ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಗುರುಗಳೇ , ನಿಮ್ಮ ಉಪನ್ಯಾಸಗಳಿಂದ ಮಹದುಪಕಾರವಾಗುತ್ತಿದೆ. ನಿಮ್ಮ ಭಾಷಾ ಪಾಂಡಿತ್ಯ, ಸಾಹಿತ್ಯ ಪಾಂಡಿತ್ಯಗಳಿಗೆ ಮಾರುಹೋಗಿದ್ಜೇನೆ. ನಿಮಗೆ, ನಿಮ್ಮ ಉಪನ್ಯಾಸಗಳನ್ನು ಯೂ ಟ್ಯೂಬ್ ಮೂಲಕ ಪ್ರಕಟಿಸುತ್ತಿರುವ ಸಂಸ್ಥೆಗಳಿಗೆ ಹಾಗೂ ಈ ಕೆಲಸದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಕೋಟಿ ನಮನಗಳು. ನೀವು ಕನ್ನಡಿಗರಾಗಿರುವುದೇ ನಮ್ಮ ಕನ್ನಡಿಗರೆಲ್ಲರ ಸೌಭಾಗ್ಯ.
Many historical aspect of our Kannada State is coming to our knowledge through this interview with Dr. Pavagada Prakash Rao besides his own past life experiences, eagerly waiting every day for the next episode of the interview.
Sir, we knew harihara, vidyaranya only thru' the song .never knew that he was the Pioneer of kannada samrajya. These shld be in our school curriculum. Invaluable information Thank s so much 🙏
Respected Param sir. I quite regularly watch almost all ur blogs. What surprises me u never have responded to any quiery posed by followers. Kindly don't take it as affront, but my simple request is DO REPLY TO ANY QUIRIES. Many thanks & B'st Wishes Wishes.
The art of storytelling briefs the historical language empire rebuilding after Muslim destroyers rule blessed by Sringeri samstana memories refined with fruitful words
ನಮಸ್ಕಾರ ಸಾರ್ ಪರಂ ಸರ್ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಹೋಬಳಿಯ ಪುರುಷ್ ಕರುಣೆ ಹಾಗೂ ಶ್ರೀರಾಮ ಮಂದಿರ ದೊಡ್ಡ ಇತಿಹಾಸವನ್ನು ಹೊಂದಿದ್ದು ನಮ್ಮ ಕಲಾಮಾಧ್ಯಮ ಚಾನಲ್ನಲ್ಲಿ ನಮ್ಮ ಸಂತೆಬೆನ್ನೂರಿನ ತಾಣವನ್ನು ಚಿತ್ರಿಸಿ ತೋರಿಸಬೇಕಾಗಿ ಅನಂತಾನಂತ ವಿನಂತಿ ಯಾವಾಗ ಬೇಕಾದರೂ ಬನ್ನಿ ಸಂತೆಬೆನ್ನೂರಿನ ಇತಿಹಾಸವನ್ನು ತಿಳಿಯೋಣ ಹತ್ತಿರದಲ್ಲೇ ಇರುವ ಶಾಂತಿಸಾಗರ ಸೂಳೆಕೆರೆ ಯನ್ನು ಚಿತ್ರೀಕರಿಸಬಹುದು ದಯಮಾಡಿ ಬನ್ನಿ ನನ್ನ ಫೋನ್ ನಂಬರ್ ೭೮೯೨೭೬೧೮೪೨ ಕರೆ ಮಾಡಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮ ಬರುವಿಕೆಗೆ ಕಾಯುತಿರುವೆ ಇಂತಿ ನಿಮ್ಮ ಪ್ರೀತಿಯ ಗೊಲ್ಲರಹಳ್ಳಿ ಉಪ್ಪಾರ ಸ್ವಾಮಿ
Just 👏 😍Same situation is happening in todays scenario, BJP congress JDS AAP political parties creating hate and taking resources of state and imposing para desha bhashe Hindi on Kannada people, Another Mayura, another Immadi Pulakeshi, another Amoghavarsha, another Vishnuvardhana, another Harihara will come again to throw these political parties out, History always wins, Kannadam Gelege, Kannadam Balge 😍👏Taayi Chamundeshwari and Rajarajeshwari has given blessings to people of Karnataka..
sir the government should conduct exams to the so called kannada sene, this and that groups. Only if they pass the exam then they should be allowed to become members. Else, they harrass people to collect hafta and just drink and dance everywhere.
