ಮಗಳಿಗೂ ಆಸ್ತಿಯಲ್ಲಿ ಹಕ್ಕು । ಏನಿದು 09.09.2005ರ ರಗಳೆ । ಸಂಪೂರ್ಣ ವಿವರ | ಸುಪ್ರೀಂ ಕೋರ್ಟ್ ತೀರ್ಪು | Video 5

แชร์
ฝัง
  • เผยแพร่เมื่อ 7 ก.ย. 2024
  • ಇದು ನನಗೆ ಅರ್ಥವಾದುದನ್ನು, ನಿಮಗೆ ತಿಳಿಸುವ ಯತ್ನ. ನಾನು ಅರ್ಥ ಮಾಡಿಕೊಂಡಿರುವ ರೀತಿ ತಪ್ಪಿರಲೂ ಬಹುದು. ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ಕಾನೂನು ಸಲಹೆ ಪಡೆದುಕೊಳ್ಳಿ. ತಾರೀಖು ಮತ್ತು retroactive ಎನ್ನುವ ಎರಡು ವಿಷಯಗಳ ಸಂಪೂರ್ಣ ವಿವರವನ್ನು ಈ ವಿಡಿಯೋದಲ್ಲಿ ಸಾಧ್ಯವಾದಷ್ಟು ಜನಸಾಮಾನ್ಯರಿಗೂ ಅರಿವಾಗುವ ಭಾಷೆಯಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಸಹಕಾರ ಜೊತೆಗಿರಲಿ. ವಂದನೆಗಳು.
    ಒಂದು ಪ್ರಮುಖವಾದ ಅಂಶ ಏನೆಂದರೆ, ಮಗಳು 09.09.2020ರಂದು ಜೀವಂತ ಇರಬೇಕು. ಆ ಮಾಹಿತಿಯನ್ನು ಸ್ವಲ್ಪ confuse ಮಾಡಿದ್ದೆ. ಕೆಳಗಿನ ಲಿಂಕ್ ಪ್ರೆಸ್ ಮಾಡಿ. ಅಲ್ಲಿ ಸರಿಯಾದ ಮಾಹಿತಿ ಇದೆ
    • ಹಿರಿಯರು ಸತ್ತಿದ್ದಾರೆ, ಆ...

ความคิดเห็น • 246

  • @nageshgn1119
    @nageshgn1119 18 วันที่ผ่านมา +2

    ಗಣೇಶ್ ಪೂಜಾರಿ ಸರ್ ನಿಮಗೆ ಅನಂತ ಧನ್ಯವಾದಗಳು ಸರ್
    Leegal advice

  • @user-vc2up9vu1x
    @user-vc2up9vu1x 2 ปีที่แล้ว +7

    ನಿಜವಾಗ್ಲೂ ಇಂತಹ ಪ್ರಯತ್ನ ಒಳ್ಳೆಯದು, ಮುಂಚೆ ಯಾವ ಅಡ್ವೋಕೇಟ್ ಗಳು ಸೀಕ್ರೆಟ್ ಬಿಡ್ತಾ ಇರ್ಲಿಲ್ಲ, ಜನರಿಗೆ ಏನು ಗೊತಿರ್ಲಿಲ್ಲ ಧನ್ಯವಾದಗಳು

    • @GaneshPoojaryLawforAll
      @GaneshPoojaryLawforAll  2 ปีที่แล้ว

      ನನ್ನ ಕನ್ನಡ ಚಾನೆಲ್ subscribe ಮಾಡಿ
      th-cam.com/channels/BdB1mBZ-VNQXd1Lr2SU2fQ.html

  • @devarajmallasamudra9078
    @devarajmallasamudra9078 4 ปีที่แล้ว +4

    ಹೃತ್ಪೂರ್ವಕವಾದ ಧನ್ಯವಾದಗಳು ಗುರುಗಳೆ 🙏

  • @bhagya6571
    @bhagya6571 3 ปีที่แล้ว +4

    ತುಂಬಾ ಚೆನ್ನಾಗಿ ಸಲಹೆ ನೀಡಿದ್ದಾರೆ

  • @madhusk9593
    @madhusk9593 4 ปีที่แล้ว +3

    ನಿಮ್ಮ ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಸರ್

  • @kathyayinigr
    @kathyayinigr 4 หลายเดือนก่อน

    ನಿಮ್ಮ video ಗಳಿಂದ ನಮ್ಮ ಜ್ಞಾನ ಬೆಳೆಯುತ್ತೆ. 🙏. ಧನ್ಯವಾದಗಳು

  • @doddanagouda5247
    @doddanagouda5247 7 หลายเดือนก่อน +1

    ನೀಮ್ಮಸಲೆಹೆಚೆನ್ನಾಗಿನಿಡಿದ್ದಿರಿ ಆದರೆತಂದೆಇದ್ದಾಗತನ್ನಗಂಡುಮಕ್ಕಳಿಗೆಆಸ್ತಿವಿಭಾಗಮಾಡಿದ್ದರೆಮತ್ತುಅವರುತೀರಿದರೆಹೆಣ್ಣುಮಕ್ಕಳಿಗೆಭಾಗಬರುತ್ತಾತಿಳಿಸಿ

