'ಶುಗರ್ ಲೆವೆಲ್' ಎಷ್ಟಿರಬೇಕು? ಆಸ್ಪತ್ರೆಯಲ್ಲಿ ಹೇಳೋ ಮೀಟರ್ ಸುಳ್ಳಾ!?? | Dr. Vinay Kumaar | Heggadde Studio

แชร์
ฝัง
  • เผยแพร่เมื่อ 28 ก.ย. 2024
  • 'ಶುಗರ್ ಲೆವೆಲ್' ಎಷ್ಟಿರಬೇಕು? ಆಸ್ಪತ್ರೆಯಲ್ಲಿ ಹೇಳೋ ಮೀಟರ್ ಸುಳ್ಳಾ!?? | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #Suger_diseas #Suger_Level #DoctorsVideo #Diabetes #Diabetes_Test #Diabetes_Tips
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 548

  • @HeggaddeStudio
    @HeggaddeStudio  ปีที่แล้ว +83

    Plz Subscribe #Heggadde_Studio

  • @basavarajuchanappa5215
    @basavarajuchanappa5215 ปีที่แล้ว +129

    ತುಂಬಾ ಧನ್ಯವಾದಗಳು ಸರ್ ಈಗಿನ ಕಾಲಕ್ಕೆ ನಿಮ್ಮಂತ ವೈದ್ಯರು ತುಂಬಾ ಅವಶ್ಯಕತೆ ಇದೆ ಸರ್ ಐ ಲವ್ ಯು ಸರ್ ಥ್ಯಾಂಕ್ಯು ಸರ್

    • @shivanandnaik9387
      @shivanandnaik9387 ปีที่แล้ว +4

      OK sir

    • @gangadharaiahl578
      @gangadharaiahl578 ปีที่แล้ว

      😅.
      ..m.. . ..............
      ..
      ....
      ..
      😅 . M..
      .😅😅
      .
      .😅😮 7:14 .
      . .😢😅😅

    • @veerbhadrappamadiwalar1807
      @veerbhadrappamadiwalar1807 ปีที่แล้ว

      ​@@shivanandnaik9387Iiiiiiiiii√

    • @Reddy43212
      @Reddy43212 ปีที่แล้ว +1

      Find out what type of doctor he is with his degrees 🤓

    • @srinivassv6496
      @srinivassv6496 ปีที่แล้ว +1

      Eating vraw vegetables
      May reduce blood sugar

  • @chaluvaiahak
    @chaluvaiahak ปีที่แล้ว +46

    ನಿಮ್ಮನ್ನ ನಿಜವಾದ ವೈದ್ಯರು ಅಂತ ನಾನು ಒಪ್ಪುತ್ತೇನೆ ಸರ್ ❤❤❤

    • @kgmanjappa2984
      @kgmanjappa2984 ปีที่แล้ว +1

      100. ಸತ್ಯ ಸರ್

    • @shobha.t3984
      @shobha.t3984 7 หลายเดือนก่อน +1

      ಹಣ ಕ್ಕಾಗಿ ರೋಗವನ್ನ ಬದಲಾವಣೆ ಮಾಡಿ ಹೇಳುವ ಈ ಡಾಕ್ಟರ್ ಗಳ ಲೋಕದಲ್ಲಿ ನೀವು ಸೂಪರ್ ಸರ್

  • @geethakg9549
    @geethakg9549 ปีที่แล้ว +19

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು ಸರ್.

  • @AnavattiNRao
    @AnavattiNRao ปีที่แล้ว +8

    ಧನ್ಯವಾದಗಳು ಸಾರ್,ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯ್ತು.ಆತ್ಮ ವಿಶ್ವಾಸ ಮರುಕಳಿಸಿತು.

