ನಮಸ್ತೆ ಗುರುಗಳೇ ನಿಮ್ಮ ಜ್ಞಾನ ಬಂಡಾರ ಅದ್ಬುತವಾಗಿದೆ ಎಪ್ಟೂಂದು ಅಪಾರವಾಗಿದೆ ಸಾಕಷ್ಟು ಮಾಹಿತಿ ತಿಳಿತಾ ಬರುತ್ತಿದೆ . ತುಂಬಾ ಹೃದಯ ಸ್ಪರ್ಶಿ ಸಂತೋಷವಾಯಿತು ಧನ್ಯವಾದಗಳು ತಮಗೆ 🙏🧘♂️
ರಾಮ್ ಕುಮಾರ್ sir.... ಪಲ್ಲವಿ ಚಿತ್ರಮಂದಿರ...ಹಾಲು ಜೇನು ಚಿತ್ರ....11.30 ಷೋ 5 ವಾರ ಪ್ರದರ್ಶನ ಕಂಡಿತ್ತು. ಚಲಿಸುವ ಮೋಡಗಳು...ಪಲ್ಲವಿ ಚಿತ್ರಮಂದಿರ...50 ದಿನ ಪ್ರದರ್ಶನ ಕಂಡಿತ್ತು.11.30 ನೂನ್ ಷೋ. ಚಿತ್ರದ ಜಾಹಿರಾತು facebook ಚಂದನವನ ಅಪ್ಲೋಡ್..ಕೃಪೆ..ಮಲ್ಲಿಕಾರ್ಜುನ ಮೇಟಿ ಸರ್
@@ravindrahk8676 ನಾನು 1981ರಿಂದ 1996 ರವರೆಗೆ ಬೆಂಗಳೂರಿನಲ್ಲಿ ಇರಲಿಲ್ಲ. ಆ ಅವಧಿಯಲ್ಲಿ ಬೇರೆಯವರ ಮೂಲಕ ಮಾಹಿತಿ ಸಂಗ್ರಹಣೆ ಮಾಡಿದ್ದೆ. ಬಹುಶಃ ನನಗೆ ರೆಗ್ಯುಲರ್ ಪ್ರದರ್ಶನ ಅಂತ ತಪ್ಪು ಮಾಹಿತಿ ಲಭ್ಯವಾಗಿರಬಹುದು.ನನ್ನ ತಿಳುವಳಿಕೆಯಲ್ಲಿ ತಿದ್ದುಪಡಿ ಮಾಡಿದ ನಿಮಗೆ ಧನ್ಯವಾದಗಳು.
ರಾಮಕುಮಾರ್ ರವರೆ ದಯವಿಟ್ಟು ಇಂದಿನ ಕಾಲದ ಕನ್ನಡ ಚಿತ್ರಗಳ ಕಥೆ ಆಯ್ಕೆ ಹೇಗೆ, ಸಿನಿ ತಯಾರಿಕೆ ಹೇಗೆ ಇತ್ಯಾದಿ ವಿಷಯಗಳನ್ನು ಕುರಿತು ನಮಗೆ ತಿಳಿಸಿ, ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ವ್ಯತ್ಯಾಸ, ಅವು ತುಂಬಾ ಇವೆ. ಯಾರಿಗೂ ಅರ್ಥವಾಗದಂತೆ ಇವೆ. ಯಾಕೆ ಹೀಗೆ ತಿಳಿಸಿ
Avru helta irovaga.. atleast some general photos na anadru torsi sir .. video editors pls look into it... Aaga swalpa appearance channagiratte. Bari discussion boor hodsatte... Otherwise, HJRK avrige namaskaragalu. Nimma vishaya sangrahakke pranama.
Sir in narasimharaja road after new city theatre the name of theatre was naz theatre which was screening only hindhi cinemas. This is for your information.
