Prof Krishnegowda Best speech | Prof Krishne Gowda Latest Comedy Video

แชร์
ฝัง
  • เผยแพร่เมื่อ 20 ม.ค. 2025

ความคิดเห็น • 183

  • @samboy180
    @samboy180 ปีที่แล้ว +32

    ಬಹಳ ಅದ್ಭುತವಾದ ಮಾತುಗಳು ಸಾರ್. ಈಗಿನ ಮಕ್ಕಳಿಗೆ ನಿಮ್ಮಂತ ಮೇಷ್ಟರು ಅತೀ ಅಗತ್ಯ

  • @ramaiahsetty925
    @ramaiahsetty925 ปีที่แล้ว +28

    ಅತ್ಯದ್ಭುತ. ಚೆನ್ನಾಗಿ ಮನವರಿಕೆ ಮಾಡಿದಿರಿ.
    ಪ್ರತಿ ಜೀವಿಯೂ ಒಂದೊಂದು ಜ್ಞಾನದ ಕಾಣವೇ ಸರಿ. ಅದನ್ನರಿಯುವುದೇ ನಿಜವಾದ ವಿದ್ಯೆ. ಅದಕ್ಕೆ ಮಾರ್ಗ ತೋರುವವರೇ ನಿಜವಾದ ಗುರುಗಳು.

  • @dushyanthkumar1005
    @dushyanthkumar1005 ปีที่แล้ว +27

    ಹಾ ಹಾಹಾ ಎಂಥಹ ಅದ್ಭುತ ಮನದಾಳ ಮುಟ್ಟುವಂತಹ ಮಾತು ಎಲ್ಲರೂ ತಿಳಿಯಬೇಕಾದ ಒಂದು ಒಳ್ಳೆಯಾ ಮಾತು ಜೀವನಕ್ಕೆ ಅತ್ಯಮೂಲ್ಯವಾದ ಮಾತು ಆದರೆ ದುರದೃಷ್ಟ ಈ ಮಾತು ಕೇಳಿ ಅಥ೯ ಮಾಡಿಕೊಳ್ಳೋರು ಅತೀ ಕಡಿಮೆ

    • @rgcharchar2398
      @rgcharchar2398 ปีที่แล้ว +2

      👌👌👌👏👏👏🙏🙏🌹🌹

  • @ymlokesh2499
    @ymlokesh2499 5 หลายเดือนก่อน +10

    ಸರ್ ನಾನು 2004 ಸುತ್ತೂರಿನಲ್ಲೇ S.S. L. C ಪೂರ್ಣಗೊಳಿಸಿದ್ದು ನಮ್ಮ ಉಪಾಧ್ಯಾಯರುಗಳು ಇಂತಹ ಶಿಕ್ಷಣ ನೀಡುವುದಕ್ಕಿಂತಲೂ ಹೆಚ್ಚು "ಭಯ"ವನ್ನು ನೀಡುತ್ತಿದ್ದರು. ನಂಜುಂಡಸ್ವಾಮಿ ಸರ್ , ಶಾಂತಮೂರ್ತಿ ಸರ್, ಹಾಸ್ಟಲ್ ವಾರ್ಡನ್ ರಾಜಶೇಖರ್ ಸರ್ ಎಲ್ಲಾ ಭಯವನ್ನೆ ಪ್ರಮೋಟ್ ಮಾಡಿದ್ರು.

    • @ಸ್ವಾತಿಮುತ್ತು-25
      @ಸ್ವಾತಿಮುತ್ತು-25 4 หลายเดือนก่อน

      ಅವ್ರೆಲ್ಲ ಭಯ ಹುಟ್ಟಿಸಿರೋದ್ಕೆ ನೀನು ಒಂದು ಅಕ್ಷರನು ತಪ್ಪು ಇಲ್ಲದೆ ಟೈಪ್ ಮಾಡೋಕೆ ಕಲ್ತಿರೋದು

  • @gopalkrishnarbelgaumkar339
    @gopalkrishnarbelgaumkar339 ปีที่แล้ว +9

    ತುಂಬಾ ಉತ್ತಮವಾದ ಕಥೆ.
    ಇಂಥಾ ವಾಗ್ಮಿಗಳು ಇಂಥ ಕಥೆಗಳನ್ನು ದೇಶ ರಾಜ್ಯದ ಉತ್ಥಾನಕ್ಕೆ ಉಪಯೋಗಿಸಬೆಕು. ❤❤❤

