ಮೇಡಂ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ನಿಸ್ವಾರ್ಥ ದ ಇಂಥ ಮಹಾ ಸಂಗೀತದ ಸೇವೆಗೆ ಹ್ಯಾಟ್ಸಪ್ mam ಅದ್ಬುತ voice ನಿಮ್ಮದು ಎಷ್ಟು ಚಂದವಾಗಿ ಪ್ರತಿಯೊಬ್ಬರಿಗೂ ಕಳಿಸ್ತಾ ಇದ್ದೀರಾ ನಿಮ್ಮಂಥ ಅವರು ದೇವತೆಗಳ ಹಾಗೆ ಯಾವತ್ತು ನಮ್ಮೆಲ್ಲರ ಜೊತೇಲಿ ಸದಾ ಹೀಗೆಯೇ sangetha ಕಳಿಸ್ತಾ ಇರಬೇಕು ನಿಮ್ಮ ಸೇವಾ ಮನೋಭಾವನೆ ಕಂಡು ತುಂಬಾ ಆನಂದ ಅಯ್ತು ಖಂಡಿತಾ ನಾವು ಕಲಿತಿವಿ ನೀವು ತಿಳುಸಿದ್ದನ್ನು ಧನ್ಯೋಸ್ಮಿ ಅಮ್ಮ್ಮ್ 🌹🌹🙏🙏🙏👍👍👍👍👍🙏🙏🙏🙏🌹
ಬಹಳ ಉತ್ತಮ ಸಲಹೆ ಮಾರ್ಗದರ್ಶನ , ತಾವು ಕೊಟ್ಟ ಮಾಹಿತಿ ವಾರ್ಮ್ ಅಪ್ಪ್ , ಯಕ್ಷಗಾನ ಭಾಗವತಿಕೆ ತರಗತಿಯಲ್ಲಿ ನಮ್ಮ ಗುರುಗಳು ಹೇಳಿ ಕೊಡುತ್ತಿದ್ದರು , ತಮ್ಮ ಉತ್ತಮ ಸೂಕ್ಷ್ಮತೆಗಳು ಕಲಿಕಾರ್ತಿಗಳಿಗೆ ಬಹಳ ಅನುಕೂಲ ಧನ್ಯವಾದಗಳು
ಸ್ವಾರ್ಥದ ಈ ಕಾಲದಲ್ಲಿ ಎಲ್ಲರೂ ಚೆನ್ನಾಗಿ ಹಾಡಲಿ, ಮುಂದೆ ಬರಲಿ ಎಂಬ ನಿಸ್ವಾರ್ಥ ಈ ಸೇವೆಗೆ ಬಹಳ ಧನ್ಯವಾದಗಳು ಅಮ್ಮ. ಬಹಳ ಚೆನ್ನಾಗಿ ಹಾಡುವಿರಿ. ನಮಸ್ಕಾರಮ್ಮ.