  • @minisminis4496
    @minisminis4496 ปีที่แล้ว +20

    ನಮ್ಮ ಶsugar level normal ಆಗಿದೆಯಾ ಅಂತ ಹೇಗೆ ತಿಳಿಯೋದು , ದಯವಿಟ್ಟು ತಿಳಿಸಿ, ಹಾಗೂ ನಾವು ಆಗಾಗ test ಮಾಡಿಸಬೇಕಾ ಬೇಡವಾ ತಿಳಿಸಿ🙏

  • @hotelcalifornia715
    @hotelcalifornia715 ปีที่แล้ว +2

    This channel is becoming one of best and authentic social media channels focusing on very important topics

  • @jayashreebarki3912
    @jayashreebarki3912 ปีที่แล้ว +5

    ಹಲೋ ಡಾಕ್ಟರ್ ಒಳ್ಳೆಯ ವಿಷಯವನ್ನು ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುಳಿಗೆಯನ್ನ ಶುಗರ್ ಗುಳಿಗೆಯನ್ನು ಬಿಡಬೇಕಾಗುತ್ತದೆ

  • @nagarathnanp6745
    @nagarathnanp6745 ปีที่แล้ว +11

    ಉಪಯುಕ್ತವಾದ ಮಾಹಿತಿ ಸರ್ 🙏ಧನ್ಯವಾದಗಳು🙏

  • @narayanagosada8757
    @narayanagosada8757 8 หลายเดือนก่อน +16

    ತುಂಬಾ ಮಾತಾಡಿದ್ರಿ. ಆದರೂ ಕೂಡಾ Sugar level ಎಷ್ಟು ಎ೦ದು ಕೊನೆಗೂ ಹೇಳೇ ಇಲ್ಲ. confusion ಜಾಸ್ತಿ ಮಾಡಿದ್ದಕ್ಕೆ ಧನ್ಯವಾದಗಳು

    • @Dpdp-up7hb
      @Dpdp-up7hb 3 หลายเดือนก่อน +1

      ATI matugara doctor😊😢

    • @shubhanarayan7035
      @shubhanarayan7035 2 หลายเดือนก่อน

      😂ಅಲ್ವಾ

    • @shubhanarayan7035
      @shubhanarayan7035 2 หลายเดือนก่อน +3

      ಅವರ ಮಾತುಗಳನ್ನು ಕೇಳಿದಾಗ ,ಪ್ರದೀಪ್ ಈಶ್ವರ್ ಅನ್ಸುತ್ತೆ. ವಿಷಯಗಳು ಸಿಕ್ಕಾಪಟ್ಟೆ ತಿಳಿದಿದೆ ಎಲ್ಲವನ್ನೂ ಹೇಳೋ ಭರದಲ್ಲಿ ಮುಖ್ಯ ವಿಷಯ ಹೇಳೋಲ್ಲ , ಹೇಳಿದ್ದು ಯಾರಿಗೂ ಅರ್ಥ ಆಗೋಲ್ಲ

    • @mallappahk704
      @mallappahk704 2 หลายเดือนก่อน

      ಸಕ್ಕರೆ ಕಾಯಿಲೆ ತಪ್ಪು, "ಸಕ್ಕರೆ ಕಾಯಿಲೆ" ಅಲ್ಲ ನಮ್ಮ ಜೀವನ ಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳಿ ಎಂದು ಸೂಚಿಸುವ ಇಂಡಿಕೇಟರ್. ಆಳವಾದ ಜ್ಞಾನವನ್ನು ತಿಳಿಮಾತಲ್ಲಿ ಹೇಳಿದ್ದಕ್ಕೆ ಧನ್ಯವಾದಗಳು 🌹🙏🙏

    • @shameedaChammi
      @shameedaChammi 2 หลายเดือนก่อน

      😂😂

  • @mahendrasaligrama
    @mahendrasaligrama ปีที่แล้ว +4

    ಅದ್ಭುತ ವಿಷಯಗಳು 👌👌👌
    ಧನ್ಯವಾದಗಳು 💐🙏🏻

  • @sumaprasad2875
    @sumaprasad2875 ปีที่แล้ว +7

    Hello doctor my husband is diabitic since 27 years... We want to meet you soon... Tq Sandeep sir for the awareness regarding diabitic disease 🙏🙏

  • @premaks4468
    @premaks4468 ปีที่แล้ว +6

    Doctor chennagi dia BH itic bagge tilddri tq.sir.

