ಸತ್ತ ನಂತರ ಏನಾಗುತ್ತೆ!? ಸಾವಿನ ನಂತರದ ಜೀವನ ಹೇಗಿರುತೆ!? | Life After Death |Ramachandra Guruji| Heggadde S

แชร์
ฝัง
  • เผยแพร่เมื่อ 30 พ.ย. 2021
  • ಸತ್ತ ನಂತರ ಏನಾಗುತ್ತೆ!? ಸಾವಿನ ನಂತರದ ಜೀವನ ಹೇಗಿರುತೆ!? | Life After Death | Ramachandra Guruji| Heggadde Studio
    #Life_After_Life #JANMANATHARA #PUNARJANMA #Dr_Sri_Sri_Ramachandra_Guruji #Ramachandra_Guruji #Ramachandra_Guruji_Speech #Ramachandra_Guruji_Hanuman_Chaleesa #Hanuman_Chaleesa #amachandra_Guruji_Life_Story #amachandra_Guruji_Videos #amachandra_Guruji_Interview #PuneethRajkumar_ReBirth
    #Puneeth_Rajkumar_Celebrity_Ghost #Puneeth_Rajkumar #Dr_Sri_Sri_Ramachandra_Guruji #Ramachandra_Guruji #Ramachandra_Guruji_Speech #Ramachandra_Guruji_Hanuman_Chaleesa #Hanuman_Chaleesa #amachandra_Guruji_Life_Story #amachandra_Guruji_Videos #amachandra_Guruji_Interview #PuneethRajkumar_ReBirth #Ramachandra_Guruji_Life_Story
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 108

  • @HeggaddeStudio
    @HeggaddeStudio  2 ปีที่แล้ว +6

    Please Subscribe.... Enjoy & Stay connected with us...!!! Please Subscribe....
    th-cam.com/channels/vfStDhBH0Kti6uwfyQ3IKA.html

  • @anuragmk3402
    @anuragmk3402 2 ปีที่แล้ว +10

    Need more information like this.. waiting for this topic since from long back(and even waiting to experience also)

  • @jyothibiradar3537
    @jyothibiradar3537 2 ปีที่แล้ว +5

    Wonderful explanation🙏🙏

  • @user-yk4yq1wc3v
    @user-yk4yq1wc3v 5 หลายเดือนก่อน

    Nice speech , beautiful massege , namaste 🙏🙏👌

  • @pratibhab6389
    @pratibhab6389 2 ปีที่แล้ว +6

    Nice explanation....Miami University famous psychologist dr Brein Weiss has written life afterlife and many lives many masters ...
    In India the quantum life University vikarabad near Hyderabad
    Founders Dr Newton kondaveti and Dr laxmi have involved with more advanced research on this subject ..
    .

  • @nalinin6172
    @nalinin6172 2 ปีที่แล้ว +1

    Waiting for this topic,thank you for more information guruji, 🙏🙏🙏🙏👍👍👌👌

  • @annamvenkatagiri5454
    @annamvenkatagiri5454 2 ปีที่แล้ว

    Super messege guruji

  • @leelavathyb.s2355
    @leelavathyb.s2355 2 ปีที่แล้ว +2

    ಧನ್ಯವಾದಗಳು ಗುರುಗಳೇ 🙏

  • @vasanthshubha5749
    @vasanthshubha5749 2 ปีที่แล้ว +6

    Wonderfull Explanations guruji 🙏🙏

  • @mythiliprasad2441
    @mythiliprasad2441 2 ปีที่แล้ว +1

    Harekrushna 🙏

  • @SK-wl3xc
    @SK-wl3xc 11 หลายเดือนก่อน +1

    Please give us more information Sir very interesting

  • @ananthashanbhag2844
    @ananthashanbhag2844 11 หลายเดือนก่อน

    Super guruji

  • @ratnabadiger8369
    @ratnabadiger8369 2 ปีที่แล้ว

    TQ guruji

  • @jamunabg2247
    @jamunabg2247 2 ปีที่แล้ว +5

    Nice explanation sir please educate the people and younster about our great sanathama darma 🙏

