Stage fear ಇದೆಯಾ? ಹಾಡುವಾಗ nervous ಆಗ್ತೀರಾ? ಇಲ್ಲಿದೆ ಸರಿಪಡಿಸುವ ಉಪಾಯಗಳು 🎶🎤/how to fix stage fear🎤

แชร์
ฝัง
  • เผยแพร่เมื่อ 27 ม.ค. 2025

ความคิดเห็น • 80

  • @geethalaxmisbhat8391
    @geethalaxmisbhat8391 2 หลายเดือนก่อน +2

    ತುಂಬಾ ಇಷ್ಟ ಆಯ್ತು ಅಕ್ಕಾ

  • @HemalathaTM
    @HemalathaTM 2 หลายเดือนก่อน

    ಧನ್ಯವಾದಗಳು ಮೇಡಮ್.ನೆನ್ನೆ ಭಜನೆಮಾಡೋದಿತು .ಹೇಗೆ ಬರುತೋ ಅಂತ ಭಯ ಇತ್ತು.ನಿಮ್ಮ ಎಲ್ಲಾ ಸಲಹೆಗಳನ್ನು ಅನುಸರಿಸಿದೆ . ಚೆನ್ನಾಗಿ ಬಂತು. ತುಂಬಾ ತುಂಬಾ ಧನ್ಯವಾದಗಳು ಮೇಡಮ್.

  • @Sushma-sb1ph
    @Sushma-sb1ph 5 หลายเดือนก่อน +3

    ತುಂಬಾ ಧನ್ಯವಾದಗಳು....ಸಾಧಾರಣ ವ್ಯಕ್ತಿಯು..ಸಂಗೀತ ಕಳೆಯದಿರುವವರು ಹಾಡಬಹುದು ಅಂತ ವಿಶ್ವಾಸ ಕೊಡುವಂತಹ ನಿಮ್ಮ video ನನಗೆ ತುಂಬಾ ಇಷ್ಟ ಆಯ್ತು.... ಹೃದಯಪೂರ್ವಕ ಧನ್ಯವಾದಗಳು

  • @anusharanhiremath363
    @anusharanhiremath363 2 หลายเดือนก่อน

    ಅಮ್ಮಾ ನೀವು ತುಂಬಾ ಚೆನ್ನಾಗಿ ಸೂಚನೆಗಳನ್ನು ನೀಡಿದ್ದೀರಾ. ಅದೇ ರೀತಿ ನೀವು ಮಾತಾಡೋದು ಸಹ ನನಗೆ ತುಂಬಾ ಖುಷಿ ಕೊಡುತ್ತೆ ಅಮ್ಮಾ.ನನಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಯಮನ್, ಶಿವರಂಜಿನಿ, ಕಲ್ಯಾಣ್ ರಾಗಗಳನ್ನು ಕಲಿಯಬೇಕೆಂಬ ಆಸೆ ಇದೆ.ಆದರೆ ನನಗೆ ಗುರುಗಳು ಸಿಗುತ್ತಿಲ್ಲ. ನಿಮ್ಮ ಶಿಷ್ಯಳಾಗಿ ಇವುಗಳನ್ನು ಕಲಿಯಲು ಅವಕಾಶ ಕಲ್ಪಿಸಿ ಕೊಡಿ ಎಂದು ಕಳಕಳಿಯಿಂದ ಕೇಳಿಕೊಳ್ತೀನಿ ಅಮ್ಮಾ Please 🙏😞🌹💐🙏