  • @ShamaBhat-x7d
    @ShamaBhat-x7d 25 วันที่ผ่านมา

    An opportunity to ask questions should be provided while watching the show,- a fan of the show

  • @ramalingappaagasanalli5889
    @ramalingappaagasanalli5889 8 หลายเดือนก่อน

    ನಿಮ್ಮ ಸಲಹೆ ತುಂಬಾ ಚನ್ನಾಗಿದೆ. ಥ್ಯಾಂಕ್ಸ್ ಸರ್

  • @mangalaganesh6756
    @mangalaganesh6756 ปีที่แล้ว +6

    Very useful information thank you sir

  • @prajpurohith1129
    @prajpurohith1129 ปีที่แล้ว +2

    Excellent explanation reality of diabetic theory hats off Dr. 🙏🙏👌👌👍🏼👏.

  • @babithasalian6154
    @babithasalian6154 ปีที่แล้ว +14

    ತು೦ಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು ಇಬ್ಬರಿಗೂ🙏🙏🙏

  • @shivarairudragoudar
    @shivarairudragoudar 6 หลายเดือนก่อน +4

    ಹೌದು, ನಾನು ಕೂಡ ಸ್ಟಡಿ ಮಾಡಿ ಗುಳಿಗೆ ಬಂದು ಮಾಡಿದ್ದೇನೆ.

  • @seemaruhiseemaruhi5662
    @seemaruhiseemaruhi5662 ปีที่แล้ว +3

    Very good doctor all respects to him🙏

  • @amaravathigr760
    @amaravathigr760 ปีที่แล้ว +1

    Nice explation sir now a days we need this type of doctor honest exlantation

  • @kpmlore
    @kpmlore ปีที่แล้ว +22

    Nice episode,
    100% true, I had diabetes which is 10 months back it was 370... But as per my recent blood test, It's reduced to 130 :).
    I stopped taking tablets 2-3 months. I m not drinking tea/coffee. Having brown rice, that's all my diet secrete. Also drinking drumstick leaves and insulin powder malt.

  • @kss2066
    @kss2066 ปีที่แล้ว +3

    Good apt information! Would like to hear more from Dr. VInay Kumar.

  • @savithakumari7756
    @savithakumari7756 ปีที่แล้ว +1

    ತುಂಬಾ ಒಳ್ಳೇಯ ಮಾಹಿತಿ ದನ್ಯಾವಾದಗಳು

  • @malathibhat5285
    @malathibhat5285 10 หลายเดือนก่อน

    Like your advise very nice guide us kidney problem eye problem when sugar level high thank you very much brother

  • @shobhabarangi734
    @shobhabarangi734 ปีที่แล้ว +5

    Superb sir ,,, ವೈದ್ಯೋ ನಾರಾಯಣ 🙏🙏🙏🙏🙏🙏

  • @geethakumari5567
    @geethakumari5567 10 หลายเดือนก่อน +2

    Great Great Great 🎉🎉🎉

  • @gopinaik1256
    @gopinaik1256 ปีที่แล้ว +2

    🙏ತುಂಬಾ ಮುಖ್ಯವಾದ ಮಾಹಿತಿ ಜನರಿಗೆ ಧನ್ಯವಾದಗಳು ಸಾರ್ 🙏

  • @AsharanihiremathShivukum-no1su
    @AsharanihiremathShivukum-no1su 3 หลายเดือนก่อน

    Tq so much sir tumba hedaridde jivanadalli ivag samadana aitu

  • @paravatiM
    @paravatiM 10 หลายเดือนก่อน

    Doctor roopadalliruva devaru & Heggadde sir ibrigu koti koti namaskaaragalu 🙏🙏🙏🙏🙏

  • @prathapsimha5344
    @prathapsimha5344 10 หลายเดือนก่อน +1

    Straight forward doctor😊😊

  • @kotrappas9352
    @kotrappas9352 9 หลายเดือนก่อน +5

    ಕೊನೆಗೂ ನೀವುಶುಗರ್ ಲೆವೆಲ್ ಎಷ್ಟು ಇರಬೇಕು ಎಂದುಹೇಳಲೇ ಇಲ್ಲ ಸರ್

  • @umarajani3141
    @umarajani3141 ปีที่แล้ว +6

    Hello doctor, please explain us the role of Hba1c

  • @sumanthshetty8403
    @sumanthshetty8403 ปีที่แล้ว

    This is the Very Good News... yellrru tilkollebekuuu...

