Ep-2|ಸಮ್ಮೋಹಿನಿ ಶಾಸ್ತ್ರ ಬಳಸಿ ಶ್ರೀಮಂತರಾಗಬಹುದೆ?| Hypnosis| Sri Ramachandra Guruji| Gaurish Akki Studio

แชร์
ฝัง
  • เผยแพร่เมื่อ 2 ต.ค. 2024
  • Dr Sri Ramachandra Guruji is an internationally renowned Spiritual Master and pioneer in Past life Regression Therapy, Psycho-Spiritual Hypnotherapy, Healing and Hanuman Chalisa. He has invented and introduced various healing and relaxation techniques. He has personally conducted more than 10,000 past life regressions and more than 2000 workshops throughout the globe. Millions of people have benefited from his workshops.
    ಡಾ. ಶ್ರೀ ರಾಮಚಂದ್ರ ಗುರೂಜಿ ಅಂತಾರಾಷ್ಟ್ರೀಯ ಖ್ಯಾತಿಯ ಸಮ್ಮೋಹಿನಿ ಶಾಸ್ತ್ರಜ್ಞರು, ಅಧ್ಯಾತ್ಮಕ ಚಿಂತಕರು ಹಾಗೂ ಪುನರ್ಜನ್ಮ ತಜ್ಞರು. ಮೊದಲಿನಿಂದಲೂ ಯೋಗ ಮತ್ತು ಧ್ಯಾನದ ಮಹತ್ತ್ವವನ್ನು ಸಾರುತ್ತ ಬಂದಿರುವ ಇವರು ಮಾನಸಿಕ ನೆಮ್ಮದಿ ಮತ್ತು ನಿರಾಳತೆಗೆ ಹಲವು ಸ್ವ-ಚಿಕಿತ್ಸಕ ತಂತ್ರಗಳನ್ನು ಸಂಶೋಧಿಸಿ, ಪರಿಚಯಿಸಿದ್ದಾರೆ ಕೂಡ. ಪ್ರಪಂಚದಾದ್ಯಂತ ೨೦೦೦ ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಇವರ ಕಾರ್ಯಾಗಾರಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ.
    Contact number: 7353535301
    Online workshops: www.hanumalaya...
    Upcoming Events: www.hanumalaya...
    Music Links for Hypnosis : • "Bhavasamanvaya"(ಭಾವಸಮ...
    • "Hiranyagarbha" dhyana...
    • ಯೋಗನಿದ್ರಾಭ್ಯಾಸದಿಂದ ಪ್ರ...
    You can follow on :
    Instagram : / ramachandra_guruji
    Facebook : / dr.sri.ramachandraguruji
    TH-cam : / @drsriramachandraguruji
    =======================================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #hypnosis #timetravel
    #hypnotherapy #sriramachandraguruji #Psycho-SpiritualHypnotherapy #PastlifeRegressionTherapy #hypnotism #healing #soulhealing #selfhealing #mind #powerofmind #manasasarovara #treatement #yoga #dhyana
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 93

  • @maruthimaru6300
    @maruthimaru6300 ปีที่แล้ว +21

    ಸರ್ ಸಮೋಹಿನಿ ವಿದ್ಯೆ ಬುಕ್ ಯಾವುದು ಎಂದು ತಿಳಿಸಿ
    ಆಡಿಯೋ ಲಿಂಕ್ ಕೊಡಿ ಸರ್

  • @srinivasnagaraj9077
    @srinivasnagaraj9077 ปีที่แล้ว +40

    ನಮ್ಮ ಗುರುಗಳು ನಮ್ಮ ಹೆಮ್ಮೆ, ಗುರುಗಳ ಪಾದಾರವಿಂದಗಳಿಗೆ ನನ್ನ ಶಾಷ್ಟಾಂಗ ನಮಸ್ಕಾರಗಳು 🙏🙏🙏❤️❤️❤️🙏🙏🙏

  • @gkariga6842
    @gkariga6842 ปีที่แล้ว +16

    Sir, ಸನಾತನ ಧರ್ಮ ,ಕರ್ಮtheory ಯನ್ನು ಪ್ರತಿಪಾದಿಸುತ್ತದೆ, ಈ ರೀತಿ affirmation, hypnosis ನಿಂದ ಏನನ್ನೂ ಸಾದಿಸಬಹುದಾದರೆ ,ಅಲ್ಲಿ contradiction ಆಗಲಿಲ್ಲವೆ ?