  • @Karunadu14
    @Karunadu14 4 หลายเดือนก่อน +1

    ಸರ ತುಂಬು ಹೃದಯದ ಧನ್ಯವಾದಗಳು

  • @Palaaish
    @Palaaish 4 ปีที่แล้ว +2

    Very nice sir..👍

  • @rithujeevan.k3791
    @rithujeevan.k3791 3 ปีที่แล้ว +1

    Super video sir........thanks

  • @shiddayyahiremath8054
    @shiddayyahiremath8054 28 วันที่ผ่านมา +1

    ಥ್ಯಾಂಕ್ಸ್ 🙏🏼🙏🏼

  • @varalakshmiar6725
    @varalakshmiar6725 4 ปีที่แล้ว +1

    Nice technical information sir. Nicely explained

  • @sampathkumarikumari7849
    @sampathkumarikumari7849 2 ปีที่แล้ว +1

    Hi sir thank you so much sir

  • @naveengowda8346
    @naveengowda8346 5 หลายเดือนก่อน

    Nima upayukta mahitige danyavadgalu sir

    • @naveengowda8346
      @naveengowda8346 5 หลายเดือนก่อน

      Sir legal advayce beku

  • @sujathasuresh8883
    @sujathasuresh8883 ปีที่แล้ว

    ಧನ್ಯವಾದಗಳು.... 🙏🙏🙏🙏🙏🙏

  • @user-xk1hh1kb3i
    @user-xk1hh1kb3i 8 หลายเดือนก่อน

    Legal advice

  • @modinshiggaon6367
    @modinshiggaon6367 3 ปีที่แล้ว +3

    Sir if daughter died before 9 ,9 ,2005 her success can file case against her father property

  • @GaneshPoojaryLawforAll
    @GaneshPoojaryLawforAll  4 ปีที่แล้ว +6

    ವಿಡಿಯೋ ನೋಡುತ್ತಿರುವ ಎಲ್ಲರಿಗೂ ನಮಸ್ಕಾರ

    • @badithyahegade8876
      @badithyahegade8876 3 ปีที่แล้ว +1

      ಸರ್ ಬಾಯಿ ಮಾತಿನ ವಿಭಾಗದ ಯಾವಾಗ ಕಾನೂನಿನಲ್ಲಿ ಮನ್ನಣೆ ಪಡೆಯುತ್ತದೆ
      ಹಾಗೂ Principal of estoppel ಹೇಗೆ ಅನುಕೂಲ ಅಂತ ತಿಳಿಸಿ

  • @fakefndsfakefnds6766
    @fakefndsfakefnds6766 วันที่ผ่านมา

    Sir hennu makkalu makalige hakku illva asti yali heli

  • @chethanumesh168
    @chethanumesh168 3 ปีที่แล้ว +1

    Thank you sir

  • @varshithavarsha4702
    @varshithavarsha4702 ปีที่แล้ว +1

    Thanks

  • @santoshsappannavar2139
    @santoshsappannavar2139 4 หลายเดือนก่อน +1

    Tq sar

  • @maheshd1770
    @maheshd1770 2 หลายเดือนก่อน +1

    Legal advice please sir

  • @8970312341
    @8970312341 2 ปีที่แล้ว +2

    ಹೆಣ್ಣುಮಕ್ಕಳ ಮಕ್ಕಳು ತಾತ ನ ಆಸ್ತಿಯಲ್ಲಿ ಪಾಲು ಕೇಳಬಹುದೇ?

  • @yogi.tb21
    @yogi.tb21 3 ปีที่แล้ว +2

    Legal advice..

    • @GaneshPoojaryLawforAll
      @GaneshPoojaryLawforAll  3 ปีที่แล้ว

      For legal advice please contact Advocate Papanna between 6 pm to 8 pm on +919008175007

  • @gopalam759
    @gopalam759 2 ปีที่แล้ว +1

    ನಿಮ್ಮ ಮಾಹಿತಿ ತುಂಬಾ ಚನ್ನಾಗಿ ಇದೆ ಧನ್ಯವಾದಗಳು ಸರ್ ನಮ್ಮ ತಂದೆ ಯವರದು ಸ್ವಯರ್ ಜಿತಾಆಸ್ತಿ 2003ರಲ್ಲಿ ಗಂಡು ಮಕ್ಕಳಿಗೆ ವಿಭಾಗ ಮಾಡಿ ಕೊಟ್ಟಿಧಾರೆ ರಿಜಿಸ್ಟರ್ ಮುಕಾಂತರ 7/6/ 2004ರಲ್ಲಿ ತೀರಿ ಹೋದ್ರು ಈಗ ಹೆಣ್ಣು ಮಕ್ಕಳು ಕೋರ್ಟ್ ಕೇಸ್ ಹಾಕಿ ಭಾಗ ಕೇಳಿಧರೆ ಭಾಗ ಸಿಗುತಾ ನಿಮ್ಮ ಸಲಹೆ ಕೊಡಿ sar