  • @vijihs1988
    @vijihs1988 ปีที่แล้ว +55

    ಏನಾದ್ರು ಆಗಲಿ ಯೌಟ್ಯೂಬ್ ಗೇ ಧನ್ಯವಾದಗಳು ವಾದಗಳು

  • @SindhuRaghavendra
    @SindhuRaghavendra ปีที่แล้ว +11

    Very awakening explanation. Only Prof Krishnegowda in his own inimitable way can narrate such stories .

  • @sathyanaru
    @sathyanaru 7 หลายเดือนก่อน +10

    ಷಹಭಾಷ್‌!! ಮಾನ್ಯರೇ.ಬಹಳ ಚೆನ್ನಾಗಿದೆ..🎉🎉👌🙏🙏👌

  • @DevendrasaDani-eo4xu
    @DevendrasaDani-eo4xu ปีที่แล้ว +5

    ಕ್ರಿಷ್ಣೇಗೌಡರ ಮಾತು ಅತ್ಯದ್ಬುತ ವರ್ಣಿಸಲು ನಿಮ್ಮ ಮುಂದೆ ಇದ್ದಂತಾ ಈ ಅಸಂಖ್ಯಾತ ಜನತ್ಸೋಮ ಸಾಕ್ಷಿ ತುಂಬಾ ಧನ್ಯವಾದಗಳೂ,,,,

  • @puttaramu
    @puttaramu ปีที่แล้ว +28

    ಪ್ರೊ. ಕೃಷ್ಣೇಗೌಡರ ಮಾತುಗಳು ಪ್ರತಿಯೊಬ್ಬ ವಿದ್ಯಾವಂತ, ಅವಿದ್ಯಾವಂತರ ಮನ ಮುಟ್ಟುತ್ತವೆ. ಮನಸ್ಸಿಟ್ಟು ಕೇಳುವ ಕಲೆ ಗೊತ್ತಿರಬೇಕು. ಇವರೂ ಸಹ "ಕನ್ನಡದ ಆಸ್ತಿ" ಯೇ ಸರಿ. 🌹🙏

  • @amhebbar6371
    @amhebbar6371 9 หลายเดือนก่อน +2

    ಧನ್ಯವಾದಗಳು.ಇಂತಹದೇ ಮಾತುಗಳನ್ನು ಗುರುರಾಜ ಕರ್ಜಗಿಯವರೂ ಇಂತಹ ಮಾತುಗಳನ್ನು. ಹೇಳುತ್ತಾರೆ. ಇಂತವರಿಂದಲೇ ಕನ್ನಡ ರಾಜ್ಯ ಸಮೃದ್ಧವಾಗಿದೆ.

  • @bheemarayabheem732
    @bheemarayabheem732 ปีที่แล้ว +3

    Good massage sir thanks for you

  • @shivamurthym6205
    @shivamurthym6205 ปีที่แล้ว +6

    ✍ ಫ್ರೊಫೆಸರ್ ಸರ್ , ಬೆಂಕಿ ಹಚ್ಚುವವರ ಸಂಖ್ಯೆ , ಬೆಳಕು ಹಚ್ಚುವವರಿಗಿಂತ ಹೆಚ್ಚಾಗಿರುವ ಈ ಕಾಲದಲ್ಲಿ ನಾನು ಹೇಗೆ ಬದುಕಲಿ ?
    ನಮಸ್ಕಾರಗಳು ಹಾಗೂ ಧನ್ಯವಾದಗಳು 🙏🏻

  • @rajeshh.a.8038
    @rajeshh.a.8038 ปีที่แล้ว +23

    ತುಂಬಾ ಚೆನ್ನಾಗಿದೆ , ಕೃಷ್ಣೆ ಗೌಡ ಅವರ ಮಾತು ತುಂಬಾ ಅದ್ಭುತವಾಗಿದೆ.