  • @mnnarasimhappamnnarsimhapp927
    @mnnarasimhappamnnarsimhapp927 8 หลายเดือนก่อน +6

    ಗುರುಗಳು ಹೇಳುವ ಮಾತು ನನ್ನಅನುಭವದಲ್ಲಿ ೧೦೦%ರಷ್ಟು ಸತ್ಯ 👌👌👌

  • @shivannabs8284
    @shivannabs8284 ปีที่แล้ว +3

    Sir ನಾನು ನಿಮ್ಮ ಹೊಸ Subscriber sir ಏಕಾಗ್ರತೆ ಬರೋದಕ್ಕೆ ಏನು ಮಾಡ್ಬೇಕು ನಾವು ಏನೋ ಒಂದು ದ್ಯಾನ ಮಾಡೋಕೊಡ್ರೆ ಒಳ ಮನಸು ಬೇರೆ ಎಲ್ಲೋ ಹೋಗುತಲ್ಲ ಹೇಕೆ ಒಂದನ್ನೇ ದ್ಯಾನ ಮಾಡೋಕಗ್ತಿಲ್ವಲ್ಲ ಏಕಾಗ್ರತೆ ಹೇಗೆ ಮಾಡೋದು ಹೇಗೆ ಸಿರ್ plz ಹೇಳಿ

  • @blueberryblueberry6746
    @blueberryblueberry6746 ปีที่แล้ว +8

    ಶ್ವಾಸ ಮೋಹಿನಿ ಮಂತ್ರ ಹೇಳಿ ಕೊಡಿ ಗುರುಗಳೇ

  • @adityagaming563
    @adityagaming563 ปีที่แล้ว +14

    ಒಳ್ಳೆ ಪ್ರಶ್ನೆ ಕೇಳಿದಿರಿ ಸರ್ ಗುರುಗಳಿಗೆ ಗೃಹಿಣಿಗೆ ಸಂಬಂಧಿಸಿದ ಪ್ರಶ್ನೆ ತುಂಬಾ ಚೆನ್ನಾಗಿದೆ ಸರ್ ನನ್ ಕಡೆಯಿಂದ ಥ್ಯಾಂಕ್ಯೂ ಸರ್

  • @KavyaKavya-kr8oc
    @KavyaKavya-kr8oc 9 หลายเดือนก่อน +1

    Very use ful vedio.Thank u so much sir❤❤

  • @manjula.k4413
    @manjula.k4413 ปีที่แล้ว +8

    Sir definitely it works. Gurujii's words are really inspiring . I have experienced success through self hypnosis. Tq for your social concern keep up the good work 🙏💐

  • @kalappapattar9320
    @kalappapattar9320 ปีที่แล้ว +6

    ನಿಮ್ಮ ಆಡಿಯೋ ಗಳನ್ನು ನೋಡಿ, ನನ್ನ ಜೀವನದಲ್ಲಿ ಎಷ್ಟೋ ಬದಲಾವಣೆಗಳಾಗಿವೆ, ಜೈ ಗುರೂಜಿ🙏🙏🙏

  • @shanthanadhi8863
    @shanthanadhi8863 ปีที่แล้ว +1

    Ramachandra gurugalige nanna hrudaya poorvaka Shira saastanga ನಮಸ್ಕಾರಗಳು

  • @guruprasad.s2729
    @guruprasad.s2729 ปีที่แล้ว +13

    Super Episode
    Thank you so much Sir ☺️❤

  • @lathadevim.s8443
    @lathadevim.s8443 ปีที่แล้ว +3

    Thank you so much sir 🙏

  • @nateshac4187
    @nateshac4187 8 หลายเดือนก่อน +2

    Namasthe guruji
    Punya madidivi nim videos nodoke nimgu gowri sirgu thumba thanks
    Thumba kastadalidini adre nim.e videos nodi nange dhirya bandide thumba changes agthide guruji nan life nalli iam very thank full to you

  • @shetty4470
    @shetty4470 ปีที่แล้ว +5

    🙏 Guruji, you are my favourite guru.

