ಪರಶುರಾಮ ದತ್ತಾತ್ರೇಯನ ಶಿಷ್ಯನಾದ ಕಥೆ | ಸದ್ಗುರು

แชร์
ฝัง
  • เผยแพร่เมื่อ 21 ก.ย. 2019
  • ಮೂರು ಬಗೆಯ ಯೋಗಿಗಳನ್ನು ವಿವರಿಸುತ್ತಾ ಸದ್ಗುರುಗಳು ದತ್ತಾತ್ರೇಯನು ಪರಶುರಾಮನನ್ನು ಹೇಗೆ ರೂಪಾಂತರಿಸಿದನು ಎಂದು ವರ್ಣಿಸುತ್ತಾರೆ.
    English video: • How Dattatreya Made Pa...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 53

  • @Avinashkravi-mz9xo
    @Avinashkravi-mz9xo 4 ปีที่แล้ว +6

    ಕನ್ನಡ ಅನುವಾದಕೆ ವ೦ದನೆಗಳು 🙏...ಇನ್ನಷ್ಟು ಮತ್ತ ಷ್ಟು ಅನುವಾದದ ವಿಡಿಯೋಗಳು ಜನರಿಗೆ ತಲುಪಲಿ 🙏😍

  • @nageshalvekodi6538
    @nageshalvekodi6538 4 ปีที่แล้ว +12

    ತುಂಬಾ ಸಹಾಯವಾಯಿತು ನಿಮ್ಮಿಂದ hige ಎಲ್ಲವನ್ನು ಕನ್ನಡಕ್ಕೆ ಅನುವಾದಿಸಿ

  • @ravipujari5022
    @ravipujari5022 2 ปีที่แล้ว +2

    Very good information, thank you guruji

  • @gurusk4799
    @gurusk4799 4 ปีที่แล้ว +3

    Thanks for uploading sir 🙏🙏🙏
    Wowwww👌👌👌

  • @dineshacs6526
    @dineshacs6526 2 ปีที่แล้ว +2

    What a great spech namaskar Sadhguru 🙏🙏🙏🙏

  • @harinakshibhandary6567
    @harinakshibhandary6567 4 ปีที่แล้ว +2

    Sadguru gurooji very good interest stories

  • @prabhakarbhat8999
    @prabhakarbhat8999 3 ปีที่แล้ว +2

    Very precious information.

  • @spkumathe
    @spkumathe 4 ปีที่แล้ว +4

    Jai gurudev datta🙏

  • @srinidhi7140
    @srinidhi7140 4 ปีที่แล้ว +1

    ನಮಸ್ಕಾರಗಳು ಸದ್ಗುರು ಅವರೇ 🙏

  • @jaanuhny7543
    @jaanuhny7543 3 ปีที่แล้ว

    superb guruji well said

  • @pandurangamadag1195
    @pandurangamadag1195 3 ปีที่แล้ว +1

    🙏🙏Guru. Datta. Guru. Datta🙏🙏🙏. Sadhguru. Ji. Vandanegallu. 🙏🙏🙏🙏🙏

  • @mashokshetty6614
    @mashokshetty6614 4 ปีที่แล้ว +2

    Jai guru Dev

  • @sunilchitradurga76
    @sunilchitradurga76 4 ปีที่แล้ว +4

    Namaskaram Sadhguru 🙏🌼🌺

    • @manjulap7357
      @manjulap7357 2 ปีที่แล้ว

      🙏🙏🙏🙏🔥🔥🔥

  • @dsusha1865
    @dsusha1865 4 ปีที่แล้ว +3

    Namaste Guruji 🙏

  • @Avinashkravi-mz9xo
    @Avinashkravi-mz9xo 4 ปีที่แล้ว +3

    jai gurdeva datta 🙏

  • @chetansahebsb9535
    @chetansahebsb9535 4 ปีที่แล้ว +2

    Great kannada speech sir

  • @sharanamma.ladlapur7625
    @sharanamma.ladlapur7625 3 ปีที่แล้ว +1

    Namaste guruji. 🙏🙏🙏.

  • @basavantappachapparadhalli8085
    @basavantappachapparadhalli8085 10 หลายเดือนก่อน

    Om namashivaya,nm

  • @LORDSKY_8K
    @LORDSKY_8K ปีที่แล้ว

    🙏🙏🙏🙏

  • @bindur9113
    @bindur9113 4 ปีที่แล้ว

    Jai gurudeva datta

  • @user-cs9jt4qc8g
    @user-cs9jt4qc8g 2 หลายเดือนก่อน

    👌🏻🙏

  • @vinutrend4092
    @vinutrend4092 4 ปีที่แล้ว +13

    ದಯವಿಟ್ಟು ಗರುಗಳ ಸರ್ಪ ದೊಷದ ಬಗ್ಗೆ ಮತ್ತು ಅದರಲ್ಲಿ ಇರುವ ನಂಬಿಕೆ .... ಇರುವ ವಿಡಿಯೋ ಕನ್ನಡ ಕೆ ಅನುವಾದ ಮಾಡಿ