  • @RajeshwariT-sq4id
    @RajeshwariT-sq4id 4 หลายเดือนก่อน

    Legal advise

  • @umeshe6721
    @umeshe6721 2 ปีที่แล้ว

    Good important.ansr.sat

  • @manjumanjunatha2835
    @manjumanjunatha2835 4 ปีที่แล้ว +1

    Good

  • @aryanrathna7838
    @aryanrathna7838 2 ปีที่แล้ว +1

    Sir recent judgement ಬ odedeya sir pls

  • @nasurullamahammedpeer4637
    @nasurullamahammedpeer4637 ปีที่แล้ว +1

    Thank u sir i want legal advice

  • @bigbanghassan8690
    @bigbanghassan8690 4 ปีที่แล้ว +2

    Sir ನೀವು ತುಂಬಾ ಚೆನ್ನಾಗಿ ಹೇಳ್ತಿದ್ದೀರಾ ಆದರೆ ಸಮಯ ಕಡಿಮೆ ಆಯಿತು

    • @GaneshPoojaryLawforAll
      @GaneshPoojaryLawforAll  4 ปีที่แล้ว +1

      ಜನ TH-camನಲ್ಲಿ ದೊಡ್ಡ ವಿಡಿಯೋ ಇಷ್ಟಪಡಲ್ಲ. So, ಸಣ್ಣ ವಿಡಿಯೋ ☺️

  • @revasilkfarm
    @revasilkfarm 4 ปีที่แล้ว +3

    Beautifully explained bro. Love u and long live

  • @naveenbhandary2232
    @naveenbhandary2232 3 ปีที่แล้ว +1

    Please enlighten me Madras Aliyasanthana Act whether still Act is in force and decided cases are there

    • @GaneshPoojaryLawforAll
      @GaneshPoojaryLawforAll  3 ปีที่แล้ว

      I don't think anything else stands above the Hindu Succession Act. But for records once check with a local advocate

  • @madhusnkanna4989
    @madhusnkanna4989 2 ปีที่แล้ว +1

    Sir 2021 ralli matte amendment agideyalla adara bagge vides madi sir plz

  • @Manju-dr7vu
    @Manju-dr7vu 6 หลายเดือนก่อน

    Sir pleace leagle advice

  • @yshetti3579
    @yshetti3579 3 ปีที่แล้ว +1

    Please explained a case having two wivestoahuoband who all were ded before this act

  • @sathishgowda4515
    @sathishgowda4515 ปีที่แล้ว +1

    Any case law send me sir

  • @madeshahnhnmadesha848
    @madeshahnhnmadesha848 2 ปีที่แล้ว +2

    09-09-2005 ಕ್ಕಿಂತ ಮುಂಚೆ ಮಾರಾಟ ಆಗಿರುವ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇದಿಯಾ ಸರ್?

  • @ambikayv5328
    @ambikayv5328 3 หลายเดือนก่อน

    ತಂದೆ ya ammana ಆಸ್ತಿ mommakkalige sigutta sir

  • @puttaiahnagavara7158
    @puttaiahnagavara7158 2 หลายเดือนก่อน

    Legal camment

  • @nagalakshmiv1975
    @nagalakshmiv1975 ปีที่แล้ว

    Sir please leagle advice

  • @pramilavenkateshwara6173
    @pramilavenkateshwara6173 9 หลายเดือนก่อน

    Namasthe Sir, Legal advocate ni send madree sir..

  • @sachinkumarpatil472
    @sachinkumarpatil472 3 ปีที่แล้ว +1

    Excellent teaching sir

  • @nagamaniramamurthy4413
    @nagamaniramamurthy4413 3 ปีที่แล้ว +1

    Sir swayarjitha astthi kodbeka namma hennu makkalu nammanna noduthilla namage irodhe onedhu sait plz thilisi

    • @GaneshPoojaryLawforAll
      @GaneshPoojaryLawforAll  3 ปีที่แล้ว

      ಸ್ವಯಾರ್ಜಿತ ಆಸ್ತಿ ಮೇಲೆ ಕೇವಲ ಅದನ್ನು earn ಮಾಡಿದವರಿಗೆ ಸಂಪೂರ್ಣ ಅಧಿಕಾರ ಇದೆ

  • @raviammi1918
    @raviammi1918 4 ปีที่แล้ว

    Sir 1982 jubbani hissa phatra adaradamele palparikath agide rtc namma ajjia hesaralide ega hennumakkalu astiyalli pal kelthre? Plz plz

  • @modinshiggaon6367
    @modinshiggaon6367 3 ปีที่แล้ว +1

    Sir if daughter not have right died before 9.2005,matter pointed on supreme court judgement.can I got copy of this statement

    • @Freedom-d7r
      @Freedom-d7r ปีที่แล้ว

      ನಾನು ಇದನ್ನೇ ಹುಡಕಾತಾ ಇದ್ದೇನೆ 8 ದಿನದಿಂದ.

