"ಎಲ್ಲಾ ನೋವು ನುಂಗಿ ದೊಡ್ಡವರಾದವರು ಕುವೆಂಪು ಎಂಬ ದೊಡ್ಡಮನುಷ್ಯ"-E31-Dr.Pavagada Prakash Rao-Kalamadhyama

แชร์
ฝัง
  • เผยแพร่เมื่อ 12 มิ.ย. 2022
  • Subscribe to Dr. Pavagada Prakash Rao TH-cam Channels:
    / tattvashankara / drpavagadaprakashrao
    #PavagadaPrakashRao #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Video,
  • บันเทิง

ความคิดเห็น • 446

  • @akashc2071
    @akashc2071 2 ปีที่แล้ว +72

    ಕುವೆಂಪು ಭಾರತದ ಆಸ್ತಿ,ವಿಶ್ವ ಚೇತನ ದಯವಿಟ್ಟು ಅವರನ್ನು ಒಂದು ಜಾತಿ ಧರ್ಮಕ್ಕೆ ಸೀಮಿತ ಮಾಡಬೇಡಿ..... 🙏🙏

    • @aarvilasmi2858
      @aarvilasmi2858 ปีที่แล้ว +2

      ಇಲ್ಲಿ ಯಾವುದೇ ಜಾತಿಗೆ ಸೀಮಿತ ಮಾಡಿದಲ್ಲವೊ ಕಟ್ ಆ್ಯಂಡ್ ಪೇಸ್ಟ್ ಪಂಡಿತ. ಅವರು ಹೇಗೆ ಜಾತಿ ತಾರತಮ್ಯ ಅನುಭವಿಸಿದರು ಎಂದು ಕೇಳಿ. ನೀವು ಗುಲಾಮರು ಅವರು ಬರೆದು ಕೊಟ್ಟಿರುವುದನ್ನು ಅಂಟಿಸುತ್ತೀರಿ.

  • @siddudalavayi3066
    @siddudalavayi3066 2 ปีที่แล้ว +23

    ಸತ್ಯವನ್ನು ಬಯಲೆಗೆಳೆದ ತಮಗೆ ಕೋಟಿ ಧನ್ಯವಾದಗಳು ಸರ್

  • @sathishv.s9865
    @sathishv.s9865 2 ปีที่แล้ว +51

    ಗುರುಗಳೇ ನಿಮ್ಮ ಮಾತುಗಳಲ್ಲಿ ಅದ್ಬುತ ಸಂದೇಶವಿದೆ 🙏🙏🙏

  • @RavirajaGowda
    @RavirajaGowda 2 ปีที่แล้ว +106

    ಅಬ್ಬಾ..ಕುವೆಂಪು ಬಗ್ಗೆ ನಮಗೆ ಗೊತ್ತಿಲ್ಲದ ಎಸ್ಟು ವಿಷಯಗಳನ್ನು ತಿಳಿಸಿದಿರ ಸರ್..ನಿಜವಾದ ಮಾತು..
    ಧನ್ಯವಾದಗಳು Dr ಪ್ರಕಾಶ್ ಗುರುಗಳಿಗೆ🙏🙏🙏

    • @renukam1884
      @renukam1884 2 ปีที่แล้ว +5

      ಕುವೆಂಪು ರವರ ನೆನಪಿನ ದೋಣಿಯಲ್ಲಿ ಕೃತಿ ಓದಿ

    • @rsgowdagowda1146
      @rsgowdagowda1146 2 ปีที่แล้ว

      @@renukam1884 howda re

    • @myworld-xn9bt
      @myworld-xn9bt ปีที่แล้ว

      @@renukam1884 book link kalsi medam

  • @avinashhr774
    @avinashhr774 2 ปีที่แล้ว +59

    ಅದ್ಬುತವಾದ ವಿಷಯ ತಿಳಿಯಿತು ಕುವೆಂಪು ಅವರ ಬಗ್ಗೆ ಎಂತಹ ವ್ಯಕ್ತಿತ್ವ ❤️🙏

  • @jyothisundar8067
    @jyothisundar8067 2 ปีที่แล้ว +50

    ಗುರು ಗಳೇ ನಿಮ್ಮ ಪಾದಕ್ಕೆ ನಮಸ್ಕಾರ ಗಳು ಅಧ್ಬುತವಾದ ಮಾತು ಗಳು ನಿಮ್ಮ ಗಡುಸಾದ ಮಾತು ಗಳು ಸುಂದರ ವಾದ ದ್ವನಿ ಕೇಳಲು ಎಷ್ಟು ಚೆನ್ನಾಗಿದೆ

