In the film "Bhoodana (ಭೂದಾನ)" the same kriti has been beautifully set to Mohana raga (Bhoop) by G. K. Venkatesh Sir and sung by the great musicians singers Radha Jayalakshmi. Available in TH-cam.
ಸರ್, "ಭೂದಾನ" ಚಿತ್ರದಲ್ಲಿ ಇದೇ ಕೃತಿಯನ್ನು ಜಿ. ಕೆ. ವೆಂಕಟೇಶ್‌ರವರ ರಾಗಸಂಯೋಜನೆಯಲ್ಲಿ ರಾಧಾ ಜಯಲಕ್ಷ್ಮಿಯವರು ಮೋಹನ (ಭೂಪ್) ರಾಗದಲ್ಲಿ ತುಂಬಾ ಶಾಸ್ತ್ರೀಯವಾಗಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಲಭ್ಯವಿದೆ. ದಯಮಾಡಿ ಕೇಳಿ ಆನಂದಿಸಿ.
Bhagyada lakshmi baarammaa 👌👌🎉🎉🎉 madam
Thanks madam
Thank u madam....hosa raagadalli chennagi banthu...
👏👏🌹🌹
🙏🥰
❤❤
🥰🥰
Susper mam
🥰🙏
🙏🏻🙏🏻🙏🏻mam harmoniyam kanalla& helikodi mam harmoniyam lovely mam niuu nimma raaga tq tq so much 👌🏼👌🏼🙋♂️💐💐🙏🙏🙏🙏🙏🙏🙏🙏🙏🥰👍
Thank u soo much my dear🥰🙏
🙏🙏🙏🌹🌹🙏🙏
🙏🥰
Tumba chennagide👌👌👌🙏🏻🙏🏻🙏🏻
🥰🙏
Mam supper ನನಗೆ ಖುಷಿ ಕೊಟ್ಟಿದೆ ನನಗೆ ಹಾರ್ಮೋನಿಯಂ ನೋಟ್ಸ್ ಕೊಡಿ 🙏🙏🙏
Ok🙏
ತುಂಬಾ ಚೆನ್ನಾಗಿ ಹಾಡಿದೀರ ಮೇಡಂ
Thanku 🥰
ಉತ್ತಮ ಪ್ರಯತ್ನ ಧನ್ಯವಾದಗಳು ಮೇಡಂ
Thank u🥰🙏
Super 🙏🙏🙏 mam
🥰🙏
Mam very sweet Ragadhalli hadidiry please give me notation. I know some Ragha.❤namaste.
Khandita🥰🙏
Gurujii nimm hesaru gothilla. Dayavittu thilisi😂ealla ragada ondondu bajane haki❤
Nanna hesaru asha nayak... Sumaru bhajane hakiddini keli🥰🙏
whatever you do
madhyamavathi raga is the best raga to listen
no doubt others are also good
because that version has registered in everyone's mind
True🥰🙏
In the film "Bhoodana (ಭೂದಾನ)" the same kriti has been beautifully set to Mohana raga (Bhoop) by G. K. Venkatesh Sir and sung by the great musicians singers Radha Jayalakshmi. Available in TH-cam.
@@n.k.murthy88 thanks sir for the info
ಅಮ್ಮ ಬಹಳ ಚೆನ್ನಾಗಿ ಹಾಡಿದ್ದಿರಿ ಕೋಟಿ ಕೋಟಿ ಪ್ರಣಾಮಗಳು ಅಂಭಾಗಾರುತಿಯನ್ನು ರಂಭೆರು ಬೇಳಗಿರಿ ಹಾಡಿ ಪುನಃ ತಮಗೆ ಪ್ರಣಾಮಗಳು
🥰🙏
Chennagide mam
Dhanyavadagalu 🥰
Notations please send madam
Discription nalli hakidini nodi🙏🥰
Thanks madam I like this song new rags, please Next song Ambiga naninna nanbide madi
Okay🥰🙏
ನೀವು ಡಿಫ್ರೆಂಟ್ ರಾಗದಲ್ಲಿ ಹಾಡಿದ್ದು ತುಂಬಾನೇ ಇಷ್ಟ ಆಯ್ತು ಮೇಡಮ್ 🙏
Thank u dear🥰🙏
Mohana.ragadalli.hadidira.adhaki.thala.thorise.kodi
ನೋಟ್ಸ್ ಇದ್ದರೆ ಚೆನ್ನಾಗಿರತ್ತೆ. ಬೇರೆ ರಾಗದಲ್ಲಿ ಕೇಳಿದ್ದೇವೆ ಈ bhoop ರಾಗದಲ್ಲಿ ಕೇಳಿಲ್ಲಾ
Notation description nalli hakiddini
ಸರ್, "ಭೂದಾನ" ಚಿತ್ರದಲ್ಲಿ ಇದೇ ಕೃತಿಯನ್ನು ಜಿ. ಕೆ. ವೆಂಕಟೇಶ್‌ರವರ ರಾಗಸಂಯೋಜನೆಯಲ್ಲಿ ರಾಧಾ ಜಯಲಕ್ಷ್ಮಿಯವರು ಮೋಹನ (ಭೂಪ್) ರಾಗದಲ್ಲಿ ತುಂಬಾ ಶಾಸ್ತ್ರೀಯವಾಗಿ ಸುಶ್ರಾವ್ಯವಾಗಿ ಹಾಡಿದ್ದಾರೆ.
ಯೂಟ್ಯೂಬ್‌ನಲ್ಲಿ ಲಭ್ಯವಿದೆ. ದಯಮಾಡಿ ಕೇಳಿ ಆನಂದಿಸಿ.
Thank you so much mam please notation Kodi
🥰🙏
Discrption nalli hakiddini nodi🥰
Sumadhuravada hadu notation kalisi dayamadi
Discription nalli hakiddini nodi🥰🙏
ಆರೋಹಣ ಮತ್ತು ಅವರೋಹಣ ಸ್ವರ ಸ್ಥಾನ ಕಳಿಸಿ
Bhoop ragada video nodi, adaralli aaroha, avaroha yella heliddini🥰
Melody 👌🏻👌🏻👌🏻👌🏻mam🥰
🥰🙏