ನಿಮ್ಮ ಶುಗರ್ ಲೆವೆಲ್ ಎಷ್ಟಿರಬೇಕು..? - Dr. Raju Krishnamurthy

แชร์
ฝัง
  • เผยแพร่เมื่อ 10 ม.ค. 2025

ความคิดเห็น • 502

  • @aradhyancs6141
    @aradhyancs6141 6 หลายเดือนก่อน +27

    ಡಾಕ್ಟರ್ ನಿಮಗೆ ಹ್ಯಾಟ್ಸ್ ಹಾಫ್, ನಿಮ್ಮಂಥ ಡಾಕ್ಟರ್ ಗಳು ನಮ್ಮ ದೇಶಕ್ಕೆ ಬೇಕಾಗಿದೆ, ಹೀಗೆ ಉಪದೇಶ ನೀಡಿ, ನಿಮಗೆ ಅಭಿನಂದನೆಗಳು 🎉

  • @ganeshpoojary-m3c
    @ganeshpoojary-m3c 6 หลายเดือนก่อน +36

    ದೇವರು ನಿಮಗೂ ಹಾಗೂ ನಿಮ್ಮ ಸಂಸಾರಕ್ಕೆ ಒಳ್ಳೇದು ಮಾಡ್ಲಿ. ದಾರಿ ದೀಪಾ ಸರ್ ನೀವು

  • @ramachandrasg
    @ramachandrasg 6 หลายเดือนก่อน +51

    ಉತ್ತಮ ಸಲಹೆ ನಿಮ್ಮ ಮಾತು ಕೇಳಿದ್ರೆ ಧೈರ್ಯ ಬರುತ್ತೆ...ನಿಮ್ಮ ಸಮಾಜಮುಖಿ ಕೆಲಸಕ್ಕೆ ನಮ್ಮ ಧನ್ಯವಾದಗಳು...

    • @ravindra6514
      @ravindra6514 4 หลายเดือนก่อน

      ತುಂಬಾ ಉತ್ತಮ ಮಾಹಿತಿ ಧನ್ಯವಾದಗಳು ಸಾರ್,

  • @prashanthkumar3427
    @prashanthkumar3427 6 หลายเดือนก่อน +32

    ಸರ್ ನೀವು ತಿಳಿಸುವ ರೀತಿ ತುಂಬಾ ಚೆನ್ನಾಗಿ ಇದೆ ಕಾಯಿಲೆ ಇರುವವರು ಇದನ್ನು ಕೇಳಿದರೆ ಬಯ ಕಡಿಮೆ ಆಗುತ್ತದೆ ಧನ್ಯವಾದಗಳು...

  • @bamara1958
    @bamara1958 6 หลายเดือนก่อน +24

    ಉತ್ತಮ ಮಾರ್ಗದರ್ಶನ ಹಾಗೂ ಧೈರ್ಯ ತುಂಬುವ ಈ ಮಹಾನ್ ಕಾರ್ಯಕ್ಕೆ ಅನಂತ ಧನ್ಯವಾದಗಳು. ಮನೆಯ ಹತ್ತಿರದ ಸಂಬಂಧಿಕರು ಈ ವೀಡಿಯೊ ನೋಡಿದರೆ, ರೋಗಿಯಲ್ಲದವರು ರೋಗಿಗಳಾಗುವುದು ತಪ್ಪುತ್ತದೆ.

  • @shekharappasoratur9453
    @shekharappasoratur9453 2 หลายเดือนก่อน +6

    ದೇವರನ್ನು ಯಾಕೆ ಹುಡುಕುತ್ತಿರಿ,ಯಾವ ದೇವಸ್ಥಾನದಲ್ಲಿ ಇಲ್ಲ. ಇವರೇ ಲಿವಿಂಗ್ God

  • @BcIndiramma
    @BcIndiramma หลายเดือนก่อน +1

    Dr. ರಾಜು ಸರ್ ನಿಜವಾಗಿ ನಿಮ್ಮ ವಿಡಿಯೋ ಕೇಳಿದರೆ ಎಂಥ ಕಾಯಿಲೆ ಇದ್ದರು ಓಡಿ ಹೋಗುತ್ತದೆ ನನಗೆa ತುಂಬಾ ಉಪಯೋಗ ವಾಗುತ್ತಿದೆ n

