'ಅರ್ಧನಾರಿ’ - ಶಿವನಿಗೆ ಏಕೆ ಹಾಗಂತಾರೆ? Shiva | Sadhguru | Sadhguru Kannada

แชร์
ฝัง
  • เผยแพร่เมื่อ 15 ก.ย. 2024
  • English video:
    • Shiva: The Masculine a...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 36

  • @AbhishekAbhi-pe8le
    @AbhishekAbhi-pe8le 3 ปีที่แล้ว +10

    ದಯಮಾಡಿ ಹೆಚ್ಚು ಹೆಚ್ಚು ವಿಡಿಯೋಗಳನ್ನ ಕನ್ನಡಕ್ಕೆ ಅನುವಾದ ಮಾಡಿ , ವಿಶಿಷ್ಟ ವಿಚಾರಗಳನ್ನ ಹೆಚ್ಚು ಮಾಡಿ 🙏🙏🙏

  • @gagan49455
    @gagan49455 3 ปีที่แล้ว +3

    ದಯಮಾಡಿ ಇನ್ನೂ ಜಾಸ್ತಿ ವಿಡಿಯೋ ಹಾಕಿ ಹಿಂದಿ ಅಲ್ಲಿ ಇರೋ ಅಷ್ಟು ವಿಡಿಯೋ ಕನ್ನಡದಲ್ಲಿ ಇಲ್ಲ ದಯಮಾಡಿ 👏👏👏ಹಿಂದಿ ಅಲ್ಲಿ ಬಹಳ ವಿಡಿಯೋ ನೋಡಿದ್ದೇನೆ ಆದ್ರೆ ನಮ್ಮ ಮಾತೃಭಾಷೆ ಅಲ್ಲಿ ಕೇಳೋ ಆನಂದ ಬೇರೆ ಇದೆ 😍😍😍😍

  • @Sri_manjunatha_swamy123
    @Sri_manjunatha_swamy123 3 ปีที่แล้ว +3

    ಓಂನಮಃಶಿವಾಯ ಶಂಭೋ ಶಂಕರ ಹರ ಹರ ಹರ ಮಹಾದೇವ ಶಂಭೋ ಶಂಕರ ಹರ ಹರ ಹರ ಮಹಾದೇವ

  • @basavabagalakote9229
    @basavabagalakote9229 3 ปีที่แล้ว +1

    🙏🙏🙏🌹🌹🌹sadhaguru jee kotti kotti pranamagalu sadhaguru🙏🙏🙏🌹🌹🌹

  • @luckylakshmi591
    @luckylakshmi591 ปีที่แล้ว

    🙏🌹🙏💖 lakshmi Mysore 🙏💐❤️

  • @Adithyashetty-q3k
    @Adithyashetty-q3k 4 หลายเดือนก่อน

    ❤❤😊

  • @youtubechannel-ou6fu
    @youtubechannel-ou6fu ปีที่แล้ว

    🙏🏻🙏🏼🙏🏼

  • @gurudevanagavi8877
    @gurudevanagavi8877 3 ปีที่แล้ว +2

    " SIVA BAGHAVANA " BAGGEADBHUTAVADA MAHITIYANNU TILISI KOTTIDAKKE NIMAGE SHARANU SHARANARTHIGALU GURUGALE 💐💐🙏🙏

  • @ShreeG369
    @ShreeG369 2 ปีที่แล้ว

    🙏🏻🙏🏻🙏🏻🙏🏻🙏🏻💐

  • @ManjunathManjunath-dr8qz
    @ManjunathManjunath-dr8qz 3 ปีที่แล้ว +1

    Om namah shivaya

  • @PavanKumar-yg8zf
    @PavanKumar-yg8zf 3 ปีที่แล้ว +3

    🙏🙏🙏

  • @YogeshKumar-cu1jr
    @YogeshKumar-cu1jr 3 ปีที่แล้ว

    ಶಿವನ ಜನ್ಮ ರಹಸ್ಯ ತಿಳಿಸಿ ಸದ್ಗುರು ಸ್ವಾಮಿ...🙏

    • @subramanyagsubbu
      @subramanyagsubbu 3 ปีที่แล้ว +1

      Yen kelde guru..Shivanige Janmavu illa..maranavu illa..Aadinu illa Anthyavu illa..adannella meeridavane Parameshwara..Avanannu Artha madkoloke hogbardu..just Avana iruvike yannu anubhavisu..ashte..
      HARA HARA MAHADEVA
      SHAMBHO SHANKARA

  • @irannalokapur
    @irannalokapur 2 ปีที่แล้ว

    Very great ...

