ಉಘೇ ಮಾದಪ್ಪ| ಬಾರೆಗೆಳತಿ ಜಾತ್ರೆಗೆ ಹೋಗುವ| ಮಂಜುಳ ಅವರ ರಚನೆಗೆ ನಾನೇ ರಾಗ ಸಂಯೇಜಿಸಿ ಹಾಡಿರುವೆ ಪ್ರೋತ್ಸಾಹಿಸಿ🙏

แชร์
ฝัง
  • เผยแพร่เมื่อ 6 มี.ค. 2024
  • ಬಾರೆ ಬಾರೆ ಗೆಳತಿ ಜಾತ್ರೆಗೆ ಹೋಗುವ ನಾವು
    ಬಾರೋ ಬಾರೋ ಗೆಳೆಯ ಜಾತ್ರೆಗೆ ಹೋಗುವನಾವು
    ಮಾದೇವನ ಬೆಟ್ಟಕ್ಕೆ ಜಾತ್ರೆಗೆ ಹೋಗುವ ನಾವು
    ಬಿಸಿಲಲ್ಲಿ ಮಟ್ಟಲನ್ನು ಹತ್ತಲಾರೆ ನಾಗೆಳೆಯ
    ನಾಮುಡಿದ ಮಲ್ಲಿಗೆ ಹೂವು ಬಾಡುತ್ತಾ ವಲ್ಲೋ ಗೆಳೆಯ
    ನೀಮುಡಿದ. ಮುಲ್ಲಿಗೆ ಹೂವು ಬಾಡದಂತೆ ನಾ
    ನೆರಳಾಗಿ ನಿನ್ನೊಡನಿರುವೆ ಚಿಂತೆಯಾತಕಮ್ಮಿ
    ಹಣ್ಣು ಕಾಯಿ ಪೂಜೆಗಾಗಿ ಬಾಳೆದವನ ರಥಕ್ಕಾಗಿ ಹಿಡಿದು ಹಿಡಿದು ನನ್ನ ಕೈಯಿನೊಯುತ್ತಾ ವಲ್ಲೋ ಗೆಳೆಯ
    ಕಾಯಿ ತಟ್ಟಿ ಹೆಗಲಲಿ ಹೊತ್ತು ನಿನ್ನ ನನ್ನ ತೋಳಲಿ ಹೊತ್ತು ಒಂದೊಂದೆ ಮೆಟ್ಟಿಲನ್ನು ಹತ್ತುತ್ತಿನಮ್ಮೀ ನಾನು

ความคิดเห็น • 2

  • @sankarshancpshan4051
    @sankarshancpshan4051 4 หลายเดือนก่อน +2

    🙏⭐⭐⭐⭐⭐🙏💯💯💯💯💯💐🌺🌷🌹👏👌✌️ಮಹಾದೇವಪ್ಪನಾದ ಮಾದಪ್ಪನ ತೇರಿಗೆ ಧವನ ಚುಚ್ಚಿರೋ ಬಾಳೆಹಣ್ಣುನ್ನು ಭಕ್ತಿಯಿಂದ ಮಹದೇವನ ಪಾದಕಮಲಗಳಿಗೆ ಎಸೆದು, ಜಾತ್ರೇಲಿ ಕಳ್ಳೇಪುರಿ,ಚೌ ಚೌ, ಬತ್ತಾಸ್, ತಿಂದು ದೈವಿಕ ದಿವ್ಯಾನಂದದ ಖುಷಿ ಸಿಕ್ಕಿದಂತಹ ಸರ್ವೋಕೃಷ್ಠ ದೈವಭಕ್ತಿಗಾನಪ್ರಸ್ತುತಿ👏👌✌️🌹🌷🌺💐💯💯💯💯💯🙏⭐⭐⭐⭐⭐🙏