  • @bhaskarjhony8686
    @bhaskarjhony8686 11 หลายเดือนก่อน +1

    ಸರ್ ದಯವಿಟ್ಟು ಉತ್ತರ ಕೋಡಿ
    ಆತ್ಮಗಳು ಎಲ್ಲಿ ಇರುತ್ತವೇ ನಮ್ಮ ದೇಹದಲ್ಲಿ ಬರದ್ದತ್ತೆ ಏನು ಮಾಡಬೇಕು

  • @user-ds5fe7ws3v
    @user-ds5fe7ws3v 11 หลายเดือนก่อน +1

    Sr neiu yavaga satha nathara vapas barthira

  • @chaithrachaithuaneesh5176
    @chaithrachaithuaneesh5176 11 หลายเดือนก่อน

    Supper sattmrlu nodvwdallw jeevana

  • @hemavijayahemavijaya4789
    @hemavijayahemavijaya4789 2 ปีที่แล้ว +5

    ಹಾಗಾದರೆ ಪಾಪ, ಪುಣ್ಯದ ಇನ್ನೊಂದು ಅರ್ಥ ಒಳ್ಳೆಯದು, ಕೆಟ್ಟದ್ದು ಅಲ್ವಾ

  • @RaviKumar-gj4ff
    @RaviKumar-gj4ff 2 ปีที่แล้ว +2

    Monne thane Paapa Punya illa andralla Guruji, idakke ans kodi pls

  • @nagayyamatapati4127
    @nagayyamatapati4127 ปีที่แล้ว +1

    🙏👌

  • @nalinishimoga5946
    @nalinishimoga5946 2 ปีที่แล้ว +2

    Very good explanation Guruji

  • @shivayogihiremath8820
    @shivayogihiremath8820 ปีที่แล้ว +1

    True

  • @bhaskarambika9377
    @bhaskarambika9377 2 ปีที่แล้ว +2

    Very nice interesting

  • @SrinivasaMurthy.1967
    @SrinivasaMurthy.1967 ปีที่แล้ว +1

    🙏🙏🙏

  • @sakammasharma6625
    @sakammasharma6625 2 ปีที่แล้ว +1

    🙏👌Guruji, want to have appointment guruji to know about my Amma, she died, due to corona at 2020 august. Plz help Guruji🙏

  • @apbharrathbharrath1488
    @apbharrathbharrath1488 2 ปีที่แล้ว +6

    Please give information about puneeth rajkumar soul

  • @RavirajaGowda
    @RavirajaGowda 2 ปีที่แล้ว +1

    Yes guruji,i have cardio phobia..😢

  • @sureshsure4267
    @sureshsure4267 ปีที่แล้ว +1

    🙏🏿🙏🏿🙏🏿

  • @nagarajus8760
    @nagarajus8760 2 ปีที่แล้ว +1

    Iruve ane manushya i ella dehagalli atmatada gatra onde irutta. Atma yava rupadallirutte tilisuvira.

  • @rameshjyothi7278
    @rameshjyothi7278 7 หลายเดือนก่อน

    ❤🎉

  • @anithashivakumar8857
    @anithashivakumar8857 2 ปีที่แล้ว

    Namma ajji anatidru nav satta melene swarga kanodu allivaregu rahasya gottagalla anta eshtu neeja swarg naraka edu bari kalpane

  • @beingsocial1084
    @beingsocial1084 2 ปีที่แล้ว +24

    ಒಟ್ನಲ್ಲಿ ಎಲ್ಲೂ ನೆಮ್ಮದಿ ಇಲ್ಲ ಅನ್ನಿ.

    • @anandh6500
      @anandh6500 2 ปีที่แล้ว +2

      ಇದೇ ನಿಮ್ಮ ಕೈಯಲ್ಲಿದೆ ಧ್ಯಾನ ಪೂಜೆ ಮಾಡು ನೆಮ್ಮದಿ ಸಿಗುತ್ತೆ

    • @doreswami8228
      @doreswami8228 2 ปีที่แล้ว +3

      Sullu..... Ninnannu ninu tili.ninu yarendu harithare hiha+para.shanthi ninnadu.

