ಗಂಡನ ಆಸ್ತಿಯಲ್ಲಿ ಹೆಂಡತಿಗೆ ಹಕ್ಕಿದೆಯಾ? | Women's Property Rights | Hindu Succession Act | Masth Magaa

แชร์
ฝัง
  • เผยแพร่เมื่อ 30 พ.ย. 2024

ความคิดเห็น • 221

  • @MasthMagaa
    @MasthMagaa  ปีที่แล้ว +16

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @ramaramappa
      @ramaramappa 10 หลายเดือนก่อน

      ❤❤

  • @zinda1818
    @zinda1818 ปีที่แล้ว +22

    ಇಂತಹ ಉಪಯುಕ್ತ ಮಾಹಿತಿ ಗಳನ್ನು ಹೆಚ್ಚು, ಹೆಚ್ಚು ನೀಡಿದ್ರೆ ಒಳ್ಳೇದು.

  • @gangadharhegde9209
    @gangadharhegde9209 ปีที่แล้ว +36

    ಅವಿಭಕ್ತ ಕುಟುಂಬದ ಯುವಕರು ಕ್ರಷಿಯಲ್ಲಿ ಆಸಕ್ತಿ ಕಳೆದು ಕೊಂಡಿರುವದಕ್ಕೆ ಈ ಕಾನೂನೂ ಒಂದು ಕಾರಣ.

  • @rajeswarisn1518
    @rajeswarisn1518 ปีที่แล้ว +119

    ಯಾವಾಗಲೂ ಹಕ್ಕಿನ ಬಗ್ಗೆಯೇ ಮಾತನಾಡುತ್ತಾರೆ. ಹೆಣ್ಣುಮಕ್ಕಳಿಗೆ ಕರ್ತವ್ಯಗಳನ್ನೂ ಸಮನಾಗಿ ಹಂಚಿ.

    • @kirangowdas5751
      @kirangowdas5751 ปีที่แล้ว +2

      👏👏

    • @ahambrahmasmi2477
      @ahambrahmasmi2477 ปีที่แล้ว +16

      ಮೊದ್ಲು ಸಮಾನ ಹಕ್ಕು ಕೊಡಿ ಆಮೇಲೆ ಜವಾಬ್ದಾರಿ ಕರ್ತವ್ಯ ಸ್ವೀಕರಿಸುತ್ತಾರೆ

    • @gangushastri
      @gangushastri ปีที่แล้ว +2

      ನಿಜಾ ಮೇಡಂ..
      ಎಲ್ಲವೂ ಸಮಾನವಾಗಿ ಹಂಚಿಕೆಯಾಗಿಬೇಕು..

    • @ananthbangera4027
      @ananthbangera4027 ปีที่แล้ว +1

      ​@@ahambrahmasmi2477 ನೀವೇನೋ ನಿಮ್ಮ ಅಣ್ಣ ತಮ್ಮಂದಿರಿಗೆ ಮದುವೆ ಮಾಡಿಸಿ ಸಾಲದ ಹೊರೆಯನ್ನೇ ಹೊತ್ತಿರ ಬಹುದು ..ಗಂಡನನ್ನು ಬಿಟ್ಟು ತವರು ಮನೆ ಸೇರಿರ ಬಹುದು..ಖಂಡಿತಾ ನಿಮಗೆ ಆಸ್ತಿಯಲ್ಲಿ ಸಮಾನ ಹಕ್ಕು ಸಿಗಲೇ ಬೇಕು 😮

    • @ananthbangera4027
      @ananthbangera4027 ปีที่แล้ว +1

      ​@@gangushastri ನೀವೂ ಕೂಡ ಸಂಸಾರಕ್ಕಾಗಿ ಎಲ್ಲಾ ತ್ಯಾಗ ಮಾಡಿ ಮದುವೆಯಾಗದೆ ಉಳಿದ ಕನ್ಯೆಯಾಗಿರ ಬೇಕು 😂

  • @vikkivikram3445
    @vikkivikram3445 ปีที่แล้ว +18

    ತಂದೆ ತಾಯಿಯ ಆರೈಕೆ ಎಲ್ಲಾ ಕರ್ತವ್ಯ ನಿಭಾಯಿಸಲಿ .ಆ ನಂತರ ಪಾಲು ಕೇಳಲಿ.

