ಆಕಾಶವಾಣಿ ವಾರ್ತೆಗಳು ಓದುತ್ತಿರುವವರು ರಂಗರಾವ್/ಆಕಾಶವಾಣಿಯ ವಾರ್ತಾವಾಚಕರಾದ A R ರಂಗರಾವ್ ಅವರ ಸಂದರ್ಶನ/Ragarao

แชร์
ฝัง
  • เผยแพร่เมื่อ 12 ม.ค. 2025

ความคิดเห็น • 155

  • @shivkumarkotgi5356
    @shivkumarkotgi5356 17 วันที่ผ่านมา +3

    ಶುಭ. ದಾಸ್ ವಾರ್ತಾ ವಾಚಕರು.. ಅವರ ಸಂದರ್ಶನ ಮಾಡಿ

    • @neelmind6891
      @neelmind6891  17 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ತಮ್ಮ ಉತ್ತಮ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @manjunathadigundi8243
    @manjunathadigundi8243 19 วันที่ผ่านมา +10

    ಶಾಲಾ ದಿನಗಳಲ್ಲಿ ಇವರ ಮಾಂತ್ರಿಕ ಧ್ವನಿಯನ್ನು ಕೇಳಿ ಆನಂದಿಸುತ್ತಿದ್ದೆ. ಇಂದು ಅವರನ್ನು ನೋಡುವ ಭಾಗ್ಯ ಕರುಣಿಸಿದಿರಿ. ತುಂಬಾ ಧನ್ಯವಾದಗಳು....👏👏 ಹಾಗೆ ಮತ್ತೊಬ್ಬ ವಾಚಕರು ಉಪೇಂದ್ರರಾವ್ ಅವರನ್ನು ನೋಡಲು ಅವಕಾಶ ಮಾಡಿಕೊಡಿ. ಇವರಿಬ್ಬರ ಧ್ವನಿಯ ಅಭಿಮಾನಿ ನಾನು.

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿ ಉಳಿದ ಆಕಾಶವಾಣಿ ವಾರ್ತಾವಾಚಕರು ಪ್ರದೇಶ ಸಮಾಚಾರ ವಾಚಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @GNBhagavantagoudar-nk8pd
    @GNBhagavantagoudar-nk8pd 19 วันที่ผ่านมา +10

    ನೀವು ಓದಿದ ವಾರ್ತೆಯನ್ನು ತುಂಬಾ ಸಾರಿ ಕೇಳಿದ್ದೇವೆ ಸರ್. ಶುದ್ಧವಾಗಿಯೂ, ಸ್ಪಷ್ಟವಾಗಿಯೂ, ಆಕರ್ಷಕವಾಗಿಯೂ ಓದುತ್ತಿದ್ದಿರಿ.
    🙏🙏🙏🙏🙏

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

  • @MukundIllal
    @MukundIllal 2 วันที่ผ่านมา +1

    ನನ್ನ ಬಾಲ್ಯದಿಂದಲೂ ಇವರ ಸ್ಪಷ್ಟ ಮತ್ತು ಆಕರ್ಷಕ ಧ್ವನಿಯನ್ನು ಕೇಳಿ ಅನಂದಿಸುತ್ತಿದ್ದೆ. ಈಗ ಅವರ ಸಂದರ್ಶನದ ಮೂಲಕ ಅವರನ್ನು ಕಾಣುವ ಅವಕಾಶವನ್ನು ಕಲ್ಪಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಈ ತರಹದ ಇನ್ನಷ್ಟು ಸಂದರ್ಶನಗಳು ಮೂಡಿ ಬರಲಿ.

    • @neelmind6891
      @neelmind6891  2 วันที่ผ่านมา

      ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏
      ನಿಮ್ಮ ಈ ಉತ್ತಮ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @lakshminarayanahn7927
    @lakshminarayanahn7927 18 วันที่ผ่านมา +3

    ವಾರ್ತೆ ಗಳನ್ನು ಗಾಂಭೀರ್ಯ ವಾಗಿ ಓದುತ್ತಿದ್ದರು.ಪಿ.ಬಿ.ಶ್ರೀನಿವಾಸ್ ಅವರ ಗಾಯನದಂತೆ.

