ತಂಗಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದ ಪ್ರತಿಭಾವಂತೆ ಚಂದ್ರಕಲಾ ಸಿನಿಮಾಯಾನ | Cinema Swarasyagalu | Ep 228

แชร์
ฝัง
  • เผยแพร่เมื่อ 5 ธ.ค. 2024

ความคิดเห็น • 46

  • @GopalkrishnaYVBhat
    @GopalkrishnaYVBhat 11 หลายเดือนก่อน +3

    ಚಂದ್ರಕಲಾ ವನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು ಶುಭವಾಗಲಿ... 🌹🌹

  • @gurumg1766
    @gurumg1766 11 หลายเดือนก่อน +3

    ಶ್ರೀಮತಿ ಚಂದ್ರಕಲಾ ಅವರ ಸಂಚಿಕೆಯನ್ನು ಪ್ರಸಾರ ಮಾಡಿದ್ದಕ್ಕೆ ಮಂಜುನಾಥ್ ಅವರಿಗೆ ತುಂಬಾ ಧನ್ಯವಾದಗಳು. ಅವರ ಕೆಲವು ಕನ್ನಡ ಚಿತ್ರಗಳನ್ನು ನೋಡಿದ್ದೇನೆ....ನೀವು ಹೇಳಿದ ಹಾಗೆ ಅವರೂ ಒಬ್ಬ ಖ್ಯಾತ ಬಹು ಭಷಾ ಕಲಾವಿದೆ ಆಗಿದ್ದರು. ತಂಗಿಯ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸ್ತಾ ಇದ್ದರು
    ಮತ್ತೊಮ್ಮೆ ನಿಮಗೆ ಧನ್ಯವಾದಗಳು❤❤

  • @rtsharanrt6099
    @rtsharanrt6099 11 หลายเดือนก่อน +9

    ಅಂದಿನ ಕಾಲದಲ್ಲಿ ನಮ್ಮೂರಿನ ಕಂಪನಿ ನಾಟಕಗಳಲ್ಲಿ ಒಂದು famous ಕಾಮಿಡಿ ಹಾಡು ಸೇರಿಸಿದ್ರು... " ಆರತಿ ಭಾರತಿ ಜಯಂತಿ ಕಲ್ಪನ ಚಂದ್ರಕಲಾssss... ಇವರೇ ಪಂಚ ಕನ್ಯೆಯರು.. " 😀

    • @rajeevarashmi748
      @rajeevarashmi748 11 หลายเดือนก่อน +1

      Yes,nice memories❤❤

    • @anandaprasad4124
      @anandaprasad4124 11 หลายเดือนก่อน +2

      Nija ri ., orchestra dalli haadutiddaru❤❤❤❤❤

  • @sravi4895
    @sravi4895 11 หลายเดือนก่อน +4

    ಅತ್ಯದ್ಭುತ ನಿರೂಪಣೆ ಹಾಗೂ ಅಪರಿಮಿತ ಮಾಹಿತಿ. ಪ್ರಣಾಮಗಳು.

  • @vishalmohan-l1w
    @vishalmohan-l1w 11 หลายเดือนก่อน +2

    ಮಾನ್ಯರೇ ದಯವಿಟ್ಟು ನಟಿ ಕೆ ವಿಜಯ ಅವರ ಬಗ್ಗೆ ಒಂದು ಸಂಚಿಕೆ ಮಾಡಿ

    • @manjunathhs4461
      @manjunathhs4461 11 หลายเดือนก่อน +1

      ಹೆಚ್ಚು ಮಾಹಿತಿ ಲಭ್ಯವಿಲ್ಲ. ಆದರೂ ಪ್ರಯತ್ನಿಸುತ್ತೇವೆ.