  • @bhagya6571
    @bhagya6571 3 ปีที่แล้ว +1

    Legal
    Advice

    • @GaneshPoojaryLawforAll
      @GaneshPoojaryLawforAll  3 ปีที่แล้ว

      For legal advice please contact Advocate Papanna between 6 pm to 8 pm on +919008175007

  • @nmanju197793
    @nmanju197793 3 ปีที่แล้ว

    Mamma tayee annandru 2004 ralli partion madkondu enjoy madtaidare tayee tande asti nan amma ega baga kelbhahuda

  • @BhimashankarM-sz7qt
    @BhimashankarM-sz7qt 6 หลายเดือนก่อน

    Sir namaste government house or asraya mane mele ladies Shar kodbeka apparently amma nave nodkondiddivi Ella hospital investment nave madiddevi makalu enu madilla adru asti keltaiddare en solution idre swalp Tilisi sir Please

  • @Yashwanth.S23
    @Yashwanth.S23 ปีที่แล้ว

    Sir if daughter died before 1984 will her children's have right to ask ancestor property. If not where they mentioned in judgement please suggest page number.

  • @sachinpoojary3826
    @sachinpoojary3826 4 ปีที่แล้ว +1

    Jagada 1970 ra Orginal Documents kaldh hogide Adara certified copy heg tegsudhu sir

    • @user-ts3go6wz2z
      @user-ts3go6wz2z 2 ปีที่แล้ว

      Sub register office

    • @sachinpoojary3826
      @sachinpoojary3826 2 ปีที่แล้ว

      @@user-ts3go6wz2z 1929 ರಲ್ಲಿ registration Aagide but Adu sigtha illa

  • @Freedom-d7r
    @Freedom-d7r ปีที่แล้ว

    Legal advise.

  • @chidambardeshpande1716
    @chidambardeshpande1716 2 ปีที่แล้ว +1

    Very good information. Thanks from Dharwad. When a woman dies without direct legal heirs, she has no sons/ daughters and husband already died, what may be the procedure ?

  • @puttaiahnagavara7158
    @puttaiahnagavara7158 2 หลายเดือนก่อน

    Legal cament

  • @ShankD-hm2tk
    @ShankD-hm2tk 11 หลายเดือนก่อน

    Need legal advice

  • @hanipatil3223
    @hanipatil3223 3 ปีที่แล้ว +1

    ಸಾರ್ ತೊಟ್ಟಿದ್ದವರಿಗೆ ಕಾನೂನು ಇಲ್ವಾ ಸರ್

  • @savitriingalagi4451
    @savitriingalagi4451 4 หลายเดือนก่อน

    Ligal advise sir

  • @user-he2zm1iw3m
    @user-he2zm1iw3m ปีที่แล้ว

    Legal Advice i need

  • @abdhulrehan2305
    @abdhulrehan2305 3 ปีที่แล้ว +2

    ಸರ್ ನಮಸ್ತೆ ನಮ್ಮ ತಂದೆಯ ತಾಯಿಯ ಪಿತ್ರಾಜಿತ ಆಸ್ತಿ ಏಳು ಎಕರೆ ಜಮೀನು ಇದ್ದು ಆ ಆಸ್ತಿ ಅಜ್ಜಿಯ ತಂದೆಯ ಹೆಸರಿನಲ್ಲಿದೆ ಅಣ್ಣ 2004 ಸತ್ತುಹೋಗಿದ್ದಾರೆ ತಂಗಿ 13/10/2006 ಇಸವಿಯಲ್ಲಿ ಸತ್ತುಹೋಗಿದ್ದಾರೆ ಇಲ್ಲಿ ತಂಗಿಯ ಮಕ್ಕಳಿಗೆ ಹಕ್ಕು ಸಿಗುತ್ತಾ ಸರ್

  • @tanmaymadiwal562
    @tanmaymadiwal562 3 ปีที่แล้ว +3

    Before birth 1960 .ಇದ್ದವರಿಗೆ ಆಸ್ತಿ ಪಾಲು ಕೆಳಬಹುದಾ?

