ಅನುರಾಗ ಅರಳಿತು / Anuraga Aralithu kannada movie shooting spot
ฝัง
- เผยแพร่เมื่อ 6 ต.ค. 2024
- DOP & Directed by: M. Manjunath
Produced by : PKG Productions
Music:Y J Lawrance
Subscribe to Our TH-cam Channel:
/ nammacinespot
Like us on Facebook
/ nammacinespot
Follow us on Instagram:
/ nammacinespot
Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research
ನಮ್ಮ ನಂಜನಗೂಡು. ನಾವು ಅಲ್ಲೇ ಹುಟ್ಟಿ ಬೆಳೆದ ವಿಧ್ಯಾಭ್ಯಾಸ ಪಡೆದ ಮತ್ತು ನಮ್ಮ ಮೂವತ್ತು ವಸಂತಗಳನ್ನು ಅಲ್ಲೇ ಕಳೆದ ನಮ್ಮ ನಂಜನಗೂಡು, ನಮ್ಮ ಹೆಮ್ಮೆ.
ಅನುರಾಗ ಅರಳಿತು ಸಿನಿಮಾದಲ್ಲಿ ಅಣ್ಣಾವ್ರ ಕೆಲಸ ಮಾಡಿದ್ದ ಫ್ಯಾಕ್ಟರಿ ತೋರಸಬೇಕಿತ್ತು ನೀವು ಅದನ್ನ ನೋಡೋದ ಒಂದ ಆಸೆ ನಮ್ಮದು ❣️
ಹಳೆಯ ಚಿತ್ರಗಳ ಶೂಟಿಂಗ್ ನಡೆದ ಸ್ಥಳಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸರ್. ಧನ್ಯವಾದಗಳು.
ಅನುರಾಗ ಅರಳಿತು ನನ್ನ ಅತ್ಯಂತ ಅಚ್ಚು ಮೆಚ್ಚಿನ ಚಿತ್ರ ಶೂಟಿಂಗ್ ಸ್ಪಾಟ್ ಗಳನ್ನು ಫ್ರೇಮ್ ಟೂ ಫ್ರೇಮ್ ಮ್ಯಾಚ್ ಮಾಡಿ ತೋರಿಸಿದ್ದಕಾಗಿ ತಮಗೆ ತುಂಬಾ ಧನ್ಯವಾದಗಳು ಸರ್ ನೋಡಿ ತುಂಬಾನೇ ಸಂತೋಷವಾಯಿತು.
ನಿಮ್ಮ ವಿಡಿಯೋಗೋಸ್ಕರ ಕಾಯ್ತಾ ಇದ್ದೆ sir, ನಿಮ್ಮ ಎಲ್ಲ ವೀಡಿಯೋಸ್ ನೋಡೋದೇ ನನ್ನ ಕೆಲಸ, ನಮ್ಮೂರು ನಂಜನಗೂಡು, ಹೀಗೇ ಮುಂದುವರೆಯಲಿ ನಿಮ್ಮ journey
@@vinay.rx135 Nimma avva free iddaga😂😂.....jai cini spot😎😎😍😍😍
ಅನುರಾಗ ಅರಳಿತು ಒಂದು ಅದ್ಬುತ. ಚಿತ್ರ
ಇಂತಹ ಪುಣ್ಯಕ್ಷೇತ್ರ ನಮ್ಮ ನಂಜನಗೂಡು ಎನ್ನುವುದು ನನ್ನ ಹೆಮ್ಮೆ ಅಣ್ಣಾವರಿಗೆ ನಂಜನಗೂಡಿಗೂ ತಾಯಿ ಮಗುವಿನ ಸಂಬಂದವಿದೆ ಅಣ್ಣಾವ್ರು ಅಮರಜೀವಿ ಅವರಿಗೆ ನನ್ನ ನಮನಗಳು ಈ ಸಂಚಿಕೆಗಾಗಿ ಧನ್ಯವಾದಗಳು 🙏🙏🙏
ತುಂಬಾ ಒಳ್ಳೆದಾಯಿತು ... ಅಣ್ಣಾವ್ರ ಮೂವಿ ಶೂಟ್ ಮಾಡಿದ ಸ್ಥಳ ಮಾಹಿತಿ ನೀಡಿದಕ್ಕೆ .🎉🎉🎉🎉
ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ🙏🏻
