavittu nimma samparka hege madabudu Thilisi
Give me Please contact number
Greedy
🙏
It is the rules and regulations for property division but money already spent on the property by male is not protected. Why?it's a political party and government of India 🇮🇳 and state government has to do good things to peoples in our country 🙄. Definitely.
Sir nanna hesaru Ananda shimoga endha nanna amman thande avaru syarjitha swttu ettu avru 1994 nalli thiri hidro avrige 3 jana gandhu maklu 2 Hennu maklu nanna thayi 3 ne avru 3 jana ajja tiri hoda nanthara 1997 nalli nanna ajji Mattu 3 jana mavndhuru seri vibhaga pathra madkondru agalu Saha henumaklige yenu koblilla amele adralli last mava monne 21 November nalli nan amma hatra bandhu matadi akka nange hakku kulase madikodu antha keludru amma nange gothilada hage hogi sub rigistar nalli hakku kulase madi kotru avru helide draft bere sig madsiro draft bere nan ega keludre adella sari ede aden makothiyo madko hogu antha edare avru ge mathara asthi henmaklige asthi agli kottilla matte madeve kuda nam ajja ne madsirobu nam amma ge nav muru jana maklu amma huttirodhu 1962 Ave madeve agirodhu 1978 adhu kuda nam ajja ne madsirobu ega adralli 2014 nalli kela jaminu Marta madiddare adru ennnu jamin ede ega amma enadru kanunu more hogabhuda adrindha naya siguttha Ega appa kuda ella 19/1/2020 appa thirihodru nane manege adhara amma ge avru hedarsthare nenendru madudre navu 6 jana seri ninna maganna sayisthivi antha heltha edahre adukke amma Koda manasika vagi kuggi hogidhare nanu edhara bagge horata hege madli nange Jaya siguttha nimma salahe Mattu margadarshana needi adhu namatharegi sahaya agutte nanna adress
Ananda B N s/o late A Ningappa
Medarkeri 2 nd cross vinobanagara shimoga
Phone number 9900538599
Hello,
Right to possess and dispose of property under the Constitution article 19 (1) (f) and compulsary acquisition of property of article 31 was been fundamental right, but this has been repealed by the Parliament through the 44th amendment to the Constitution in 1978.
As of now citizens of the country are open with Article 300A of the Constitution which is absolutely Constitutional right but is not enforceable in the court of law as earlier. Thus we are open to suit any disputes under legal right.
Dhanyadagalu..
Namma obsence nalli thande yinda ondu will & thayiyinda ondu will namma bhava bareyisikondiddare . ( Namma yajamanara anna)Yeega namage Asti yalli Palu siguttha.?
ಹಕ್ಕುಕುಲಾಸೆಯಲ್ಲಿ ಸ್ವತ್ತು ಮೆನ್ಶನ್ ಮಾಡುವುದಿಲ್ಲ ಇದು ಕಾನೂನು ರೀತಿಯೆ ತಿಳಿಸಿ
Super sir
Pls sir tell me ur suggestions for Christian women in property share?
Sir my brother taken property from my mother by the gift dead in the gift dead he is not shown my name and he didn't not given me property what I can do how can I take property from my brother please tell me answer sir
U will get..
@@govindrajp2028 can u get ur number sir. I want to contact u sir
U ll get 33.6% of your share legally
9731711456 cl me to this i will let you know
If it is a self acquired property of ur mother than she can give it to anybody as she likes, if this is the case u are
not entitled to get the property as ur mother has gifted his property to ur brother by executing the gift deed.
If its an amcestral property then u are elgible to get it
If ur father were dead then it was passed to ur mother in this case she has the right to gift it to anybody so if this the case also u are not entitled to ask now as she transfered the property by executing the gift deed.