ಹೌದು.ವಾಸ್ತವವಾಗಿ ಇದೇ ಮಹಾಸುದಿನ ಚಿತ್ರಕ್ಕೆ ಮೆಜೆಸ್ಟಿಕ್ ಪ್ರದೇಶದಲ್ಲಿ ಚಿತ್ರಮಂದಿರ ಲಭ್ಯವಾಗಿರಲಿಲ್ಲ.ಬಿಡುಗಡೆಯ ಹಿಂದಿನ ದಿನವಷ್ಟೇ ಕೆಲವರ ಪ್ರಯತ್ನದಿಂದ ಸಾಗರ್ ಚಿತ್ರಮಂದಿರ ಲಭ್ಯವಾಯಿತು.ಅದನ್ನು ನಾನು ಪ್ರಸ್ತಾಪಿಸಬೇಕಾಗಿತ್ತು. ಗುರಿ ಚಿತ್ರದ ಚಿತ್ರೀಕರಣ ನಡೆದಿದ್ದು ನಂದಾ ಚಿತ್ರಮಂದಿರದಲ್ಲಿ.ಹೇಳುವಾಗ ಗೊಂದಲವಾಗಿ ನಳಂದ ಅಂತ ಹೇಳಿದ್ದೇನೆ. ತಿದ್ದುಪಡಿಗೆ ಧನ್ಯವಾದಗಳು.
ರವಿಚಂದ್ರನ್..ಅವರ ಪ್ರೇಮಲೋಕ , ರಣಧೀರ....ಯುವ ಜನತೆಗೆ ಹೆಚ್ಚು ಇಷ್ಟವಾಗಿ ರಿಪೀಟ್ ಆಡಿಯನ್ಸ್. ರಾಜಕುಮಾರ್ peak ಟೈಂ ಶಂಕರ್ ಗುರು ..ಅತ್ಯಂತ ಹೆಚ್ಚು ಗಳಿಕೆ ಮಾಡಿತ್ತು. 1992 ಪುನಃ..ರಾಜಕುಮಾರ್ ಅವರ " ಜೀವನ ಚೈತ್ರ" ಅತ್ಯಂತ ಯಶಸ್ಸೂ ಕಂಡಿತು. ರವಿ ಅವರೆ ಹೇಳಿದರು...ರಾಜಕುಮಾರ್ ಶಕ್ತಿ ಬೇರೆ .ಯಾರು ಸಾಧಿಸಲು ಆಗಲ್ಲ.
Obviously youth factor.. Post 1987, 3rd gen heroes - both Ravichandran and Shivarajkumar movies started attracting people more... Thats when Rajkumar decided to take a break.... But fact remains only Rajkumar & Shivarajkumar are the only heroes to continue acting in lead even after the age of 60...
ಬಹಳ ವಿಷಯಗಳು ತಿಳಿಸಿಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು.... ಎಷ್ಟೆಲ್ಲಾ ಕಷ್ಟಪಟ್ಟು ಕಲಾವಿಧರು ನಮ್ಮ ಚಿತ್ರ ರಂಗವನ್ನು ಬೆಳೆಸಿದರು.ಅವರೆಲ್ಲರ ಪರಿಶ್ರಮಕ್ಕೆ 🙏🏻🙏🏻
ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಅಣ್ಣಾವ್ರಿಗೆ ಜೈ❤💐🙏
ಚಿತ್ರಮಂದಿರಗಳನ್ನು ಅವುಗಳ ಚಿತ್ರದೊಂದಿಗೆ ಪರಿಚಯಿಸುತ್ತಿರುವುದು ಒಳ್ಳೆಯ ಸಂಗತಿ
ಈ ಪರಿಕಲ್ಪನೆ ನಿಮಗೆ ಇಷ್ಟವಾಯಿತೇ?
Nanagey bahala eastavayitu sir hageye akalada chitragala budget yashtu. vechadalli tayaraguthithu sir
@@ramkudr ಹೌದು. ನೀವು ಅಂಕಿ ಅಂಶಗಳ ಸಮೇತ ಹೇಳುತ್ತೀರಿ.
ಊರ್ವಶಿ ಚಿತ್ರಮಂದಿರ...ಶಂಕರ್ ಗುರು 17 ವಾರ ಭರ್ಜರಿ ಪ್ರದರ್ಶನ
19 weeks sir
@@lakshminarayananannu9255 thanks
ಊಹಿಸಲಾಗದ ವಿಷಯಗಳು, ಅದ್ಭುತ ಭೇಷ್ ಚಾನಲ್ ಗೆ ಅಭಿನಂದನೆಗಳು
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
ಅದ್ಭುತ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು
ನಿಮಗೆ ಪ್ರತಿ ಧನ್ಯವಾದಗಳು- ಸಂಚಿಕೆಯ ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ......