  • @gangushastri
    @gangushastri ปีที่แล้ว +15

    ಮಾಹಿತಿ ಕೊನೆಯಲ್ಲಿ ಯಾಕೋ ಗೋಜಲು ಗೋಜಲಾಗಿತ್ತು ಇನ್ನೂ ಸ್ವಲ್ಪ ಮಾಹಿತಿ ಬೇಕಾಗಿತ್ತು..
    ಉತ್ತಮ ಮಾಹಿತಿಯನ್ನು ಸಂಗ್ರಹಿಸಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..🤝🏻💐💐

  • @Raj_Rocky_Agoli
    @Raj_Rocky_Agoli ปีที่แล้ว +46

    ಮುಸ್ಲಿಂ ಮಹಿಳೆ ವಿವಾಹ, ಆಸ್ತಿ,ಉತ್ತರಾಧಿಕಾರದ ಬಗ್ಗೆ ತಿಳಿಸಿ

    • @asmathgouhar7687
      @asmathgouhar7687 ปีที่แล้ว +4

      I Muslim daughters right as per mohammadan law 1 hissa beti ka 2 hissa bete ka

    • @basavarajlingayath8965
      @basavarajlingayath8965 ปีที่แล้ว +6

      1% to men and 1/2% to women as per Islamic sharia ❤❤❤

    • @v.n.k4911
      @v.n.k4911 ปีที่แล้ว +1

      Poor ladies 😔

    • @muslah49
      @muslah49 ปีที่แล้ว +3

      In muslims according to sharia law which is made 1400 years ago ,1400 years ago not in 2018 or 2005 , 2parts for son and 1 part for daughter

    • @spanotv987
      @spanotv987 ปีที่แล้ว

      Muslims not following constitution they follow Arab and other Islamic country constitution like paki* and afga. Sharia!

  • @tejasteja6653
    @tejasteja6653 ปีที่แล้ว +18

    Ishtella confusion agutthe antha nam appa aasthi ne madilla. 😂😂

  • @Rekha-fo9jx
    @Rekha-fo9jx ปีที่แล้ว +5

    Sir nanna husband thammananna avana hendathine kole madi eega jailenalli eddale avalige 14 years shikshe agide. Avana maklanna nave nodkothiddivi jothege namma athe eddare. Nanna doubt enu andre avalige nanna mydunana asthi mele hakku ediya antha. Please reply me sir

  • @kavithasanjay6372
    @kavithasanjay6372 ปีที่แล้ว +1

    Nimma voice, narration, presentation is soothing,🤗🤗🤗🤗

  • @indiannationalarmy.156
    @indiannationalarmy.156 ปีที่แล้ว +3

    ಅತ್ಯಂತ ಉಪಯುಕ್ತ ನಾಗರೀಕ ಮಾಹಿತಿ.

  • @spicy9363
    @spicy9363 ปีที่แล้ว +14

    ಈ ವಿಷಯದಲ್ಲಿ ಮುಸಲ್ಮಾನರಿಗೆ ಯಾವ ರೀತಿ ಅನ್ವಯಿಸುತ್ತದೆ ,ಅದರ ಬಗ್ಗೆ ವೀಡಿಯೊ ಮಾಡಿ

    • @jaishriRam14D
      @jaishriRam14D ปีที่แล้ว +1

      Adeya.... elladrllu ಜಾತ್ಯಾತೀತತೆ helo andharige e vishya mathadoke agalla

  • @srraghu877
    @srraghu877 ปีที่แล้ว +6

    ಉತ್ತಮ ಮಾಹಿತಿಗೆ ಧನ್ಯವಾದಗಳು...

  • @VinaVi-td5uu
    @VinaVi-td5uu ปีที่แล้ว +3

    ಬನ್ನಿ ಗೆಳೆಯರೆ ಸಾಲ ತೀರಿಸಿ ಸೋತು ಹೋಗಿರುವ ಸಹೋದರರು ಕಮೆಂಟ್ಸನಲ್ಲಿ ಏನ್ ಹೇಳ್ತಾರೆ ಅಂತ ಕೇಳೋಣ..