Come to the point sir
Mother name in have property women child to which kind law wrights
Thanks for chandana t v and laa
Thank u so much sir
Sir namm tande avaru in service job le thire hogiddare avarige naavu 3 Jana makkalu adaralli henna mogu modalaneyavlu avalige maduve aage 10 year aytha ennulida 2 jana tammandiru edara yarige job baruthi heli plz
Madve agidre yargu baralla yar madve agilla adral yar elder erthare avrge barutte no matter of girl or boy
ಹೆಣ್ಣು ಮಕ್ಕಳು ತೀರಿ ಹೋದ ನಂತರ ಅವರ ಮಕ್ಕಳಿಗೆ ಆಸ್ತಿ ಹಾಕಿರುತ್ತಾ
Respected sir I just want to know that what about to Christians regarding share in ancestral property to women. ?
Good ques
For christians Indian succession act 1925 will be applicable than Hindu succession act 1956.
Sir I want to know the property share to daughters under Indian succession act. ? And if father is alive how to get share in ancestral property share?
@@sheebaugargolw.s9595 cl to this number 9731711456
Sir nan Ganda sattu 3 years aytu sir ...nange maklu agilla nanna avru mane enda kalsidare ...evag nanu nam appa maneli ideni nan appa kuda nange yenu help madta illa ....nan evag nan gandan maneve mele case hakidre nange aasti barutta ??? Or nam appa Mel case hakidre nange aasti barutta???? Plzzz dayavittu answer madi sir 😓😓😓
Madam baruthe layar na contact Madi
ಮಕ್ಕಳ ಇಲ್ವ ಮೇಡಮ್ ನಿಮಗೆ
Only the widow, then his entire property shall be his widow’s.
Sir navu 6 Jana makkalu 2 gandu makkalu 4 hennmaklu nanna father 1/1/1993 ralli death agidare nanna mother 2011 ralli death agidare nanna vayassu 56 Varsha Ivaga nanna 2 sisters asthiyalli palu beku antha court hogidare nanna sisters madve agi 35/40 year agide madve agi avrge 60/65 age agide ivaga avrige asthi kodabeku antha kanunu idya sir please guide.....
Call me madam i will let you know
9731711456
Hg
💯 nimagu palu barute
Nange asthi beda but nann sisters kelthidare avru madve agi thumba Varsha agide yeste Varsha vayassagidru avrge property kodbeka
Lot of clarifications you didn’t cover madam👎