  • @ravindrabyakod2416
    @ravindrabyakod2416 11 หลายเดือนก่อน +7

    ಮತ್ತೊಂದು ಒಳ್ಳೆಯ‌ ಸಂಚಿಕೆ.ಅಭಿನಂದನೆಗಳು. ಚಂದ್ರಕಲಾ ಅವರು‌ ಕಲ್ಯಾಣಕುಮಾರ ಅವರೊಂದಿಗೆ ಕಾಣಿಸಿಕೊಂಡ ' ಬೇಡಿ ಬಂದವಳು' ಚಿತ್ರದ " ನೀರಿನಲ್ಲಿ ಅಲೆಯ ಉಂಗುರ..." ತುಂಬಾ ಜನಪ್ರಿಯ ಗೀತೆ. ಅದೇ ಚಿತ್ರದ " ಏಳು ಸ್ವರವು ಸಂಗೀತವಾಯಿತು..." ಗೀತೆಯಲ್ಲಿಯೂ ಚಂದ್ರಕಲಾ ಬಹಳ ಮನೋಜ್ಞವಾಗಿ ಅಭಿನಯಿಸಿದ್ದಾರೆ.ಆ ಹಾಡಿನಲ್ಲಿ ಗೀತರಚನಾಕಾರರಾದ ಆರ್ ಎನ್ ಜಯಗೋಪಾಲ ಅವರು ನಾವು ಶಾಲಾದಿನಗಳಲ್ಲಿ ಕಲಿತ ವಿಜ್ಞಾನದ ಸಂಗತಿಗಳನ್ನು( ಉದಾ: ಸಮುದ್ರದ ನೀರು ಆವಿಯಾಗಿ ಮಳೆ ಬರುವುದು, ಪರಾಗಸ್ಪರ್ಶದಿಂದ ಸಸ್ಯಗಳು ಹೂವು ಹಣ್ಣು ಕೊಡುವುದು) ತುಂಬಾ ಸರಳವಾಗಿ ನಿರೂಪಿಸಿದರು. 'ಟೋಟಲ್ ಕನ್ನಡ ' ತಂಡಕ್ಕೆ ವಂದನೆಗಳು.

  • @padmakashipathaiah4273
    @padmakashipathaiah4273 11 หลายเดือนก่อน +6

    ಶ್ರೀಮತಿ ಚಂದ್ರಕಲಾರವರ ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದಗಳು. 🙏
    ಶ್ರೀಮತಿ ಕಲಾರವರ ಪರಿಚಯ ಮಾಡಿಕೊಡಬೇಕಾಗಿ ವಿನಂತಿ .

  • @sreelakshmichandramohan7115
    @sreelakshmichandramohan7115 11 หลายเดือนก่อน +5

    ತುಂಬ ಚೆಂದದ ನಟಿ ಚಂದ್ರಕಲಾ.ಪಾರ್ವತೀಕಲ್ಯಾಣ ಚಿತ್ರದಲ್ಲಿ ತುಂಬ ಚೆನ್ನಾಗಿ ಕಾಣುತ್ತಿದ್ದರು.

  • @sunilr5479
    @sunilr5479 11 หลายเดือนก่อน

    Wonderful Episode sir.. Chandrkala very talented Actress..

  • @MahalteshTT
    @MahalteshTT 11 หลายเดือนก่อน +1

    🙏🙏

  • @trimurthya149
    @trimurthya149 11 หลายเดือนก่อน +1

    ತುಂಬಾ ಥ್ಯಾಂಕ್ಸ್.

  • @icannigeri5494
    @icannigeri5494 11 หลายเดือนก่อน +9

    ಶ್ರೀ ಮತಿ ಚಂದ್ರ ಕಲಾರ ಕುರಿತ ಸಂಚಿಕೆಗೆ ಧನ್ಯವಾದಗಳು ಕೆಲವೊಂದು ಕೋನಗಳಲ್ಲಿ ಶ್ರೀ ಮತಿ ಭಾರತಿಯವರನ್ನು ಹೋಲುತ್ತಿದ್ದರು.

  • @sunandagh7224
    @sunandagh7224 11 หลายเดือนก่อน +5

    ಹೊಸಬೆಳಕು ಮೂವೀ ಯಲ್ಲಿ ಅಭಿನಯಿಸಿರುವ ಶೋಭಾ ಅವರ ಬಗ್ಗೆ ಮಾಹಿತಿ ತಿಳಿಸಿ ಸರ್

  • @acharyashastri7438
    @acharyashastri7438 11 หลายเดือนก่อน +9

    She was Raj Kumar's heroine in Parvathi Kalyana as well. She acted as Vishnu's sister in Onde roopa eradu guna. She played the role played by Arathi in the Telugu version of Nagarahavu.

  • @padmanabhaiahn1217
    @padmanabhaiahn1217 11 หลายเดือนก่อน +10

    ಮರೆತು ಹೋಗಿದ್ದ ಚಂದ್ರಕಲಾ ಮರಳಿದರು.

  • @shantalakshami8832
    @shantalakshami8832 11 หลายเดือนก่อน +6

    ಉತ್ತಮ ಕಲಾವಿದೆಯ ಕುರಿತಾದ ಅತ್ಯುತ್ತಮ ಮಾಹಿತಿ ಹೊತ್ತು ತಂದ ಈ ಸಂಚಿಕೆ ತುಂಬ ತುಂಬಾ ಚೆನ್ನಾಗಿತ್ತು,thank you very much Manjunath sir for this wonderful sharing 👌👌👌👌👌 .