    • @GaneshPoojaryLawforAll
      @GaneshPoojaryLawforAll  3 ปีที่แล้ว +1

      ಕೇಳಬಹುದು. But ಎಲ್ಲಾ ವಿಡಿಯೋ ನೋಡಿ. ಇದು ಒಂದು ಸಾಲಿನಲ್ಲಿ ಉತ್ತರ ಕೊಡೋ ಪ್ರಶ್ನೆ ಅಲ್ಲ

  • @umeshe6721
    @umeshe6721 2 ปีที่แล้ว

    Ne.no.kode.sar.
    Jamenena.agrement.bagge.
    Telkabeku.
    Sar pls

  • @k.nagarajraj7778
    @k.nagarajraj7778 3 ปีที่แล้ว +1

    Sir do all the subject in Kannada also

    • @GaneshPoojaryLawforAll
      @GaneshPoojaryLawforAll  3 ปีที่แล้ว

      ನನ್ನ ಕನ್ನಡದ ಕಾನೂನು ಚಾನೆಲ್ ಲಿಂಕ್ ಕೆಳಗೆ ನೀಡಿದ್ದೇನೆ. ಇನ್ನು ಮುಂದೆ ನಿರಂತರವಾಗಿ ಅಲ್ಲಿ ನಿಮಗೆ ವಿಡಿಯೋಯೋಗಳು ಸಿಗುತ್ತವೆ. ದಯವಿಟ್ಟು ಲಿಂಕ್ ಒತ್ತಿ ಮತ್ತು subscribe ಮಾಡಿ ಮತ್ತು ಬೇರೆಯವರೊಂದಿಗೆ ಹಂಚಿಕೊಳ್ಳಿ:
      th-cam.com/channels/BdB1mBZ-VNQXd1Lr2SU2fQ.html

  • @prakasha5968
    @prakasha5968 3 ปีที่แล้ว +1

    Sir

  • @basavarajcraja3308
    @basavarajcraja3308 ปีที่แล้ว

    Legal advised

  • @jayashankarnagppa4582
    @jayashankarnagppa4582 4 ปีที่แล้ว +1

    Legal experts advise

    • @GaneshPoojaryLawforAll
      @GaneshPoojaryLawforAll  4 ปีที่แล้ว

      For legal advice please contact Advocate Papanna between 6 pm to 8 pm on +919008175007

  • @hareeshakundar7976
    @hareeshakundar7976 3 ปีที่แล้ว

    Sir
    The property gained/earned due to judgement of land reforms act being a tenant called as Pitrarjitha Aasti or Swayarjitha Aasti.
    If it is Pitrarjitha wheather share of tenant land is entitle for
    daughter.
    Please clarify.

  • @veeraiahmulimani3115
    @veeraiahmulimani3115 ปีที่แล้ว

    Whether women died before 2005 is eligible for partition

  • @girishsngiri2026
    @girishsngiri2026 4 ปีที่แล้ว

    sir 1986 andra 1989 chenai 1994 act karnataka act
    this and gone ha

  • @yashwanthkumar8047
    @yashwanthkumar8047 ปีที่แล้ว

    Sir pls refer one Good advocate

  • @venkateshks5810
    @venkateshks5810 3 ปีที่แล้ว +1

    Legal addvice

    • @GaneshPoojaryLawforAll
      @GaneshPoojaryLawforAll  3 ปีที่แล้ว

      For legal advice please contact Advocate Papanna between 6 pm to 8 pm on +919008175007

    • @anandyd9394
      @anandyd9394 2 ปีที่แล้ว +1

      Legal addvice

    • @GaneshPoojaryLawforAll
      @GaneshPoojaryLawforAll  2 ปีที่แล้ว

      ಕಾನೂನು ಸಲಹೆಗೆ ಕೆಳಗಡೆ ಫೋನ್ ನಂಬರ್ ನೀಡಿದ್ದೇನೆ. ನನ್ನ ಕನ್ನಡ ಚಾನೆಲ್ subscribe ಮಾಡಿ. ಇಲ್ಲಿ ಲಿಂಕ್ ನೀಡಿದ್ದೇನೆ: th-cam.com/channels/BdB1mBZ-VNQXd1Lr2SU2fQ.html
      For legal advice please contact Advocate Papanna between 6 pm to 8 pm on +919008175007

  • @suhasp5531
    @suhasp5531 3 ปีที่แล้ว +1

    legal advice

    • @GaneshPoojaryLawforAll
      @GaneshPoojaryLawforAll  3 ปีที่แล้ว

      For legal advice please contact Advocate Papanna between 6 pm to 8 pm on +919008175007

  • @user-zg4vg6il4s
    @user-zg4vg6il4s 5 หลายเดือนก่อน

    ನಿಮಗೆ ಧನ್ಯವಾದಗಳು ನನ್ನ ಸಮಸ್ಯೆ ಏನೆಂದರೆ ನಮ್ಮ ತಂದೆಯವರು ವಿಲ್ ಮಾಡಿ ಮರಣ ಹೊಂದಿ ನಾಲ್ಕು ವರ್ಷವಾಗಿದೆ ನನಗೆ ಆ ವಿಲ್ ನಲ್ಲಿ ಒಂದು ಮನೆಯನ್ನು ಬರೆದಿದ್ದಾರೆ ಆದರೆ ಆ ಮನೆಯನ್ನು ನನ್ನ ಅಣ್ಣ ಮನೆಯನ್ನು ಬಿಟ್ಟು ಕೊಡುತ್ತಿಲ್ಲ ನನಗೆ ಯಾರ ಸಹಾಯವೂ ಇಲ್ಲ ಇದಕ್ಕೆ ನೀವೇ ಒಂದು ಪರಿಹಾರ ಕೊಡಿ