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಿರ ಸುಪರ್ಬ್ ಒಳ್ಳೆದಾಗಲಿ🙏💐
Dr.Rajkumar's Anuraga Aralithu movie remembrance super. My favourite film all details and photography super. Places Mysore and Nanjanagud. Annanava patra, yellayya kalavidara patra wonderful.🙏🙏🙏🙏🙏🙏👍👍👍👍👍💗💗💗💗💗💗💗
ತುಂಬಾಒಳ್ಳೆಯ. ಪ್ರಯತ್ನ..ತುಂಬಾ.ಧನ್ಯವಾದಗಳು
Good 👍🏻 job bro
Puneet Raj Kumar editing scene is surprised me
super 👌👏👏👏
Nimage mahiti kodo pratiyobbarigu hagu pradeep sir gu thank you so much 😊
ತುಂಬಾನೇ ಖುಷಿ ಅಯ್ತು ಸರ್ ❤️❤️ ಅಣ್ಣಾವ್ರು 😘❤️ ಅಪ್ಪು 😘❤️
Super collection sir ಸರಕಾರ ಕಾರ್ಖಾನೆಗಳ ಜೊತೆ ಸೇರಿ ಕೆರೆ ನದಿಗಳನ್ನು ಮಾಲಿನ್ಯ ಮಾಡುತ್ತಾರೆ, ಜನರು ಕೂಡ ದೇವರ ಹೆಸರಲ್ಲಿ ನದಿ ನೀರನ್ನು ಹಾಳುಮಾಡುತ್ತಾರೆ ಇದು ಬೇಸರದ ಸಂಗತಿ
ಅದ್ಬುತ ವಿವರಣೆ ಗುರುಗಳೇ ನಿಮಗೆ ಅನಂತ ಅನಂತ ಧನ್ಯವಾದಗಳು👌👌👌👌👌👌 🙏🙏🙏🙏
ಆದಷ್ಟು ಬೇಗ ಮತ್ತೊಂದು ವಿಡಿಯೋ ಮಾಡಿ🙏
🙏🙏🙏🙏
Amitabh bachchan and Rajkumar both the legends on one screen
When did they both acted on screen ? You are wrong! Dr. Rajkumar is greater than every actor
Thank you so much sir innu Hecchina videos nimminda heege continue agali
very nice concept... all the best nimge.
aa Raghavendra swamigaLu, nanjudeshwara nimge volledu maadali
🙏🙏🙏🙏🙏
ಓಲ್ಡ್ ಇಸ್ ಗೋಲ್ಡ್ ಮೂವೀಸ್ 👍👍👍👍👍
ಅನುರಾಗ ಅರಳಿತು,ಕಾಮನಬಿಲ್ಲು ಎರಡೂ ಚಿತ್ರಗಳಿಗೆ ನಾನು ಸಹ ನಿರ್ದೇಶಕ..ನೆನಪು ಮರುಕಳಿಸಿ ಸಂತೋಷವಾಯಿತು.ನಿಮ್ಮ ಈ ಪ್ರಯತ್ನ ಹೊಸದು.ಶ್ರಮ ಫಲ ನೀಡಲಿ.🙏
🙏🙏🙏🙏🙏
ನಮ್ಮ ನಂಜನಗೂಡು
ನಮ್ಮ ನಂಜನಗೂಡು. ಮತ್ತು ಅಲ್ಲಿ ಇರುವ ರಾಘವೇಂದ್ರ ಸ್ವಾಮಿ ದೇವಸ್ಥಾನದ ಸುತ್ತ ಮುತ್ತ ಇರುವ ಜಾಗ.