  • @rajamaarajamaa9953
    @rajamaarajamaa9953 2 ปีที่แล้ว +122

    ನಡೆವುದೊಂದೆ ಭೂಮಿ, ಕುಡಿವುದೊಂದೇ ನೀರು ಸುಡುವಗ್ನಿಯೊಂದೆೇ ಇಂತಿರಲು ನಡುವೆ ಕುಲಗೋತ್ರ ಎತ್ಥಣದು ಸರ್ವಜ್ಞ🕉🕉🌸🌸🍀

    • @omkarsharma9706
      @omkarsharma9706 2 ปีที่แล้ว

      ನಡೆವುದೊಂದೆ ಭೂಮಿ
      ಕುಡಿವುದೊಂದೇ ನೀರು
      ಸುಡುವುದೊಂದೆ ಅಗ್ನಿಇರಲು ನಡುವೆ ಕುಲಗೋತ್ರ ಎತ್ತಣದು ಸರ್ವಜ್ಞ ||

    • @lnagarajamurthy3967
      @lnagarajamurthy3967 2 ปีที่แล้ว

      t,,

    • @onlyrajlakshmi
      @onlyrajlakshmi 2 ปีที่แล้ว

      ಕುಲ ಗೋತ್ರಗಳು, ನಮ್ಮ ಹಿನ್ನಲೆ. ಅವೆಲ್ಲ ಆರಂಭದಲ್ಲಿ ಆ ಕಾಲದ ಬದುಕುವ ರೀತಿಯಾಗಿತ್ತು. ಮೇಲು ಕೀಳುಗಳು ನಮ್ಮ ಪೂರ್ವಜರ ಮನೋಭಾವಗಳಾಗಿರಲಿಲ್ಲ. ಸರಿಯಾಗಿ ಇತಿಹಾಸ ಗಮನಿಸಿದಾಗ ಎಲ್ಲವರ್ಣದವರೂ ರಾಜ ರಾಣಿಯರಾಗಿ ದೇಶವನ್ನಾಳಿದ ಉದಾಹರಣೆಗಳು ಸಾಕಷ್ಟು ದೊರೆಯುತ್ತವೆ. ಪಾಶ್ಚಿಮಾತ್ಯ ರ ದಾಳಿ, ದಬ್ಬಾಳಿಕೆಗಳು ಸಮಾಜದಲ್ಲಿನ ಬದಲಾವಣೆಗಳಿಗೆ ಕಾರಣವಾಗಿವೆ.ಬೆಳೆ ಬೆಳೆಯದ ಭೂಮಿಯಲ್ಲಿ ಕಳೆ ಬೆಳೆಯುವಂತೆ ಅಪಸ್ವರ ಇರಬಹುದು. ಪಾಶ್ಚಿಮಾತ್ಯ ಪ್ರಭಾವಕ್ಕೆ ಒಳಗಾಗಿ ಇದು ಸರಿಯಲ್ಲ ಎಂಬ ಯೋಚನೆ ಸರಿಯಲ್ಲ. ಅದು ಅಂದಿನವರ ಅಗತ್ಯ. ಇಂದು ಬದಲಾವಣೆ ಬಂದಿದೆ. ಅದು ಇಂದಿನ ಅಗತ್ಯ. ಒಟ್ಟಾರೆಯಾಗಿ ಭಾರತೀಯರು ಮೂರ್ಖರೆಂಬ ತೀರ್ಮಾನಕ್ಕೆ ಬರುವುದು ಸಲ್ಲದು.