  • @stanydmello4563
    @stanydmello4563 6 หลายเดือนก่อน +19

    ನೀವು ಕೊಡುವ ಪ್ರತಿಯೊಂದು ಸತ್ಯ ಮಾಹಿತಿ ಹಾಗು ಸರಳವಾದ ವಿವರಣೆ ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ.ಧನ್ಯವಾದಗಳು ಡಾಕ್ಟರ್ 🙏🏻🙏🏻🙏🏻.ಇನ್ನೂ ಹೆಚ್ಚಿನ ಮಾಹಿತಿಯನ್ನೂ ನಾವು ನಿರೀಕ್ಷಿಸುತ್ತೇವೆ 🙏🏻🙏🏻🙏🏻.ದೇವರು ನಿಮಗೆ ಧಾರಾಳವಾದ ಆರೋಗ್ಯ.ಆಯಸ್ಸು,ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🏻🙏🏻🙏🏻

  • @kempegowdatm1454
    @kempegowdatm1454 6 หลายเดือนก่อน +9

    ಸತ್ಯವಾಗಿ ನಮಗೆ ಧೈರ್ಯ ತುಂಬಿ ಆಶಾಭಾವನೆ ಬಂದಿದೆ. ವೈದ್ಯೋ ನಾರಾಯಣ ಎಂಬುದು ನಿಮ್ಮಂತವರಿಗೆ ಮಾತ್ರ ಸೂಕ್ತ ಸರ್🙏🙏🙏🙏

  • @sumukhmutalik6107
    @sumukhmutalik6107 5 หลายเดือนก่อน +4

    ಇಂತಹ ಡಾಕ್ಟರ್ ಸಿಗೋದೇ ಅಪರೂಪ. ತುಂಬಾ ಒಳ್ಳೆ ವಿಚಾರಗಳ್ಳನ್ನು ತಿಳಿಸಿದಕ್ಕೆ ಧನ್ಯವಾದಗಳು. ದೇವ್ರ ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ.

  • @ashavenu2162
    @ashavenu2162 6 หลายเดือนก่อน +28

    Dr raju sir ಬಡವರ ಆಶಾಕಿರಣ 🙏🙏🙏

  • @NarasegowdaDN-sk2zj
    @NarasegowdaDN-sk2zj 6 หลายเดือนก่อน +68

    ಆಡ್ ದಾರಿಯಲ್ಲಿರುವ ಜನರಿಗೆ, ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಸರ್ ನಮಸ್ತೆ.

    • @chandramohanpatil3477
      @chandramohanpatil3477 6 หลายเดือนก่อน +3

      Good information 'sir

    • @gurunathavishwakarma2643
      @gurunathavishwakarma2643 6 หลายเดือนก่อน +3

      ತುಂಬಾ ಧನ್ಯವಾದಗಳು ಸರ್

    • @rohinipatil6699
      @rohinipatil6699 5 หลายเดือนก่อน

    • @nagamaniramamurthy4413
      @nagamaniramamurthy4413 3 หลายเดือนก่อน

      Namaste sir neevu heluva reethiyalli kayele hodihogutte nimmantha avaru namma samaajkke beku devaru nimmnna 100 varsha idali thank you so much sir 🎉

  • @ramamurthyv357
    @ramamurthyv357 5 หลายเดือนก่อน +3

    ನಿಮ್ಮ ಮಾತುಗಳನ್ನು ಕೇಳುತ್ತಿದ್ದರೇನೆ ರೋಗ ವಾಸಿಯಾಗುತ್ತದೆ ಸರ್...ಧನ್ಯವಾದಗಳು...ಹೀಗೆ ಮುಂದುವರಿಸಿ sir

  • @rathnammagp7616
    @rathnammagp7616 20 วันที่ผ่านมา

    ಸರ್ .ನಿಮ್ಮ ಸಲಹೆ ಜನರ ಹೃದಯ ಮುಟ್ಟುವಂತದ್ದು . ನಿಮ್ಮಂಥ ಸಹ ಹೃದಯ ಉಳ್ಳವರು.ನಮ್ಮ ದೇಶದ ದೊಡ್ಡ ಸಂಪತ್ತಾಗ ಲಿ 🙏🙏

  • @ವಿಠಲ
    @ವಿಠಲ 3 หลายเดือนก่อน +1

    ಸಾರ್
    ತುಂಬಾ ತುಂಬಾ ಒಳ್ಳೆಯ ಮಾಹಿತಿ. ಯಾರು ಈ ರೀತಿ ಮಹಿತಿ ಕೊಡಲ್ಲ,
    ಧನ್ಯವಾದಗಳು ಸಾರ್.