    • @raghavendras8174
      @raghavendras8174 ปีที่แล้ว

      😂 super brother

    • @piyupats9048
      @piyupats9048 ปีที่แล้ว +1

      We are all.puppets

    • @avinashkravi
      @avinashkravi ปีที่แล้ว +1

      👏👏👏😂😂

  • @karthikm1052
    @karthikm1052 6 หลายเดือนก่อน

    How do you know sir? Have you experienced?

  • @Rohithgamevlogs
    @Rohithgamevlogs 2 ปีที่แล้ว

    Super explaination

  • @shobhagv521
    @shobhagv521 2 ปีที่แล้ว

    Good information

  • @kumaryr011
    @kumaryr011 2 ปีที่แล้ว

    Jnanawannu padiyokke, karmendriyagalu mathu jananedriyagalu irbeku avagale navi tilkollekke sadya. Aadre neevu helida prakara atmakke upaadi irolla adu hege aa lokagalalli swarga narka da anibhavaanuu hege padiyuthe.

  • @chaithrachaithuaneesh5176
    @chaithrachaithuaneesh5176 11 หลายเดือนก่อน +1

    But ondh feel hagutte nam jana bittogbeku anta

  • @bshyamala7599
    @bshyamala7599 ปีที่แล้ว

    Swargadalli rembr uurvasi antha neevu heluthri aadare swargadalli angels andre devadootharu iruvudantha bible heluthade swargadalli parishuddha jeevanavannu nadesidavaru maathra hogalu saadyavendu sathyaveda hlthade guruuji idu sathyavallava neevu thilisi

  • @bharath7850
    @bharath7850 9 หลายเดือนก่อน

    Sir nim channel BGM modlu tegiri kelak agalla

  • @piyupats9048
    @piyupats9048 ปีที่แล้ว +2

    All souls are puppets.....dance according to Gods...wish

  • @atoz6591
    @atoz6591 ปีที่แล้ว

    It's Ur invented stories we never know

  • @parimalaneelgar8740
    @parimalaneelgar8740 2 ปีที่แล้ว +1

    😭😭😭😕😕😇😇

  • @ranjeetaranjeeta4196
    @ranjeetaranjeeta4196 2 ปีที่แล้ว +1

    Swarg ede naraka ede anta yav adharad mele heltira guruji

    • @gcraghunatharaghu9168
      @gcraghunatharaghu9168 2 ปีที่แล้ว +1

      ಯಾವುದೇ ವಿಷಯಕ್ಕೆ ಹಲವು ಆಯಾಮಗಳು ಇರುತ್ತವೆ. ಒಂದೇ ವಿಷಯವನ್ನು ಹಲವು ಜನರು ಬೇರೆ ಬೇರೆ ಯಾಗಿ/ಬೇರೆ ರೀತಿ ಅರ್ಥ ಮಾಡಿಕೊಳ್ಳಬಹುದು. ವಿಷಯದಲ್ಲಿ ಆಳವಾದ ಅನುಭವ ಇದ್ದವರಿಗೆ ಅಥವಾ ಮಂಥನ ಮಾಡಿದವರಿಗೆ ಸತ್ಯದರ್ಶನ ಆಗಿರುತ್ತದೆ. ಭಾರತೀಯ ಪರಂಪರೆಯಲ್ಲಿ ಇಂತಹ ವ್ಯಕ್ತಿ ಗಳನ್ನು ಋಷಿ / ಅವಧುತಾ / ಮುನಿ ಇಂತಹ ಹೆಸರಿನಿಂದ ಕರೆಯುತ್ತಾರೆ. ಇವರುಗಳ ಜ್ಞಾನದ ಆಧಾರದ ಮೇಲೆ ಸ್ವರ್ಗ ನರಕ ಎಲ್ಲಾ ಹೇಳಿರುತ್ತಾರೆ.