    • @neelmind6891
      @neelmind6891  18 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ 🙏🙏🙏

  • @irannac
    @irannac 14 วันที่ผ่านมา +2

    ಸರ್ ಆಗಿನ ಕಾಲದ ವಾರ್ತೆ ಗಳ ತುಣುಕು ಇದ್ದರೆ ಮದ್ಯದಲ್ಲಿ ಹಾಕಿದರೆ ತುಂಬಾ ಚೆನ್ನಾಗಿ ಇರುತ್ತದೆ

    • @neelmind6891
      @neelmind6891  13 วันที่ผ่านมา

      ಸರ್ ಧನ್ಯವಾದಗಳು ಸರ್ ತಮ್ಮ ಉತ್ತಮ ಸಲಹೆಗೆ 🙏🙏🙏
      Part-1 ಭಾಗದಲ್ಲಿ ಇವರ ವಾರ್ತೆಗಳನ್ನು ವಾಚಿಸುವುದನ್ನು ಹಾಕಿದ್ದೇನೆ ಸರ್ 🙏🙏🙏

  • @ravishankarbssringeri7514
    @ravishankarbssringeri7514 19 วันที่ผ่านมา +4

    ಸರ್, ಇದು ನನ್ನ ಬಾಲ್ಯದಲ್ಲಿ ಕೇಳಿದ ಚಿರಪರಿಚಿತ ಧ್ವನಿ. ಈಗ ಕೇಳಿ ತುಂಬಾ ಸಂತೋಷವಾಯಿತು. ಹಾಗೆಯೇ ಆ ಕಾಲದಲ್ಲಿ ಪ್ರದೇಶ ಸಮಾಚಾರ ಓದುತ್ತಿದ್ದ ಶ್ರೀಮತಿ ನಾಗಮಣಿ ಎಸ್ ರಾವ್ ಅವರ ಸಂದರ್ಶನ ಮಾಡಿ.

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ 🙏🙏🙏

  • @rajannal9461
    @rajannal9461 15 วันที่ผ่านมา +1

    Great Voice, Greatest Kannada News Reader🌹💐🙏👍

    • @neelmind6891
      @neelmind6891  13 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನೆಂದು ಚಿರಋಣಿ ಸರ್ 🙏🙏🙏

  • @abhisarika960
    @abhisarika960 19 วันที่ผ่านมา +6

    ಸರ್ ನಿಮಗೊಂದು ಸಲಾಂ ❤️❤️❤️❤️❤️❤️❤️❤️❤️❤️

    • @neelmind6891
      @neelmind6891  19 วันที่ผ่านมา +2

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

  • @manoharhegde8887
    @manoharhegde8887 17 วันที่ผ่านมา +1

    ತುಂಬಾ ಮುಂಚೆ T ಮಹದೇವಯ್ಯ ಅನ್ನುವವರು ವಾರ್ತೆ ಓದುತ್ತಿದ್ದರು.ಬಹಳ ಜನಪ್ರಿಯರಾಗಿದ್ದರು.

    • @neelmind6891
      @neelmind6891  17 วันที่ผ่านมา

      ಹೌದು ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಕಾಮೆಂಟಿಗೆ ಧನ್ಯವಾದಗಳು ಸರ್ 🙏🙏🙏

  • @ShanuBabu-tq4bn
    @ShanuBabu-tq4bn 17 วันที่ผ่านมา +1

    Super voice ranga Rao sir

    • @neelmind6891
      @neelmind6891  17 วันที่ผ่านมา

      ಧನ್ಯವಾದಗಳು ಸರ್ ನಿಮ್ಮ ಈ ಉತ್ತಮ ಕಾಮೆಂಟಿಗೆ 🙏🙏🙏

  • @shashikumarkerur8309
    @shashikumarkerur8309 19 วันที่ผ่านมา +3

    ನಿಮ್ಮ ಈ ಕನ್ನಡ ಸೇವೆ ಅನನ್ಯ ❤❤❤🎉🎉🎉

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿಯ ಅಭಿಮಾನಕ್ಕೆ ನಾನೆಂದು ಚಿರಋಣಿ ಸರ್ 🙏🙏🙏

  • @mansurbaig
    @mansurbaig 18 วันที่ผ่านมา +1

    Sir so nice to hear & watch Ranga Rao sir, we as children there was not a single day that goes without hearing the voice & news of Rao sir on Radio. We miss those golden days. Pray the Almighty for your good health

    • @neelmind6891
      @neelmind6891  17 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

    • @mansurbaig
      @mansurbaig 17 วันที่ผ่านมา

      @@neelmind6891 heartfelt thanks to you for tete - a- tete with our legendary kannada news reader Ranga Rao sir

  • @ramesharadhya7440
    @ramesharadhya7440 17 วันที่ผ่านมา +1

    ನಾಗಮಣಿ ಎಸ್ ರಾವ್ ಅವ್ರ್ ಸಂದರ್ಶನ

    • @neelmind6891
      @neelmind6891  17 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಉತ್ತಮ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @gururajkulkarni8384
    @gururajkulkarni8384 19 วันที่ผ่านมา +7

    ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ವಾರ್ತಾ ಓದುತ್ತಿದ್ದ ಕೃಷ್ಣಕಾಂತ ಅವರ ಸಂದರ್ಶನ ಮಾಡಿ

    • @neelmind6891
      @neelmind6891  19 วันที่ผ่านมา +1

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಉತ್ತಮ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @ChandrashekarCB-m8w
    @ChandrashekarCB-m8w 18 วันที่ผ่านมา +1

    ತುಂಬಾ ಖುಷಿ ಆಗ್ತಿದೆ ಸರ್. Sandarshana ಮಾಡಿದವರಿಗೂ ತುಂಬಾ ಧನ್ಯವಾದಗಳು.