  • @sachindnaik9312
    @sachindnaik9312 4 ปีที่แล้ว +3

    Sri Gurudevobava

  • @shivuhavaldar9878
    @shivuhavaldar9878 4 ปีที่แล้ว +1

    Nija guru

  • @ravip3139
    @ravip3139 4 ปีที่แล้ว

    Jai sadguru

  • @adarsh1461
    @adarsh1461 2 ปีที่แล้ว +2

    🙏❤❤🙏

  • @santhoshkadabettu6048
    @santhoshkadabettu6048 ปีที่แล้ว

    🙏🙏🙏

  • @luckylakshmi591
    @luckylakshmi591 2 ปีที่แล้ว +1

    Yake guruji ella gurugalu black dog ne esta padothare guruji telisi guruji 💐💐👍💖

  • @prabhuskanthi8235
    @prabhuskanthi8235 4 ปีที่แล้ว

    P.s.kanthi.. koti koti namaskara

  • @basavabagalakote9229
    @basavabagalakote9229 2 ปีที่แล้ว +1

    🌹🌹🌹🙏🙏🙏

  • @vijayalakshmih8872
    @vijayalakshmih8872 4 ปีที่แล้ว +4

    Thank you🙏🙏

  • @nageshalvekodi6538
    @nageshalvekodi6538 ปีที่แล้ว

    🥰🙏🥰

  • @vintageworkaholic4661
    @vintageworkaholic4661 4 ปีที่แล้ว +15

    Hai guys i l tell you one secrete thing..... thats u need to read Lord DATTATREYA CHARITHA daily 1hour..... see what will happen..... u no need to spend for any pooja..... in this world If u pray GURU u l not get any problem so GURU is DATTATREYA he is the king of the Buvarloka...... Only one guru in this world is Dattatreya......

    • @saikishore9711
      @saikishore9711 4 ปีที่แล้ว +1

      Yes only one reason for all world is dattathreya

    • @bhargavagp4459
      @bhargavagp4459 4 ปีที่แล้ว +1

      Jai Guru dev datta 🙏

    • @amitkumargh7518
      @amitkumargh7518 2 ปีที่แล้ว +1

      Om dram om guru dattatraya namah 🙏🙏🙏🙏🙏🌹🌹🌹🌹🌹🌹🥀🥀

  • @k.srinivasasrinivas2423
    @k.srinivasasrinivas2423 4 ปีที่แล้ว +3

    Guru gale nimana beti madabeku nanu nim ondu sari nodu beku plz elli yavaga sikkatare heli

    • @chandrupattar127
      @chandrupattar127 4 ปีที่แล้ว

      ಈಶಾ ಯೋಗ ಕೇಂದ್ರ ಕೊಯಮತ್ತೂರು

    • @k.srinivasasrinivas2423
      @k.srinivasasrinivas2423 4 ปีที่แล้ว

      @@chandrupattar127 sir daily sigtara time

  • @venkateshvenki1712
    @venkateshvenki1712 4 ปีที่แล้ว

    Parashu rama wher is now?

  • @manjuvijay4178
    @manjuvijay4178 4 ปีที่แล้ว +3

    Yenu artha agilla.

  • @basavarajkumbar8802
    @basavarajkumbar8802 4 ปีที่แล้ว +2

    You said parashurama got mukti from dattatraya but parashurama considered as immortal like hanuman...???? Please relply

    • @pinnacleessence1750
      @pinnacleessence1750 4 ปีที่แล้ว +1

      Mukti is well beyond stateless.. Immortality is just a quality of ageless which can be gained by blessings of legends who got mukti.. But its not compulsory that immortal individuals in puranas has guaranteed mukti .. Best example is ashwathama

  • @shivaprasad11
    @shivaprasad11 4 ปีที่แล้ว +4

    ಸದ್ಗುರು ನಾವು
    ನಾನು ಆಗಿರಬೇಕ?
    ನೀನು ಆಗಿರಬೇಕ?
    ಅಥವಾ
    UNKNOWN ಆಗಿರಬೇಕ?
    ಅದು ಆಗುವುದು ಹೇಗೆ

    • @mahadevaswamy2387
      @mahadevaswamy2387 4 ปีที่แล้ว +2

      ಎಲ್ಲವೂ ನೀನೆ ಆಗಬೇಕು... ಇದೇ ವಿವೇಕಚೂಡಾಮಣಿ ಯ ಸಂದೇಶ...

    • @shivaprasad11
      @shivaprasad11 4 ปีที่แล้ว

      ಯಾವನೀನು? ನಾನು ನೀನುನಾ /ನೀನು ನೀನುನಾ

    • @mahadevaswamy2387
      @mahadevaswamy2387 4 ปีที่แล้ว +2

      @@shivaprasad11 ನಾನು ಅನ್ನೋದು ನೀನು... ನೀನು ಅನ್ನೋದು ನಾನು... ಅದು ಅನ್ನೋದು ನಾನು. ಇದು ಅನ್ನೋದು ನಾನು... ಎಲ್ಲಾ ನಾನು...
      ಅದ್ವೈತ ಸಿದ್ಧಾಂತ... ಆತ್ಮೀಯ ಗೆಳೆಯನೇ ಇದನ್ನು ಅರ್ಥ ಮಾಡಿಕೋ...

    • @shivukumaracharya
      @shivukumaracharya 4 ปีที่แล้ว +1

      ಗುರು ಉಪ್ಪಿ 2 ಮೂವಿ ನೋಡು ಎಲ್ಲ ಗೊತ್ತಾಗುತ್ತೆ

  • @basavabagalakote9229
    @basavabagalakote9229 2 ปีที่แล้ว +1

    🌹🌹🌹🙏🙏🙏