    • @chandreshchandru4701
      @chandreshchandru4701 ปีที่แล้ว

      😂😂 ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು
      ನಿಮಗೆ ಮದುವೆ ಆದ ಮೇಲೆ ಹೆಣ್ಣಿನ ಆಸ್ತಿ ಬರುತ್ತದೆ ಅಲ್ಲವೇ.

    • @veenatr1663
      @veenatr1663 ปีที่แล้ว

      ಯಾವ ಹಾಗೂ ಯಾವ ಕಾರಣಕ್ಕೆ ಮಾಡಿದ ಸಾಲ?

    • @VinaVi-td5uu
      @VinaVi-td5uu ปีที่แล้ว

      @@veenatr1663 mane hennu makkala maduvege education ge saala madi maduve madi nantara avarige aastiyalli paalu kodabekalla

    • @peaceful154
      @peaceful154 ปีที่แล้ว

      @@chandreshchandru4701 idre barutte illandre illa

  • @sampoorna9416
    @sampoorna9416 ปีที่แล้ว +2

    What about if father got married to another lady and the first wife had children's , this is not specified

  • @sanathini9754
    @sanathini9754 ปีที่แล้ว +2

    In a very simple way you explained very well👏👏👌

  • @toxic_pavan_19_
    @toxic_pavan_19_ ปีที่แล้ว +3

    Back again amar prasad sir❤

  • @Nandalliedli
    @Nandalliedli ปีที่แล้ว +3

    Good information sir 🎉

  • @tejeshr6881
    @tejeshr6881 ปีที่แล้ว +7

    Really u r MASTH MAGAA

  • @SanjuSanju-me2tn
    @SanjuSanju-me2tn ปีที่แล้ว +1

    Govt. Of karnataka free bus for men and 2000 for month for males kodbeku under equal rights

  • @sharanudollin3892
    @sharanudollin3892 ปีที่แล้ว +2

    ಧನ್ಯವಾದಗಳು ಅಮರ್ ಪ್ರಸಾದ್ ಜೀ ಈ ವಿಡಿಯೋ ಗಾಗಿ ಕಾಯ್ತಿದ್ದೆ❤

  • @farmermohan7265
    @farmermohan7265 6 หลายเดือนก่อน

    Sir nam Amma na appa avara thammana astiyalli namage palu ediya yak andre avarige makkalilla avru ebbaru thiri kodnodare adu yargi serutte adu hege madisabeku heli sir plzz😊

  • @dhanurishifashion8877
    @dhanurishifashion8877 ปีที่แล้ว +1

    Ganda badukiddu aasthi kela de bejavabdari enda eddare aaga hendathi thanna makkaligaagi gandana aasthi beku antha case aakbodha plz thilsi sir

  • @vijay-fz5ln
    @vijay-fz5ln ปีที่แล้ว +5

    ಅಳಿಯನಿಗೆ ಎಷ್ಟು ಆಸ್ತಿ ಬರುತ್ತೆ from wife side... If the in-laws have only daughter and if wife is not there.. (Expired)

    • @lavanyakishan1283
      @lavanyakishan1283 ปีที่แล้ว +1

      Avr yest kodtaro Astu... avru kotre kodbodu illa Andre Adu avr ista yarig bekidre baribodu

  • @BhanuPrakash-or4mr
    @BhanuPrakash-or4mr ปีที่แล้ว +10

    ದಾನ ಪತ್ರದ ಬಗ್ಗೆ ಹೆಣ್ಣು ಮಕ್ಕಳಿಗೆ ಹಕ್ಕಿದೆಯಾ ತಿಳಿಸಿ

  • @srinivasbnsrini2690
    @srinivasbnsrini2690 ปีที่แล้ว +1

    Dana pathragala bagge mahithi kodi

  • @mamatha5128
    @mamatha5128 9 หลายเดือนก่อน

    Pzzzzzzz sir dattu makkalige pitrarjita aasti yalli palideya rules eni tilisi pzzzzzzz

  • @worldinformation9704
    @worldinformation9704 ปีที่แล้ว +2

    Helphfull information sir

  • @madhumanju8826
    @madhumanju8826 2 หลายเดือนก่อน

    ರೂಲ್ cheng madbeku ಇದ್ರಿಂದ ಸಂಬಂದ ಆಳಾಗಿ ಹೋಗ್ತಿದೆ

  • @likhithaks4732
    @likhithaks4732 ปีที่แล้ว +2

    This type of videos are more useful.