namaskar sir namma tayige 80 years istu varsha paalu kelilla iwaga Awara tammana jote jagla madkondiddar awarige palu sigutta sir Awara tamma tirkondiddare
Sir oral partation done in 1990 but got title deed and passbook got before 2004 so to prove we have only title deed and passbook issued by mro,then daughters will have property share.
You are confusing there no clarity
Namasthe Nana maduve 2011 rali bekithu Nange Nama appa Amma maduve madila Nana gandane maduve yadaru 2014 Nana appa Amma modalu bandaru evaga nanage
5 gunte kotidare asste nanu samana assthi seegutha pls heli
Nama appanadu ಸ್ವತ ಆಸಿ
Sir Namma athe 60yers agidhe maduve agi avrige asti barutha
👌👌🙏🏼🙂
Sir prasanna Kumar sir no please
Father before death his own property was given to his son through registered agreement deed
ಸರ್ 1971 ರಲ್ಲಿ ಗಂಡನಿಂದ ಆಸ್ತಿ ತಾಲುಕ ಮುನ್ಸಿಪಲ ಕೋರ್ಟನಲ್ಲಿ ಗಂಡುಮಗ ಅಲ್ಪ ವಯಿ ಮಗನ ಹೆಸರಲ್ಲಿ ದಾವೆ ಮಾಡಿದಳು ಇವನಿಗೆ 1974 ರ ಕೋರ್ಟ ಡಿಕ್ರಿಯಲ್ಲಿ ವಗೈರೆ ಅಂತ ಆಡ್ರ ಮಾಡಿದಂತೆ ಡ ಮಾಡಿಸಿ ಹಕ್ಕ ರೆಸ್ಟದಲ್ಲಿ ಹೆಸರು ಒಬ್ಬನೆ ಇದ್ದು 2013 ರಲ್ಲಿ ಒಂದು ಈ ಆಸ್ತಿಯ ಮೇಲೆ ಕೋರ್ಟ ಕೇಸ್ ಚಾಲ್ತಿ ಇದ್ದರು ಸಹ ಖರಿದಾರರನ್ನೆ ಸೆಕ್ಷನ್ 6 ಪ್ರಕಾರ ಇವರನ್ನೆ ಎಂಜೊಯಮೆಂಟ್ ಎಂದು ಜೆಎಮ್ ಎಪ್ ಕೋರ್ಟ ಹಿರಿಯ ಶ್ರೆಣಿ ಆದೇಶಿಸಿದೆ ಸರ್ ಹೆನ್ನು ಮಕ್ಕಳನ್ನು ವಿರೊದಿಸಿದೆ ಸರ್
Sir namxar. ಹೆಣ್ಣು ಮಕ್ಕಳು ಆಸ್ತಿ ಪಾಲು kudtev sir. Avrau nadnege ಆಸ್ತಿ koudabekalla sir. ಸಾಲ ಮಾಡೇ ಮದೇವೇ ಮಾಡೆರೆತು. Edu ಯಾವ ನಾಯ್ಯ. Sir. 😜😜
Heli sir
Story beda result helappa
ನಮಸ್ತೆ ಸರ್ ನಮ್ಮ ಅಪ್ಪಂದು ಗೋರ್ಮೆಂಟ್ ಕೆಲಸ ಅಣ್ಣನಿಗೆ ಕೊಟ್ಟಿದ್ದೇವೆ ಆದರೆ ಅವನು ಅಮ್ಮನನ್ನು ನೋಡಿಕೊಳ್ಳುವುದಿಲ್ಲ ಮತ್ತು ನನ್ನನ್ನು ನೋಡಿಕೊಳ್ಳುವುದಿಲ್ಲ ಅವನು
ಕೇಸ್ ದಾಖಲು ಮಾಡಮ್ಮ್
Sar.pauathi.kathege.shee.gu.ahanuuaysutha.thilisi.sar
ಹೆಣ್ಣುಮಕ್ಕಳು ಯಾವನೋ ಕಟ್ಟಿಕೊಂಡು ಹೋಗಿರುತ್ತಾರೆ, ಅವರು 10ವರ್ಷ ಬಿಟ್ಟು ಬಂದು ನನ್ನ ಆಸ್ತಿ ಭಾಗ ಕೊಡು ಅಂತ ಕೇಳಿದ್ರೆ ಏನು ಮಾಡಬೇಕು
ಕೊಡ್ಬೇಕು
Please avra aasthi kottubidi..
ನಿಮ್ಮ ಸ್ವಂತ ತೆಗೆದುಕೊಂಡ ಆಸ್ತಿ ಕೊಡಬೇಕಾಗಿಲ್ಲ, ಆದರೆ ಅಪ್ಪನ ಆಸ್ತಿಯಲ್ಲಿ ಸಮಪಾಲು ಕೊಟ್ಟು ಅಕ್ಕತಂಗಿಯರ ಪ್ರೀತಿ ಮತ್ತು ಸಂಭಂಧವನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ. ಇಲ್ಲಿ ಹೆಣ್ಣು ಮಕ್ಕಳು ಯಾವನೊ ಕಟ್ಟಿಕೊಂಡು ಹೋಗಿರುವುದು ಅಲ್ಲ,.. ಅವರ ಗಂಡನನ್ನು ಕಟ್ಟಿಕೊಂಡಿರುವುದು
@@smat208 👌🏻👌🏻ಮಾತು 👌🏻🙏🏻
ಕೊಟ್ಟು ನೀನು ಸಾಯೋ ತನಕ ಸಾಲದಲ್ಲೇ ಮುಳುಗು... ಅವರು ಗಂಡ ಹೆಂಡತಿ ಮಕ್ಕಳು ಸುಖವಾಗಿ ಇರಲಿ... ಒಡಹುಟ್ಟಿದವನು ಹಾಳಾಗಿ ಹೋಗಲಿ....ಇದೇ ಅವರ ಉದ್ದೇಶ....