  • @venkatalakshammadevarajaia611
    @venkatalakshammadevarajaia611 หลายเดือนก่อน

    ನಿಮ್ಮ ಧೈರ್ಯಕ್ಕೆ ಮೆಚ್ಚುವುದಂತದ್ದು..... ಭಗವಂತ ನಿಮ್ಮನ್ನು ಮೊದಲು ಆರೋಗ್ಯದಿಂದ ಇಡಲಿ ಸಾರ್...
    ಸಮಾಜದ ಕಳಕಳಿ ನಿಮ್ಮಲ್ಲಿ ಎಷ್ಟಿದೆ.... ತುಂಬಾನೇ ಸಂತೋಷವಾಗುತ್ತೆ. 👏🏻👏🏻.

  • @papannan8115
    @papannan8115 3 หลายเดือนก่อน +2

    ಉತ್ತಮ ಸಂದೇಶ ನಿಡೀದೀರಾ ತುಂಬಾ ಧನ್ಯವಾದಗಳು ಸರ್

  • @AC-lm6pz
    @AC-lm6pz 6 หลายเดือนก่อน +2

    100% sir.. ಥ್ಯಾಂಕ್ ಯು ಸಾರ್ ...ನಿಮ್ಮ ಮಾತು ಕೇಳಿ ದೈರ್ಯ ಬಂತು.....

  • @rathnammagp7616
    @rathnammagp7616 5 หลายเดือนก่อน +6

    ಸರ್ ನಿಮ್ಮ ತರ ಆರೋಗ್ಯ ಮಾಹಿತಿ ಪಾಸಿಟಿವ್ ಆಗಿ ಯಾರೊ ಇದುವರೆಗೆ ಕೊಟ್ಟಿಲ್ಲ .ಧನ್ಯವಾದಗಳು ಸರ್ 🙏🙏

  • @kailasmathpati5643
    @kailasmathpati5643 3 หลายเดือนก่อน +1

    ಸೂಪರ್ ಸರ್ ನಿಮ್ಮಂತವರು ಈ ಜಗತ್ತಿಗೆ ನೀವು ಒಬ್ರೇ ❤

  • @shaheenkarim7999
    @shaheenkarim7999 6 หลายเดือนก่อน +9

    So much of positivity. You’re a real Doctor.

  • @jayadevappak247
    @jayadevappak247 6 หลายเดือนก่อน +4

    ಸರ್ ಉತ್ತಮ ಮಾಹಿತಿಗೆ ವಂದನೆಗಳು. ಶುಭ ವಾಗಲಿ

  • @sathyasubramanyabhat5427
    @sathyasubramanyabhat5427 6 หลายเดือนก่อน +11

    ಉತ್ತಮ ಸಲಹೆ ಸರ್ ನ್ಯಾಯಯುತ ಮಾತು❤❤❤❤

  • @thippeswamylalgondur1845
    @thippeswamylalgondur1845 6 หลายเดือนก่อน +6

    ಸೂಪರ್ ಮಾಹಿತಿ ಸರ್

  • @Lst72
    @Lst72 2 หลายเดือนก่อน +1

    He deserves a reward, either from national level or at least by state May almighty God bless you doctor for your service to mankind

  • @ranganathsetty1932
    @ranganathsetty1932 หลายเดือนก่อน

    ಸರ್ ನೀವು ತಿಳಿಸಿದ ವಿಷಯಗಳೆಲ್ಲವೂ ನೂರಕ್ಕೆ ನೂರು ಸತ್ಯ, ತುಂಬ ಧನ್ಯವಾದಗಳು

  • @vijilakshmi8779
    @vijilakshmi8779 9 วันที่ผ่านมา

    Excellent information doctor.

  • @Kavitha-q5o
    @Kavitha-q5o หลายเดือนก่อน

    Sir niv kodo maahithi thumba olledhu janakke thumba thanks sir ...