  • @cnnmurthy2307
    @cnnmurthy2307 2 ปีที่แล้ว +190

    ಜ್ಞಾನಪೀಠ ಪ್ರಶಸ್ತಿ ಒಂದು ಸಾಕು,ಅವರ ಬಗ್ಗೆ ನಾವು ಯಾರು ಚರ್ಚಿಸುವುದು ಅನಗತ್ಯ,ಮಹಾ ಪ್ರತಿಭೆಯ ರಸಋಷಿ

    • @kannada1998
      @kannada1998 2 ปีที่แล้ว

      😂
      ವ್ಯಕ್ತಿ ಜೀವನ ಅಳೆಯಲು ಅವರು ಬದುಕಿದ ರೀತಿ ನೋಡಬೇಕು
      ಪ್ರಶಸ್ತಿ ಅಲ್ಲ
      ಇಂದಿರಾ ಗಂಡಿ, ಚೀನಾ ನೆಹರೂ, ರಾಜೀವ್ ಫಿರೋಜ್ ಗಂಡಿ ಕೂಡ ಭಾರತ ರತ್ನ ಪ್ರಶಸ್ತಿ ಅವರವರಿಗೆ ಕೊಡಲಿಲ್ಲವೇ ????

    • @k.t.venkatachala1255
      @k.t.venkatachala1255 2 ปีที่แล้ว +6

      Viswamanava 👍👌🙏❤️

    • @k.t.venkatachala1255
      @k.t.venkatachala1255 2 ปีที่แล้ว +5

      Just imagine how kevempu felt when a educated person treated him like that, now imagine how real dalit people undergoing even today

    • @venktesh6600
      @venktesh6600 2 ปีที่แล้ว +4

      No Jnanapeeta got its value from Kuvempu. An award never justify a human character.

    • @mahimaha8657
      @mahimaha8657 ปีที่แล้ว +1

      Obba manushyanannau avana vyaktitva hagu avara saadane inda aliyabeke horatu, jaati antastinindalla.. No one can replace Kuvempu sir

  • @hareeshramakrishna291
    @hareeshramakrishna291 2 ปีที่แล้ว +30

    ಅರ್ಥಪೂರ್ಣವಾಗಿ ಕುವೆಂಪು ಅವರ ನಿಲುವುಗಳನ್ನು ವಿವರಿಸಿದ್ದೀರಿ . ಧನ್ಯವಾದಗಳು ಸರ್.

  • @healthyindia36
    @healthyindia36 2 ปีที่แล้ว +49

    ಕುವೆಂಪು ಅವರಿಗೆ ನೊಬೆಲ್ ಪ್ರಶಸ್ತಿ ಪಡೆಯಲು ತುಂಬಾ ಯೋಗ್ಯತೆ ಇರುವವರು.

    • @adventus00
      @adventus00 ปีที่แล้ว +1

      Ha
      Then give him to filmfare 😂

    • @--__--.
      @--__--. 5 หลายเดือนก่อน +3

      ​​@@adventus00wat a dumb answer.. the comment said ,kuvempu was eligible for Nobel prize for literature anta. Acting award alla??

  • @thipputhippeswamythipputhi7341
    @thipputhippeswamythipputhi7341 2 ปีที่แล้ว +21

    ನಿವು ನಿಜಕ್ಕೂ ಬ್ರಾಹ್ಮಣ ವಾದಿ ಯಲ್ಲ ಜಾತ್ಯತೀತವಾದಿ ನಿಮ್ಮ ಪಾದಗಳಿಗೆ ನಮಸ್ಕಾರ ಗುರುಗಳೇ

  • @gnyaneshwaricr6015
    @gnyaneshwaricr6015 2 ปีที่แล้ว +37

    ಕುವೆಂಪು ಅವರ ಬಗೆಗಿನ ಸತ್ಯ ಸಂಗತಿಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು 🙏🙏