    • @manjunatht118
      @manjunatht118 4 หลายเดือนก่อน

      ಸತ್ಯ

  • @prk1989
    @prk1989 2 ปีที่แล้ว +1

    Share my appu boss soul pls 🙏🙏🙏

  • @ramachandraramachandra8004
    @ramachandraramachandra8004 10 หลายเดือนก่อน

    Athmavemba holasinda sakala jeevarashigalu shrusti agiddu, illi huttu savou Andre nimage ondu example kodthini motorcycle chavi Haki kick kotre chalu aguthe, ade huttu, chavi on iddu, petrol illa Andre chalane illa Andre rogha,chalu iruva key tegedare savou

  • @govindabhatsringeripatasha8693
    @govindabhatsringeripatasha8693 9 หลายเดือนก่อน

    ನೋಡಿ ಫ್ರೆಂಡ್ಸ್ ನಮಗೆ 3 ಶರೀರ ಇದೆ
    ಅದು 1)stthula sharira
    2)sukshma sharira
    3)karana sharira

  • @nagarajus8760
    @nagarajus8760 2 ปีที่แล้ว +1

    Rajayogiyada vivekanandaru 36 varshakke marana hondidaru. Idannu hege vivarisuttiri.

    • @gcraghunatharaghu9168
      @gcraghunatharaghu9168 2 ปีที่แล้ว

      ಅವರದೇ ಪುಸ್ತಕದಲ್ಲಿ ಇದರಬಗ್ಗೆ ಬರೆಯಲಾಗಿದೆ. ಪರಮ ಹಂಸರು ಬದುಕಿದ್ದಾಗಲೇ ಇದನ್ನು ತಿಳಿಸಿದ್ದರು. "ಯಾವತ್ತು ವಿವೇಕಾನಂದರಿಗೆ ಅವರ ಮೂಲ ಸ್ಥಾನದ (ಅಂದರೆ ಅವರು ಇಲ್ಲಿ ಹುಟ್ಟುವ ಮುಂಚೆ ಇದ್ದ ಲೋಕ. ಸಪ್ತಋಷಿ ಮಂಡಲ ಎಂದು ಹೇಳಿದ್ದರು. ಇದು ದೇವಲೋಕದ ಮೇಲಿನದ್ದು ಅಂತ ಹೇಳಿದ್ದಾರೆ.) ಅರಿವು ಉಂಟಾದ ಮೇಲೆ ಅವರು ಇಲ್ಲಿ ಇರುವುದಿಲ್ಲ ಅಂತ ಹೇಳಿದ್ದರು. ಅವರು ಅವರ ಶಿಷ್ಯನಿಗೆ ಬಂಗಾಳಿ ಪಂಚಾಂಗ ತರುವಂತೆ ಹೇಳಿ ಅದರಲ್ಲಿ ಮಹೂರ್ತ ನಿಶ್ಚಯ ಮಾಡಿಕೊಂಡು ಜಪಮಣಿಸರ ಹಿಡಿದುಕೊಂಡು ಧ್ಯಾನದ ಸ್ಥಿತಿಯಲ್ಲಿ ದೇಹ ತ್ಯಾಗ ಮಾಡಿದರು. (ಸಂಜೆ 6 ಗಂಟೆ ಸಮಯ )ಅನೇಕ ಘಂಟೆ ಗಳ ವರಗೆ (ಮರುದಿನ ಮಧ್ಯಾಹ್ನದ ವರೆಗೆ ) ಅವರು ಸಮಾಧಿ ಸ್ಥಿತಿಯಲ್ಲಿ ಇದ್ದಾರೆ ಅಂತಲೇ ಅಂದುಕೊಂಡಿದ್ದರು. ನಂತರ ಜಗತ್ತಿಗೆ ವಿಷಯ ಗೊತ್ತಾಗಿದ್ದು. ಸ್ವತಃ ವಿವೇಕಾನಂದರೇ ಸೋದರಿ ನಿವೇದಿತಾಗೆ ಹಿಂದಿನ ದಿನವೇ ಇದರ ಸೂಕ್ಷ್ಮ ವನ್ನು ತಿಳಿಸಿದ್ದರು.