    • @neelmind6891
      @neelmind6891  17 วันที่ผ่านมา

      ಧನ್ಯವಾದಗಳು ಸರ್ 🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

  • @nagabhushanaml6512
    @nagabhushanaml6512 19 วันที่ผ่านมา +7

    ಹಾಗೇ, ಉಪೇಂದ್ರ ರಾವ್,ನಾಗಮಣಿ ಎಸ್ ರಾವ್, ರಾಮಕೃಷ್ಣ ಇವರ ಸಂದಶ೯ನ ಮಾಡಿ.

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @RIP_Hareesh
    @RIP_Hareesh 19 วันที่ผ่านมา +2

    ಅದ್ಭುತ!!
    ಚಿಕ್ಕ ವಯಸ್ಸಲ್ಲಿ ರೇಡಿಯೋ ಹಾಕಿದಾಗ "ಪ್ರದೇಶ ಸಮಾಚಾರ ಓದುತ್ತಿರುವವರು ರಂಗರಾವ್"
    ಅಂತ ಬರ್ತಾ ಇತ್ತು.
    ಈಗ ಅವರನ್ನು ನೋಡಿ ತುಂಬಾ ಖುಷಿಯಾಯ್ತು.
    ಬಾಲ್ಯದ ನೆನಪು😊😊

    • @neelmind6891
      @neelmind6891  18 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ 🙏🙏🙏

  • @jayaprakashgs4714
    @jayaprakashgs4714 19 วันที่ผ่านมา +6

    ನಾವು ಚಿಕ್ಕವರಿದ್ದಾಗ ಸ್ಪಷ್ಟ ಸರಳ ಕನ್ನಡ ಉಚ್ಚಾರಣೆ ಯ ಸುದ್ದಿ ಓದುವುದನ್ನು ಕೇಳಿ ಸಂತೋಷ ವಾಗುತ್ತಿತ್ತು.. ಸುದ್ದಿಯಲ್ಲಿ ವಿಶೇಷ ಇಲ್ಲದಿದ್ದರೂ ಇವರ ಧ್ವನಿ ಗಾಗಿ ನಾವು ಕಾದಿದ್ದು ಉಂಟು. ಅವರ ಮುಖ ಪರಿಚಯ ಈ ಸಂದರ್ಶನ ದ ಮೂಲಕ ಕನ್ನಡಾ ಭಿಮಾನಿ ಗಳಿಗೆ ಮಾಡಿಕೊಟ್ಟಿದ್ದು ತುಂಬಾ ಸಂತೋಷ .. ಧನ್ಯವಾದಗಳು

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

  • @lingaraju.c4038
    @lingaraju.c4038 18 วันที่ผ่านมา +1

    ನಮ್ಮ ಜಿಲ್ಲೆಯವರು ನಮಗೆ ಅಭಿಮಾನ 🙏

    • @neelmind6891
      @neelmind6891  18 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ 🙏🙏🙏🙏

  • @ganeshampai8434
    @ganeshampai8434 19 วันที่ผ่านมา +4

    I got inspiration from Rangarao sir on accent & clear pronounciation of kannada.Thank you sir

    • @neelmind6891
      @neelmind6891  19 วันที่ผ่านมา +1

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏🙏

  • @dr.rsramesh748
    @dr.rsramesh748 19 วันที่ผ่านมา +3

    Very good interview. Quite interesting. Recalling good old days is always mesmerising. Those times will never come again. Mr. Ranga Rao is a legendary news reader in Akashavani, Bangalore Kendra.

    • @shailajav3584
      @shailajav3584 19 วันที่ผ่านมา +1

      No Delhi AIR

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ರಂಗ ರಾವ್ ರವರು ದೆಹಲಿಯಿಂದ ವಾರ್ತೆಯನ್ನು ಓದುತ್ತಿದ್ದರು sir🙏🙏🙏