ಮಯೂರ ಕನ್ನಡಿಗ ... ಅಷ್ಟೇ ಸಾಕು .. ಆತ ಕನ್ನಡ ಭಾಷೆಗೆ ಆಡಳಿತ ಭಾಷೆ ಮಾಡಿದ ... ಹೆಮ್ಮೆ ಪಡಿ ... ಕನ್ನಡ ಯಾವೊಂದು ನಿರ್ದಿಷ್ಟ ಜಾತಿಗೆ ಸೇರಿಲ್ಲ .... ಭಾಷೆ ಅಭಿಮಾನ ಇರಲಿ ... ಜಾತಿ ಹೊಲಸು ..

Aa@@aaaaaaaaaa@p@@
U@
👍 ರೋಮಾಂಚನ ಆಯಿತು. ನಾವು ಪ್ರಕಾಶ್ ರಾವ್ ಗುರುಗಳ ಅನುಯಾಯಿಗಳು
Dr.ಪಾವಗಡ ಪ್ರಕಾಶ್ ರಾಜ್ ರವರಿಗೆ ವಂದನೆಗಳು. ನಿಮ್ಮ haalavada ಜ್ಞಾನದ ಮಾತುಗಳು ಸ್ಪೂರ್ತಿ ಹಾಗೂ ನಮ್ಮ ನಾಡಿನ ಭಾಷೆ ಭಂಡಾರಾ ನಿಮ್ಮ ಧ್ವನಿ ಕಂಚಿನ ಶಬ್ದ ಹಾಗೆ
ಶೃಂಗೇರಿ ಮಠ ದ ಇತಿಯಾಸ ಅದ್ಭುತವಾಗಿದೆ
Many historical aspect of our Kannada State is coming to our knowledge through this interview with Dr. Pavagada Prakash Rao besides his own past life experiences, eagerly waiting every day for the next episode of the interview.
ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ
ಗುರುವಿನ ಪದಗಳಿಗೆ ನನ್ನ ನಮನಗಳು 🙏🙏🙏🙏
ನಾವು ನಿಮಗೆ ಸದಾ ಕಾಲ ಋಣಿ
Naavu dhanyaraadevu nimma pravachanava keli
ಗುರುಗಳೇ 🙏
ಗುರುಗಳೇ ಕುಮಾರವ್ಯಾಸ ಭಾರತದ ಸಂಪೂರ್ಣ ವಾಚನ ಮಾಡಿ 🙏🙏🙏
ಕಲಾ ಮಾಧ್ಯಮದ ಎಲ್ಲಾ ಕಾರ್ಯಕ್ರಮಗಳು ಅತ್ಯುತ್ತಮ ವಾಗಿದೆ 🙏🙏
Sir, we knew harihara, vidyaranya only thru' the song .never knew that he was the Pioneer of kannada samrajya. These shld be in our school curriculum. Invaluable information Thank s so much 🙏
GNYNADATHE SARASWATHI 🎉🙏SAMRAJYAVAGI ASTAISHWRYA LAKSHMI 🎉🙏SAMRAJYAVAGI BELAGIDA VIJAYANAGARA SAMRAJYA 🎉🙏NAMMELLARA NADU KANNADANADU .GURUGALE THAVU HELUVUDANNA KELUTHIDDARE ROMANCHANA VAGUTHIDE .NIMMA PAADARAVINDAGALIGE 🙏🙏🙏🙏🙏🙏🙏🙏🙏🙏.
Param.. pls note all those points which he says we will discuss it later.. you can make huge numbers of episodes which will help for all Kannadigas...
True
Respected Param sir. I quite regularly watch almost all ur blogs. What surprises me u never have responded to any quiery posed by followers. Kindly don't take it as affront, but my simple request is DO REPLY TO ANY QUIRIES. Many thanks & B'st Wishes Wishes.
