SP Sangliyana movie shooting spot /ಸಾಂಗ್ಲಿಯಾನ ಚಿತ್ರದ ಶೂಟಿಂಗ್ ಸ್ಪಾಟ್/Shankaranna
ฝัง
- เผยแพร่เมื่อ 20 ก.ค. 2022
- DOP & Directed by: M. Manjunath
Produced by : PKG Productions
Music:Y J Lawrance
Subscribe to Our TH-cam Channel:
/ nammacinespot
Like us on Facebook
/ nammacinespot
Follow us on Instagram:
/ nammacinespot
Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research - บันเทิง
ನಮ್ಮ ಶಂಕ್ರಣ್ಣ ನ ನೆನಪು ಮಾಡಿದ್ದಕ್ಕೆ ಧನ್ಯವಾದಗಳು ಸರ್
ಬಹಳ ಒಳ್ಳೆಯ ಪ್ರಯತ್ನ ಸರ್,ಒಮ್ಮೆ ಸಕಲೇಶಪುರದ ಕಡೆ ಪ್ಲಾನ್ ಮಾಡಿ
ತುಂಬಾ ಸಿನೆಮಾ ಶೂಟಿಂಗ್ ಆಗಿದೆ ಅಲ್ಲಿ
ತುಂಬಾ ಧನ್ಯವಾದಗಳು ಸರ್ ನಮ್ ಬಾಸ್ ಶೂಟಿಂಗ್ ಪ್ಲೇಸ್ ತೋರಿಸಿದ್ದಕ್ಕೆ ನಾನ್ ಬೆಂಗಳೂರಿಗೆ ಹೋದ್ರೆ ಖಂಡಿತ ಈ ಪ್ಲೇಸ್ ಗೆ ಭೇಟಿ ಕೊಡ್ತೀನಿ 👍🏻👍🏻👍🏻👍🏻 S
p9
ಈ ತರಹದ ಶೂಟಿಂಗ್ ಸ್ಪಾಟ್ಗಳನ್ನ ನೋಡ್ತಾಯಿದ್ರೆ ನಮ್ಮ ಬಾಲ್ಯದ ನೆನಪುಗಳು ಬರುತ್ತವೆ. ನಿಮಗೆ ಧನ್ಯವಾದಗಳು. ಸಂಯುಕ್ತ ಚಿತ್ರದ ಮನೆಯು ಎಲ್ಲಿದೆ? ಅದನ್ನು ಕೂಡ ಬಹಳ ಸಿನಿಮಾಗಳಲ್ಲಿ ತೋರಿಸಲಾಗಿದೆ.ಅದನ್ನೊಮ್ಮೆ ತೋರಿಸಿರಿ.
ಕನ್ನಡ ಚಿತ್ರರಂಗ ದ ಮರೆಯಲಾಗದ ಹೆಮ್ಮೆ ಯ ಮುತ್ತು ನಮ್ಮ ಕರಟೆ ಕಿ೦ಗ್
ಶ೦ಕರ್ ನಾಗ್ ರವರು.
ಸುಪರ್ ಸರ್......
ಸೂಪರ್ ಬ್ರದರ್ ನಿಮ್ಮ ವಿಡಿಯೋ ವಾಯ್ಸ್ ನಿಮ್ಮ ಎಕ್ಸ್ಪ್ಲೈನೇಷನ್ ಕೇಳ್ತಿದ್ರೆ ಇನ್ನು ಇನ್ನು ಕೇಳ್ಬೇಕು ಅನುಸುತ್ತೆ 💐💐💐
ವಾರಕ್ಕೊಂದು ವಿಡಿಯೋ ಮಾಡು ಅಣ್ಣ........❤️❤️❤️❤️❤️👏👏👏👏👏👌👌👌👌👌👌👌
ಖಂಡಿತ ಖುಷಿ ಆಯ್ತು ಇದೆ ರೀತಿ ಬೇರೆ ಸಿನಿಮಾ ಗಳನ್ನು ಮಾಡಿರುವ ಸ್ಥಳವನ್ನು ತೋರಿಸಿ ಧನ್ಯರಾಗೋಣ
ತುಂಬಾ ದಿನ kadidhakku ಸಾರ್ಥಕ aaithu...namma ಬಸವನಗುಡಿ ❤️
ತುಂಬಾ ಚೆನ್ನಾಗಿದೆ ನಿಮಗೆ ಧನ್ಯವಾದಗಳು ಸಾರ್.