Sir...nanna..tatana..asti... manage.kottilla...nanu yava...kanoonuge hogabeku sir...
Sir ONSISTER PROPERTY RIGHT CEASES IN 3 THREE YEARS, THAT IS 3YEARS FROM THE DATE OF ATTAINING MAJORITY,
IF THE PROPERTY HOLDS BOTH THE POWERS ONSISTER AND SELF ACQUIRED, WHAT WILL BE THE TIMEBOUND LIMIT TO THE GRANDSON FOR LODGING THE COMPLAINTS
Sir nanu vethava Nana kandana asthie manage kottilla.kesu akinu.mosa authu sevamiga kortalie.dimes medithathe manage makalilla .nanage.neiya kidice
hi
ಗಂಡ ಹೆಂಡತಿಯೇ ಮಧ್ಯದಲ್ಲಿ ಒಂದು ಮಗುವಿದ್ದಾಗ ಹೆಂಡತಿ ಮರಣಹೊಂದುತ್ತಾಳೆ ನಂತರ ಗಂಡನಾದವನು ಎರಡನೇ ಮದುವೆ ಮಾಡಿಕೊಳ್ಳುತ್ತಾನೆ ಅವಳಿಗೆ ಮಕ್ಕಳಾಗುವುದಿಲ್ಲ ಆ ಮಾಡಿಕೊಂಡ ಎರಡನೇ ಹೆಂಡತಿಗೆ ಮೊದಲೇ ಗಂಡ ತೀರಿಕೊಂಡಿದ್ದಾರೆ ಎರಡನೇ ಗಂಡನ ಜೊತೆ ರಜಿಸ್ಟರ್ ಕೂಡ ಆಗಿದೆ. ಆಗ ಮೂರನೇ ಗಂಡನ ಜೊತೆಯಲ್ಲಿ ಡ್ರೈವರ್ಸ್ ಗೆ ಸಜ್ಜಾಗುತ್ತಾರೆ ಆಗ ಅವಳಿಗೆ ಆಸ್ತಿಪಾಲು ಹೋಗುತ್ತಾ
ಮೊದಲು ಹಕ್ಕು ಬಿಟ್ಟು ಆಮೇಲೆ ಆಸ್ತಿ ಪಾಲು ಕೇಳಿದರೆ?
Number kodi plz
ನಮ್ಮ ತಂದೆ ತೀರಿಕೊಂಡಿದ್ದಾರೆ ನಮ್ಮ ತಂಗಿಗೆ ಏನು ಬೇಕೋ ಎಲ್ಲಾ ಕೊಟ್ಟಿದ್ದಾರೆ ಇನ್ನು ಮಿಕ್ಕಿರುವ ಆಸ್ತಿ ಜಮೀನು ಮತ್ತು ಮನೆ ಇನ್ನು ತಂದೆಯ ಹೆಸರಿನಲ್ಲಿದೆ ಅದರಲ್ಲೂ ಪಾಲು ಕೇಳ್ತಿದ್ದಾರೆ ನನಗೆ ಮಕ್ಕಳಿಲ್ಲ ನಿನಗೆ ಯಾಕೆ ಆಸ್ತಿ ಅಂತ ಕೇಳಿ ಪಾಲು ಕೇಳ್ತಿದ್ದಾರೆ ಪಾಲು ಕೊಡಬೇಕಾ ನಾನು ಸತ್ತರೆ ನನ್ ಹೆಂಡತಿಗೆ ಆಸ್ತಿ ಸಿಗುತ್ತಾ ತಿಳಿಸಿ
9/9/2005ರಾ ಹಿಂದೆಯೂ 9/9/2005 ರಾ ಮುಂದೆಯೂ ಮಗಳು ಬದುಕಿರಬೇಕು ಎಂದು ಬಹುತೇಕರಿಗೆ ಗೊತ್ತೇ ಇಲ್ಲ.. ವಿನಿತಾ ಶರ್ಮ vs ರಾಕೇಶ್ ಶರ್ಮಾ ಕೇಸ್ ನಲ್ಲಿ ಅದನ್ನು ಸುಪ್ರೀಮ್ ಸ್ಪಷ್ಟವಾಗಿ ಹೇಳಿದ್ದಾರೆ.. ತಂದೆಯು ಬದುಕಿರಬೇಕಿಲ್ಲ..ಇದನ್ನು ಯಾರೂ ಹೇಳೋದೇ ಇಲ್ಲ... ಇಲ್ಲೇ ಅನೇಕ ಗೊಂದಲ ಜನ ಮಾಡಿಕೊಂಡಿದ್ದಾರೆ.. ವ್ಯಾಜ್ಯಗಳು ಉತ್ಪತ್ತಿ ಆಗೀ ತಾಯಿ ಮನೆ..ಹೆಣ್ ಮಕ್ಳು ಸಂಬಂಧ ಮಸುಕಾಗುತ್ತಿದೆ..