  • @girishr5147
    @girishr5147 2 ปีที่แล้ว +1

    Sir legal advice

    • @GaneshPoojaryLawforAll
      @GaneshPoojaryLawforAll  2 ปีที่แล้ว

      ಕಾನೂನು ಸಲಹೆಗೆ ಕೆಳಗಡೆ ಫೋನ್ ನಂಬರ್ ನೀಡಿದ್ದೇನೆ. ನನ್ನ ಕನ್ನಡ ಚಾನೆಲ್ subscribe ಮಾಡಿ. ಇಲ್ಲಿ ಲಿಂಕ್ ನೀಡಿದ್ದೇನೆ: th-cam.com/channels/BdB1mBZ-VNQXd1Lr2SU2fQ.html
      For legal advice please contact Advocate Papanna between 6 pm to 8 pm on +919008175007

  • @manjumanjunatha2835
    @manjumanjunatha2835 4 ปีที่แล้ว +1

    Thanku sir

  • @Palaaish
    @Palaaish 3 ปีที่แล้ว +1

    Sir if daughters not have rights died before 9/2005 from which page this matter pointed in supreme court judgement in 121 pages plz reply...

    • @GaneshPoojaryLawforAll
      @GaneshPoojaryLawforAll  3 ปีที่แล้ว +1

      First point in argument. It's interpretation from Shri. Tushar Mehta statement

    • @Palaaish
      @Palaaish 3 ปีที่แล้ว +2

      @@GaneshPoojaryLawforAll sir can we get copy of this statement sir

    • @GaneshPoojaryLawforAll
      @GaneshPoojaryLawforAll  3 ปีที่แล้ว +2

      Share your mail ID

    • @Palaaish
      @Palaaish 3 ปีที่แล้ว +2

      @@GaneshPoojaryLawforAll thank you very much sir...

  • @rangaswamyswamy3742
    @rangaswamyswamy3742 2 ปีที่แล้ว

    ಸರ್ ಲೀಗಲ್ ಅದ್ವೈಸ್ ಬೇಕಾಗಿದೆ

  • @durgaprasadgowda1284
    @durgaprasadgowda1284 2 ปีที่แล้ว +1

    Ligal advise

    • @GaneshPoojaryLawforAll
      @GaneshPoojaryLawforAll  2 ปีที่แล้ว

      ಕಾನೂನು ಸಲಹೆಗೆ ಕೆಳಗಡೆ ಫೋನ್ ನಂಬರ್ ನೀಡಿದ್ದೇನೆ. ನನ್ನ ಕನ್ನಡ ಚಾನೆಲ್ subscribe ಮಾಡಿ. ಇಲ್ಲಿ ಲಿಂಕ್ ನೀಡಿದ್ದೇನೆ: th-cam.com/channels/BdB1mBZ-VNQXd1Lr2SU2fQ.html
      For legal advice please contact Advocate Papanna between 6 pm to 8 pm on +919008175007

  • @varadharajumcsdocs8463
    @varadharajumcsdocs8463 2 ปีที่แล้ว +1

    Vill. Bagge tilisi sir. Land vill bagge

  • @rajenderreddy2067
    @rajenderreddy2067 3 ปีที่แล้ว +1

    B

  • @rangasslc1868
    @rangasslc1868 ปีที่แล้ว

    ಸರ್ ನಮ್ಮ ಅಕ್ಕನ ಮದುವೆ ಆಗಿ ಆಕೆಯ ಗಂಡ ರಸ್ತೆ ಅಪಘಾತದಲ್ಲಿ ತೀರಿಹೋದರು ಅವರಿಗೆ ಯಾವುದೇ ಸಂತಾನ ವಾಗಿರುವುದಿಲ್ಲ ಅವಳು 4ವರ್ಸ್ ಬಿಟ್ಟು 2ನೇ ಮದುವೆ ಮಾಡಿಕೊಂಡಳು ಅವಳಿಗೆ ಈಗ ಒಂದು ಗಂಡು ಮಗು ಇದೆ ಆದರೆ ಆಕೆಯ ಮೊದಲನೇ ಪತಿಯ ಆಸ್ತಿ ಈಕೆಯ ಹೆಸಲ್ಲಿ ಇರೋದ್ರಿಂದ ಇಕೆಗೆ ಅದಲ್ಲಿ ಪಾಲು ದೊರಕುವುದೆ ಅಪಘಾತದ ಕೇಸು ಇದೆ ಬರುವ ಪರಿಹಾರದಲ್ಲಿ ಪಾಲು ಇದೆಯಾ ತಿಳಿಸಿ