Tamma preetige tumbu hridayada namaskaragalu🥰🙏
❤
ನಿಜವಾದ ಮಾತು ❤
ಸತ್ಯವಾದ ಮಾತು
GOD blessu ❤🌹🙏👌🌞🌺🌼🌻🍇
ಮೇಡಂ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ನಿಸ್ವಾರ್ಥ ದ ಇಂಥ ಮಹಾ ಸಂಗೀತದ ಸೇವೆಗೆ ಹ್ಯಾಟ್ಸಪ್ mam ಅದ್ಬುತ voice ನಿಮ್ಮದು ಎಷ್ಟು ಚಂದವಾಗಿ ಪ್ರತಿಯೊಬ್ಬರಿಗೂ ಕಳಿಸ್ತಾ ಇದ್ದೀರಾ ನಿಮ್ಮಂಥ ಅವರು ದೇವತೆಗಳ ಹಾಗೆ ಯಾವತ್ತು ನಮ್ಮೆಲ್ಲರ ಜೊತೇಲಿ ಸದಾ ಹೀಗೆಯೇ sangetha ಕಳಿಸ್ತಾ ಇರಬೇಕು ನಿಮ್ಮ ಸೇವಾ ಮನೋಭಾವನೆ ಕಂಡು ತುಂಬಾ ಆನಂದ ಅಯ್ತು ಖಂಡಿತಾ ನಾವು ಕಲಿತಿವಿ ನೀವು ತಿಳುಸಿದ್ದನ್ನು ಧನ್ಯೋಸ್ಮಿ ಅಮ್ಮ್ಮ್ 🌹🌹🙏🙏🙏👍👍👍👍👍🙏🙏🙏🙏🌹
Nimma preetige dhanyavadagalu 🥰🥰🙏🙏🙏
Thanks ಗುರುಗಳೇ, ಸಂಗೀತ ಹೇಳಿಕೊಡುವ ಅತ್ಯುತ್ತಮ ಚಾನೆಲ್ ಸಿಕ್ಕಿದ್ದಕ್ಕೆ ಭಗವಂತನಿಗೆ ಧನ್ಯವಾದಗಳು
ನಿಮ್ಮ ಸಂಗೀತ ತರಗತಿ ನನಗೆ ತುಂಬಾ ಸಹಾಯ ಆಗಿದೆ ಮೇಡಂ, ತುಂಬಾ ಧನ್ಯವಾದಗಳು 🙏🙏🙏
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಮೇಡಂ 🙏
ನಿಜ ಬಹಳ ಸುಂದರವಾಗಿ ಹೇಳ್ಕೊಡ್ತಾ ಇದ್ದೀರಿ ನಿಮ್ಮ ನಗು ನೋಡಿದರೆ ಸಾಕು ಎಂತಹ ಬೇಜಾರ್ ಇದ್ದರು ತಣ್ಣಗಾಗುತ್ತೆ ಉತ್ತಮ ಗುರು ಸಿಕ್ಕಿದ್ದಕ್ಕೆ ಧನ್ಯವಾದಗಳು.
ಒಳ್ಳೆಯ ಸಲಹೆ ಕೊಟ್ಟಿದ್ದೀರ, ಧನ್ಯವಾದಗಳು,
Wc🥰🙏
ಬಹಳ ಚನ್ನಾಗಿ ತಿಳಿಸಿಕೊಟ್ಟಿದ್ದೀರಾ. ಧನ್ಯವಾದಗಳು
ಬಹಳ ಚೆನ್ನಾಗಿ ಹೇಳಿಕೊಡುತ್ತಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು. 🙏🙏
Wc🥰🙏🙏🙏
ತುಂಬಾ ಚೆನ್ನಾಗಿ ಹೇಳಿದ್ರಿ ❤🎉
Thumba channage easy meathed nalle thilisikotteddera thanks mam
🥰🙏
ತುಂಬಾ ತುಂಬಾ ಉತ್ತಮ ಸಲಹೆಗಳು ಮೇಡಂ 🎉🎉
Thanku 🥰🙏
ಬಹಳ ಉಪಯುಕ್ತವಾದ ಸಲಹೆ ನೀಡಿದ್ದೀರಿ, ಅಭ್ಯಾಸ ಮಾಡುತ್ತೇನೆ,ನಮಸ್ಕಾರಗಳು.🙏🏽
Namaskaragalu🥰🙏🙏🙏🙏
Thak you mam thumba chennagi heli kodtha eddeera
ತುಂಬಾ ಚೆನ್ನಾಗಿ ಹೇಳ್ತೀರಾ ಮೇಡಂ,ಸ್ವರ ಗಳನ್ನ ಸರಾಗವಾಗಿ ಹಾಡಲು ಉಪಯೋಗವಾಗುತ್ತೆ
Thank u🥰🙏
❤ super
Tips are👌Mam! Th u so much!👍
ತುಂಬ ಇಷ್ಟ ಆಗಿದೆ.