ಡಾಕ್ಟರ್ ರಾಜ್ ಕುಮಾರ್ ಚಿತ್ರಯಾನ ತುಂಬಾ ಚೆನ್ನಾಗಿದೆ
ನಮಸ್ತೆ ಗುರುಗಳೇ ನಿಮ್ಮ ಜ್ಞಾನ ಬಂಡಾರ ಅದ್ಬುತವಾಗಿದೆ ಎಪ್ಟೂಂದು ಅಪಾರವಾಗಿದೆ ಸಾಕಷ್ಟು ಮಾಹಿತಿ ತಿಳಿತಾ ಬರುತ್ತಿದೆ . ತುಂಬಾ ಹೃದಯ ಸ್ಪರ್ಶಿ ಸಂತೋಷವಾಯಿತು ಧನ್ಯವಾದಗಳು ತಮಗೆ 🙏🧘♂️
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.
ನಿಮ್ಮ ಸಂದರ್ಶನ ಬಹಳ ಇಷ್ಟವಾಗುತ್ತದೆ.. ಬಹಳ ಒಳ್ಳೆಯ ಮಾಹಿತಿ...
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.
ಸಾರ್ ಅದ್ಭುತವಾದ ಪರಿಕಲ್ಪನೆ ಮತ್ತು ನಿರೂಪಣೆ ಗೆ ಧನ್ಯವಾದಗಳು
ನಿಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ . ಧನ್ಯವಾದಗಳು.
ಚಲಿಸುವ ಮೋಡಗಳು 9 ವಾರ, ಬೆಳಗಿನ ಪ್ರದರ್ಶನ, ಪಲ್ಲವಿ ಚಿತ್ರಮಂದಿರದಲ್ಲಿ, ನಾನು ಆಗ ಚಿತ್ರ ನೋಡಿದು.
ನಾನು ಕೇವಲ ರೆಗ್ಯುಲರ್ ಪ್ರದರ್ಶನದ ಮಾಹಿತಿಯನ್ನು ಕಲೆ ಹಾಕಿದ್ದೇನೆ.
Tumba upayukta mahiti sir,
Tumba Kushi aiyitu
ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.
Dhanyavadagalu sir adbuthavada mahiti tumba chennagide nimma sandarsana nijavada kannadigara deyva namma hemmeya Rajanna jai Karnataka
ನಿಮ್ಮ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
Sravana banthu cutout Kamath hotel mundhe ittidru.
My complete duration of engineering it was there.
ಈ ಸಂಚಿಕೆ ನಿಮಗೆ ಹೇಗನ್ನಿಸಿತು?
@@ramkudr sir absolute gem
Ee adyayanakke ittiro hesaru sukthavagide, dhanyavadagalu, nim nenapinashakthi ge saastanga namaskaragalu sir,
ನಿಮ್ಮ ಅಭಿಪ್ರಾಯ ಮನಸ್ಸಿಗೆ ಮುದ ನೀಡಿತು.
ಗುರಿ ಚಿತ್ರದ ಕ್ಲೈಮಾಕ್ಸ್ ನಲ್ಲಿ ಬರುವ ಚಿತ್ರಮಂದಿರ "ನಂದಾ" ನಳಂದ ಅಲ್ಲ.
ಹೌದು.ಹೇಳುವಾಗ ಗೊಂದಲವಾಗಿ ನಂದಾ ಬದಲು ನಳಂದ ಅಂತ ಹೇಳಿದ್ದೇನೆ. ತಿದ್ದುಪಡಿಗೆ ಧನ್ಯವಾದಗಳು.
NR Road , Naaz Theatre.
ಧನ್ಯವಾದಗಳು.