  • @siddarajuh192
    @siddarajuh192 2 ปีที่แล้ว +10

    ಜ್ಞಾನಿಗಳ ಮಾತು ಕೇಳೋದೇ ಚೆಂದ, ಕುವೆಂಪು ನಮ್ಮವರು ❤️

  • @nagendranagendra373
    @nagendranagendra373 2 ปีที่แล้ว +11

    ನಮಗೆ ಆರಂಭದಲ್ಲಿ ಕುಯೆಂಪು,ಓದುತ್ತ ಕುವೆಂಪು, ಓದಿ ಆದಮೇಲೆ ರಸಋಷಿ ,ಅರ್ಥ ಮಾಡಿಕೊಂಡ ಮೇಲೆ ವಿಶ್ವಮಾನವ....♥️❤️

  • @manjunathsharma1832
    @manjunathsharma1832 2 ปีที่แล้ว +23

    Hat's off Pavagada Prakash Rao sir honestly from the bottom of my heart am doing ಸಾಷ್ಟಾಂಗ ನಮಸ್ಕಾರಗಳು

  • @MAHESHKV25ABLE
    @MAHESHKV25ABLE 2 ปีที่แล้ว +16

    ಎಂತಹ ವಿದ್ವತ್ ಹೊಂದಿದ್ದಾರೆ ನಮ್ಮ ಪ್ರಕಾಶ ಸ್ವಾಮಿಗಳು 🙏

  • @karthimgh25
    @karthimgh25 2 ปีที่แล้ว +30

    ಅದ್ಬುತ ವಾದ ಮಾತುಗಳು

  • @rswamy4735
    @rswamy4735 2 ปีที่แล้ว +13

    ಅದ್ಬುತವಾದ ಮಾತುಗಳು ಗುರುಗಳೇ

  • @manubaligar2694
    @manubaligar2694 2 ปีที่แล้ว +15

    ಅದ್ಭುತ 'ಅನುಭವ ಮಂಟಪ ' ಈ ಚರ್ಚಾ ಗೋಷ್ಠಿ. ಗುರುಗಳಿಗೆ ನೂರು ನಮನಗಳು 🙏🙏🙏🌹🌷🌷

  • @user-ym2zj2bp7j
    @user-ym2zj2bp7j 2 ปีที่แล้ว +18

    ಅದ್ಭುತ ಗುರುಗಳೇ 🙏🙏🙏🥰🥰🥰🥰

  • @swabimani4468
    @swabimani4468 2 ปีที่แล้ว +5

    ಜ್ಞಾನ, ಸಂಸ್ಕಾರ, ವಿದ್ಯೆ ಜಾತಿಯಿಂದ ಬರೋದಲ್ಲ ನಾವು ನಡೆದುಕೊಳ್ಳುವ ರೀತಿಯಿಂದ ಬರುತ್ತದೆ

  • @subramanyamkn5345
    @subramanyamkn5345 2 ปีที่แล้ว +18

    Kuvempu, his life/contribution to the world of Kannada Literature is indisputable . There is full of rationale & humanistic equal society he had brought in his writings. His compositions in Kannada poetic land is unimaginable to every writer & reader . The views and narration’s of Dr. Pavagada Prakash Rao is appreciable as a true writer & critic he differs from the views of his other contemporaries. Every one including those who oppose Kuvempu should accept the views of Dr. Prakash Rao 🙏🏼🙏🏼🙏🏼.

  • @indiras7504
    @indiras7504 6 หลายเดือนก่อน +1

    ಗುರುಗಳೇ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏

  • @sumanhv6149
    @sumanhv6149 2 ปีที่แล้ว +55

    My father was a direct student of Kuvem pu in the 1940s. We are related to Acharya BMSri and know T S Venkannaiah s family. In final BA,Before the results were out , suddenly Kuvempu asked who is SV Herur. My father got terrified and got up. He just started at him and asked him to sit. Later My father had topped in kannada😇. That was kuvempu style