  • @daydhanugamer7830
    @daydhanugamer7830 ปีที่แล้ว +2

    Sir my father has two wife first wife two children are one boy and one girl. second wife one boy how to share please tell me

  • @ShashiKumar-lp1gq
    @ShashiKumar-lp1gq ปีที่แล้ว +1

    ಒಳ್ಳೆಯ ಮಾಹಿತಿ

  • @Jveeresh125
    @Jveeresh125 11 หลายเดือนก่อน

    ಬಹಳ ಚೆನ್ನಾಗಿದ

  • @somashekharpolicepatil4113
    @somashekharpolicepatil4113 10 หลายเดือนก่อน

    Nice information sir

  • @naveennavneeth7193
    @naveennavneeth7193 ปีที่แล้ว

    2005 before Registration partesion ...whell value for property rights for women,....

  • @yashwanthm.r9748
    @yashwanthm.r9748 ปีที่แล้ว +1

    Only for amar Prasad ❤

  • @manjul2818
    @manjul2818 ปีที่แล้ว

    Good xpln.thnx a lot Amar sir.....

  • @abandonworld7420
    @abandonworld7420 ปีที่แล้ว

    ಓಹ್.. Ammi Prasad ಇಲ್ಲಿ ಬಂದಿದಾರೆ.

  • @trendshorts785
    @trendshorts785 ปีที่แล้ว

    Nima mahithi spasta vagide sir super

  • @SpoorthiKG-n4y
    @SpoorthiKG-n4y หลายเดือนก่อน

    ಸರ್ 28ಗುಂಟೆ ಜಮೀನು 1992/1993ರಲ್ಲಿ ಮಂಜೂರಾತಿ ಆಗಿರುತ್ತೆ ನಮ್ಮ ತಾಯಿ ಗೆ ಪಿತ್ರಾರ್ಜಿತ ಆಸ್ತಿ 32ಗುಂಟೆ ನಮ್ಮ ತಂದೆ ಜಮೀನು ಇರುತೆ ಆದರೆ ನನ್ನ ತಮ್ಮ 2014 ರಲ್ಲಿ ಮೋಸಮಾಡಿ ಹಕ್ಕು ಖುಲಾಸೆ ಮಾಡಿದಾನೆ ಅದು ನನಗೆ 2024ರಲಿ ಗೊತ್ತ ಆಗಿದೆ ಭಾಗ ಕೇಳಲು ಒದಾಗ ನಿನಗೆ ಭಾಗ ಕೊಡೋದಿಲ್ಲ ಬರೆದು ಕೋಟಿ ಇದೀಯ ಅಂಥ ಹೇಳಿ ಮೋಸ ಮಾಡಿ ಇದಾನೆ ಸರ್ ಇವಾಗ ನ್ಯಾಯ ಸಿಗೋದಿಲ್ವ ಸರ್ ಕೇಸ್ ಆಕಿದ್ರೆ

  • @AnilKumar-lr9bq
    @AnilKumar-lr9bq ปีที่แล้ว

    Utthama sandesha tq sir

  • @VinuVinu-zq3zi
    @VinuVinu-zq3zi ปีที่แล้ว +2

    Thanks for this video

  • @abhishekgnayak3312
    @abhishekgnayak3312 ปีที่แล้ว

    ಅಮರ್ ಪ್ರಸಾದ್ sir, ಅಗ್ರಿ ಗೋಲ್ಡನ್ ದುಡ್ಡಿನ ಮೇಲೆ ಒಂದು vedio ಮಾಡಿ.