  • @rasoolsab4963
    @rasoolsab4963 6 หลายเดือนก่อน +6

    ಡಾಕ್ಟ್ರು.ನಿಮ್ಮ ಸಲಹೆ..ಬಹಳ.ಹಳ Tata is good

  • @alexrobert2196
    @alexrobert2196 6 หลายเดือนก่อน +8

    Wow Super sir ill Really Appreciate

  • @prabhan1707
    @prabhan1707 6 หลายเดือนก่อน +2

    ನಿಮ್ಮ ಮಾಹಿತಿಗೆ ಧನ್ಯವಾದಗಳು....

  • @renukarajchinnur2907
    @renukarajchinnur2907 6 หลายเดือนก่อน +8

    🙏🙏🙏🙏🙏. ದೇವರು ನಿಮಗೆ ಒಳ್ಳೇದು ಮಾಡಲಿ

  • @ZeetaAnjelin92
    @ZeetaAnjelin92 3 หลายเดือนก่อน

    Olleya mahithi kottiddeeri doctor thank you sir

  • @shivashankar2401
    @shivashankar2401 หลายเดือนก่อน

    Thumba chennagi mahithi kottidake nimage dhanyavadagalu doctore🙏

  • @basavanna.h.d4187
    @basavanna.h.d4187 6 หลายเดือนก่อน +2

    ಉತ್ತಮ ಸಲಹೆ ನೀಡಿದಿರಿ ಧನ್ಯವಾದಗಳು ಸರ್ 👍

  • @MeloraBraggs
    @MeloraBraggs 4 หลายเดือนก่อน

    ಉತ್ತಮ ಸಲಹೆ ಸರ್.ಧನ್ಯವಾದಗಳು

  • @jeevajerry1429
    @jeevajerry1429 4 หลายเดือนก่อน +1

    Thanks Doctor.. very clear explanation Doctor.. God bless you Doctor.

  • @chandramathiub4501
    @chandramathiub4501 6 หลายเดือนก่อน +2

    ಉತ್ತಮವಾದ ಸಲಹೆಯನ್ನು ಕೊಟ್ಟಿದ್ದೀರಿ ಧನ್ಯವಾದಗಳು

  • @narasimhamurthydabir655
    @narasimhamurthydabir655 4 หลายเดือนก่อน

    ಮಾಹಿತಿಯನ್ನು ಬಹಳ ಚೆನ್ನಾಗಿ ಕೊಟ್ಟಿದ್ದೀರಿ ಧನ್ಯವಾದ ಗಳು

  • @syedazeemazeem5270
    @syedazeemazeem5270 3 หลายเดือนก่อน +1

    Your are a Doctor of different Mindset. God bless you

  • @umaumadevi6507
    @umaumadevi6507 6 หลายเดือนก่อน +1

    ನಿಮ್ಮ ಮಾಹಿತಿಗಳು ತುಂಬಾ ಚೆನ್ನಾಗಿದೆ

  • @vijayashreetadapathri2373
    @vijayashreetadapathri2373 6 หลายเดือนก่อน +2

    Dr ge koti koti namaskaragalu tumba valleya kelasa madtaidiri, nammanta janarige dairya kodtaidiri. High n low BP bagge detail mahiti kodi pls n once again v thank full to u

  • @basavarajakannadiga6201
    @basavarajakannadiga6201 4 หลายเดือนก่อน

    You are the only true and genuine doctor I have seen in my life.may God bless you.

  • @prabhakarnm9082
    @prabhakarnm9082 2 หลายเดือนก่อน

    Dr Raju is like Dr Puneeth Rajkumar in medical field. God bless you sir. Because of kind hearts like you, earth is still a worthy place to live in.

  • @janardhanrao7009
    @janardhanrao7009 3 หลายเดือนก่อน

    Sir nimma advice tumba motivative agiruttey sir nimmantha doctors namma deshakke tumba avashyakathe ede sir devaru nimmanthavaranna jastiyagi shrustisalendu devarannu beduttini thanks a lot sir

  • @Sivram-uz4vt
    @Sivram-uz4vt หลายเดือนก่อน

    Thanks a lot for your awareness programme about Diabities

  • @nanjegowdak53
    @nanjegowdak53 6 หลายเดือนก่อน +1

    ಸರ್ ನೀವು ಹೇಳಿರುವ ಮಾಹಿತಿ, ವಿಷಯ, ಪ್ರತಿಯೊಬ್ಬ ಪ್ರಜೆಗೆ ಇದ್ದರಿಂದ ಬಹಳ ಉಪಯುಕ್ತವಾಗುತ್ತದೆ. ಸರ್ ನಿಮ್ಮ ವಿಳಾಸ ಹಾಗೂ ಸೆಲ್ ನಂ: ಕೊಡಿ, ನಮಸ್ಕಾರಗಳು