  • @Mrtim076
    @Mrtim076 18 วันที่ผ่านมา +1

    I must appreciate your efforts to reach him.. kindly reach Ramakrishna

    • @neelmind6891
      @neelmind6891  17 วันที่ผ่านมา

      ಧನ್ಯವಾದಗಳು ಸರ್ 🙏🙏
      ನಿಮ್ಮ ಈ ಪ್ರೀತಿಯ ಪ್ರೋತ್ಸಾಹಕ್ಕೆ ನಾ ಎಂದು ಚಿರಋಣಿ ಸರ್ 🙏🙏🙏

  • @dattatraypatgar533
    @dattatraypatgar533 18 วันที่ผ่านมา +1

    Thank u sir, ನಾನು ಇವರ ದನಿ ಕೇಳಬೇಕು ಅನಿಸಿತ್ತು

    • @neelmind6891
      @neelmind6891  17 วันที่ผ่านมา

      ಧನ್ಯವಾದಗಳು ಸರ್ 🙏🙏🙏

  • @KemparajuHS-d6t
    @KemparajuHS-d6t 18 วันที่ผ่านมา +1

    ಸಾರ್ ದಯಮಾಡಿ ಹಾಗೆ ನಮ್ಮ ಮೈಸೂರು ಆಕಾಶವಾಣಿಯ ಉದ್ಘೋಷಕರಾಗಿದ್ದ..
    ಎಂ. ಶಂಕರಪ್ಪ ಅವರ ಸಂದರ್ಶನ ಮಾಡಿ ಪ್ಲೀಸ್....

    • @neelmind6891
      @neelmind6891  18 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

    • @KemparajuHS-d6t
      @KemparajuHS-d6t 18 วันที่ผ่านมา

      @@neelmind6891 ಉತ್ತರಿಸಿದ ನಿಮ್ಮ ಈ ಸೌಜನ್ಯಕ್ಕೆ ಧನ್ಯವಾದಗಳು ಸಾರ್.

  • @KumarHolla-r1x
    @KumarHolla-r1x 19 วันที่ผ่านมา +3

    Thanks for interviewing Legendary news reader of our time. Unique program. Please continue to interview other news readers old time

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏

  • @shankarnjakkammanavar
    @shankarnjakkammanavar 19 วันที่ผ่านมา +6

    ಸೂಪರ್ ಸರ್ ನಿಮಗೆ ವಂದನೆಗಳು. ಬಸಪ್ಪ ಮಾದರ ಅವರ ಬಗ್ಗೆ ನೂ ಕಾರ್ಯಕ್ರಮ ಮಾಡಿ ಸರ್

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ ನಿಮ್ಮ ಈ ಉತ್ತಮ ಸಲಹೆಗೆ 🙏🙏🙏
      ಆದರೆ ಬಸಪ್ಪ ಮಾದರ್ ಸರ್ ನಮ್ಮ ನಡುವೆ ಇಲ್ಲ ಸರ್ 🙏🙏🙏 ಅವರು ಸ್ವರ್ಗಸ್ತರಾಗಿ ತುಂಬಾ ವರ್ಷಗಳಾಯಿತು ಸರ್ 🙏🙏🙏

    • @parashuramps4151
      @parashuramps4151 14 วันที่ผ่านมา

      Avaru.eegaga.illa.sr.

  • @HariSh-no5ls
    @HariSh-no5ls 19 วันที่ผ่านมา +2

    ಉತ್ತಮ ಕಾರ್ಯಕ್ರಮ ಧನ್ಯವಾದಗಳು ಸರ್ ಹಾಗೆಯೇ ಇನ್ನುಳಿದ ವಾರ್ತಾ ವಾಚಕರ ಸಂದರ್ಶನ ಮಾಡಿ ಸರ್

    • @neelmind6891
      @neelmind6891  19 วันที่ผ่านมา +1

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @pramodkatti7363
    @pramodkatti7363 19 วันที่ผ่านมา +6

    ಉಪೇಂದ್ರರಾವ್ ಸಂದರ್ಶನವನ್ನೂ ಮಾಡಿ

    • @neelmind6891
      @neelmind6891  19 วันที่ผ่านมา +1

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ಧನ್ಯವಾದಗಳು ಸರ್ 🙏🙏🙏

  • @JaihindJaibharath-lu5vj
    @JaihindJaibharath-lu5vj 19 วันที่ผ่านมา +3

    Lovely voice

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

  • @ChandrashekarCB-m8w
    @ChandrashekarCB-m8w 18 วันที่ผ่านมา +1

    ಸರ್ ನಿಮ್ಮ dhwani ಕೇಳಿ ನನ್ನ ಬಾಲ್ಯ ನೆನಪಯಿತು. ಪ್ರತಿ ದಿನ ನಿಮ್ಮ vart

    • @neelmind6891
      @neelmind6891  17 วันที่ผ่านมา

      ಧನ್ಯವಾದಗಳು ಸರ್ 🙏🙏
      ನಿಮ್ಮ ಈ ಪ್ರೀತಿಯ ಅಭಿಮಾನಕ್ಕೆ ನಾನೆಂದು ಚಿರಋಣಿ ಸರ್ 🙏🙏🙏

  • @siddalingthambad223
    @siddalingthambad223 19 วันที่ผ่านมา +7

    ಕೆ ಎಮ್ ಮಧ್ವ್ರರಾಯ ಅವರ ಸಂದರ್ಶನ ಮಾಡಿ ಸರ್

    • @neelmind6891
      @neelmind6891  19 วันที่ผ่านมา +1

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಉತ್ತಮ ಸಲಹೆ ಧನ್ಯವಾದಗಳು ಸರ್ 🙏🙏🙏