  • @mangalajayant6449
    @mangalajayant6449 4 หลายเดือนก่อน

    ಶುದ್ಧ ಮಾತು, ಯೋಗ್ಯ ಮಾತು, ವೇದ್ಯ ವಾಣಿ, ಇಂತಹ ಶ್ರೇಷ್ಠ ಸಾಹಿತಿಗಳ ಸಂತತಿ ಹೆಚ್ಚಾಗಲಿ.ನಿಮ್ಮ ಕೀರ್ತಿ ದೇಶದುದ್ದ ಹರಡಲಿ.

  • @dr.marappav3571
    @dr.marappav3571 2 หลายเดือนก่อน +1

    ಮಾನ್ಯ ಕೃಷ್ಣೇಗೌಡರೆ ತಾವು ಕನ್ನಡದ ಆಸ್ತಿ ಗ್ರಾಮೀಣ ಸೋಗು ಡು ಗ್ರಾಮೀಣ ಜಗತ್ತಿಗೂ ತಾವು ಆಸ್ತಿ ನಿಮಗೆ ಧನ್ಯವಾದಗಳು

  • @nageshbabukalavalasrinivas2875
    @nageshbabukalavalasrinivas2875 ปีที่แล้ว +12

    Thank you Professor sir. Thanks for sharing your wisdom. I remember my primary school teacher who thought me and what I am today.

  • @DineshS-ls8kg
    @DineshS-ls8kg 5 หลายเดือนก่อน +1

    ❤p k g❤thank you for speaking

  • @jpvlog5147
    @jpvlog5147 หลายเดือนก่อน

    ನಿಮ್ಮ ಲೇಖನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ

  • @akkamahiremath6143
    @akkamahiremath6143 ปีที่แล้ว +3

    ತುಂಬಾ ಅರ್ಥಪೂರ್ಣವಾದ ಮಾತು.ಧನ್ಯವಾದಗಳು.

  • @shrimathiputtur1679
    @shrimathiputtur1679 ปีที่แล้ว +3

    ಇಂದಿನ ಶಿಕ್ಷಣ ಪದ್ಧತಿ ಕಲಿಸಿದ ಕಾರ್ಯ ನಿಮ್ಮ ವಿಚಾರ ಧಾರೆ ಮಾಡುತ್ತಿದೆ ಸಾರ್ ಅನಂತಾನಂತ ಧನ್ಯವಾದಗಳು ಸರ್

  • @rajendraprasadn3477
    @rajendraprasadn3477 ปีที่แล้ว +1

    Sir you are a true Guru now you are guru to the society now i pray 100 s of gurus like you Will come to improve the disturbed society

  • @rajesh0skmudhol784
    @rajesh0skmudhol784 ปีที่แล้ว +7

    ಅದ್ಭುತ ವಾದ ಮಾತುಹೇಳಿದಿರಿ.ಧನ್ಯವಾದಗಳು ಸೌಉಷಾವ್ಹಿ ಮುಧೋಳ ಬೆಳಗಾವಿ

  • @appujoju5224
    @appujoju5224 ปีที่แล้ว +5

    From last 10 years I am following you sir.... speech is made me wonder ful of life

  • @basavaraja4335
    @basavaraja4335 ปีที่แล้ว +4

    ಅದ್ಬುತ ವಾದ ನುಡಿಗಳನ್ನು ಮಂಡಿಸಿದ ಗೌಡ ರಿಗೆ ಧನ್ಯವಾದಗಳು

  • @vishwanatha.subramanyam.3662
    @vishwanatha.subramanyam.3662 ปีที่แล้ว +4

    ಸಾರ್. ಪ್ರಜಾ ಪ್ರಭುತ್ವ. ನಾವು ಪ್ರಜೆಗಳೇ ಪ್ರಭು ಗಳು. ನಮ್ಮ ರಕ್ಷಣೆಗೆ ತೆರಿಗೆ ಕಟ್ಟಿ,ಓಟುಕೊಟ್ಟು,ಪ್ರಭುಗಳಿಂದ ವಂತಿಗೆ. ನಾವು ಭಿಕ್ಷುಕರೋ ಪ್ರಭುಗಳೋ ಹೇಳಿ.🎉🙏🏽