  • @pavankumargr
    @pavankumargr ปีที่แล้ว

    Hai sir what about if anstrial property (land developed to farms, sites, buildings) how it will be considered

  • @ravindra9489
    @ravindra9489 ปีที่แล้ว

    Then why free bus for ladies????

  • @ajaykumartalavarajaykumart5922
    @ajaykumartalavarajaykumart5922 ปีที่แล้ว

    ಎಲ್ಲ ಧರ್ಮಿಯರಿಗೂ ಈ ಕಾನೂನು ಅನ್ವಯಿಸುತ್ತ

  • @BHUSHANDASHBOARDINKANNADA
    @BHUSHANDASHBOARDINKANNADA ปีที่แล้ว +3

    ಕಾನೂನು ಸಂಬಂಧಿಸಿದಂತೆ ವಿಡಿಯೋ ಮಾಡಿ

  • @maheswarim4040
    @maheswarim4040 ปีที่แล้ว +1

    Unmarried women property rights which articles are available

  • @kantacreativekannadiga3773
    @kantacreativekannadiga3773 ปีที่แล้ว +1

    Sir nice concept...

  • @shobhareddy5914
    @shobhareddy5914 ปีที่แล้ว +1

    Idu sari ne henmakkalige nyayavaagi enu kodbeko kodli. Aadre manege baro sose gu ade reethi nyaya odagisi kodi sose na yavaaglu asadde inda ne nododu yav maryade nu kododilla anthavrige artha maadsi naanu ondu mane hennu magalu haagu ondu mane sose

  • @hashimh7932
    @hashimh7932 ปีที่แล้ว +1

    ಮುಸ್ಲಿಂ ಧಾರ್ಮಿಕ ಆಸ್ತಿ ವಿವರ ನೀಡಿ

  • @mmbengaluru6118
    @mmbengaluru6118 ปีที่แล้ว

    Dhannyavadagalu

  • @prakasht1994
    @prakasht1994 ปีที่แล้ว +1

    Good information

  • @Bhuviloka
    @Bhuviloka ปีที่แล้ว +1

    Thayi thirkondidre avara makkalige thathana asthi mele hakku irutha? (Thayiya appa na asthi )

  • @mohammedusman584
    @mohammedusman584 4 หลายเดือนก่อน

    Information about New Law to a Muslim Widow Issuless for Partion

  • @sdworld..8091
    @sdworld..8091 ปีที่แล้ว

    ಗಂಡ ತೀರಿಕೊಂಡು ನಂತರ ಹೆಂಡತಿಗೆ ಗಂಡನ ಪಿತೃರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆಯಾ?? ತಿಳಿಸಿ

  • @sindunami9886
    @sindunami9886 ปีที่แล้ว +3

    Hi sir Namaste

  • @basuhandral957
    @basuhandral957 ปีที่แล้ว +1

    Sir
    Modalane hendati jivantavagiddu
    Hagu avarige yavude divorce annu kodade
    2ne maduve aagi avarige makkaliddare aa makkalige yava rights iruttave
    Swalpa part2 dalli tilisi plzzzzz

    • @mancharatnamancharatna
      @mancharatnamancharatna ปีที่แล้ว

      Modalane hendatige 50℅ aasti 2 ne hendatige 50℅ aasti devide agutte adralli avara maklige share agutte

    • @lavanyakishan1283
      @lavanyakishan1283 ปีที่แล้ว

      Yavdu rights iralla legally

  • @rashmimurali5653
    @rashmimurali5653 ปีที่แล้ว

    What if the daughter has signed
    As no objection can her daughters claim property

  • @lavanyagowda6181
    @lavanyagowda6181 ปีที่แล้ว +2

    If women and men are equal. Then yyy bitti bhagya for ladies.. not acceptable

  • @rsidduhosmani6080
    @rsidduhosmani6080 ปีที่แล้ว

    Amar sir Sunday motivation yak stop madidrii ?

  • @niruarun
    @niruarun ปีที่แล้ว +17

    Indian law has given full rights for equal share in property but unfortunately parents don’t follow the law.