ಪಲ್ಲವಿ ಚಿತ್ರಮಂದಿರಲ್ಲಿ ಹಾಲು ಜೇನು ಬೆಳಗಿನ ಆಟದಲ್ಲಿ ಬಿಡುಗಡೆಯಾಗಿತ್ತು
Shravana Banthu poster can be seen in Shankar Nag's "Accident" movie title cards...
Shravan banthu cut out 17 Varsha itthu
Annavru ❤
ನಮ್ಮಂತಹವರಿಗೆ ಪರಿಚಯವೇ ಇಲ್ಲದ ಚಿತ್ರಯಾನ! Superb memory sir! ನಿಮ್ಮ ನೆನಪಿನ ಶಕ್ತಿಗೆ hats off 👌👌👌👌👌👌👃👃👃👃👃 .
ನಿಮ್ಮ ನಿರಂತರ ವೀಕ್ಷಣೆಗೆ ,ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
ರಾಮ್ ಕುಮಾರ್ sir.... ಪಲ್ಲವಿ ಚಿತ್ರಮಂದಿರ...ಹಾಲು ಜೇನು ಚಿತ್ರ....11.30 ಷೋ 5 ವಾರ ಪ್ರದರ್ಶನ ಕಂಡಿತ್ತು. ಚಲಿಸುವ ಮೋಡಗಳು...ಪಲ್ಲವಿ ಚಿತ್ರಮಂದಿರ...50 ದಿನ ಪ್ರದರ್ಶನ ಕಂಡಿತ್ತು.11.30 ನೂನ್ ಷೋ. ಚಿತ್ರದ ಜಾಹಿರಾತು facebook ಚಂದನವನ ಅಪ್ಲೋಡ್..ಕೃಪೆ..ಮಲ್ಲಿಕಾರ್ಜುನ ಮೇಟಿ ಸರ್
ನಾನು ಕೇವಲ ರೆಗ್ಯುಲರ್ ಪ್ರದರ್ಶನದ ಚಿತ್ರಗಳನ್ನು ಅಧ್ಯಯನಕ್ಕೆ ಬಳಸಿದ್ದೇನೆ.
@@ramkudrSir ಅಪೂರ್ವ ಸಂಗಮ..ಕೂಡ ನೂನ್ show 11.30 ಬಿಡುಗಡೆ ಆಗಿದ್ದು..ಪಲ್ಲವಿ ಯಲ್ಲಿ.
@@ravindrahk8676 ನಾನು 1981ರಿಂದ 1996 ರವರೆಗೆ ಬೆಂಗಳೂರಿನಲ್ಲಿ ಇರಲಿಲ್ಲ. ಆ ಅವಧಿಯಲ್ಲಿ ಬೇರೆಯವರ ಮೂಲಕ ಮಾಹಿತಿ ಸಂಗ್ರಹಣೆ ಮಾಡಿದ್ದೆ. ಬಹುಶಃ ನನಗೆ ರೆಗ್ಯುಲರ್ ಪ್ರದರ್ಶನ ಅಂತ ತಪ್ಪು ಮಾಹಿತಿ ಲಭ್ಯವಾಗಿರಬಹುದು.ನನ್ನ ತಿಳುವಳಿಕೆಯಲ್ಲಿ ತಿದ್ದುಪಡಿ ಮಾಡಿದ ನಿಮಗೆ ಧನ್ಯವಾದಗಳು.
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
ನಾನು ಪ್ರಸ್ತುತ ಪಡಿಸುವ ಸಂಚಿಕೆಗಳ ಬಗ್ಗೆ ನಿಮ್ಮ ಮನದಾಳದ ಅಭಿಪ್ರಾಯ ತಿಳಿಯಬಹುದೇ?
@@ramkudr ನಿಮ್ಮ ಎಲ್ಲಾ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತಪ್ಪದೆ ವೀಕ್ಷಿಸಿಸುತ್ತೇನೆ
Haalujenu Ramkumar sir nimma agaadhavada nenapini shakthige sharanu sharanu..❤❤❤
Small information.. GURI cinema shooting aagiddu Nanda talkiesnalli sir..