  • @RohitMudnurROHIT
    @RohitMudnurROHIT 19 วันที่ผ่านมา +2

    Rangrao sir salam

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏

  • @Sheshagiribn
    @Sheshagiribn 18 วันที่ผ่านมา +1

    ರಂಗರಾವ್ ಧ್ವನಿ ತುಂಬಾ
    ಮಧುರ
    ಇನ್ನೊಬ್ಬ ವಾರ್ತೆ ವಾಚಕರು
    ರಾಮ ಕೃಷ್ಣ ರ ಬಗ್ಗೆ
    ವಿಡಿಯೇ ಮಾಡಿ

    • @neelmind6891
      @neelmind6891  17 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @savithribhadri5413
    @savithribhadri5413 19 วันที่ผ่านมา +3

    🙏🙏

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದು ಚಿರಋಣಿ ಸರ್ 🙏🙏🙏

  • @piouskerur
    @piouskerur 20 วันที่ผ่านมา +4

    Thumba Dhanyavadagalu neel..
    Rangarao....avra interview madiddu

    • @neelmind6891
      @neelmind6891  20 วันที่ผ่านมา

      ನಿಮ್ಮ ಬೆಂಬಲ ಪ್ರೀತಿ ಸಹಕಾರ ಹೀಗೆ ಇರಲಿ ಸರ್ ಧನ್ಯವಾದಗಳು 🙏🙏🙏🙏

    • @piouskerur
      @piouskerur 20 วันที่ผ่านมา +1

      Thx Neel

    • @nagarajnagarj9995
      @nagarajnagarj9995 19 วันที่ผ่านมา +2

      Thank you sir for interview, they are legends

  • @priyadarshan7745
    @priyadarshan7745 19 วันที่ผ่านมา +3

    🙏🙏🙏🙏🙏♥️

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೆಂದೂ ಚಿರಋಣಿ ಸರ್ 🙏🙏🙏🙏

  • @somashekarsharma7739
    @somashekarsharma7739 19 วันที่ผ่านมา +3

    Sesha chandrika , episode please

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @girishhegde7455
    @girishhegde7455 19 วันที่ผ่านมา +4

    ರಷ್ಯಾದ ಮಾಸ್ಕೋದಲ್ಲಿ ವಾರ್ತೆ ಓದುತ್ತಿದ್ದ (ಭಾರತೀಯ ಸಮಯ 4-30 ರಾಮಕೃಷ್ಣರವರ ಸಂದರ್ಶನ ಮಾಡಿರಿ

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಉತ್ತಮ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @sbbuhegde4015
    @sbbuhegde4015 19 วันที่ผ่านมา +2

    ಉಪೆಂದ್ರ ರಾವ್,ಎಸ್ ಪರಶಿವಮೂರ್ತಿ ಅವರ ಸಂದರ್ಶನ ಮಾಡಿ.

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @shivanandahsshiva9693
    @shivanandahsshiva9693 19 วันที่ผ่านมา +1

    ನಾನು ರಂಗರಾವ್ ಅಭಿಮಾನಿ 🙏

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏 ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನೊಂದು ಚಿರಋಣಿ ಸರ್ 🙏🙏🙏

    • @shivanandahsshiva9693
      @shivanandahsshiva9693 19 วันที่ผ่านมา

      @@neelmind6891 🙏🙏🙏

  • @mgmysore
    @mgmysore 19 วันที่ผ่านมา +3

    ನಾನು ಚಿಕ್ಕವನಾಗಿದ್ದಾಗ ಇವರ ವಾರ್ತೆ ಮರೆಯದೇ ಕೇಳುತ್ತಿದ್ದೆ, ಇತ್ತೀಚೆಗೆ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು, ಮುಕ್ತವಾಗಿ ಒಂದು ಘಂಟೆ ಕಾಲ ಮಾತಾಡಿದ್ದರು ,ಹಮ್ಮು ಬಿಮ್ಮು ಇಲ್ಲದ ಸರಳ ವ್ಯಕ್ತಿ,1994 ಅಥವಾ 1995 ralli ರಿಟೈರ್ಡ್ ಆದೆ ಎಂದು ಹೇಳಿದ್ದ ನೆನಪು

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ ನಿಮ್ಮ ಅಮೂಲ್ಯ ಕಾಮೆಂಟಿಗೆ 🙏🙏🙏

    • @mahalingeshwars.p.parashur6512
      @mahalingeshwars.p.parashur6512 17 วันที่ผ่านมา

      ನಾನು ದೆಹಲಿಯಲ್ಲಿ ಕಂಡಿದ್ದೆ. ಅವರ ಅಭಿಮಾನಿ.