ಹೃದಯ ಪೂರ್ವಕ ದನ್ಯವಾದಗಳು❤
Super thank you Anna..🙏💐
ಅಣ್ಣ nastology Feel ಆಗ್ತದೆ ಇನ್ನಷ್ಟು ವಿಡಿಯೋ ಗಳು ಮೂಡಿ ಬರಲಿ
Wating wach video chanalle 👍👍👍
Sooo Interesting....!
Thank you so much for this video!🙌
Wow super matching manju good job
My name is stephen james photo journalist
Manju i watch your all videos superb superb nice concept old memories always giving lot of feels
🙏🙏🙏🙏
Love you Shankar anna❤❤❤❤
Verry verry.... good job 🙏🙏🙏❤️❤️❤️ thanks brother 👌👌
ಕರಾಟೆ ಕಿಂಗ್ ಶಂಕ್ರಣ್ಣ ಸಾಂಗ್ಲಿಯಾನ ಮೂವಿ ಅದ್ಬುತವಾದ ನಟನೆ ಶಂಕರ್ ಸರ್ ಎಂದೆಂದಿಗೂ ಹಾಜರಾಮರ ಈ ಚಿತ್ರವನ್ನು ನಿರ್ದೇಶನ ಮಾಡಿದ ನಮ್ಮ ಪಕ್ಕದ ಹಳ್ಳಿಯ ನಂಜುಂಡಪ್ಪನವರಿಗೂ ಧನ್ಯವಾದಗಳು
ಕರಾಟೆ ರಾಜ್ ಶಂಕರ್ ನಾಗ್ ಸರ್ ನಟನೆ ಮಾಡಿದ ಸ್ಥಳ ತೋರಿಸಿದಕ್ಕೇ ನಿಮಗೆ ತುಂಬಾ ದನ್ಯವಾದಗಳು ಸರ್
ಸೂಪರ್ ಅಣ್ಣ 👌👌👌👌👌👌👌❤❤❤❤❤❤❤❤❤❤❤
Sir tumba tumba danyavadaglu
Tumba kushi ayitu sir. Thanks sir
Super sir tumba kushi agutte
Sir Sai Kumar avara movie agni, police story matte Dr.Rajkumar avara last film nallu ede police station nali shoot madirodu. Good job sir, go ahead still more like these kind of work. Thank you sir
My favourite actor Shankar Nag sir
Sir thumba wait madthidde nim vedio ge , super sir thumba Khushi agthide sir nodoke
Very good job u guys doing, we are wondering about ur work, really super, hat's off to ur team.... Keep it up.. Please don't stop ur good job....
ವಾವ್ 👍
ನಮ್ಮ ಪ್ರೀತಿಯ ಶಂಕ್ರಣ್ಣ 🥰🥰🥰
Super sir.....