  • @savitahegde5305
    @savitahegde5305 ปีที่แล้ว +2

    ಅವರು ಹನು "ಮನ"ಧ್ಯಾನ ಸುಂದರ ಬದುಕಿನ ಸೋಪಾನ,(ಹನುಮಾನ್ chalisa )ಬಗ್ಗೆ ಸ್ವಲ್ಪ್ ಅದ್ರಬಗ್ಗೆ ಮುಂದಿನ episodali ಅವರನ್ನ ಕೇಳ ಬಹುದೇ?

  • @rangaswamyn6067
    @rangaswamyn6067 ปีที่แล้ว +12

    ಸೂಪರ್!!👌👌 ಗೌರೀಶ್ ಅವರೆ ಹಾಗೂ ಶ್ರೀ ರಾಮಚಂದ್ರ ಗುರುಗಳೆ, ನಿಜಕ್ಕೂ ತುಂಬಾ ಅದ್ಭುತವಾದ ವಿಚಾರ ಹಾಗೂ ಅಪಾರ ಜ್ಞಾನ ವನ್ನ ತಿಳಿಸಿದ್ದೀರ.ನಿಮಗೆ ತುಂಬಾ ತುಂಬಾ ತುಂಬಾ. ಧನ್ಯವಾದಗಳು💐💐ಹಾಗೂ ಥ್ಯಾಂಕ್ಸ್.

  • @suprriyagirish2557
    @suprriyagirish2557 ปีที่แล้ว +1

    🙏 super

  • @anithavani4967
    @anithavani4967 ปีที่แล้ว +17

    ತುಂಬಾ ಅದ್ಭುತ ಮಾತುಗಳು ಗುರುಗಳೇ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ

  • @TrollBro1983
    @TrollBro1983 ปีที่แล้ว +41

    ನನಗೆ ಗಾಢವಾದ ನಿದ್ರೆ ಬರುತ್ತಿಲ್ಲ. ಎಚ್ಚರವಾದರೆ ನಿದ್ರೆ ಬರಲು ತುಂಬಾ ಸಮಯ ಹಿಡಿಯುತ್ತದೆ. ಗಾಢವಾಗಿ ನಿದ್ರಿಸಲು ದಯವಿಟ್ಟು ಉಪಾಯ ತಿಳಿಸಿ.🙏🙏

  • @rekhas6333
    @rekhas6333 ปีที่แล้ว +4

    ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೆ

  • @prabhakarbhat8999
    @prabhakarbhat8999 8 หลายเดือนก่อน +2

    Super Session, Always GREATFUL.

  • @manjupurushan8120
    @manjupurushan8120 ปีที่แล้ว +3

    Very Good Information Thanks 👍❤️🙏

  • @govindphysics63
    @govindphysics63 ปีที่แล้ว +1

    Very nice talk. ಭವಿಷ್ಯ ನೋಡಲು ಸಾಧ್ಯ ಎಂದು ಹೇಳಿದಿರಿ. ಬದಲಾಯಿಸಲು ಸಾಧ್ಯವೇ?

  • @shravyahr237
    @shravyahr237 ปีที่แล้ว +3

    Super information wonderful 💯 sir 🎉🎉🎉

  • @anandaraoksanandaraoks5445
    @anandaraoksanandaraoks5445 ปีที่แล้ว +2

    Naanu house wife nanagu idara avashya Kate ide .pl tilisi

  • @ManjuNath-ry3xb
    @ManjuNath-ry3xb ปีที่แล้ว +3

    Sir, Some psychotic group of drugs which are given to treat diseases of the mind or brain are also called HYPNOTICS. Could you kindly clarify this and explain Sir?