    • @raghunand34
      @raghunand34 2 ปีที่แล้ว +6

      Your father is lucky person

    • @sumanhv6149
      @sumanhv6149 2 ปีที่แล้ว +4

      @@raghunand34 agina teacher gala Baddate alavada gnana ega aparupa

    • @onlyrajlakshmi
      @onlyrajlakshmi 2 ปีที่แล้ว

      @@sumanhv6149 ನಿಮ್ಮ ಮಾತು ನಿಜ.ನನ್ನ ಗುರುಗಳಲ್ಲಿ ಕೂಡ ಅಂತಹ ವ್ಯಕ್ತಿತ್ವ ಇತ್ತು. ಜೀವನ ಮೌಲ್ಯಗಳು ಈಗ ಮಾಯವಾಗಿ ಹೋಗಿವೆ. ಅವು ದೌರ್ಬಲ್ಯ ಎಂದಾಗಿದೆ.ಮೌಲ್ಯಗಳನ್ನು ಕಳೆದುಕೊಂಡ ಸಮಾಜ ಅಧಹ್ಪತನದತ್ತ ಸಾಗುತ್ತಿದೆ. ಇದು ವಿಷಾದನೀಯ.

    • @prakash7573
      @prakash7573 2 ปีที่แล้ว +6

      Very nice to hear from you mam. We are indeed lucky to follow 👣 all these great Kannada stalwarts who once walked on this Devine Land.

    • @user-eb5mx9hs3e
      @user-eb5mx9hs3e 2 ปีที่แล้ว +2

      Cooked story

  • @mumtazbegum8438
    @mumtazbegum8438 2 ปีที่แล้ว +9

    ಜೀವಂತ ಜ್ಞಾನ ಭಂಡಾರ ಪಾವಗಡ ಪ್ರಕಾಶ್‌ ಗುರುಗಳ ಮಾತುಗಳನ್ನು ಅರ್ಥ ಮಾಡಿಕೊಂಡರೆ ನೂರು ಪುಸ್ತಕ ಓದಿದಂತೆ
    👌👍🙏

  • @MAHESHKV25ABLE
    @MAHESHKV25ABLE 2 ปีที่แล้ว +18

    I like Prakasha Swamigalu. He is honest to the core

  • @Educationist661
    @Educationist661 2 ปีที่แล้ว +5

    ಕಲಾಮಾಧ್ಯಮ🙏🙏🙏🙏

  • @kushaalkumar2513
    @kushaalkumar2513 2 ปีที่แล้ว +3

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ🙏🙏🙏🙏

  • @rajukgl
    @rajukgl 2 ปีที่แล้ว +2

    Great Gurujee,nim bagge abhimana bandidde jai bhe3m

  • @drshiva.utlasar.3961
    @drshiva.utlasar.3961 2 ปีที่แล้ว +13

    Param thank you,great interview.Keep up the good work.NY.USA

  • @kannadamanasugalu4844
    @kannadamanasugalu4844 2 ปีที่แล้ว +28

    ಕುವೆಂಪು ನಮ್ಮ ಅಸ್ಮಿತೆ 💛❤️

  • @kantharajeshwaratn4068
    @kantharajeshwaratn4068 2 ปีที่แล้ว +27

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏👍👍👍👍👍

  • @rcb0583
    @rcb0583 2 ปีที่แล้ว +11

    Sir neevu nijavada bramanaru hats off to you sir... Aha lofar chakrathirtha nodli e video... Kuvempu namma nadina asmithe

  • @narayanabhandary3014
    @narayanabhandary3014 2 ปีที่แล้ว +22

    It is very difficult to be without prejudices..... Incidences tear the listner..... Needs big heart to appreciate the downtrodden.... ☺️🙂🙏

  • @SuhasDG
    @SuhasDG 2 ปีที่แล้ว +38

    ರಾಮಾಯಣ ದರ್ಶನಂ ಸಂಚಿಕೆ ಮಾಡಿ ಸರ್.

  • @krishnamona518
    @krishnamona518 2 ปีที่แล้ว +72

    I am born Brahmin from Thirthahalli. I consider, Kuvempu as Maha Brahmin. Great personality. I endorse your views fully.