ಚೆನ್ನಾಗಿ ಹೇಳಿ ಕೊಡುತ್ತಿದ್ದೀರಾ
ಧನ್ಯವಾದಗಳು.ನಿಮ್ಮ ಸ್ಪೂರ್ತಿಯ ಮಾತುಗಳಿಗೆ🙏🙏
Thank u vinodaji🥰🙏
ತುಂಬಾ ನಿಮ್ಮ ಕಲಾ ಪ್ರಪಂಚ ಚಾನಲ್ ನಿಂದ ಅನುಕೂಲವಾಗುತಿದೆ 🙏💐
ನಾನು ಗೃಹಿಣಿ ಸಂಗೀತ ಕಲಿಯುವ ಆಸೆ ಇದೆ ನೀವೇ ಹೇಳಿ ಕೊಡ್ತೀರಾ ಮೇಡಂ
So nice tips,& easy way 👍👍👌👌💐💐
ಮೇಡಂ...ನೀವು ನೀಡಿದ ಮಾಹಿತಿಗಳು ತುಂಬಾ ಉಪಯುಕ್ತವಾದವುಗಳು.ಧನ್ಯವಾದಗಳು
Thank u dear🥰🙏
ಬಹಳ ಚೆನ್ನಾಗಿ ಹೇಳುತ್ತಿದ್ದೀರಾ ಮೇಡಂ ನಿಮಗೆ ಕೋಟಿ ಕೋಟಿ ಅಭಿನಂದನೆಗಳು 🙏🙏🙏
ಮೇಡಂ ಬಹಳ ಚೆನ್ನಾಗಿ ಸಂಗೀತ ಸಂಗೀತ ಸಂಗೀತ ಕಾರ್ಯಕ್ರಮ ಕಳಿಸಿ ಕೊಡ್ತಾ ಇದ್ದಾರೆ ತುಂಬಾ ಧನ್ಯವಾದಗಳು ನಿಮಗೆ ಇದೇ ತರ ಮುಂದುವರೆಯಲಿ ಎಂದು ನಾನು ನಿಮ್ಮಲ್ಲಿ ಬೇಡ್ಕೊಳ್ತಿದ್ದೀನಿ
Dhanyavadagalu 🥰🙏
Madam nanna throat ಗೆ ಒಮ್ಮೆ ಏಟು ಬಿದ್ದಿತ್ತು ಆಗಿನಿಂದ ಹೈ ಪಿಚ್ ಹೋಗುತ್ತಿಲ್ಲ. ಹಾಗೆಯೇ ನನಗೆ ಥೈರಾಯ್ಡ್ ಸಹ ಇದೆ . ನಿಮ್ಮಿಂದ ನನಗೆ ತುಂಬಾ ಉಪಯೋಗ ಆಗಿದೆ.🙏🙏🙏🙏🙏
Innu tips kodtini.. Kadu nodi🥰🙏 videosgalanna like minded frnds jote share madi🙏
Mam .
Never seen a Teacher like you mam. excellent communication with teaching .
ನಮಸ್ಕಾರ.