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
ನಂದಾ ಚಿತ್ರಮಂದಿರದಲ್ಲಿ ಗುರಿ ಚಿತ್ರದ ಚಿತ್ರೀಕರಣ ನಡೆದಿರುವುದು ವಾಸ್ತವ.ಆದರೆ ಹೇಳುವಾಗ ಗೊಂದಲವಾಗಿ ನಳಂದ ಅಂತ ಹೇಳಿದ್ದೇನೆ.ಗುರುತಿಸುವಿಕೆಗೆ ಧನ್ಯವಾದಗಳು .
ಗುರಿ ಚಿತ್ರ ಶೂ ಟಿಂಗ್ ನಂದ ಚಿತ್ರ ಮಂದಿರದಲ್ಲಿ ನಡೆದದ್ದು ಅಲ್ಲವೇ?
Howdu
ಹಾಗೆಯೇ ಮೈಸೂರು ಚಿತ್ರಮಂದಿರಗಳ ಕುರಿತು ಮಾಹಿತಿ ಕೊಡಿ ಸರ್
ಬಹಳ ಹಿಂದೆ ಮಾಡಿದ್ದ ಅಧ್ಯಯನ.ಅಪೂರ್ಣವಾಗಿತ್ತು-ಮಾಹಿತಿ ಅಲಭ್ಯವಾದ ಕಾರಣ. ನೆನಪು ಮಾಡಿಕೊಂಡು ಸಂಚಿಕೆ ಪ್ರಸ್ತುತ ಪಡಿಸಲು ಪ್ರಯತ್ನಿಸುತ್ತೇನೆ
@@ramkudr Sir Rana nanna Raja Estu dina pradarshana kandide yava theatre
Theatre Nalli yestu week run agide tilisi.
ಬೆಂಗಳೂರಿನಲ್ಲಿ ಒಟ್ಟು ಎಷ್ಟು ಥಿಯೇಟರ್ ಗಳು ಇತ್ತು ಆಗ ಸರ್ ?
76 ಥಿಯೇಟರ್ ಇತ್ತು 1981
Nimma nenapina shaktige namaste sir . Great job
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
ರಾಮಕುಮಾರ್ ರವರೆ ದಯವಿಟ್ಟು ಇಂದಿನ ಕಾಲದ ಕನ್ನಡ ಚಿತ್ರಗಳ ಕಥೆ ಆಯ್ಕೆ ಹೇಗೆ, ಸಿನಿ ತಯಾರಿಕೆ ಹೇಗೆ ಇತ್ಯಾದಿ ವಿಷಯಗಳನ್ನು ಕುರಿತು ನಮಗೆ ತಿಳಿಸಿ, ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ವ್ಯತ್ಯಾಸ, ಅವು ತುಂಬಾ ಇವೆ. ಯಾರಿಗೂ ಅರ್ಥವಾಗದಂತೆ ಇವೆ. ಯಾಕೆ ಹೀಗೆ ತಿಳಿಸಿ
Avru helta irovaga.. atleast some general photos na anadru torsi sir .. video editors pls look into it... Aaga swalpa appearance channagiratte. Bari discussion boor hodsatte...
Otherwise, HJRK avrige namaskaragalu. Nimma vishaya sangrahakke pranama.
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
Next episode ಯಾವಾಗ sir
16.12 2023 ಬೆಳಿಗ್ಗೆ 8.30 ಕ್ಕೆ.
ಈ ಸಂಚಿಕೆ ಹೇಗನ್ನಿಸಿತು ನಿಮಗೆ?
Guri movie claimax scene in jayanagar Nanda theatre. Not in Nalanda theatre
ಹೌದು. ಧನ್ಯವಾದಗಳು.
I think in Uma theatre first film Mareyada Deepavali Rajesh hero
Dr. Raj......
New sity pakka naz
ಧನ್ಯವಾದಗಳು.
Nimma nenapina shaktige dodda namaskaara
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.
Come soon to Chanel sir
ನಮ್ಮ ಹಾರೈಕೆ ಕೂಡ ಹರಿಹರಪುರ ಮಂಜುನಾಥ್ ಬೇಗ ಬರುವಂತಾಗಲೆಂದು..