    • @peaceful154
      @peaceful154 ปีที่แล้ว +5

      Unfortunately many married daughters dnt take care of parents

    • @sigma_the_lone_wolf___
      @sigma_the_lone_wolf___ ปีที่แล้ว +1

      This is the reason why they send their daughter by providing huge amount of gifts & dowry after the marriage.

    • @v.n.k4911
      @v.n.k4911 ปีที่แล้ว +3

      ​@@peaceful154i don't think so..all daughters will take care their parents better than their brothers...truth is parents feel happy when they will be with daughters ..

    • @peaceful154
      @peaceful154 ปีที่แล้ว +1

      @@v.n.k4911 in my home my sister in law nt even come to see her parents once in a year as she is married to a rich guy n my husband n his family is lower middle class people nt as rich as my sister in laws husband. My husband's brother also dnt take care of his parents.. only my husband being a youngest in the family takes care of all the expenses of his parents..

    • @vijay-fz5ln
      @vijay-fz5ln ปีที่แล้ว

      ​@@v.n.k4911 ಬ್ರಮ್ಮೆ

  • @bhimsenguledagudda97
    @bhimsenguledagudda97 ปีที่แล้ว +2

    Mani odiyo Kanoon sir

  • @yogeshanayak1725
    @yogeshanayak1725 4 หลายเดือนก่อน

    ವರದಕ್ಷಿಣೆ ಕಾಯ್ದೆ ಜಾರಿಗೆ ಇದೇಯೇ

  • @ChaithanyaPadmaraj
    @ChaithanyaPadmaraj ปีที่แล้ว +9

    They must made rules... equal responsibility and equal property rights of parents...
    My father's 4 sisiters come for the property after 40 years of marriage ..🤦

    • @v.n.k4911
      @v.n.k4911 ปีที่แล้ว +1

      My mother and her sisters took care of their parents even though they don't get even a single penny..it all depends on human nature..

    • @ChaithanyaPadmaraj
      @ChaithanyaPadmaraj ปีที่แล้ว +3

      @@v.n.k4911 even , we never ask for parents ..what they gave life for us ..is more than enough

    • @v.n.k4911
      @v.n.k4911 ปีที่แล้ว +2

      @@ChaithanyaPadmaraj that is what I told.. money is different.. parents are different..both daughters and sons have same responsibility both have to take care of parents..but fact is Indian society is not correct... daughter in law has to take care her inlaws..and daughter has to take care of her parents..what about this ...🤔

    • @vijay-fz5ln
      @vijay-fz5ln ปีที่แล้ว

      Super...

    • @kingofkings1198
      @kingofkings1198 ปีที่แล้ว +1

      After 40 years 😂😂😂😂😂

  • @sammuacchu2316
    @sammuacchu2316 ปีที่แล้ว

    Namaste sir. Pitrarjitaa asti bagge tilsi jamineena bagge tilsi Muslim rights

  • @bharatgowda6142
    @bharatgowda6142 ปีที่แล้ว +1

    Ladies have 80℅ men have 20℅ in my family

  • @PradeepPradeep-cp1oh
    @PradeepPradeep-cp1oh ปีที่แล้ว

    ಸರ್ ಮಗನ ಸ್ವಯಾರ್ಜಿತ ಆಸ್ತಿಯಲ್ಲಿ ತಾಯಿ ಗೆ ಆಸ್ತಿ ಯಲಿ ಅಧಿಕಾರ ಇದೆಯಾ.

  • @kishan5481
    @kishan5481 ปีที่แล้ว +4

    Appa Amma na kuda nodkobeku Alva avaru vayas adaga..

    • @v.n.k4911
      @v.n.k4911 ปีที่แล้ว +1

      Kandita..egina generation navaru nodkotare...adunna helabekagilla

    • @kirangowdas5751
      @kirangowdas5751 ปีที่แล้ว +1

      ​@@v.n.k4911 Matte Atthe maava avrna nodkoloru yaaru?? Avrna bittu aasthi goskara appa ammana nodkothira??