ಖಂಡಿತವಾಗಿ ಅಭ್ಯಾಸ ಮಾಡುವೆ ಮೇಡಂ ಮತ್ತು ನನ್ನ ಮಕ್ಕಳಿಗೆ ಹೇಳಿ ಕೊಡುವೆ..ಧನ್ಯವಾದಗಳು ತಮಗೆ...🙏💐🙏
ನಿಮ್ಮ ಟೀಚಿಂಗ್ ಉತ್ತಮವಾಗಿದೆ ಮೇಡಂ, ಧನ್ಯವಾದಗಳು
ಒಳ್ಳೆಯ ಮತ್ತು ಸರಳವಾದ ವಿಧಾನಗಳನ್ನು ಹೇಳಿಕೋಟ್ಟಿದ್ದೀರಿ ಮೇಡಂ. ತುಂಬ ಧನ್ಯವಾದಗಳು. ನನಗೆ ಇದರ ಅವಶ್ಯಕತೆ ಇತ್ತು🙏🙏🙏🌹
Wc🥰🙏
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು 🙏
ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ thanks
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ. ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಮೇಡಮ್, ತುಂಬಾ ಸಹಕಾರಿಯಾಗಿದೆ ನಿಮ್ಮ ಈ ಪಾಠ ಮತ್ತು ನಿಮ್ಮ ಈ ಸೇವೆಗೆ ನಾ ಸದಾ ಚಿರಋಣಿ 🎉 💐💐
Thanks Amma
🥰🙏
ತುಂಬಾ ಚೆನ್ನಾಗಿದೆ ಮೇಡಂ ವಿವರಣೆ 🙏
Danyavadagalu madam 🙏🙏
Thank you so much madam . super teaching ma'am.I liked very much.I will follow you.❤🙏❤🙏
❤super medam Tq so mach
❤ತುಂಬಾ khushi ಆಯಿತು madman thank you so much mam
ತುಂಬಾ ಧನ್ಯವಾದಗಳು ತುಂಬಾ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಕಾಗಿ 🎉
🥰🥰🙏🙏
Thanks god for your good gift
ತುಂಬಾ 👍ತುಂಬಾ 👌ಸಹಾಯಕವಾಗಿದೆ 🙏ಮೇಡಂ... 💐🤝💐ಧನ್ಯವಾದಗಳು... 🙏🙏🙏🙏🙏🙏🙏🙏🙏🙏🙏
🥰🙏🙏
Madam nanage tumba tumba ista ಸಂಗೀತ ಅಂದ್ರೆ ತುಂಬಾ ಇಷ್ಟ ನೀವೇ ಹೇಳಿ ಕೊಡಿ
ತುಂಬಾ ಧ್ಯವಾದಗಳು ಮೇಡಮ್ ತುಂಬಾ ಸುಂದರವಾಗಿ ಹೇಳಿದ್ದೀರ vice ಬಗ್ಗೆ ❤❤❤❤❤
🥰🙏🙏
ಸಂಗೀತ ಅಭ್ಯಾಸಿಗಳಿಗೆ ಒಳ್ಳೆಯ ಮಾರ್ಗದರ್ಶನ ಮಾಡಿದ್ದೀರಿ, ಧನ್ಯವಾದಗಳು. 🙏.
Dhanyavadagalu Amma
ತುಂಬು ಹೃದಯದ ಧನ್ಯವಾದಗಳೊಂದಿಗೆ ಗೌರವದ ನಮನಗಳು ತಮಗೆ ನಿಮ್ಮ ಈ ಪಾಠ ನನ್ನ ಸಂಗೀತ ಕಲಿಕೆಗೆ ಹಾಡುಗಾರಿಕೆಯ ಅಭ್ಯಾಸಕ್ಕೆ ತುಂಬಾ ಸಹಾಯವಾಗುತ್ತದೆ 🙏🙏🙏🙏
Keli tumba santoshavayitu🥰🙏
Super maam❤
Really ultimate edition of rendition performance by wonderful Knowledge learning from you Ma'am 🌻
Thaaavu guruvaagi Namage direthiruvudu OM Kaarada Pranaamagalu Ma'am Avare ,Thamage Paadhaabhi vandanegalu Ma'am 🎤🎶🎤🎶🎤🎶🎤🎶🎤🎶🎶🌹🎶🌹🎶🌹🎶🌹🎶🌹🎶🌹🎶🌹🎶🌹
Thank u my dear🥰🙏
ಧನ್ಯವಾದಗಳು ಅಕ್ಕಾ
Excellent class madam
As a teacher I much interested in learning Hindi.
Super Information Mam ❤
Excellent teaching mam a big kudos to you.
