Samyamadinda maahitiyannu sundaravaagi tilisikotta hiriyare nimage Namma tumbu hrudayada Namaskaaragalu aa devaru nimage aayuraarogya kottu kaapaadali Jai hind Jai karnaataka
If Your Channel Covering North Karnataka, Try to Cover Sonna , Bilagi Taluk Dist Bagalkot And Jainapur Desai You will Get so much Information Regarding Both Sonna Jainapur They are the Biggest Personal During British Era maybe older than British Era. ( Bagalkot & Bijapur)
ನೀವು ಮಾಹಿತಿಯನ್ನು ಅರ್ಧಂಬರ್ಧ ಕೊಡುತ್ತಿದ್ದೀರಿ ಜಿಲ್ಲೆ ಯಾವುದು ತಾಲೂಕು ಯಾವುದು ಗ್ರಾಮ ಯಾವುದು ಕರೆಕ್ಟಾಗಿ ಹೇಳಿ ನೀವು ಸ್ವಲ್ಪ ಮೂಲ ಮಾಹಿತಿಯನ್ನು ಸಂಗ್ರಹಿಸಿ ನಂತರ ವಿಡಿಯೋ ಮಾಡುವುದು ಇಲ್ಲವಾದರೆ ನೀವು ಮಾಡಿದ ವಿಡಿಯೋ ವ್ಯರ್ಥವಾಗುತ್ತದೆ
ಉತ್ತರ ಕರ್ನಾಟಕ ಅಂದರೆ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಇಲ್ಲಿ ಗೌಡರು, ಗೌಡಿಕೆ ಇರುವುದು ಲಿಂಗಾಯತ ಧರ್ಮದವರಿಗೆ ಮಾತ್ರ. Kulkarniಕೇ (clerk) ಅಂದರೆ ಸಾಮಾನ್ಯವಾಗಿ ಬ್ರಾಹ್ಮಣರಿಗೆ ಮಾತ್ರ.
Samyamadinda maahitiyannu sundaravaagi tilisikotta hiriyare nimage Namma tumbu hrudayada Namaskaaragalu aa devaru nimage aayuraarogya kottu kaapaadali Jai hind Jai karnaataka
Neginhal ,Tq Bailhongal,Dist Belagavi
ಮೂಲ ಮಾಲೀಕರು ಮುಖಾಂತರ ಮಾಹಿತಿ ತೆಗೆದುಕೊಂಡು ವಿವರಣೆ ನೀಡಿದರೇ ವಿಕ್ಷಕರಿಗೆ ಅನುಕೂಲ ಕಲ್ಪಿಸಬಹುದು...
Super, gaudar vade
@@mahadevappapujari7955q❤❤¹¹¹¹¹¹¹1
Olle mahithi kottidake danyavada medam
ನನ್ನ ಕನಸಿನ ಬಳಗದ ಊರು , ಸೈನಿಕರ ಊರ, ಇಲ್ಲಿ ಸೈನಿಕರು ಕೂಡಾ ಕಾಮೆಂಟ್ ಮಾಡಿದ್ದಾರೆ.
❤❤❤❤
Madam
Your narration is super.
Shiva Kumar .
Lecture from shimoga.
I bless u r future
Medam an small request neginhal goudru Mane inoda idde adr munde idenu alla that's like inamdar house
ಇಂತಹ ನೆನಪಿನ ಮನೆಗಳಿಗೆ ಸರ್ಕಾರ ಸೌಲತ್ತನ್ನು ಕೊಟ್ಟು ಈ ಮನೆಯನ್ನು ಮುಂದಿನ ದಿನದ ರಕ್ಷಣೆ ಮಾಡುವುದು ಉತ್ತಮ ಪ್ರವಾಸಿ ಸ್ಥಳ ಮಾಡುವುದು ಅವಶ್ಯಕ
ತುಂಬಾ ಚೆನ್ನಾಗಿದೆ❤
ನಮ್ಮೂರ ಗೌಡರ ಮನೆ 😍🥰
Nanu goudati I like it
@@pampavathipraveen7162 🙊
ವಿಜಯಪುರ ಡಿಸ್ಟ್ರಿಕ್ ತಿಕೋಟಾ ಹತ್ತಿರ ಇರಬಹುಧಾ
ರಾಯಣ್ಣನನ್ನು ಹಿಡಿದು ಕೊಟ್ಟ ನಮಕ್ ಹರಾಮಿ ದೇಶದ್ರೋಹಿಗಳ ಮನೆ ಇದು
Akarsh sir good camera work keep it up.