  • @ganeshpatali7854
    @ganeshpatali7854 ปีที่แล้ว

    ಸಾವು. ಅದು ಮಂಗಲೋತ್ಸವ.
    ಆದರೆ ಸಾವಿನ ನಂತರದ ವಿಷಯವನ್ನು ಅಮ್ಮನ ಯೋನಿಯಲ್ಲಿ ಜನಿಸಿದವರಿಗೆ ಹೇಳಲು ಸಾಧ್ಯ ಇಲ್ಲ.

  • @leelavathyb.s2355
    @leelavathyb.s2355 2 ปีที่แล้ว +4

    ಸತ್ತ ನಂತರ ವೂ ಕಣ್ಣು, ಕಿವಿ, ಕಾರ್ಯ ನಿರ್ವಹಿಸುವುದೇ ಗುರುಗಳೇ.

    • @gcraghunatharaghu9168
      @gcraghunatharaghu9168 2 ปีที่แล้ว +2

      ಕೆಲವು ನಿಮಿಷಗಳಿಂದ ಗಂಟೆಗಳ ವರಗೆ ಸಾಧ್ಯತೆ ಇರುತ್ತದೆ ಅಂತ ಓದಿದ್ದೇನೆ. ನಿಮಗೆ ಆಸಕ್ತಿ ಇದ್ದಲ್ಲಿ ಒಂದು ಕೆಲಸ ಮಾಡಿ ನಿಮ್ಮ ಪರಿಚಿತರು ಅಥವಾ ಆಗಷ್ಟೇ ಮರಣ ಹೊಂದಿದವರ ಮುಖ ವನ್ನು ಸೂಕ್ಷ್ಮವಾಗಿ ಗಮನಿಸಿ. ನೀವು ಅದರಲ್ಲಿ ಭಾವನೆಗಳನ್ನು ಗುರುತಿಸಬಲ್ಲಿರಿ.

    • @leelavathyb.s2355
      @leelavathyb.s2355 2 ปีที่แล้ว

      @@gcraghunatharaghu9168 ಸತ್ತವರು ಒಂದು ಸೆಕೆಂಡ್ ಕಣ್ಣಮುಂದೆ ಬಂದಂತೆ ಭಾಸವಾಯಿತು ಎಂದು ಇಬ್ಬರು ತಿಳಿಸಿದ್ದಾರೆ. ನನಗೆ

    • @gcraghunatharaghu9168
      @gcraghunatharaghu9168 2 ปีที่แล้ว +1

      @@leelavathyb.s2355 ಈ ರೀತಿ ತುಂಬಾ ಜನರಿಗೆ ಆಗುತ್ತದೆ.

    • @doreswami8228
      @doreswami8228 2 ปีที่แล้ว +2

      Ninna niddeyali hege hage

    • @leelavathyb.s2355
      @leelavathyb.s2355 2 ปีที่แล้ว

      @@doreswami8228 ಅಯ್ಯೋ ಭಯವಾಗುತ್ತದೆ. ಭಗವಂತಾ 🙏

  • @swathib9457
    @swathib9457 2 ปีที่แล้ว +4

    Nodi bandavaru yaru eddare

    • @pjlathif9801
      @pjlathif9801 2 ปีที่แล้ว

      Aur hogi bandiddare ,🙂

    • @sharadachowdappa6308
      @sharadachowdappa6308 2 ปีที่แล้ว

      Heading savina nanthara jeevana hegiruthe antha
      Savu andrene the end innenirathe jeevana aathma irathe manushya madiro karnakke anusara Punarjanma irutho illa, mukthi sigutho yarigothu illa Thirga manushya Janma padyakke estu janagalu enenagi hutbeko yarige Sariyagi gothu ella Ardamvarda infm aste