plz make video about
yaare neenu cheluve movie
ಅಣ್ಣಾ ದಯವಿಟ್ಟು ನಾ ನಿನ್ನ ಮರೆಯಲಾರೆ ಚಿತ್ರದ ಶೂಟಿಂಗ್ spot ತೋರಿಸಿ... ಹಾಗೂ ರಾಜಣ್ಣ ಅವರ ಇತರೆ ಸಿನೆಮಾ ಗಳ ಶೂಟಿಂಗ್ spot ಗಳನ್ನು ತೋರಿಸಿ....🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🥺
Nanjundi kalyaan ille shoot agirodu
ಸುಪರ್
Hatsup sir.nimage
Sir hatsoff to you keep continue great job
ಅಣ್ಣ ಸಿಬಿಐ ಶಂಕರ ಮೂವೀಸ ಎಲ್ಲಿ ಮಾಡಿದ್ದು ಅದೊಂದು ಮಾಹಿತಿ ಕೊಡಿ ಅಣ್ಣ
ಸೂಪರ್
Super video brother
Sir super d boss du swami ayya shooting spot thorsi sir
ಜೈ ಶಂಕರಣ್ಣ ❤❤❤❤
ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್ 🙏🙏
ಎಷ್ಟು ಬೇಗ ಮರೇಯಾದ್ರಿ ಶಂಕರಣ್ಣ 😢😢
ಸೂಪರ್ ಮಾಸ್ಟರ್
Super sir
U r fantastic Boss,,very nice explained
TQ so much sir good job 👏👏😎👍
Awesome Master 🙏
Sir nammura hammira ambrish act madiruva mane thorsi plz
Wow sir ❤️❤️❤️
Super Sir Tq For Giveing Memory Of ShakarAnna...
ತುಂಬಾ ಧನ್ಯವಾದಗಳು ಸರ್
Thanks sir
👌👌💟
Superb brother.... 🌹
Sir super sir
Sir ambrutha galige movie shooting spot thorisi plss
I'm visiting tomorrow sir ❤
Tq for information
Superb
Your efforts is so nice 🙂
ಸೂಪರ್ 💐💐
super sir your great work
Sir please kannada kaddipudi movie shooting video upload sir
Super master
Super sir well done
Supr..
Do more and more videos,keep up the good work.
Super agi idae master ..ulti..🙏
ಸರ್ ನೀವು ಅಪ್ಲೋಡ್ ಮಾಡಿರೋ ಎಲ್ಲಾ ಈ ಶೂಟಿಂಗ್ ಸ್ಪಾಟ್ ವೀಡಿಯೋ ಚೆನ್ನಾಗಿವೆ. ಇನ್ನೂ ಇದೆ ತರ ಸಾಧ್ಯವಾದಷ್ಟು ಹೆಚ್ಚಿಗೆ ಶೂಟಿಂಗ್ ಸ್ಪಾಟ್ ಗಳ ವೀಡಿಯೋ ಅಪ್ಲೋಡ್ ಮಾಡಿ.
ಸುಪರ್ ಸರ್..
brother nange snakaranna andre thumba huchu.. evaga just sp saangliyan moive nodide .. next nim videos banthu.. nimge astu thanks helbeku gothagtha illa brother.. i m watching this videos from Europe.. god bless for your work.. god bless you my brother ..l
🙏🙏🙏🙏🙏
Tumba hard work madtira sir🙏🙏🙏.. Best off luck
Cbi Shankar shooting place visit madi sir
Thank you sir.
Jai annavru🙏🙏🙏🙏
Jai shankaranna🙏🙏🙏🙏
Super master,🙏
♥️♥️
👌🌹
👌👌👌
👌💐💐
👍👍👍
Super manjanna
Super sir 🌹👍
Durga Shakthi place cover madi sir.
🙏🏻🙏🏻
🙏🙏🙏👍👍👍👍
👍🏻👍🏻👍🏻
Very nice
Sir Pooja Kannada movie anuraga chellidalo hrudayana gillidalo song place video Madi sir. Nimma samipa iddre
Nam basavanagudi
hi sir ninne preethisuve movie shooting spot video Maadi sir soladevanahalli sule kere pls waiting sir .
Yugapurusha film shooting spot video madi sir.. 😊
🙏🙏🙏
Verry nice we are all miss you karte king shankarNag sir thank you ❣️ sir
👌👌👌👌🙏🙏👍🏻
Favorite movie
Super sir fantastic from andra pradesh
🙏🙏🙏🙏🙏
No manjanna us from Karnataka
Benki Burugali entire movie shooted in Domlur-Bangalore, pls make video on this,
🙏🙏🙏🙏👍👍👍👍
ಇನ್ನೂ ಅನೇಕ ಸಿನಿಮಾಗಳ ಶೂಟಿಂಗ್ ಸ್ಪಾಟ್ ತೋರ್ಸಿ