    • @anythingkannada2120
      @anythingkannada2120 2 ปีที่แล้ว +40

      Don't label him with bullshit varna. He he is greatest kannadiga and human

    • @gagannm3142
      @gagannm3142 2 ปีที่แล้ว +23

      Shut and getlost why do you tag him as Brahmin.... Everyone is human Caste is done by you people don't consider him as Maha Brahmin it is the shame you making him

    • @gagannm3142
      @gagannm3142 2 ปีที่แล้ว +8

      @@anythingkannada2120 Correct

    • @KrishnaKaliyuga
      @KrishnaKaliyuga 2 ปีที่แล้ว +13

      Nobody is born brahmin, even as per Vedas & Gita

    • @gagannm3142
      @gagannm3142 2 ปีที่แล้ว +9

      @@KrishnaKaliyuga what is the necessity to be born as Brahmin...
      As if a billionaire you are portraying

  • @omshivannakariyappa2386
    @omshivannakariyappa2386 2 ปีที่แล้ว

    Thanks Param avare...

  • @mamathalnarayanlnarayan5998
    @mamathalnarayanlnarayan5998 2 ปีที่แล้ว +1

    ಧನ್ಯವಾದಗಳು ಗುರುಗಳೆ 🙏

  • @krishnegowda3911
    @krishnegowda3911 2 ปีที่แล้ว +1

    Thanks🙏 for the real ಅನಾಲಿಸಿಸ್ about Kuvempu. True words.

  • @chandugowda8603
    @chandugowda8603 2 ปีที่แล้ว +8

    LEGEND 👏🙏🙏🙏🙏💐

  • @dhanarajddhanu5789
    @dhanarajddhanu5789 ปีที่แล้ว +2

    Kalamadyama u r awesome...👌u r doing great

  • @user-rx7zo5ce1c
    @user-rx7zo5ce1c 2 ปีที่แล้ว +12

    Rohith Chakrathirta ge e video kalsi...

  • @kirangowdan7478
    @kirangowdan7478 ปีที่แล้ว +1

    Best video in youtube

  • @meghanamegha3861
    @meghanamegha3861 ปีที่แล้ว +8

    Caste is a reality in our society ! Kuvempu faced many hurdles too for being Shudra.
    Thanks Guruji for the episode 🙏🏻

    • @rrr-qq7um
      @rrr-qq7um ปีที่แล้ว +1

      Lol 😂

  • @ullasgowdaullasgowda848
    @ullasgowdaullasgowda848 2 ปีที่แล้ว +5

    Nivu nijavadha advaithigalu 😌😌😌🙏🙏🙏🙏

  • @premaravi6078
    @premaravi6078 2 ปีที่แล้ว +5

    ನಮಸ್ತೆ ಗುರೂಜಿ

  • @vishwanathan.cvishwa8605
    @vishwanathan.cvishwa8605 2 ปีที่แล้ว +2

    Sathya heliddiri thanks Gurugale

  • @puneethsarva342
    @puneethsarva342 2 ปีที่แล้ว +3

    I'm a follower of kuvempu..🙏

  • @ranganatha1165
    @ranganatha1165 2 ปีที่แล้ว +2

    Super sir

  • @newsfast8149
    @newsfast8149 2 ปีที่แล้ว

    Sir u r really great. Kuvempu is out Pride

  • @AbdulajeejTarafadar
    @AbdulajeejTarafadar 2 ปีที่แล้ว +1

    ನಿಮ್ಮ ಮಾತುಗಳು ಸತ್ಯ ಗುರುಗಳೇ

  • @chethanms4469
    @chethanms4469 2 ปีที่แล้ว +2

    Satyavaada maatu gurugale 🙏

  • @rudra9535
    @rudra9535 2 ปีที่แล้ว

    Amazing

  • @nirmalajayaprakash2456
    @nirmalajayaprakash2456 2 ปีที่แล้ว +15

    ಅಂಬೇಡ್ಕರ್ ಬಗ್ಗೆ ಅಭಿಮಾನ ಗೌರವ, ಹೆಮ್ಮೆ ಪಡೋದು ಇದೇ ಕಾರಣಕ್ಕೆ ಅಲ್ಲೇ....!!!

  • @shreedevimeti75
    @shreedevimeti75 ปีที่แล้ว

    mesmarizing talk 🤗🤗☺☺

  • @kumarkumarmkumar1842
    @kumarkumarmkumar1842 17 วันที่ผ่านมา

    Great man sir niuu

  • @nagavenik8407
    @nagavenik8407 2 ปีที่แล้ว +9

    ನಮಸ್ಕಾರ ಗುರೂಜಿ 🙏🙏🙏🙏🙏🙏

  • @josephbadiger3331
    @josephbadiger3331 ปีที่แล้ว +2

    Good messege to India.

