ಮೌನ ಪದದ ರಾಗ (ಶಾಕ್ಯಮುನಿಯ ಕುರಿತಾದ ಅಚಲ ತತ್ವಪದ) ರಚನೆ-ಪದ್ಮಾಲಯ ನಾಗರಾಜ್ ಗಾಯನ ಮತ್ತು ಅಭಿನಯ-ಉಮಾ .ವೈ.ಜಿ

แชร์
ฝัง
  • เผยแพร่เมื่อ 5 ก.ย. 2024
  • ರಚನೆ-ಪದ್ಮಾಲಯ ನಾಗರಾಜ್
    ಗಾಯನ ಮತ್ತು ಅಭಿನಯ-ಉಮಾ .ವೈ.ಜಿ
    ಛಾಯಾಗ್ರಹಣ,ಕಲ್ಪನೆ,ಸಂಕಲನ -ಸತೀಶ್ ಚವ್ಹಾಣ್
    ವಾದ್ಯಗೋಷ್ಠಿ-
    ಸೋಮಶೇಖರ್ ಚಿಕ್ಕಇಗ್ಲೂರ್, ಗೌತಮ್,ಚಕ್ರವರ್ತಿ, ಲಕ್ಷ್ಮಣ್ ನಾಗೊಂಡಹಳ್ಳಿ.
    ಸೂತ್ರದ ಗೊಂಬೆ-
    ಹರೀಶ್ ಆದಿಮ,ಸತೀಶ್ ಕುಮಾರ್.ಕೆ.
    ಸಹಾಯ-
    ಶಾರದಮ್ಮ,ಮಂಜುಥಳಿ,ವೆಂಕಟರಮಣಪ್ಪ,ರಾಜು.

ความคิดเห็น • 60

  • @sureshbeelagi4046
    @sureshbeelagi4046 2 ปีที่แล้ว +3

    ಕನ್ನಡದ ಜಾನಪದಕ್ಕೆ ಅದ್ಬುತ ಕಂಠ ನಿಮ್ಮ ಗಾಯನ ಅತ್ಯದ್ಭುತ

  • @MrAshokgowdadoddajala
    @MrAshokgowdadoddajala 4 ปีที่แล้ว +6

    ಅದ್ಬುತವಾದ ಗಾಯನ ಮತ್ತು ಅಭಿನಯ ಕಣವ್ವ, ಅಭಿನಂದನೆಗಳು.
    ನಿಮ್ಮ ಹಾಡುಗಳು ನಾಡಿನೆಲ್ಲೆಡೆ ಪಸರಿಸಲಿ.

    • @umayg391
      @umayg391 4 ปีที่แล้ว

      Thank you sir

  • @lakshminarayanakvanigaraha888
    @lakshminarayanakvanigaraha888 4 ปีที่แล้ว +6

    ಗೆಳತಿ ಉಮಾ ಧ್ವನಿಕೇಳಿ ಧನ್ಯನಾದೆ
    ಬಹಳ ಚನ್ನಾಗಿ ಬಂದಿದೆ .
    ಮುಂದುವರಿಯಲಿ ಸಂಸ್ಕೃತಿಯ ಸಾಂಸ್ಕೃತಿಕ ತಲ್ಲಣವಾಗಲಿ.

    • @umayg391
      @umayg391 4 ปีที่แล้ว

      ಪ್ರೀತಿಯ ಧನ್ಯವಾದಗಳು ಸರ್😊

  • @srikanthsr1358
    @srikanthsr1358 3 ปีที่แล้ว +3

    Wow

  • @vinayarya9851
    @vinayarya9851 4 ปีที่แล้ว +3

    ಒಂದು ಸುಂದರವಾದ ಹಾಡು ಮೂಡಬೇಕಾದರೆ ಎಲ್ಲರೂ ಕಾರಣರೇ ಆಗಿರುತ್ತಾರೆ.... ಎಲ್ಲಾ ಕಲಾವಿದರೂ ತಮ್ಮ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ....
    ಇನ್ನೂ ಇಂತಹ ಹೆಚ್ಚೆಚ್ಚು ವಿಡಿಯೋಗಳ ನೋಡಲು ಕಾಯುತ್ತಿದ್ದೇನೆ...🙏🥰😊

    • @umayg391
      @umayg391 4 ปีที่แล้ว

      ಧನ್ಯವಾದಗಳು

  • @santhuvirat9602
    @santhuvirat9602 4 ปีที่แล้ว +4

    ಅತ್ಯದ್ಭುತವಾಗಿದೆ ನಟನೆ,ಗಾಯನ.
    ಮಾಲೂರು ಭಾಗದಲ್ಲಿ ಶೂಟಿಂಗ್ ಎಲ್ಲಾ ಸೂಪರ್.