  • @manjugowda4150
    @manjugowda4150 10 หลายเดือนก่อน

    ಇರುವೆ ಗು ಆತ್ಮ ಇರುತ್ತ🤔

  • @Sandeep_DS
    @Sandeep_DS 2 ปีที่แล้ว +6

    *Neevu* *Hulikal* *Nataraj* *munde* *janmantara* *program* *madbeku*

  • @abhishekshankar808
    @abhishekshankar808 2 ปีที่แล้ว

    ಹೊಸ ಹೊಸ ಆತ್ಮಗಳ ಸೃಷ್ಠಿ ಆಗುತ್ತೆಯೆ? ಆದರೆ ಯಾವ ಸಂದರ್ಭದಲ್ಲಿ ಆಗುತ್ತೆ? ಹೊಸ ಹೊಸ ಆತ್ಮಗಳ ಸೃಷ್ಠಿ ಇಲ್ಲ ಅಂದ್ರೆ ಹೇಗೆ ? ಹಾಗೆಯೇ , ಈ ಎಲ್ಲ ಪ್ರಕ್ರಿಯೆಯೂ ಪ್ರತಿಯೊಂದು ದೇಶದ/ ಮತದ/ ಧರ್ಮದ ಪ್ರಜೆಗಳಿಗೂ ಅನ್ವಯಿಸುತ್ತದೆ?

    • @gcraghunatharaghu9168
      @gcraghunatharaghu9168 2 ปีที่แล้ว

      ಮತ ಧರ್ಮ ಮನುಷ್ಯ ಇದೆಲ್ಲಾ ಬಿಡಿ. ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ (ಕಣ್ಣಿಗೆ ಕಂಡದ್ದು ಕಾಣದ್ದು ) ಎಲ್ಲವಕ್ಕೂ ಅನ್ವಯಿಸುತ್ತದೆ. ಇಂತಹ ಕಾರಣಕ್ಕೆ ಸರ್ವೇ ಜಂತು ನಿರಾಮಯ ಅಂತ ಹೇಳಿರುವುದು.ಇನ್ನೂ ಮುಂದೆ ಹೋದರೆ ಜೀವ ನಿರ್ಜಿವ ಎಲ್ಲವಕ್ಕೂ ಅನ್ವಯ ಆಗುತ್ತದೆ. ಆತ್ಮಗಳು ವಿಕಾಸದ ಹಾದಿಯಲ್ಲಿ ಮೇಲೆ ಮೇಲಿನ ಲೋಕ ತಲುಪಿದರೆ ಮುಕ್ತಿ ಸಿಗುತ್ತದೆ. ಇಲ್ಲಿಂದ ಆತ್ಮ ಹಿಂದೆ ಬರುವುದಿಲ್ಲ ಅಂತ ಹೇಳುತ್ತಾರೆ. ಆದರೆ ಇದಕ್ಕೆ ಸಾಕಷ್ಟು ಸಾಧನೆ ಬೇಕು.(ಸಾಧನೆ ಎಂದರೆ ಮೂಗು ಹಿಡಿದು ಕೂರುವುದಲ್ಲ )ಇದು ಎಷ್ಟು ಜನಕ್ಕೆ ಸಾಧ್ಯ? ಕೋಟಿಗೊಬ್ಬ???

    • @abhishekshankar808
      @abhishekshankar808 2 ปีที่แล้ว

      @@gcraghunatharaghu9168 ಸಾಧನೆ ಅಂದ್ರೆ ತಮ್ಮ ಪ್ರಕಾರ ಏನು? ಮೂಗು ಹಿಡಿದು ಕೂರೋದಲ್ಲ ಅಂತ ಹೇಳುವ ನಿಮ್ಮ ಪ್ರಕಾರ ಸಾಧನೆ ಅಂದ್ರೆ ಏನು? ಯಾವುದನ್ನ ತಾವು ಸಾಧನೆ ಅಂತೀರಿ? ಯಾವ ರೀತಿಯ ಸಾಧಕರು ಮತ್ತೆ ಹುಟ್ಟಲ್ಲ ಅಂತ ಹೇಳ್ತೀರಿ? ಅಥವಾ ಒಬ್ಬ ಸಾಧಕ ಮತ್ತೆ ಹುಟ್ಟಿದ ಅಥವಾ ಇಲ್ಲ ಅಂತ ಹೇಗೆ declare ಮಾಡ್ತೀರಿ?