Thanks a lot
Super ri ಅಕ್ಕಾ
Good information thank u mam
ಬಹಳ ಉತ್ತಮ ಸಲಹೆ ಮಾರ್ಗದರ್ಶನ , ತಾವು ಕೊಟ್ಟ ಮಾಹಿತಿ ವಾರ್ಮ್ ಅಪ್ಪ್ , ಯಕ್ಷಗಾನ ಭಾಗವತಿಕೆ ತರಗತಿಯಲ್ಲಿ ನಮ್ಮ ಗುರುಗಳು ಹೇಳಿ ಕೊಡುತ್ತಿದ್ದರು , ತಮ್ಮ ಉತ್ತಮ ಸೂಕ್ಷ್ಮತೆಗಳು ಕಲಿಕಾರ್ತಿಗಳಿಗೆ ಬಹಳ ಅನುಕೂಲ ಧನ್ಯವಾದಗಳು
Thank u🥰🙏
ಮಾತಾಜಿ ನಿಮ್ಮ ನಂಬರ ಹಾಕಿ ದಯವಿಟ್ಟು ನಾವು ಬಂದು ಮನೆಯಲ್ಲಿ ಕಲಿತಿವಿ
Very nice👍
You are God of singer
🎉🎉🎉🎉❤❤❤❤superb respected madam. Dhanyavadsgalu amma. Very usefull. Neev mstnadidre sjsnakamma mathnadida haage keltittu . ❤❤
Dodda matu🥰 thank u🥰🙏
Super tips mam
superrr madam very useful
🥰🙏
ಅತ್ಯುತ್ತಮ ರೀತಿಯಲ್ಲಿ ಹಾಡುಗಾ ರಿಕೆಯ ಮಹತ್ವದ, ತಂತ್ರಗಳನ್ನು ತಾವುಗಳು ಸ್ಪಷ್ಟವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು 👌🏻👍✌🏻🙏🙏🙏
Thank u🥰🙏
Love your guidance maam.. thanks a million..🙏🙏🙏🙏🙏🙏🙏🙏🙏💐💐
My pleasure 😊
ಧನ್ಯವಾದಗಳು ಮೇಡಂ 🎉🙏🙏
Wc🥰🙏
Nimmalli tumba dedication ide❤❤❤
Thanku 🥰🙏
🎉🎉🎉 God Blessed You madam always👍
Thank you! You too!🥰🙏
Well told. Thank you madam. Godbless.
ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಿ, ಅನಂತಾನಂತ ಧನ್ಯವಾದಗಳು.
Thank u🥰🙏
Very useful. Not difficult also . Thank you. 🙏
Welcome 😊
❤️Supar thanks maam
Wc🥰🙏
ತುಂಬಾ ಒಳ್ಳೆ ಸಲಹೆಯನ್ನು ಕೊಟ್ಟಿದ್ದೀರಿ ಮೇಡಂ ಧನ್ಯವಾದಗಳು
Wc🥰🙏
I sing on starmaker just to relax....will practice this from now on...thanks a lot madam :)
My pleasure 😊
ಒಳ್ಳೆಯ tips ಮೇಡಂ.. ತುಂಬುಹೃದಯದ ಧನ್ಯವಾದಗಳು ನಿಮಗೆ 🙏🏻
🥰🙏🙏🙏
ತಾವು ಕಲಿಸುವ ಪರಿ ಸೂಪರ್,,,,, ನಾನು ಸಂಗೀತ ಕಲಿಯುತ್ತಿದ್ದು,,,, ಕಲಿಕೆಗೆ ತುಂಬಾ ಅನುಕೂಲವಾಯ್ತು ... ಧನ್ಯವಾದಗಳು ,,,,ಮೇಡಂ .