  • @geetasundaram7853
    @geetasundaram7853 3 ปีที่แล้ว

    Jai guruji

  • @raghuraghu8309
    @raghuraghu8309 3 ปีที่แล้ว +1

    Baba I'm raghu shiva bakutha i whant to com mahashivarthir thinks.

  • @venkateshmalgowdr8885
    @venkateshmalgowdr8885 3 ปีที่แล้ว +3

    Kundalini na ಹೇಗೆ brahmcharya mulak sadisodu , plz ಹೇಳಿಕೊಡಿ

  • @queen.2631
    @queen.2631 3 ปีที่แล้ว +2

    ☮️💙🥰🥰🥰

  • @namasteBangalore
    @namasteBangalore ปีที่แล้ว

    Mm

  • @venugopalnpoojah3040
    @venugopalnpoojah3040 3 ปีที่แล้ว

    🙏🙏🙏🌹

  • @lokeshk3871
    @lokeshk3871 3 ปีที่แล้ว +2

    ಆ 'ಸ್ತ್ರೀ' ಮತ್ತು 'ಪುರುಷ' ಅಂಶಗಳು ಯಾವುವು ??

  • @gayatribkempasannavar1442
    @gayatribkempasannavar1442 3 ปีที่แล้ว

    ನಮಸ್ಕಾರ ಗೂರುಜೀ ನನ್ನ ಹೆಸರು ಗಾಯತ್ರಿ ನಾನು 10 ವರ್ಷದಿಂದ ulcerative colitis ನಿಂದ ಬಳಲುತಿದೆನೆ ನನಗೆ ಈಗ ಕೇವಲ 24 ವರ್ಷ ವಯಸ್ಸು ನನಗೆ ನಡೆದಾಡುವುದು ಕಷ್ಟವಾಗಿದೆ ದಯವಿಟ್ಟು ಪರಿಹಾರ ತಿಳಿಸಿ

  • @prasadprasad9999
    @prasadprasad9999 3 ปีที่แล้ว

    Prasad

  • @jameelfaqi2205
    @jameelfaqi2205 3 ปีที่แล้ว

    NAMASTE. SiR. 83.*.

  • @byrareddyr2434
    @byrareddyr2434 3 ปีที่แล้ว

    🙏🙏🙏🙏🙏🙏🙏🙏🙏

  • @vijayhosamath1219
    @vijayhosamath1219 3 ปีที่แล้ว

    Nivu helodanna nanbabeka yogakke astondu mahatva ideya

  • @SD-nc2xr
    @SD-nc2xr 2 ปีที่แล้ว

    😁😁😁😁😁😁

  • @amrutashivakumarhalapeti9353
    @amrutashivakumarhalapeti9353 ปีที่แล้ว

    Why lightern laughing

  • @yamunabai7474
    @yamunabai7474 2 ปีที่แล้ว

    🙏👌👌👌🙏

  • @I.U.I.333
    @I.U.I.333 3 ปีที่แล้ว

    Om nam shivaya

  • @dakshayanihiremath7941
    @dakshayanihiremath7941 3 ปีที่แล้ว +1

    🙏🙏🙏

  • @nageshalvekodi6538
    @nageshalvekodi6538 3 ปีที่แล้ว

    🙏🙏🙏🙏

  • @hemanthyadavhemi8030
    @hemanthyadavhemi8030 3 ปีที่แล้ว

    🙏🙏🙏

  • @gagangaganher6402
    @gagangaganher6402 3 ปีที่แล้ว

    🙏🙏🙏