    • @gcraghunatharaghu9168
      @gcraghunatharaghu9168 2 ปีที่แล้ว

      @@abhishekshankar808, ಪ್ರತಿ ಕ್ರಿಯೆ ಗಳಿಗೂ ಒಂದು ಪರಿಣಾಮ ಇರುತ್ತದೆ. ಇದು ಒಳ್ಳೇದು ಅಥವಾ ಕೆಟ್ಟದ್ದು ಇರಬಹುದು ಇದು ಕ್ರಿಯೆ ಅಥವಾ ಕರ್ಮ ವನ್ನು ಅವಲಂಬಿಸಿರುತ್ತದೆ. ನನಗೆ ಸಾಧನೆ ವಿಷಯದಲ್ಲಿ ಅನಿಸಿದ್ದು ಹೀಗೆ " ಯಾವಜೀವಿಗೂ / ಪ್ರಕೃತಿಗೂ ಸಾಧ್ಯವಾದಷ್ಟು ಹಾನಿ /ಘಾಸಿ ಆಗದಂತೆ ಅಥವಾ ಕನಿಷ್ಠ ಹಾನಿ ಆಗುವಂತೆ ಬದುಕಬೇಕು ಮತ್ತು ಮಾನಸಿಕವಾಗಿ ಶುದ್ಧ ಮನಸ್ಸಿರಬೇಕು" ಯಾವ ಸಾಧಕರು ಮತ್ತೆ ಹುಟ್ಟುತ್ತಾರೆ ಮತ್ತು ಹುಟ್ಟಲ್ಲ ನನಗೆ ಗೊತ್ತಿಲ್ಲ.ಅಷ್ಟು ತಿಳಿದುಕೊಳ್ಳುವ ತಾಕತ್ತು ಇಲ್ಲ. ನಿರ್ವಿಕಲ್ಪ ಸಮಾಧಿ ತಲುಪಿದವರು ಮತ್ತೆ ಮತ್ತೆ ಹುಟ್ಟುವುದಿಲ್ಲ (ಕಾರಣ ಜನ್ಮ ಹೊರತುಪಡಿಸಿ ). ನೀವು ಪರಮಹಂಸ ಯೋಗಾನಂದರ ಯೋಗಿಯ ಆತ್ಮಕತೆ ಒಮ್ಮೆ ಸಾದ್ಯವಾದರೆ ಓದಿರಿ. ಬಹಳ ವಿಷಯ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.

    • @govindabhatsringeripatasha8693
      @govindabhatsringeripatasha8693 9 หลายเดือนก่อน

      ತತ್ವ ಶಂಕರ ಯು ಟ್ಯೂಬ್ ನೋಡಿ

  • @kiranbommadere
    @kiranbommadere 2 ปีที่แล้ว +3

    Burude Bidtane... Maibaggisi kelsa madlikke kasta ivarigella

    • @umajadav7220
      @umajadav7220 2 ปีที่แล้ว +2

      Kelsa madtare avru teach madtare sumne yenu kooralla avru..

    • @sujayashetty3914
      @sujayashetty3914 2 ปีที่แล้ว

      Yakappa gurujige hagrlla helodu nimge nambike illadidare nodabedi nimge. Astu helakkevbartada

    • @Sunil-vx6gd
      @Sunil-vx6gd 11 หลายเดือนก่อน

      ನೀನೇನ್ ಗುಡ್ಡೆ ಕಿತ್ತಾಕ್ತ ಇದ್ದೀಯ???? ಅದು ಮೊದ್ಲು ಹೇಳು.