    • @umayg391
      @umayg391 4 ปีที่แล้ว +1

      Thank you santhu

  • @govindarajanandadda2adda550
    @govindarajanandadda2adda550 3 ปีที่แล้ว +2

    ತಂದನ್ನಿ ತಾನಾನ ಹಾಡನ್ನ ಅದೆಷ್ಟು ಬಾರಿ ಕೇಳಿದ್ರು ಕೇಳಬೇಕು ಅನ್ನಿಸುತ್ತೆ...ಅಷ್ಟು ಅದ್ಭುತವಾಗಿದೆ ನಿಮ್ಮ್ ಹಾಡಿನ ಶೈಲಿ... ಒಳ್ಳೆಯದಾಗಲಿ...

  • @ashokacp5821
    @ashokacp5821 ปีที่แล้ว

    Super songs music and singing medam 🙏💐

  • @chitraiyer6414
    @chitraiyer6414 3 ปีที่แล้ว +3

    Uma ..tumbaa chennagi
    Haadiddeeri

  • @bajjappamanjunathv1202
    @bajjappamanjunathv1202 ปีที่แล้ว +1

    ತುಂಬಾ ಅದ್ಭುತವಾದ ಹಾಡು.. ನಿಮ್ಮ ನಟನೆ ಚನ್ನಾಗಿದೆ 👌🏻

  • @praveenkanagaddi9158
    @praveenkanagaddi9158 3 ปีที่แล้ว +3

    ಸೂಪರ್ ಅಕ್ಕ 👌👌👌👌

  • @user-vd9em3gz4r
    @user-vd9em3gz4r 9 วันที่ผ่านมา +1

    Super ❤❤❤

  • @samskruthasiriofficial3958
    @samskruthasiriofficial3958 4 ปีที่แล้ว +5

    ಅದ್ಭುತವಾಗಿದೆ ಈ ಹಾಡು ಮತ್ತು ನಿಮ್ಮ ಅಭಿನಯ ಕೂಡ..
    ನಿಮ್ಮ ಕಂಠಕ್ಕೆ ಅದ್ಭುತ ಶಕ್ತಿ ಇದೆ..
    ಜಾನಪದ ಹಾಡುಗಳು ನಿಮ್ಮ ಧ್ವನಿಯಲ್ಲಿ ಕೇಳುವುದೇ ಚೆಂದ..

    • @umayg391
      @umayg391 4 ปีที่แล้ว

      ಪ್ರೀತಿಯ ಧನ್ಯವಾದಗಳು 😊

  • @kalingag369
    @kalingag369 หลายเดือนก่อน

    ಸೂಪರ್ ಉಮಾ ಅವರೇ 🎉❤😮

  • @user-wk5wk4sy9q
    @user-wk5wk4sy9q 4 ปีที่แล้ว +2

    ಹಾಡಿನ ರಾಗ ಸಾಹಿತ್ಯ ಹಾಡುಗಾರಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ....