    • @lalithasrinivasaiyer572
      @lalithasrinivasaiyer572 7 หลายเดือนก่อน

      ವ್ಯವಸ್ಥೆಗೆ ಒಳಪಟ್ಟು ನಡಕೊಳ್ಳುವುದರಿಂದ ನಾವು ಭಿಕ್ಷುಕರು ಖಂಡಿತ ಅಲ್ಲ. ನಾವು ಶಿಸ್ತಿನವರು!👍

  • @srikantasastry8909
    @srikantasastry8909 หลายเดือนก่อน

    ಸಾಯಿರಾಂ ವಂದನೆಗಳು ಸರ್. ಬಹಳ ಸಂತೋಷ ಆಯಿತು ನಮಸ್ಕಾರ🎉❤

  • @mahabaleshwarhegde7187
    @mahabaleshwarhegde7187 ปีที่แล้ว +7

    Outstanding and meaningful motivational speech.

  • @ranganatharao
    @ranganatharao ปีที่แล้ว +10

    Wow!!! Sir, amazing and wisdomful speech.. Every sentences uttered by you has an indepth spiritual meaning..
    I feel I should have been a student of you.
    I am thankful to you for delivering such a great, wonderful speech, rather Teaching , Sir.

  • @revannadore
    @revannadore ปีที่แล้ว +9

    ಎಸ್ಟೇ ಆಗಲಿ ಉಪನ್ಯಾಸಕ ರಲ್ಲವೆ, ಮಾತೇ ಮುತ್ತು ಭಾಷಣವೇ ಬೋಧನೆ ಧನ್ಯವಾದ ಗಳು ಸ್ವಾಮಿ

  • @kumarnv251
    @kumarnv251 ปีที่แล้ว +4

    ಪ್ರೊ. ಕೃಷ್ಣೇಗೌಡ ರವರ ಭಾಷಣ, ಹಾಸ್ಯ ಗಳನ್ನ
    ಕೇಳಿದಾಗ ನಾನು ಅವರ ಶಿಷ್ಯ
    ನಾಗ ಬಾರದಾಗಿತ್ತಾ ಅನ್ನಿಸುತ್ತದೆ. 🙏🙏

  • @nagabhushanshweta7302
    @nagabhushanshweta7302 ปีที่แล้ว +1

    Thanks a lot for your good information 👍

  • @nirmalabhide6537
    @nirmalabhide6537 ปีที่แล้ว +5

    ನಿಮ್ಮ ಮಾತುಗಳು ತುಂಬಾ ಹೃದಯ ಸ್ಪರ್ಶಿ ಸರ್, ಧನ್ಯವಾದಗಳು 🙏🙏🙏

  • @nagenthraarao.t1502
    @nagenthraarao.t1502 6 หลายเดือนก่อน +1

    Great👌🌹👌

  • @shashikala28272
    @shashikala28272 ปีที่แล้ว +4

    ತುಂಬಾ ಚೆನ್ನಾಗಿದೆ ನಿಮ್ಮ ಮಾತುಗಳು
    ಸಾರ್

  • @rgcharchar2398
    @rgcharchar2398 ปีที่แล้ว +6

    ಅದ್ಭುತ!