  • @josephiteshreyas3122
    @josephiteshreyas3122 5 หลายเดือนก่อน +2

    🙏🙏🙏🙏 ಮೇಡಂ.. ತುಂಬಾ ಒಳ್ಳೆಯ ಸಲಹೆಗಳು ಕೊಡುತ್ತೀರಿ.. ತುಂಬು ಹೃದಯದ ಧನ್ಯವಾದಗಳು... ಮೇಡಂ ನನ್ನ ಬಗ್ಗೆ ನೀವು ಹೇಳಿ.. ಹಾಡುಗಳು ಅಥವಾ ಸ್ಟೇಜ್ ಮೇಲೆ ಏನಾದ್ರು ಸ್ಪೀಚ್ ಮಾಡೋದಾಗ್ಲಿ ಮಾಡುವ ಸಂಧರ್ಭ ಬಂದ್ರೆ ನಿರ್ಭಯವಾಗಿ ಹಾಡ್ತೀನಿ or ನಿರಾಳವಾಗಿ ಮಾತಾಡ್ತೀನಿ... ನಾಳೆ ಸಾಂಗ್ ಹಾಡಬೇಕು ಅಂದ್ರೂನು ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋದಿಲ್ಲ... ನಿರ್ಭಯವಾಗಿ ಭಾವಪೂರ್ಣವಾಗಿ ಹಾಡ್ತೀನಿ... ಈಗ ನನ್ನ ಪ್ರಶ್ನೆ... ಓವರ್ confident.. ಅಥವಾ ನಾನು ಹಾಡಬಲ್ಲೆ ಅನ್ನೋ ಅಹಂಕಾರ ನಾ? ದಯವಿಟ್ಟು ನನಗೆ ತಿಳಿಸಿ...

    • @kalaprapancha
      @kalaprapancha  5 หลายเดือนก่อน

      khandita ahankara alla , self confidance. idu irale beku...keep it up!!!

  • @kokilaparthasarathi6920
    @kokilaparthasarathi6920 4 หลายเดือนก่อน

    ಸೂಪರ್ ಒಳ್ಳೆಯ ಸಲಹೆ ಕೊಟ್ಟಿದ್ದೀರ thank you madm❤,🌹🙏

  • @krishtgmanju
    @krishtgmanju 9 หลายเดือนก่อน +5

    Amma ನಿಮ್ಮನ್ನ ನೋಡಿದ್ರೆ ನಿಮ್ ಮಾತನ್ನು ಕೇಳಿದ್ರೆ ನೀವು ನಮ್ಮ ಅಮ್ಮಂತರಾ ಅನಿಸುತ್ತೆ thanks amma❤

  • @anandegowdabsnl1076
    @anandegowdabsnl1076 10 วันที่ผ่านมา

    Amma thank you

  • @NannaDhwaniNannaHaadu
    @NannaDhwaniNannaHaadu 5 หลายเดือนก่อน +1

    ತುಂಬಾ ಚೆನ್ನಾಗಿ ಮನವರಿಕೆ ಮಾಡಿದ್ದೀರಾ ಮೇಡಂ . ಧನ್ಯವಾದಗಳು 🙏 ಹಾಗೇ ಕರೋಕೆ ಜೊತೆ ಹಾಡುವಾಗ ಹೇಗೆ ಮ್ಯೂಸಿಕ್ ಅನ್ನು ಗಮನದಲ್ಲಿ ಇಟ್ಟುಕೊಂಡು ಮತ್ತು ಯಾವಾಗ ಹಾಡು ಶುರುಮಾಡಬೇಕು ಎಂಬುದರ ಬಗ್ಗೆ ಮಾಹಿತಿ ತಿಳಿಸಿ 🙏

  • @suvarnahegde4237
    @suvarnahegde4237 5 หลายเดือนก่อน +1

    Madam tumbane channagi salahe kottidira. Thank you🥰🙏🏻

  • @sanjaysanjaybkd1839
    @sanjaysanjaybkd1839 4 หลายเดือนก่อน

    Thanks so much ❤❤❤❤

  • @gayathrinagesh2141
    @gayathrinagesh2141 8 หลายเดือนก่อน +1

    ನಮಸ್ತೆ ಮೇಡಂ ತುಂಬಾ ಚೆನ್ನಾಗಿತ್ತು ನಂಗ್ ಸೇಮ್ ಪ್ರಾಬ್ಲಮ್ ಮೇಡಂ ನಾಲ್ಕು ಜನ ಮುಂದೆ ಹಾಡಕ್ಕೆ ಹೋದರೆ ಕಿವಿ ಬಿಸಿ ಬೆವರು ಎದೆ ಹೊಡೆದುಕೊಳ್ಳುತ್ತದೆ ಇಷ್ಟೆಲ್ಲ ಪ್ರಾಬ್ಲಮ್ ಇದೆ ನನಗೆ ನಿಮ್ಮ ಸಲಹೆ ಗೆ ಧನ್ಯವಾದಗಳು