  • @nagarajdn7385
    @nagarajdn7385 2 ปีที่แล้ว +13

    Sir, from past 2000 years, till date,the Triibal and adivasis people r suppressed.

    • @eobardparker6841
      @eobardparker6841 2 ปีที่แล้ว +2

      We're reforming. Urbanisation is the way. We also need to work on Caste among Hindu,( you know) and Muslim( shia and Sunni)

  • @abdulkareemsab9246
    @abdulkareemsab9246 2 ปีที่แล้ว

    Super sir 👍🙏

  • @ceell8089
    @ceell8089 2 ปีที่แล้ว +1

    Well spoken

  • @devarajudevaraju1201
    @devarajudevaraju1201 2 ปีที่แล้ว +1

    You are great gurugi

  • @gayathribabu5235
    @gayathribabu5235 2 ปีที่แล้ว

    Good interview..

  • @sankalplokesh9967
    @sankalplokesh9967 2 ปีที่แล้ว +3

    Sir namskara love from rt nagar❤️✨

  • @gopalsoornahalli7634
    @gopalsoornahalli7634 2 ปีที่แล้ว +4

    🙏👌💐

  • @vinayaprabhakar8570
    @vinayaprabhakar8570 2 ปีที่แล้ว +1

    👌👌👌

  • @vishwanath.svishea1549
    @vishwanath.svishea1549 2 ปีที่แล้ว +4

    👏👏👏🙏🙏🙏

  • @shubhagowda3076
    @shubhagowda3076 2 ปีที่แล้ว

    Spr sir

  • @user-el7qm7pb3h
    @user-el7qm7pb3h 2 ปีที่แล้ว +3

    👌👌👌👌👌

  • @LathaabsolutelyrightMyna
    @LathaabsolutelyrightMyna 2 ปีที่แล้ว +13

    Sashtanga namaskaragalu gurugalle
    For bringing out the truth.
    But I also belong to gangarkar community, but in my circle I know people who simply have aversion to brahamins,which I oppose very much ,my music gurus are Brazilians but they were very nice to me.
    In every caste there is this culture like oh he that caste, this caste ,which I ask be united as Hindus, yes it difficult to accept he or she gets married to nonvergearian .so I do tell youngers don't make your parents life hell because of it.
    It's impossible when you have a non-vegetarian in the family,I have many senior ladies who share their problems .

    • @nagendrab.g8443
      @nagendrab.g8443 2 ปีที่แล้ว +1

      Samanathe sathyave ? Is it fact ? where it we are seeing ?

  • @Kicchu104
    @Kicchu104 2 ปีที่แล้ว

    Subscribed

  • @Roopa21
    @Roopa21 2 ปีที่แล้ว +1

    🙏🏻🙏🏻🙏🏻

  • @vidyadixit4309
    @vidyadixit4309 2 ปีที่แล้ว +6

    Wonderful analysis

  • @vrmarkandaiahdixith2218
    @vrmarkandaiahdixith2218 2 ปีที่แล้ว +3

    🙏🙏🙏🙏🌹

  • @HemanthKumar-uc2tz
    @HemanthKumar-uc2tz 2 ปีที่แล้ว +2

    🙏🙏🙏

  • @Ckm999
    @Ckm999 2 ปีที่แล้ว +1

    ❤❤

  • @rachangoshalkaravali6976
    @rachangoshalkaravali6976 2 ปีที่แล้ว +2

    🙏

  • @sumasuma5712
    @sumasuma5712 2 ปีที่แล้ว +1

    🙏🏻🙏🏻🙏🏻🙏🏻

  • @swaruparani9690
    @swaruparani9690 6 หลายเดือนก่อน

  • @padmavathi5212
    @padmavathi5212 2 ปีที่แล้ว +1

    🙏🙏🙏🙏

  • @ClpatilPatil
    @ClpatilPatil 2 ปีที่แล้ว +1

    💞🌺🌺🙏🙏

  • @vss652433af
    @vss652433af 2 ปีที่แล้ว +1

    Gurbhyo namaha

  • @harish-yd1dr
    @harish-yd1dr 2 ปีที่แล้ว +3

    Super gurugale ,,equality is important

  • @raghunathambigarahalli1484
    @raghunathambigarahalli1484 2 ปีที่แล้ว +8

    Some vested interests even fields Prof. Venkatagirigowda against Kuvempu,protest every ideals.