  • @RShashikala-p2x
    @RShashikala-p2x 11 หลายเดือนก่อน +2

    👍ತುಂಬಾ ಚೆನ್ನಾಗಿದೆ ಹಾಗೇ ಜೂನಿಯರ್ ರೇವತಿಯವರ ಬಗ್ಗೆಯೂ tilisi

  • @sudheerkumarlkaulgud7521
    @sudheerkumarlkaulgud7521 11 หลายเดือนก่อน +4

    ಮಾಹಿತಿಗಾಗಿ ಧನ್ಯವಾದಗಳು

  • @HemaHemaBhaskar
    @HemaHemaBhaskar 11 หลายเดือนก่อน +1

    junior revathi bagge heli

  • @bapujipaste8731
    @bapujipaste8731 11 หลายเดือนก่อน +2

    Very nice msge good heroieni chandrakal

  • @madhusudhanm.kkrishanamurt9299
    @madhusudhanm.kkrishanamurt9299 11 หลายเดือนก่อน +3

    Always remember chandrakala for her role in obh

  • @varadarajaluar2883
    @varadarajaluar2883 11 หลายเดือนก่อน +1

    Thanks for sharing your memories,,namaste 🙏. Thanks to Total kannada.

  • @ManjuManju-hd2pb
    @ManjuManju-hd2pb 11 หลายเดือนก่อน +3

    Margadarshi sinimadalli hero in agudarakla sar

  • @nagarajhs9112
    @nagarajhs9112 11 หลายเดือนก่อน +3

    Chandrakala avara mukhya chithra Dr.Raj avara Parvathi Kalyana dalli Nayak aagidru

  • @Batni704
    @Batni704 11 หลายเดือนก่อน +1

    Sir, tumbha dinadinda, nimage, ondu korike maaDabekittu. Kasturi Nivasa mattu Hannele Chiguridaaga chitragaLalli kaaNisikonDa aa muddada chikka huduga/hudugi paatra maaDida huDugi, aamele eynaadru? Avaru ivattu elliddaare? Avara bagey ondu episode maaDi please....

  • @sheshadrikannan9578
    @sheshadrikannan9578 11 หลายเดือนก่อน +1

    Chandrakala s father m swamynayak mother vanamala s nayak

  • @puttannam322
    @puttannam322 11 หลายเดือนก่อน

    Bopathi. Ranga. Chithradhalli. Dr. Raj. Thanghi. Pathra.

    • @manjunathhs4461
      @manjunathhs4461 11 หลายเดือนก่อน +2

      ಅದು ಇವರಲ್ಲ. "ಕರುಳಿನ ಕರೆ" ಹಾಗೂ "ಮೇಯರ್ ಮುತ್ತಣ್ಣ" ಚಿತ್ರಗಳಲ್ಲೂ ಅಭಿನಯಿಸಿರುವ ಆ ಕಲಾವಿದೆಯ ಹೆಸರು ರೇಣುಕಾ.

  • @Sowraman
    @Sowraman 11 หลายเดือนก่อน

    Few people say cancer instead of AIDS. 😅

    • @nagarajr6553
      @nagarajr6553 11 หลายเดือนก่อน +1

      Do not comment unwanted.
      Especially departed person even you dislike him/her.

    • @nagarajr6553
      @nagarajr6553 11 หลายเดือนก่อน

      Nalige KULA helithu
      Comment Manosthithi Thilisthoooookooo.

    • @rtsharanrt6099
      @rtsharanrt6099 11 หลายเดือนก่อน +2

      First Get urself checked up at NIMHANS brother

    • @Sowraman
      @Sowraman 11 หลายเดือนก่อน

      @@rtsharanrt6099 y brother . Truth is always bitter

    • @rajeevarashmi748
      @rajeevarashmi748 11 หลายเดือนก่อน

      Hopeless comment😢

  • @Batni704
    @Batni704 11 หลายเดือนก่อน +4

    Sir, tumbha dinadinda, nimage, ondu korike maaDabekittu. Kasturi Nivasa mattu Hannele Chiguridaaga chitragaLalli kaaNisikonDa aa muddada chikka huduga/hudugi paatra maaDida huDugi, aamele eynaadru? Avaru ivattu elliddaare? Avara bagey ondu episode maaDi please....