  • @sathyabhamahegde1892
    @sathyabhamahegde1892 ปีที่แล้ว

    Vivarane 👌👌

  • @premiumfriends5661
    @premiumfriends5661 ปีที่แล้ว

    Make a video on sharyat law

  • @shivaputrappagarwad3890
    @shivaputrappagarwad3890 ปีที่แล้ว +3

    Regarding women property right please refer Supreme Court clarification dated 11-8-2020 in civil appeal diary no 32601 of 2018 Where concept of ancestors property is practically wiped out .
    The report is 150 pages be careful while making your statement public.

    • @deepakks3736
      @deepakks3736 ปีที่แล้ว

      please explain

    • @shivaputrappagarwad3890
      @shivaputrappagarwad3890 ปีที่แล้ว

      @@deepakks3736
      The SC have explained it, in its diary no 32601 of 2018 dated 11-8-2020 it is of 150 pages. You read yourself.

  • @laxmik2409
    @laxmik2409 ปีที่แล้ว

    correct sir

  • @itznagu
    @itznagu ปีที่แล้ว +5

    ಮುಸ್ಲಿಂ ಉತ್ತರಾಧಿಕಾರ ಬಗ್ಗೆ ವಿಡಿಯೋ ಮಾಡಿ ಪ್ಲೀಸ್ ಸರ್ 🤗💞

    • @GODGOD-yr1wg
      @GODGOD-yr1wg ปีที่แล้ว +3

      Illi hindu muslim anta enu illa ellrigoo onde niyama

    • @zinda1818
      @zinda1818 ปีที่แล้ว

      @@GODGOD-yr1wg ಬೇರೆ, ಬೇರೆ ಇದೆ

    • @GODGOD-yr1wg
      @GODGOD-yr1wg ปีที่แล้ว

      @@zinda1818 nan heltirodu hindu muslims cristiansgalla humansge

    • @zinda1818
      @zinda1818 ปีที่แล้ว +1

      @@GODGOD-yr1wg ನಿಯಮ ಒಂದೇ ಆದ್ರೂ ಕಾನೂನು ಬೇರೆ, ಬೇರೆ ಅಂತ ನಾನು ಹೇಳಿದ್ದು 🙏

    • @GODGOD-yr1wg
      @GODGOD-yr1wg ปีที่แล้ว

      Kanunu andre enu

  • @punithrajkumar3017
    @punithrajkumar3017 ปีที่แล้ว

    ಮುತ್ತಾತನ ಆಸ್ತಿಯನ್ನು ಮೊಮ್ಮಗ ಮಾರಿ 25 ವರ್ಷ ಆದಮೇಲೆ ಈಗ ಮುಮ್ಮಗಳಿಗೆ ಹಕ್ಕು ಬರುತ್ತಾ ಸರ್

  • @shrishailh7406
    @shrishailh7406 ปีที่แล้ว

    0:22

  • @MkgroupsTechnology
    @MkgroupsTechnology ปีที่แล้ว +2

    ಸರ್ ನನ್ನ ಪ್ರಕಾರ ಈ ಕಾನೂನು, ದುರ್ಬಳಕೆ ಆಗ್ತಾ ಇದೆ ಅದಕ್ಕೆ,ಇದು ರದ್ದು ಮಾಡಬೇಕು 😮😢😢

  • @shrishailh7406
    @shrishailh7406 ปีที่แล้ว

    Super good News

  • @gurusiddaiahar100
    @gurusiddaiahar100 ปีที่แล้ว

    3 ne hendathi makkalige astiyalli hakku edya heli sir

    • @amit-so8gb
      @amit-so8gb ปีที่แล้ว

      No

    • @amit-so8gb
      @amit-so8gb ปีที่แล้ว

      ಮೊದ್ಲ wife ಡೈವೋರ್ಸ್ ಆಗಿ ಇವ್ರು varsa idre barutte

    • @gurusiddaiahar100
      @gurusiddaiahar100 ปีที่แล้ว

      @@amit-so8gb 1st matte 2nd hendathi ibru death agidare 3ne hendathi ge ibru ಹೆಣ್ಣು maklu idare

    • @amit-so8gb
      @amit-so8gb ปีที่แล้ว

      @@gurusiddaiahar100 ಅವ್ರ್ಗೆ maklilv

    • @gurusiddaiahar100
      @gurusiddaiahar100 ปีที่แล้ว

      @@amit-so8gb 1st hendathi ge obru maga idare aste 2 ne hendathi ge maklalu illa 3 ne hendathi ge ibru hennu maklu avre

  • @Nagendra.C-ut7xt
    @Nagendra.C-ut7xt 5 หลายเดือนก่อน

    If he has no properties this rule is not applicable.