  • @badithyahegade8876
    @badithyahegade8876 3 ปีที่แล้ว

    ಸರ್ ಬಾಯಿ ಮಾತಿನ ವಿಭಾಗದ ಯಾವಾಗ ಕಾನೂನಿನಲ್ಲಿ ಮನ್ನಣೆ ಪಡೆಯುತ್ತದೆ
    ಹಾಗೂ Principal of estoppel ಹೇಗೆ ಅನುಕೂಲ ಅಂತ ತಿಳಿಸಿ

    • @Prathima-uj4eg
      @Prathima-uj4eg 3 ปีที่แล้ว +1

      sir 2006 ralli hennu magalu sattiddara aakeya makkalige sigutta

    • @GaneshPoojaryLawforAll
      @GaneshPoojaryLawforAll  3 ปีที่แล้ว

      ಇನ್ನು ಭಾಗ ಆಗಿಲ್ಲವಾಗಿದ್ದರೆ, ಹೌದು. ಇನ್ನೂ ಹಲವು ಅಂಶಗಳನ್ನು ಗಮನಿಸಬೇಕು

  • @koteshnotagarnotagar9571
    @koteshnotagarnotagar9571 8 หลายเดือนก่อน

    ಆಸ್ತಿ ವಿಚಾರದಲ್ಲಿ ೧೯೮೨ ರಲ್ಲಿ ಕೊಟ್ಟ ಒಪ್ಪಿಗೆ ಪತ್ರ ಮಾನ್ಯತೆ ಇದಿಯಾ ?

  • @rekhabn6260
    @rekhabn6260 3 ปีที่แล้ว

    Sir plz explain about land khatha details in tq office and a c office

  • @shivarajaiah1599
    @shivarajaiah1599 3 ปีที่แล้ว +1

    Sar.pauati.kathe.,manna
    Tayee.2o18.rali.marana .tayeeya.tayee.ajjeya.maneya.asthi.phòuati.kathe.aguta.ella.daue.aka.beka.thilisi.sar

  • @pellomena6903
    @pellomena6903 4 ปีที่แล้ว +1

    Sar nema nabar kalese

    • @GaneshPoojaryLawforAll
      @GaneshPoojaryLawforAll  4 ปีที่แล้ว

      For legal advice please contact Advocate Papanna between 6 pm to 8 pm on +919008175007

  • @lakshmanashettygmailcom
    @lakshmanashettygmailcom 3 ปีที่แล้ว +1

    Namne 3

  • @munirathnamkirumani9637
    @munirathnamkirumani9637 11 หลายเดือนก่อน

    Legal advaise

  • @satishm1498
    @satishm1498 3 ปีที่แล้ว +1

    Legal adacicer

  • @doddishankaragowda929
    @doddishankaragowda929 4 ปีที่แล้ว +1

    LEGAIADVICE

    • @GaneshPoojaryLawforAll
      @GaneshPoojaryLawforAll  4 ปีที่แล้ว

      For legal advice please contact Advocate Papanna between 6 pm to 8 pm on +919008175007

  • @anandyd9394
    @anandyd9394 2 ปีที่แล้ว +1

    Legal addvij

    • @GaneshPoojaryLawforAll
      @GaneshPoojaryLawforAll  2 ปีที่แล้ว

      ಕಾನೂನು ಸಲಹೆಗೆ ಕೆಳಗಡೆ ಫೋನ್ ನಂಬರ್ ನೀಡಿದ್ದೇನೆ. ನನ್ನ ಕನ್ನಡ ಚಾನೆಲ್ subscribe ಮಾಡಿ. ಇಲ್ಲಿ ಲಿಂಕ್ ನೀಡಿದ್ದೇನೆ: th-cam.com/channels/BdB1mBZ-VNQXd1Lr2SU2fQ.html
      For legal advice please contact Advocate Papanna between 6 pm to 8 pm on +919008175007

  • @manjumanjunatha2835
    @manjumanjunatha2835 4 ปีที่แล้ว +1

    Ligal advaice

    • @GaneshPoojaryLawforAll
      @GaneshPoojaryLawforAll  4 ปีที่แล้ว

      For legal advice please contact Advocate Papanna between 6 pm to 8 pm on +919008175007

  • @narayanappagowda9076
    @narayanappagowda9076 2 ปีที่แล้ว +1

    Legal advice, please give Mobil number of advocate

    • @GaneshPoojaryLawforAll
      @GaneshPoojaryLawforAll  2 ปีที่แล้ว +1

      ಕಾನೂನು ಸಲಹೆಗೆ ಕೆಳಗಡೆ ಫೋನ್ ನಂಬರ್ ನೀಡಿದ್ದೇನೆ. ನನ್ನ ಕನ್ನಡ ಚಾನೆಲ್ subscribe ಮಾಡಿ. ಇಲ್ಲಿ ಲಿಂಕ್ ನೀಡಿದ್ದೇನೆ: th-cam.com/channels/BdB1mBZ-VNQXd1Lr2SU2fQ.html
      For legal advice please contact Advocate Papanna between 6 pm to 8 pm on +919008175007

    • @narayanappagowda9076
      @narayanappagowda9076 10 วันที่ผ่านมา

      Sir, please send judgement on retroactive.