ಹಳೆ ಜಾಗ ನೋಡಿದ್ರೆ ಏನೋ ಮಜಾ.....waiting for new episode
ತುಂಬಾ ದನ್ಯವಾದಗಳು sir ತುಂಬಾ ಚೆನ್ನಾಗಿ ಅನುರಾಗ ಅರಳಿತು ಚಿತ್ರದ ಚಿತ್ರೀಕರಣದ ಆಗಿದ್ದ ಸ್ಥಳ ವನ್ನು ತೋರಿಸಿದಿರಾ 🎥🙏🙏💛❤
Hats of to your great work sir .. keep doin more videos like this n show more places where our golden Kannada movie shot … love your work 🙏🙏.. keep going
ನಮ್ಮ ನಂಜನಗೂಡು,ನಮ್ಮ ಮೈಸೂರು 😍❤️
Excellent... Really Nice and Good.. Thank You Sir 👍. Always Love Dr Raj and Dr Appu... ❤️
ಧನ್ಯವಾದಗಳು ಸರ್
Appu❤❤❤
Dr Rajkumar God of acting Indian cinema
Super sir ide tara ನಿಮ್ಮ ಹುಡುಕಾಟ ನಡಿಲಿ sir all tha best
ಅಶ್ವಥ್ ಅವರನ್ನ ಎಲ್ಲರು ನೆನಪಿಸಿ ಕೊಳ್ಳಿ ಎಂಬುದು ನನ್ನ ವಿನಂತಿ
ಸೂಪರ್
First like
🙏🙏🙏🙏
SUPER WONDERFULL MESSAGE KOTTIDDIRA SIR THANK YOU SO MUCH GOD BLESS YOU SIR 🙏🙏🙏🙏🙏
🙏🙏🙏🙏🙏
ನಮ್ಮ Dr ರಾಜ್ sir
Waw lovly Manju sir ....appaji film video madidakke thumba danyavadagalu ..
ಸೂಪರ್ 💐💐
My feverit movei anuraga aralitu movei super sir
Sir, Hosabelaku-Halu jenu shooting spot thorsi, adella Mysore alle shoot maadirodhu
Sir bangarada panjara shooting spot please...
I like very much this type of videos
ಹಲೋ.. ಸರ್ ನಾನು ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ..
ಸೂಪರ್ ಸರ್ ತುಂಬಾ ಖುಷಿ ಅಯ್ತು ಸರ್ ❤️🥰🙏
👏👏👏
ಅಪ್ಪಾಜಿ ಓಡಾಡಿದ ಜಾಗ ನೋಡೋದೇ ಪುಣ್ಯ ❤❤❤
ಧನ್ಯವಾದಗಳು ನಿಮಗೆ ❤❤❤
ವಾವ್ ಸೂಪರ್ ಸರ್ ನಿಮಗೂ ಕೂಡ ಧನ್ಯವಾದಗಳು 🙏🙏🙏
Namma uru master niv barodu kottidre meet madtidvi nimmana nim video yella nodtini nanu love you master 🥰
🙏🙏🙏🙏❤️
ನಮ್ಮ ಅಣ್ಣಾವ್ರು, ನಮ್ಮ ನಂಜನಗೂಡು, ನಮ್ಮ ಹೆಮ್ಮೆ.
ತುಂಬಾ ಒಳ್ಳೆಯ ವಿಡಿಯೋ. ಧನ್ಯವಾದಗಳು
Super sir ❤️ nim video ge kayta idde ❤️
Very good effort. Keep up the good work 👍👍👏👏
ಅಣ್ಣ ವಂಶಿ ಸಿನಿಮಾ ಪಕ್ಕ ಮೈಸೂರು ಅದನ್ನು ತೋರಿಸಿ....💚
Thank u bro👍..great work
Love ❤️ love 💘 Appu Rajkumar Boos 💞🦋🦋🦋🦋🦋🦋🦋🦋🦋🦋🦋🦋🦋🦋🦋🦋
Excellent work done.... Thanks a lot brother.... 👌🙏🙏
Super sir
Super boss
Manju sir thumbha Andre thumbha channgi bhandidee sir
I had seen shooting of a scene of this movie where woman carrying water pot and felling down and annavru came in bicycle and helping her to get up and asking the problem with water problem in the factory employees colony which is around 1 minute scene from 38:12 to 39:15 length in the movie . Had seen this shooting in kuvempunagar 1st stage in Mysore. That was the first time had seen annavru .......really it was fantastic feeling with it. You can add this scene also in your video going there to kuvempunagar.
ನಿಮ್ಮ ಪರಿಸರ ಕಾಳಜಿ ಗೆ hats off...
🙏🏻ಸೂಪರ್ ಸರ್ 💐👌🏼👌🏼👌🏼👌🏼👌🏼💐
All super❤️ appu sir child Cotwill super editing 🥰🥰
Sir tumba ista aaytu e video. Chalisuva modagalu shooting video Madi.
Nice very nice very good bhaiya bahut achcha hai video 💐💐👍✅🤎💚💙👈💫🌟⭐✨
Old is Gold........
Appu avru palti hodiyodu super👌👌👌
ನನಗೆ ಇದನ್ನ ನೋಡಿ ತುಂಬಾ ಖುಷಿ ಅಯಿತು.