  • @chandrashekharp4887
    @chandrashekharp4887 ปีที่แล้ว +3

    Super super sir

  • @jagadeeshv5892
    @jagadeeshv5892 6 หลายเดือนก่อน +2

    Fantastic

  • @basavarajbs9663
    @basavarajbs9663 ปีที่แล้ว +1

    Very good speech effective to me

  • @chandrashekharp4887
    @chandrashekharp4887 ปีที่แล้ว

    Indirect you are teaching Sir.tq

  • @ashokel7905
    @ashokel7905 ปีที่แล้ว +3

    ಶ್ರೀಕೃಷ್ಣ ಗೌಡ ರಿಗೆ ಧನ್ಯವಾದಗಳು 🙏🙏🙏

  • @jayalaksmibhandary344
    @jayalaksmibhandary344 7 หลายเดือนก่อน +1

    Very nice ❤

  • @vinaykumar-sf9gk
    @vinaykumar-sf9gk ปีที่แล้ว +4

    ಮಾತೇ ಮುತ್ತು, ಕೇಳುತ್ತಾ ಕೇಳುತ್ತಾ ಎಲ್ಲ ಮರೆತೇ ಹೋಗಿ ನೆಮ್ಮದಿ, tks

  • @Lachamanna.1975
    @Lachamanna.1975 ปีที่แล้ว +10

    ಜೈ ಪ್ರೊಫೆಸರ್ ಕೃಷ್ಣೇಗೌಡ 🙏🙏🙏

  • @satishbyrasandra4693
    @satishbyrasandra4693 ปีที่แล้ว +3

    ಟೈಟಲ್ ಚೇಂಜ್ ಮಾಡಬೇಕು ಯಾಕಂದ್ರೆ ಇದು ಕಾಮಿಡಿ ಶೋ ಅಲ್ಲ, ಅದ್ಭುತವಾದ ಜ್ಞಾನ ಭಂಡಾರವನ್ನು ಹಂಚುವುದು....

  • @chandrashekharp4887
    @chandrashekharp4887 ปีที่แล้ว +1

    Wow very beautiful sir.

  • @lalithasrinivasaiyer572
    @lalithasrinivasaiyer572 7 หลายเดือนก่อน +1

    ನಿಮ್ಮಂಥ ಮೇಷ್ಟ್ರು ಇದ್ದರೆ ನಮ್ಮ ದೇಶ ಉದ್ಧಾರವಾಗತ್ತೆ!🙏🙏

  • @RamaswamyC-l3e
    @RamaswamyC-l3e 2 หลายเดือนก่อน

    ಅದ್ಭುತ ಸರ್ 🙏

  • @gangaraju9771
    @gangaraju9771 ปีที่แล้ว +15

    ಅದ್ಭುತ ಕೃಷ್ಣೇಗೌಡ ರಿಗೆ ಯಾರಿಗೆ ಎಲ್ಲಿ ಯಾವ ವಿಷಯ ಕುರಿತು ಮಾತನಾಡಬೇಕು ಎಂದು ತಿಳಿದಿರುವ ಮಹಾನ್ ವ್ಯಕ್ತಿ

  • @savithreeks8676
    @savithreeks8676 7 หลายเดือนก่อน +1

    ಮಾತಿನ ಮಲ್ಲರು ನೀವು ಪ್ರೊಫೆಸರ್ ಸರ್👏👏👏👏👏👏👏👏👏

  • @mallikarjunpooja7839
    @mallikarjunpooja7839 ปีที่แล้ว +3

    Super sir👍👍🙏🙏👌👌

  • @kanthrajdoddary8855
    @kanthrajdoddary8855 ปีที่แล้ว +2

    ಕೃಷ್ಣೆ ಗೌಡ್ರೆ ನಿಮಗೆ ಅನಂತ ನಮಸ್ಕಾರಗಳು

  • @ningapparatageri2233
    @ningapparatageri2233 ปีที่แล้ว +1

    🙏ಅದ್ಭುತವಾದ ಮಾತು

  • @nagarajababu9504
    @nagarajababu9504 ปีที่แล้ว +7

    If you are awake you are not beggar... If you are asleep you are not a king...

  • @sunilkumarr2600
    @sunilkumarr2600 6 หลายเดือนก่อน

    ಕೃಷ್ಣೆಗೌಡರ ಒoದೊಂದು ಮಾತುಗಳು ಅದ್ಭುತ. 👌🙏

  • @thakurn.h.thakur1144
    @thakurn.h.thakur1144 7 หลายเดือนก่อน +1

    "ಇದು ಕೇವಲ ಜ್ಞಾನವಲ್ಲ ಪರಿಜ್ಞಾನ" 🌷🙏

  • @santhoshacd2893
    @santhoshacd2893 10 หลายเดือนก่อน +1

    Hats off you sir 👏👏

  • @kariyappap7048
    @kariyappap7048 ปีที่แล้ว +6

    ಧಾನ್ಯವಾದಗಳು ಸರ್

  • @SUBHASK-kz2re
    @SUBHASK-kz2re ปีที่แล้ว +2

    SUPER SIR

  • @PreemaleelaSrinivas-gc3zp
    @PreemaleelaSrinivas-gc3zp ปีที่แล้ว +1

    Exelent

  • @parameshahl6273
    @parameshahl6273 ปีที่แล้ว +2

    It is very good advice to people.