If Your Channel Covering North Karnataka, Try to Cover Sonna , Bilagi Taluk Dist Bagalkot And Jainapur Desai You will Get so much Information Regarding Both Sonna Jainapur They are the Biggest Personal During British Era maybe older than British Era. ( Bagalkot & Bijapur)
ಾಾಾ ಯಿ
ವೀಡಿಯೊ ಚೆನ್ನಾಗಿದೆ ಶುಭವಾಗಲಿ... ಬೆಂಗಳೂರು... BENGALURU not Bangalore .. ದಯವಿಟ್ಟು ಎಲ್ಲರೂ ಬೆಂಗಳೂರು ಹಂತ ಉಪಯೋಗಿಸಿ Not Bangalore
ಈ ನೆಗಿನಾಳ ಯಾವ ತಾಲೂಕಿನಲ್ಲಿ ಇದೆ ಎಂಬುದು ತಿಳಿಸಿದ್ದರೆ ಚನ್ನಾಗಿರ್ತಿತ್ತು.
Belagavi ಜಿಲ್ಲೆಯ ಬೈಲಹೊಂಗಲ ತಾಲೂಕು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ.
ಈ ಹುಡುಗಿ ಇನ್ನೂ ಹಾಲು ಕುಡಿಯುವ ಮಗು ಸರಿಯಾಗಿ ಮಾಹಿತಿ ಕೊಡಲು ಆಗಲ್ಲ, ಬದಲಾಗುವುದಿಲ್ಲ
ಬೈಲಹೊಂಗಲ
Bailhongal nammadu
ಬೈಲಹೊಂಗಲ
Super nandini akarsh
Namm uru namm hemme ❤
Dist Belagavi Tq Bailahongal neginahal
We are interested your self searching anciant life facinating trusuer of our fourfathers how they are really great value of admistration
Super madam
ಬ್ರೋ ಇದು ಬೆಳಗಾವಿ ಜಿಲ್ಲೆ ಬೈಲಹೊಂಗಲ್ ತಾಲೂಕಿನ. ಹತ್ತಿರ ಇದೆ. ಬೈಲಹೊಂಗಲ ದಿಂದ ಸುಮಾರು 15 km agutade
Super fantastic episodes
Estella Visvakarmaru disain madyaralla avrigenu kottara e goudrugalu mulyage kudrishari avaranna horagade huduki tanni goudrugala manegau ennu belyuttave sar
Goudru Andre bayalu seeme goudru ❤️
Super
Plz continued this type of videos
Home is very nice
Good job
Belgum dist bailhongal taluk to Neginhal village. 10 kmtrs D B INAMADAR EX MINISTER PLACE.
ವೀರಪ್ಪ ನಾಯಕ್ ❤️
Super shariñg dear
ನಮ್ಮೂರು ನಮ್ಮ ಹೆಮ್ಮೆ ❤
ಯಾವ ಊರಿನಲ್ಲಿ ಇದೆ ಸರ್
ಯಾವ ಜೆಲೆ
Yavuru idhu
Belagavi dist
Neginhal belagavi district
Super
Dayavittu ondu request madam
Dress mele Ondu duppatta hakolli, innu respect jasti kodtare
Yakndre nivu tour madtairodu namm uttara Karnataka 🙏
Which taluk is negal.