Your kannada N Narrative style is🎉❤, speak only kannada with good message
Realy sir ur chanal work is excellent 🙏👌👍 I'm always waiting for ur videos sir...manasige tumba kushi kodutte nimma videos matching ge sir...
🙏🙏🙏🙏🙏
Shravana banthu. Shooting spot information sir
Thank you very pleasant
White building ದೊಡ್ಡದು ಸುಮಾರು ಸಿನಿಮಾಗಳಲ್ಲಿ shoot ಮಾಡಿದ್ದಾರೆ, ಅದನ್ನು ತೋರಿಸೋ ಪ್ರಯತ್ನ ಮಾಡಿ ಸರ್, ಯುದ್ಧಕಾಂಡ, ಮಾಲಾಶ್ರೀ ಮಾಮಾಶ್ರೀ, ಇನ್ನು ತುಂಬಾ ಸಿನಿಮಾಗಲ್ಲಿ shoot ಮಾಡಿದ್ದಾರೆ
Sir yav uralli erodu
@@the_chinmay ಬಹುಶ: ಬೆಂಗಳೂರು ಇರಬೇಕು ಸರ್, ನಾನು ಹುಡುಕೋಕೆ ತುಂಬಾ ಪ್ರಯತ್ನ ಮಾಡಿದೆ ಸಿಗಲಿಲ್ಲ.. ದೊಡ್ಡದಾದ ಬಿಳಿಯ ಬಂಗಲೆ ಮುಂದೆ ದೊಡ್ಡ ಗಾರ್ಡನ್ ಇದೆ, ನೀವು ಪ್ರಯತ್ನ ಮಾಡಿ 🙏🏻🙏🏻
Super.sir.
Supper.sr.supper.st
ಅದ್ಬುತ 💛❤️🙏🙏🙏👍👍👍💕💕
ಸುಪರ್ ಸರ್,, ಸರ್ ಕಾಂತಾರ ಸಿನಿಮಾದ ಸ್ಪಾಟ್ಗಳೂ ಚಿತ್ರಿಕರಣ ಮಾಡಿ ದಯವಿಟ್ಟು🙏 ತುಂಬಾ ಅದ್ಬುತ ಸಿನಿಮಾ ಅದು.
Supper bro 👍🙏🙏
thank you sir
Very super scenes captured to our manju bro...
God of sandol wood DR Raj Kumar sir
Hesargatta kke banni bro illi Tumba Movie Shoot Agide
Nice information,Sir.too thanks.
ಸರ್ ನಿಮ್ಮ ವಿಡಿಯೋ ನೋಡೋಕೆ ಎಷ್ಟು ಖುಷಿ🤗🤗 ಆಗುತ್ತೆ ಅಂದ್ರೆ ಅದು ಮಾತಿನಲ್ಲಿ ಹೇಳಲು ಅಸಾಧ್ಯ ಸರ್ ಈ ನಿಮ್ಮ ಕೆಲಸಕ್ಕೆ ದೇವರ ಆಶೀರ್ವಾದ ಸದಾ ಇರಲಿ 🤗🤗🙏🙏
🙏🙏🙏🙏🙏
kannu tumbi baruva drushya annaji ❤
ಅದೇರಾಗ ಅದೇ ಹಾಡು ಮೂವಿ ಸೂಟಿಂಗ್ ಪ್ಲೇಸ್ ತೂರಿಸು ಬ್ರದರ್
ಸೂಪರ್ ವಿಡಿಯೋಗಳು ಬ್ರೋ,,, ಆದರೆ ದಯವಿಟ್ಟು ಹಾಡಬೇಡಿ
😂Ok
Super
Thank u sir
Really great work sir 🙏💐
Miss you Appu boss 😭😭
ಅಣ್ಣಾಜಿ 🙏🙏
Hi sir ..... Thumba Dina aithu video madi
ಯಾಕಪ್ಪ ನಿನಗೇನು ಮೈಯಾಗ ಹುಷಾರಿಲ್ಲ ಏನು, ಯಾಕೆ ವಿಡಿಯೋ ಮಾಡ್ತಾ ಇಲ್ಲ ನೀನು😢😢
Ninu namgi tharsitha chimagallu thab kashiathu nige thab thanks
Wow movie nodavaga ivella iga enagiratto anstittu
Annavru 🥰Appu ❤️ bosS
,supar
ಅವ್ವ 🙏