  • @veereshmahamane6785
    @veereshmahamane6785 หลายเดือนก่อน +10

    ಕೊನೆಗೂ ಷುಗರ್ ಲೆವಲ್ ತಿಳಿಸಲಿಲ್ಲ ಸಾರ್

  • @hknmurthy1562
    @hknmurthy1562 ปีที่แล้ว +3

    ಧನ್ಯವಾದಗಳು ಸಾರ್.

  • @geethaganidayageethaganida9243
    @geethaganidayageethaganida9243 ปีที่แล้ว +1

    Very informative sir, hattsoff to u, tnk u

  • @bhagyalakshmi31
    @bhagyalakshmi31 ปีที่แล้ว

    ತುಂಬಾ ಧನ್ಯವಾದಗಳು Thank you sir ನಿಮ್ಮ ಫೋನ್ ನಂಬರ್

  • @ON-WATCH
    @ON-WATCH ปีที่แล้ว +2

    Sir after delivery I got sinus problem and low back pain and knee pain and low energy so plz do videos on sinus and back pain and plz reply me .

  • @seemaruhiseemaruhi5662
    @seemaruhiseemaruhi5662 ปีที่แล้ว +1

    Just listen his golden words and follow and follow Vanita Ashok true well-wishers of us

  • @jayanthik3986
    @jayanthik3986 ปีที่แล้ว +8

    Thank you Doctor your right...i was wondering about the same few years...how the medical tells that normal and ubnormal report ...many people are scad of Sugar...ur educated us thanks a lot for your time...💐👏🙏

  • @Krushnakumar9945
    @Krushnakumar9945 ปีที่แล้ว +2

    ಸರ್ ನಿಮ್ಗೆ ಎಷ್ಟು ತಾಂಕ್ಸ್ ಹೇಳಿದ್ರು ಸಾಲದು ಸರ್ ತುಂಬಾ ಧನ್ಯವಾದಗಳು ,❤🙏

  • @mlprakash
    @mlprakash 11 หลายเดือนก่อน

    Very good advice 👍thanks to the doctor 👍

  • @aswathanarayana6499
    @aswathanarayana6499 23 วันที่ผ่านมา

    TRUE....Even BP is also not a disease as highlighted....Make a Medio on BP also.

  • @gelatigagi
    @gelatigagi ปีที่แล้ว +1

    High BP bagge heli sir❤

  • @sanjanar-mp1oy
    @sanjanar-mp1oy ปีที่แล้ว

    Sir, Please let us know how to remove skin tags or warts on skin

  • @murulikrishna5622
    @murulikrishna5622 ปีที่แล้ว

    It so good program. Good information

  • @veerendraeregowda7001
    @veerendraeregowda7001 2 หลายเดือนก่อน

    100% Neevu helodu true sir...

  • @abhiurs1382
    @abhiurs1382 ปีที่แล้ว +5

    Sir speak abt thyroid as doctors give tablet 100mg,75mg & 25 mg & says you hv to take till you die so kindly educate us wht will be remidies for this .....

  • @lakshmikiran8225
    @lakshmikiran8225 ปีที่แล้ว +1

    Sir thank you for your videos plz waiting for your more videos sir

  • @jyothivelu1502
    @jyothivelu1502 9 หลายเดือนก่อน

    Ur going good job and information good

  • @laapoojari6581
    @laapoojari6581 ปีที่แล้ว +2

    Please sir gastric vertigo bagge ond video madi please

  • @kalpanakr9556
    @kalpanakr9556 ปีที่แล้ว +1

    Good information sir

  • @muraliram1793
    @muraliram1793 ปีที่แล้ว +1

    More videos required useful information

  • @bhagyanagaraj3754
    @bhagyanagaraj3754 ปีที่แล้ว

    Super.nima.network.elrigu.hedrusthre.adu.nima.mataenda.duragbku

  • @murthyg9906
    @murthyg9906 ปีที่แล้ว +1

    Some hospitals have adjustment meter

  • @vinodamathad4000
    @vinodamathad4000 ปีที่แล้ว

    ಒಳ್ಳೆಯ ಸಂದೇಶ 🎉

  • @sadashivaiah1954
    @sadashivaiah1954 ปีที่แล้ว

    Sugar level mean average ಎಷ್ಟಿದ್ದರೆ diabetic ಅಂತ considerಮಾಡ್ತಾರೆ?