  • @kannadabooktuber2549
    @kannadabooktuber2549 2 ปีที่แล้ว +3

    Fake guruji do it in front of Hulikal nataraj then I'll believe u

    • @Sunil-vx6gd
      @Sunil-vx6gd 11 หลายเดือนก่อน

      ಆ ವಿಡಿಯೋ ಲಿಂಕ್ ಇದೆ ಪೋಸ್ಟ್ ಮಾಡ್ಲಾ ನಾನು??? ಅಲ್ಲಿ ಹುಲಿಕಲ್ ನಟರಾಜ್ ಅವರು ಸರಿಯಾಗಿ ಚರ್ಚೆ ನಡೆಸದೆ ಜೋರಾಗಿ ಮಾತಾಡಿ ಚರ್ಚೆಯನ್ನು ತನ್ನತ್ತ ತಿರುಗಿಸುವುದು ಕಂಡುಬರುತ್ತದೆ.

  • @Trivikrama007
    @Trivikrama007 5 หลายเดือนก่อน

    No one is allowed to visit Area 51. How do you say that you have been there?😂

  • @girijabai9363
    @girijabai9363 2 ปีที่แล้ว

    0000

  • @nagarajus8760
    @nagarajus8760 9 หลายเดือนก่อน

    Idella sullina kanthe oohapoha ashte.

  • @kannadabooktuber2549
    @kannadabooktuber2549 2 ปีที่แล้ว +4

    Dongee guruji, he did not do that putting people into sleep and taking them into their previous life, in front of Hulikal nataraj. He gave silly excuses and sis not do it.

    • @Sunil-vx6gd
      @Sunil-vx6gd 11 หลายเดือนก่อน

      ಆ ವಿಡಿಯೋ ಲಿಂಕ್ ಇದೆ ಪೋಸ್ಟ್ ಮಾಡ್ಲಾ ನಾನು??? ಅಲ್ಲಿ ಹುಲಿಕಲ್ ನಟರಾಜ್ ಅವರು ಸರಿಯಾಗಿ ಚರ್ಚೆ ನಡೆಸದೆ ಜೋರಾಗಿ ಮಾತಾಡಿ ಚರ್ಚೆಯನ್ನು ತನ್ನತ್ತ ತಿರುಗಿಸುವುದು ಕಂಡುಬರುತ್ತದೆ.

  • @raghuveerbs3906
    @raghuveerbs3906 2 ปีที่แล้ว +18

    ಸತ್ತ ಮೇಲೆ ಎನಾಗುತ್ತೋ, ಯಾರಿಗೆ ಗೊತ್ತು
    ಇದೇಲ್ಲ ಬರಿ ಊಹಾಪೋಹ
    ವಿಡಿಯೋ ಮಾಡೋಕ್ಕೇ ಒಂದು ವಿಷಯ ಬೇಕು, ಅದಕ್ಕೆ ಈ ವಿಷಯದ ಬಗ್ಗೆ ವಿಡಿಯೋ ಮಾಡ್ತಾ ಪ್ರಚಾರ ಪಡಿತಾ ಇದ್ದೀರಾ

    • @Flora_blooms
      @Flora_blooms 2 ปีที่แล้ว

      Exactly Sir.

    • @Flora_blooms
      @Flora_blooms 2 ปีที่แล้ว +2

      Yaru nodiddre idella??

    • @anandh6500
      @anandh6500 2 ปีที่แล้ว +2

      ಗುರೂಜಿ ಹೇಳೋದು ಸತ್ಯದ ನಾನು ಸ್ಟಡಿ ಮಾಡಿದ್ದೇನೆ ನಿಮಗೆಲ್ಲಾ ನಾಲೆಡ್ಜ್ ಇಲ್ಲ ಅದಕ್ಕೆ ಈತರ ಹೇಳ್ತೀರಾ

    • @venkuraj5455
      @venkuraj5455 2 ปีที่แล้ว

      Correct bari sulluu

  • @rjmovies6590
    @rjmovies6590 ปีที่แล้ว +1

    🙏🙏🙏