  • @nandiniprabhunandiniprabhu7084
    @nandiniprabhunandiniprabhu7084 4 หลายเดือนก่อน

    Ok Mam Thank you

  • @ShakuntalaAnchan
    @ShakuntalaAnchan 5 หลายเดือนก่อน

    👌

  • @Parsu_singer
    @Parsu_singer 4 หลายเดือนก่อน

    Medom Audtion Ge henta song haadabeku❤️

  • @b.m.t.c.singer1750
    @b.m.t.c.singer1750 4 หลายเดือนก่อน

    ಹೌದು ಮೇಡಂ

  • @BALLARI__AJAY__KA
    @BALLARI__AJAY__KA 4 หลายเดือนก่อน

    Super madam❤😊

  • @shylasatish1464
    @shylasatish1464 3 หลายเดือนก่อน

    How to manage our voice 😊

  • @shanthakumari7396
    @shanthakumari7396 5 หลายเดือนก่อน

    Thanks Amma, nangu same problem

  • @Rakesh-m9y6u
    @Rakesh-m9y6u 8 หลายเดือนก่อน +1

    Thank you madam nanagu hauvaga voice change agutte nanna problem solve madiddieri

  • @lalithalalithash7688
    @lalithalalithash7688 4 หลายเดือนก่อน

    ಧನ್ಯವಾದಗಳು ಅಮ್ಮ

  • @ಕನ್ನಡಸುಧೆ-ಠ6ಳ
    @ಕನ್ನಡಸುಧೆ-ಠ6ಳ 8 หลายเดือนก่อน

    ತುಂಬಾ ಒಳ್ಳೆಯ ಅಸಲು ನೀಡಿದ್ದೀರಿ ಮೇಡಂ ಧನ್ಯವಾದಗಳು ನಾನು ಒಬ್ಬ ಶಿಕ್ಷಕಿ.

  • @krishtgmanju
    @krishtgmanju 9 หลายเดือนก่อน

    ಅಮ್ಮ ಧನ್ಯವಾದಗಳು ನಿಮ್ಮ ಹೆಸರನ್ನ ಹೇಳಿದಕ್ಕೆ love you amma❤❤❤❤❤❤

  • @girijakutri15
    @girijakutri15 8 หลายเดือนก่อน

    Tumba channagi salahe nididdiri medam.. Thank u so much...

  • @devakids3063
    @devakids3063 8 หลายเดือนก่อน

    ಸೂಪರ್ ಮೇಡಂ

  • @umasubramanya
    @umasubramanya 9 หลายเดือนก่อน

    Tumbaa uttama salahegalu
    Dhanyavaadaha 🙏❤️

  • @nalininageshbabu3114
    @nalininageshbabu3114 8 หลายเดือนก่อน

    Thank you mam...it really encourages and helps me in singing and to get connected with god🎉

    • @kalaprapancha
      @kalaprapancha  8 หลายเดือนก่อน

      My pleasure 😊

  • @sarithasarithamanojmanoj1300
    @sarithasarithamanojmanoj1300 4 หลายเดือนก่อน

    Thank you mam

  • @pankajak5377
    @pankajak5377 9 หลายเดือนก่อน

    Useful and interesting .
    More videos.
    Thank you madam.🎹🎤🎧

  • @ameena.ggyminstructoramina415
    @ameena.ggyminstructoramina415 8 หลายเดือนก่อน

    Super super mam

  • @suchitrasuchi3580
    @suchitrasuchi3580 9 หลายเดือนก่อน +1

    Ollolleya topics madam tq❤😊

  • @AkashGowda-tz4ug
    @AkashGowda-tz4ug 4 หลายเดือนก่อน

    Madam usiru kattohage hagthidey

  • @vinodakmurthy2198
    @vinodakmurthy2198 9 หลายเดือนก่อน

    ಅತ್ತ್ಯುತ್ತಮ ಸಲಹೆಗಳು.ನಮಸ್ತೇ ಮೇಡಂ

  • @PriyaPriya-nb8qd
    @PriyaPriya-nb8qd 4 หลายเดือนก่อน

    Mam nin sangita class yellide ri💐

  • @ashwinip531
    @ashwinip531 9 หลายเดือนก่อน

    Thank you so much madam 🙏 e video nanage thumba useful agthade 🙏 nanna comment ge spandisiddakkagi dhanyavadagalu 🙏