Wc🥰🙏
Teaching niecly
ತುಂಬಾ ಒಳ್ಳೆ ಟಿಪ್ಸ್ ಹೇಳಿಕೊಟ್ರಿ ಥ್ಯಾಂಕ್ಸ್ ಮೇಡಂ 🙏🏻
Wc dear🥰🙏
Very nice tips thanks 😊
Most welcome 😊
Excellent mam ❤
Thanx dear🥰🙏
Tumba chennagi tilisi kottiddira Madam. Tumbu hridayada danyavadagalu. 🙏
Dhanyavadagalu 🥰🙏
ಧನ್ಯೋಸ್ಮಿ ಅಮ್ಮಾ..🙏
🥰🙏🙏🙏🙏
ಧನ್ಯವಾದಗಳು ಮೇಡಂ...
Well tips medam ❤
ಸೂಪರ್ ಮೇಡಂ
ತುಂಬಾ ಧನ್ಯವಾದಗಳು ಅಮ್ಮ😊
🥰🙏🙏
ತುಂಬಾ ಚೆನ್ನಾಗಿ ಹೇಳಿಕೊಟ್ಟಿರುವಿರಿ ಧನ್ಯವಾದಗಳು ಅಮ್ಮ 😊
🥰🥰🙏🙏🙏
Yaava reethiya returns annu aashisade niswartha waagi kalisuvudakke thumba Dhanyawaada galu Madam. Namaskaara
Dhanyavadagalu tamage... 🙏🙏🙏🙏
Super super super super super super super super amma❤🎉🎉
ತುಂಬಾ ಧನ್ಯವಾದಗಳು ಮೇಡಂ 🙏🙏🙏
🥰🙏
Very good useful info.
Glad it was helpful!
ತುಂಬಾ ಧನ್ಯವಾದಗಳು ಮೇಡಮ್ 🙏🙏🙏🙏 ಅತ್ಯುತ್ತಮ ಮಾಹಿತಿ ತಿಳಿಸಿಕೊಟ್ಟಿದಕ್ಕೆ
Thank u🥰🙏
Very useful ❤❤❤
Glad you think so!
Thank you so much ma'am for your very usefull tips
Most welcome 😊
ನಿಸ್ವಾರ್ಥ ಸೇವೆ. ನೀವು ನಿಜವಾದ ಅರ್ಥದಲ್ಲಿ ಗುರು
Tumba thanks madam...high pitch songs hege haadbeku mattu hege manage madbeku. Mugininda haaduvudu ayaga..nosal songs bagge video madi...thank you very much madam
Already madi hakiddini nodi🥰
Olle maahithigalannu kottiddiri dhanyawadagalu madam 🙏🙏
Thank u🥰🙏
ತುಂಬಾ ಸಂತೋಷ ತಂದಿದೆ ನಿಮ್ಮ ಈ ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆಯಲ್ಲಿ ಮೇಡಂ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🎉🎉🎉🎉
Nimma haraike ge dhanyavada🥰🥰🙏🙏🙏
Madem 🙏🌟🌟🌟
🥰🙏🙏
Nice tips thank you mam
Welcome 😊
Wow madam nangunu ede thara trying bekagittu,evattu nimminda thilkonde,🙏🙏🙏bhala kushi aaytu ,dhanyavadagalu🙏💐💐🤝🙏👍👌🙏
Welcome🥰🙏
ಮೇಡಂ ಬಹಳ ಚೆನ್ನಾಗಿ ಹೇಳಿಕೊಡುತ್ತಿದ್ದೀರಾ ಆದರೆ ನನಗೆ ಥೈರಾಯಿಡ್ ಇದೆ ಒಂದು ಎರಡು ನಿಮಿಷ ಆದ್ರೆ ಗಂಟಲು ಕಟ್ಟಿಕೊಂಡು ಬಿಡತ್ತೆ ಇದಕ್ಕೇನಾದ್ರು ಟಿಪ್ಸ್ ಇದಿಯಾ 🙏🙏🙏
video already hakiddiri nodi...
ಉಪಯುಕ್ತವಾದ ಮಾಹಿತಿ ಮೇಡಂ ಧನ್ಯವಾದಗಳು
🥰1🙏1