  • @hanipatil3223
    @hanipatil3223 3 ปีที่แล้ว

    ಸಾರ್ ನಿಮ್ಮ ಫೋನ್ ನಂಬರ್ ಕೊಡಿ

    • @rangannay7614
      @rangannay7614 2 ปีที่แล้ว

      ಸರ್ ನಮ್ಮ ಅಜ್ಜಿಗೆ ಅಂದರೆ ನಮ್ಮ ತಂದೆ ತಾಯಿ ಗೆ 1 ಮಗ 6ಜನ ಆಕ್ಕಮ ದಿರು ಇದರೆ ನಮ್ಮ ಅಜ್ಜಿ ಅವರ ಹೆಸರಿನ ಮೇಲೆ 4 ಏಕರೆ ಜಮೀನು ಇದೆ.ಅದು ನಮ್ಮ ಅಜ್ಜಿ 1968 ರಾಲ್ಲಿ ಖರೀದಿ ಮಾಡಿರುತ್ತಾರೆ. 4ಎ ಕಾರೆ ಜಮೀನು ಅಂದರೆ ತನ್ನ ಮಗನ ಹೆಂಡತಿ ಹೆಸರಿಗೆ ಜೀವಂತ ಇರುವಾಗಲೇ ಅಂದರೆ 1998 ರಲ್ಲೀ ಹಕ್ಕು ಬಿಡುಗಡೆ ಮಾಡಿ ಕೊಟ್ಟಿರುತ್ತಾರೆ. ನಮ್ಮ ಅಜ್ಜಿ 2015 ರಂದು ಮರಣ ಒಂಡಿರುತರೆ. ಇವಾಗ ನಮ್ಮ ಅಜ್ಜಿಯ ಹೆಣ್ಣು ಮಕ್ಕಳೂ ನಮ್ಗೂ ಪಾಲು ಬೇಕೂ ಅಂತ ಕೋರ್ಟು ಮೆಟ್ಟಿಲು ಅತ್ತಿರುತರೆ. ಅವರಿಗು ಪಾಲು ಬರುತ ಯೆಗೆ ತಿಳಿಸಿ ದಯಮಾಡಿ.

  • @mahadevaswamy5244
    @mahadevaswamy5244 4 ปีที่แล้ว +1

    M

  • @prakasha5968
    @prakasha5968 3 ปีที่แล้ว +1

    Mobile no kodi sri

    • @GaneshPoojaryLawforAll
      @GaneshPoojaryLawforAll  3 ปีที่แล้ว

      For legal advice please contact Advocate Papanna between 6 pm to 8 pm on +919008175007

  • @vinuthan7498
    @vinuthan7498 2 ปีที่แล้ว +1

    Leagle advice i want very good lawyer

    • @GaneshPoojaryLawforAll
      @GaneshPoojaryLawforAll  2 ปีที่แล้ว

      ಕಾನೂನು ಸಲಹೆಗೆ ಕೆಳಗಡೆ ಫೋನ್ ನಂಬರ್ ನೀಡಿದ್ದೇನೆ. ನನ್ನ ಕನ್ನಡ ಚಾನೆಲ್ subscribe ಮಾಡಿ. ಇಲ್ಲಿ ಲಿಂಕ್ ನೀಡಿದ್ದೇನೆ: th-cam.com/channels/BdB1mBZ-VNQXd1Lr2SU2fQ.html
      For legal advice please contact Advocate Papanna between 6 pm to 8 pm on +919008175007

  • @dushyntha.kdushyntha.k4987
    @dushyntha.kdushyntha.k4987 3 ปีที่แล้ว

    Iigal advace

    • @GaneshPoojaryLawforAll
      @GaneshPoojaryLawforAll  3 ปีที่แล้ว

      For legal advice please contact Advocate Papanna between 6 pm to 8 pm on +919008175007

  • @nmanju197793
    @nmanju197793 3 ปีที่แล้ว

    Elli Sama hakkide henumakalige 2004 munche partion madkondre adralli baga kellohsgilla antare .hagadre henu Makalu 2004 admele avru appange huttila antana

  • @chethanrchethanr9149
    @chethanrchethanr9149 3 ปีที่แล้ว +1

    Number send sir

    • @GaneshPoojaryLawforAll
      @GaneshPoojaryLawforAll  3 ปีที่แล้ว

      For legal advice please contact Advocate Papanna between 6 pm to 8 pm on +919008175007