ಹರಿಹರಪುರ ಮಂಜುನಾಥ್ ರವರ ಅನುಪಸ್ಥಿತಿಯಲ್ಲಿ ನನ್ನ ಈ ಸಂಚಿಕೆ ನಿಮಗೆ ಬೇಸರವುಂಟು ಮಾಡಿತೇ?
👌👌👍👍🙏🙏👏👏💐💐🎉🎉
❤😅
Sir in narasimharaja road after new city theatre the name of theatre was naz theatre which was screening only hindhi cinemas. This is for your information.
ಧನ್ಯವಾದಗಳು
I have seen junglee film in naaz theatre in 1982, theatre full of bedbug my god it was horrible to sit 3hours.
ನ್ಯೂಸಿಟಿ ಮುಂದೆ ಇದ್ದ ಸಿನಿಮಾ ಮಂದಿರದ ಹೆಸರು *ನಾಜ್* ಎಂದು
ಧನ್ಯವಾದಗಳು
Sir Sanjay talkies rayan circle road all iradu. Swalpa doora aaythalwa barath indha.
ಸಿಟಿ ಮಾರ್ಕೆಟ್ ನಿಂದ ನ್ಯಾಷನಲ್ ಕಾಲೇಜಿಗೆ ಹೋಗುವ ದಾರಿಯಲ್ಲಿ ಎಡಗಡೆಗೆ ಸಂಜಯ ಚಿತ್ರಮಂದಿರ ಇತ್ತು.
ನೀವು ಹೇಳಿದ ಚಿತ್ರಮಂದಿರಗಳನ್ನು ಕೆಲವು ನಾವು ಕೇಳಿಲ್ಲ
Sir, that theatre name in sri narasimharaja road is NAAZ
ಧನ್ಯವಾದಗಳು.
new city and naz theator
ನನ್ನ ನೆನಪಿನ ಭಂಡಾರಕ್ಕೆ naz ಸೇರ್ಪಡೆ. ನಿಮಗೆ ಹೃದಯ ಪೂರ್ವಕ ಧನ್ಯವಾದಗಳು.
Ide Mahasudina Sagar Nalli banditthu.Guri yalli thorisiddu Nalanda alla Nanda chithramandira.Naanu shooting alle nodiddini
ಹೌದು.ವಾಸ್ತವವಾಗಿ ಇದೇ ಮಹಾಸುದಿನ ಚಿತ್ರಕ್ಕೆ ಮೆಜೆಸ್ಟಿಕ್ ಪ್ರದೇಶದಲ್ಲಿ ಚಿತ್ರಮಂದಿರ ಲಭ್ಯವಾಗಿರಲಿಲ್ಲ.ಬಿಡುಗಡೆಯ ಹಿಂದಿನ ದಿನವಷ್ಟೇ ಕೆಲವರ ಪ್ರಯತ್ನದಿಂದ ಸಾಗರ್ ಚಿತ್ರಮಂದಿರ ಲಭ್ಯವಾಯಿತು.ಅದನ್ನು ನಾನು ಪ್ರಸ್ತಾಪಿಸಬೇಕಾಗಿತ್ತು.
ಗುರಿ ಚಿತ್ರದ ಚಿತ್ರೀಕರಣ ನಡೆದಿದ್ದು ನಂದಾ ಚಿತ್ರಮಂದಿರದಲ್ಲಿ.ಹೇಳುವಾಗ ಗೊಂದಲವಾಗಿ ನಳಂದ ಅಂತ ಹೇಳಿದ್ದೇನೆ.
ತಿದ್ದುಪಡಿಗೆ ಧನ್ಯವಾದಗಳು.
ಮುಂದಿನ ಸಂಚಿಕೆಯಲ್ಲಿ ಸಾಗರ್ ಚಿತ್ರಮಂದಿರದಲ್ಲಿ ಇದೇ ಮಹಾಸುದಿನ ಚಿತ್ರ ಬಿಡುಗಡೆಯಾಗಿದ್ದ ಬಗ್ಗೆ ಹೇಳಿದ್ದೇನೆ.
New city theatre Munda Naz theatre
Naaz taakis
ನಾಜ್
Kalasipalya dalli NAAZ itthu
Adru ravichandran movie colection dyasti agtit yake rajakumardu kadi.me ne agtit yake

Naz