    • @umayg391
      @umayg391 4 ปีที่แล้ว

      ಧನ್ಯವಾದ ಸರ್

  • @naveenblacky7712
    @naveenblacky7712 2 ปีที่แล้ว +1

    ಅದ್ಭುತ ಮೇಡಂ
    ನಂಗೇ ಇತರ ಜಾನಪದ ಕಲಾ ಸಂಸ್ಕೃತಿ ಅಂದ್ರೆ ತುಂಬಾ ಇಷ್ಟ

  • @chandrashekarrs3524
    @chandrashekarrs3524 3 ปีที่แล้ว +3

    ಸೂಪರ್

  • @raninrain3187
    @raninrain3187 4 ปีที่แล้ว +2

    Super Uma adbhutha, Adhimada Mane location nimma gaayana acting super

    • @umayg391
      @umayg391 4 ปีที่แล้ว

      Thank you 😊

  • @maneshgowtham4191
    @maneshgowtham4191 ปีที่แล้ว +1

    Super sister

  • @tammannakcp2363
    @tammannakcp2363 3 ปีที่แล้ว +1

    ವ್ಹಾ ಪಾವನವಾಯ್ತು ತುಂಬಾ ಅದ್ಭುತ ಹಾಡುಗಾರಿಕೆ ಉಮಾ ಅಕ್ಕ ಜಿ

  • @ashokacp5821
    @ashokacp5821 3 ปีที่แล้ว +2

    super songs

  • @rb8399
    @rb8399 4 ปีที่แล้ว +2

    ಸೂಪರ್ ತಂಗ್ಯವ್ವ...

  • @krishnalohith899
    @krishnalohith899 3 ปีที่แล้ว +2

    I'm AP old is gold

  • @manojkumar.g26
    @manojkumar.g26 3 ปีที่แล้ว +2

    Super akka

  • @dnmcreations2626
    @dnmcreations2626 4 ปีที่แล้ว +2

    ಬಹಳ‌ ಚೆಂದ ಇದೆ

    • @umayg391
      @umayg391 4 ปีที่แล้ว

      Thank you 😊

  • @gudurugiri8636
    @gudurugiri8636 3 ปีที่แล้ว +2

    I'm a big fan for your IDEOLOGY madam...
    I love your incredible works...

  • @duragappabannatti5364
    @duragappabannatti5364 4 ปีที่แล้ว +2

    Superrrr akk

  • @dhanapalanagarajappa3654
    @dhanapalanagarajappa3654 4 ปีที่แล้ว +1

    ಚೆಂದದ ಹಾಡು. ಇಂಪಾದ ಗಾಯನ.

  • @sudhakarparashetty9302
    @sudhakarparashetty9302 4 ปีที่แล้ว +1

    Madam nimma voice janapada style is super....!

  • @nandithaca8197
    @nandithaca8197 11 หลายเดือนก่อน +1

    ❤️✨️

  • @rajeshlv892
    @rajeshlv892 4 ปีที่แล้ว +3

    nice uma

    • @umayg391
      @umayg391 4 ปีที่แล้ว

      Thank you 😊

  • @harishkhari1871
    @harishkhari1871 3 ปีที่แล้ว +2

    Super

  • @lakshmisneha4509
    @lakshmisneha4509 4 ปีที่แล้ว +2

    Nice uma,God bless you dear friend

    • @umayg391
      @umayg391 4 ปีที่แล้ว

      Thank you ma😊

  • @wazidmohiddin8047
    @wazidmohiddin8047 4 ปีที่แล้ว +3

    Hi nice

    • @umayg391
      @umayg391 4 ปีที่แล้ว

      Thank you

  • @vasantojambudvipe
    @vasantojambudvipe 4 ปีที่แล้ว +2

    I really enjoy by listening this song on Sakyamuni Buddha

  • @nagarajsrustifolksinger4755
    @nagarajsrustifolksinger4755 4 ปีที่แล้ว +2

    Wow Uma ji super singing

  • @user-re9cx5nr9g
    @user-re9cx5nr9g 10 หลายเดือนก่อน

    Jaibeem.Jaibudda

  • @natureworld5991
    @natureworld5991 4 ปีที่แล้ว +1

    ಅದ್ಭುತ ಅಕ್ಕಾ

    • @umayg391
      @umayg391 4 ปีที่แล้ว

      Thank you suma

  • @divakarkrishna2495
    @divakarkrishna2495 4 ปีที่แล้ว +1

    Tumba channag ede

  • @user-wk5wk4sy9q
    @user-wk5wk4sy9q 3 ปีที่แล้ว +2

    ಮತ್ತೆ ಕೇಳಿದೆ...

  • @chitraiyer6414
    @chitraiyer6414 3 ปีที่แล้ว +2

    Saahitya kodi please

  • @KarthikCBKRPET
    @KarthikCBKRPET 4 ปีที่แล้ว +1

    Super akka

  • @lakshmancheeranahallymandy9408
    @lakshmancheeranahallymandy9408 4 ปีที่แล้ว +2

    Super