  • @anandabhat2331
    @anandabhat2331 19 วันที่ผ่านมา +3

    ಅನುರಾಧ ಬಿ ಆರ್ ಸಂದರ್ಶನ ಮಾಡಿ ಸರ್

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

    • @siddalingamurthyar1072
      @siddalingamurthyar1072 19 วันที่ผ่านมา

      K. S. ಪುರುಷೋತ್ತಮ್ ( 70 ರ ದಶಕದ ಪ್ರದೇಶ ಸಮಾಚಾರ ವಾಚಕ ) ಅವರ ಸಂದರ್ಶನ ಮಾಡಿ ಸರ್.

  • @PuttarajuKgala-sb7uq
    @PuttarajuKgala-sb7uq 18 วันที่ผ่านมา +1

    ಆಕಾಶವಾಣಿ ಕಲಾವಿದರಾದ.K.S .ನಿರ್ಮಲಾದೇವಿ ಅವರ ಸಂದರ್ಶನ ಮಾಡಿ ಸರ್

    • @neelmind6891
      @neelmind6891  18 วันที่ผ่านมา

      ಖಂಡಿತವಾಗಿ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @SatyaNarayan-h6v
    @SatyaNarayan-h6v 20 วันที่ผ่านมา +11

    ಕನ್ನಡ ವಾರ್ತಾ ವಾಚಕರಾದ ರಂಗರಾವ್ ಅವರ ಸಂದರ್ಶನ ನೋಡಿ ಖುಷಿಯಾಯಿತು, ಆದರೆ ವಾರ್ತೆಗಳಲ್ಲಿ ಬರುವಷ್ಟು ಶುದ್ಧ ಕನ್ನಡ, ಸಂದರ್ಶನ ಸಮಯದಲ್ಲಿ ಬರಲಿಲ್ಲ' ಬಹಳಷ್ಟು ಆಂಗ್ಲ ಶಬ್ದದ ಬಳಕೆಯಾಯಿತು. ಹಾಗೆಯೇ ಇನ್ನಿಬ್ಬರು ವಾರ್ತಾ ವಾಚಕರಾದ ಉಪೇಂದ್ರ ರಾವ್ ಹಾಗೂ ರಾಮಕೃಷ್ಣ ಅವರನ್ನು ಸಂದರ್ಶಿಸಲು ಸಾಧ್ಯವಿದೆಯೇ ?

    • @neelmind6891
      @neelmind6891  19 วันที่ผ่านมา +5

      ರಂಗರಾವ್ ಅವರಿಗೆ ಈಗ ಬಯಸುವ 86 ಹಾಗಾಗಿ ಅವರು ಆರೋಗ್ಯ ಸಮಸ್ಯೆಯನ್ನು ಸಹ ಇದೆ ಸರ್ ತುಂಬಾ 🙏🙏🙏
      ಹಾಗೆ ಉಪೇಂದ್ರರಾವ್ ಮತ್ತು ರಾಮಕೃಷ್ಣರವರ ಸಂದರ್ಶನವನ್ನು ಮಾಡಲು ಪ್ರಯತ್ನಿಸುತ್ತೇನೆ ಸರ್ ನಿಮ್ಮ ಈ ಉತ್ತಮ ಸಲಹೆಗೆ ಧನ್ಯವಾದಗಳು ಸರ್ 🙏🙏🙏

    • @manjunathadigundi8243
      @manjunathadigundi8243 19 วันที่ผ่านมา +1

      ಶಾಲಾ ದಿನಗಳಲ್ಲಿ ಇವರ ಮಾಂತ್ರಿಕ ಧ್ವನಿಯನ್ನು ಕೇಳಿ ಆನಂದಿಸುತ್ತಿದ್ದೆ. ಇಂದು ಅವರನ್ನು ನೋಡುವ ಭಾಗ್ಯವನ್ನು ಕರುಣಿಸಿದ್ದಕ್ಕೆ ತುಂಬಾ ತುಂಬಾ .......ಧನ್ಯವಾದಗಳು ಸರ್..👏👏 ಹಾಗೆ ಮತ್ತೊಬ್ಬ ವಾಚಕರು ಉಪೇಂದ್ರ ರಾವ್ ಅವರನ್ನು ನೋಡಲು ಅವಕಾಶ ಮಾಡಿಕೊಡಿ. ಇವರಿಬ್ಬರ ಧ್ವನಿಯ ಅಭಿಮಾನಿ ನಾನು.