  • @shankargowdashankargowda7642
    @shankargowdashankargowda7642 ปีที่แล้ว +1

    👌🙏🏼

  • @byregowda4657
    @byregowda4657 ปีที่แล้ว +6

    Mane hallogoittu

    • @deepika9423
      @deepika9423 ปีที่แล้ว

      Yaakae

    • @natarajm7558
      @natarajm7558 ปีที่แล้ว

      Sir Thai sathi Alli gondanige palidiya

    • @v.n.k4911
      @v.n.k4911 ปีที่แล้ว +1

      Nimmanthavarinda Mane kandita halu

  • @basavanagowdabh2409
    @basavanagowdabh2409 11 หลายเดือนก่อน

    thade kattida mane thegedukondu maganaesrige madiruthare maganiga maduve agi magathieikodiruthane avalige makalu eruvudila mathe ovalu thavaru maneyaliye eruthale.thandebankinali salamadi manethegedukondidu salal purrna thirishiruthare aga sosege mane kodabouda ega avalu vamsharuksha thegedu kondu pothi kathe madikondidale ..egathande thayi enu mada beku dayamadi thilishi.

  • @sunstarrecordingstudiohbl2520
    @sunstarrecordingstudiohbl2520 ปีที่แล้ว +3

    Sir Muslim mahilege Ganda na &tande Astiyalli hakku edeya idara bagge one video madi sir

  • @laxmik2409
    @laxmik2409 ปีที่แล้ว

    kasta banadag yelli hogbeku ....

  • @DKANNA
    @DKANNA ปีที่แล้ว +1

    🎉

  • @its_royal_vm_17
    @its_royal_vm_17 ปีที่แล้ว

    Super video

  • @Gsrt78
    @Gsrt78 ปีที่แล้ว +1

    Pitrarjitha asti li magana makkalige rights ide but magala makkaligu rights idya

    • @amit-so8gb
      @amit-so8gb ปีที่แล้ว

      Ide

    • @gagangowda6909
      @gagangowda6909 2 หลายเดือนก่อน

      ​@@amit-so8gbyavthara ede yav. Thara divide aguthe

    • @amit-so8gb
      @amit-so8gb 2 หลายเดือนก่อน

      @@gagangowda6909 avl ಮಕ್ಳು ಕೇಸ್ ಹಾಕ್ಬೋದು nam ತಾಯಿಯ asti ನಮಗೆ ಬೇಕು ಅಂತ nam manelu nam mamagol ಕೇಸ್ hakidare avr ತಾಯಿಯ ಅಸ್ತಿಗೆ ಬರುತ್ತೆ ಲಾಯರ್ ಹತ್ರ matadi

  • @irenelydiafrenandes4518
    @irenelydiafrenandes4518 ปีที่แล้ว +2

    I hate that tradition, Children daughtets or sons, they must take care of their parents, not daughter in laws. It will be impossible for daughter in law to take care of inlaws with love and care,

  • @Lyricalsongkannada
    @Lyricalsongkannada ปีที่แล้ว

    🙏🙏🙏🙏

  • @shamanthcs8870
    @shamanthcs8870 ปีที่แล้ว

    Hakimi

  • @syedtoufeeqahamed2376
    @syedtoufeeqahamed2376 ปีที่แล้ว

    Muslim properties information. Kodi

  • @abdulrajakmartur2763
    @abdulrajakmartur2763 ปีที่แล้ว

    Muslim asti kanoon mahiti nidi sir

  • @kemparajumk
    @kemparajumk ปีที่แล้ว +2

    First comment

  • @chetannaik7058
    @chetannaik7058 ปีที่แล้ว

    Super information

  • @shanthak726
    @shanthak726 ปีที่แล้ว

    Good information