Can you please share your phone number
Sir namaste ನಮ್ ಅತ್ತೆ ಈಗ ಬದುಕಿಲ್ಲ ಅವರು 1956ಕ್ಕೂ ಮುಂಚೆ ಹುಟ್ಟಿದ್ದು, 2 ವರ್ಷದ ಹಿಂದೆ ಮರಣ ಹೊಂದಿರುತ್ತಾರೆ ಈಗ ಆವರ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತ? ನಮ್ಮ ತಂದೆಗೆ (ಒಬ್ಬರಿಗೆ)1960 ನಲ್ಲಿ ಪಾಲು ವಿಭಾಗದಲ್ಲಿ ಆಸ್ತಿ ಬಂದಿದೆ.
ನನಗೆ ಒಂದು ಮನೆ ಕೊಡ್ತೀನಿ ಅಂದಿದ್ರು ಅದು ಕೊಟ್ಟಿಲ್ಲ ಸರ್ ಅವರೇ ಬಾಡಿಗೆ ತಗೊಂಡಿದ್ದಾರೆ ತೆಗೆಯುತ್ತಾರೆ
15:30
17:55
Property rights for women are destroying d relationship of 2 families(husband and parent).Women are going extremly greedy.They are leaving their husband and settle in parent's house.They claim for property rights both in husband and parent.Shame it is!
Sir my husband is in my name but his brother is not willing to give me because for me no child what we should when he has given injection order so what we should do property in Salem please let me know.
Mamma
It's not a Fundamental right sir.....Only it's a legal right
ನಾವು ಚಿಕ್ಕೋರಾಗಿದ್ದಾಗಲೇ ವೀಲ್ ಆಗಿದೆ ನಮ್ಮ ತಾತ ಮಾಡಿದರೆ ಈಗ ನನ್ನ ತಂದೆ ಇಲ್ಲ ನನ್ನ ಅಣ್ಣ ಮತ್ತೇ ನನ್ನ ದೊಡ್ಡಪ್ಪನ ಮಕ್ಕಳ ಹೆಸರಲ್ಲಿ ವೀಲ್ ಮಾಡಿದರೆ ನಮ್ಮ ತಾತ ಎರಡು ಭಾಗ ಮಾಡಿದರೆ ಈಗಾ ನನ್ನ ಅಣ್ಣ ನನ್ನ ಜೊತೆ contacts ನಲ್ಲಿ ಇಲ್ಲ ಈಗ ನಾನು ನನ್ನ ಅಣ್ಣ ನಾ ಭಾಗ ದಲ್ಲಿ ನನ್ನ ಭಾಗ ಕೇಳುವ ಬಗ್ಗೆ ನಾನು ಏನು ಮಾಡಬೇಕು ಅಂತ ತಿಳಿಸಿ ಪ್ಲೀಸ್
Cn i get ur number madam ?
I will let you know.
ಮಗಳಿಗೆ ಕೊಟ್ಟರೆ, ಸೊಸೆ ತರುತ್ತಾಳೆ ಅಷ್ಟೇ
No paparoty ladies
1997maredare
Alla madum sosandiru Enu madabeku henna makkalige our Gangamani asthi sigunthalla