  • @anandabhat2331
    @anandabhat2331 19 วันที่ผ่านมา +2

    Parashivamurthy chamaraj km Madwaraya RK Diwakar avra sandarshanam maadi sir

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @dharmarajuht8224
    @dharmarajuht8224 19 วันที่ผ่านมา +3

    S Parashivamurthy,R K Diwakara,Jagannath,Basappa Madar,Vatsala Iyyangaar,Baladevananda sagaraha,innu yaariddaare heli

    • @neelmind6891
      @neelmind6891  19 วันที่ผ่านมา

      ಮುಂದಿನ ವಿಡಿಯೋದಲ್ಲಿ ಅವರ ವಿಚಾರಗಳು ಬರಲಿವೆ ಸರ್ ಆದರೆ ಬಸಪ್ಪ ಮಾದರ್ ಸರ್ ನಮ್ಮ ನಡುವೆ ಇಲ್ಲ ಸರ್ 🙏🙏🙏

  • @UmeshAwale-ws8bp
    @UmeshAwale-ws8bp 19 วันที่ผ่านมา +3

    ಸರ್ ಚಮರಾಜ್ ಅವರನ್ನು ಪರಿಚಯ ಮಾಡಿ ಮತ್ತು ಬಸಪ್ಪ ಮದರ್ ಅವರನ್ನು ಸಹ ಪರಿಚಯಿಸಿ ದಯವಿಟ್ಟು. 🙏🙏

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿ ಪ್ರಯತ್ನಿಸುತ್ತೇನೆ ಸರ್ 🙏🙏🙏
      ಆದರೆ ಬಸಪ್ಪ ಮಾದರ್ ಸರ್ ಈಗ ನಮ್ಮ ನಡುವೆ ಇಲ್ಲ 🙏🙏🙏

  • @AnandKulkarni-q2e
    @AnandKulkarni-q2e 17 วันที่ผ่านมา +1

    Please interview Upendra Rao, Basappa Madar too

    • @neelmind6891
      @neelmind6891  17 วันที่ผ่านมา

      ಸರ್ ಬಸಪ್ಪ ಮಾದರ್ ಸರ್ ನಮ್ಮ ನಡುವೆ ಇಲ್ಲ ಸರ್ 🙏🙏🙏
      ಧನ್ಯವಾದಗಳು ಸರ್ ತಮ್ಮ ಈ ಉತ್ತಮ ಸಲಹೆಗೆ 🙏🙏🙏

  • @rajshekhart9810
    @rajshekhart9810 19 วันที่ผ่านมา +1

    ಸರ ತಮಗೆ ಧನ್ಯವಾದಗಳು ತಮ್ಮ ಧ್ವನಿ ಕೇಳಿ ಆನಂದವಾಯಿತು ಬಾಲ್ಯದಲ್ಲಿ ತಮ್ಮ ಧ್ವನಿ ಯಲ್ಲಿ ಸುದ್ದಿ ಕೇಳತ್ತಿದ್ದುದ್ದೆ ಪರಮಾನಂದ

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ ತಮ್ಮ ಈ ಅಮೂಲ್ಯ ಕಾಮೆಂಟಿಗೆ 🙏🙏🙏

  • @tippannaramadurg897
    @tippannaramadurg897 19 วันที่ผ่านมา +1

    ಬಸಪ್ಪ ಮಾದರ ಸರ್ ರವರ ಸಂದರ್ಶನ ಮಾಡಿ ಸರ್.

    • @neelmind6891
      @neelmind6891  19 วันที่ผ่านมา

      ಸರ್ ಬಸಪ್ಪ ಮಾದರ್ ಸರ್ ನಮ್ಮ ನಡುವೆ ಇಲ್ಲ.
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @ShivajiRav-dr3jg
    @ShivajiRav-dr3jg 18 วันที่ผ่านมา +1

    Sir ramakrishna haagu upendar rao k s purushotham naagamani s rao parichaya madsoke saadhyana?

    • @neelmind6891
      @neelmind6891  17 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಉತ್ತಮ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @RmsRameshRms-f3v
    @RmsRameshRms-f3v 18 วันที่ผ่านมา +1

    News readers Rangarao , Upendra rao.

    • @neelmind6891
      @neelmind6891  18 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ನಿಮ್ಮ ಅಮೂಲ್ಯ ಸಲಹೆಗೆ ಅನಂತ ಅನಂತ ಧನ್ಯವಾದಗಳು ಸರ್ 🙏🙏🙏

  • @siddalingamurthyar1072
    @siddalingamurthyar1072 19 วันที่ผ่านมา +2

    J. ಬಾಲಚಂದ್ರ ಅವರ ಸಂದರ್ಶನ ಮಾಡಿ ಸರ್ .

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏
      ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @madhugowda7679
    @madhugowda7679 19 วันที่ผ่านมา +1

    Anuradha B R avra interview madi sir please

    • @neelmind6891
      @neelmind6891  19 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏🙏
      ನಿಮ್ಮ ಈ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @ramkashyap8757
    @ramkashyap8757 19 วันที่ผ่านมา +1

    Matanaduvarige avakshakodi. Neeve ella matanadodre sandarshanakke bele illa. Arthamadikollutiri yandu bhavisuve.