  • @sumalatha5197
    @sumalatha5197 ปีที่แล้ว

    Namste sir super excellent doctor god bless you sir

  • @venusmadhu1611
    @venusmadhu1611 ปีที่แล้ว +2

    Thyroid TSH ಎಷ್ಟಿರ ಬೇಕು ದಯವಿಟ್ಟು ತಿಳಿಸಿ

    • @anitham1381
      @anitham1381 ปีที่แล้ว

      5. Less than 5 eddare normal

  • @renukeshtj1366
    @renukeshtj1366 ปีที่แล้ว

    Super doctor your speech 👍

  • @divyabharathi290
    @divyabharathi290 8 หลายเดือนก่อน

    Explain so nice tq sir

  • @RameshRamesh-ti9qj
    @RameshRamesh-ti9qj 6 หลายเดือนก่อน

    Thanks ಫೋನ್ ನಂಬರ್ ಕಳುಹಿಸಿ

  • @gurappasheelin6500
    @gurappasheelin6500 9 หลายเดือนก่อน

    Ok.Not told how much sugar level for North,Middle,Costal and South Karnataka people according to their food. It is noticed General discussion only

  • @alandnm2288
    @alandnm2288 ปีที่แล้ว

    Good suggestion thanks

  • @manjuka5492
    @manjuka5492 8 หลายเดือนก่อน

    Cyst ಬಗ್ಗೆ ಮಾಹಿತಿ ಕೊಡಿ how to treat

  • @premak3646
    @premak3646 8 หลายเดือนก่อน

    Dhanyavadagalu sir

  • @mssureshaiah3167
    @mssureshaiah3167 3 หลายเดือนก่อน

    Good.information.sir

  • @kumarswamy777
    @kumarswamy777 ปีที่แล้ว

    Super sir 👍 well said sir...

  • @nagarajunaga296
    @nagarajunaga296 ปีที่แล้ว

    Thank you sir your information

  • @roopakkkudugalmane3527
    @roopakkkudugalmane3527 ปีที่แล้ว +1

    I checked many times myself and all my family Members Venezuela V crossed 140 in empty stomach feeling itchinese and urine uncontrolled that means what

  • @vasanthats3612
    @vasanthats3612 ปีที่แล้ว

    Great Sir!.. True..

  • @madurarachu4966
    @madurarachu4966 ปีที่แล้ว +1

    Hat's of you sir

  • @nagendraks1238
    @nagendraks1238 7 หลายเดือนก่อน

    Nagendra from Bangalore 🙏

  • @malinigs5503
    @malinigs5503 9 หลายเดือนก่อน

    Very very Thanks

  • @gururajbagali2690
    @gururajbagali2690 ปีที่แล้ว +2

    SUGAR LEVEL ಎಷ್ಟಿರಬೇಕು ಅಂತ ಹೇಳಲಿಲ್ಲ.

  • @likhithas4950
    @likhithas4950 ปีที่แล้ว

    Very good information

  • @anandkatte6976
    @anandkatte6976 ปีที่แล้ว

    ಧನ್ಯವಾದಗಳು. ಎಷ್ಟು ಲೆವೆಲ್ ವರೆಗೆ ಇರಬೇಕು ಎಂಬುದು ಡಾಕ್ಟ್ರು ಹೇಳಲಿಲ್ಲ

    • @HeggaddeStudio
      @HeggaddeStudio  ปีที่แล้ว

      Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
      Contact Number : 9606052455 | 63643 84655
      Hospital Location : goo.gl/maps/Zug9Lwe8wrCq3ZTi9
      Address:ACE Acupuncture Natural Wellness foundation bangalore
      24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru

  • @simonmendonca5031
    @simonmendonca5031 ปีที่แล้ว

    Thank you so much

  • @pkcmusicofficialchannel2915
    @pkcmusicofficialchannel2915 ปีที่แล้ว

    Sir penile Candida diabetes indane aagutta tilsi yaavaglu infection aagodu skin tight aagidu dodda problem solution tilsi