Belgum
BAILAHONGAL
Bhilhongal tq
Oldisgoldhome,
Oleya kelasa madutayiddiri madam
🙏🙏🙏
ನೀವು ಮಾಹಿತಿಯನ್ನು ಅರ್ಧಂಬರ್ಧ
ಕೊಡುತ್ತಿದ್ದೀರಿ ಜಿಲ್ಲೆ ಯಾವುದು ತಾಲೂಕು ಯಾವುದು ಗ್ರಾಮ ಯಾವುದು ಕರೆಕ್ಟಾಗಿ ಹೇಳಿ ನೀವು ಸ್ವಲ್ಪ ಮೂಲ ಮಾಹಿತಿಯನ್ನು ಸಂಗ್ರಹಿಸಿ ನಂತರ ವಿಡಿಯೋ ಮಾಡುವುದು ಇಲ್ಲವಾದರೆ ನೀವು ಮಾಡಿದ ವಿಡಿಯೋ ವ್ಯರ್ಥವಾಗುತ್ತದೆ
Yes
Belagavi Di,bailhongal Taluka Neginahal
Super akka
Enno chanaki madbavdittu...
ಅಕ್ಕ ನೀ ಮೈ ಮೇಲೆ ಜಾಕೇಟ್ ಹಾಕಿಕೊಂಡು ವಿಡಿಯೋ ಮಾಡಿ
E manetana lingayatara hemme
Bailahogal Taluk Belagam. Jilla
🎉
ಯಾವು ಊರು ಮೇಡ೦
Sangolli rayanan hididu Kotta manetan adu
ಹೌದು, ಅದಕ್ಕೇನೆ ಇಂಥಾ ವಾಡೆಗಳು, ಅವರ ವಂಶಸ್ಥರು ಎಲ್ಲಾ ದುಃಸ್ಥಿತಿಯನ್ನು ಅನುಭವಿಸುತ್ತಿರುವುದು!
Jevaragi taluku eddirabadu
Bailhongal taluk
👌👌👌👌👌🌹🌹🌹🌹
Evgin MLA avr mani adu
Sangolli rayannana ididukotta mane
Modle mik ettiri avar tesart olg
Belgam jile gokak taluku
Bayalu seme Goudru Andre lingayath or ediga or okkaliga yava caste Goudru anta tilase
ಉತ್ತರ ಕರ್ನಾಟಕ ಅಂದರೆ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಇಲ್ಲಿ ಗೌಡರು, ಗೌಡಿಕೆ ಇರುವುದು ಲಿಂಗಾಯತ ಧರ್ಮದವರಿಗೆ ಮಾತ್ರ.
Kulkarniಕೇ (clerk) ಅಂದರೆ ಸಾಮಾನ್ಯವಾಗಿ ಬ್ರಾಹ್ಮಣರಿಗೆ ಮಾತ್ರ.
ನಮ್ಮ ಕಡೆ ಒಕ್ಕಲಿಗರ ಬರಲ್ಲ,,, ಬರೋದು ಲಿಂಗಾಯತ ಗೌಡ್ರು
ಯಾವ ಜಿಲ್ಲೆ ಯಾವ ತಾಲೂಕು
Lingayata
@@rshiremath6188 Bailhongal tq Neginhala
Like you super
Told me neginal District and taluk name first after you talk
Bailhongal
ಯರ್ಡಾಲ್ ಮತ್ತೆ m k ಹುಬ್ಬಳ್ಳಿ ಮಧ್ಯ ಇದೆ
Show bedroom
B g m bail hongal taluk
🌹👃👃👃👃👃🌹👌👌💐💐💐💐💐
super
Bailahongal
Ok but guta yake chilake
Ravi c desai
Sangolli rayanna avarannu britisharige kottiddu ivare
bailahongala taluk.belagavi DIST
Bailhongal taluk
Bailhongal