    • @aradhyancs6141
      @aradhyancs6141 6 หลายเดือนก่อน +1

      ಮೂಡಲಪಾಳ್ಯ, ವೃತ ಅಲ್ಲಿ ಹೋಗಿ ವಿಚಾರಿಸಿ, ಇವರ ಕ್ಲಿನಿಕ್ ಇದೆ

  • @SanthoshSanthosh-n1d
    @SanthoshSanthosh-n1d หลายเดือนก่อน

    Sir nimma mathu Kelli nange thumbha dhariya bandhidhe sir thumba thumba ne dhanyavadhagallu sir nimantha doctorgallu e nammadeshadhli erabeku sir ❤❤❤❤❤❤❤❤❤❤❤❤❤❤❤❤❤❤❤❤

  • @ishwarappag6741
    @ishwarappag6741 3 หลายเดือนก่อน

    Valley Mahiti Needida Tamage Tumba Dhanyavadagalu Sir

  • @anasuyachandrashekar4127
    @anasuyachandrashekar4127 6 หลายเดือนก่อน +2

    🙏🙏🙏 ಉತ್ತಮ ಸಲಹೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @etiosdriversurya
    @etiosdriversurya 3 หลายเดือนก่อน +1

    ಡಾಕ್ಟರ್ ಅಂದ್ರೆ ನೀವು. 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 . ಅದ್ಬುತವಾದ. ದೇವರು ❤❤❤

  • @ananyamananyam2894
    @ananyamananyam2894 6 หลายเดือนก่อน +2

    ತಮಗೆ ತುಂಬು ಹೃದಯದ ಧನ್ಯವಾದಗಳು sir🙏🙏💐💐❤️❤️

  • @ViswanathShindagikar
    @ViswanathShindagikar หลายเดือนก่อน

    Arvind SS Athani dist belgaum Dr This vedio has created the awareness which remains for ever

  • @mamathanagaraju8676
    @mamathanagaraju8676 2 หลายเดือนก่อน

    ಸೂಪರ್ ಸರ್ ಒಳ್ಳೆ ಮಾಹಿತಿ 🙏

  • @AnnapurnaAnnapurna-n1f
    @AnnapurnaAnnapurna-n1f 2 หลายเดือนก่อน +4

    ಸರ್ ಪ್ರೈವೇಟ್ ಹಾಸ್ಪಿಟಲ್ ಓಕೆ ಆದರೆ ಗವರ್ನಮೆಂಟ್ ಹಾಸ್ಪಿಟಲ್ ನಲ್ಲಿ ಚೆಕ್ ಮಾಡಿಸಿದ್ದು ಒಂದು ವಾರದ ಹಿಂದೆ ಊಟ ಆದಮೇಲೆ 280 ಇತ್ತು ಈದಿನ ಊಟ ಮುಂಚೆ 209 ಊಟ ಅದ್ಮೇಲೇ 328ಆದ್ರೆ ಈದಿನ ತುಂಬಾ ಟೆನ್ಶನ್ ಮತ್ತೆ ಭಯ ಇತು ಪ್ಲೀಸ್ ರಿಪ್ಲೈ ಕೊಡಿ ಸರ್ ಟ್ಯಾಬ್ಲೆಟ್ ತಗೋಬೇಕಾ ಅಥವಾ ನೀವು ಹೇಳಿದ ಹಾಗೆ ಮಾಡ್ರೆ ಆಗುತ್ತಾ

  • @lakshminarayanlakshmi5055
    @lakshminarayanlakshmi5055 3 หลายเดือนก่อน +1

    Super Guru

  • @UmapathiKs-i4t
    @UmapathiKs-i4t 3 หลายเดือนก่อน

    Umapathi. Ks. Super. Sir. Thanks

  • @bhavanisreevatsa1491
    @bhavanisreevatsa1491 6 หลายเดือนก่อน

    Thank you so much, Doctor.yellara tension doora madiddira.Nimmantha Doctor bahala aparupa.Tests madidi, meficines tagoli anta heluva doctorse jasthi egina dinagalli.Thank you once again.Devaru nimage olledu madli.