  • @jyothis5820
    @jyothis5820 6 หลายเดือนก่อน

    Thanks

  • @LohithgowdaKS
    @LohithgowdaKS 6 หลายเดือนก่อน

    Heart failure bagge thilsi

  • @renukakoorse3895
    @renukakoorse3895 9 หลายเดือนก่อน

    Tq doctor

  • @praveengowda9685
    @praveengowda9685 ปีที่แล้ว

    Super information sir

  • @Naseer-n9c
    @Naseer-n9c 9 หลายเดือนก่อน

    Good

  • @archanaskanda
    @archanaskanda ปีที่แล้ว

    Super brother

  • @jayashree9912
    @jayashree9912 ปีที่แล้ว

    🙏🙏🙏sir thumba thanks great sir ❤

  • @dr.poornimapawaskar4982
    @dr.poornimapawaskar4982 4 หลายเดือนก่อน

    ಶುಗರ್ ಲೆವೆಲ್ ಎಸ್ಟಿರ್ ಬೇಕು ಹೇಳಿ ಸರ್.

  • @revannae7783
    @revannae7783 10 หลายเดือนก่อน

    Sir my sugar pasting 104 Post 85 Hb1c 6.4 my age 46

  • @chandrarajuurs9236
    @chandrarajuurs9236 ปีที่แล้ว +3

    ಇದೊಂದು ದಂಧೆ ಅಥವಾ ಮಾಫಿಯಾ. ಇದಕ್ಕೆ ಪರಿಹಾರ ಏನು ?

    • @anitham1381
      @anitham1381 ปีที่แล้ว

      Don't go hospital for any conditios 😂😂😂

  • @udayshetty9296
    @udayshetty9296 หลายเดือนก่อน

    ಎಂಥಾ sir ಟೈಮ್ ವೆಸ್ಟ್ ಮಾಡ್ತೀರಿ ಶುಗರ್ ಲೆವೆಲ್ ಹೇಳಿ sir

  • @venkateshn6619
    @venkateshn6619 ปีที่แล้ว

    Supersir

  • @nagarajaiahr5898
    @nagarajaiahr5898 ปีที่แล้ว

    Super sir 🙏🙏🙏🙏🙏

  • @devcraj8793
    @devcraj8793 5 หลายเดือนก่อน

    He is a pakka Comercial doctor and if once you pay him before treatment then he will treat like neglect ur position and treatment don't go

  • @ramchandratavanappanavar6227
    @ramchandratavanappanavar6227 9 หลายเดือนก่อน

    Haveriyalli nimma hospital ellide tilisi sir

  • @kantharaja-w6g
    @kantharaja-w6g 2 หลายเดือนก่อน

    Sugar above 300 my coleg still healthy. Docters advised him to take medecine but sugar level not come down but he is fully healthy. Plz refer advise of Dr.BM Hegde people's doctor the real doctor

  • @GANGADHARAIAHN-u9m
    @GANGADHARAIAHN-u9m ปีที่แล้ว

    Sir I checked my sugar test, Doctor told me your sugar is free sugar stage what precautions I should take

    • @anitham1381
      @anitham1381 ปีที่แล้ว

      U star diet and yoga and exercise it is helping mediation also

  • @jyothivasudevarao6329
    @jyothivasudevarao6329 11 หลายเดือนก่อน

    But u didn't tell how much is the sugar level

  • @JJ-oz7fw
    @JJ-oz7fw ปีที่แล้ว +1

    Chapati has lower glycemic index compared to white rice ,adakke suggest maadodu chapati...Poorti information gottidre maatra matanadabeku.

    • @ramyakashyap6233
      @ramyakashyap6233 ปีที่แล้ว

      I do agree . But wheat is not indigenous crop . It was not originally grown in Our country.which crop was grown in our state or region will be best digested by our body.. can u ask American to eat ragi ball or jowar rotti daily?? That won't be supported by their body as it's not indigenous to them.

  • @meerasrinath1941
    @meerasrinath1941 ปีที่แล้ว

    🙏🙏ವೈದ್ಯೋ ನಾರಾಯನೋ ಹರಿಃ