  • @gurulinghapadapad8379
    @gurulinghapadapad8379 ปีที่แล้ว +4

    Congratulations sir you are greatest thinker sir I am really like sir

  • @niveditagopalkrishna7167
    @niveditagopalkrishna7167 ปีที่แล้ว +2

    Thank u sir 🙏🙏 nimma workshop attend aageddene

  • @vay765
    @vay765 ปีที่แล้ว +5

    East or west Guruji best❤

  • @ShashiKumar-km9mw
    @ShashiKumar-km9mw ปีที่แล้ว +4

    Hege helbeko gothagthilla ❤

  • @nagaveniprakash5600
    @nagaveniprakash5600 ปีที่แล้ว +2

    Howdu neevuhelodu corect

  • @shambhum.r678
    @shambhum.r678 ปีที่แล้ว +2

    Thanks for your information sir I will try sir.

  • @suprriyagirish2557
    @suprriyagirish2557 ปีที่แล้ว +2

    Yes carect ,super🙏

  • @adhinathbindage1641
    @adhinathbindage1641 ปีที่แล้ว +2

    Super video

  • @jayashreegururaj2963
    @jayashreegururaj2963 ปีที่แล้ว +1

    I want to get urgent information on very serious problem with my son, how to get suggestions, it's very urgent. Could you please help me. 😢😢😢

  • @mahendra.amahendra.a6587
    @mahendra.amahendra.a6587 ปีที่แล้ว +3

    ಜೈ ಗುರುದೇವ

  • @PadmaP-zt2nc
    @PadmaP-zt2nc 17 วันที่ผ่านมา

    Super it's very very nice subject

  • @pramilal2548
    @pramilal2548 ปีที่แล้ว +2

    Ramchandra guruji is great 👍 I like you guruji

  • @manoharaksmanohara4628
    @manoharaksmanohara4628 ปีที่แล้ว +3

    Thanks so much

  • @lalithakr5932
    @lalithakr5932 9 หลายเดือนก่อน

    ಗುರುಗಳೇ ನಿಮ್ಮ ಫೋನ್ ನಂಬರ್ ಸಿಗುತ್ತಾ ದಯವಿಟ್ಟು 🙏🙏🙏🙏🙏

  • @UmeshGuruRayaru
    @UmeshGuruRayaru ปีที่แล้ว +12

    Thank You So Much For this Most Inspirational and Interesting Episode Sir

  • @pdobychapura8982
    @pdobychapura8982 ปีที่แล้ว +2

    ಸೂಪರ್ ಮಾಹಿತಿ ಗುರು ಗ ಳೆ

  • @sailakshmanr5457
    @sailakshmanr5457 ปีที่แล้ว +3

    Very nice 👌 Om Sai Ram jai Shri Ram 🙏🌺🌺🙏

  • @MunirajupMunirajup-om4hp
    @MunirajupMunirajup-om4hp ปีที่แล้ว +1

    Namasthe gurugale nimma mathu manikya god bless you

  • @sujathanaveen1969
    @sujathanaveen1969 ปีที่แล้ว +2

    Thank you guruji thank you universe

  • @lakshminarayanahd6699
    @lakshminarayanahd6699 ปีที่แล้ว +3

    Thank you for your information Guruji

  • @mallammaganigi8019
    @mallammaganigi8019 ปีที่แล้ว +2

    Good Topic selection Akki Sir

  • @mahabaleshwargaonkar9102
    @mahabaleshwargaonkar9102 ปีที่แล้ว +2

    🙏

  • @uniquebro5714
    @uniquebro5714 ปีที่แล้ว +2

    Can you teach us guruji

  • @kannadiga84
    @kannadiga84 ปีที่แล้ว +1

    Yes nivu heludu nija

  • @anitham8383
    @anitham8383 ปีที่แล้ว +2

    Thank you so much guruji

  • @ravishetty6505
    @ravishetty6505 ปีที่แล้ว +2

    Very good video useful

  • @devrajc9539
    @devrajc9539 9 หลายเดือนก่อน

    I need deep sleep without disturb please tell me guruji

  • @kavyagowda4440
    @kavyagowda4440 ปีที่แล้ว +2

    Thank you sir 🙏🕉️🙏

  • @Rizzlerfromohio-x
    @Rizzlerfromohio-x ปีที่แล้ว +2

    Tq sir

  • @gouravvasalalli4101
    @gouravvasalalli4101 ปีที่แล้ว +1

    Diprehisnge parihar edeya

  • @munikrishnappah.n6618
    @munikrishnappah.n6618 ปีที่แล้ว +1

    Guruji Thank You All The Best.