  • @rameshmalagimani653
    @rameshmalagimani653 7 หลายเดือนก่อน +1

    ಧನ್ಯವಾದಗಳು. RKM DWD

  • @prasannabhat5086
    @prasannabhat5086 ปีที่แล้ว +3

    Wah pantastic

  • @narayanthimmappa6186
    @narayanthimmappa6186 ปีที่แล้ว +5

    ಅದ್ಭುತವಾಗಿದೆ ಸರ್ ನಿಮ್ಮ ಮಾತುಗಳು

  • @vithalacharya1233
    @vithalacharya1233 ปีที่แล้ว +1

    Thanq sir

  • @narayanrao5375
    @narayanrao5375 ปีที่แล้ว +1

    J.BELLARI. GOOD SUBJECT WELL. EXPLANED

  • @KELITILI
    @KELITILI ปีที่แล้ว +3

    Super👌👌👌👌👌👏👏👏👏👏

  • @mallannam9627
    @mallannam9627 ปีที่แล้ว +1

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಧನ್ಯವಾದಗಳು. ಸರ್

  • @hsureshahsuresha2933
    @hsureshahsuresha2933 ปีที่แล้ว +2

    Super speech sir

  • @kumudadhanya3940
    @kumudadhanya3940 ปีที่แล้ว +1

    Very beautiful and

  • @sathyanarayanan4479
    @sathyanarayanan4479 ปีที่แล้ว +4

    He is classy . Gurubyo namaha . We are fortunate

  • @obulreddyl
    @obulreddyl 2 หลายเดือนก่อน

    చాలా బాగుంది

  • @m.bpatil7678
    @m.bpatil7678 ปีที่แล้ว +1

    Great scholar

  • @balakrishnabhat2868
    @balakrishnabhat2868 ปีที่แล้ว +2

    ಮನದಾಳದ ಮಾತು ಮನ muttuvantha ಮತ್ತು❤

  • @narayanabhandary3014
    @narayanabhandary3014 ปีที่แล้ว +2

    It appears has much related to King Janaka's dream'!! Episode of Astavakra's Enlightening answers to King Janaka!!❓🌄🙏😊🙏

    • @manjunathaks1424
      @manjunathaks1424 ปีที่แล้ว

      Tell the answer
      What is the story 😊

    • @narayanabhandary3014
      @narayanabhandary3014 ปีที่แล้ว

      @@manjunathaks1424 " It comes in Upanishad..... King losing his kingdom .... Becoming a begger.... On waking up from a bad dream, he, the King wants to know whether that was true or this is true (??).... Probably it is so.... Astavakra did answer and clarifies... Related to spirituality.... Hope it is so.... Pardon if it is different!(?)🙏

  • @neelammakm7874
    @neelammakm7874 11 หลายเดือนก่อน +1

    U r correct sir

  • @rammurthy9947
    @rammurthy9947 ปีที่แล้ว +1

    Suprabhstam . YOU ARE GREAT.Namo namaha.

  • @NarayanaMMunivenkatappa-rz2to
    @NarayanaMMunivenkatappa-rz2to ปีที่แล้ว +2

    ನಿಮ್ಮ ಮಾತುಗಳು ಕೇಳುತ್ತಿದ್ದಾರೆ ನನ್ನ ಜೀವನ ಸಾರ್ಥಕ

  • @mythreeshagowda6535
    @mythreeshagowda6535 ปีที่แล้ว +2

    ಮೇಸ್ಟು ಮೇಸ್ಟ್ರೇ! ಎಲ್ಲರೂ ಸುಮ್ಮ ಸುಮ್ಮನೇ ಮೇಸ್ಟ್ರ ಆಗಿಲಿಕ್ಕಾಗಲ್ಲ ಸರ್ ❤

  • @RchandraMS
    @RchandraMS ปีที่แล้ว

    ಯಾವನಲೇ "ಜ್ಞಾನ" ಪದ ಬರೆದೋನು. "ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ಕನ್ನಡಿಗರಿಂದ" 😢😢😢😢😢