The art of storytelling briefs the historical language empire rebuilding after Muslim destroyers rule blessed by Sringeri samstana memories refined with fruitful words
Very nice information guruji Tq
ಧನ್ಯವಾದಗಳು🙏🙏🙏
ರಾಜಾ ರಾಜ ಛೊಲಾ
ನಮಸ್ಕಾರ ಸಾರ್ ಪರಂ ಸರ್ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಹೋಬಳಿಯ ಪುರುಷ್ ಕರುಣೆ ಹಾಗೂ ಶ್ರೀರಾಮ ಮಂದಿರ ದೊಡ್ಡ ಇತಿಹಾಸವನ್ನು ಹೊಂದಿದ್ದು ನಮ್ಮ ಕಲಾಮಾಧ್ಯಮ ಚಾನಲ್ನಲ್ಲಿ ನಮ್ಮ ಸಂತೆಬೆನ್ನೂರಿನ ತಾಣವನ್ನು ಚಿತ್ರಿಸಿ ತೋರಿಸಬೇಕಾಗಿ ಅನಂತಾನಂತ ವಿನಂತಿ ಯಾವಾಗ ಬೇಕಾದರೂ ಬನ್ನಿ ಸಂತೆಬೆನ್ನೂರಿನ ಇತಿಹಾಸವನ್ನು ತಿಳಿಯೋಣ ಹತ್ತಿರದಲ್ಲೇ ಇರುವ ಶಾಂತಿಸಾಗರ ಸೂಳೆಕೆರೆ ಯನ್ನು ಚಿತ್ರೀಕರಿಸಬಹುದು ದಯಮಾಡಿ ಬನ್ನಿ ನನ್ನ ಫೋನ್ ನಂಬರ್ ೭೮೯೨೭೬೧೮೪೨ ಕರೆ ಮಾಡಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮ ಬರುವಿಕೆಗೆ ಕಾಯುತಿರುವೆ ಇಂತಿ ನಿಮ್ಮ ಪ್ರೀತಿಯ ಗೊಲ್ಲರಹಳ್ಳಿ ಉಪ್ಪಾರ ಸ್ವಾಮಿ
Waited eagerly for this episode.
Supar thanks
Was waiting for Dr. PPR interview.
ಸೂಪರ್ channel bro❤️
Both starting & ending BGM is really awesome
Prakash sir ur Great man 🙏🙏🙏👌👌👌💐💐💐💐❤️❤️❤️❤️
🙏🙏 ಸೂಪರ್ ವಿಡಿಯೋ
Super
1. Puttaparti Sai Baba prasasanga
2. Kannada samrajya
3. Vijayanagara samrajya, mysuru samsthana...
Super❤
thank you sir we will wait to know about helidira shasana
Nanna tavaru mane ಬಡಗನಾಡು 🙏🙏
Namo namo kalamadyama...
ಬಡಗನಾಡು ಎಂದು ಕೇಳಿದ್ದೇನೆ ಗುರುಗಳೇ
First comment 😁
Say about purandara dasaru in hampi
ಅವರ ಮೊದಲ ಪ್ರಾರಂಭದ ಮಂತ್ರ ಗಳ ಅರ್ಥ ಏನು ತಿಳಿಸಿ ಕೊಡಿ ?????
Sir once again repeat that sloka in Kannada
Just 👏 😍Same situation is happening in todays scenario, BJP congress JDS AAP political parties creating hate and taking resources of state and imposing para desha bhashe Hindi on Kannada people, Another Mayura, another Immadi Pulakeshi, another Amoghavarsha, another Vishnuvardhana, another Harihara will come again to throw these political parties out, History always wins, Kannadam Gelege, Kannadam Balge 😍👏Taayi Chamundeshwari and Rajarajeshwari has given blessings to people of Karnataka..
ನಮಸ್ತೆ...ಥಂಬ್‌ನೈಲ್ ಮತ್ತು ಟೈಟಲ್‌ನಲ್ಲಿ ವೀಡಿಯೋ ಎಪಿಸೋಡ್ ಸಂಖ್ಯೆ ವ್ಯತ್ಯಾಸವಿದೆ...ದಯಮಾಡಿ ಸರಿಪಡಿಸಿ.
👌💞🌺🌺🙏🙏
🙏🙏
Please mention episode number correctly in some episode caption it is showing one number & in video it is showing another number
8:00
Aditya Hridaya Stotra was written by Agasthya Rishi
Sai baba bagge already helddare
Sir plz drop down halmidi shasana links i want understand about more thanks
Kadambas 🔥
Badagunadu edaralli badagu endare Uttara endu arthavallve gurugale….
who is that great Avadhuta who is aged 350 year old in chikka ballapur
Shathavdani R ganesh avr interview yavaga???????????????????????
But talagunda shasana is still earlier
Kannada Rajya kattiddu Kshatriyaru … vidyaranya ra hesaru serisiddu brahmanaru
Timeline of History and facts are quite confusing
Kadambarinda prarambhavada karnata samrajya
Nantara chalukya
Rashtrakuta
Hoysalara
Nantara
Vijaynagara samrajya
Ee Ella vamshada samrataru ellaru onde birudu hondiddaru
Karnata rajya samrata
Idakke karana enu?
Ivrellaru bere bere vamshadavar agidrunu
Adaru ivrella karnata bhashe haagu bhoo bhagada jothe sambhanda haagu adara bagge apara gowrava hondiddaru
Istu pramukyathe aa vamshada adalitha bhagada bere bhashege sigade iddaddu nijakku ascharyakara
Kannada bhashe haagu bhoobhaga kke istondu vishesha stanamana sigalu mattu istondu prabhava vannu kannada ee Raja vamshada mele hondiddu hege?