  • @chaithranagaraju6343
    @chaithranagaraju6343 ปีที่แล้ว +1

    How to get the videos.

  • @savadatti3star767
    @savadatti3star767 ปีที่แล้ว +2

    🙏

  • @parashuramnaraboli2650
    @parashuramnaraboli2650 ปีที่แล้ว +1

    Super sir ooleya viseya

  • @dakshayanikuchur9993
    @dakshayanikuchur9993 ปีที่แล้ว +1

    Thankyou very much 🎉❤

  • @lathadevim.s8443
    @lathadevim.s8443 ปีที่แล้ว +1

    Thank you so much sir

  • @srishail321
    @srishail321 ปีที่แล้ว +1

    Thank you very much

  • @nakshattrastudios287
    @nakshattrastudios287 ปีที่แล้ว +2

    Love u guruji ❤

  • @sujathams3051
    @sujathams3051 ปีที่แล้ว +2

    🙏🙏🙏🙏

  • @manasakshifoundation
    @manasakshifoundation ปีที่แล้ว +1

    Guruji 🎉❤ u

  • @sunithagudur1524
    @sunithagudur1524 ปีที่แล้ว +1

    Namaskar Guruji

  • @chandrashekarugalatad4068
    @chandrashekarugalatad4068 ปีที่แล้ว +1

    Super

  • @devarajgovidappa5949
    @devarajgovidappa5949 ปีที่แล้ว +1

    Super guruji

  • @HkBlockWalkar
    @HkBlockWalkar 7 หลายเดือนก่อน

    ❤❤🎉🎉🎉🎉❤❤❤❤❤🎉🎉🎉🎉🎉🎉❤❤

  • @nirmalaraju2031
    @nirmalaraju2031 ปีที่แล้ว +1

    Thank you 🙏🙏

  • @NAKSHATRAASTROSCIENCE
    @NAKSHATRAASTROSCIENCE ปีที่แล้ว +4

    ❤❤❤❤❤❤❤sri gurubyo namaha

  • @babuhegade8020
    @babuhegade8020 ปีที่แล้ว +1

    Super sir

  • @gowrimr7818
    @gowrimr7818 ปีที่แล้ว +1

    👌🙏sir

  • @krishnn3501
    @krishnn3501 ปีที่แล้ว +1

    🙏🙏

  • @Vijaykumarsunagar
    @Vijaykumarsunagar ปีที่แล้ว +1

    🙏🏼🙏🏼🙏🏼🙏🏼

  • @gopalakrishna2070
    @gopalakrishna2070 8 หลายเดือนก่อน

    Nice🙏

  • @lakshmipathiyj3162
    @lakshmipathiyj3162 ปีที่แล้ว

    Thanks guruji🙏🙏🙏🙏🙏

  • @rangaswamyn6067
    @rangaswamyn6067 ปีที่แล้ว +1

    👌👌👌💐💐💐👍👍👍

  • @ashalatha1032
    @ashalatha1032 ปีที่แล้ว

    Yes guruji ❤

  • @bhagya6074
    @bhagya6074 ปีที่แล้ว +1

    🙏🙏🙏🙏🙏

  • @callmecow819
    @callmecow819 ปีที่แล้ว

    Super 😊

  • @VeereshMp129
    @VeereshMp129 ปีที่แล้ว

    Wow sir🙏

  • @sathyanarayana3248
    @sathyanarayana3248 ปีที่แล้ว

    Super sir ❤❤❤

  • @Angelbutterfly6135
    @Angelbutterfly6135 ปีที่แล้ว

    🙏🙏🙏🙏🙏🙏👌👌👌

  • @jeevankumarc547
    @jeevankumarc547 ปีที่แล้ว +1

    Guruji nema ph no kode

  • @prabhagowda5717
    @prabhagowda5717 ปีที่แล้ว +1

    Thank you so,so,so much guruji