  • @ASNRK2929
    @ASNRK2929 2 ปีที่แล้ว +1

    NISHKALMASHA KANNADA KELI TUMBA KHUSHI AYTU

  • @mamathav7679
    @mamathav7679 2 ปีที่แล้ว +2

    ಸತ್ಯಕ್ಕೆ ಜಯವಾಗಲಿ 🙏🙏👌

  • @veereshbabu1279
    @veereshbabu1279 8 หลายเดือนก่อน

    ❤️❤️❤️❤️❤️

  • @RajuRaju-vd8xw
    @RajuRaju-vd8xw 2 ปีที่แล้ว +3

    spr gurugale egena yuva janagakke spoorty nimma mattugallu

  • @maanyaart8032
    @maanyaart8032 2 ปีที่แล้ว +33

    Many of brahmin poets/writers were jealous of the poetic strength of Kuvempu and nisar ahmed. Speaking ill of them they hurt their pure humanist hearts.

  • @prakashbm3456
    @prakashbm3456 2 ปีที่แล้ว +14

    ಗುರುಗಳು ಹೇಳಿರುವ ಮಾತುಗಳು ಮುತ್ತಿನ ಮಣಿ ಪೋಣಿಸಿದ ಆಗಿದೆ..

  • @mohanraju6118
    @mohanraju6118 2 ปีที่แล้ว

    Jai shree Ram God save this country

  • @soundaryagowdagowda
    @soundaryagowdagowda ปีที่แล้ว

    💛❤🙏🙏kuvempu

  • @MaheshMahesh-ue9lu
    @MaheshMahesh-ue9lu 2 ปีที่แล้ว +7

    ಜೈ ಕುವೆಂಪು ಜೈ ಭೀಮ್

  • @nadeema5791
    @nadeema5791 ปีที่แล้ว

    ಯಲ್ಲಾರಿಗೂ ಗೊತ್ತಾಗಬೇಕು e vishayya

  • @rxpravee8606
    @rxpravee8606 2 ปีที่แล้ว

    🙏🙏🙏🙏🙏🙏🙏🙏🙏🙏🙏

  • @dayananda5904
    @dayananda5904 2 ปีที่แล้ว +2

    ಶ್ರೀ ರಾಮಾಯಣ ದರ್ಶನಂ ಸಂಚಿಕೆಯನ್ನು ಮಾಡಿ ಸರ್

  • @srinivass3951
    @srinivass3951 2 ปีที่แล้ว

    Pavagada prakash sir nimma aneka pravachanagallanu kelidena mathu nodidena mathu nimma pravachanavanu Saha organise madidena Adare e Dina e ondu episode Keli nimma bagge bahala gowrava Bantu

  • @subrayakalpada7592
    @subrayakalpada7592 2 ปีที่แล้ว +7

    Kuvempu avara bagge tilidu bahala anandavayitu. Modale nanage kuvempu bagge abhimanavittu. Eega adu immadiyayitu. Nimaga dhanyavadagalu.

  • @ajayajaysimha6850
    @ajayajaysimha6850 ปีที่แล้ว +1

    ನಮ್ಮ ಕುವೆಂಪು

  • @ashalatha9336
    @ashalatha9336 2 ปีที่แล้ว

    ಜಾತಿ ಬೇಧ ಮಾಡುವವರ ಬಗ್ಗೆ ನಿಮ್ಮಂತಹವರೇ ಮಾತನಾಡಲು ಸೂಕ್ತ ವ್ಯಕ್ತಿ. ರಸಋಷಿಗೂ ಜಾತಿಯ ಕಾರಣಕ್ಕಾಗಿ ಅವಮಾನ ತಪ್ಪಿರಲಿಲ್ಲ.