  • @lokeshstrloki2339
    @lokeshstrloki2339 หลายเดือนก่อน

    What a information sir really 💯true

  • @EshannaTarikere
    @EshannaTarikere หลายเดือนก่อน

    Tumba.dhanyawadagalu..nimma.visleshanege❤

  • @gowrisiddegowdalgowri.1770
    @gowrisiddegowdalgowri.1770 5 หลายเดือนก่อน +1

    ಸರ್, ಒಳ್ಳೆಯ ಮಾಹಿತಿ ತಿಳಿಸಿದ್ದೀರಿ. ನಿಮಗೆ ದೇವರು ಒಳ್ಳೆಯದು ಮಾಡಲಿ.

  • @abdulazeem1175
    @abdulazeem1175 4 หลายเดือนก่อน

    Sir, you are a great doctor, guiding people in a proper way.

  • @tippayyaprabhuswamimath1176
    @tippayyaprabhuswamimath1176 3 หลายเดือนก่อน

    ಸೂಪರ್ ಸ್ಪೀಚ್ ಸರ್

  • @usmansharif7448
    @usmansharif7448 4 หลายเดือนก่อน

    Real your good Doctor and good explain god bless you sir

  • @parameshwarappamariyala6101
    @parameshwarappamariyala6101 6 หลายเดือนก่อน +1

    Excellent information sir.hats off to you sir thanks for good information.

  • @sunil3371
    @sunil3371 4 หลายเดือนก่อน

    Great useful information Doctor. I was tried to get fooled in a reputed hospital.
    Thanks a lot.

  • @kavithathyagaraj2948
    @kavithathyagaraj2948 2 หลายเดือนก่อน

    Sir dubha danyavadagalu

  • @anasuyachandrashekar4127
    @anasuyachandrashekar4127 5 หลายเดือนก่อน

    ಡಾಕ್ಟರ್ ನಿಮ್ಮ ಸಲಹೆ ಅತ್ಯುತ್ತಮ
    ಧನ್ಯವಾದಗಳು ಸರ್

  • @kavikamalgowda6807
    @kavikamalgowda6807 6 หลายเดือนก่อน +1

    Thank u so much sir 35 years ge 178 na sugar ide antha helbitru... doctor.... Full bhaya agbittittu.... Tqsm sir....🙏🙏🙏🙏

  • @DundaiahMD
    @DundaiahMD 4 หลายเดือนก่อน +1

    Tq sir please health information Kodiak sir

  • @sujathavirupax5817
    @sujathavirupax5817 3 หลายเดือนก่อน

    Sooperr advice sir, very valuable information 👍

  • @abcz6906
    @abcz6906 6 หลายเดือนก่อน +1

    God bless you doctor, may God give you good health throughout your life

  • @ambadaskamble8029
    @ambadaskamble8029 หลายเดือนก่อน

    Reyalety hero tru commercail👍

  • @savithat7662
    @savithat7662 6 หลายเดือนก่อน +2

    Doctor avaru neediriva maahithi tumba upayuktavaagide .Adare evaranna TH-cam li matra nodi. Direct consultation madidare doctor ge patient na tirugi nodo astu time iralla innu namma anarogyada samasye bagge kelo ku time illa. E video mado intrest na solpa patients nimmanna consult madoke bandaglu torsidre tumba olledu

    • @yashaswinigowda998
      @yashaswinigowda998 6 หลายเดือนก่อน

      Where to meet this doctor Address plz

  • @GRRamegowda
    @GRRamegowda 3 หลายเดือนก่อน

    ಧನ್ಯವಾದಗಳನ್ನ ಸಾರ್

  • @shaikmohdrafiqahmedshaik298
    @shaikmohdrafiqahmedshaik298 3 หลายเดือนก่อน

    Super se upper information

  • @muniswamyk503
    @muniswamyk503 หลายเดือนก่อน

    100% correct Dr thanks 🙏
    Health and education business Stop madalebeku

  • @srinivasp6163
    @srinivasp6163 5 หลายเดือนก่อน

    Super sir, very well said. Thank you and keep sharing more such interesting videos.

  • @VinayKumar-gt7hp
    @VinayKumar-gt7hp 4 หลายเดือนก่อน

    Super information, please keep doing this type of videos.