  • @sureshmadapura4611
    @sureshmadapura4611 ปีที่แล้ว +2

    👌👌

  • @shivappadoddamani6703
    @shivappadoddamani6703 ปีที่แล้ว +1

    It is Very Good speech in kannada prof sir Krishne Gouda💐💐💐👋👋

  • @bkravindranath7029
    @bkravindranath7029 6 หลายเดือนก่อน

    Sir e kathe thumba chnnagide
    nanage 68varsha e de modala sala e tharadu kelatha erodu
    Keltha eddare ennu kelthane erabeku anisuthe sir thumba chenngithu danayavadagalu sir

  • @akbarsabbinkadakatti106
    @akbarsabbinkadakatti106 หลายเดือนก่อน

    Super goudre

  • @pattarveeranna
    @pattarveeranna ปีที่แล้ว

    ಮನುಷ್ಯನ ಕಣ್ಣು,ಮನಸ್ಸು, ಕಿವಿ ತೆರೆಯುವ ನಿಜವಾದ ಮಾತುಗಳು..
    ಕೋಟಿ ಧನ್ಯವಾದಗಳು ಸರ🙏🏼

  • @DhananjayaR-uz8yg
    @DhananjayaR-uz8yg 7 หลายเดือนก่อน +1

    ನಿಮ್ಮ ಮಾತುಗಳಿಗೆ ನಾನು ಯಾವತ್ತೂ ಚಿರಋಣಿ ಸರ್

  • @manjulak.m.3810
    @manjulak.m.3810 2 หลายเดือนก่อน

    👏👏👏👏

  • @josephbadiger3331
    @josephbadiger3331 ปีที่แล้ว +3

    Sound mind in sound body.its a right

  • @mahadevamahadevamhmahadeva723
    @mahadevamahadevamhmahadeva723 ปีที่แล้ว +3

    Super

  • @yogannacr8767
    @yogannacr8767 ปีที่แล้ว

    ಕಲಿಯುವುದಕ್ಕೆ ಮನಸ್ಸು ಇರಬೇಕು. ನಿಮ್ಮ ಭಾಷಣ ಅತ್ತ್ಯಮೂಲ್ಯ.

  • @shwethagurupraveen4152
    @shwethagurupraveen4152 ปีที่แล้ว

    Superb sir

  • @govindarajuc7820
    @govindarajuc7820 ปีที่แล้ว +3

    🙏

  • @ponnapakm319
    @ponnapakm319 หลายเดือนก่อน

    ಆ ಸಮಯ ದಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಇದ್ದಿದರೆ ಹಾಸಿಗೆ ಎರೆಸ್ಟ್ ಆಗುತಿತ್ತು ಏನೋ.

  • @sushilendradesai3873
    @sushilendradesai3873 6 หลายเดือนก่อน

    ನಿಜ ಹೇಳಬೇಕೆಂದರೆ ಇದೆಲ್ಲ ನೋಡಿದರೆ ನಿಜ

  • @rameshitkikar1769
    @rameshitkikar1769 3 หลายเดือนก่อน

    P. K. G. Thanks for good speech 32:51

  • @seetharamakotian6851
    @seetharamakotian6851 5 หลายเดือนก่อน

    ನಿಮ್ಮ ಮಾತು ತುಂಬ ಅದ್ಭುತ

  • @varadarajaluar2883
    @varadarajaluar2883 ปีที่แล้ว

    Namaste 🙏 sir.

  • @kssiddesh5927
    @kssiddesh5927 ปีที่แล้ว

    💐

  • @malleshpujeri4216
    @malleshpujeri4216 ปีที่แล้ว

    🙏🙏🙏🙏🙏🙏👍 ee

  • @mininbdsoza8969
    @mininbdsoza8969 ปีที่แล้ว

    Just in our self to know us of....