    • @kalaprapancha
      @kalaprapancha  9 หลายเดือนก่อน +1

      U r wc dear🙏🥰

  • @Kalavatieshwarjadav
    @Kalavatieshwarjadav 4 หลายเดือนก่อน

    ಧ್ವನಿ ತುಂಬಾ ದಪು ಇದ್ರೆ ಹ್ಯೇಗೆ ಹಾಡಬೇಕು ಅಮ್ಮ್

  • @shivanandhs870
    @shivanandhs870 8 หลายเดือนก่อน

    Tq u maadam👌

  • @kannadasumadurageethegalu6707
    @kannadasumadurageethegalu6707 8 หลายเดือนก่อน

    Super. Tips. Medam Thank you

  • @sarithaanushka
    @sarithaanushka 2 หลายเดือนก่อน

    Mam which language do u talk 🗣mam

  • @ThippammaV
    @ThippammaV 8 หลายเดือนก่อน

    Beduvena or maniyali kartu shuthi chinagirathya so stjuhali cartatu shuthi barala conpujan agatha

  • @ThippammaV
    @ThippammaV 8 หลายเดือนก่อน

    Medamu nanu stjuge hodhaga shuthi marethuhoguthini

  • @nirmalarai9051
    @nirmalarai9051 8 หลายเดือนก่อน

    Thank you madam.

  • @ravindrakumard967
    @ravindrakumard967 9 หลายเดือนก่อน

    ❤ Super tips madam

  • @rekhabhora5645
    @rekhabhora5645 9 หลายเดือนก่อน

    Tqs 🙏🏻amma

  • @valentinetrezadsa7295
    @valentinetrezadsa7295 6 หลายเดือนก่อน

    Voice ge kashaya heli madam

    • @kalaprapancha
      @kalaprapancha  5 หลายเดือนก่อน

      khandita...madi toristini

  • @yuvarajjangi
    @yuvarajjangi 9 หลายเดือนก่อน +2

    ಒಂದೇ ಉಸಿರಲ್ಲಿ ಹಾಡಬೇಕು ಅಂದ್ರೆ ಯಾವ ಥರ ಅಭ್ಯಾಸ ಮಾಡಬೇಕು ಅನ್ನೋದನ್ನ ದಯವಿಟ್ಟು ತಿಳಿಸಿಕೊಡಿ.

    • @kalaprapancha
      @kalaprapancha  9 หลายเดือนก่อน

      Video madi haktini

    • @yuvarajjangi
      @yuvarajjangi 9 หลายเดือนก่อน

      @@kalaprapancha Thank you

  • @nandinigovindappa9880
    @nandinigovindappa9880 8 หลายเดือนก่อน

    Edhu nimage suggestion alla nanna anubhava.elladukkinta mukhyavagi chennagi baayi paata agirabeku ondu concert kodtini andre without notes

    • @kalaprapancha
      @kalaprapancha  8 หลายเดือนก่อน

      Yes yes very true🥰

  • @AnuIpattar
    @AnuIpattar 8 หลายเดือนก่อน

    Amma.nimma matu hrudaya ke talupuvante ede amma

  • @chandrukakhandaki4431
    @chandrukakhandaki4431 8 หลายเดือนก่อน

    ಮೇಡಂ ನಾನು ಒಂದೇ ಸಾರಿ ಮತ್ತೆ ಹಾಡಲಿಲ್ಲ

  • @PriyaPriya-nb8qd
    @PriyaPriya-nb8qd 4 หลายเดือนก่อน

    Medam nim number send madi medam 💐

  • @manjulak-g8z
    @manjulak-g8z 7 หลายเดือนก่อน

    Madam nimna meet madbeku plz nim number kodi

    • @kalaprapancha
      @kalaprapancha  7 หลายเดือนก่อน

      Discription nalli ide