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏
      ನಿಮ್ಮ ಈ ಉತ್ತಮ ಸಲಹೆಯನ್ನು ಮುಂದಿನ ದಿನಗಳಲ್ಲಿ ನಾನು ಪಾಲಿಸುತ್ತೇನೆ ಸರ್ 🙏🙏🙏

  • @dharmarajuht8224
    @dharmarajuht8224 19 วันที่ผ่านมา +3

    but avru RANGARAO anthaste helavru,dwaniyalli Gaambeerya,Nikhara,Nerbheethi,spasta uchhaaraa ittu

    • @neelmind6891
      @neelmind6891  19 วันที่ผ่านมา

      ಹೌದು ಸರ್ 🙏🙏
      ಧನ್ಯವಾದಗಳು ಸರ್ ನಿಮ್ಮ ಅಮೂಲ್ಯವಾದ ಕಾಮೆಂಟಿಗೆ 🙏🙏🙏

  • @Mrtim076
    @Mrtim076 18 วันที่ผ่านมา +1

    Ramakrishna iddata hudkri

    • @neelmind6891
      @neelmind6891  17 วันที่ผ่านมา

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಸರ್ 🙏🙏
      ನಿಮಗೆ ಅಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 🙏🙏🙏

  • @piouskerur
    @piouskerur 20 วันที่ผ่านมา +3

    Heading li A R ..Ranganath anta ide second time ...pls change madi..
    A R Rangarao anta madi

    • @neelmind6891
      @neelmind6891  20 วันที่ผ่านมา

      ಧನ್ಯವಾದಗಳು ಸರ್ 🙏🙏🙏
      ಸರಿ ಮಾಡಿದ್ದೇನೆ ಸರ್ 🙏🙏🙏

    • @shivprasadvishwamurthy5470
      @shivprasadvishwamurthy5470 19 วันที่ผ่านมา +2

      Also interview of Nagamani s Rao. Sudha Das.Chamaraja

    • @shivprasadvishwamurthy5470
      @shivprasadvishwamurthy5470 19 วันที่ผ่านมา +2

      Unfortunately D S Nagabushan No more

    • @shivprasadvishwamurthy5470
      @shivprasadvishwamurthy5470 19 วันที่ผ่านมา +1

      Thank u sir for interview

    • @sureshhegde3886
      @sureshhegde3886 19 วันที่ผ่านมา +2

      Krishnakanth and Nagaveni H Rao

  • @SrinivasHassan-fi5di
    @SrinivasHassan-fi5di 19 วันที่ผ่านมา +1

    He is capable of understanding your questions, your questioning is too hurried , misleading also!

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ ತಮ್ಮ ಉತ್ತಮ ಸಲಹೆಗೆ 🙏🙏🙏🙏

  • @diwakavi4034
    @diwakavi4034 11 วันที่ผ่านมา +1

    ಇವರ ವಾರ್ತೆ ಎಂದರೆ S.P.B ಅವರ ಸುಶ್ರಾವ್ಯ ಹಾಡಿನಂತೆ.

    • @neelmind6891
      @neelmind6891  8 วันที่ผ่านมา

      ಧನ್ಯವಾದಗಳು ಸರ್ ನಿಮ್ಮ ಈ ಪ್ರೀತಿಯ ಅಭಿಮಾನಕ್ಕೆ 🙏🙏🙏

  • @RajaShekarD-ig3mv
    @RajaShekarD-ig3mv 19 วันที่ผ่านมา +1

    Aa dinagalalli Bare brahmanarige mathra olleya kelasa *( ..daa... ra ...bendre bari brahmanarige kelasa koduva jathivadi annisutthe... shame to..karanataka)

    • @neelmind6891
      @neelmind6891  19 วันที่ผ่านมา

      ಸರ್ ಬಸ್ಸಪ್ಪ ಮಾದರ್ ಸರ್ ಸಹ ಸಂದರ್ಶನದಲ್ಲಿ ಆಯ್ಕೆಯಾಗಿದ್ದರು 🙏🙏🙏
      ಧನ್ಯವಾದಗಳು ಸರ್ 🙏🙏🙏

  • @mohanmoger3719
    @mohanmoger3719 19 วันที่ผ่านมา +1

    R,k sudhakar !!! Avrekkiddare?

    • @neelmind6891
      @neelmind6891  19 วันที่ผ่านมา

      ಧನ್ಯವಾದಗಳು ಸರ್ 🙏🙏🙏