  • @vijayalakshmiviji1462
    @vijayalakshmiviji1462 2 หลายเดือนก่อน

    Tq guruje 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ShambhuGowda-ng8so
    @ShambhuGowda-ng8so 6 หลายเดือนก่อน +10

    Very good information to common people, thanks 👌👌👌👍🌹 ok

  • @SfNizamuddin
    @SfNizamuddin 6 หลายเดือนก่อน +1

    Thankyou.somuchforbestadvise

  • @AnupKumar-ik8ox
    @AnupKumar-ik8ox 5 หลายเดือนก่อน

    Sir you are really good dr raju sir iam fan of u sir

  • @gladysd-738
    @gladysd-738 6 หลายเดือนก่อน +4

    Correct heliddiri

  • @metildadsouzarodrigues8074
    @metildadsouzarodrigues8074 6 หลายเดือนก่อน

    Thank you so much sir. ಎಷ್ಟು ಒಳ್ಳೆಯ ಮಾಹಿತಿ ಹೇಳಿದ್ದೀರಿ ಸರ್.

  • @vijayavaze8312
    @vijayavaze8312 3 หลายเดือนก่อน

    Very good message

  • @socialworker6805
    @socialworker6805 4 หลายเดือนก่อน

    Doctor is God.....absolutely you proved doctor..... God bless you🙏🙏🙏 doctor..... Thank you🙏🙏🙏

  • @vasudevabhatd8830
    @vasudevabhatd8830 6 หลายเดือนก่อน

    Very very positive advice... so informative

  • @SanthoshSanthosh-n1d
    @SanthoshSanthosh-n1d 3 หลายเดือนก่อน +1

    Good messege sir thankyou sir
    ❤❤❤❤❤❤❤❤❤❤❤

  • @vasundharatanish8820
    @vasundharatanish8820 6 หลายเดือนก่อน

    Sir u r great sir nd a god messenger also proud of u people Ned's such a dr like u sty blessed sir

  • @sureshgunjikar9116
    @sureshgunjikar9116 6 หลายเดือนก่อน

    Raju sir neevu tilisuttiruva haage prati devastan galalli i janarige information pujari galu mantragal badalagi health jagruti needuva kelas vagbeku. Edarinda nijavad devar darshan haagu samajseve aaguttade. Namma manastitigalannu badslayisikollo samay ega bandide.Tumba thanks nimma mahitige.

  • @NethravathiNethravathi-v8u
    @NethravathiNethravathi-v8u 3 หลายเดือนก่อน

    Good information sir

  • @sureshkulkarni1954
    @sureshkulkarni1954 4 หลายเดือนก่อน

    ಧನ್ಯವಾದಗಳು ಸರ್

  • @rameshnarasimharaok7919
    @rameshnarasimharaok7919 4 หลายเดือนก่อน

    ಡಾಕ್ಟರ್ ಸಹೇಬರೆ;ಕೋಟಿ-ಕೋಟಿ ನಮಸ್ಕಾರ ಧನ್ಯವಾದ ಗಳು .ನಿಮ್ಮಂತಹವರಿಂದ ಸಮಾಜಕ್ಕೆ ಸದಾ ಮಾರ್ಗದರ್ಶನ 🎉ವಿರಲಿ ಮತ್ತೊಮ್ಮೆ🎉 ನಮಸ್ಕಾರ ಗಳು.

  • @ramamg7398
    @ramamg7398 6 หลายเดือนก่อน +1

    Super sir thank you so much

  • @dhanush566
    @dhanush566 4 หลายเดือนก่อน

    Tq ಅಣ್ಣ, ಎಲ್ಲಾ ಎದುರಿಸ್ತಾರೆ ನೀವು ತುಂಬಾ ಚನ್ನಾಗಿ ಹೇಳಿದ್ದೀರಾ 🙏🙏🙏

  • @imuniswamyiyyanna795
    @imuniswamyiyyanna795 2 หลายเดือนก่อน

    Good information sir.😢😢

  • @rajathreddy2495
    @rajathreddy2495 หลายเดือนก่อน

    Good job

  • @manjulab353
    @manjulab353 2 หลายเดือนก่อน

    Thank you so much Doctor

  • @shantalakshami8832
    @shantalakshami8832 6 หลายเดือนก่อน +1

    Superb information sir, thank you very very much for this wonderful sharing 👌👌👌👌👌👃👃👃👃👃.