Ade kannada vijayanagara da patana da nantara kannada matte gatavaibhavada raajakeeya Stana mana matte galisale illa ....
Namma poorvikara haage enu Maadade navu eega astitvada ulivigagi horado astu ketta raajakeeya adogathi ge hege bandvi
Idu nanna kaado prashne
Idra bagge nimma abhipraya enu
sir the government should conduct exams to the so called kannada sene, this and that groups. Only if they pass the exam then they should be allowed to become members. Else, they harrass people to collect hafta and just drink and dance everywhere.
Adu Bhuvaneshwari,
Rajarajeshwari alla
How can vidyaranya give sringeri s wealth even when he was nt peethadhipati....he took peetha in 1380
He was sent to assist in every way possible by his own Guru Sri Vidyatirtha who was the peethadhipathi @ that time.
@@ByTheRiverTunga thanks for the clarification ...yes heard that it was vidyatheertha s vision to have hindu samaraj...
@@ByTheRiverTunga not vidya teertharu
ಮಯೂರ ವರ್ಮ.... ಶರ್ಮಾ ಅಲ್ಲ
raajanaaguva modalu Mayura Sharma, ananthara Jaina dharma sweekara maadi Mayura varma aadaru endu elliyo odida nenapu.
@@shashirekhakn7014 ಇಲ್ಲ ನಾನು ಓದಿದ ಪ್ರಕಾರ ಮಯೂರ ವರ್ಮ ಅಂತಾನೆ ಇದ್ದಿದು
@@Rameshdkk Neevu vodidhe correct antha henge helthira? Why others are false and yours is correct?
@@shashirekhakn7014 you are right
@@Rameshdkk illa. Raja naguva munche mayura Sharma antane iddiddu
Ninna varnege edu xhanal beku
ಮಯೂರ ಬ್ರಾಹ್ಮಣ ಅಲ್ಲ ಜೈನ
ಇದು ಯಾವ ಹೊಸ ವರಸೆ? ಇತಿಹಾಸದಲ್ಲೂ political agenda
@@ANILKUMAR-tw5xe nanu first time kelidu mayura sharma anta itihasa modalinda mayura varma jaina pantha anta helide
Sharma agiddava Rajanadamele Varma agirodu
ಮಯೂರ ಶರ್ಮನು ಮಯೂರವರ್ಮನಾದನು.ಮಯೂರ ಶರ್ಮನು ಬ್ರಾಹ್ಮಣನೇ ವಿನಾ ಜೈನನಲ್ಲ.
ಬಿಟ್ಟಿದೇವನು ಜಿನಧರ್ಮದಿಂದ ವೈಷ್ಣವ ಧರ್ಮವನ್ನು ಸ್ವೀಕರಿಸಿ ವಿಷ್ಣುವರ್ಧನನಾದನು.
ಮಯೂರ ಕನ್ನಡಿಗ ... ಅಷ್ಟೇ ಸಾಕು .. ಆತ ಕನ್ನಡ ಭಾಷೆಗೆ ಆಡಳಿತ ಭಾಷೆ ಮಾಡಿದ ... ಹೆಮ್ಮೆ ಪಡಿ ... ಕನ್ನಡ ಯಾವೊಂದು ನಿರ್ದಿಷ್ಟ ಜಾತಿಗೆ ಸೇರಿಲ್ಲ .... ಭಾಷೆ ಅಭಿಮಾನ ಇರಲಿ ... ಜಾತಿ ಹೊಲಸು ..
"ಪೂಣ೯ಮದ: ಪೂಣ೯ಮಿದಂ,
ಪೂಣಾ೯ತ್ಪೂಣ೯ಮದುಚ್ಯತೇ.
ಪೂಣ೯ಸ್ಯ ಪೂಣ೯ಮಾದಾಯ,
ಪೂಣ೯ಮೇವಾವಶಿಷ್ಯತೇ."
ಈಶ್ಲೋಕದ ಅಥ೯ತಿಳಿಸಿ.
ಅದು ದೇವರ ಸ್ವರೂಪದ ಬಗೆಗಿನ ವಿಶ್ಲೇಷಣೆ ಹೇಳುವ ಮಂತ್ರ. ದೇವರು ಪರಿಪೂರ್ಣ ಅಂತ ಹೇಳುವ ಮಂತ್ರ ಅದು
ಐತಾಳರು ಅಂದರೆ ಯಾರು ?
Super
🙏🙏🙏
🙏🙏🙏🙏
🙏
🙏🙏🙏
🙏🙏🙏